'ಮಹಾವತಾರ್ ಬಾಬಾಜಿ ಶಕ್ತಿಪಾಥ್ ದೀಕ್ಷೆ' ನಾವು ಪಡ್ಕೊಳ್ಳೋದು ಹೇಗೆ!? - ಗುರುಕುಲ ಶಿಕ್ಷಣ ಅಂದ್ರೇನು?|Jakka Reddy E2
Вставка
- Опубліковано 9 лют 2025
- 'ಮಹಾವತಾರ್ ಬಾಬಾಜಿ ಶಕ್ತಿಪಾಥ್ ದೀಕ್ಷೆ' ನಾವು ಪಡ್ಕೊಳ್ಳೋದು ಹೇಗೆ!? - ಗುರುಕುಲ ಶಿಕ್ಷಣ ಅಂದ್ರೇನು? |Yoga Master Jakka Reddy Interview Epi 02 | Heggadde Studio
ತಕ್ಷ ಶಿಲಾ ಗುರುಕುಲ ಮಹಾವಿದ್ಯಾಲಯ
ಯೋಗ ಮಾಸ್ಟರ್ ಜಕ್ಕಾರೆಡ್ಡಿ
9164447420 | 9964458998
Address: Yoga master Jakka Reddy
Takshila gurukula Mahavidyalaya
Magadi road tavarekere Bengaluru
Yoga Master(Thakshashila gurukula mahavidyalaya) UA-cam Channel Link: / @yogamaster702
#Mahavatar_Babaji_ShakthiPath_Deekshe
#Yoga_Master #Jakka_Reddy_Interview #Heggadde_Studio #Kundalini_Rajayoga #Kundalini #Rajayoga #Mahavatar_Babaji #kundalini_benefits #Takshila_gurukula_Mahavidyalaya
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Please Subscribe & Support #Heggadde_Studio
Nija gurugale
ಉತ್ತಮ ನೈಜವಾದ ಸಂದೇಶ..ನಿಮ್ಮದು ವಿದಾಯಕ ಕಾರ್ಯ.. 🙏🕉🙏
Yes there is no ultimate in this materialistic world spirituality is the absolute truth ❤
Tq Heggade ee64 videge Waite maddathidde🙏🙏🙏
ಎಂಥಾ ಒಳ್ಳೆಯ ವೀಡಿಯೋ! ಹೆಗ್ಗದ್ದೆ ಸ್ಟುಡಿಯೋಗೆ ದೊಡ್ಡ ಧನ್ಯವಾದ..
Exlent information 🎉🎉🎉
ಓಂ mahavathar ಬಾಬಾಜಿ
Om Sai Ram guruji 🙏🙏🙏🙏🥀🥀🥀🥀🥀🥀🥀🏵️🏵️🏵️🏵️🏵️🌻
ನನಗೆ ಯಾವ ವಿದ್ಯೆವನ್ನು ಹೇಳಿಕೊಡುತ್ತೀರಿ
Super
It would be great if he make videos in UA-cam
ನಮ್ಮ ದೇಶದಲ್ಲಿ ಎಲ್ಲಿ ನೋಡಿದರೂ ಗಲೀಜು ಯಾವಾಗ ನಮ್ಮ ಜನ ಬುದ್ಧಿ ಕಲಿತರೋ
Om namah shivaya om namah shivaya om namah shivaya harihara nandhi tawara matta
Sir edu YSS nalli mathra kriya yoga deekshe kododu . I’m also a YSS member . Autobiography of a yogi book nalle baredidare
Naanu kundalini rajayoga kalibeku anta anstide nimma interviews nodi
Kriya yoga is a pure science and only YSS sanyasis can only teach kriya yoga and they will only give the Kriya yoga Deekshe . And it’s very confidential too others can’t teach it properly. In the YSS books only they have mentioned it .
Fees estu 😊
10.000₹
Nimma karma maraya. Adu baarbarika. Nim hatra agochara shakti ittu andre nam deshadalli korona tandava aaguttiddaga , halavu jana sayuttiddaga elli idiri swami..