Prakash Belawadi Interview | ಅಪ್ಪನನ್ನು ಮೀರಿಸಬಲ್ಲ ನಟನೆ ಹಾಗೂ ಕನ್ನಡ ಅಪ್ಪುವಿನದ್ದು | Vistara Cinema

Поділитися
Вставка
  • Опубліковано 27 січ 2025

КОМЕНТАРІ • 697

  • @hasirusiru
    @hasirusiru Рік тому +410

    ಅಂಧಾಭಿಮಾನ ಅಂತ ತಪ್ಪು ತಿಳಿದ ಕೆಲವು ಜನರಿಗೆ ಒಳ್ಳೆ ಸಂದೇಶ 👌👌

  • @soldier3823
    @soldier3823 Рік тому +92

    ಅವಿವೇಕಿಗಳಿಗೆ ಏನ್ ಗೊತ್ತು ಸರ್ 🔥 ನಿಮಗೆ ಹೃದಯಪೂರ್ವಕ ವಂದನೆಗಳು 🙏ಜೈ ರಾಜಣ್ಣ ರಾಜವಂಶ 🙏

  • @retrobgmkannada
    @retrobgmkannada Рік тому +136

    ನೀವು ಎಷ್ಟು ಚೆನ್ನಾಗಿ ಹೇಳುದ್ರು ಪುನೀತ್ ಮಾಡಿರೋ ಒಳ್ಳೆ ಕೆಲಸ ಕೆಲವು ಅವಿವೇಕಿಗಳಿಗೆ ಅರ್ಥನೇ ಆಗಲ್ಲ

    • @lovelyandgoodboy7648
      @lovelyandgoodboy7648 Рік тому +1

      ಅನಾಗರಿಕರಿಂದ ಏನು ತಾನೆ ನಿರೀಕ್ಷಿಸಲು ಸಾಧ್ಯ ????

    • @rams9409
      @rams9409 Рік тому

      ಆ ಬೋಳಿಮಗ ದರ್ಶನ್ ಮತ್ತೆ ವಿಷ್ಣುವರ್ಧನ್ ಕಚಡಾ ಅಭಿಮಾನಿಗಳು

    • @Vishwamanava_Rajkumar
      @Vishwamanava_Rajkumar Рік тому +3

      ಅಪ್ಪು ❤ ಅವರ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದಿರಿ. ಕನ್ನಡ ನಾಡು ನುಡಿಯ ಬಗ್ಗೆ ಅಣ್ಣಾವ್ರು ಮತ್ತು ಅಪ್ಪು ಅವರಿಗಿದ್ದ ಖಾಳಜಿ ಎಂತಹದ್ದು ಎಂದು ಪ್ರತಿಯೊಬ್ಬ ಕನ್ನಡಿಗನೂ ಅರಿಯಬೇಕಿದೆ

    • @businesspurpose-h1h
      @businesspurpose-h1h 6 місяців тому

      ಸಾರ್, ಇಷ್ಟೊಂದು ಗುಲಾಮತನ, ಬಕೆಟ್ ಹಿಡಿಯೋದು ನಿಲ್ಲಿಸಿ. ಅಪ್ಪು ಒಬ್ಬ ಒಳ್ಳೆ ಮನುಷ್ಯ. ಬಹಳ ಒಳ್ಳೆ ಮನುಷ್ಯ. ವ್ಯಕ್ತಿತ್ವದ ವಿಷಯಕ್ಕೆ ಬಂದಾಗ, ಬಂಗಾರ. ನಾನು ಅವರಿಂದ ಕಲಿತಿರೋದು ವಿನಯ, ವಿಧೇಯತೆ. ಆದರೆ, ಅಪ್ಪು ಒಬ್ಬ ಕೆಟ್ಟ ನಟ. ನಟನೆ ಬರೋದೇ ಇಲ್ಲ, ಅಪ್ಪುಗೆ. ಒಳ್ಳೆ ತನಕ್ಕೂ, ಪ್ರತಿಭೆಗೂ ಇರುವ ವ್ಯತ್ಯಾಸ ತಿಳಿಯಿರಿ ದಯವಿಟ್ಟು. ಅಪ್ಪು ನಮ್ಮೆಲ್ಲರಿಗೂ ಒಬ್ಬ ಮಾದರಿ ವ್ಯಕ್ತಿ, ವ್ಯಕ್ತಿತ್ವ, ಆದರೆ, ನಟನೆ ವಿಷಯಕ್ಕೆ ಬಂದಾಗ ಶೂನ್ಯ, ಬರೀ ಸೊನ್ನೆ. ಡಾನ್ಸ್ ಮಾಡೋದು, ಫೈಟ್ ಮಾಡೋದು ಟ್ಯಾಲೆಂಟ್ ಆದ್ರೆ, ರೇಲ್ಸ್ ಮಾಡೋರು ಅಪ್ಪುಗಿಂತಲೂ ಪ್ರತಿಭಾನ್ವಿತರು.
      ರಾಜ್ ಕುಮಾರ್ ಒಬ್ಬ ಪ್ರತಿಭಾನ್ವಿತ ನಟ. ಈ ಶತಮಾನದ, ಈ ದೇಶದ ಅತ್ಯುತ್ತಮ್ಮ ನಟರಲ್ಲಿ ಒಬ್ಬರು. ಆದರೆ, ಅಪ್ಪುಗೆ ಇರುವ ಪ್ರತಿಭೆ ಸೊನ್ನೆ, ಶೂನ್ಯ. ನಟನೆಯ ಗಂಧ ಗಾಳಿಯೂ ಇಲ್ಲ ಅಪ್ಪುವಿನಲ್ಲಿ.
      ಇದರ ಜೊತೆಗೆ, ಅಪ್ಪು ಸಂಸಾರ, ಕನ್ನಡ ಚಿತ್ರಗಳನ್ನು OTT ಯಲ್ಲಿ ಕೊಲೆ ಮಾಡುವ ಕೆಲಸ ಮಾಡಿದ್ದಾರೆ, ಕೆಟ್ಟ ಕೆಟ್ಟ ಕಚಡಾ ಚಿತ್ರಗಳನ್ನ ಮಾಡಿ. ಉದಾಹರಣೆ: ಲಾ, ಫ್ರೆಂಚ್ ಬಿರಿಯಾನಿ, ಇನ್ನೂ ಹತ್ತು ಹಲವು.

  • @tsbgaming8133
    @tsbgaming8133 Рік тому +82

    ಸರ್. ಎಸ್ಟೊಂದು. ವಿಚಾರ ಪೂರ್ಣವಾಗಿ. ಮಾತನಾಡುತ್ತಾರೆ . ನೀವು. ಹಿರಿಯರು ನಿಮ್ಮಲ್ಲಿ. ಒಂದು. ಆಕರ್ಷಣೆ. ಇದೆ . ಮಾತುಗಳು ತುಂಬಾ. ಅರ್ಥಪೂರ್ಣ .

  • @power2753
    @power2753 Рік тому +152

    ಎಂಥ ಮಾತಾಡಿದ್ರಿ sir.... seriously ಇದನ್ನ ತಿಳ್ಕೊಂಡವನು ನಿಜವಾದ ಕನ್ನಡಿಗ... ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ವಾಗುವುದು... 💛❤️

    • @rathananaga160
      @rathananaga160 Рік тому +1

      Very Valuable words ,,Thank you Sir,,,,

    • @power2753
      @power2753 Рік тому +1

      @@rathananaga160 wlcm sir...

    • @Vishwamanava_Rajkumar
      @Vishwamanava_Rajkumar Рік тому +3

      ಅಪ್ಪು ❤ ಅವರ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದಿರಿ. ಕನ್ನಡ ನಾಡು ನುಡಿಯ ಬಗ್ಗೆ ಅಣ್ಣಾವ್ರು ಮತ್ತು ಅಪ್ಪು ಅವರಿಗಿದ್ದ ಖಾಳಜಿ ಎಂತಹದ್ದು ಎಂದು ಪ್ರತಿಯೊಬ್ಬ ಕನ್ನಡಿಗನೂ ಅರಿಯಬೇಕಿದೆ

  • @RaghavendraBB-ie8jl
    @RaghavendraBB-ie8jl Рік тому +72

    ನಿಮ್ಮಂತ ಪ್ರಜ್ಞಾವಂತರಿಂದ ಮಾತ್ರ ಈ ಮಾತುಗಳು ಸಾಧ್ಯ. ಎಂತ ವಿಚಾರ. ಎಷ್ಟು ತೂಕ ಇದೆ ನಿಮ್ಮ ಮಾತಲ್ಲಿ. ಅಪ್ಪು ಸಾರ್ love you.

  • @muttuk0720
    @muttuk0720 Рік тому +279

    ನಿಮ್ಮ ಮಾತು ಕೇಳ್ತಿದ್ರೆ... ಕಣ್ಣಲಿ ನೀರು ಬರುತ್ತೆ ಸರ್....ನಮ್ಮ ಅಪ್ಪು ನಿಜ್ವಗ್ಲು ಬಂಗಾರ😢

    • @harshith_birwaz
      @harshith_birwaz Рік тому +19

      Deshakke thanna prana kodo sainikaru dimond ❤ avru nijavada god's

    • @Pranktuntaru1
      @Pranktuntaru1 Рік тому +3

      @@harshith_birwaz 💯💯💯

    • @lovelyandgoodboy7648
      @lovelyandgoodboy7648 Рік тому +45

      ​@@harshith_birwaz ಹೌದು, ನಾನು ಒಪ್ಪುತ್ತೇನೆ ಆದರೆ ದೇಶದ ಒಳಗೆ ಜನರಿಗೆ ಕಷ್ಟ ಬಂದಾಗ ಸಹಾಯ ಮಾಡುವ ಮನುಷ್ಯರು ಬೇಕಲ್ವಾ ???? ಆ ಕೆಲಸ ಪುನಿತ್ ರಾಜಕುಮಾರ್ ಅವರು ಮಾಡಿದಾರೆ

    • @vijayalaxminaik4179
      @vijayalaxminaik4179 Рік тому +21

      ​@@harshith_birwaz enri avru dance, fightu, acting nange ista but avru karnatakada anaathar bagge estu help madtidru annnod nodri, kasta patta hanadali yaru 70% daana Dharma madalla, madidru ellarigu dangura sartare. Plz hingella maAtadi nim paapa hechchiskobedi

    • @vrp730
      @vrp730 Рік тому +9

      @@harshith_birwaz enappa tande yodharu matra jeeva kododa? After independence 35k jana police on duty sattidare.. forest dept navru last month ibbaru jana tirkondru on duty.. kaadu kaadu prani save madoke.. ati hechchu forest staff saayodu nam deshadalle ante. Paura karmikaru kooda 300+ sattidare. Avaru yaargu army tara salary csd ex serviceman quota avara makkaligu facilities n pension kooda sigalla .. idyaavudu forest police paura karmikarigu sigallappa.. adarallu forest dept nalli monthly 10k salary ge dudiyok baro contract base staff sattidare idella deshakkagi.. desha andre border astena? Deshada olage jeeva otte idorge bele ilwa? soldiers devrante.. en heltirappa.. swanta tande taayige tuttu anna hakadiro soldiers na esto nodidini.. army higher official extramarital case murder gottilwa nimge?? Last year yaro obba yodha tanna 6 -7 jana colleagues ge gundittu kole maadidane avanu devra? Honeytrap nalli sikki hakondiro sainikaru idare avaru devra?? Ella profession nallu good bad people idare adanna swalpa artha madkollipa

  • @sandeepgurunathsandeepg870
    @sandeepgurunathsandeepg870 Рік тому +72

    ಇನ್ನು 100 ವರ್ಷ ಹೋದ್ರು ಅಪ್ಪು ಅವ್ರು ಬಗ್ಗೆ ಮಾತಾಡೆ ಮಾತಾಡ್ತಾರೆ ಅದು ಆ ಹೆಸರಿಗೆ ಇರೋ ಶಕ್ತಿ...💜😊

    • @businesspurpose-h1h
      @businesspurpose-h1h 6 місяців тому

      ಸಾರ್, ಇಷ್ಟೊಂದು ಗುಲಾಮತನ, ಬಕೆಟ್ ಹಿಡಿಯೋದು ನಿಲ್ಲಿಸಿ. ಅಪ್ಪು ಒಬ್ಬ ಒಳ್ಳೆ ಮನುಷ್ಯ. ಬಹಳ ಒಳ್ಳೆ ಮನುಷ್ಯ. ನಾನು ಅವರಿಂದ ಕಲಿತಿರೋದು ವಿನಯ, ವಿಧೇಯತೆ. ಆದರೆ, ಅಪ್ಪು ಒಬ್ಬ ಕೆಟ್ಟ ನಟ. ನಟನೆ ಬರೋದೇ ಇಲ್ಲ, ಅಪ್ಪುಗೆ. ಒಳ್ಳೆ ತನಕ್ಕೂ, ಪ್ರತಿಭೆಗೂ ಇರುವ ವ್ಯತ್ಯಾಸ ತಿಳಿಯಿರಿ ದಯವಿಟ್ಟು. ಅಪ್ಪು ನಮ್ಮೆಲ್ಲರಿಗೂ ಒಬ್ಬ ಮಾದರಿ ವ್ಯಕ್ತಿ, ವ್ಯಕ್ತಿತ್ವ, ಆದರೆ, ನಟನೆ ವಿಷಯಕ್ಕೆ ಬಂದಾಗ ಶೂನ್ಯ, ಬರೀ ಸೊನ್ನೆ. ಡಾನ್ಸ್ ಮಾಡೋದು, ಫೈಟ್ ಮಾಡೋದು ಟ್ಯಾಲೆಂಟ್ ಆದ್ರೆ, ರೇಲ್ಸ್ ಮಾಡೋರು ಅಪ್ಪುಗಿಂತಲೂ ಪ್ರತಿಭಾನ್ವಿತರು.
      ರಾಜ್ ಕುಮಾರ್ ಒಬ್ಬ ಪ್ರತಿಭಾನ್ವಿತ ನಟ. ಈ ಶತಮಾನದ, ಈ ದೇಶದ ಅತ್ಯುತ್ತಮ್ಮ ನಟರಲ್ಲಿ ಒಬ್ಬರು. ಆದರೆ, ಅಪ್ಪುಗೆ ಇರುವ ಪ್ರತಿಭೆ ಸೊನ್ನೆ, ಶೂನ್ಯ. ನಟನೆಯ ಗಂಧ ಗಾಳಿಯೂ ಇಲ್ಲ ಅಪ್ಪುವಿನಲ್ಲಿ.

    • @druvith-b7w
      @druvith-b7w 4 місяці тому +1

      👌👍❤️❤️❤️

  • @jsrbru
    @jsrbru Рік тому +237

    ತುಂಬಾ ಅರ್ಥಗರ್ಭಿತ ಹಾಗೂ ಪ್ರಜ್ಞಾವಂತ ಮಾತುಗಳು.. ನಿಮ್ಮಂತವರು ನಮ್ಮ ಕನ್ನಡ ನಾಡಿಗೆ ಬೇಕಾಗಿರೋದು

  • @smeti7673
    @smeti7673 Рік тому +132

    Tq ಪ್ರಕಾಶ್ ಬೆಳವಾಡಿ sir.. 💖🙏
    Tq ವಿಸ್ತಾರ ಸಿನಿಮಾ... 💖🙏
    ಅಪ್ಪು ದೇವರು ಅಣ್ಣಾವರು ದೊಡ್ಮನೆ ಬಗ್ಗೆ ನಿಮ್ಮ ಮಾತುಗಳು ಇನ್ನು ನೆಮ್ಮದಿ ಖುಷಿ ನೀಡಿದವು ನಾವು ದೊಡ್ಮನೆ ಅಭಿಮಾನಿಗಳಾಗಿ ಇನ್ನು ಒಳ್ಳೇ ಕೆಲಸ ಮಾಡಬೇಕು ಅಂತ ಹುಮ್ಮಸ್ಸು ಬರ್ತಿದೆ ನಿಮ್ಮಅಂತ ದೊಡ್ಡ ವ್ಯಕ್ತಿಗಳ ಬಾಯಲ್ಲಿ ದೊಡ್ಮನೆ ಬಗ್ಗೆ ಅಣ್ಣಾವರು ಅಪ್ಪು ದೇವರ ಬಗ್ಗೆ ಕೇಳೋಕೆ ಚಂದ.. 🙏🙏
    ಅಪ್ಪು ದೇವರ ಭಕ್ತರು... 💛❤️

  • @vishwanathacr6198
    @vishwanathacr6198 Рік тому +141

    ಸರಳತೆಯ ಸಾಹುಕಾರ ನಮ್ಮ ಅಪ್ಪು
    ಅವರು ಬದುಕಿದ ರೀತಿ ಎಲ್ಲರಿಗೂ ಮಾದರಿ❤❤❤❤❤❤❤❤❤❤❤

  • @murthykushi113
    @murthykushi113 Рік тому +66

    ಅಪ್ಪು ಬಾರತೀಯ ಚಿತ್ರರಂಗಕ್ಕೆ ನಮ್ಮ ಕನ್ನಡ ಚಿತ್ರರಂಗದ ರಾಯಭಾರಿ ಆಗಿದ್ದರೂ. ❤

    • @businesspurpose-h1h
      @businesspurpose-h1h 6 місяців тому

      ಸಾರ್, ಇಷ್ಟೊಂದು ಗುಲಾಮತನ, ಬಕೆಟ್ ಹಿಡಿಯೋದು ನಿಲ್ಲಿಸಿ. ಅಪ್ಪು ಒಬ್ಬ ಒಳ್ಳೆ ಮನುಷ್ಯ. ಬಹಳ ಒಳ್ಳೆ ಮನುಷ್ಯ. ವ್ಯಕ್ತಿತ್ವದ ವಿಷಯಕ್ಕೆ ಬಂದಾಗ, ಬಂಗಾರ. ನಾನು ಅವರಿಂದ ಕಲಿತಿರೋದು ವಿನಯ, ವಿಧೇಯತೆ. ಆದರೆ, ಅಪ್ಪು ಒಬ್ಬ ಕೆಟ್ಟ ನಟ. ನಟನೆ ಬರೋದೇ ಇಲ್ಲ, ಅಪ್ಪುಗೆ. ಒಳ್ಳೆ ತನಕ್ಕೂ, ಪ್ರತಿಭೆಗೂ ಇರುವ ವ್ಯತ್ಯಾಸ ತಿಳಿಯಿರಿ ದಯವಿಟ್ಟು. ಅಪ್ಪು ನಮ್ಮೆಲ್ಲರಿಗೂ ಒಬ್ಬ ಮಾದರಿ ವ್ಯಕ್ತಿ, ವ್ಯಕ್ತಿತ್ವ, ಆದರೆ, ನಟನೆ ವಿಷಯಕ್ಕೆ ಬಂದಾಗ ಶೂನ್ಯ, ಬರೀ ಸೊನ್ನೆ. ಡಾನ್ಸ್ ಮಾಡೋದು, ಫೈಟ್ ಮಾಡೋದು ಟ್ಯಾಲೆಂಟ್ ಆದ್ರೆ, ರೇಲ್ಸ್ ಮಾಡೋರು ಅಪ್ಪುಗಿಂತಲೂ ಪ್ರತಿಭಾನ್ವಿತರು.
      ರಾಜ್ ಕುಮಾರ್ ಒಬ್ಬ ಪ್ರತಿಭಾನ್ವಿತ ನಟ. ಈ ಶತಮಾನದ, ಈ ದೇಶದ ಅತ್ಯುತ್ತಮ್ಮ ನಟರಲ್ಲಿ ಒಬ್ಬರು. ಆದರೆ, ಅಪ್ಪುಗೆ ಇರುವ ಪ್ರತಿಭೆ ಸೊನ್ನೆ, ಶೂನ್ಯ. ನಟನೆಯ ಗಂಧ ಗಾಳಿಯೂ ಇಲ್ಲ ಅಪ್ಪುವಿನಲ್ಲಿ.
      ಇದರ ಜೊತೆಗೆ, ಅಪ್ಪು ಸಂಸಾರ, ಕನ್ನಡ ಚಿತ್ರಗಳನ್ನು OTT ಯಲ್ಲಿ ಕೊಲೆ ಮಾಡುವ ಕೆಲಸ ಮಾಡಿದ್ದಾರೆ, ಕೆಟ್ಟ ಕೆಟ್ಟ ಕಚಡಾ ಚಿತ್ರಗಳನ್ನ ಮಾಡಿ. ಉದಾಹರಣೆ: ಲಾ, ಫ್ರೆಂಚ್ ಬಿರಿಯಾನಿ, ಇನ್ನೂ ಹತ್ತು ಹಲವು.

  • @harshavardhana-ps1yf
    @harshavardhana-ps1yf Рік тому +130

    ನಿಮ್ಮ ಕನ್ನಡಾಭಿಮಾನ ಸೂಪರ್ ಸರ್ 👌👌🙏🙏 ಅಪ್ಪು ಬರಿ ವ್ಯಕ್ತಿ ಅಲ್ಲ ಅವರು ಒಳ್ಳೆತನಕ್ಕೆ ಸ್ಫೂರ್ತಿ ಮಿಸ್ ಯು ಅಪ್ಪು ಅಣ್ಣಾ 😔😔

    • @businesspurpose-h1h
      @businesspurpose-h1h 6 місяців тому

      ಸಾರ್, ಇಷ್ಟೊಂದು ಗುಲಾಮತನ, ಬಕೆಟ್ ಹಿಡಿಯೋದು ನಿಲ್ಲಿಸಿ. ಅಪ್ಪು ಒಬ್ಬ ಒಳ್ಳೆ ಮನುಷ್ಯ. ಬಹಳ ಒಳ್ಳೆ ಮನುಷ್ಯ. ವ್ಯಕ್ತಿತ್ವದ ವಿಷಯಕ್ಕೆ ಬಂದಾಗ, ಬಂಗಾರ. ನಾನು ಅವರಿಂದ ಕಲಿತಿರೋದು ವಿನಯ, ವಿಧೇಯತೆ. ಆದರೆ, ಅಪ್ಪು ಒಬ್ಬ ಕೆಟ್ಟ ನಟ. ನಟನೆ ಬರೋದೇ ಇಲ್ಲ, ಅಪ್ಪುಗೆ. ಒಳ್ಳೆ ತನಕ್ಕೂ, ಪ್ರತಿಭೆಗೂ ಇರುವ ವ್ಯತ್ಯಾಸ ತಿಳಿಯಿರಿ ದಯವಿಟ್ಟು. ಅಪ್ಪು ನಮ್ಮೆಲ್ಲರಿಗೂ ಒಬ್ಬ ಮಾದರಿ ವ್ಯಕ್ತಿ, ವ್ಯಕ್ತಿತ್ವ, ಆದರೆ, ನಟನೆ ವಿಷಯಕ್ಕೆ ಬಂದಾಗ ಶೂನ್ಯ, ಬರೀ ಸೊನ್ನೆ. ಡಾನ್ಸ್ ಮಾಡೋದು, ಫೈಟ್ ಮಾಡೋದು ಟ್ಯಾಲೆಂಟ್ ಆದ್ರೆ, ರೇಲ್ಸ್ ಮಾಡೋರು ಅಪ್ಪುಗಿಂತಲೂ ಪ್ರತಿಭಾನ್ವಿತರು.
      ರಾಜ್ ಕುಮಾರ್ ಒಬ್ಬ ಪ್ರತಿಭಾನ್ವಿತ ನಟ. ಈ ಶತಮಾನದ, ಈ ದೇಶದ ಅತ್ಯುತ್ತಮ್ಮ ನಟರಲ್ಲಿ ಒಬ್ಬರು. ಆದರೆ, ಅಪ್ಪುಗೆ ಇರುವ ಪ್ರತಿಭೆ ಸೊನ್ನೆ, ಶೂನ್ಯ. ನಟನೆಯ ಗಂಧ ಗಾಳಿಯೂ ಇಲ್ಲ ಅಪ್ಪುವಿನಲ್ಲಿ.
      ಇದರ ಜೊತೆಗೆ, ಅಪ್ಪು ಸಂಸಾರ, ಕನ್ನಡ ಚಿತ್ರಗಳನ್ನು OTT ಯಲ್ಲಿ ಕೊಲೆ ಮಾಡುವ ಕೆಲಸ ಮಾಡಿದ್ದಾರೆ, ಕೆಟ್ಟ ಕೆಟ್ಟ ಕಚಡಾ ಚಿತ್ರಗಳನ್ನ ಮಾಡಿ. ಉದಾಹರಣೆ: ಲಾ, ಫ್ರೆಂಚ್ ಬಿರಿಯಾನಿ, ಇನ್ನೂ ಹತ್ತು ಹಲವು.

  • @govindprabhu8767
    @govindprabhu8767 Рік тому +85

    ಇದು ಒಂದು ತೂಕವಾದ, ಪ್ರಬುದ್ಧ ಸಂದರ್ಶನ... 🙏

  • @ArunKumar-sz3st
    @ArunKumar-sz3st Рік тому +22

    ಅಪ್ಪು ಅವ್ರ ಬಗ್ಗೆ ಮಾತಾಡಿಧ ಅತ್ತ್ತುತಮ ಸಂದರ್ಶನ...ನಿಮ್ಮ ಪ್ರತಿಯೊಂಧು ಪಧಗಳಲ್ಲೂ ಅಪ್ಪು ಅವರ ಬಗ್ಗೆ ಗೌರವ ಹೆಚ್ಚು ಕಾಣಸ್ತಿದೆ..

  • @parvathinatraj9428
    @parvathinatraj9428 Рік тому +22

    ಅಪ್ಪು ಹಾಗೂ ಕನ್ನಡದ ಬಗ್ಗೆ ಚಿನ್ನದಂತಹ ಮಾತು ಸರ್ ನಿಮ್ಮದು.

  • @shambulingalinga4316
    @shambulingalinga4316 Рік тому +17

    ನಿಮ್ಮ ಸ್ಪಷ್ಟವಾದ ಕನ್ನಡ ಮಾತುಗಳು ಮತ್ತು ಅಪ್ಪು ಅವರ ಬಗ್ಗೆ ನಿಮಗೆ ಇರುವ ಅಭಿಮಾನ ತುಂಬಾ ಶ್ಲಾಘನೀಯ ಜೈ ಕರ್ನಾಟಕ 💐

  • @umeshkm8593
    @umeshkm8593 Рік тому +68

    ಮನುಷ್ಯತ್ವದ ಪ್ರತಿನಿಧಿ ಸರಳತೆಯ ಸಾಹುಕಾರ ನಮ್ಮ ಅಪ್ಪು ..ಧನ್ಯವಾದಗಳು ಸಾರ್

  • @Mitransharma
    @Mitransharma Рік тому +107

    ಧನ್ಯವಾದಗಳು.... ಅಪ್ಪು ಅವರನ್ನು ಹಾಡಿ ಹೊಗಳಿದ ಬೆಳವಾಡಿ ಕುಟುಂಬದ ಸೂರ್ಯ... ಪ್ರಕಾಶ್ ಬೆಳವಾಡಿ ಸರ್ 👌

  • @sathishamrutha.ammu97amrut40
    @sathishamrutha.ammu97amrut40 Рік тому +18

    ಸರ್ ಅಪ್ಪು ಅವರ ಬಗ್ಗೆ ಒಳ್ಳೇ ಸಂದೇಶವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @raomaruthy484
    @raomaruthy484 Рік тому +21

    ಅಪ್ಪು ಬಗ್ಗೆ ಮತ್ತು ರಾಜ್ ಬಗ್ಗೆ ನಿಮ್ಮ ಮಾತುಗಳು ಅಕ್ಷರಶಃ ನಿಜ

  • @manjutc7685
    @manjutc7685 Рік тому +48

    ಅಪ್ಪು ಸರ್ ನನ್ನ ಆರಾಧ್ಯ ದೇವರು❤️🙏

  • @MENTOR761
    @MENTOR761 Рік тому +19

    ಕನ್ನಡ ಅದ್ದರೆ ರಾಜಕುಮಾರ್ ರಾಜಕುಮಾರ್ ಅದ್ದರೆ ಕನ್ನಡ ನಾನು ಬೆಂಗಳೂರ್ನಲ್ಲಿ ಇದ್ದಾಗ ಎಲ್ಲಾ ಬಾಷೆ ಮಾತನಾಡುವ ಮದ್ಯ ನಾವು ಇದು ನಮ್ಮ ನಾಡು ಇವರು ನಮ್ಮವರು ಕನ್ನಡ ಅವರನ್ನ ನೋಡಿದಾಗ ನಾವು ಕರ್ನಾಟಕದಲ್ಲಿ ಇದ್ದೀವಿ ಅನಿಸುತ್ತ ಇತ್ತು

  • @tnkumarpandavapura8934
    @tnkumarpandavapura8934 Рік тому +28

    ❤️💛 #ಅಪ್ಪು ಅವರ ಬಗ್ಗೆ ನಿಮ್ಮ ಮನದ ಮಾತು ತುಂಬಾ ಚೆನ್ನಾಗಿದೆ 💐🙏😊

  • @anaghalovelooterscreations1269
    @anaghalovelooterscreations1269 Рік тому +37

    ಅಪ್ಪು ಕನ್ನಡಿಗರ ಆಸ್ತಿ ❤ ಹೃದಯ ಪೂರ್ವಕವಾಗಿ ಧನ್ಯವಾದಗಳು ಮೇಷ್ಟ್ರೆ

  • @sadanandab5156
    @sadanandab5156 Рік тому +40

    ಸರ್ ಎಷ್ಟು ಸುಂದರವಾದ ಮನಸ್ಸು ನಿಮ್ಮದು.

  • @swaroopnayak4369
    @swaroopnayak4369 Рік тому +30

    ಮರ ಎಷ್ಟೇ ಎತ್ತರಕ್ಕೆ ಬೆಳೆದರೂ, ಅದರ ಬೇರು ನೆಲದ ಒಳಗಡ ಇದ್ದ ಹಾಗೆ ಸರಳವಾಗಿ, ಹಿರಿಯ ಕಿರಿಯ ಎಲ್ಲರಿಗೂ ವಿನಯವಾಗಿ ಬಾಳಿ ಬದುಕಿದ ದೊಡ್ಮನೆ ಆಲದ ಮರ ರಾಜಣ್ಣ ಮತ್ತು ಅಪ್ಪು ❤🙏

  • @Dharmakutiram
    @Dharmakutiram Рік тому +16

    ಪುನೀತ್ ಬಗ್ಗೆ ನನಗೂ ತುಂಬಾ ಅಭಿಮಾನ ಅವರ ಸಾವು ಇನ್ನೂ ನಂಬಿಕೆ ಬಂದಿಲ್ಲ

  • @chandrashekarg8604
    @chandrashekarg8604 Рік тому +24

    ಪ್ರಜ್ಞಾವಂತರ ಅದ್ಬುತ ಮಾತುಗಳು

  • @rangaswamypatel1563
    @rangaswamypatel1563 Рік тому +36

    ಕನ್ನಡ ಚಿತ್ರ ರಂಗದಲ್ಲಿ ಜನಮನಗೆದ್ದ ದೇವರು ❤ಅಪ್ಪು

  • @shobhaananda3841
    @shobhaananda3841 Рік тому +10

    ತೂಕದ ಮತ್ತು ಜವಾಬ್ದಾರಿಯುತವಾದ ನುಡಿಗಳು.

  • @lokeshgowda5610
    @lokeshgowda5610 Рік тому +114

    Dr.Rajkumar and Dr.Puneeth Rajkumar are the legends of Indian cinemas. Thanks to you sir

    • @shambhu3694
      @shambhu3694 Рік тому +7

      Bari legends alla bro .Raj kumar avru Devradre,Appu avru paramatma 🌸🌸🌸🙏🙏🙏

    • @hosamani28
      @hosamani28 Рік тому

      Very much true

  • @susheergovindaraj5842
    @susheergovindaraj5842 Рік тому +91

    Appu is pride of Karnataka. He has reached the top most point and will stay in our hearts forever.

  • @gc.somashekarsomu2762
    @gc.somashekarsomu2762 Рік тому +9

    ಜೈ ಕನ್ನಡ ಜೈ ಕರ್ನಾಟಕ ಮಾತೆ ಜೈ ರಾಜ್ ಕುಮಾರ್ 💐🙏💐

  • @jagadish3415
    @jagadish3415 Рік тому +34

    Exactly..Appu sir andre eno attachment namgella hindhe kuda thumba jana celebrities death aagidhe but yargu ashtondu novu sankata aagirlilla but Appu Sir vishya nalli nav galu recover aagoke thumba time bekaythu . Innu kuda yavagadru avr photo Banner noddhaga ilva ivru antha ansatthe...Monne Bday kuda ashte chikku halli indha hididu City varegu ella kade celebrate madidhare including government schools , Factories, corporate companies , Apartments & eshtondhu Maneli Families celebrate madavre

  • @manukumarn3748
    @manukumarn3748 Рік тому +33

    Doddmane Doddmane ne 🔥 ❤
    Jai Dr.Rajkumar
    Jai Dr.Puneeth Rajkumar

  • @ashagowda8758
    @ashagowda8758 Рік тому +59

    Appu natane channagittu,, Aadhre Appananna meerisuva natane antha helabedi,, Rajakumar avaranna nataneyalli meerisoke yarindhalu saadhyavilla,, rajkumar avari ge rajkumar avare saati🙏

    • @babu-mk8tq
      @babu-mk8tq Рік тому +15

      howdhu nataneyalli illa, but naan rajkumar abhimani yaagi helthini vyaktitvadhalli meerisidhare ansuthe....

    • @kaustubg7264
      @kaustubg7264 Рік тому +6

      Very true. Nobody can beat Dr Raj. Not even Puneet.

    • @rajathgowda7161
      @rajathgowda7161 Рік тому +4

      Dr Raj ge Dr Raj ye sari sati

    • @rathananaga160
      @rathananaga160 Рік тому +1

      Golden lines

    • @divyadivyalk3877
      @divyadivyalk3877 Рік тому +1

      Alla sir darshan ge dr rajakumar sir holike madtha edare adunu opkthira ade avara maga ge madire nivu he tara helthira sir

  • @manjunathbk600
    @manjunathbk600 6 місяців тому +3

    ಅಪ್ಪು ಬಗ್ಗೆ ಸೂಕ್ಷ್ಮವಾಗಿ ಸರಳವಾಗಿ ಪ್ರಕಾಶ್ ಬೆಳವಾಡಿ ರವರು ಹಂಚಿದ ವಿಷಯ ಕನ್ನಡಿಗರು ಇನ್ನೊಂದಷ್ಟು ದಿನ ಕನ್ನಡ ಬಳಸಲು ಕನ್ನಡ ಉಳಿಸಲು ಅವರ ಮಾತುಗಳಲ್ಲಿತ್ತು..
    ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಬಗ್ಗೆ ಮನಸ್ಸಿಗೆ ಅದ್ಭುತವಾದ ಸುಖ ಕೊಡುತ್ತೆ !
    ಪ್ರಕಾಶ್ ಬೆಳವಾಡಿ ಮಾತುಗಳಲ್ಲಿ..
    ತಮಗೆ ಹೃದಯಪೂರ್ವಕ ಧನ್ಯವಾದಗಳು ಸರ್

  • @karthikmv8
    @karthikmv8 Рік тому +22

    Appu will be never forgotten from kannadigas. He will be there forever❤️❤️❤️

  • @shivugowda6394
    @shivugowda6394 Рік тому +42

    Good words on Dr.Rajkumar Annavru, Dr. Puneeth Rajkumar Annavru.

  • @manjutc7685
    @manjutc7685 Рік тому +33

    ಜೈ ಅಪ್ಪು ಸರ್ ಜೈ ರಾಜವಂಶ❤️

  • @shailaganeshrao2724
    @shailaganeshrao2724 Рік тому +2

    Nama naguvina devaru, smiling God of Karnataka my appu sir

  • @Deeksha-de
    @Deeksha-de Рік тому +11

    ನಮ್ಮ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್,, ಸರಳತೆಯ ಸಾಹುಕಾರ ನಮ್ಮ ಅಪ್ಪು ನಿವೆನ್ದಿಗೂ ಅಜರಾಮರ

  • @JanakiTanaya
    @JanakiTanaya Рік тому +5

    ಧನ್ಯವಾದಗಳು ಪ್ರಕಾಶ್ ಸರ್ ಮತ್ತು ವಿಸ್ತಾರ ಸಿನೆಮಾ. 💐💐🙏🙏

  • @shivakumarpm7674
    @shivakumarpm7674 Рік тому +30

    Appu sir god of indian film industry emperor

  • @preeti343ify
    @preeti343ify Рік тому +43

    Tears sir 😢😢... Appu sir illa annode digest madkoloke aagtilla .. great loss to kannada state and industry.. great human being great person with good valued ideas

  • @narendranvpattadi5032
    @narendranvpattadi5032 Рік тому +65

    ಸತ್ಯವಾದ ಮಾತುಗಳು 👌

  • @prakashr2620
    @prakashr2620 Рік тому +12

    Super well said sir aadre kelvaru darshan sir fans ge idan nodkond innu urkotidare

    • @lovelyandgoodboy7648
      @lovelyandgoodboy7648 Рік тому +1

      ಅವ್ರನ್ನೆಲ್ಲಾ ಲೆಕ್ಕಕ್ಕೆ ಇಟ್ಕೋಬೇಡಿ.....

    • @guruguru884
      @guruguru884 Рік тому

      ಡಗರ್ sulemaklu

  • @shanmukhchalwadi3449
    @shanmukhchalwadi3449 Рік тому +20

    ದಿ ಗ್ರೇಟ್ ಅಪ್ಪು ಸರ್ 🙏🏻🙏🏻🙏🏻🙏🏻🙏🏻🙏🏻

  • @vijaymanjunath5646
    @vijaymanjunath5646 Рік тому +3

    ನಿಮ್ಮ ಮಾತಿನಲ್ಲಿ ನೇರಾನೇರ ಸತ್ಯಾಂಶವಿದೆ ಪ್ರಾಮಾಣಿಕತೆ ಇದೆ. ಕನ್ನಡದ ಭಾಷೆಯ ಬಗ್ಗೆ ಅದರ ಅಳಿವು ಉಳಿವಿನ ಬಗ್ಗೆ ಸ್ಪಷ್ಟವಾಗಿ ಸ್ವಚ್ಛ ಮನಸ್ಸಿನಿಂದ ಹೇಳಿದ್ದೀರಿ ಸಾರ್ ನಿಮಗೆ ಧನ್ಯವಾದಗಳು. ಅಪ್ಪು ಅವರ ಬಗ್ಗೆ ಇಂದು ನಮ್ಮ ರಾಜ್ಯವಷ್ಟೇ ಅಲ್ಲ ಇಡೀ ಭಾರತದಲ್ಲಿ ಅಂಥ ಅಭಿಮಾನ ಗೌರವವಿದೆ ಇದಕ್ಕೆ ಕಾರಣ ಅವರ ಯಾರಿಗೂ ತಿಳಿಸದೇ ಮಾಡಿದ ಸಮಾಜಮುಖಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸಗಳು. ನಿಮ್ಮಂಥ ಹಿರಿಯರಿಂದ ಗೌರವಪೂರ್ಣ ಮಾತುಗಳನ್ನು ಕೇಳಿಸಿಕೊಳ್ಳಬೇಕೆಂದರೆ ಅದು ಅಂತಿಂಥ ವಿಷಯವಲ್ಲ. ಅಪ್ಪು ಅಮರ

  • @bjthulasikumar1238
    @bjthulasikumar1238 Рік тому +31

    ಚೆನ್ನಾಗಿ ಹೇಳಿದ್ದೀರ ಸರ್

  • @shankars1581
    @shankars1581 Рік тому +5

    ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤝 ನಿಮ್ಮಂತ ಒಬ್ಬ ದೊಡ್ಡಕಲಾವಿದ ರ ಮಾತಲಿ ಇಂತ ಮಾತುಕೇಳಿ ಕರ್ನಾಟಕ ದ ಎಲ್ಲಾ ನಾಯಕರ ಅಭಿಮಾನಿಗಳಿಗೆ ಕನ್ನಡದ ನಮ್ಮ ನಾಯಕ ಅನ್ನೋಭಾವನೆ ಮೂಡಿದೆ ಧನ್ಯವಾದಗಳು ಸರ್ ಜೈ ಕರ್ನಾಟಕಮಾತೇ 🙏🙏

  • @sanjeevhasarani8127
    @sanjeevhasarani8127 9 місяців тому +2

    Prakash ಬೆಳವಾಡಿ ಅವರು ಬಹಳ ಚಂದ ಮಾತಾಡಿದ್ದಾರೆ.ಅವರ ಕನ್ನಡದ ಅಭಿಮಾನ ಮತ್ತು ನಮ್ಮ ಕಂದ ಅಪ್ಪು ಬಗ್ಗೆ ಚoದಾಗಿ ಮಾತಾಡಿದ್ದು ಕೇಳಿ ಹೃದಯ ತುಂಬಿ ಬಂತು .ಶ್ರೀ ಬೆಳವಾಡಿಯವರ ಕನ್ನಡ ತುಂಬಾ ಚಂದ ಧನ್ಯವಾದಗಳು ಶ್ರೀ ಬೆಳವಾಡಿ ಅವರಿಗೆ ಮತ್ತು ತಮಗೆ.....🎉🎉🎉🎉🎉😊

  • @narasimhamurthy8955
    @narasimhamurthy8955 Рік тому +32

    Appu Anna forever

  • @sugunaashok5061
    @sugunaashok5061 Рік тому +17

    ಎಂತಹ ಪ್ರಬುದ್ಧ ವಿಚಾರಧಾರೆ. ನಿಮ್ಮ ಪ್ರತಿಯೊಂದು ಮಾತುಗಳೂ ಕನ್ನಡತನವನ್ನು, ಮುಂದಿನ ನಮ್ಮ ಕರ್ತವ್ಯವನ್ನು ನೆನಪಿಸಿ ಸರಿದಾರಿಗೆ ತರುವ ವಿಚಾರವಾಗಿದೆ. ಬೆಳವಾಡಿಯವರಿಗೆ ನಮ್ಮ ಧನ್ಯವಾದಗಳು.🎉🙏👍

  • @manjutc7685
    @manjutc7685 Рік тому +30

    ನಿಮ್ಮ ಮಾತುಗಳು ತುಂಬಾ ಅರ್ಥಗರ್ಭಿತವಾಗಿದೆ ಸರ್ ತುಂಬಾ ಧನ್ಯವಾದಗಳು ಸರ್❤❤❤❤❤

  • @KarunadaMovies
    @KarunadaMovies Рік тому +23

    Our #KingPowerStar is still alive in Billion of hearts..🙏🙏🙏

  • @vinaynaik448
    @vinaynaik448 Рік тому +12

    ನನ್ನ ಆರಾಧ್ಯ ದೈವ ಅಪ್ಪು ದೇವರು ♥️♥️♥️🙏🙏🙏🙏

  • @ytcok5646
    @ytcok5646 Рік тому +29

    ಅಧ್ಬುತ ಮಾತುಗಳು. ಧನ್ಯವಾದಗಳು.

  • @aravindg568
    @aravindg568 Рік тому +9

    ಸುಪರ್ ಸರ್ ಜೈ ರಾಜವಂಶ ❤

  • @chandrashekar-kg7oi
    @chandrashekar-kg7oi Рік тому +16

    ಅಣ್ಣಾವ್ರು ಮಾದರಿ ವ್ಯಕ್ತಿತ್ವ🙏🏻

  • @yogi46rider
    @yogi46rider Рік тому +21

    ಒಂದೊಂದು ಪದ ಚಿನ್ನದ ಪದ ನಿಮ್ಮದು😊

  • @nagarajm5422
    @nagarajm5422 Рік тому +8

    ಜೈ ಅಪ್ಪು ಬಾಸ್ 🙏🏻❤️ಲವ್ ಯು ಬಾಸ್ 🙏🏻

  • @ramamurthybl7974
    @ramamurthybl7974 Рік тому +2

    ಹೌದು ನಿಜವನ್ನು ಸರಿಯಾಗಿ ಹೇಳಿದ್ದೀರಿ ಧನ್ಯ ವಾದಗಳು

  • @tsbgaming8133
    @tsbgaming8133 Рік тому +32

    ಅದಕ್ಕೆ. ಸರ್ .Dr. ರಾಜ್. ಫ್ಯಾಮಿಲಿ. ದೇವರ. ಫ್ಯಾಮಿಲಿ.Dr Rajakumar. ಯಾವಾಗಲೂ. Set ನಲ್ಲಿ. ಎಲ್ಲಾ. ಕೆಲಸ ಗಾರರಿಗೆ. ಊಟ. ಮಾಡಿದೀರ. . ವೇತನ. ಸರಿಯಾಗ. ಪಡಿಯುತ್ತಿದ್ದೀರ ? ಎಂದು. ಕೇಳುತ್ತಿದ್ದರಂತೆ

    • @srinivasshetty456
      @srinivasshetty456 2 місяці тому

      ಅಂತಿಮವಾಗಿ ಅಷ್ಟೇ, ಎಲ್ಲಾರ ಒದ್ದಾಟ ಪರದಾಟ ಏನಾದ್ರೂ ಗಿಟ್ಟತ್ತಾ ಚೆನ್ನಾಗಿ ಹೇಳಿದ್ದೀರಾ

  • @raghavendraraghavendra
    @raghavendraraghavendra Рік тому +10

    ಎಂತ ಮಾತು ಸರ್ ಅದ್ಭುತ ❤❤❤❤

  • @ರಾಘುಮೈಸೂರು

    100%👍 nam devaru appu ❤️❤️

  • @yeshwanthr2497
    @yeshwanthr2497 Рік тому +28

    Jai appu ❤

  • @sudhirs18
    @sudhirs18 Рік тому +16

    DR RAJKUMAR 💚💚💚

  • @Ravikumar-pd2do
    @Ravikumar-pd2do 6 місяців тому +2

    ನಿಮ್ಮ ಪ್ರತಿ‌ಮಾತಿನಲ್ಲೂ ಅಪ್ಪಟ ಕನ್ನಡತನದ ಸಂಸ್ಕೃತಿಯ ಅನಾವರಣ ಕಂಡುಬರುತ್ತದೆ ❤❤

  • @sethuram4325
    @sethuram4325 Рік тому +28

    APPU BOSS ❤️ ♥️ ❤️ BOSS

  • @janakit8355
    @janakit8355 Рік тому +17

    ನಿಮ್ಮ ನುಡಿಗಳು ಬಂಗಾರ ಸರ್. ಧನ್ಯವಾದಗಳು

  • @narasimhamurthy4104
    @narasimhamurthy4104 Рік тому +1

    ಇಂತಹ ಅದ್ಭುತ ವಿನೋದ ಅಪ್ಪಟ ಕನ್ನಡಿಗರ ನುಡಿಮುತ್ತುಗಳು.. ಧನ್ಯ ಸರ್ ನಿಮ್ಮ ಮಾತು ಕೇಳಿ..🙏🏽👑

  • @anilkumar.vrbangalore7073
    @anilkumar.vrbangalore7073 Рік тому +2

    Kelavu sede nanmaklu thika urkondu eneno helthare, but raj vamsha enu antha idi deshakke gothu, appu ❤❤❤

  • @SantoshYadav-lp3py
    @SantoshYadav-lp3py Рік тому +11

    True word's sir legend s never die , Appu will stay forever in our heart ❤️

  • @GeethaGeetha-eo4hs
    @GeethaGeetha-eo4hs 6 місяців тому +1

    ,ಸರ್ ಅಪು ಸರ್ ಅಪ್ಪಟ ಪವಿತ್ರವಾದ ಪವರ್ ಫುಲ್ ಕನಾ೯ಟಕದ ಮುತ್ತು ಅದ್ಬುತವಾಗಿ ಹೇಳಿದಿರಿ ❤❤❤

  • @shakhar.y.vtharun.y.s3518
    @shakhar.y.vtharun.y.s3518 Рік тому +1

    Appu sir avara manasu mallige
    hoovinanthad

  • @varunraj6972
    @varunraj6972 Рік тому +32

    U r real gentleman 🙏🙏🙏love ur knowledge ur mannerism.great sir nevu kannadadha asthi ❤️

  • @rn6624
    @rn6624 Рік тому +7

    One thing I want to tell , people of Karnataka and other part of country and world , truly connecting with Dr Puneet Rajkumar sir, it’s not easy to get such respect, even if you spend crores of rupees you can’t earn this much respect, in Karnataka wherever you go and travel you can see his pics and banners , why? Why people has to spend their money on banners? Isn’t true love and respect towards him? How many people got Inspired to donate eyes? We can make fool some people for some days , but not everyone and all months, he truly getting what he sowed , he sowed love, he is getting love, he sowed respect towards people & govt decision , he is getting respect from people and government, he loved all beyond caste, creed, sex , religion now he is loved by all caste, sex , religion people.. he is loved by all elders, seniors, younger one … only concern political parties should not misuse his name , and we Kannadigas should not support also in case if he was dragged ..

  • @nagarajmamatha7055
    @nagarajmamatha7055 Рік тому +1

    Nice speech thanks♥️
    Appu 😌

  • @shyamkhareedhi4517
    @shyamkhareedhi4517 Рік тому +41

    All the words are true from your mouth sir...

  • @somanathkedar1132
    @somanathkedar1132 Рік тому +18

    ಎಂಥ ಅದ್ಭುತವಾಗಿ ಮಾತಾಡಿದ್ದೀರ ಸಾರ್ 🙏🙏🙏🙏🙏

  • @dakshayanigv6721
    @dakshayanigv6721 Рік тому +1

    ಹೃದಯವಂತ ಕನ್ನಡಿಗನ ಪ್ರೀತಿಯ ನುಡಿಗಳಿವು. ನಮ್ಮೆಲ್ಲರ ಮನಸನ್ನು ಕದ್ದು ಬಿಟ್ಟಿರಿ. Sir,ನಿಮಗೆ ಕೋಟಿ ಕೋಟಿ.ನಮಸ್ಕಾರಗಳು

  • @aniltalawar8095
    @aniltalawar8095 Рік тому +8

    💯ನಿಜಾ ಸರ್❤

  • @Mychanneltai
    @Mychanneltai Рік тому +33

    You are right sir, some times we start to doubt if our beliefs are correct. Somebody has to remind us that we are in right path.

  • @pramodgowdaa
    @pramodgowdaa Рік тому +26

    ಸತ್ಯವಾದ ಮಾತು

  • @srimurthymohanram3104
    @srimurthymohanram3104 Рік тому +20

    A real legend truth sir

  • @prakashnaik7955
    @prakashnaik7955 Рік тому +19

    Miss you appu sir 😭

  • @sunnyromeo2449
    @sunnyromeo2449 Рік тому +1

    ತುಂಬಾ ಒಳ್ಳೆಯ ಮಾತುಗಳು....ಧನ್ಯವಾದಗಳು...

  • @maheshabr2957
    @maheshabr2957 Рік тому +9

    ಪರಿಪಕ್ವ, ತೂಕದ ಮಾತುಗಳು ಇವು.

  • @ankithaprutvi6456
    @ankithaprutvi6456 Рік тому +11

    Super sir miss you appu

  • @nagarajm8394
    @nagarajm8394 Рік тому +1

    ತುಂಬಾ ಚೆನ್ನಾಗಿದೆ ಅಹಾ ಎಂತಹ ಅರ್ಥಪೂರ್ಣವಾಗಿ ಹೇಳಿದ್ದಾರೆ ಧನ್ಯವಾದಗಳು 🙏🌺🙏

  • @roshanbangalore
    @roshanbangalore Рік тому +10

    Every father has the urge tat his son should make huge name than him, without any expectation of any individual Our PUNEETH RAJKUMAR has shown sheer respect and done apart respect, fame and honour than his father. Kudos to our APPU❤

  • @chamarajuc5477
    @chamarajuc5477 Рік тому +3

    ಅಣ್ಣಾವ್ರಿಗೆ ಅವರೇ ಸಾಟಿ ನಂತರ ಅಪ್ಪು ನಟನೆ

  • @natarajgs228
    @natarajgs228 Рік тому +13

    True words 👍👌🙏💐🥰

  • @rajap9526
    @rajap9526 Рік тому +5

    Really great personality appu ⚘🙏🙏🙏🙏😍😍😍😍❤❤❤❤excellent kannada Manasu nimmadu⚘👏👏👏👏 ❤❤❤❤

  • @abhayasimhan6308
    @abhayasimhan6308 Рік тому +11

    So perfectly said sir

  • @balakrishnahbalakrishna2733
    @balakrishnahbalakrishna2733 4 місяці тому

    ವಿಚಾರವಂತರು ❤ಅಪ್ಪು ಬಗ್ಗೆ ಎಷ್ಟು ಚೆನ್ನಾಗಿ ಮಾತಾಡಿದಿರ ❤ಜೈ ಅಪ್ಪು ಸರ್

  • @srinivasr8856
    @srinivasr8856 Рік тому +1

    ಮುತ್ತಿನಂಥ ಮಾತು ಕೇಳಿ ನಮ್ಮ ಹೃದಯ ತುಂಬಿ ಬಂತು, ಧನ್ಯವಾದಗಳು ಪ್ರಕಾಶ್ ಸರ್ ❤

  • @steve71
    @steve71 Рік тому +8

    Sir, there is so much weight, value, morals, heritage, etc in your thoughts and words about kannada Kannadigas and Karnataka... that really hats off to you as you speak a lot of sense... Wow especially when you spoke about Appu sir... Lovely!