ಸಂಪೂರ್ಣ ಸಂಚಿಕೆ - ಇದೇ ಮೊಟ್ಟಮೊದಲ ಬಾರಿಗೆ ಶ್ರೀ ಕೋಕಿಲ ಮೋಹನ್ ಅವರ ಕನ್ನಡ ಸಂದರ್ಶನ

Поділитися
Вставка
  • Опубліковано 13 січ 2025

КОМЕНТАРІ • 166

  • @rameshv6941
    @rameshv6941 Місяць тому +21

    ನಮಸ್ತೇ ಸರ್👏👏 ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ನಟ " ಕೋಕಿಲ ಮೋಹನ್ " ಅವರ ಸಂದರ್ಶನ ಮಾಡಿರುವುದು ಹೆಚ್ಚಿನ ಸಂತಸ ತಂದಿದೆ. ನಿಮಗೆ ಹೃತ್ಪೂರ್ವಕ ವಂದನೆಗಳು 🙏🙏💐💐👍

  • @ChandraShekar-sf8dw
    @ChandraShekar-sf8dw 2 місяці тому +21

    ನಮ್ಮ ನೆಚ್ಚಿನ ಹೀರೋ ಕೋಕಿಲ ಮೋಹನ್ ಸರ್ ರವರ ಸಂದರ್ಶನ ವನ್ನು ತುಂಬಾ ಅದ್ಭುತವಾಗಿ ರೂಪಿಸಿರುವ ರಘು ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು

  • @sunithasunitha7633
    @sunithasunitha7633 2 місяці тому +32

    ಕನ್ನಡ ಎಷ್ಟು ಚೆನ್ನಾಗಿ ಮಾತ್ ಆಡ್ತಾರೆ ನೋಡಿ ಗುಡ್ ಇವರ ಕಾಲು ಕೆಳಗೆ ರಶ್ಮಿಕ. ಮಂದಣ್ಣ ಸುಪ್ಪರ್ ಸರ್ ❤❤❤❤❤❤❤❤

    • @vasanthik.h.2132
      @vasanthik.h.2132 Місяць тому

      ಮೋಹನ್ ಅಪ್ಪಟ ಕನ್ನಡಿಗ ಅವರ ಮೂಲ ಕುಂದಾಪುರ ದ. ಕ. / ಮದ್ದಣ್ಣ ಪೆದ್ದಣ್ಣ, ರಮ್ಯಾ ಪಮ್ಯ ಎಲ್ಲಾ ಇಂಗ್ಲೀಷರು 😂😂

  • @indirap4077
    @indirap4077 Місяць тому +13

    ಕೋಕಿಲ ಮೋಹನ್ ಅವರ ದೊಡ್ಡ ಅಭಿಮಾನಿ ನಾನು. ತುಂಬಾ ಸರಳ ಸಜ್ಜನ ವ್ಯಕ್ತಿ.ಅವರ ಎಲ್ಲಾ ಭಾಷೆಯ ಎಲ್ಲಾ ಸಿನಿಮಾಗಳನ್ನು.ನೋಡಿದ್ದೇನೆ.ಇವರ ಸಂದರ್ಶನ ನೋಡಿ ತುಂಬಾ ಖುಷಿಯಾಯ್ತು.ಧನ್ಯವಾದಗಳು ಸರ್.

  • @MamathaMs-ls1nd
    @MamathaMs-ls1nd 2 місяці тому +22

    ಕೋಕಿಲ್ ಅವರನ್ನು ನಾವು ಚಿಕ್ಕವರಿದ್ದಾಗ ನೋಡಿದ್ವೀ ಮತ್ತೆ ಇವಾಗ ನೋಡುವ ಅವಕಾಶ ಸೂಪರ್ ಗುಡ್ ಆಕ್ಟರ್
    ಹಳ್ಳಿ ದಾರಿಯಲ್ಲಿ ಆ ಸಾಂಗ್ ಸೂಪರ್ ♥️

  • @maheshwaryyakadadallimath4004
    @maheshwaryyakadadallimath4004 22 дні тому

    🎉thanku. Sir. Mohan

  • @bharathidatta6660
    @bharathidatta6660 2 місяці тому +20

    ಅತ್ಯಂತ ಸರಳತೆ ಹಾಗೂ very humble 👌👌🙏🙏ಮೋಹನ್ ಸರ್

  • @jaykumarbe4428
    @jaykumarbe4428 22 дні тому

    Thank you❤ mohan and raghu.

  • @MaheshJ-rw7qw
    @MaheshJ-rw7qw 2 місяці тому +37

    ರಜನಿಕಾಂತ್ ಹಾಗೂ ಪ್ರಭುದೇವ್ ಗಿಂತ ಉತ್ತಮ ಇವರ ಕನ್ನಡ ಸೂಪರ್ 👌🙏

    • @ChannbasyyaHiremathe
      @ChannbasyyaHiremathe 2 місяці тому +2

      ರಜಿನಿಕಾಂತ್ ಯಾವಾಗ ಕನ್ನಡ ಮಾತಾಡಿದ್ದಾರೆ ಸರ್ ಇವ್ರೆಲ್ಲ ಕನ್ನಡಿಗ ಅಂತೇ...

    • @Vellayaanai
      @Vellayaanai Місяць тому

      Rajinikanth- marathi, prabhudeva- telugu .

    • @reubenrathnaraj5868
      @reubenrathnaraj5868 Місяць тому

      ​@@VellayaanaiPrabu Deva Native mysuru He is Native Kannadiga

  • @balaasha7818
    @balaasha7818 29 днів тому

    Raghuram sir thumba tanks sir ratha saptami arvind episode thumba chanagitthu sir love you sir...

  • @KusumaIngali
    @KusumaIngali Місяць тому +11

    ತುಂಬಿದ ಕೊಡ tulukalla
    ಅಂತ ಮೋಹನ್ sir ಅಂತಹ ವರಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ
    ಅವರ mouna ragam ಸಿನೆಮಾ ನನ್ನ favorite ❤

  • @honnappagowda4328
    @honnappagowda4328 2 місяці тому +27

    ಅಚ್ಚ ಕನ್ನಡದ ಮುತ್ತನ್ನು ಪರಿಚಯಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು

  • @ananthalakshmivenugopal2531
    @ananthalakshmivenugopal2531 Місяць тому +2

    ತುಂಬಾ ದಿನಗಳ ಆಸೆ ಇವರ ಸಂದರ್ಶನ ನೋಡಲು

  • @guttalkasturi5338
    @guttalkasturi5338 2 місяці тому +25

    ಮೋಹನ್ ಸರ್ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ.ಈ ನಿಮ್ಮ ಒಂದೊಳ್ಳೆಯ ಕೆಲಸಕ್ಕೆ ಸಾವಿರ ಸಾವಿರ ನಮನಗಳು.ಕನ್ನಡದ ಒಬ್ಬ ಸಾಮಾನ್ಯ ಹುಡುಗ ಹೊರ ರಾಜ್ಯದಲ್ಲಿ ಈ ಮಟ್ಟಕ್ಕೆ ಬೆಳೆದುದು ನಂಬಲಸಾಧ್ಯ.ಇವರ ಸವಿಗನ್ನಡ ಕೇಳುವುದೇ ಚೆಂದ.ಕಲ್ಮಶದ ಲವಲೇಶವೂ ಇಲ್ಲದ ಇವರ ಬದುಕು ಪ್ರತಿಯೊಬ್ಬರಿಗೂ ಮಾದರಿ.ನನ್ನ ಇಡೀ ಕುಟುಂಬ ಇವರ ದೊಡ್ಡ ಅಭಿಮಾನಿಗಳು.ನನ್ನ ಮಕ್ಕಳಿಗೆ ಇವರನ್ನು ನೋಡಿ ಮಾತನಾಡಿಸುವ ತವಕ.ದೇವರ ದಯೆಯಿಂದ ಆ ದಿನಕ್ಕಾಗಿ ಕಾತರಳಾಗಿದ್ದೇನೆ.ದೇವರು ಅವರಿಗೆ ಇನ್ನಷ್ಟು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ.

  • @CKannadaMusic
    @CKannadaMusic 2 місяці тому +23

    ಕೋಕಿಲಾ ಮೋಹನ್ ಸರ್ ಹೆಸರು ಕೇಳಿದಾಗ ನೆನಪಿಗೆ ಬರೋದು ಮುನಿಯನ ಮಾದರಿ & ಗಾಳಿಮಾತು ಚಿತ್ರ
    ಕನ್ನಡದ ಹೆಸರಾಂತ ಕಲಾವಿದರು
    ಇವರ ಸಂದರ್ಶನ ನೋಡುವುದೇ ಆನಂದ

  • @jyothipg2362
    @jyothipg2362 Місяць тому +1

    ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಖುಷಿಯಾಯಿತು ಇವರ ಬಗ್ಗೆ ನೀವು ಪರಿಚಯ ಮಾಡಿದ್ದು ನಾವು ಚಿಕ್ಕವರಿರುವಾಗ ಇವರು ಸಿನಿಮಾಗಳನ್ನು ನೋಡಿನಿ ಬೆಳೆದಿದ್ದು ಇವರ ಹಾಡುಗಳು ಸೂಪರ್ ಸೂಪರ್ ತುಂಬಾ ಖುಷಿಯಾಯಿತು ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ ಇವರು ವಿಡಿಯೋ ನೋಡಿದ ಮೇಲೆ❤❤❤❤❤❤❤❤❤❤❤❤❤❤❤❤❤

  • @gavisiddappagadag2260
    @gavisiddappagadag2260 Місяць тому +1

    Thank you so much Raghuram avare. We met Mohan actor in VGP golden beach in 1983, when we had gone for the tour. We took photos with him

  • @krishnaiahh.krishnaiah9582
    @krishnaiahh.krishnaiah9582 Місяць тому +1

    ಕೋಕಿಲ ಮೋಹನ್ ರವರನ್ನು ಕಂಡು ಅವರ ಸಂದರ್ಶನ ನೋಡಿ ತುಂಬಾ ಖುಷಿಜುಯಾಯಿತು. ಸಂದರ್ಶನ ಚನ್ನಾಗಿ ಮೂಡಿ ಬಂದಿದೆ. ಅವರು ನಮ್ಮ ಕನ್ನಡ ಕರ್ನಾಟಕದ ಹೆಮ್ಮೆ. ಸಂದರ್ಶನ ಮಾಡಿದ ನಿಮಗೆ ಧನ್ಯವಾದಗಳು.

  • @channabasappabg1230
    @channabasappabg1230 Місяць тому +4

    ಕನ್ನಡದ ಕಮಲ ಹಾಸನ್ ತಮಿಳ್ ಸಂಗಮದಲ್ಲಿ ಇವತ್ತು ಇವರಲ್ಲಿ ಕನ್ನಡ ಕುಂಟತ್ತಿಲ ಸಂದರ್ಶನ ಚನ್ನಾಗಿತ್ತು ಎಲ್ಲಾದರು ಇರು ಎಂತಾದರು ಇರು ಎಂದೆಂದೂ ಕನ್ನಡವಾಗಿರು 🎉

  • @alursuresh1393
    @alursuresh1393 2 місяці тому +11

    ಮೋಹನ್ ನಾನು 1973 ಬ್ಯಾಚ್ 10 ನೆ ಕ್ಲಾಸ್, ಆಗಿನ ನಿಮ್ಮ ಬಿಳಿ ಯೂನಿಫಾರ್ಮ್ ನನಗೆ ಇನ್ನೂ ನನ್ನ ಮನಸಿನಲ್ಲಿ ಇದೆ

  • @hommm1438
    @hommm1438 Місяць тому +7

    ಮೌನ ರಾಗಮ್ ಮೋಹನ್ sir 🙏 ಎಷ್ಟ್ ಸಲ ನೋಡಿದ್ರು ನೋಡ್ಬೇಕು ಅನ್ನಿಸೋ ಅಷ್ಟು ಚನಾಗಿದೆ. ರೇವತಿ ಮೋಹನ್ ಜೋಡಿನ ನೋಡಕೆ ಚೆಂದ ❤❤❤

    • @mohankumarmohankumar4239
      @mohankumarmohankumar4239 29 днів тому

      ನನ್ ಹೆಸರು ಮೋಹನ್ ನನ್ ಮಿಸ್ಸಸ್ ಹೆಸರು ರೇವತಿ

  • @venkateshamurthy2623
    @venkateshamurthy2623 Місяць тому +5

    Super Mohan sir, Super interview R.Ram.

  • @VictoryVijay2023
    @VictoryVijay2023 Місяць тому

    Super Sir , Namma Kokila Mohan ..

  • @Sharan-o8x
    @Sharan-o8x 2 місяці тому +30

    ಅತೀ ಹೆಚ್ಚು ಹಿಟ್ ಹಾಡುಗಳು ತಮಿಳಿನಲ್ಲಿ ಇರುವುದು ಮೋಹನ್ ಅವರ ಸಿನಿಮಾಗಳಲ್ಲಿ ಮಾತ್ರ. 🙏

  • @SecondThoughtinKANNADA
    @SecondThoughtinKANNADA Місяць тому +1

    Thanks for Love towards Kannada Sir, ❤️ 💕

  • @RenukaVk-uu4vv
    @RenukaVk-uu4vv 2 місяці тому +11

    I am big fan of kokila mohan sir and his movies songs

    • @prasadkt7037
      @prasadkt7037 2 місяці тому

      wow super, e kokela na node astu varshavagettu , eva allu kannada industrie le kanutellavalla.

  • @daizymiranda8579
    @daizymiranda8579 Місяць тому +1

    V r love your akting mohan sir u r charming u welcome to Karnataka ❤❤❤❤❤❤❤❤❤🎉🎉🎉🎉🎉🎉🎉🎉

  • @prabhakaras4881
    @prabhakaras4881 Місяць тому +1

    ರಘುರಾಮ್ ಅವರೆ ಕೋಕಿಲಾ ಮೋಹನ್ ಅವರ ಸಂದರ್ಶನ ತುಂಬಾ ಇಷ್ಟ ಆಯ್ತು. ಇಂತಹ ಒಬ್ಬ ನಟ ತಮಿಳು ಸಿನಿಮಾದಲ್ಲಿ ಇಷ್ಟು ದೊಡ್ಡ ನಟ ಆಗಿದ್ದಾರೆ ಅಂತ ಗೊತ್ತಿರಲಿಲ್ಲ. ಅವರನ್ನು ಮತ್ತೆ ಕನ್ನಡದ ತೆರೆ ಮೇಲೆ ತಂದಿದ್ದಕ್ಕೆ ಧನ್ಯವಾದಗಳು. Keep going.

  • @anuradhavagale2249
    @anuradhavagale2249 Місяць тому +2

    Thumba vichara tilidhu kondvi Mohan avara bagge,santhosha, chennagidhe programme,Mohan avara Nilavu thoonga neram nanna ever favourite song👌👌

  • @sujathap5180
    @sujathap5180 2 місяці тому +6

    God bless you and your family om shree raghavendraya namaha mouna ragam film super hit film lam daily mobile nalli noduthana fantastic 🙏🙏🙏🌹

    • @smohan9271
      @smohan9271 Місяць тому

      ಹಾಡು ಹೇಳಿಸಿ

  • @vasudevaiahlakshmana5480
    @vasudevaiahlakshmana5480 2 місяці тому +5

    Excellent presentation of facts.

  • @RPL1000
    @RPL1000 Місяць тому +5

    Interview ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮಬ್ಬರಿಗೂ ಧನ್ಯವಾದಗಳು, ಇಬ್ಬರಿಗೂ ದೇವರು ಶುಭವನ್ನೂಂಟು ಮಾಡಲಿ. ಒಂದು ಸಣ್ಣ correction ಮೋಹನ್ ಹೇಳಿದ್ರಲ್ಲಿ (29:13 timer scale) Salil Choudharyಗೆ ಕೋಕಿಲ first movie ಅಲ್ಲ. 1971ನಲ್ಲಿ ಬಂದ ಉದಯ್ ಕುಮಾರ್ ರವರ "ಸಂಶಯ ಫಲ" ಚಿತ್ರಕ್ಕೆ Salil Choudary first music direction ಮಾಡಿದ್ರು. ಅವರಿಗೆ ಬೆಸ್ಟ್ music direction ಅವಾರ್ಡ್ ಕೂಡ ಬಂತು ಆ ಚಿತ್ರಕ್ಕೆ. "ದೂರದಿಂದ ಬಂದಂತ ಸುಂದರಾಂಗ ಜಾಣ..." ಹಾಡು ನೆನಪಿದ್ಯಾ... Interview ಚೆನ್ನಾಗಿದೆ ತುಂಬಾ ಇಷ್ಟ ಆಯ್ತು, thanks to you both.

  • @KarunakarShetty-w7v
    @KarunakarShetty-w7v 2 місяці тому +13

    ನಾನು ಈ ಒಂದು ಸಂದರ್ಶನ ಕಾಯುತಿದ್ದೆ

  • @akashsunshine7133
    @akashsunshine7133 2 місяці тому +4

    What a actor brilliant kokila mohan sir ..still not in kannada industry,, bring him back. 🎉🎉give him best character in movies

  • @prabhudevswamy6860
    @prabhudevswamy6860 2 місяці тому +20

    ನಮ್ಮೂರ ಸಂತೆಲಿ ಮುಸಂಜೆ ಒತ್ತಲಿ ❤

    • @prasadkt7037
      @prasadkt7037 2 місяці тому +1

      nammura santaele mussanje hottalli musambae hottonu evatane

    • @RameshmdRameshmd-w3t
      @RameshmdRameshmd-w3t Місяць тому +2

      Devaru arogya needling e natanige😊

  • @gangadharagupta1069
    @gangadharagupta1069 23 дні тому

    ಕೋಕಿಲ ಮೋಹನ್ ಅವರ ಸಂದರ್ಶನ ಬಹಳ ಸಂತಸ

  • @PriyamanuVarshinimanu
    @PriyamanuVarshinimanu Місяць тому +2

    ಎಷ್ಟು ಚೆಂದವಾಗಿ ಕನ್ನಡ ಮಾತನಾಡ್ತೀರಾ ಸರ್.ಸೂಪರ್

  • @narayanaswamyvenkatraman2395
    @narayanaswamyvenkatraman2395 Місяць тому

    Mohan was lovely hero ( I was doing 10 + 2 at Salem in 1980. I've seen almost all films. He was young, charming and his songs were very touching.
    He was my Super star.

  • @sairamya
    @sairamya 2 місяці тому +4

    Sir we love u❤ loads of love❤

  • @indragowda2504
    @indragowda2504 Місяць тому

    Super ,love you sir

  • @krishnakumarmandyam3860
    @krishnakumarmandyam3860 2 місяці тому +43

    ರಘುರಾಮ ಅವರೇ, ಕೋಕಿಲಾ ಮೋಹನ್ ನಮ್ಮ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿಯೇ ಓದಿದವರು, ‘೭೪ ರ ಬ್ಯಾಚ್ ಅಂತ ಕಾಣತ್ತೆ. ತುಂಬಾ ಸಂತೋಷ.

    • @kumaraswamy5209
      @kumaraswamy5209 2 місяці тому +2

      ರಘುರಾಮ್ ಸಾರ್ ಇವರನ್ನು ಕರೆದು interview ಮಾಡಿ

    • @MahadevaMahadeva-b2h
      @MahadevaMahadeva-b2h 2 місяці тому +1

      Dedlisoma nu alle odiddu

    • @kumaraswamy5209
      @kumaraswamy5209 2 місяці тому +1

      @MahadevaMahadeva-b2h ಹೌದಾ ಅಣ್ಣಾ

    • @PrasadBSK
      @PrasadBSK 2 місяці тому

      ಕಾಣುತ್ತೆ ಏನು? ವಿಡಿಯೋ ದಲ್ಲೇ ತೋರಿಸಲಾಗಿದೆಯಲ್ಲ?

    • @kumaraswamy5209
      @kumaraswamy5209 2 місяці тому

      @PrasadBSK ಅಣ್ಣಾ, ಸಾಮಾನ್ಯವಾಗಿ 'ಹೆಂಗಸರು ', "ಅಂತ ಕಾಣುತ್ತೆ, ಅಂತಾ ತೋರುತ್ತೆ ", ಹೇಳುತ್ತಾರೆ

  • @PrabhuTh-zq9it
    @PrabhuTh-zq9it Місяць тому

    ❤❤❤❤.beautiful episode. I know raghuram from long back.a hard worker.gbu

  • @mohankumar-pr5ml
    @mohankumar-pr5ml Місяць тому

    Super Interview Raghu nimma bashe thumba spastavagi ollolle prashne keledheera vandhanegalu

  • @bhargavasharmanu882
    @bhargavasharmanu882 2 місяці тому +5

    ಹೃದಯಸ್ಪರ್ಶಿ ನಟನೆ ಮೋಹನ್ ಸರ್ ಅವರದು

  • @JyothiPrakashJyothiPraka-jh9mm
    @JyothiPrakashJyothiPraka-jh9mm Місяць тому

    Love u sir your acting❤

  • @NanjundappaN-nn9pq
    @NanjundappaN-nn9pq Місяць тому +3

    ಹಾರುತ್ತಿವೆ love birds ಗಳು ಓಡುತ್ತಿವೆ Cows ಗಳು All time ಫೇವರಿಟ್ 👌👌

  • @shashikaladevi8890
    @shashikaladevi8890 Місяць тому +2

    Gaalimaatu film nenapagutte 👌👌👌💕🌹

  • @Vinobakrishareddy
    @Vinobakrishareddy Місяць тому +1

    .excellent interview with Great kannadiga Kokila Mohan, very informative

  • @raviprakash616
    @raviprakash616 Місяць тому +1

    ನಾನು ಸಹ ಕೋಕಿಲ ಮೋಹನ್ ಅವರ ಅಭಿಮಾನಿ ನಮ್ಮ ಹೃಧಯ ದಲ್ಲಿ ಪ್ರೀತಿ ಪ್ರೇಮದ ಹುಚ್ಚು ಹಬ್ಬಿಸಿದ್ದೆ ಇವರು

  • @sakthivel.j1917
    @sakthivel.j1917 Місяць тому

    90S My favourite actors❤

  • @gururajhavale7485
    @gururajhavale7485 Місяць тому

    Super speech im kannada❤👌👍

  • @anitamalagatti3281
    @anitamalagatti3281 Місяць тому +2

    super sooper

  • @avco10
    @avco10 Місяць тому +2

    Accha kannada spshta suphata maatugalu.....kannada mannina preethi kruthagnathe eddu kaantade....namma kela nato yaru bere rajya galige hogi kannadane marti yare. ...ant avara madhye mohan sir❤❤❤❤❤namma kannada janathya kannada chitrarangada duradrusta arjun sarja, ramesh arvind, chetan ,rajinikanth,suman , vinod alwa ,mohan sirna valg ondu prathibe galna sariyag helalilla, ulskolilla.....adare adrushta bere rajya galige siktu....antha maanikyagalna huduki hekki tegeda ragu ram sirge❤❤❤❤ kokila sir nemma accha kannada saralathege❤❤❤❤❤basavanagudi,chamrajapete, shankara puram its always❤❤❤❤

  • @muralidharamsmuralidharams2573
    @muralidharamsmuralidharams2573 Місяць тому

    I am also a fan of Kokila mohan, and I love his films and songs so much. He is always a very evergreen hero.

  • @prasannaachar3714
    @prasannaachar3714 Місяць тому

    Great episode ❤❤❤❤

  • @dasharatha.ddashu9717
    @dasharatha.ddashu9717 2 місяці тому +2

    Super sir

  • @sridharn1601
    @sridharn1601 Місяць тому

    Very ವೆರಿ.. ಹ್ಯಾಪಿ.🎉🎉❤sir..

  • @sowbhagyakn6256
    @sowbhagyakn6256 Місяць тому +2

    Our favourite hero a very legendary actor

  • @kishengindhe2031
    @kishengindhe2031 2 місяці тому +2

    beautiful kannada

  • @UmeshThimmaiah16
    @UmeshThimmaiah16 Місяць тому

    Very Natural Kannada Speaking

  • @ushar5001
    @ushar5001 Місяць тому +3

    ಸಾಧು ಕೋಕಿಲ ಕಮಲಹಾಸನ ನಮಗೆ ಮುನಿಯನ ಮಾದರಿ ಸಾಧುಕೋಕಿಲ ನೋಡ್ಬಿಟ್ಟು ಎಷ್ಟು ಇಷ್ಟ ಆಗಿತ್ತು ಇಂಥ ಚೆನ್ನಾಗಿದ್ದಾನೆ ಹುಡುಗ ಅಂತ ಅನ್ನಿಸ್ತಾ ಇತ್ತು ಇವಾಗ್ಲೂ ಪಿಚ್ಚರ್ ಮಾಡಿದ್ರೆ ನಮ್ಮ ತುಂಬಾ ಇಷ್ಟ ಆಗುತ್ತೆ ತುಂಬಾ ಸಲ ಅನ್ಕೋತಾ ಇದ್ದೆ ಸಾಧುಕೋಕಿಲ ಎಲ್ಲಿದ್ದಾರೆ? ಹೇಗಿದ್ದರೆ ಅಂತ ಇವಾಗ್ ನೋಡಿ ತುಂಬಾ ಖುಷಿಯಾಯಿತು

    • @deepakrao4271
      @deepakrao4271 Місяць тому

      It is not Sadhu kokila.He is kokila mohan.

  • @manjulaschagi3234
    @manjulaschagi3234 2 місяці тому +3

    mounaragam is my all time favourite ❤

  • @rekhabhandya4143
    @rekhabhandya4143 Місяць тому +1

    ಕನ್ನಡದ ಕಮಲಹಾಸನ ...👍

  • @PradeepKumar-dv2qn
    @PradeepKumar-dv2qn Місяць тому

    I love sir......after long time m seeing u....

  • @aggamers2265
    @aggamers2265 2 місяці тому +8

    You don't have any Tamil influence while talking kannada, super sir, olle kannada mathadudira

  • @amarnatharadya2152
    @amarnatharadya2152 Місяць тому

    Very friendly nature and cute friend God bless him

  • @RathnammaS-vh7gq
    @RathnammaS-vh7gq Місяць тому

    Mona ragam my favorite movie ❤ love you sir🎉

  • @Meenakshibharath-jd6me
    @Meenakshibharath-jd6me Місяць тому +2

    Kokila sir nivu yeni time super

  • @lillykarlin.a5456
    @lillykarlin.a5456 2 місяці тому +1

    Olellole film Maadi ellara mana gedda Nammellara maik mohan sir superhit filmnnu Maadi olle hesaranna padediruva wonderful Actor 🍒🍒🍒🍒👌👌👌👌🌺🍒🍒

  • @ragahvendra1
    @ragahvendra1 2 місяці тому +2

    The legend

  • @krishnac9082
    @krishnac9082 2 місяці тому +3

    Kokila Mohan avaru Kannada shuddavagi mathadthare . Jai kannada .

  • @mansurbaig
    @mansurbaig Місяць тому +2

    Shivananda sir may your tribe increase

  • @srinivasmurthymv2408
    @srinivasmurthymv2408 2 місяці тому +3

    Udhaya geetham movie eastu sathi nodidharu nodu beku anusuthadhe good acting lovely melody songs

  • @lakshminarayan6402
    @lakshminarayan6402 Місяць тому

    Nice to see you kokila mohan one of my favourite actress

  • @sathishdevadiga1687
    @sathishdevadiga1687 2 місяці тому +8

    ಕಮಲಹಾಸನ್ ತರ ಇದ್ದಾರೆ ಸರ್

  • @socialworker6805
    @socialworker6805 Місяць тому

    Haduthire banadigalu.... Oduthide kanasugalu.... Super performance..... Namura santheli... Putnenje hothnali.... Super.... Performance... Sir

  • @nandithahbnandithahb6573
    @nandithahbnandithahb6573 Місяць тому

    my favourite actor ❤❤

  • @RaghavendraRtheshowman
    @RaghavendraRtheshowman 24 дні тому

    Congrats muruli kutumba sandarshan madi channai

  • @anithag8228
    @anithag8228 Місяць тому

    Nimana nodi thumba kushiayethu sir🎉

  • @Modaaani
    @Modaaani 25 днів тому

    Mohans sisters husband was my mothers colleague in Canara Bank Udupi. 😊😊😊

  • @dawalasabb2696
    @dawalasabb2696 2 місяці тому +1

    Super kannada

  • @HemanthKumarV-o1o
    @HemanthKumarV-o1o Місяць тому +3

    ರಘು ಬ್ರೋ ❤❤❤ಮಾತುಗಳು ಬರ್ತಿಲ್ಲ

  • @jackiejohn6992
    @jackiejohn6992 2 місяці тому +1

    🙏🙏🙏

  • @IHF625
    @IHF625 Місяць тому

    Mr. Maranuu 🙏✅👌💪👍

  • @manjularanihp1293
    @manjularanihp1293 Місяць тому

    One of the histry

  • @BijuPerumpilly
    @BijuPerumpilly Місяць тому

    My favorite star

  • @Meenakshibharath-jd6me
    @Meenakshibharath-jd6me Місяць тому +2

    Mohan sir nivu thumba chennagiddira

  • @Santraj0858
    @Santraj0858 Місяць тому

    I❤Interview 👌👌🙏🙏🙏🌹🌹👄👄👄👄very happy I am

  • @venkateshakrishnachary3315
    @venkateshakrishnachary3315 2 місяці тому +1

    ❤❤❤❤🙏🙏🙏🙏🙏

  • @malleshgowdru6432
    @malleshgowdru6432 2 місяці тому +1

    ❤ mallesh

  • @ಆಧುನಿಕಕೃಷಿಕ
    @ಆಧುನಿಕಕೃಷಿಕ 2 місяці тому +2

    ನೋಡಿ ಜರ್ಜರಿತನಾದೆ👌

  • @Splashkill-co8zu
    @Splashkill-co8zu 2 місяці тому +1

    Love u kokila mohan sar

  • @ramkashyap8757
    @ramkashyap8757 Місяць тому

    Tv nodoru veekshakaru
    Nataka film nodoru prekshakaru. Puttu all da best doing great job. Ramnarayan journ@list.

  • @lakshmimohanraj4010
    @lakshmimohanraj4010 Місяць тому

    🌹👌❤

  • @sriksrik8184
    @sriksrik8184 Місяць тому +1

    Mohan avare, aa gadda tegeeri sir, neevu handsome agi idri, gadda enakke sir asahyavagi

  • @pavithrakumar1375
    @pavithrakumar1375 Місяць тому

    Sir nanu night malaguvaga nimma songs kelukanthu manugothu ❤

  • @harish1610
    @harish1610 2 місяці тому +1

    Halli dariyalli...❤❤

  • @manjulaputtaswamaiah8626
    @manjulaputtaswamaiah8626 2 місяці тому +2

    🎉😊👏

  • @gururaj1233
    @gururaj1233 Місяць тому

    2:06:30 2:06:32

  • @agni2348
    @agni2348 Місяць тому

    Old memories