'Appu' ಸಿನಿಮಾದಲ್ಲಿ ಡ್ಯೂಪ್ ಬಳಸದೇ ಕಾಲೇಜ್‌ ಬಿಲ್ಡಿಂಗ್‌ನಿಂದ ಪುನೀತ್ ಹಾರಿದ್ದರು| Appu Movie |Vijay Karnataka

Поділитися
Вставка
  • Опубліковано 29 лис 2021
  • ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಾಲನಟನಾಗಿದ್ದಾಗಲೂ, ಹೀರೋ ಆದ್ಮೇಲೂ ಅವರೊಂದಿಗೆ ತೆರೆಹಂಚಿಕೊಂಡಿದ್ದವರು ಹಿರಿಯ ನಟ ಶ್ರೀನಿವಾಸ್ ಮೂರ್ತಿ. ಪುನೀತ್ ರಾಜ್‌ಕುಮಾರ್ ಜೊತೆಗೆ ಕಳೆದ ಅಪೂರ್ವ ಕ್ಷಣಗಳನ್ನ ನಿಮ್ಮ ವಿಜಯ ಕರ್ನಾಟಕ ವೆಬ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಶ್ರೀನಿವಾಸ್ ಮೂರ್ತಿ ಬಿಚ್ಚಿಟ್ಟಿದ್ದಾರೆ.
    ‘ಅಪ್ಪು’ ಸಿನಿಮಾದಲ್ಲಿ ಹೀರೋಯಿನ್ ರಕ್ಷಿತಾ, ‘ಅಪ್ಪು’ಗೆ ಸವಾಲು ಹಾಕುವ ಒಂದು ಸನ್ನಿವೇಶ ಇದೆ. ಬಿಲ್ಡಿಂಗ್‌ನಿಂದ ಹಾರುವಂತೆ ಹೀರೋಗೆ ಹೀರೋಯಿನ್ ಚಾಲೆಂಜ್ ಮಾಡ್ತಾರೆ. ಆಗ ಹಿಂದು ಮುಂದು ನೋಡದೆ ಹೀರೋ ಅಪ್ಪು ಬಿಲ್ಡಿಂಗ್‌ನಿಂದ ಕೆಳಗೆ ಹಾರುತ್ತಾರೆ. ಸಿನಿಮಾದಲ್ಲಿ ಇರುವಂತೆ ಶೂಟಿಂಗ್ ವೇಳೆಯಲ್ಲೂ ಡ್ಯೂಪ್ ಬಳಸದೆ ನಿಜವಾಗಿಯೂ ಆ ಕಾಲೇಜ್ ಬಿಲ್ಡಿಂಗ್‌ನಿಂದ ಪುನೀತ್ ರಾಜ್‌ಕುಮಾರ್ ಹಾರಿದ್ದರು. ಆ ಭಯಾನಕ ಘಟನೆ ಬಗ್ಗೆ ಸಂದರ್ಶನದಲ್ಲಿ ಶ್ರೀನಿವಾಸ್ ಮೂರ್ತಿ ಬಿಚ್ಚಿಟ್ಟಿದ್ದಾರೆ.
    ‘’ಅಪ್ಪು’ ಸಿನಿಮಾದಲ್ಲಿ ಡ್ಯೂಪ್ ಇಲ್ಲದೆ ಹಾರ್ತೀನಿ ಅಂತ ಹಾರಿದರು. ನಮ್ಮಂಥವರು ಆಗಿದ್ದರೆ, ಕೈ-ಕಾಲು ಮುರಿದುಕೊಳ್ಳುತ್ತಿದ್ವಿ. ಅಷ್ಟು ಎತ್ತರದಿಂದ ಹಾರಿ ಸೈ ಎನಿಸಿಕೊಂಡರು. ಫೈಟ್ ಸೀನ್‌ಗಳಲ್ಲಿ ಪುನೀತ್‌ರನ್ನ ಮೀರಿಸುವವರಿಲ್ಲ. ಅಷ್ಟು ಲೀಲಾಜಾಲವಾಗಿ ಪಾತ್ರ ಮಾಡುತ್ತಿದ್ದರು’’ ಎಂದಿದ್ದಾರೆ ಶ್ರೀನಿವಾಸ್ ಮೂರ್ತಿ.
    #PuneethRajkumar #AppuMovie #SrinivasaMurthyExclusiveInterview
    Our Website : Vijaykarnataka.com
    Facebook: / vijaykarnataka
    Twitter: / vijaykarnataka

КОМЕНТАРІ • 240

  • @appu_fan_forever83
    @appu_fan_forever83 2 роки тому +221

    Dupe ......rope ಇಲ್ಲದ ಸ್ಟಂಟ್ಸ್ ಮಾಡೋ guts ಇದೆ ಅಪ್ಪುಗೆ .....ಅದಕ್ಕೆ ಅವರು real power 🌟

  • @UmeshGuruRayaru
    @UmeshGuruRayaru 2 роки тому +133

    ಕನ್ನಡಕ್ಕೊಬ್ಬರೇ ರಾಜ್ಕುಮಾರ್ ಮತ್ತೊಬ್ಬರು ನಮ್ಮ ಪುನೀತ್ ರಾಜ್ಕುಮಾರ್. ಎಲ್ಲಾ ಕಾಲಕ್ಕೂಆದರ್ಶಪ್ರಾಯರು ಮತ್ತು ಪ್ರಾತಃ ಸ್ಮರಣಿಯರು

  • @relaxationguru8936
    @relaxationguru8936 2 роки тому +169

    ಅಪ್ಪು.....
    ನಿಮ್ಮನು
    ಪಡೆದ
    ನಾವೇ
    ಪುನೀತ...
    ನೀ
    ಭೂಮಿಗೆ ಬಂದ ಭಗವಂತ... 🙏🙏🙏

  • @vedanthsiddu2818
    @vedanthsiddu2818 2 роки тому +111

    ಅಭಿಜಾತ ಕಲಾವಿದ ನಮ್ಮ ಅಪ್ಪು ಸರ್ ಕನ್ನಡ ಸಿನಿಮಾ ಇರುವವರೆಗೂ ಶತ ಶತಮಾನಕ್ಕೂ ಅಪ್ಪು ಸರ್ ಅಜರಾಮರ

  • @mahadevaswamys9415
    @mahadevaswamys9415 2 роки тому +55

    ಅಪ್ಪು ಎಲ್ಲರಿಗೂ ಆದರ್ಶ. ಮಾದರಿ.. 🙏🙏🙏

  • @anjink6980
    @anjink6980 2 роки тому +121

    ನಗುವಿನ ಪರಮಾತ್ಮ
    ಎಂದೆಂದಿಗೂ ನಗುತಿರಲಿ ನಿನ್ನಾತ್ಮ..💔🙏

  • @sureshkammar8849
    @sureshkammar8849 2 роки тому +28

    🌹ನಿಜಕ್ಕೂ ಅವರು💐🌹 ಅಪ್ಪು ಬಾಸ್ ಗ್ರೇಟ್ ಸರ್ ನೀವು ಅವರ ಆಡಿದ ಮಾತು ಹೇಳಿದ್ದಕ್ಕೆ ಧನ್ಯವಾದಗಳು ಸರ್ 🌹🌹💐🌹🙏

  • @rudrakumar6398
    @rudrakumar6398 Рік тому +11

    ನಿಜವಾದ ಸಾಹಸಿ ಗಳ ಸಾಹಸಕ್ಕೆ ಮತ್ತೊಂದು ಹೆಸರೇ ಅಪ್ಪು ಸಾರ್

  • @veereshk198
    @veereshk198 2 роки тому +26

    ❤❤ಮತ್ತೊಮ್ಮೆ
    ಕರ್ನಾಟಕ
    ದಲ್ಲಿ
    ಹುಟ್ಟಿ ಬನ್ನಿ ❤❤

  • @nagrajreddy8435
    @nagrajreddy8435 2 роки тому +74

    ಅಪ್ಪುಸರ್ ನಿಮ್ಮನ್ನ ನಾವು ಯಾವಾಗಲೂ ಮರೆಯಲ್ಲ ನಿಮ್ಮ ನಗುವ ಮುಖ ಕಣ್ಣಮುಂದೆ ಬರ್ತಾ ಇರುತ್ತೆ

  • @vivekanandumbre
    @vivekanandumbre 2 роки тому +43

    I have seen the shooting of this movie as I was studying in the same college..he literally fell from first floor..

  • @roopas515
    @roopas515 2 роки тому +15

    Real stunts in his movies Such kind of Hero... Real HUMAN BEING

  • @parthasarathysarathy8124
    @parthasarathysarathy8124 2 роки тому +27

    Appu real hero and marsiyal arts angery young man appu rebirth again Karnataka people waiting for you we miss you sir

  • @thyagaraj665
    @thyagaraj665 Рік тому +7

    ನಾ ಕಂಡ ಪ್ರತ್ಯಕ್ಷ ದೇವರು ಪುನೀತ್ ರಾಜಕುಮಾರ್ ಅಪ್ಪು ದೇವರು ಅಮರ ಅಮರ ಅಮರ ಅಪ್ಪು ಗೆ ಸಾವಿಲ್ಲ ಅವರು ನಮ್ಮೋಂದಿಗೆ ಇದ್ದಾರೆ ಇರುತ್ತಾರೆ ಇರಬೇಕು. ಏನೇ ಆಗಲಿ ಅಪ್ಪು ದೇವರು ಇಲ್ಲದೆ ಕರುನಾಡು ಬಡವಾಯಿತು 👃 ನಾ ಕಂಡ ಪ್ರತ್ಯಕ್ಷ ದೇವರು ಪುನೀತ್ ರಾಜಕುಮಾರ್ ಅಪ್ಪು ದೇವರು ಅಮರ ಅಮರ ಅಮರ 👃

  • @rukminicr8248
    @rukminicr8248 2 роки тому +15

    ಶ್ರೀನಿವಾಸಮೂತಿ೯ ಸರ್ ನಿಮ್ಮ ಅಭಿನಯ ಅರಸುನಲ್ಲಿ ತುಂಬಾ ಚೆನ್ನಾಗಿ ಮಾಡಿದೀರ,ಅಪ್ಪು ಅವರ ಬಗ್ಗೆ ಮಾತು ಕೇಳಿ ಅಳು ಬಂತು 🙏🙏😭😭

    • @rajsekharkarur37
      @rajsekharkarur37 2 роки тому +2

      Sir, u also one of the best actor in Kannada film industry

  • @shobhasreedhar9802
    @shobhasreedhar9802 2 роки тому +20

    "Neenado mathella jeninanthe
    Naguvaga mogavondu huvinanthe"
    Appu nee namma pranadanthe..😥😥

  • @malenadahudugamastermanjun7834
    @malenadahudugamastermanjun7834 2 роки тому +24

    ನತಾಸಾರ್ವಭೌಮ...
    ಪುನೀತ್ ಸರ್...

  • @ashokpujeri4723
    @ashokpujeri4723 2 роки тому +15

    Sir Appu is real Fighter This is Power

  • @appufansahitya4292
    @appufansahitya4292 2 роки тому +12

    ದೇವತಾ ಮನುಷ್ಯ😭🙏🙏

  • @adinarayanamurthy1638
    @adinarayanamurthy1638 2 роки тому +26

    Punith Rajkumar is amazing multi talented, humanity,and brad mind karana.you are told very nice story of Punith Rajkumar. never endless his interest Punith story 😭😭🙏🙏🙏🙏

  • @haripriyam9577
    @haripriyam9577 2 роки тому +9

    Am wached appu movie 1st movie karnataka aftr settled telagana dly waching his movies cnt stop my tears.gud son father husband gud human being social service eyes donated for 4members gud fighter singer dancer actor casual dressing simplicity smily face no ego no anger irritation his face no vulger kissing scenes his movies anchor asked him nimma movie naga no vulger kissing scenes romance he said only action acting thats it wonderful man appu bro miss you a lot dy by dy abhimana jasthi athada

  • @mdjailani7355
    @mdjailani7355 2 роки тому +18

    *Everyone Loves you, but God loves you more. You are the BEST in the industry, but alas, the industry has lost you, please come back again. Appu is the king of simplicity, he is the king of kindness, he is the king of humanity, Appu, we LOVE YOU forever, We never give your place to anybody else in our heart, we remember you till our last breath. In the history of India after Mahatma Gandhi, more than 30 lakh people visited on the day of Puneet Rajkumar's demise amid pandemic COVID dilemma, heavy rain & continued visiting which shows he is the most popular & very much kind-hearted person in India, nobody can replace him in India & he undoubtedly deserves for BHARATA RATNA for which Indian government should consider without fail. He was growing beyond any Indian award. I had ever been seen such a kind-hearted & noble human being in my life. May GOD rest his SOUL in PEACE*

  • @ShivKumar-fi5dg
    @ShivKumar-fi5dg 2 роки тому +6

    No words about Appu Sir….. n you have all the rights to call him in Singular, because you had that bondage with Appu Sir from decades….. you are also a Very Good Actor Sir n god may give you a very Good Health n Wealth to you n yours Family…..

  • @mr.sunny9426
    @mr.sunny9426 2 роки тому +6

    We miss you Appu Sir 😭😭😭🌹🌹🌹🙏🙏🙏

  • @nndileep4346
    @nndileep4346 2 роки тому +50

    ಅಪ್ಪು..ಅಪ್ಪುನೇ..ಅವ್ರನ ಬಿಟ್ರೆ ಯಾವ್ ಸುದೀಪ್.. ದರ್ಶನ್...ಯಶ್..ಅಷ್ಟೇ... ಆದ್ರೆ ನಂಗೆ ಸುದೀಪ್ ಇಷ್ಟ...ಆದ್ರೂ ಬದುಕಿದ್ದಾಗ ಗತ್ತು ಮಾಡೋದಕ್ಕಿಂತ ಸತ್ತ ಮೇಲೆ ಅವ್ರ ಬಂಡವಾಳ ಗೊತ್ತಾಗೋದು...
    ಯಾರೇ ಸತ್ರೂ...Even ನಾವೂ..ನಾನೂ ಸತ್ರೂ...ನಮ್ ಬೇಳೆ ಗೊತ್ತಾಗೋದು...
    ನನ್ ಫ಼ೇವರಿಟ್ ಹೀರೊ ಅಂಬರೀಶ್...
    ಆದ್ರೂ ಅಪ್ಪು ತೀರಿ ಹೋದ್ಮೇಲೆ....ಜೀವ್ನ ಇಷ್ಟೇನಾ...ಅನ್ಸ್ತು ನಂಗೆ...ಆ ಸರಳತೆ..ಮಾನವೀಯತೆ..ನಗು...ಉದ್ಧಾರ ಮನೋಭಾವ...ಯಾರ್ಗೂ ಇಲ್ಲ...
    ಗೊತ್ತಿಲ್ದೆ ...ಗೊತ್ತಿದ್ದು..ಅದೂ ಬೇಡ ನಮ್ಗೆ..
    ಆದ್ರೆ ಅವ್ರು ಸತ್ಮೇಲೆ ಅವ್ರು ಬಗ್ಗೆ ...ಅವ್ರು ದೇವ್ರು ಆದ್ರು...
    ಅಂಬರೀಶ್ ಅಜಾತಶತ್ರು... ಅಂತಹ ಡಾ.ರಾಜ್ಕುಮಾರ್ ಅವ್ರಿಗೆ ಅಮೇರಿಕ... ಮಾರಿಷಸ್... ಇಡೀ ಪ್ರಪಂಚದಲ್ಲಿ ಸ್ನೇಹಿತರು.. ಸಂಬಂಧಿಸಿದಂತೆ... ಅಂಬರೀಶ್ ಗೆ ಸ್ನೇಹಿತರು ಬಿಟ್ರೆ...ಇನ್ಯಾರ್ಗೂ ಇಲ್ಲ..ಇವತ್ತಿನಕಾಲಕ್ಕೂ..ನನ್ ಮಕ್ಕಳ ಕಾಲಕ್ಕೂ..ಮೊಮ್ಮಕ್ಕಳ ಕಾಲಕ್ಕೂ...ಅಂಬರೀಶ್ ಮಾಡಿರೊ..ಗತ್ತು...Even ರಾಜ್ಕುಮಾರ್... ಆದ್ರೂ ಮಾಡಕ್ಕಾಗಲ್ಲ... ಎಲ್ರಿಗೂ ಗೌರವ ಕೊಡ್ತೀನಿ...ಎಲ್ರೂ ಚೆನ್ನಾಗಿರೋಣ..ಕಚ್ಚಾಡೊದನ್ನ ಬಿಟ್ಟು...
    ಎಲ್ಲ ಅಭಿಮಾನಿಗಳಲ್ಲಿ ಒಂದು ಮನವಿ...
    ಏನೆಂದರೆ ಇಂದಿನ ಸ್ಟಾರ್ ವಾರ್ ಬಿಟ್ಟು ಬದುಕೋದನ್ನ ಕಲಿಯಿರಿ...ಅಭಿಮಾನವಿರಬೇಕೇ ವಿನಾ ದುರಭಿಮಾನವಲ್ಲ...ಯಾರ್ಗೂ ಯಾರೂ ಆಗಲ್ಲ ಅದನ್ನ ನೆನಪಿನಲ್ಲಿಡಿ...ತಂತಂಮ್ಮ ಸಂಸಾರಗಳಿಗೆ ತಾವೇ ಜವಾಬ್ದಾರರು ಅನ್ನೋದನ್ನ ಮರಿಬೇಡಿ...
    ಅಂದಿನ ಕಾಲದಲ್ಲಿ ಸ್ಟಾರ್ ವಾರ್ ಮಾಡೋದಾಗಿದ್ರೆ...ಸಮಕಾಲೀನರಾದ ವಿಷ್ಣುವರ್ಧನ್... ಅಂಬರೀಶ್.. ಪ್ರಭಾಕರ್.. ಶಂಕರ್ ನಾಗ್...ರವಿಚಂದ್ರನ್.. ಶಿವರಾಜ್ ಕುಮಾರ್..ಇವರ್ಯಾರೂ ಇಂದಿಗೂ ಪ್ರತಿಯೊಬ್ಬರ ಮನಸ್ಸಲ್ಲಿ ಉಳಿತಿರಲಿಲ್ಲ...ಲೆಜೆಂಡ್ ಆಗ್ತಿರಲಿಲ್ಲ...
    ಇಂದು ಎಷ್ಟೇ ಮುಂದುವರಿದಿದ್ರೂ...ಅಂದಿನ ಆದರ್ಶ ನಾಯಕರನ್ನ ಮಾದರಿಯಾಗಿಟ್ಟುಕೊಂಡು ಬದುಕಿ..ಇವತ್ತು ಎಷ್ಟೇ ಆಸ್ತಿ..ಐಶ್ವರ್ಯ.. ಸಂಪತ್ತು..ಗತ್ತು..ಇದ್ರೂ ಇದು ಯಾವ್ದು ಕೊನೆ ತನಕ ಬರೋದಿಲ್ಲ...ಎಲ್ಲರಿಗೂ ಒಳ್ಳೆದಾಗ್ಲಿ...ನಾವು ಗಳು ಸತ್ತ ಮೇಲೆ ಎಷ್ಟು ಜನ ನಮ್ಮನ್ನ ಸ್ಮರಿಸ್ತಾರೆ...ಪೂಜಿಸ್ತಾರೆ...ಅನ್ನೋದು ಮುಖ್ಯ...
    ವಂದನೆಗಳು...

    • @chethan.rkandegala1910
      @chethan.rkandegala1910 2 роки тому +14

      ಗತ್ತು ಮಾಡಿದ್ರೆ ಏನ್ ಪ್ರಯೋಜನ ಜನಗಳಿಗೆ ಉಪಯೋಗ ಮಾಡೋ ಕೆಲ್ಸ ಮಾಡಬೇಕು ಪುನೀತ್ ತರ

    • @chetan78695
      @chetan78695 2 роки тому +10

      @@chethan.rkandegala1910 ದರ್ಶನ್ ದು ಫುಲ್ ಧಿಮಾಕು

    • @kannadigagirishkannadiga8481
      @kannadigagirishkannadiga8481 2 роки тому

      🙏👍❤️

    • @sahasasimhavishnumahee3647
      @sahasasimhavishnumahee3647 2 роки тому +1

      @@chetan78695 nindu nin hero du nodkolo modlu..avr paadig avr edare..beda andru barterallo Darshan du avr fans ki li ugskoloke

    • @chetan78695
      @chetan78695 2 роки тому +6

      @@sahasasimhavishnumahee3647 ಸಮಾಜಕ್ಕೆ ಕೆಟ್ಟ ಸಂದೇಶ ಕೋಡ ಮನುಷ್ಯ beda

  • @raghubikemechanic2049
    @raghubikemechanic2049 2 роки тому +22

    ಧನ್ಯವಾದ ಸಾರ್

  • @Shivakumar-mg9vg
    @Shivakumar-mg9vg 2 роки тому +23

    Nice beautiful pics and voice good information but what a beautiful co incident sir hatts of to u sir

  • @vpadma9273
    @vpadma9273 2 роки тому +3

    Yes sir ur words r 💯 percent correct. He is a powerstar in Real life also.🙏🙏🙏🙏🙏🙏
    Respect from Hyderabad. Telangana.

  • @anandamurthy1141
    @anandamurthy1141 2 роки тому +30

    ಜೈ ರಾಜವಂಶ

  • @jackiepunith998
    @jackiepunith998 2 роки тому +17

    ಲವ್ ಯು ಅಪ್ಪು ಬಂಗಾರ❤

  • @anandamurthy1141
    @anandamurthy1141 2 роки тому +74

    ಶ್ರೀನಿವಾಸಮೂರ್ತಿ ಸರ್ ಗೆ ಧನ್ಯವಾದಗಳು

  • @sumaanand9365
    @sumaanand9365 2 роки тому +11

    Appu🙏🏻🙏🏻🙏🏻 puintha great 🙏🏻🙏🏻🙏🏻 god bless he he be nice with khishna nice he became god pray him

  • @jaanuhny7543
    @jaanuhny7543 2 роки тому +20

    Miss u Appu sir😥😥😥😥😥😥😥great hero so only he z great POWER STAR BHARATARATNA .🙏🙏🙏🌷🌺💕

  • @maheshk3721
    @maheshk3721 2 роки тому +7

    ಅಪ್ಪು ಬಾಸ್.🔥🔥🔥🦁🦁🦁🐎🐎🐎🇮🇳🇮🇳🇮🇳🌴🌴🌴🌴🌴🌴😭😭😭😭😭😭⭐⭐⭐🙏🙏🙏🙏🙏🙏🙏🙏🌴🌴🌴🌴🌴

  • @gfcstudio4167
    @gfcstudio4167 2 роки тому +15

    Good talking great Appu

  • @anz6735
    @anz6735 2 роки тому +12

    🌹 ಅಪ್ಪು 🌹ಅಣ್ಣ🌹

  • @yashwantyash5261
    @yashwantyash5261 Рік тому +3

    🥰😍😘Love you power ⭐ Puneeth Rajkumar sir No 1 amazing stylish acting Dance power full fight real status one and only master pice in the world 🌍😘🤗

  • @chandru2784
    @chandru2784 2 роки тому +14

    Power star nam boss adakke

  • @lokeshgowda5610
    @lokeshgowda5610 2 роки тому +3

    The legend of Indian cinemas Karnataka Rathna Appu we miss you ❤️❤️❤️❤️

  • @kavitharkrishna4029
    @kavitharkrishna4029 2 роки тому +5

    Appu is great, ನ ಭೂತೋ ನ ಭವಿಷ್ಯತ್

  • @rangnathm9648
    @rangnathm9648 2 роки тому +14

    Real hero,myappu

  • @rachappajiking2864
    @rachappajiking2864 2 роки тому +4

    ಅಪ್ಪು ಸರ್ ಮಿಸ್ ಯು ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ಕರುನಾಡ ನೆಲದಲ್ಲಿ ಲವ್ ಯು ಅಪ್ಪು ಸರ್ 💐🙏

  • @muttanagouda1789
    @muttanagouda1789 2 роки тому +9

    Appuu Boss allii ero guna yarigu barolll... appuuuuuuuge sati appuune ...bere yaru ellla

  • @govindraojadhav7583
    @govindraojadhav7583 2 роки тому +2

    ಮನಸಲ್ಲಿ ಅಪ್ಪು ನನ್ನ ಅಣ್ಣನ ಹೆಸರು ಅಪ್ಪು ಸದಾ ಸದಾ ಸದಾ

  • @write2ragavan
    @write2ragavan 10 місяців тому +1

    Great Appu. Not only as a versatile actor but also a good Philonthropist.Srinivas Murthy another versatile actor expressed his association with late PunithRajkumar was laudable.

  • @swethasantosh4325
    @swethasantosh4325 6 місяців тому

    7:36 👌🏻👌🏻 what a clear thought.
    ಅನುಶ್ರೀ ಮಾಡಿದ ಸಂದರ್ಶನದಲ್ಲಿ ಕುಡ ಇಧರ ಬಗ್ಗೆ ವಿವರವಾಗಿ ಹೇಳಿಧಾರೆ

  • @madhum7625
    @madhum7625 Рік тому +1

    Can't able to digest.we miss you come back appu sir🙏🏻🙏🏻🙏🏻

  • @ravikt1217
    @ravikt1217 Рік тому +1

    Appu Boss Is Real Hero❤🙏🏿

  • @mahendraappuboss7135
    @mahendraappuboss7135 2 роки тому +4

    I love you Appu boss 🌹🙏🌹😭😭😭😭

  • @varalakshib7878
    @varalakshib7878 2 роки тому +7

    Sir thumba thanks🙏🙏😭😭😭😭😭

  • @anipu1232
    @anipu1232 2 роки тому +1

    Ji Appu 😭😭😭😭🙏❤️💞👑🙏🙏🙏🙏❤️

  • @srinivasv8387
    @srinivasv8387 2 роки тому +12

    Power Star 🔥

  • @chetangalagali2894
    @chetangalagali2894 2 роки тому +4

    Super sir one and only power star

  • @kumart2875
    @kumart2875 2 роки тому +7

    King always king

  • @MaliniarusArus
    @MaliniarusArus 2 роки тому +1

    Miss you appu magane. You are the best, humanbeing.

  • @lochanachar5656
    @lochanachar5656 2 роки тому +1

    Appu sir great 👍 super 👌👏👏🙌

  • @kiranmuddu.s.4505
    @kiranmuddu.s.4505 2 роки тому +5

    Miss you appu sir

  • @papul3909
    @papul3909 2 роки тому +5

    Real God Appu👏

  • @ajay-ajju9566
    @ajay-ajju9566 Рік тому +1

    BOSS love u Boss plz bandi bidi agatilla nimmanu bittu plz😭😭😭😭😭💔💔💔

  • @yashodharaht6810
    @yashodharaht6810 2 роки тому +1

    Miss u a lot appu.

  • @lokeshbandivvaddar8592
    @lokeshbandivvaddar8592 2 роки тому +7

    Miss you boss

  • @joeljoy8951
    @joeljoy8951 2 роки тому +1

    Evergreen boss I love you boss Miss you😭😭😭😭😭😭

  • @mouneshnayar8830
    @mouneshnayar8830 2 роки тому +3

    We miss you too appu 😭💔

  • @hmm237
    @hmm237 2 роки тому +4

    Miss you appu Boss 😭😭😭😭😭😭😭

  • @vijayk9457
    @vijayk9457 2 роки тому +26

    It;s very dis-heartening to know that "STILL" Rajnikanth haven't come to either Puneeth's House or Shivanna's House and meet Ashwini/children. Where are you Mr.Rajnikanth ?? You want your Movies to be Run in Karnataka and you become famous in Tamilnadu?? Won't you be ashamed of this act ?

  • @bijendrasingh332
    @bijendrasingh332 2 роки тому +4

    Miss you appu sir😭😭😭😭😭😭😭

  • @ranjinir4964
    @ranjinir4964 2 роки тому +5

    super sir 👌👌👌👌

  • @shashinenapirali4319
    @shashinenapirali4319 2 роки тому +3

    Luv u appu boss💞💞

  • @mplatha6025
    @mplatha6025 2 роки тому +5

    Appu ninnannu mariyodikke agodilla, nanna jeeva ero vareghu nanna manasinalli erutthiya maghu, love u n miss u magane ❤️

  • @santhu7691
    @santhu7691 Рік тому +1

    Miss you Appu BOSS

  • @chandruchandruskp2273
    @chandruchandruskp2273 8 місяців тому +1

    Appu.sir.great..chandu.laxi

  • @premalakshmi7036
    @premalakshmi7036 2 роки тому +3

    The real Hero 😭😭😭😭😭😭😭😭😭😭😭😭💔💔💔💔💔💔💔💔💔💔💔

  • @mahalakshmipunthsirmove5855
    @mahalakshmipunthsirmove5855 2 роки тому +1

    True lovely power star appu:boss:god:bless :you always

  • @kumarnaik8699
    @kumarnaik8699 2 роки тому +3

    Miss you appu boos 😭😭😭😭

  • @rajugowdapowerstar3091
    @rajugowdapowerstar3091 Рік тому

    ಅದಕ್ಕೆ ಪವರ್ ಸ್ಟಾರ್ ನಮ್ ಬಾಸ್🙏🙏

  • @srinivassrinivas5145
    @srinivassrinivas5145 2 роки тому +4

    Thank you sir

  • @manojmanojms7907
    @manojmanojms7907 2 роки тому +3

    Miss you appu anna 😭😭😭😭

  • @user-bq2uk2pv6p
    @user-bq2uk2pv6p 5 місяців тому

    He is the only actor in Indian Film industry who do fights and stunts without dupe

  • @ChandanJawalagera-vp6bq
    @ChandanJawalagera-vp6bq 11 місяців тому

    Miss you appu boss 😢

  • @sachin8053
    @sachin8053 3 місяці тому

    ಪುಣ್ಯಾತ್ಮ ❤🎉❤❤😢

  • @mslnarayana7845
    @mslnarayana7845 2 роки тому +1

    I miss you appu sir

  • @manojcool9834
    @manojcool9834 Рік тому

    Appuu andre appuu ❤️🔥yaaru illa avr mundhe

  • @divakargowda2216
    @divakargowda2216 2 роки тому

    Really app great. Mis u appu🙏🙏🙏

  • @nalinis1359
    @nalinis1359 2 роки тому +2

    appu sir namma karnatakadalli uttirode namma punya

  • @geetayadawad7027
    @geetayadawad7027 Рік тому +1

    🙏🙏boss

  • @maheshgarag1890
    @maheshgarag1890 Рік тому

    Love 💕💕 you Puneet sir

  • @mallikarjunakh8179
    @mallikarjunakh8179 2 роки тому

    Appu sir yavathu nenuskondru namge dukka aguthe sir miss you appu sir 💐

  • @radhap6453
    @radhap6453 2 роки тому

    Moorthi sir. Nevu galella avara jothe kaleda a sundara nenapugalannu hanchikolluvaaga ega appu sir namma jothe illvalla anta tumba dukka, novu,sankta agutte.mathe barthilla.love u sir.

  • @manthan123mangaonkar
    @manthan123mangaonkar 2 роки тому +2

    Murty sir aapki baat baut achha laga kyoki aapki film mein bahut Deka hai appu sir aur dr Raj ke saat

  • @manjunathbhandari6451
    @manjunathbhandari6451 Рік тому

    miss you appu boss

  • @sathishk5882
    @sathishk5882 2 роки тому +2

    Appu boss super fitting

  • @varshakumar4446
    @varshakumar4446 6 місяців тому

    Reality and time .grateness sir❤

  • @rajupraveen4438
    @rajupraveen4438 Рік тому

    ಮಿಸ್ ಯು ಅಪ್ಪು ♥️♥️♥️🙏🙏

  • @manjunathnaik1869
    @manjunathnaik1869 2 роки тому +3

    Sir. neevu nijavagi. Sogasaagi. Matanadidri. 🙏

  • @maheshgowda8051
    @maheshgowda8051 2 роки тому +1

    Jai Appu Boos 🔥🔥

  • @shivushiva8438
    @shivushiva8438 2 роки тому +1

    Jai appu anna 🙏

  • @SrinivasNayak-lh3dm
    @SrinivasNayak-lh3dm 5 місяців тому

    ಐ.ಮಿಸ್.ಯು.ಅಪು

  • @navyashree731
    @navyashree731 2 роки тому +2

    Which college Appu shooting was done

  • @chethankumar36
    @chethankumar36 2 роки тому +1

    😞😞💔💔😭😭😭appu

  • @rajeevk495
    @rajeevk495 2 роки тому

    Olle maathu sir.🙏🙏🙏