Shoulder Pain and Common Shoulder Problems | Vijay Karnataka
Вставка
- Опубліковано 5 лют 2025
- #ShoulderPain #ShoulderPainSymptoms #ShoulderPainCauses
ಕೀಲು ಮತ್ತು ಮಾಂಸಖಂಡಗಳ ನೋವಿನಲ್ಲಿ ಸಾಮಾನ್ಯವಾದ ನೋವೆಂದರೆ ಅದು ಭುಜದ ನೋವು. ಪ್ರಾಣ ಹಿಂಡಿದಂತಹ ಅನುಭವ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ವರ್ಕ್‌ಫ್ರಂ ಹೋಂ ಮಾಡುವುದರಿಂದ ಭುಜಗಳಲ್ಲಿ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಇದರಿಂದ ಭುಜಗಳನ್ನು ಸುಲಭವಾಗಿ ತಿರುಗಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಭುಜಗಳ ನೋವಿಗೆ ಕಾರಣಗಳು, ಹಾಗೂ ಇದಕ್ಕೆ ಚಿಕಿತ್ಸೆ ಹೇಗೆ ಎಂಬುವುದನ್ನು ವೈದ್ಯರಿಂದಲೇ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
Thank you doctor
Frozen shoulder for paralysis patient can be cure sir
Sir where is your hospital
Sir nan g two years ed left shoulder pain edhera Anu madthurdhu please Ali sir thoumba pain edhea
Sir continue pain ede edk yen madod hinjection kotru kami agthil
Yes sir ತುಂಬಾ ನೋವು ಇದೆ sir
Thanks sir iam coming sir
Super ❤
Sir neve heluda tharane problem agide parihara heli
ನಿಮ್ಮ ಆಸ್ಪತ್ರೆ ಅಡ್ರೆಸ್ ಹೇಳಿ 🙏🙏
Tq dr
Tq u Sir..🙏
Sir nanGe right arm thobba pin ieidhe na nuthobbawork maduttye me age is 64
where is your hospital
Sir. Namma. Tayige. Ede. Taraagutte. Plz. Tamma adress. Tilisi
ಹೌದು ಸರ್ ನನಗೂ ಹೀಗೆ ಆಗಿದೆ
ಶುಗರ್ ಇದೆ ಆದರೆ ಕಂಟ್ರೋಲ್ ಇದೆ
ಎಡಗಡೆ ತಿರುಗಿ ಮಲಗಲು ಆಗುತ್ತಿಲ್ಲ ತುಂಬಾ ನೋವು .
Address pl
Address
Injection namee
Nange 5 month enda pain agthide
ಗುಡ್ ಮೆಸ್ಸೇಜ್ Dr
ಸರ್ ನಿಮ್ಮ ಫೋನ್ ನಂಬರ್ ಕೊಡಿ. ಆಸ್ಪತ್ರೆ ಎಲ್ಲಿದೆ.
ಸರ್ ನನ್ನ ಭುಜದ ಮೂಳೆ ಜಾರಿದೇ ಏನು ಮಾಡಿಧರು ಫಿಟ್ ಆಗ್ತಾ ಇಲ್ಲ pls ಸರ್ ಏನು ಮಾಡ್ಬಕು
Sir please number kodi sir
Sir phone number kodi
Sir numbar send maadi
Sir nimma nombar kudi