"ಆಯಸ್ಸು ಹೆಚ್ಚಿಸುವ ಹುಣಸೇಹಣ್ಣು ಚಿತ್ರಾನ್ನ-ನಟ ಧ್ರುವ ಸರ್ಜಾ ಹೋಟೆಲ್!"-Dabaspet Someshwara Hotel-Kalamadhyam
Вставка
- Опубліковано 21 сер 2024
- Someshwara Idly Hotel
Dabaspet, Tumkur Road
#someshwarhotel #dhruvasarja #SuccessStory #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
ತುಮಕೂರು ರಸ್ತೆ ದಾಬಸ್ಪೇಟೆಯ ಸೋಮೇಶ್ವರ ಹೋಟೆಲ್ ಟೂರ್. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ. Dabaspet Someshwara Hotel Tour
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Only Emergency Contact: 9008099686 (Pls Do not Call unnecessarily)
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA UA-cam CHANNEL:
If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Interviews, Kalamadhyama Interviews, Dabaspet Someshwara Hotel, Dabaspet Someshwara Idly Hotel, Dabaspet Someshwara Hotel Tour Kalamadhyama, Indumati Salimutt Kalamadhyama, Prof Krishnegowda Interview, Pranesh Interview Kalamadhyama, Sudha Bargur Interview Kalamadhyama, Mimicri Dayanand Interview Kalamadhyama, KS Parameshwar, Savita KA, Kalamadhyama UA-cam Channel, Kalamadhyama Videos, best Kannada interview, Kannada Videos, Kannada Interviews, Indumati Salimutt Speech,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
😅😊😊 4:32
😅😊😊 4:32
ಇದು ಬರೀ ಸುಳ್ಳು, ಮರ್ಯಾದೆ ಕಳ್ಕೋಬೇಡಿ ಪ್ರೇಮ್. ಬಹಳ ಗಲೀಜು
Param sir n ನಿಮ್ಮ ಮಾತು ಕೇಳಿ. ನಾವು ಹೋಟೆಲ್ ಗೆ ಹೋಗಿದ್ವಿ ನಿಜವಾಗ್ಲೂ ನೀವ್ ಹೇಳಿರೋ ಥರ ರುಚಿ ಇರ್ಲಿಲ್ಲ ತುಂಬಾ ಕೆಟ್ಟ ಅನುಭವ ಆಯ್ತು.
ಆಯಸ್ಸು ಹೆಚ್ಚುಸುವ hotela ಅಲ್ಲ ಆಯಸ್ಸು ಕಡಿಮೆ ಆಗುವ hotela ಎಲ್ಲ ಹೊಟೇಲ ಗಳು ಅಷ್ಟೆ
ಕಲಾಮಾಧ್ಯಮದ ಹೀರೋ...ಚೆನ್ನಾಗಿದೀರಾ. ನಿಮಗೆ ಒಂದು ಸವಿನಯ ವಿನಂತಿ. ಕನ್ನಡದ ಅಪ್ರತಿಮ ಕಲಾವಿದೆ...ಪುಟ್ಟಣ್ಣಕಣಗಾಲ್ ಅವರ ಗರಡಿಯಲ್ಲಿ ತಮ್ಮ ನಟನೆಯಿಂದ ಕನ್ನಡ ಸಿನಿಮಾ ಸಾಮ್ರಾಜ್ಯದ ಕಲಾಭಿನೇತ್ರಿ ಆರತಿ ಅವರನ್ನು ಹೇಗಾದರೂ ಪ್ರಯತ್ನ ಪಟ್ಟು ಸಂದರ್ಶನ ಮಾಡಿ. ನಾವು ಆಚೀಚೆ ಅನ್ನುವಷ್ಟರ ಹೊತ್ತಿಗೆ ಕೆಲವೊಮ್ಮೆ ಅಂತಾ ಕಲಾವಿದೆಯರು ಕಾಲನ ಗರ್ಭದಲ್ಲಿ ಸೇರಿಹೋಗಿರ್ತಾರೆ. ಆಮೇಲೆ ಅಂತೆ ಕಂತೆಗಳನ್ನ ಕೇಳಬೇಕಾಗತ್ತೆ. ಆರತಿ..ಭಾರತಿ...ಅವರ ಸಹನಟಿಯರಾಗಿ ಅಭಿನಯಿಸಿದ ಲಕ್ಷ್ಮಿ ಹಿರಿಯ ಸಹನಟಿ ಇಂತಹ ತುಂಬಾ ಹಿರಿಯರ ಸಂದರ್ಶನ ಮಾಡಿ. ಭಾರ್ಗವ ಅವರ ಸಂದರ್ಶನ ಎಷ್ಟು ಚೆನ್ನಾಗಿತ್ತು ನೋಡಿ ಹಾಗೆ.
correct agi heludri, yar yardo interview mado badlu Aarathi, Bharathi, lakshmi evara interview first madbeku. Bhere avaru yavag bekadru sigthare.
@@tanujapatil8295 ಆರತಿ,ಭಾರತಿ,ಜೂಲಿ ಲಕ್ಷ್ಮೀ,ಬಿ.ಸರೋಜಾದೇವಿ ಇಂಥಹಾ ಕಲಾವಿದರ ಸಂದರ್ಶನ ಮಾಡಿ.
ಸಿ.ಹೆಚ್.ಲೋಕನಾಥ್ ರವರ ಸಂದರ್ಶನ ಮಾಡಿದ್ದೀರಾ.ನಾಗರ ಹಾವು,ಹೊಸನೀರು,ಬೂತಯ್ಯನ ಮಗ ಅಯ್ಯು ಚಿತ್ರದ ಉಪ್ಪಿನಕಾಯಿ ಖ್ಯಾತಿಯಾದವರು ಅವರಿದ್ದಾಗ ಸಂದರ್ಶನಕ್ಕೆ ನಾನೇ ಸಮಯ ನಿಗದಿ ಮಾಡಿಸುತ್ತಿದ್ದೆ.
Mr parameshvar your way of approach is wandrfull
NAVARASA NAYAKA
ಬೆಲೆ ತುಂಬಾ ಹೆಚ್ಚು ಪ್ರಮಾಣವೂ ಕಡಿಮೆ.
ಪರಂ ಹೆಸರು ಬರ್ತಾರ ಬರ್ತಾ ಅಧಿಕಪ್ರಸಂಗ ಜಾಸ್ತಿ ಆಯ್ತು
Hotel ಓನರ್ ಓವರ್ ಆಕ್ಟಿಂಗ್
ನೀ ಮಾಡ್ತೀಯಲ್ಲ ಹಾಗೇ ಬಿಡು.. 😂
@@manjunathaks607 ನಿಂಗ್ಗ್ ಯಾಕೇ
Yaaako 🦍🐷🐽🐷🦍
ಆರ್ಟಿಫಿಷಿಯಲ್ ಬಿಟ್ಟು, ಸಾವಯವ ಪದಾರ್ಥ ಹಾಕಿ ಮಾಡ್ತಿದ್ದೀವಿ ಅಂತ ಅವರ ಆಹಾರ ತಯಾರಿಕೆ ಬಗ್ಗೆ ಮಾಹಿತಿ ಕೊಡ್ತಿದ್ದಾರೆ. ಜನರ ನಾಲಿಗೆ ರುಚಿ ಯಾರ್ಯಾರೋ ಅಸಾಂಪ್ರದಾಯಿಕ ರೀತಿಯ ಆಹಾರ ತಯಾರಿಕೆ ವಿಧಾನ/ ದಿಢೀರ್ ಆಹಾರ ಹಣ ಮಾಡತ್ತೆ ಅನ್ನೋದು ಅವರ ಕಾಳಜಿ..
Correct 💯
Dhruva boss. 💛❤💥🦁😊
ಗುಡ್ ಮಾರ್ನಿಂಗ್ ಪರಮ ಸರ್ 🌹🌹🌹
Ketta expression by parmi mamu 😂😂😂
ನಮ್ಮ ಮಿಲ್ ಇಂದನೇ ಉದ್ದಿನಬೇಳೆ ಹೋಗೋದು ಈ ಹೊಟೆಲ್ ಗೆ ❤
ಎಲ್ಲಿದೆ ನಿಮ್ಮ ಮಿಲ್,ನಂಬರ್ ಕೊಡಿ
ದಾಬಸ್‌ಪೇಟೆ ನಂ.1 ಹೋಟೆಲ್ ಗೆದ್ದಲಹಳ್ಳಿ ಹೋಟೆಲ್
ನಾನು ತಿಂಡಿದಿನಿ ಚೆನ್ನಾಗಿರುತ್ತೆ
ಇಂಥ ಸಂದರ್ಶನಗಳು ಇಂದು ನಿಮ್ಮ ಮೇಲಿನ ಅಭಿಮಾನ ಕಡಿಮೆ ಮಾಡುತ್ತದೆ. ಒಳ್ಳೆಯ ಹೋಟೆಲ್ ಅಲ್ಲ
Super Sir....Anubhavada maatu keloke chenda, olleyadaagali..
taste maatra suprisingly
next level.......
simply dont create hype ,its just a normal hotel.
It's all paid activities.
Channel has to survive. Nothing wrong in promotion of businesses.
ಸರ್ ನಾವು ರುಚಿಯಂತೂ ನೋಡಿಲ್ಲ ಆದರೆ ನೀವು ಹೇಳುವ ರೀತಿ ನೋಡಿದರೆ ನಮಗೆ ಬಹಳ ಬಾಯಲ್ಲಿ ನೀರು ಬರುತ್ತದೆ ದಯಮಾಡಿ ಇದನ್ನೇ ಮುಂದುವರಿಸಿಕೊಂಡು ಹೋಗಿ ಸರ್
ಹುಣಸೆ ರಸ ಹೆಚ್ಚಾಗಿ ತಿಂದರೆ
ಅರೋಗ್ಯ ಕೆಡುತ್ತದೆ
Nija adre bere ketta food tinodkinta idru Kade valudre arogya solpanadru chanagirutte alva jastiyadre amrutanu vishane
Nija adre ketta food tinnokinta idru Kade solpa valudre arogya kuda chanagirutte
Magnanimous in chutney and sambar! Great idlis, chitranna, kharabath. Good vocabulary of both owner of the hotel and the interviewer, assistant. Thanks sir one and all. Organic preparation! Great sir. Food is inevitable for all human beings.
Jai hind Jai Karnataka Jai shree Ram Jai shree krishna Jai bholenath Jai MODIJI
Tifan madodu ok ayasu jasti agolla bari ollu bidthawne aden sanjivina
Good job sir
Using fresh ingredients, good oil and cooking in firewood ( soude ole) will make food tasty. When consumed hot it will be good.
Love from shivagange ❤❤
Param sir hatsoff love from kolar
Kalamadhyama Blog You Tube Channel Super 👍👍👍👍👍
Tasty Snacks Food's 👌👌
ಸರ್ ನಾವು ಡಿಸೆಂಬರ್ 27.2023ರಂದು ಬೆಳಿಗ್ಗೆ 8ಗಂಟೆಗೆ ಇಡ್ಲಿ ಮತ್ತೆ ದೋಸೆ ಟೇಸ್ಟ್ ಮಡಿದ್ವಿ ಸೋ ಸೂಪರ್ ತುಂಬಾ ರುಚಿ ಘಾಟಿ ಸಬ್ರಮಣ್ಯ ಜಾತ್ರೆ ಹೋರಿ ತರಲು ಹೋಗಿದ್ದಸಮಯ ಆ ಟೈಮ್ ಮತ್ತು ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷ ವತು ಸರ್
ಇದೆಲ್ಲ ಸುಳ್ಳು..... ಅತ್ಯಂತ ಕಳಪೆ
ನಮ್ಮ ಊರು sir
12:02 ಭಾನುವಾರ ಬಂದು interview ಕೇಳಿದ್ರು ಬೈದು ಕಲುಸ್ತಿರ 😂😂
Good morning Param sar
ಬಂದ ಬಂದ ಬಂದ ನೋಡೋ ಸರ್ಜಾ ಅಣ್ಣಾ 😂😂😂😂
😂😂😂😂
😂😂😂😂
Yummy and delicious recipe 😋 😍 😜
ನಮ್ಮ ದಾಬಸ್ಪೇಟೆ
Paramesh.. tumba over acting madtha ideera.. natural agi irli..
Neenu over message madtiya normal agi madhu
ಗಣೆಸಾ ಸುಮ್ನೇ ನೋಡ್ಲಾ ಕೂಸೇ .. ನಿರ್ಮಾಪಕ ಆತ.. ಅದು ಆತನ ಹಕ್ಕು,ಸ್ವಾತಂತ್ರ್ಯ ಅದು ..😂
Nija, acting illade normal agiddare noduvavarige avara mele respect jasti aguttade, plus naturally interest annisuttade but ellakku hype madutta matadidare chennagiralu sadhyave??
@@umajr9474 ಇನ್ನೊಬ್ಬ ವ್ಯಕ್ತಿ ನಿಮ್ಮಂತೆಯೇ ಆತನದೇ ಆದ ಹಾವ,ಭಾವ ಹೊಂದಿರುತ್ತಾನೆ ಎಂಬ ವಿಜ್ಞಾನದ ಅರಿವು ಇರಬೇಕು.. ಅಜ್ಞಾನದ್ದು ಅಲ್ಲಾ .. ನೀವು ಹೀಗೇ ಇರಬೇಕು ಎಂದು ನಿರ್ದೇಶನ ಮಾಡೋದು ಸ್ವಂತದವರಿಗೂ ಕೂಡದು..
Very Very good food and thanks to sudakar....
Super sir hotel owner super
Nammurige badira sir nivu ❤
En sir food vlog madtha idira all the best it is also will be great success tharli nimge🎉🎉
Super bro ❤🎉
Mr ... you great
World famous hege 🤔
😂😂
ಸುಮ್ನೇ ದೇಖೋ ರೇ ಬುದ್ದೆ..
Avara ooralli world famous ok
@@bindukumarkithoormaat6436 world famous artha enu??
@@manjunathaks607 beach me Tera Kya re
Love From Ka34 Bellary Karnataka ❤❤❤❤
👌👌👌😜
Super sir good luck
Ghatti chutney ..thuppa..bisi bisi rice❤❤❤ ennu super😊
Sir great sir iwii visit once
Super❤
Nice all the best
Owner is not good person. ಯಾರು ಹೋಗಬೇಡಿ..... ಈಗ ಈ ಹೋಟೆಲ್ ಮೊದಲಿನಂತಿಲ್ಲ....
Nice one good
Ajinomoto is good for your health when you consume it with a limit, it's not harmful, it's a good alternative for salt or iodine.. ajinomoto can be found in tomatoes and other vegetables.
Very nice and tasty tiffon 👌👌👍👍
very useful video
Great to hotel owner
Owner ಗೆ attitude jaasti ಇದೆ.....
ಶಿವಣ್ಣ ❤
Hi first view
Sariyagi Chennagi Heludhree
All best my friend
Supper anna
Sir go ahead
ಮದ್ಯ ಇರೋ ವ್ಯಕ್ತಿ ಯಾಕೆ....
Appa swamy modalu thumba chenaggithu Bartha Bartha swalpa testu madame agtha Bartha ede yochne madi modeling tharane munduversi malikare
ಸುಧಾಕರ್ ಜೀ ಜಂಟಲ್ಮ್ಯಾನ್
Namma uuru dabaspet
Action prince❤️ fan assemble here
Can you explain the science behind increasing lifespan by 15 years? I am just curious.
🎉🎉
Wow
ಬೆಲೆ ತುಂಬಾ ಜಾಸ್ತಿ
ಹೋ ಟ್ಲು ಓ ನ ರೇ ಪ್ಲ್ಯಾ ಸ್ಟಿ ಕ್
ಬ ಳ್ ಸ ಲ್ಲಾ ಅಂತ ಏ ನೇ ನೋ
ಹೇ ಳಿ ದ್ರಿ ಆ ದ್ರೆ ಪಾ ಸ ೯ಲ್ ಮಾ ಡೀದ್ರ ಲ್ಲ ಅ ದ್ರಲ್ಲಿ ಪ್ಲ್ಯಾ ಸ್ಟಿ ಕ್ ಹಾ ಕಿ ಕೊ ಡೊ ದು ಎ ಸ್ಟು ಸ ರಿ
ನಾನು ಆಗಿಂದಾಗ್ಗೆ ದಾನಸಪೇಟೆ ಕೊರಟಗೆರೆ ಕಡೆ ಹೋಗುತ್ತೇನೆ.ಇಡ್ಲಿ ಚಟ್ನಿ ಸಾಂಬಾರ್ ತುಂಬಾ ಚನ್ನಾಗಿದೆ.ತಟ್ಟೆಗೆ ಬಟ್ಟೆ ಹಾಕಿ ಇಡ್ಲಿ ಮಾಡುವುದು ನಮ್ಮ ಅಜ್ಜಿ ಕಾಲದ ಪದ್ದತಿ,
ಮುದ್ದೆ ಕಾಳು ಸೊಪ್ಪಿನ ಸಾರು ತುಂಬಾ ಟೇಸ್ಟಿ ಕಾಮನ್ ರೇಟ್,
ಪಾರ್ಸೆಲ್ ಬೇಕಾದರೆ ಕೊಡಲೇ ಬೇಕು ಕೂಡದೆ ಇದ್ದರೇ ಕೂಲಿ ಜನಕ್ಕೆ ಊಟ ಇಲ್ಲದೆ ಹಸಿವಿನಿಂದ ಇರುತ್ತಾರೆ.
ಕೊಡಬೇಕೋ ಬೇಡವೋ ನೀವೇ ಹೇಳಿ.
ಜಾಸ್ತಿ ಹಣಕ್ಕೆ ವ್ಯಾಪಾರ ಮಾಡುತ್ತಿಲ್ಲ.
ನಿಮ್ಮಂತೆ ಹಣ ಇರುವ ಜನರು ಅಲ್ಲಿ ಇಲ್ಲ. ಬಟ್ಟೆ ಬ್ಯಾಗ್ ಗೆ ಜನ ಹಣ ನೀಡಲ್ಲ.
ಹೇಳಿದರಲ್ಲ.
ಹಣದ ಬಗ್ಗೆ.
ಮೂದಲಿಕೆ ,ತಪ್ಪು ಇದಲ್ಲ.ಅಜೀನೋ, ಸಿಟ್ರಿಕ್ ಆಸಿಡ್.ಬಗ್ಗೆ ಗೊತ್ತಾ, ಟೇಸ್ಟಿ ಇತ್ತು ಡೈಲಿ ತಿಂತೀರಾ ಹೋಟೆಲ್ ಅಂದ್ರೆ ಅಜಿನೊ ಹಾಕುತ್ತಾರೆ.
I also went to that hotel ?
👍
ಹುಣಿಸೆ ಹಣ್ಣು ಚಿತ್ರಾನ್ನ ರೆಸಿಪಿ ತೋರಿಸಿ ನಾವು ಕಲೆತಂತೆಆಗುತ್ತದೆ
Super sir defnetly visit madthivi
❤
ಡಾಬ್ಸ್ ಪೇಟೆ
Oner customer galige respect kododila bro
Sir Supream Hero Shashikumar Sandarshana Madi
Super hotel owner is Good🙏🙏
ಟೆಸ್ಟ್ ಹೇಗಿದೇ ಅಂತಾ ಹೇಳೋದು ಬಿಟ್ಟು,, ಪಿಟೀಲು ಹಾಕ್ತೀರಲ್ಲಾ😂
ನಿನಗೆ ಯಾಕೆ ಒರಿ 😂ಅದು ಅವನ ಇಷ್ಟ ಬೀಡು
@@kishorkannadiga ನಾನು ಅವರಿಗೆ ಹೇಳಿದ್ರೆ, ನಿಂಗೆ ಯಾಕೆ 🌶ಇಟ್ಟು ಕೊಂಡ ಹಾಗೆ ಉರಿ, ಇದು ನನ್ನ ಇಷ್ಟ
@@shivushankar6483 ನಾನು ಅದೇ ಅಪ್ಪಿ ನಿನಗೆ ಹೇಳಿದು ನಿನ್ನ ಯಾಕೆ ತ** ಉರ್ಕೊಂಡ್ ಕಾರ್ಪುಡಿನ್ ತಿಕ್ಕೆ ಹಾಕಿಕೊಳ್ತೀಯಾ ನೀನು 😂 ಜಾಸ್ತಿ ಉರ್ಕೋಬೇಡ ಫಸ್ಟ್ ನಿಂದು ನೀನ್ ನೋಡ್ಕೋ ಆಮೇಲೆ ಇನ್ನೊಬ್ಬರ ಬಗ್ಗೆ ಕಮೆಂಟ್ ಹಾಕು😂
Why Param u did not have idly or Chitranna....Is it very expensive
Earlier it wad called geddalahalli hotel .they improved business after that this owner of the building.taste ordinary
Iam eating from Madhugiri
What about aluminum utensils and paraffin refind oil use in hotels. One one talking about this!!! . Most dangerous things but it's now a days common!!
True ……..👍
ಇಡ್ಲಿ ಓಡೆ ತುಂಬಾ ಬೆಲೆ 50ರೊ
ಚಿತ್ರಾನ್ನ, ಇಡ್ಲಿ ಬೆಲೆ
Nam uru
Parama patangerey shead nu thorai hogi..😂
I no that hotel veerytastey all the best sir
He told we are not using plastic good but for packing he is using plastic
Sir first edu bere hotel evaga evara name aste
Fake Owner
Param, Kalamadhyama website work aagta illa.
😮😮😮😮
E hotel 4. 5 years munche bere avaru madtha eddaru
Interview shobaraj