'ಕುಂಡಲಿನ ರಾಜಯೋಗ' 6 ತಿಂಗಳಲ್ಲಿ ಪಡೆಯೋದು ಹೇಗೆ?- ಈ ಬ್ರಹ್ಮವಿದ್ಯೆ ಪಡೆಯೋಕೆ ಏನ್ಮಾಡಬೇಕು?|Jakka Reddy Interview

Поділитися
Вставка
  • Опубліковано 9 лют 2025
  • 'ಕುಂಡಲಿನ ರಾಜಯೋಗ' 6 ತಿಂಗಳಲ್ಲಿ ಪಡೆಯೋದು ಹೇಗೆ? - ಈ ಬ್ರಹ್ಮವಿದ್ಯೆ ಪಡೆಯೋಕೆ ಏನ್ಮಾಡಬೇಕು? |Yoga Master Jakka Reddy Interview Epi - 01 | Heggadde Studio
    ತಕ್ಷ ಶಿಲಾ ಗುರುಕುಲ ಮಹಾವಿದ್ಯಾಲಯ
    ಯೋಗ ಮಾಸ್ಟರ್ ಜಕ್ಕಾರೆಡ್ಡಿ
    9164447420 | 9964458998
    Address: Yoga master Jakka Reddy
    Takshila gurukula Mahavidyalaya
    Magadi road tavarekere Bengaluru
    Yoga Master(Thakshashila gurukula mahavidyalaya) UA-cam Channel Link: / @yogamaster702
    #Yoga_Master #Jakka_Reddy_Interview #Heggadde_Studio #Kundalini_Rajayoga #Kundalini #Rajayoga #Mahavatar_Babaji #kundalini_benefits #Takshila_gurukula_Mahavidyalaya
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 50

  • @HeggaddeStudio
    @HeggaddeStudio  Рік тому +1

    Please Subscribe & Support #Heggadde_Studio

  • @narayanachari8191
    @narayanachari8191 Рік тому +2

    Good sar

  • @shravyahr237
    @shravyahr237 Рік тому +1

    Supper 🙏🏻🕉️🌷🌈🦋🌹

  • @gowrishgowrish6955
    @gowrishgowrish6955 10 місяців тому +1

    Nenu.icha.maranina.yen.pungutiyo

  • @ravindrag8277
    @ravindrag8277 Рік тому +3

    ಓಂ ಶ್ರೀ ಗುರುವೇ ನಮಃ. 🙏🙏🙏

  • @devarajn4648
    @devarajn4648 9 місяців тому

    Thanks for the detailed information

  • @Santoshpatil-kj9fg
    @Santoshpatil-kj9fg 7 місяців тому

    Jakka reddy gurugale namaste 🙏🙏🙏

  • @vinayak449
    @vinayak449 Рік тому +11

    ನನ್ನದೊಂದು ಪ್ರಶ್ನೆ: ನೀವು ಕುಂಡಲೀನಿ ಹೇಳಿ ಕೊಡ್ತಾ ಇದ್ದೀರಿ ನಿಮಗೆ ಆ ಮಹಾ ವಿಧ್ಯೆ ಇದೆ ಅಂದರೆ ಭವಿಷ್ಯದ ಭಾರತದ ಬಗೆಗಿನ ವಿಧ್ಯ ಮಾನಗಳ ಯಾಕೆ ಹೇಳೋದಿಲ್ಲ

    • @ಬಿಸಿಲೂರಿನಹುಡುಗ
      @ಬಿಸಿಲೂರಿನಹುಡುಗ Рік тому

      ಎಲ್ಲಾ ಗೊತ್ತಿದ್ದರೂ ಏನು ಹೇಳುವಂತಿಲ್ಲ ಅಕಸ್ಮಾತ್ ಹೇಳಿದ್ರೆ ಯೋಗ ಬ್ರಷ್ಟ ಆಗ್ತಾನೆ ಸಾಧಕನ ಗುರಿ ಪರಬ್ರಹ್ಮ ಸಾಕ್ಷಾತ್ಕಾರ ಆಗಿರುತ್ತದೆ ಹೊರತು ಈ ಸಣ್ಣ ಪುಟ್ಟ ಸಿದ್ದಿ ಇವುಗಳನ್ನ ಬಳಸಿ ಮಾಡುವ ಹೆಸರು ಆಗಿರಲ್ಲ

    • @ssidhu6891
      @ssidhu6891 Рік тому

      10k fee pay madbekanthe..😢

    • @ಬಿಸಿಲೂರಿನಹುಡುಗ
      @ಬಿಸಿಲೂರಿನಹುಡುಗ Рік тому

      @@ssidhu6891 ಯಾವುದಕ್ಕೆ 10 ಸಾವಿರ

    • @ravindrag8277
      @ravindrag8277 Рік тому +7

      ಮುಂದಿನ ಭವಿಷ್ಯ ಅದೆಲ್ಲ ನಿನಗೆ ಗೊತ್ತಾದಾಗ ನೀನು ನಿದ್ದೆ ಮಾಡ ಲ್ಲ

    • @iloveyou-ym3ph
      @iloveyou-ym3ph 5 місяців тому

      Heliddu sulladare UA-cam subscriber kadime aguttare income kadime agutte

  • @praveenn4067
    @praveenn4067 Рік тому

    Good informatoin ಗುರುಗಳೇ 🌺🙏🏻🌺

  • @sriramamr6750
    @sriramamr6750 Рік тому

    Jai Swami

  • @gowrishgowrish6955
    @gowrishgowrish6955 10 місяців тому +2

    Money. Making.scheam.

    • @Santoshpatil-kj9fg
      @Santoshpatil-kj9fg 7 місяців тому

      Houda niv yest duddu kottiri. Niv yen dikshe tondodira. 6 month ayita

    • @Viraj156-uv1kf
      @Viraj156-uv1kf 6 місяців тому

      No you are fake thinking that is true

  • @jpyadava6015
    @jpyadava6015 3 місяці тому

    ರಾಜ ಯೋಗ ಮಂತ್ರ ಹೇಳಿ ಸ್ವಾಮಿ

  • @ManteshMathapati-s6m
    @ManteshMathapati-s6m Рік тому +1

    🙏🙏🙏

  • @FakiiraswamiShirahattimath
    @FakiiraswamiShirahattimath Місяць тому

    ನಾನು ಒಂದು ಸಲ ಬಂದ ನಿಮ್ಮನ್ನ ಭೇಟಿಯಾಗುತ್ತೇನೆ ನನಗೆ ಪರ್ಮಿಷನ್ ಕೊಡಿ

  • @subramanyama4083
    @subramanyama4083 Рік тому

    23:37

  • @tanushshivanna
    @tanushshivanna Рік тому

    Very nice information Gurugale 👌🏼

  • @laxmikanthapuskal9923
    @laxmikanthapuskal9923 Рік тому +2

    E yoga kasta kasta, ee jeevanadalli samsara badidata dudime kasta kasta.

  • @hanamantbyakod1371
    @hanamantbyakod1371 9 місяців тому +1

    Edu nijaa but evarigeee adu activate agilllaaa

  • @Veeresh-ir7sg
    @Veeresh-ir7sg Рік тому +3

    Money making scheme

    • @honeybk8252
      @honeybk8252 7 місяців тому

      Himalaya guruvin garadiyalli. Book odhi. Nim anumanagalige prashnegalige uttar sigutte ❤

  • @shankary3235
    @shankary3235 4 місяці тому

    He asks 10 thousand for diksha

  • @puneethkumar4595
    @puneethkumar4595 Рік тому

    Appaji ಅವರಿಗೆ Kundalini Jagruti ಆಗಿ. Atma Sakshathkara ಆಗಿದೆ....

    • @dheemanth5656
      @dheemanth5656 6 місяців тому

      ನಿಮ್ಮ ಅಪ್ಪಾಜಿಗ?

  • @gowdruu
    @gowdruu Рік тому +5

    Nivu helodu nija gurugale... nivu helikotta yogadalli nanagu anubhava agide... nimmanta gurugalu sigodu purva janmada punya....

  • @ravishankarmatadaniranjana7192

    6 months alli samadhi state achieve madody impossible Rushigalu munigalu 100 to 1000 years tapassu madidaru devara darshana sigutta iralilla fake swami don't miss guide people for making money in the name of yoga

    • @Sdeepak24-z2o
      @Sdeepak24-z2o Рік тому +2

      ಕರೆಕ್ಟ್ ಹೇಳಿದ್ರಿ ಬ್ರೋ ಇ ತರ ಬಾಯಿಗೆ ಬಂದಾದನ್ನ ಮಾಡಿಸಿ ಯಾರ್ ಯಾರ್ ಲೈಫ್ ಹಾಳ್ ಯಾಕ್ ಮಾಡಬೇಕು

    • @mohansureshbhat2272
      @mohansureshbhat2272 Рік тому

      ಸಿದ್ಧಿ ಆದವರು ಯಾರು ನಂಗೆ ಸಿದ್ಧಿ ಆಗಿದೆ ಅಂತೆಲ್ಲ ಹೇಳಲ್ಲ.. ಇವ್ನ ಯಾವ್ದಾದ್ರೂ ಮಾನಸಿಕ ವೈದ್ಯರ ಹತ್ರ ಕರ್ಕೊಂಡ್ ಹೋಗಿ ತೋರಿಸೋದು ಒಳ್ಳೇದು.

    • @gowrishgowrish6955
      @gowrishgowrish6955 10 місяців тому +1

      Money. Making.schem.bari.nanu.nanu.anthane

    • @dharaneesa8019
      @dharaneesa8019 7 місяців тому

      He is very simple guru,he is not missuse, believe guru and do sadana definitely it' is possible.he is not commercial guru.

    • @MAHANTHCH
      @MAHANTHCH 6 місяців тому

      Swami vivekananda achieved samadhi state widin minutes. If guru wishes anything is possible

  • @chandrashekaraiah3362
    @chandrashekaraiah3362 Рік тому +1

    Ayyo janrige Jeevan mado kke yauoodadaru iddare helikodappa innu ee Kate beedappa

  • @lingowda925
    @lingowda925 6 місяців тому +1

    ಅಲೆಲೆಲೆಲೆ,........😂😂😂

  • @AMARAYYAHIREMATH429
    @AMARAYYAHIREMATH429 8 місяців тому

    ಜನರಿಗೆ ಸುಳ್ಳು ಮಾಹಿತಿ ನೀಡಬೇಡಿ ...

    • @Santoshpatil-kj9fg
      @Santoshpatil-kj9fg 7 місяців тому

      Sullu hege helatare. Niv yen 6 month dikshe tondu sadane madidira