ನಾನು ಗಂಡುಗಲಿ ಕುಮಾರ ರಾಮ ಮೂವಿಯನ್ನು ಮೊದಲನೆ ದಿನ ಮಾರ್ನಿಂಗ್ ಶೋ ನೋಡಿದೆ ಸರ್ ಸಿನಿಮಾ ತುಂಬಾ ಬೇಸರ ಆಗೋಯ್ತು ಶಿವರಾಜ್ ಕುಮಾರ್ ಗೆಟ್ ಅಪ್ ಸೂಟ್ ಆಗ್ಲಿಲ್ಲ ಕಥೆ ಇಷ್ಟ ಆಗಲಿಲ್ಲ ಯಾಕಂದರೆ ಮಗ ಇಷ್ಟ ಪಟ್ಟ ಹೆಣ್ಣನ್ನು ಅಪ್ಪ ಮದುವೆಯಾಗುವುದು ಜನಗಳಿಗೆ ಇಷ್ಟ ಆಗಲಿಲ್ಲ ಅನ್ಸುತ್ತೆ ಸರ್
ಶಿವರಾಜ್ ಕುಮಾರ್ ಆ ಪಾತ್ರಕ್ಕೆ ಸರಿಯಾದ ಆಯ್ಕೆ ಆಗಿರಲಿಲ್ಲಾ, ಭಾರ್ಗವ ಕೂಡ ಆ ಚಿತ್ರವನ್ನು ನಿಭಾಯಿಸಲು ಸೋತಿದ್ದರು. ಭಾರ್ಗವರಿಂದಾಗಿ ಕನ್ನಡ ಚಿತ್ರರಂಗ ಒಬ್ಬ ದೊಡ್ಡ ನಿರ್ಮಾಪಕರನ್ನು ಕಳೆದುಕೊಂಡಿತು.
@@surendramandya9605 ಯಾರಿಗೂ ಯಾರೂ ಸಮ ಆಗಬೇಕಿಲ್ಲ.ಅವರಿಗೆ ಬಂದ ಪಾತ್ರಕ್ಕೆ ಅವರದೇ ಶೈಲಿಯಲ್ಲಿ ಜೀವ ತುಂಬಿದ್ರೆ ಸಾಕು.ಎಲ್ಲರೂ ರಾಜ್ ತರಾನೇ ಆಕ್ಟಿಂಗ್ ಮಾಡಿದ್ರೆ ಮಜಾ ಇರುತ್ತಾ.ವೈವಿದ್ಯತೆ ಜಗದ ನಿಯಮ.ಪರಿಸಂಗದ ಗೆಂಡೆ ತಿಮ್ಮನ ಪಾತ್ರದಲ್ಲಿ ಶ್ರೇಷ್ಠ ಅಂದ್ರೆ ಲೋಕೇಶ್.ಅದು ರಾಜ್ ಗೆ ಸಾಧ್ಯ ಇಲ್ಲ.ಜಕಣಾಚಾರಿ ಕಲ್ಯಾಣ್ ಕುಮಾರ್ , ಹೀಗೆ ಹೇಳುತ್ತಾ ಹೋದರೆ ಎಲ್ಲಾ ನಾಯಕ ನಟರು ಸಹ ಪರಕಾಯ ಪ್ರವೇಶ ಮಾಡಿ ನಟಿಸಿದ್ದಾರೆ.ಅಲ್ಲಿ ರಾಜರನ್ನು ಮೀರಿಸುವ ಅಭಿನಯ ಮಾಡಿದ್ದಾರೆ.ರಾಜ್ ಕೂಡ ಮೆಚ್ಚಿದ್ದಾರೆ.ಕಲೆ ಯಾರಪ್ಪನ ಸ್ವತ್ತು ಅಲ್ಲ ಅನ್ನೋದು ಅದಕ್ಕೆ.ಶಿವರಾಜಕುಮಾರ್ ಓಂ ಚಿತ್ರ.ಅದರಲ್ಲಿ ರಾಜ್ ಮಾಡಲು ಆಗ್ತಾ ಇತ್ತಾ .ಖಂಡಿತ ಇಲ್ಲ.ರಾಜ್ ಶ್ರೇಷ್ಠರು ಎರಡು ಮಾತಿಲ್ಲ.ಆದರೆ ಅನೇಕರು ಅಷ್ಟೇ ಶ್ರೇಷ್ಟರಿದ್ದಾರೆ.ಅಶ್ವತ್ಥ್ ಕೊಡುಗೆ ರಾಜ್ ರಾಷ್ಟ್ರ ಶ್ರೇಷ್ಠ.ಹಾಗೆ ನರಸಿಂಹರಾಜು, ಪಂತುಲು.ಆಮೇಲೆ ಬಂದವರಲ್ಲಿ ವಿಷ್ಣು, ಅನಂತ್ನಾಗ್ , ಶಂಕರ್ ಕೊಡುಗೆ ರಾಜೃಷ್ಟೇ ಪ್ರಮುಖ ಆಗುತ್ತೆ.ಅಂತವರು ಇಲ್ಲದೆ ಇಂದು ಚಿತ್ರರಂಗದ ಸ್ಥಿತಿ ಏನಾಗಿದೆ ಯೋಚಿಸಿ.
Everyone around and to some extent common people spoke about Director cheating producer of huge amount and built house with that money .. Content and quality of the movie was pathetic to the hype created and track records of people associated in the movie ..
ತುಂಬಾ ಹಿಂಸೆಯಿಂದ ಕುಮಾರರಾಮ ಚಿತ್ರವನ್ನು ನೋಡಿದ್ದುoಟು. ಏನೇ ಹೇಳಿದರೂ ಒಟ್ಟಾರೆ ಚಿತ್ರ "ಹದ "ದಲ್ಲಿರಲಿಲ್ಲ. ನಾವು ಅಣ್ಣಾವ್ರನ್ನು ಹೊರತುಪಡಿಸಿ ನೋಡಿದೆವು. ನಿರ್ದೇಶನ ಜಾಳುಜಾಳಾಗಿದೆ. ಬಿಗಿ ಇಲ್ಲ. ರಸವಿಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ. ಆ ಚಿತ್ರ ಮಾಡದೆ ಇರಬೇಕಿತ್ತು. ಹೀಗೆ ಅನಿಸಿದ್ದು ಸಹಜ. ವಂದನೆಗಳು, ಭಾರ್ಗವ ಸರ್...!
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedv
ನಾನು ಗಂಡುಗಲಿ ಕುಮಾರ ರಾಮ ಮೂವಿಯನ್ನು ಮೊದಲನೆ ದಿನ ಮಾರ್ನಿಂಗ್ ಶೋ ನೋಡಿದೆ ಸರ್ ಸಿನಿಮಾ ತುಂಬಾ ಬೇಸರ ಆಗೋಯ್ತು ಶಿವರಾಜ್ ಕುಮಾರ್ ಗೆಟ್ ಅಪ್ ಸೂಟ್ ಆಗ್ಲಿಲ್ಲ ಕಥೆ ಇಷ್ಟ ಆಗಲಿಲ್ಲ ಯಾಕಂದರೆ ಮಗ ಇಷ್ಟ ಪಟ್ಟ ಹೆಣ್ಣನ್ನು ಅಪ್ಪ ಮದುವೆಯಾಗುವುದು ಜನಗಳಿಗೆ ಇಷ್ಟ ಆಗಲಿಲ್ಲ ಅನ್ಸುತ್ತೆ ಸರ್
ಶಿವರಾಜ್ ಕುಮಾರ್ ಆ ಪಾತ್ರಕ್ಕೆ ಸರಿಯಾದ ಆಯ್ಕೆ ಆಗಿರಲಿಲ್ಲಾ, ಭಾರ್ಗವ ಕೂಡ ಆ ಚಿತ್ರವನ್ನು ನಿಭಾಯಿಸಲು ಸೋತಿದ್ದರು. ಭಾರ್ಗವರಿಂದಾಗಿ ಕನ್ನಡ ಚಿತ್ರರಂಗ ಒಬ್ಬ ದೊಡ್ಡ ನಿರ್ಮಾಪಕರನ್ನು ಕಳೆದುಕೊಂಡಿತು.
Great soul Dr Rajkumar❤🎉
Dont worry, sir
You are still best director
Super story
Very great and very hard working man
Param avare naanu hoda tingalu Bhargav avarannu Sahakaranagar nalli bheti maadide. Eega avaru namma badavaneyalli iddare 😊
Picture chanag ede . Adre hero ne dabba tara Edda
ಆಹಾ.. ಆ ಚಿತ್ರದ ಬಗ್ಗೆ ಮಾತಾಡಲೇಬೇಡಿ.. ಏನೇ ಇರಲಿ ನಿಮ್ಮ ನಿರೂಪಣೆ ಸರಿ ಇಲ್ಲ ಬಿಡ್ರಿ...
Dr raj awarannu bittu Bere nataru swatha awra makklige Kuda yavude aithihasaka agali powranika patragalu yrigu honduvudilla
ಒಬ್ಬ ಸಾಮಾನ್ಯ ಹೀರೋ ದರ್ಶನ್ ಭ್ರಮೆ ಅಳಿಸಿದ್ದಾನೆ. ಕಲೆ ಯಾರೊಬ್ಬರ ಸ್ವತ್ತು ಅಲ್ಲ ಅಂತ ಸಾರಿದೆ ಕಾಲ.ಮಾಡುವ ನಿರ್ದೇಶಕ ಬೇಕು, ನೋಡುವ ಹೃದಯವಂತಿಕೆ ಬೇಕು.
Vara nata ne ge yaru sama agthare
@@surendramandya9605 ಯಾರಿಗೂ ಯಾರೂ ಸಮ ಆಗಬೇಕಿಲ್ಲ.ಅವರಿಗೆ ಬಂದ ಪಾತ್ರಕ್ಕೆ ಅವರದೇ ಶೈಲಿಯಲ್ಲಿ ಜೀವ ತುಂಬಿದ್ರೆ ಸಾಕು.ಎಲ್ಲರೂ ರಾಜ್ ತರಾನೇ ಆಕ್ಟಿಂಗ್ ಮಾಡಿದ್ರೆ ಮಜಾ ಇರುತ್ತಾ.ವೈವಿದ್ಯತೆ ಜಗದ ನಿಯಮ.ಪರಿಸಂಗದ ಗೆಂಡೆ ತಿಮ್ಮನ ಪಾತ್ರದಲ್ಲಿ ಶ್ರೇಷ್ಠ ಅಂದ್ರೆ ಲೋಕೇಶ್.ಅದು ರಾಜ್ ಗೆ ಸಾಧ್ಯ ಇಲ್ಲ.ಜಕಣಾಚಾರಿ ಕಲ್ಯಾಣ್ ಕುಮಾರ್ , ಹೀಗೆ ಹೇಳುತ್ತಾ ಹೋದರೆ ಎಲ್ಲಾ ನಾಯಕ ನಟರು ಸಹ ಪರಕಾಯ ಪ್ರವೇಶ ಮಾಡಿ ನಟಿಸಿದ್ದಾರೆ.ಅಲ್ಲಿ ರಾಜರನ್ನು ಮೀರಿಸುವ ಅಭಿನಯ ಮಾಡಿದ್ದಾರೆ.ರಾಜ್ ಕೂಡ ಮೆಚ್ಚಿದ್ದಾರೆ.ಕಲೆ ಯಾರಪ್ಪನ ಸ್ವತ್ತು ಅಲ್ಲ ಅನ್ನೋದು ಅದಕ್ಕೆ.ಶಿವರಾಜಕುಮಾರ್ ಓಂ ಚಿತ್ರ.ಅದರಲ್ಲಿ ರಾಜ್ ಮಾಡಲು ಆಗ್ತಾ ಇತ್ತಾ .ಖಂಡಿತ ಇಲ್ಲ.ರಾಜ್ ಶ್ರೇಷ್ಠರು ಎರಡು ಮಾತಿಲ್ಲ.ಆದರೆ ಅನೇಕರು ಅಷ್ಟೇ ಶ್ರೇಷ್ಟರಿದ್ದಾರೆ.ಅಶ್ವತ್ಥ್ ಕೊಡುಗೆ ರಾಜ್ ರಾಷ್ಟ್ರ ಶ್ರೇಷ್ಠ.ಹಾಗೆ ನರಸಿಂಹರಾಜು, ಪಂತುಲು.ಆಮೇಲೆ ಬಂದವರಲ್ಲಿ ವಿಷ್ಣು, ಅನಂತ್ನಾಗ್ , ಶಂಕರ್ ಕೊಡುಗೆ ರಾಜೃಷ್ಟೇ ಪ್ರಮುಖ ಆಗುತ್ತೆ.ಅಂತವರು ಇಲ್ಲದೆ ಇಂದು ಚಿತ್ರರಂಗದ ಸ್ಥಿತಿ ಏನಾಗಿದೆ ಯೋಚಿಸಿ.
ನಿಜ..dr raj ಅವ್ರು ನಾಟಕದ ಅಭಿನಯ ಹಿನ್ನೆಲೆ ಇಂದ ಬಂದವರು. Dialogue delivery ಯಲ್ಲಿ ಬೇರೆ ಸಾಟಿ ಇಲ್ಲ. ಶಿವಕುಮಾರ್ ಮುಂಚೆ ಇಂದ ಕೂಡ ಡೈಲಾಗ್ ಡೆಲಿವರಿ ಯಲ್ಲಿ ಹಿಡಿತ ಇಲ್ಲ.
ವಿಷ್ಣುವರ್ಧನ್ ಗೆ ಆ ಪಾತ್ರ ಚೆನ್ನಾಗಿ ಹೊಂದುತ್ತಿತ್ತು.
Movie chennagide
ಹೂಗ್ಲಿ ಬಿಡಿ sir
Story ge takka team ayke....adanna Story present mado dalli vipala agide...agide
Reuploaded?
Nanu nanna appana jote nodida motta modala cinema Shiva Shankar movie
Ths director is nt hv potential to direct historical cinemas
ಚಿತ್ರ ಕಥೆ ಸರಿ ಇಲ್ಲ
Vishnu karunamayine
Ninninda.... Shivanna ge vaduvelu thara wig haakisidakke
😂😂😂😂😂
Gandugali kumara raama movie flop agodakke shivarajkumar benn hinde hakida turkey towel a kaarana.
😂😂😂
This type of not suits for shivrajkumar
Everyone around and to some extent common people spoke about Director cheating producer of huge amount and built house with that money ..
Content and quality of the movie was pathetic to the hype created and track records of people associated in the movie ..
Repeated episode...😂
Yes, this is non stop complete version 🙂
ತುಂಬಾ ಹಿಂಸೆಯಿಂದ ಕುಮಾರರಾಮ ಚಿತ್ರವನ್ನು ನೋಡಿದ್ದುoಟು. ಏನೇ ಹೇಳಿದರೂ ಒಟ್ಟಾರೆ ಚಿತ್ರ "ಹದ "ದಲ್ಲಿರಲಿಲ್ಲ. ನಾವು ಅಣ್ಣಾವ್ರನ್ನು ಹೊರತುಪಡಿಸಿ ನೋಡಿದೆವು. ನಿರ್ದೇಶನ ಜಾಳುಜಾಳಾಗಿದೆ. ಬಿಗಿ ಇಲ್ಲ. ರಸವಿಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ. ಆ ಚಿತ್ರ ಮಾಡದೆ ಇರಬೇಕಿತ್ತು. ಹೀಗೆ ಅನಿಸಿದ್ದು ಸಹಜ. ವಂದನೆಗಳು, ಭಾರ್ಗವ ಸರ್...!
ಸ್ವತಃ ರಾಜಕುಮಾರ maadiddaru🎉 ಚಿತ್ರ ಸೋಲುತಿತ್ತು
ಏಕೆಂದರೆ ಅದು ಇತಿಹಾಸ ದ ಮುಖ್ಯ ವಸ್ತು ಇದ್ದರು ಅದು ಜಾನಪದ ಹಾಗೂ ಪೌರಾಣಿಕ ಹಿನ್ನಲೆ ಮಾಡಿ ಕಥಾ ಹಂದರ ಜಾಲ ಜಾಳಾಗಿತ್ತು
Only one single flop film not given by Dr Rajkumar
thippe nanmaaha shivrakninda flop acting baralla nodakeanthu thippe
Dabba tara ithu movie
Danad jaatreli byl nataka nodang aithu ose of the non filam and director
film story helbittu thale thindhbitta
Nevu olle director adare nenanage bahala ogeleteya nenobba feloing raja
Nenu.remaka.raj.remeka.madu