ಬ್ರಹ್ಮಚರ್ಯ ಎಂದರೆ ಕೇವಲ ಲೈಂಗಿಕತೆಯನ್ನು ತ್ಯಜಿಸುವುದೇ? | The Power Of Brahmacharya | Sadhguru Kannada

Поділитися
Вставка
  • Опубліковано 2 жов 2023
  • ಆಧ್ಯಾತ್ಮಿಕರಾಗಲು ಬ್ರಹ್ಮಚರ್ಯ ಅಗತ್ಯವೇ? ಎಂಬ ಪ್ರಶ್ನೆಯನ್ನು ಉತ್ತರಿಸುತ್ತಾ ಬ್ರಹ್ಮಚಾರಿಯಾಗುವುದು ಎಂದರೆ ಏನು ಎಂಬುದನ್ನು ಸದ್ಗುರು ವಿವರಿಸುತ್ತಾರೆ, ಎಲ್ಲರೂ ಬ್ರಹ್ಮಚಾರಿಗಳಾಗಬೇಕು ಎನ್ನುತ್ತಾರೆ!
    English video: • Everyone Should be a B...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    #brahmacharya #spirituality #kannada
  • Розваги

КОМЕНТАРІ • 56

  • @SiddarajuNSiddu-nd7zn
    @SiddarajuNSiddu-nd7zn 8 місяців тому +28

    ಸದ್ಗುರು ನಮಸ್ಕಾರ... ನಿಮ್ಮ ಮಾತುಗಳು ಅಧ್ಬುತ.. ನನಗೆ ಅನ್ಸತ್ತೆ..
    ಹತ್ತು ಜನ ಬ್ರಹ್ಮಚಾರಿ ಸೇರಿ ಒಬ್ಬ ಮಹಾನ್ ವ್ಯಕ್ತಿ ಹಾಗ್ತಾರೆ ಅಂದ್ರೆ ನಮ್ಮ ಮೋದಿ ಜೀ ಕೋಟಿ ಬ್ರಹ್ಮಚಾರಿ ಗಳು ಸೇರಿ ಹಾಗಿರೋ ಮಹಾನ್ ವ್ಯಕ್ತಿ... ಜಗತ್ತಿಗೆ ಮಾದರಿ ನಾಯಕ ಮಾದರಿ ವ್ಯಕ್ತಿತ್ವ.. ಮಹಾನ್ ಸಾಧಕ..

  • @user-xu3zm1nj9d
    @user-xu3zm1nj9d 7 місяців тому +18

    ತುಂಬಾ ಅದ್ಭುತವಾದ ಮಾತುಗಳು ಸದ್ಗುರು,, ನೀವು ಹೇಳಿದ ಹಾಗೆ, ಸಂತೋಷ ನಮ್ಮೊಳಗೇ ಇದೆ,, ಆದರೆ ಸುಖಕ್ಕೆ ಅವಲಂಬನೆಯ ಅವಶ್ಯಕತೆ ಇದೆ,, ಆ ಅವಲಂಬನೆಯು ನಮ್ಮಿಂದ ಯಾವಾಗಲಾದರೂ ಒಮ್ಮೆ ದೂರವಾಗುವುದೇ,, ಹಾಗಾಗಿ ನಾನು ಕೂಡಾ ಸಂತೋಷದಲ್ಲೇ ಇರ್ತಿನಿ,,,ಅವಲಂಬನೆಯ ಸುಖದ ಹಿಂದೆ ಬೀಳಲ್ಲಾ,,,🙏🙏🙏🙏

  • @vijayaac238
    @vijayaac238 7 місяців тому +3

    ತುಂಬ ಅಚ್ಚುಕಟ್ಟಾದ ಊಟ. ಬ್ರಹ್ಮಚರ್ಯದ ಭೂರಿ ಭೋಜನ! ಸ್ವಾತಂತ್ರ್ಯ ದ ಸಂತಸ ಭಾವ ದ ಚಕ್ರವರ್ತಿಯ ಮಾತುಗಳಿವು. ಕೇಳಿದವರೇ ಧನ್ಯ ರು 🙏🏻🙏🏻❤❤

  • @nithinkumar7010
    @nithinkumar7010 8 місяців тому +10

    ತುಂಬಾ ತುಂಬಾ ಸೂಪರ್ ಸರ್, ಸತ್ಯ ವಾದ ವಿಷಯ

  • @shekharrao9302
    @shekharrao9302 6 місяців тому +2

    ಜೈ ಸದ್ಗುರು ❤

  • @tippeswamytippesamy2189
    @tippeswamytippesamy2189 4 місяці тому

    ಸದ್ಗುರು ಬ್ರಹ್ಮಚರ್ಯ ಬಗ್ಗೆ ವಿವರಣೆ ಕೊಟ್ಟಿರೋದಕ್ಕೆ ಧನ್ಯವಾದಗಳು 🙏

  • @narayanar3493
    @narayanar3493 8 місяців тому +4

    Love you dearest Sadhguru ❤

  • @grnshivanarasimhayadavnarasi19
    @grnshivanarasimhayadavnarasi19 6 місяців тому

    ಓಂ ಜೈ ಶ್ರೀ ಮಹಾ ಗುರು ಗುರುಭ್ಯೋ ಓಂ ನಮೋ ನಮಃ ನಮಸ್ತೆ ಮಹಾ ಸದ್ಗುರುಗಳುಗೆ ಓಂ ನಮೋ ನಮಃ ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ ಧನ್ಯವಾದಗಳು ಗುರುಗಳೇ

  • @asrs5056
    @asrs5056 7 місяців тому +2

    Thumbhaaa valledhu ghuru ❤❤❤🙏🙏🙏🕉🕉🕉🙏🙏🙏🙏❤

  • @nagarajubchistory282
    @nagarajubchistory282 7 місяців тому +3

    Excellent speech sir 🎉

  • @user-mq3vi6cz6h
    @user-mq3vi6cz6h 7 місяців тому +3

    Wonderful

  • @r.a.kishorekumar
    @r.a.kishorekumar 8 місяців тому +3

    Super Guruji, thank you...

  • @devendrarudraxi6109
    @devendrarudraxi6109 8 місяців тому +2

    Excellent ❤

  • @pushpa205
    @pushpa205 8 місяців тому +2

    🙏🙏👌👌

  • @kishan.b.s-1783
    @kishan.b.s-1783 7 місяців тому +3

  • @neelappapuradnpurad8302
    @neelappapuradnpurad8302 8 місяців тому +1

    ❤❤

  • @kishan.b.s-1783
    @kishan.b.s-1783 7 місяців тому +2

    🙏🙏🙏

  • @user-us2gt6pj3w
    @user-us2gt6pj3w 8 місяців тому +1

    ❤❤❤❤❤❤

  • @pavanraibagi4045
    @pavanraibagi4045 8 місяців тому +1

    🎉🎉

  • @balakrshinag1323
    @balakrshinag1323 8 місяців тому +2

    💐💐💐🙏🙏🙏

  • @prasannasn650
    @prasannasn650 8 місяців тому +1

    🙏🙏🙏🙏🙏👌👌👌

  • @SsSs-qq9sz
    @SsSs-qq9sz 7 місяців тому +1

    🙏👌🏼🙏🙏💐💐

  • @Mrudula819
    @Mrudula819 8 місяців тому +2

    🕉️🌹🙏🙂

  • @user-md8fj3ww9w
    @user-md8fj3ww9w 7 місяців тому +1

    ❤❤😊❤😊😮

  • @dineshacs6526
    @dineshacs6526 8 місяців тому +1

    Super gurugale🙏🙏🙏🙏🙏💐💐💐

  • @nammagadinadukannada76
    @nammagadinadukannada76 4 місяці тому

    🙏🙏🙏🙏🙏🙏🙏🙏🙏🙏🙏🙏🙏🙏👍👍👍

  • @cr7fansforever95
    @cr7fansforever95 8 місяців тому

    Sadguru devru edana nange thuma confusion yak andre kettudu madbeka athava olledu madbeka annodu confution

    • @muralikrishna6776
      @muralikrishna6776 8 місяців тому +1

      ನಿನಗೆ ಸರಿ ಅನ್ನಿಸಿದ್ದು ಮಾಡು, ಒಳ್ಳೇದು ಕೆಟ್ಟದು ಅಂತ ಇಲ್ಲ

    • @shridhar5990
      @shridhar5990 8 місяців тому +1

      Niv mado kelasa dinda janarige, parisarakke, mattu nam deshakke yavude tondare agade ero nimaga ista ago yavude kelasa madi no confusion 👍

  • @RaghavendraShahapur-uf2fz
    @RaghavendraShahapur-uf2fz 7 місяців тому +3

    ❤❤🙏🙏🚩🚩🙏☮️☮️😘😘😘🙌

  • @ajithkulkarni5063
    @ajithkulkarni5063 4 місяці тому

    Shiva itself is a family man

    • @vishnuhm2206
      @vishnuhm2206 4 місяці тому

      Ganesha and Hanuman idare avr goskara mado illa tika muchkond hodo

  • @NanjundaK-pv5nx
    @NanjundaK-pv5nx 7 місяців тому

    ಗು ವು ನು ಪ್ಪೋ ತು ವೂ

  • @PRM567
    @PRM567 8 місяців тому +1

    ಅರ್ಜಿ ಹಾಕೋದು ಹೇಗೆ?

    • @shreevatsa_naik
      @shreevatsa_naik 8 місяців тому

      ಅವ್ರ schedule ತುಂಬಾ ಕಷ್ಟ ಇರುತ್ತೆ ಅಣ್ಣ.... ಯಾಕ್ ಹೇಳ್ತಾ ಇದೀನಿ ಅಂದ್ರೆ ನಾನು ಲಿಂಗ ಸೇವಾ ಮಾಡೋಕೆ ಆಶ್ರಮಕ್ಕೆ ಹೋದಾಗ ನಮಗೆ guide ಮಾಡೋಕೆ ಬ್ರಹ್ಮಚಾರಿಗಳು ಇರ್ತಿದ್ರು... ನಮಗೆ ಬೆಳಿಗ್ಗೆ 04:30ಕ್ಕೆ ಧ್ಯಾನಲಿಂಗಕ್ಕೆ ಬರೋಕೆ instruction ಇರತ್ತೆ... ಆದ್ರೆ ಬ್ರಹ್ಮಚಾರಿಗಳು ಅದಕ್ಕಿಂತ ಎಷ್ಟೋ ಮೊದಲೇ ಅಲ್ಲಿ ಇರ್ತಾ ಇದ್ರು.. ರಾತ್ರಿ ಮಲಗೋಕೆ ನಮಗೆ 10 ಗಂಟೆ ಆಗಿತ್ತು... ಕೆಲವೊಮ್ಮೆ 11 ಗಂಟೆ... ಆದ್ರೂ ಅವರು busy ಇರ್ತಿದ್ರು... ಇಡೀ ದಿನ ಕೆಲಸ ಮಾಡಿದ್ರೂ ದಿನಕ್ಕೆ 4 ಗಂಟೆ ಕಿಂತಾನು ಕಡಿಮೆ ಮಲಗ್ತಾರೆ ಅಣ್ಣಾ ಅವ್ರು...

  • @shreebhargavaus9169
    @shreebhargavaus9169 7 місяців тому +1

    Bramhacharya endhare sex na maduvudhu thadeyuvudhu Matra alla yava ketta chatanu erabharadhu adhu satatavage chikka vayasinindha ketta chata ondhu bare kooda maderabaradhu.non veg thenna baradhu .ondhu bare sex kooda madadhe shakthi yannu MI alli thumbekondu dyana madedhare .bramacharya endhare madhuve agabharadhu antha enu Ella madhuve adha anjaneya Bramhacharya follow madedhare.adhu kooda Bramhacharya. Eg anjaneya na bevarinda makara dwaja huttidhu edhara Artha anjaneya tandhe adharu Bramhacharya follow maduthidharu.

  • @waves1191
    @waves1191 7 місяців тому

    Vivers. Nimmelarigu nimma thatha hagau ajji heluvamathu palisidara saku othar iruba manushyar mathu kelabedi

  • @pradeepsirsi8846
    @pradeepsirsi8846 7 місяців тому +2

    ನಾನು ಬ್ರಹ್ಮಚರ್ಯ ವನ್ನು ಸಾಧಿಸಿದ್ದೇನೆ...ಗಾಳಿಯಲ್ಲಿ ಹಾರಬಲ್ಲೆ...ಬೆಂಕಿಯಲ್ಲಿ ಮಲಗಬಲ್ಲೆ..😂😂

    • @mallubagalkot2792
      @mallubagalkot2792 7 місяців тому +3

      ತುಣ್ಣೆ ಉಣ್ಣು

    • @7-11-d-90
      @7-11-d-90 7 місяців тому +2

      Super bro super reply

    • @gopi7273
      @gopi7273 2 місяці тому +1

      ಸ್ವಲ್ಪ ಸೀಮೆ ಎಣ್ಣೆ ಹಾಕಿ ಬೆಂಕಿ ಗೆ ಹಾರಿಬಿಡು

    • @pradeepsirsi8846
      @pradeepsirsi8846 2 місяці тому

      @@gopi7273 ಬೆಂಕಿ ಸುಡದು..ಗಾಳಿ ಒಣಗಿಸದು..😋😋
      ನಾನು ಬ್ರಹ್ಮಾಂಡ ಗುರು...😋

  • @ishappaishappa8054
    @ishappaishappa8054 8 місяців тому +1

  • @pradeeptotagi4222
    @pradeeptotagi4222 7 місяців тому +1

    🙏🙏🙏

  • @murthacharihkmurthyhk5075
    @murthacharihkmurthyhk5075 3 місяці тому

    ❤❤

  • @HAR_HAR_MAHADEV3335
    @HAR_HAR_MAHADEV3335 8 місяців тому +1

  • @sheethalrai2865
    @sheethalrai2865 8 місяців тому +1

  • @h.r.kustagi6884
    @h.r.kustagi6884 7 місяців тому +1