PART 1 - "38 ವರ್ಷಗಳ ನಂತರ ಮೊಟ್ಟಮೊದಲನೆ ಬಾರಿಗೆ Camera ಮುಂದೆ" ಶ್ರೀಮತಿ ಕೆ.ವಿಜಯ ಅವರ ನೂರೊಂದು ನೆನಪು (ಭಾಗ 1)

Поділитися
Вставка
  • Опубліковано 13 січ 2025

КОМЕНТАРІ • 445

  • @manjunathaks607
    @manjunathaks607 2 місяці тому +212

    ಇವರೆಲ್ಲ ನಮ್ಮ ಕಾಲದ ಆರೋಗ್ಯ ಪೂರ್ಣ ಸುಂದರ ಮುಖದ 100% ಫಿಟ್ನೆಸ್ ನಟಿಯರು. ನಮ್ಮ ಮನೆಯ ಜನರೇನೋ ಎಂಬಂತೆ ಕಾಣುತ್ತಿದ್ದರು.. ಕೆ ವಿಜಯಾ ಮೇಡಂ ನಿಮಗೆ ಕನ್ನಡಿಗರ ನಮನಗಳು..🎉❤🎉

  • @geethanarayana3095
    @geethanarayana3095 2 місяці тому +103

    ನನಗೆ ವಿಜಯ ಅಂದ್ರೆ ಏನೋ ಒಂದು ರೀತಿಯ ಬಾಂಧವ್ಯ. ದೊಡ್ಡ ನಟಿ ಆಗಬೇಕಿತ್ತು ಇಕೆ. ಅಷ್ಟು ಸುಂದರಿ . ಕುಶಿ ಆಯಿತು ಇವರ ಇಂಟರ್ವ್ಯೂ ನೋಡಿ🎉🎉❤ thanks ರಘು 🎉🎉

  • @sathishkumar8836
    @sathishkumar8836 2 місяці тому +63

    ನಾ ನಿನ್ನ ಬಿಡಲಾರೆ ಚಿತ್ರ ದಲ್ಲಿ ಇವರ ಅಭಿನಯ ಬಹಳ ಚೆನ್ನಾಗಿದೆ. ಮರೆತು ಹೋಗಿದ್ದ ಇವರ ನೆನಪು ಮಾಡಿದ್ದಕ್ಕೆ ಧನ್ಯವಾದಗಳು ರಘು

  • @sudhapadmanabha9771
    @sudhapadmanabha9771 2 місяці тому +23

    ಎಷ್ಟ್ ಚನ್ನಾಗಿ ಸೀರೆ ಉಟ್ಟು ಇಂಟರ್ವ್ಯೂ ಕೊಡ್ತಾರೆ... ಸ್ಪಷ್ಟವಾಗಿ ಕನ್ನಡ ಮಾತಾಡ್ತಾರೆ 👌👌ಇವರೆಲ್ಲ ಲೆಜೆಂಡ್ ಗಳು. 🙏🙏🙏ಥಾಂಕ್ ಯು ರಘು ಸರ್ 🤝🤝

  • @vasanthdesihamsa4701
    @vasanthdesihamsa4701 2 місяці тому +15

    ಓಮೈ ಗಾಡ್,ಅದೆಷ್ಟೋ ವರ್ಷ ಆಗಿತ್ತು ಇವರನ್ನ ಚಿತ್ರಗಳಲ್ಲಿ‌ ನೋಡಿ..ಖುಷಿಯಾಯ್ತು‌..ಒಳ್ಳೆ ಕಲಾವಿದರು ನೀವು ...ನೂರ್ಕಾಲ ಚೆನ್ನಾಗಿರಿ..ಥ್ಯಾಂಕ್ಯೂ ಬ್ರದರ್..

  • @sunandah5759
    @sunandah5759 Місяць тому +2

    K ವಿಜಯ ಅವರ ಬಗ್ಗೆ ವಿವರಣೆ ನೀಡುವ nirmapakiya ಧ್ವನಿಗೆ ನಮ್ಮ ವಂದನೆ ಗಳು neevu heluvaga ನನ್ಗೆ ಅಳು bartaettu , because raguram ಅವರ ಮಗಳು eshttondu ಬುದ್ದಿವಂತೆ ಅಂತ gottirrlilla thankyou ragu anna

  • @monu-dd3br
    @monu-dd3br 2 місяці тому +38

    Raghu sir ನಿಜಕ್ಕೂ ನೀವು great ❤❤❤ ನಮ್ಮೆಲ್ಲರ ಕೋರಿಕೆಗಳನ್ನು ಈಡೇರಿಸಲು ಕಷ್ಟ ಪಡುತ್ತಿರುವ raghu sirಗೆ 🙏🏻👍🏻♥️ keep it up raghu sir 👍🏻❤ ನಮಸ್ತೆ ಅಮ್ಮ 🙏🏻

  • @parameshbh5276
    @parameshbh5276 2 місяці тому +44

    ನನಗೆ ತುಂಬಾ ಇಷ್ಟವಾದ ನಟಿ ತುಂಬು ಹೃದಯದ ಧನ್ಯಾದಗಳು ರಘು

  • @Mangalaudupa8
    @Mangalaudupa8 2 місяці тому +10

    ನಿವಾದ್ರು ಹಳೆ ಕಲಾವಿದರನ್ನು ಹುಡ್ಕೋ ಪ್ರಯತ್ನ ಮಾಡಿ ಅವರನ್ನ ತೋರಿಸಿದ್ದೀರಾ ಹಳೆಯ ನೆನಪು.ಅದ್ಭುತ ಚಿತ್ರಗಳು .ಧನ್ಯವಾದ ನಿಮ್ಗೆ.ಇನ್ನ ಅವ್ರು ಕನ್ನಡ ಮಾತಾಡ್ತಾ ಇದ್ದಾರೆ ನೋಡಿ ಕುಶಿ ಆಯ್ತು .ಈಗಿನ ಕಲಾವಿದರು ಟಿವಿ ಲೀ ಬಂದ್ರು ಕನ್ನಡ ಮರೀ ತಾರೆ

  • @PUSHPALATHA-qx6bb
    @PUSHPALATHA-qx6bb 2 місяці тому +54

    ನಾ ನಿನ್ನ ಬಿಡಲಾರೆ ಮೂವಿ ಸೂಪರ್ ಆಕ್ಟಿಂಗ್
    ಅಬ್ಬಾ ಈಗಲು ನೋಡಿದರೆ ಭಯ ಆಗತ್ತೆ

  • @radhamani5434
    @radhamani5434 2 місяці тому +29

    ಎಂದೆಂದಿಗೂ ನಾ ನಿನ್ನಾ ಬಿಡಲಾರೆ ಬಾ ಚೆನ್ನ... ಆ ಪಾತ್ರವನ್ನು ಮರೆಯೋದು ಹೇಗೆ.... ತುಂಬಾ ಖುಷಿ ಆಯ್ತು...... ಎಷ್ಟೋ ವರ್ಷಗಳ ನಂತರ ಕೆ.ವಿಜಯ ಅವ್ರನ್ನ ನೋಡಿ...❤❤❤❤❤❤❤

  • @nalinirajesh7319
    @nalinirajesh7319 2 місяці тому +33

    ಧನ್ಯವಾದಗಳು ಸರ್. ಮರೆತವರನು ಪುನಃ ನಿಮ್ಮ ಶೋಧನೆಯಿಂದ ನಾವು ಧೀಮಂತ ನಟ, ನಟಿಯರ ಮಾತುಗಳನ್ನು ಕೇಳುವ ಸೌಭಾಗ್ಯ ನಮ್ಮದಾಗಿದೆ ಧನ್ಯವಾದಗಳು

  • @deeptikhatawkar9208
    @deeptikhatawkar9208 2 місяці тому +17

    ಕೆ ವಿಜಯ ಅವರು ನಾ ನಿನ್ನ ಬಿಡಲಾರೆ ಚಿತ್ರದಲ್ಲಿ ಬಹುಶಃ ಪರಾಕಾಯ ಪ್ರವೇಶ ಮಾಡಿದ್ದಾರೆ ಸಹಜವಾಗಿ ಅಭಿನಯಕ್ಕೂ ಈ ಭೂತದ ಅಭಿನಯಕ್ಕೂ ಸಾಮ್ಯ ಇದೆ ಅದನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು ಭಿನಯಿಸಿದ್ದರು ತುಂಬು ಹೃದಯದ ಧನ್ಯವಾದಗಳು ರಘು ಸರ್.🙏🙏

  • @VNKrishnaMurthy
    @VNKrishnaMurthy 2 місяці тому +18

    ಮೇಡಮ್ ನಮಸ್ಕಾರ ಶ್ರೀ ಘಾಟಿ ಸುಬ್ರಮಣ್ಯ ದಲ್ಲಿ ಚಲ್ಲಿದರಕ್ತ ಶೂಟಿಂಗ್ ಸಮಯದಲ್ಲಿ ನಿಮ್ಮನ್ನು ನೋಡಿದ್ದೇನೆ ನಿಮ್ಮಲ್ಲಿಆಟೋಗ್ರಾಪ್ ಪಡೆದಿದ್ದೆ ಹಾಗನಾನು ಒಂಬತ್ತನೇ ಏಳನೇ ತರಗತಿ ಪಾಸ್ಆಗಿ ಬೇಸಿಗೆರಜವಿತ್ತುರಜದಲ್ಲಿಶೂಟಂಗ್ಇದ್ದಕಾರಣ ಪ್ರತಿದಿನವೂಶೂಟಿಂಗ್ನೋಡುವುದೇ ಕೆಲಸವಾಗಿತ್ತು ನಮ್ಮನೆಂಟರಿದ್ದ ಕಾರಣ ಘಾಟಿಗೆ ಬಂದಿದ್ದೆ ಇಂದುನಿಮ್ಮ ಸಂದರ್ಶನದ ಸಮಯ ಬಹಳಸಂಭ್ರಮ tq somuch
    ರಘುರಾಮ್ ಸರ್ tq tq tq❤

  • @geetha899
    @geetha899 2 місяці тому +40

    ಜಯಂತಿಯವರನ್ನು ಹೋಲುವ ಇವರು ತುಂಬಾ ಚಂದದ ಸುಂದರಿ

  • @RajshriParvatikar
    @RajshriParvatikar 2 місяці тому +8

    ಇವರ ಸಂದರ್ಶನ ಮಾಡಿದ್ದು ಬಹಳ ಸಂತೋಷ ತುಂಬಾ ಧನ್ಯವಾದಗಳು

  • @venkateshv4085
    @venkateshv4085 2 місяці тому +12

    ನಾ ನಿನ್ನ ಬಿಡಲಾರೆ ಚಿತ್ರದಲ್ಲಿನ ನಟನೆ ಇಂದಿಗೂ ಅಚ್ಚಳಿಯದೆ ಉಳಿದಿದೆ,, ಯಾವುದೇ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ,,,🙏🙏🙏💖💖💖

  • @shivaprasad8822
    @shivaprasad8822 2 місяці тому +14

    ಇವರ ಸಂದರ್ಶನಕ್ಕಾಗಿ ಕಾಯುತ್ತಿದೆ ರಘು ರಾಮ್ ಅವ್ರಿಗೆ ಧನ್ಯವಾದಗಳು.

  • @SHUBHAGAJANAN
    @SHUBHAGAJANAN 2 місяці тому +12

    Ee nimma ಭಗೀರಥ ಪ್ರಯತ್ನ kke hats off Raghu Sir 🙌🙌🙌👏👏👏👏🙏🙏🙏🙏🙏🙏🙏🙏🙏🙏🙏🙏🙏🙏

  • @Lokesh-cv5jq
    @Lokesh-cv5jq 2 місяці тому +37

    ರಘು ರಾಮ್ ಸರ್ ನಿಜವಾಗಲೂ ವಂಡರ್ಫುಲ್ ಜಾಬ್ ಥ್ಯಾಂಕ್ಯೂ ಸರ್❤

  • @lalithalalitha2767
    @lalithalalitha2767 2 місяці тому +18

    ಅಣ್ಣ ತುಂಬಾ ಥ್ಯಾಂಕ್ಸ್ ಎಷ್ಟು ವರ್ಷ ಆಗಿತ್ತು ಅನನ್ನ ಅಕ್ಕನ್ನ ನೋಡಿ ಎರಡು ರೇಖೆ 👍

  • @shamsundar1245
    @shamsundar1245 2 місяці тому +4

    Great raghu, i was waiting since many many years. I hav seen all her movies since childhood starting from ಕಿಟ್ಟು ಪುಟ್ಟು, ಅಸಾಧ್ಯ ಅಳಿಯ, ನಾನಿನ್ನ ಬಿಡಲಾರೆ, ಅಳಿಯ ದೇವರು, ಸವತಿಯ ನೆರಳು. ವಜ್ರದ ಜಲಪಾತ, ಸ್ನೇಹಿತರ ಸವಾಲ್, ಪ್ರೇಮಾನುಬಂಧ.... ಇತ್ಯಾದಿ.
    ಇಂದಿಗೂ ಸಹ i will watch ನಾನಿನ್ನ ಬಿಡಲಾರೆ, ಎಂದೆಂದಿಗೂ ನಾನಿನ್ನ... Song. Super hit song

  • @shreedevihugar1610
    @shreedevihugar1610 2 місяці тому +23

    ಕಮಲೆ ಕಮಲೋತ್ಪತ್ತಿಹಿ ❤

    • @manjunathaks607
      @manjunathaks607 2 місяці тому +5

      @@shreedevihugar1610 *ಕಮಲೋತ್ಪತ್ತಿಹೀ*
      ಸರಿಯಾದ ಪದ ಇದು ಸಾರ್..

  • @baluayyappabalu5301
    @baluayyappabalu5301 2 місяці тому +2

    ರಘು ಅಣ್ಣಾ ನಿಮ್ಮಿಂದಾಗಿ ಮಿಂಚಿ ಮರೆಯಾದ ಕಲಾವಿದರನ್ನು ಗುರುತಿಸಿ ಅವರನ್ನು ಅವರ ಮಾತುಗಳನ್ನು ನೋಡ್ತಾ ಇದ್ದೀವಿ ❤ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @KRISHNA-b7
    @KRISHNA-b7 2 місяці тому +19

    ಒಂದು ಕಾಲದಲ್ಲಿ ಹುಡುಗರ ಕ್ರಷ್
    ಹಾಟ್ ❤❤🎉🎉🎉

  • @nageshh6013
    @nageshh6013 2 місяці тому +10

    Same to same Madam
    Thanks for remembering Ambarish Sir
    Your song is still trending in FM
    IN Karnataka.
    Your Ghost acting was superb

  • @GOWRAMMATS-y7c
    @GOWRAMMATS-y7c 2 місяці тому +15

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ ಹಿಂದಿನ ನಟಿಯನ್ನು ನೋಡಿ ತುಂಬಾ ಖುಷಿಯಾಯ್ತು

  • @doreswamydoreswamy6444
    @doreswamydoreswamy6444 Місяць тому

    ನಾವು ಆಗಿನ ಕಾಲದ ಚಿತ್ರಗಳಲ್ಲಿ ಈ ನಟಿಮಣಿಯ ಅಭಿನಯಕ್ಕೆ ಮನಸೋತು ಹೋಗಿದ್ದೆವು.ಅವರನ್ನ ಈಗ ನೋಡಿದ ಮೇಲೆ ಅ ಸಿನೆಮಾ ಮೆಲಕು ಹಾಕುವಂತಾಯಿತು.ನಿಮ್ಮ ಈ ಪ್ರಯತ್ನಕ್ಕೆ ನಮ್ಮ hatsup

  • @vedabharath2569
    @vedabharath2569 2 місяці тому +17

    ಕೆ ವಿಜಯ ಮೇಡಂ ನನ್ನ ಅಚ್ಚುಮೆಚ್ಚಿನ ನಟಿ ಅವರ ಪರಿಚಯದಿಂದ ತುಂಬಾ ಖುಷಿಯಾಯಿತು ರಘು ನಿಮಗೆ ತುಂಬಾ ಥ್ಯಾಂಕ್ಸ್

  • @akash_raj350
    @akash_raj350 2 місяці тому +6

    ತುಂಬು ಹೃದಯದ ಧನ್ಯವಾದಗಳು ಸರ್

  • @archanad6951
    @archanad6951 2 місяці тому +4

    ಧನ್ಯವಾದಗಳು ಅಣ್ಣ ನಿಮಗೆ ಇನ್ನೆಂದೂ ನಾವು ನೋಡಲೇ ಆಗುವುದೇ ಇಲ್ಲವೆನೋ ಅಂತ ಅಂದುಕೊಂಡ ನಮಗೆ ಮತ್ತೆ ಇವರನ್ನೇಲ್ಲ ನೆನಪು ಮಾಡಿದ್ದೀರ , old is gold ಅಂತರಾಲ್ಲ ನಿಜ ❤❤❤❤❤

  • @ravanakane8447
    @ravanakane8447 2 місяці тому +8

    ಬೇಕು ಎಂದಾಗ ನಾನು ಎಂದು ಏನನು ಬಿಡನೋ...... antha songalli kannu bidtidre adhu lookhe bere..... Nange ha song tumba esta daily one sali song keltini ❤❤❤❤

  • @user-pallavipavi
    @user-pallavipavi 2 місяці тому +10

    ತುಂಬ ಇಷ್ಟವಾದ ನಟಿ ತುಂಬ ತುಂಬ ಧನ್ಯವಾದಗಳು ರಘು ಸರ್❤

  • @SatishKumar-rj6ms
    @SatishKumar-rj6ms 2 місяці тому +13

    ನಮ್ಮನ್ನು ಮತ್ತೆ ಮತ್ತೆ ಹಿಂದಿನ ದಿನಗಳ ನೆನಪಿನ ಅಂಗಳಕ್ಕೆ ಒಯ್ಯುತಿರುವ ನಿಮಗೆ ಧನ್ಯವಾದಗಳು..

  • @SANDESHSHARMA-r7v
    @SANDESHSHARMA-r7v 2 місяці тому +9

    ಕೆ ಆರ್ ವಿಜಯ ಮೇಡಂ ಅವರ ಒಂದು ನಾ ನಿನ್ನ ಬಿಡಲಾರೆ ಅದ್ಭುತವಾದ ಕಾಮಿನಿ ಪಾತ್ರ ಇದು ನಂತರ ಪ್ರೇಮಲೋಕದಲ್ಲಿ ರವಿಮಾಮಗೆ ತಾಯಿ ಪತ್ರ ಇವೆರಡು ಮೂವಿಲಿ ತುಂಬಾ ಅದ್ಭುತವಾದ ಘಟನೆ ಕೆ ಆರ್ ವಿಜಯ ಅಮ್ಮ ಅವರ ಪಾತ್ರ ನೀವು ಅವರ ಇಂಟರ್ವ್ಯೂ ಮಾಡ್ತಿರೋದು ತುಂಬಾ ಸಂತೋಷದ ವಿಷಯ ಹೀಗೆ ಅವರ ಇಂಟರ್ವ್ಯೂ ಕಂಟಿನ್ಯೂ ಆಗಲಿ

  • @PoornimaS-vj8hk
    @PoornimaS-vj8hk 2 місяці тому +11

    ಅಂಬರೀಶ ಸರ್ ಜೋತೆಯಲ್ಲಿ ಸುಮಾರು ಸಿನಿಮಾ ಮಾಡಿದ್ದಾರೆ ಇವರು ಖುಷಿಯಾಯಿತು ಇವರನ್ನ ನೋಡಿ ಅಂಬಿಸರ್❤❤❤❤❤❤❤❤❤

  • @krsnarao2006
    @krsnarao2006 2 місяці тому +7

    Hats off Raghu ❤Nimma Alilu seve Kannada Film industry li shashwatha vagi neneskothivi

  • @renukacharyahiremath3817
    @renukacharyahiremath3817 Місяць тому +2

    ಕೆ ವಿಜಯಾ ರವರ ಕಣ್ಣು ಮೋಡಿ ನನಗೆ ತುಂಬಾ ಇಷ್ಟ. ನನ್ನ ಇಷ್ಟದ ಅಭಿನೇತ್ರಿಯರಲ್ಲಿ ಇವರೂ ಒಬ್ಬರು.

  • @maheshm.70mm61
    @maheshm.70mm61 2 місяці тому +20

    ಸಂಜೆಯು.ಮೋಹನ ಕಂಪಿದು ಮೋಹನ ಸೋ ಬ್ಯೂಟಿಫುಲ್ ಸಾಂಗ್ ನಿಮದು ಅಮ್ಮ ಇನ್ ಸ್ನೇಹಿತರ ಸವಾಲ್ ಸೂಪರ್ ಮೂವೀ ಅಮ್ಮ

  • @maneadige1890
    @maneadige1890 2 місяці тому +5

    ಬೆಕ್ಕಿನ ಕಣ್ಣಲ್ಲು ಕೂಡ ತುಂಬಾ ಚೆನ್ನಾಗಿ ನಟಿಸಿದ್ದ ಮೇಡಂ ನೀವು ಕನ್ನಡ ತುಂಬಾ ಸ್ಪಷ್ಟವಾಗಿ ಮಾತಾಡ್ತೀರಾ ನಿಮ್ಮನ್ನು ನೋಡಿ ನನಗೆ ತುಂಬಾ ಖುಷಿಯಾಗಿದೆ❤❤❤❤❤❤❤

  • @Manjulaa-z8o
    @Manjulaa-z8o 2 місяці тому +10

    ಒಳ್ಳೆಯ ಸಂದರ್ಶನ 👍

  • @inpra2081
    @inpra2081 2 місяці тому +13

    Esthu lakshana mukhadalli😍😍💕💕thanks so much for bringing her after 3 decades🙏my all time fav movie naa ninna bidalaare👌👌

    • @sudhira26488
      @sudhira26488 2 місяці тому

      Kaaaamini.baare baare😅😅

    • @inpra2081
      @inpra2081 2 місяці тому

      @sudhira26488 😃😃😃

  • @srj7989
    @srj7989 2 місяці тому +7

    Hats off to you Raghu sir. She is one of the most beautiful and talented actress who never got her dues. Her role in Kaviratna Kalidasa is such a master piece.

  • @hanumanthappa1396
    @hanumanthappa1396 2 місяці тому +5

    Sir ನಿಮಗೆ ತುಂಬಾ ತುಂಬಾ ಧನ್ಯವಾದಗಳು ರಘುರಾಮ್ sir

  • @nagarathnakrishna8400
    @nagarathnakrishna8400 2 місяці тому +9

    ಅತ್ಯುತ್ತಮವಾದ ಅಭಿನೇತ್ರಿ ಧನ್ಯವಾದಗಳು 🙏🙏

  • @deepurajashekharaiaya8768
    @deepurajashekharaiaya8768 2 місяці тому +6

    ರಘುರಾಮ್ ಸರ್ ನಿಮಗೆ ನೂರೊಂದು ಧನ್ಯವಾದಗಳು , ಅಮ್ಮ ನಿಮ್ಮನ್ನು ನೋಡಿ ಸಂತೋಷವಾಯಿತು 🙏🙏🌷🌷🌷

  • @tychetransformers2221
    @tychetransformers2221 Місяць тому

    ಸಹಜ ಸುಂದರ ನಟಿ... ಇವರ ನಟನೆಯ ಎಲ್ಲಾ ಗೀತೆಗಳು ಮಧುರ.. ಅದರಲ್ಲಿ "ಸರಸ ದ ಈ ಪ್ರತಿ ನಿಮಿಷ ಸ್ವರ ಸ್ವರವು ನವ ಮೋಹನ ರಾಗ ". ನನ್ನ ಮೆಚ್ಚಿನ ಗೀತೆ....

  • @nagaraju.mmariyappa5685
    @nagaraju.mmariyappa5685 2 місяці тому +6

    Hello ಸಾರ್ ನಿಜಕ್ಕೂ ತುಂಬಾ ಖುಷಿ ಆಯ್ತು
    K vijayamma ನೋಡಿ ಸಂತೋಷ haitu pls ಮತ್ತೆ ಕನ್ನಡಕ್ಕೆ ಬನ್ನಿ ಹಾಗೂ ಅಭಿನಯ ಮಾಡಿ ನಿಮ್ಮ ಹಳೆಯ ಚಿತ್ರಗಳು super....❤ ಅಮ್ಮ
    ಧನ್ಯವಾದಗಳು ರಘು ಸರ್...❤

  • @roopaparmeshroopaparmesh1701
    @roopaparmeshroopaparmesh1701 2 місяці тому +2

    Really great work Raghu sir 🎉🎉🎉🎉🎉🎉for 6:08 for Vijaya mam ❤❤❤❤❤

  • @vishalmohan-l1w
    @vishalmohan-l1w 2 місяці тому +4

    ಧನ್ಯವಾದಗಳು ರಘು ಅವರೇ ನನ್ನ ಬಹು ದಿನದ ಅಪೇಕ್ಷೆ ನೆರವೇರಿಸಿದ್ದೀರಾ

  • @deemahimd9555
    @deemahimd9555 2 місяці тому +5

    ರಘುರಾಮ್ ಅಣ್ಣ ನಿಮ್ಮ ಈ ಪರಿಶ್ರಮ, ಪ್ರಯತ್ನಕ್ಕೆ ಎಷ್ಟು ದೊಡ್ಡ ಅವಾರ್ಡ್ ಕೊಟ್ಟರೂ ಕಡಿಮೆನೆ...ನಿಮಗೊಂದು ಸಲಾಂ..🙏🙏🙏

  • @BasavarajS-si4ry
    @BasavarajS-si4ry 2 місяці тому +4

    ನನ್ನ ಹೃದಯದ ನಟಿ...!
    ಧನ್ಯವಾದಗಳು, ರಘುರಾಮ್ ಸರ್ !

  • @padmalatha1897
    @padmalatha1897 2 місяці тому +8

    Unbelievable episode evaru edare ankondirlilla ❤

  • @shubhashinig3711
    @shubhashinig3711 2 місяці тому +3

    Thanks so much sir. ನೋಡಿ ತುಂಬಾ ‌ಕುಷಿಯಾಯಿತು

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 2 місяці тому

    ಧ್ವನಿ ಕೂಡ ಹಾಗೆ ಇದೆ ಅಮ್ಮಂದು ಸೂಪ್ಪರ್ ವಿಜಯ ಅಮ್ಮ,, ನಮ್ಮ ಕನ್ನಡ ನಾಡಿನ ಮನೆ ಮಗಳು ವಿಜಯ ಅಮ್ಮ ನಿಮಗೆ ಹೃತ್ಪೂರ್ವಕ ಸ್ವಾಗತ ಹಾಗೂ ಅಭಿನಂದನೆಗಳು ಅಮ್ಮ

  • @raajshekar-n3q
    @raajshekar-n3q 2 місяці тому +4

    ಈವಾಗಲೂ ತುಂಬಾ ಚೆನ್ನಾಗಿದ್ದರೆ
    ಒಳ್ಳೆಯ ನಟಿ ಇವರು
    ಪದ್ಮಪ್ರಿಯಾ ಮತ್ತೆ ಇವರು ಒಂದೇ ತರಹ
    ಇದ್ದರೆ ಸ್ನೇಯಿತರ ಸವಾಲ್ ಚಿತ್ರದಲ್ಲಿ ಒಳೆಯ ಇನೋಸೆಂಟ್ ಆಕ್ಟಿಂಗ್

  • @nayanaj3154
    @nayanaj3154 2 місяці тому +1

    Wow !! Hat's off to you Raghu sir, very happy to see Vijaya amma 😊, kaviratna kalidasa, snehitara saval, premaanubhanda, na ninna bidalare, kittu puttu, chitragalalli ivara natane super.

  • @manuh.g409
    @manuh.g409 2 місяці тому +11

    🙏🙏 ಅದ್ಭುತ ಅಭಿನೇತ್ರಿ

  • @manjudevikamanju8008
    @manjudevikamanju8008 2 місяці тому +3

    💐💐💐👌🏻👌🏻👌🏻👌🏻👌🏻ಅಣ್ಣ. ಕಾಮಿನಿ ನಾ ನಿನ್ನ ಬಿಡಲಾರೆ ಮೂವಿನಲ್ಲಿ ಸೂಪರ್ ಸೂಪರ್ ಸೂಪರ್ ಸೂಪರ್ ಆಕ್ಟಿಂಗ್

  • @rakshithkumar7135
    @rakshithkumar7135 2 місяці тому +3

    ❤❤esht kushi aagthide andre heloke aagthilla... Thumba dinadinda kaaythiddiddu ivrige...... Thumba sundari... K vijaya avru🙏🙏🙏🙏🙏🙏🙏

  • @guruprasadbokkasam7147
    @guruprasadbokkasam7147 Місяць тому

    ವಿಜಯ ಅವರು ಒಬ್ಬ ಅದ್ಭುತ ಕಲಾವಿದೆ. ಈಕೆಗೆ ಇನ್ನಷ್ಟು ಅವಕಾಶಗಳು ಸಿಕ್ಕಿದ್ದರೆ ಚೆನ್ನಾಗಿತ್ತು.

  • @suvarnaclothes2719
    @suvarnaclothes2719 2 місяці тому

    ನೈಜ ಸುಂದರಿ ಹೆಮ್ಮೆಯ ಕಲಾವಿದೆ ನಮ್ಮ ಬಾಲ್ಯದ ಸುಂದರ ನಟಿ ವಿಜಯ ಮೇಡಂ ನೋಡಿ ❤❤❤❤ Hats off ರಘುಜಿ

  • @krirakayarthaya6846
    @krirakayarthaya6846 2 місяці тому +8

    ನನ್ನ ಕೋರಿಕೆ ಪೂರೈಸಿದ ನಿಮಗೆ ವಂದನೆಗಳು.

  • @moonstruckrevera6861
    @moonstruckrevera6861 2 місяці тому +5

    ರಘು ಅವರೇ 🙏 ಧನ್ಯವಾದಗಳು

  • @Sandhya9891
    @Sandhya9891 2 місяці тому +2

    ಅಪೂರ್ವ ಸುಂದರಿ. ಇವರಷ್ಟು ಬ್ಯೂಟಿಫುಲ್ ಯಾರೂ ಇರಲಿಲ್ಲ

  • @lathacheluvaraj2583
    @lathacheluvaraj2583 2 місяці тому +3

    THANK U SO MUCH RAGHURAM AVRE, VIJAYA MADAM NA INTERVIEW MADIDDAKKE

  • @indumanjunath7853
    @indumanjunath7853 2 місяці тому +2

    So nice to see k vijayamma ❤ thank u Raghu .
    Curious to see her in all episodes to know her experiences in film land .. God bless her..

  • @UmaLN3376
    @UmaLN3376 2 місяці тому +3

    ತುಂಬಾ ಖುಷಿ ಆಯ್ತು ನೋಡಿ ❤

  • @leela3496
    @leela3496 2 місяці тому +3

    ಸಂದರ್ಶನ ನೋಡಿ ತುಂಬಾ ಸಂತೋಷವಾಯಿತು🤝🏼🤝🏼

  • @snehas8837
    @snehas8837 2 місяці тому +4

    VOW nimma prayathnakke nanna anantha anantha dhanyavadhagalu. naanu google ali K.Vijaya actress antha serach madidhini avru idhare antha gothu but eli idhare hege idhare antha gothilla. Abba just waiting Vijaya Mam episode nodoke...

  • @vasudevprabhu4222
    @vasudevprabhu4222 2 місяці тому +2

    Thanks for interview Raghu sir...Vijaya madam thanks for interview

  • @sreedharramachandra2143
    @sreedharramachandra2143 2 місяці тому

    ಬಹಳ ಉತ್ತಮ ಪ್ರಯತ್ನ
    ಧನ್ಯವಾದಗಳು ಸ್ವಾಮಿ

  • @vinodinis.t6943
    @vinodinis.t6943 2 місяці тому +4

    ನಮ್ಮ ಆಸೆ neraverisidiri ನನಗೆ ತುಂಬಾ ಇಷ್ಟವಾದ nati ಇವರು ಹಾಗೇ ಇವರ samkaalinraad ಭವಾನಿ ಅವರ interview ಮಾಡಿ sir

  • @Girish-zz7vy
    @Girish-zz7vy 2 місяці тому +11

    ಮುತ್ತಿನಂಥ ಅತ್ತಿಗೆ ಸವತಿಯ ನೆರಳು ಸಿನಿಮಾದ ಆಕ್ಟ್ ಸೂಪರ್

  • @KavithashyamKavi
    @KavithashyamKavi 2 місяці тому

    ನನ್ನ ನೆಚ್ಚಿನ ನಟಿಯರಾಲ್ಲಿ ಇವರು ಕೂಡ ಒಬ್ರು ಮತ್ತೆ ನೋಡಿ ತುಂಬಾ ಖುಷಿ ಆಯ್ತು 💐❤

  • @nachumysore9242
    @nachumysore9242 2 місяці тому +1

    Thanks!

    • @raghuramdp
      @raghuramdp  2 місяці тому

      Thank you so much for your support sir!!

  • @sudhaar7281
    @sudhaar7281 2 місяці тому

    ನಾವೂ ಯಾವಾಗಲೂ ವಿಜಯಾ ಮೇಡಂ ಯ ಎಲ್ಲಿದ್ದಾರೆ ಯಾಕೆ ಫಿಲ್ಮ್ ಮಾದ್ದಲ್ಲ ಎಂಬ ಪ್ರಶ್ನೆಗೆ ನಿಮ್ಮಿಂದ ಉತ್ತರ ಸಿಕ್ಟು ಇವರು ನೋಡಲು ಸುಂದರ ನಟನೆ ಕೂಡ ಅದುಬುತ thanks raguram

  • @skandaofficial6980
    @skandaofficial6980 2 місяці тому +1

    Thank you Raghu ram sir K.Vijaya madamavara interview madidakke we r waiting for this episode

  • @kmurty8509
    @kmurty8509 2 місяці тому +3

    My favourite actress. Super Raghuram ji. 🎉🙌🏻👏🏼👏🏼👏🏼👏🏼😃

  • @shanthaj4872
    @shanthaj4872 2 місяці тому +6

    Ambarish jothe sanjeu mohana song lovely

  • @ManjulaS-bv2tg
    @ManjulaS-bv2tg 2 місяці тому

    Super,Excellent, Wonderful interview. Thank you so much Sir.

  • @blackhhh9601
    @blackhhh9601 2 місяці тому +1

    Amma welcome to karnataka amma love you so much 🙏💐👍👏👌💛♥️💛♥️💛♥️💐💐💐💐🙏🙏🙏🙏

  • @ಗಂಧದಗುಡಿಗಾನ
    @ಗಂಧದಗುಡಿಗಾನ 2 місяці тому

    ತುಂಬಾ ಒಳ್ಳೆ ಕೆಲಸ ಸರ್ ನಿಮ್ಮದು... ಅದ್ಬುತ ನಟಿ ಕೆ ವಿಜಯ ಅವ್ರು

  • @RaghavendraRao-f4l
    @RaghavendraRao-f4l 2 місяці тому

    ಇವರು ರೆಬೆಲ್ ಸ್ಟಾರ್ ಜೊತೆಗೆ ಸ್ನೇಹಿತರ ಸವಾಲ್ ಚಿತ್ರದ ಸೂಪರ್ ಹಿಟ್ ಹಾಡು ಸಂಜೆಯು ಮೋಹನ ಹಾಡಿಗೆ ಅಭಿನಯಿಸಿದರು ❤💐

  • @nemeshkumar341
    @nemeshkumar341 2 місяці тому +2

    ❤❤❤❤❤JAI AMMA JAI KARNATAKA JAI BHUVANESWARI JAI 🙏 🙌 ✨️ 💙 ❤️ 😊 🙏

  • @scorpiojustice1368
    @scorpiojustice1368 2 місяці тому

    ❤🎉
    ಎಂದೆಂದಿಗೂ ನಾನಿನ್ನನು ಬಿಡಲಾರೆನು.. Hmm hmm hmm super song❤🎉
    Very nice to see you. God bless you mam🙏

  • @rajurajamani7556
    @rajurajamani7556 2 місяці тому

    One of the best episode.I am waiting for it 🎉🎉🎉🎉🎉🎉🎉🎉🎉

  • @shanthaj4872
    @shanthaj4872 2 місяці тому +2

    Amma nimmannu nodi thumba khushi ithu tq so much Raghu

  • @chandrammachandramma3023
    @chandrammachandramma3023 2 місяці тому +4

    ನಮಸ್ಕಾರ 🙏ಮೇಡಂ ಅಬ್ಬಾ ಇವರ ಸಿನಿಮಾ ನಾ ನಿನ್ನ ಬಿಡಲಾರೆ ನೆನೆಸುಕೊಂಡ್ರೆ ಈಗ್ಲೂ ಭಯ ಆಗುತ್ತೆ

  • @Lokesh-cv5jq
    @Lokesh-cv5jq 2 місяці тому +10

    ನನ್ನ ಚೈಲ್ಡ್ ವುಡ್ ಕ್ರಶ್ ಇವರು❤❤❤

  • @NimmaManemagasimplehuduga
    @NimmaManemagasimplehuduga 2 місяці тому +6

    Amma acting super ನಾವೆಲ್ಲ ಚಿಕ್ಕವರಿದ್ದಾಗ ನಿಮ್ಮನು ನೋಡಿ ಬೆಳೆದಿದೇವೆ

  • @Varuna.sharma
    @Varuna.sharma 2 місяці тому

    Raghuram sir estu surprise kodthiri 🥹🙏 thank you so much for this amazing interview.

  • @cpriyasunil4790
    @cpriyasunil4790 2 місяці тому

    ಖುಷಿ ಆಯ್ತು ಸರ್ ನಿಮ್ಮ್ ಪ್ರಯತ್ನಕ್ಕೆ ❤

  • @prsr8189
    @prsr8189 2 місяці тому +2

    ತುಂಬಾ ಸಂತೋಷ ಆಯಿತು...
    ❤❤❤

  • @laxmieh2895
    @laxmieh2895 2 місяці тому

    ನೀವು ತುಂಬಾ ಸುಂದರಿ..ಹಾಗು ಒಳ್ಳೆ ನಟಿ

  • @ravindrabyakod2416
    @ravindrabyakod2416 2 місяці тому

    Thanks a lot for interviewing K Vijaya madam.

  • @abhignamilind
    @abhignamilind 2 місяці тому

    Raghuram awre wonderfull overwhelmed by the vlogs which you always come up with atyadbhut kannada chalanachitra rangada muttugalu..how can we forget mam acting in many many movies..specially na ninna bidalare..so beautiful actresses yet so simple n humble

  • @shivarajm6572
    @shivarajm6572 2 місяці тому +1

    ರಘು ನಿಜವಾಗಿ ನೀವು ತುಂಬಾ ಏಪರ್ಟ್ ಹಾಕ್ತಾ ಇದ್ದೀರಾ ♥️👍🎉

  • @sowjuprakashsowjuprakash9384
    @sowjuprakashsowjuprakash9384 2 місяці тому

    Wonderful sir... Really appreciate your job..

  • @tejaswini4010
    @tejaswini4010 2 місяці тому

    Supar sir nim work nav ivranna nodbeku ankondidivi thumba thanks pa