I had heard Vikram several times. Listening him in Kannada gave me more solace. Now my parents, aunts and uncles kes can also watch and learn. My big prabal to you Vikram( BTW-Vikram is my brothers name too)
ಸಾರ್ , ಎಷ್ಟೋ ವಿಷಯ ತಿಳೀತು. ತುಂಬಾ ಗೊಂದಲಗಳು ಇದ್ದವು. ಇತರ ಸಂದರ್ಶನ ಹೆಚ್ಚು ಹೆಚ್ಚು ಬರಲಿ. ಸಂಪತ್ ಸಾರ್ ನಿಮ್ಮ ಜ್ಞಾನ ಅಗಾಧವಾದುದು. ಚರಿತ್ರೆ ಗೆ ಒಳ್ಳೆಯ ನ್ಯಾಯ ನಿಮ್ಮ ಕಡೆಯಿಂದ ಆಗುತ್ತಿರುವುದು ನೋಡಿ ಸಂತೋಷ ಆಯಿತು.ಧನ್ಯವಾಗಳು.
ನಿಮ್ಮ ಮಾತು ಕೇಳಿ ನನಗೆ ಮನಸ್ಸು ತುಂಬಿ ಬಂತು ಧನ್ಯವಾದಗಳು ಸರ್ ನಾವು ತಿಳಿಯದ ಐತಿಹಾಸಿಕ ಘಟನೆಗಳನ್ನು ವಿವರವಾಗಿ ತಿಳಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ನಾನು ನಿಮ್ಮ ಪುಸ್ತಕವನ್ನು ಕೊಂಡು ಓದಿ ಬೇರೆಯವರಿಗೂ ಓದಲು ಹೇಳುತ್ತೇನೆ. ರಾಜೇಶ್ ನಿಮ್ಮ ಕಾರ್ಯಕ್ರಮ ಹೀಗೆ ಸಾಗಲಿ ಧನ್ಯವಾದಗಳು
Ivagina jamiya masidi anta enide adu mundondu dina nam hanumantana devastana agutte ,agbeku anno nambike 100% ide sir,ಜೈ ಹನುಮಾನ್,ಜೈ ಶ್ರೀರಾಮ್ ❤thank you for the great information sir,thank you Rajesh
its nice to see like this writers ( Vikram Sampath sir ) about our India history and also he spoke kannnda so nice thanks to Rajesh Gowda And Vikram sir
ರಾಜೇಶ್ ಸರ್ ಒಳ್ಳೆ ಬರಹ ಗಾರರು ಪ್ರತಿಯೊಂದು ಘಟನೆ ಗು ಸಹ ಕಣ್ಣಿಗೆ ಕಟ್ಟುವಂತೆ ಇವರ ಬರಹ ಗಳು ಇವೆ ಕನ್ನಡ ದ ಪ್ರತಿಭಾವಂತ ಬರಹಗಾರರು. ನಿಮ್ಮ ಹಲವಾರು ಬರಹ ಗಳನ್ನು ಓದಿದ್ದೇನೆ ಅದ್ಭುತ ವಾಗಿವೆ. 🌹🌹🌹🌹ತಮಗೆ ಶುಭ ವಾಗಲಿ. ಕನ್ನಡ ಸಾಹಿತ್ಯ ದಲ್ಲಿ ತಮಗೆ ಶ್ರೇಷ್ಠ ಸ್ಥಾನ ಲಭಿಸಲಿ 🌹🌹🌹🌹🌹🌹🌹🌹
Vikram sir is so knowledgeable... Grate to see you sir ... But Anchor is very poor and he is interrupting many times.. where Anchor don't know anything... When the anchor does not know he should listen to the expert...
ಸರ್ ನಿಮ್ಮ ಅಮೋಘ ಪುಸ್ತಕ ಆದಷ್ಟು ಬೇಗ ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳಲಿ. ಇಂಥ ಕ್ರೂರಿ ಮತಾಂಧ ಸುಲ್ತಾನನ ಬಗ್ಗೆ ನಮ್ಮ ದೇಶದ ಟಿಪ್ಪುವಾದಿಗಳಿಗೆ ಸ್ವಲ್ಪವಾದರೂ ತಿಳಿಯಲಿ.. ದೇಶಾಭಿಮಾನ.. ಸಂಸ್ಕೃತಿ ಬಗ್ಗೆ ಅರಿಯಲಿ..
Production quality in your podcast is amazing. Finally, we have a quality podcast with host who isn't dumb and know to ask right questions and know when to listen without interrupting the guest. Subscribed!
Very very mind blowing facts. This kind of thought process and reality should emerge. This will help our GenZ to understand history and they can carry forward.
Heads off Vikram Sampath, for realistic information about the Tippu. The true colours and intension of Converting the Hindus to Islam was main intension - we came to know from this episode. Thanks a lot.
ಇತಿಹಾಸನ ಎಷ್ಟೇ ತಿರುಚಿದ್ರು ಅದನ್ನ ಅಳಿಸೋಕಾಗಲ್ಲ ಅನ್ನೋದು ಈ ಸಂವಾದ ನೋಡಿದ್ಮೇಲೆ ಗೊತ್ತಾಯ್ತು.ಇಬ್ಬರಿಗು ಅಭಿನಂದನೆಗಳು💐
ಹರೇ ಕೃಷ್ಣ🌹🙏 ತುಂಬ ತುಂಬ ಧನ್ಯವಾದಗಳು 🌹🙏 ರಾಜೇಶ್ ಗೌಡ, ಜೀ,ಮತೇ ವಿಕ್ರಮ್ ಸಂಪತ್ ಅವರಿಗೆ ನನ್ನ ಪ್ರೀತಿಯ 🙏🌹ನಮಸ್ಕಾರ ಗಳು🌹🙏
ನಮಗೆ ಗೊತ್ತಿಲ್ಲದ ಐತಿಹಾಸಿಕ ಸ್ಟೋರಿ. ಸೂಪರ್ ಸರ್. ಚೆನ್ನಾಗಿ ಕನ್ನಡವನ್ನ ವಿವರಣೆ ಮಾಡುತ್ತಿರಾ.🙏🙏🙏🙏🙏🙏
I had heard Vikram several times. Listening him in Kannada gave me more solace. Now my parents, aunts and uncles kes can also watch and learn. My big prabal to you Vikram( BTW-Vikram is my brothers name too)
ವಿಕ್ರಂ ಅವರ ಕನ್ನಡ ತುಂಬ ಚೆನ್ನಾಗಾಗೀದೆ. ಇದೇ ರೀತಿ ಹೆಚ್ಚು ಕನ್ನಡ ಮಾಧ್ಯಮಗಳಲ್ಲಿ ಇವರು ಕಾಣಿಸಿಕೊಳ್ಳಲಿ ಎಂದು ಬಯಸುವೆ. ಒಳ್ಳೆಯದಾಗಲಿ. 🙏
ಸತ್ಯ ಅಧಾರಿತ ಮಾಹಿತಿಗಳಿಗೆ ಧನ್ಯವಾದಗಳು. ಅದ್ಭುತ ರೀತಿಯಲ್ಲಿ ಅಧ್ಯಯನ ಮಾಡಿದ್ದೀರಿ. ಅಭಿನಂದನೆಗಳು ವಿಕ್ರಮ್ ಸಂಪತ್ ಅವರೆ
ನಿಮ್ಮ ಜ್ಞಾನ ಭಂಡಾರಕ್ಕೆ ನಾಡಾಭಿಮಾನಕ್ಕೆ ನೂರೊಂದು ನಮನಗಳು. ವಿಕ್ರಂ ಸರ್.🙏🏻. ರಾಜೇಶ್ ಅವರೆ ಒನ್ ಆಫ್ ದಿ ಬೆಸ್ಟ್ ಎಪಿಸೋಡ್ ಇನ್ ಯುವರ್ ಚಾನಲ್.
ವಿಕ್ರಮ್ ಸಂಪತ್ ಅವರು ನಮ್ಮ ಅಚ್ಚುಮೆಚ್ಚಿನ ಲೇಖಕರಲ್ಲೊಬ್ಬರು. ಇವರ ಸಂದರ್ಶನ ಮಾಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು
vikram sampath ತುಂಬ ಸಂಶೋಧನೆ ಮಾಡಿ ಈ ಎಲ್ಲ ವಿಷಯಗಲ್ಲನು ಕನ್ನಡಿಗರಿಗೆ ನೀಡಿರುದಕ್ಕೆ ಧನ್ಯವಾದಗಳು!!
Great Rajesh. ಕನ್ನಡದಲ್ಲಿ ಕೇಳಿ ಸಂತೋಷವಾಯಿತು. ಇವರ ಜ್ಞಾನಕ್ಕೆ ನಮ್ಮ ನಮನ. 🙏
Mysore dynasty ruined because of cheating by Tipupu and their bad deeds
ಈ ಕನ್ನಡ ನಿರೂಪಣೆಗೆ ತುಂಬು ಹೃದಯದ ಧನ್ಯವಾದಗಳು
ಸಾರ್ , ಎಷ್ಟೋ ವಿಷಯ ತಿಳೀತು. ತುಂಬಾ ಗೊಂದಲಗಳು ಇದ್ದವು. ಇತರ ಸಂದರ್ಶನ ಹೆಚ್ಚು ಹೆಚ್ಚು ಬರಲಿ. ಸಂಪತ್ ಸಾರ್ ನಿಮ್ಮ ಜ್ಞಾನ ಅಗಾಧವಾದುದು. ಚರಿತ್ರೆ ಗೆ ಒಳ್ಳೆಯ ನ್ಯಾಯ ನಿಮ್ಮ ಕಡೆಯಿಂದ ಆಗುತ್ತಿರುವುದು ನೋಡಿ ಸಂತೋಷ ಆಯಿತು.ಧನ್ಯವಾಗಳು.
ನಿಮ್ಮ ಮಾತು ಕೇಳಿ ನನಗೆ ಮನಸ್ಸು ತುಂಬಿ ಬಂತು ಧನ್ಯವಾದಗಳು ಸರ್ ನಾವು ತಿಳಿಯದ ಐತಿಹಾಸಿಕ ಘಟನೆಗಳನ್ನು ವಿವರವಾಗಿ ತಿಳಿಸಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ನಾನು ನಿಮ್ಮ ಪುಸ್ತಕವನ್ನು ಕೊಂಡು ಓದಿ ಬೇರೆಯವರಿಗೂ ಓದಲು ಹೇಳುತ್ತೇನೆ. ರಾಜೇಶ್ ನಿಮ್ಮ ಕಾರ್ಯಕ್ರಮ ಹೀಗೆ ಸಾಗಲಿ ಧನ್ಯವಾದಗಳು
It is highly educative. Kudos to Vikram. Thanks a lot to Rajesh. I am Dr. C. Gurumurthy,Academic Director. Shastry School,Hunsur.
ಇವರ ಬಾಯಲ್ಲಿ ವಿಜಯ ನಗರ ಸಾಮ್ರಾಜ್ಯದ ಕಥೆ ಕೇಳುವ ಆಸೆ ಸರ್😊
Just boomed my history knowledge towards Tippu, where I can explain to my generation... Thank you Rajesh ❤
ಹೆಚ್ಚು ಚನಲ್ಗಳಲಿ ಸಂದರ್ಶನವಾದರೆ ಒಳ್ಳೆಯದು.ಜೈಭಾದತ್
ಕನ್ನಡ ಪ್ರೇಮಿಗಳಿಗೆ ಈ ವಿಡಿಯೋ ಅರ್ಪಣೆ
Intha olle podcasts matthe matthe barli...vikram sampath kannadadha hemme...thanks for bringing him to talk in kannada..
ತುಂಬಾ ಅದ್ಬುತ ವಾದ ಸಂಚಿಕೆ 🙏
We Need One More Episode with Vikram Sampath on Vijayanagara dynasty 🙏🙏
It was called Karnataka Samrajya. Vijayanagara dynasty/ empire is just a modern politically correct term.
100%👍 ತುಂಬಾ ಚೆನ್ನಾಗಿ ವಿವರಿಸಿದ್ದೀರಾ, ತುಂಬಾ ತುಂಬಾ ಧನ್ಯವಾದಗಳು🙏
Ivagina jamiya masidi anta enide adu mundondu dina nam hanumantana devastana agutte ,agbeku anno nambike 100% ide sir,ಜೈ ಹನುಮಾನ್,ಜೈ ಶ್ರೀರಾಮ್ ❤thank you for the great information sir,thank you Rajesh
Vikram
Sampath sir so much respect to you 🙏🏼 I have ordered the book
And I
Will
Wait for
Kannada translation also!
ತುಂಬು ಮನಸ್ಸಿನ ಧನ್ಯವಾದಗಳು
HATSOFF Vikramji GOOD Job Rajesh Keep it up ❤
ಬಹಳ ಆತ್ತ್ಯುತಮ ಸಂದರ್ಶನ ಶ್ರೀ ವಿಕ್ರಮ್ ಸಂಪತ್ ಅವರ ಮಾತುಗಳೇ ಅಪ್ಪಟ ಮುತ್ತುಗಳು ಪ್ರತಿಭಾಷ ಪ್ರತಿಭೇಯವರು . ಮೈಸೂರ್ ಅರಸರ ಬಗ್ಗೆ ತಿಳಿಸಿದ ನಿಮಗೆ ನಮಸ್ಕಾರಗಳು 🙏🙏🙏💐💐💐💐
ಅದ್ಭುತ ಚರ್ಚೆ ಮಾಡಿದ್ದೀರಿ ರಾಜೇಶ್ ಸರ್ ಧನ್ಯವಾದಗಳು ಇಂತಹ ವಿಡಿಯೋ ಇನ್ನಷ್ಟು ಹೆಚ್ಚಾಗಲಿ 🙏👍
ಸತ್ಯಕ್ಕೆ ಸಾವಿಲ್ಲ....... ಜೈ ವಿಕ್ರಂ ❤
ಒಂದೊಳ್ಳೆ ಮಾಹಿತಿಯುಕ್ತ ವಿಚಾರ❤
🙏 ಅದ್ಭುತವಾದ ಸಂವಾದ 🙏
🚩🚩🚩ಜೈ ಶ್ರೀ ರಾಮ್ 🚩🚩🚩
its nice to see like this writers ( Vikram Sampath sir ) about our India history and also he spoke kannnda so nice thanks to Rajesh Gowda And Vikram sir
Vikram sampath you gave real justice for our old hindu people and given awareness for present Hindus ❤
I had watched his podcast in Beer Biceps. His book on Veer Savarkar is exceptional.
Hello, Can u pls post the link here to watch on Veer Savarkar
@Deepu_Fitness_Freak ua-cam.com/video/RR8usumUjs0/v-deo.htmlsi=aA_4GnWveocaDP2_
Good episode Rajesh,,,, come up with many more 👏
Vikram sampath has BIG WEALTH OF INFORMATION ON HISTORY.
Please take his interviews again and again on other historical personalities.
Tq🙏........🕉️ Jai shree Ram
À
We are seeing Tippu through Vikram's eyes.
Hats off
We audience need more interviews like this
Hats off 👏
Best interview. Love you Vikram Sampath Sir.
ರಾಜೇಶ್ ಸರ್ ಒಳ್ಳೆ ಬರಹ ಗಾರರು ಪ್ರತಿಯೊಂದು ಘಟನೆ ಗು ಸಹ ಕಣ್ಣಿಗೆ ಕಟ್ಟುವಂತೆ ಇವರ ಬರಹ ಗಳು ಇವೆ ಕನ್ನಡ ದ ಪ್ರತಿಭಾವಂತ ಬರಹಗಾರರು. ನಿಮ್ಮ ಹಲವಾರು ಬರಹ ಗಳನ್ನು ಓದಿದ್ದೇನೆ ಅದ್ಭುತ ವಾಗಿವೆ. 🌹🌹🌹🌹ತಮಗೆ ಶುಭ ವಾಗಲಿ. ಕನ್ನಡ ಸಾಹಿತ್ಯ ದಲ್ಲಿ ತಮಗೆ ಶ್ರೇಷ್ಠ ಸ್ಥಾನ ಲಭಿಸಲಿ 🌹🌹🌹🌹🌹🌹🌹🌹
Very intersting story . thank you sir❤
Super 👌 interview by Vikram sampath ji
ಹರೇ ಕೃಷ್ಣ 🌹🙏
One of the classic episode❤
so many unknown facts brought out, thanks to Vikram Sampat and Rajesh..
Vikram sir is so knowledgeable... Grate to see you sir ... But Anchor is very poor and he is interrupting many times.. where Anchor don't know anything...
When the anchor does not know he should listen to the expert...
Thanks for inviting Vikram sampath sir.
Great fan of Vikram Sampath. Heart full thanks to Rajesh to bringing him on your show
ಧನ್ಯವಾದಗಳು ಸರ್ ಒಳ್ಳೆಯ ವಿಷಯ ತಿಳಿಸಿದ್ದೀರಾ ❤🙏🙏🙏
ಪಹಣಿ ತಹಸೀಲ್ದಾರ್ ಶಿರಸ್ತೇದಾರ್ ಇವೆಲ್ಲಾ ಪರ್ಷಿಯನ್ ಭಾಷೆ😮 ಈ ಭಾಷೆಯನ್ನು ಇನ್ನೂ ಬಳಸುತ್ತಿರುವುದು ದುರ್ದೈವ
Nija ivnella change madbeku.........
ange nodoke hodre ivaga ballustira kannada alli 80% bere baashe gallive
🔥Watched the podcast of Sampath sir on TRS clips 🍺💪🏼.
Glad he is doing a podcast in Kannada too, where it’s much more relevant 💚
ಸಂದರ್ಶನ ಮಾಡುವವರು ಪುಸ್ತಕವನ್ನು ಓದಿ ರ ಬೇಕು ಇಲ್ಲದಿದ್ದರೆ ಸಂದರ್ಶನ ಉತ್ತಮ ಗುಣಮಟ್ಟ ವಿ ರು ವು ದಿ ಲಾ
ಸರ್ ನಿಮ್ಮ ಅಮೋಘ ಪುಸ್ತಕ ಆದಷ್ಟು ಬೇಗ ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳಲಿ. ಇಂಥ ಕ್ರೂರಿ ಮತಾಂಧ ಸುಲ್ತಾನನ ಬಗ್ಗೆ ನಮ್ಮ ದೇಶದ ಟಿಪ್ಪುವಾದಿಗಳಿಗೆ ಸ್ವಲ್ಪವಾದರೂ ತಿಳಿಯಲಿ.. ದೇಶಾಭಿಮಾನ.. ಸಂಸ್ಕೃತಿ ಬಗ್ಗೆ ಅರಿಯಲಿ..
Amazing orator.. Spashta kannada... just wow
Production quality in your podcast is amazing. Finally, we have a quality podcast with host who isn't dumb and know to ask right questions and know when to listen without interrupting the guest. Subscribed!
Very very mind blowing facts. This kind of thought process and reality should emerge. This will help our GenZ to understand history and they can carry forward.
Vikram Sampath Sir ❤
Interview thumba chennagittu, inomme karesi Kashi bagge podcast maadi please..... 🙏
Thak you for the wonderfull exposure on history
Vikram sampath
Please research on Sir MV and write a book about him.
Vikram sampath sir.. you are doing great job... keep going...
Thanks Rajesh for the bring Vikram sampath sir for the podcast.
ತುಂಬು ಹೃದಯದ ಧನ್ಯವಾದಗಳು.
Really good person n episode
Thanks for giving us unknown historic information Vikram Sir🙏🙏
Tq, Rajesh sir,
Vikram sampath sir your great 🎉
Great research done by Vikram, Thanks for good work 🙏🙏🙏🙏
Rajesh. Super super super ❤ good 👍 mimicry dayanand
Heads off Vikram Sampath, for realistic information about the Tippu. The true colours and intension of Converting the Hindus to Islam was main intension - we came to know from this episode. Thanks a lot.
ಉಪ್ಪು ತಿಂದ ಮನೆಗೆ ದ್ರೋಹ ಬಗೆದ ಹೈದರ್ ನಮಗೆ ಶಾಲೆಯಲ್ಲಿ ಟಿಪ್ಪು ಮೈಸೂರ್ ಹುಲಿ ಅನ್ನುವ ಪಾಠ ನಮ್ಮ ದುರ್ದೈವ
May be your best episode ever.. Thanks Rajesh.
Excellent video.. we expect this type of video.. which gives proper infmtion Abt our state .❤
It is one of the best episode..Thank you..
Best Interview in this channel ❤
ಕೊನೆಗೂ ನಾಯಿ ಸಾವು ಎಂದರೇನು ಅಂಥ ತಿಳಿಯಿತು.
ಇನ್ನಷ್ಟು ಇತಿಹಾಸದ ಬಗ್ಗೆ ಅರಿತು, ಹಿಂದೂಗಳಿಗೆ ತಿಳಿಸುವ ಕೆಲಸ ಆಗಲಿ ಸರ್.
38:10 ನಮ್ಮ ಸರಕಾರ ಟಿಪ್ಪು ಜಯಂತಿ ಮಾಡ್ತಾ ಇದೆ ಇದೆಲ್ಲ ಅವರಿಗೆ ಗೊತ್ತಿಲ್ವ ಅಥವಾ ಗೊತಿದ್ದು ಮಾಡ್ತ ಇರೋದ ?
ಆ ಪುಸ್ತಕ ಕನ್ನಡಕ್ಕೆ ಅನುವಾದವಾಗಲಿ
Thank you so much!!! Hats off to you .. I am a great fan of you
Thanku very much for excellent information sir
One of the best podcast 👌👏
My all time favourite historian
ನಮ್ಮ ಕರ್ನಾಟಕದಲ್ಲಿ ಐದ್ರಳ್ಳಿನ ಪೂಜಿಸು ಕೋಮುವಾದಿಗಳು ಜಾಸ್ತಿ ಇದ್ದಾರೆ ಸರ್ ಅಂತರಿ ಒಂದು ಪಾಠ ಆಗಬೇಕು ಸರ್
Hats off to his effort.
Vikram sir you have done good work
i watched his podcast with smita prakash in english version . thanks to bring him to kannada channel 😍😍
Super super God bless you. I love you ❤️
🔥🔥🔥🔥🔥 information
Vikram sampath sir 🙏 🙏
ಇನ್ನು ಹೆಚ್ಚು ವಿಡಿಯೋ ಮಾಡಿ ಸರ್ 🙏🙏🙏🙏
Please do more episodes with vikram sir please 🙏🏼
🙏🏻🙏🏻🙏🏻🙏🏻thank u very much both of u sir💐💐💐💐
Fantastic
Sooper episode,i wish Vikram Sampath could write a book in Kannada as well
ವಿಕ್ರಂ ಸಂಪತ್ ❤️
This a knowledge video share to as many people as possible
Tumbu hrudayda dhanyawada. Tumbua vishaya tiliyitu
50:00 ಮುಸ್ಲಿಂ ಬಂದುಗಳು ಮುಸ್ಲಿಂ ಹೇಗೆ ಆದ್ರೂ ಅಂಥ ಈ ವಿಡಿಯೋ ನೋಡಿದ್ರೆ ಸಾಕು
Need more episodes with vikram sir
ತುಂಬಾ ಧನ್ಯವಾದಗಳು ಸರ್ ನಿಮಗೆ
Super historic program
vikram sir thank you