ಕುಸುಮಬಾಲೆ - ಓದು : ಎ. ಎಂ. ಶಿವಸ್ವಾಮಿ - ಕಂತು ೪ | Kusumabale - Reading : A. M. Shivaswamy - Episode 4

Поділитися
Вставка
  • Опубліковано 5 жов 2024
  • ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ yt.orcsnet.com...
    ********************************************
    ಪ್ರಯೋಗದಲ್ಲಿ ಒರಟು ಹಾಗೂ ಶಿಷ್ಟವಲ್ಲದ ದಲಿತ , ಪ್ರಾದೇಶಿಕ ಭಾಷೆಯನ್ನು ಇತರ ಭಾಷಾ ಪ್ರಭೇದಗಳಂತೆಯೇ ಸಮರ್ಥವಾಗಿ ಬಳಸಿ , ಕಣ್ಣೊಡಲ ತುಂಬುವ ಸಶಕ್ತ ರೂಪಕಗಳೊಡನೆ ದೇವನೂರು ಮಹಾದೇವ ಬರೆದ ಕೃತಿ ‘ಕುಸುಮಬಾಲೆ’ ಕನ್ನಡ ಕಾದಂಬರಿ ಇತಿಹಾಸದಲ್ಲಿ a sudden leap ಅನ್ನಿಸಿಕೊಂಡು ಹಲವು ಚರ್ಚೆಗೆ ದಾರಿಯಾಯಿತು. ತನ್ನ ವಿಶಿಷ್ಟವಾದ ಕಥನ ಕ್ರಮದಿಂದ ಓದುಗ ಮತ್ತು ವಿಮರ್ಶಕ ವರ್ಗಗಳೆರಡರಿಂದಲೂ ಪ್ರಶಂಶೆಗೆ ಪಾತ್ರವಾಯಿತು .
    ಕುಸುಮಬಾಲೆ ಮೊತ್ತ ಮೊದಲನೆಯದಾಗಿ ೧೯೮೫ರಲ್ಲಿ ಸುದ್ದಿ ಸಂಗಾತಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು . ಅದು ಪುಸ್ತಕರೂಪದಲ್ಲಿ ಹೊರಬಂದದ್ದು ೧೯೮೮ ರಲ್ಲಿ . ಇದಾದ ಮಾರನೆಯ ವರ್ಷದಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ಮೂಲಕ ಕೃತಿಕಾರ ದೇವನೂರು ಮಹಾದೇವರಿಗೆ ಕನ್ನಡದಲ್ಲಿ ಆ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಲೇಖಕ ಅನ್ನುವ ಗರಿ ಮೂಡಿಸಿತು .
    ಸರಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎ. ಎಂ. ಶಿವಸ್ವಾಮಿ ಅವರು ಋತುಮಾನಕ್ಕಾಗಿ ಕುಸುಮಬಾಲೆಯನ್ನು ಓದಿದ್ದಾರೆ.

КОМЕНТАРІ • 7

  • @sumalathac-wx7dd
    @sumalathac-wx7dd Рік тому

    ಪ್ರತಿದಿನವೂ ನಿಮ್ಮ ಪಾಠ ಕೇಳುತ್ತಿದ್ದ ನಿಮ್ಮ ವಿದ್ಯಾರ್ಥಿಗಳಾದ ನಾವೇ ಭಾಗ್ಯವಂತರು ಸರ್ 🙏

  • @shashikumar7890
    @shashikumar7890 22 дні тому

    ನಿಮ್ಮ ಓದು ಅತ್ಯದ್ಭುತ ❤❤❤

  • @divyashreem2830
    @divyashreem2830 3 роки тому

    Super sir🙏

  • @parvati.kanakagiri7155
    @parvati.kanakagiri7155 3 роки тому

    Super sir

  • @maheshkunchiganal
    @maheshkunchiganal 5 років тому

    ವಾಚನ ಇನ್ನೂ ಕಾದಂಬರಿಗೆ ಜೀವ ತುಂಬುವ ಕೆಲಸ ಮಾಡಬಹುದಿತ್ತು..

  • @ksmanjunatha
    @ksmanjunatha 3 роки тому

    Excellent

  • @krishnamurthyn9821
    @krishnamurthyn9821 5 років тому

    Full episodes plz