ಈ ಮನೆಯಲ್ಲಿ ಒಬ್ಬೊಬ್ಬರದು ಒಂದೊಂದು ಖಾತೆ!! ಹಣಕಾಸು, ಶಿಕ್ಷಣ,ಆರೋಗ್ಯ ಹೀಗೆ!!Lokur famliy!!part - 1

Поділитися
Вставка
  • Опубліковано 1 гру 2024

КОМЕНТАРІ • 705

  • @Xemberg123
    @Xemberg123 Рік тому +114

    ತುಂಬಾ ಸಂತೋಷ 🙏 ಮುಂದಿನ ಜನುಮ ಇದ್ರೇ ಇಂತಹ ಮನೆಯಲಿ ಹುಟ್ಟುವ ಆಸೆ

  • @vijaykumarjamadar2822
    @vijaykumarjamadar2822 Рік тому +109

    ಈ ಕುಟುಂಬದಲ್ಲಿ ಹೆಣ್ಣುಮಕ್ಕಳ ಪಾತ್ರ ತುಂಬಾ ಪ್ರಮುಖ, ನಿಮ್ಮ ಪಾದ ಗಳಿಗೆ ಶಿರಸಾಸ್ಟ್ಯಾಂಗ್ ನಮಸ್ಕಾರ.

  • @vinayakkallapur
    @vinayakkallapur Рік тому +62

    ಆದರ್ಶ ಕುಟುಂಬ ಮತ್ತು ಅದರ ಮಾಹಾನ್ ಆದರ್ಶ ವ್ಯಕ್ತಿತ್ವಗಳು✅♥️

  • @laxmandundappa2901
    @laxmandundappa2901 Рік тому +27

    ನಾವು ಭಜನಾ ಪದಗಳಲ್ಲೆ ಕೇಳಿದಿವಿ ಆದರೆ ಇವತ್ತು ನಿಮ್ಮಿಂದ ಈ ಮನೆತನ ನೋಡುವ ಭಾಗ್ಯ ಸಿಕ್ಕಿದೆ ಧನ್ಯವಾದಗಳು ಸರ್

  • @kirtihirekude8070
    @kirtihirekude8070 Рік тому +39

    ಮರೆಯಾಗುತ್ತಿರುವ ನಮ್ಮ ಸಂಸ್ಕೃತಿಗೆ ಕನ್ನಡಿ ಒಂದು ಕಂಡಂತಾಯಿತು ಒಳ್ಳೇದಾಗ್ಲಿ ಈ ಕುಟುಂಬ ಹೀಗೆ ಇರಲಿ 🙏🙏🙏

  • @harshamysore
    @harshamysore Рік тому +15

    ಇನ್ನು ಮುಂದೆಯೂ ಹೀಗೆ ಎಲ್ಲರೂ ಸಂತೋಷವಾಗಿ ಒಗಟ್ಟಾಗಿ ಇರಲೆಂದು ಆಶಿಸುತ್ತೇನೆ.
    ನಮಗೆ ಕೂಡುಕುಟುಂಬ ತುಂಬಾ ಇಷ್ಟ.

  • @sumamalipatil2453
    @sumamalipatil2453 Рік тому +33

    🙏🙏🙏🙏 ಅದ್ಭುತ ಕುಟುಂಬ ಸದಾ ಹೀಗೆ ನಗುತ್ತಾ ಎಲ್ಲರೂ ಅನ್ಯನ್ಯವಾಗಿ ಇರಿ 🙏🙏🙏🙏

  • @ThirdEyekannada
    @ThirdEyekannada Рік тому +40

    ಅದ್ಭುತ ಕಂಟೆಂಟ್ .. ಹೀಗೆ ಮುಂದುವರಿಲಿ

    • @karthikkiladi4197
      @karthikkiladi4197 Рік тому

      ಮಹಾಪ್ರಭು ನೀವೇನ್ ಇಲ್ಲಿ

    • @kannadigaM3
      @kannadigaM3 Рік тому

      Sir namma maneyali 54 jan edivi

    • @VishnuS-e3h
      @VishnuS-e3h 6 місяців тому

      ​@@kannadigaM3tj5t66667u78
      8y 75
      ,, un

  • @ವಿಶ್ವನವನಿರ್ಮಾಣ

    ಸದಾ ಎಲ್ಲರೂ ಒಟ್ಟಿಗೆ ಏಕತೆಯನ್ನು ಕಾಯ್ದುಕೊಳ್ಳಲು ಆ ಭಗವಂತ ಇನ್ನಷ್ಟು ಶಕ್ತಿ ನೀಡಲಿ, ಅವಿಭಕ್ತ ಕುಟುಂಬದ ಬಗ್ಗೆ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಅಣ್ಣ

  • @kadappatalawarkadappatalaw8202
    @kadappatalawarkadappatalaw8202 Рік тому +35

    ತುಂಬಿದ ಸಂಸಾರ ಸಮಸ್ಕಾರ ಜಗತ್ಪ್ರಸಿದ್ಧ ಇದೊಂದೇ ಮನೆತನ ಆನಂದ ಸಾಗರ ಕೀರ್ತಿ ಪಡೆದ ಕನ್ನಡ ಭಾರತಕ್ಕೆ ಮಾದರಿಯಾದ ಮನೆತನ ಲೋಕೂರ್ 💕💕💕💕💕💕💕👌👌👌💕ಗುಡ್ ಗುಡ್ ಗುಡ್ 👌👌👌👌👌👌ಜೈ ಕನ್ನಡ ಜೈ ಭೀಮ್

  • @MaheshTanu1971
    @MaheshTanu1971 Рік тому +31

    ಈ ಕುಟುಂಬ ನೋಡಿ ತುಂಬಾ ಖುಷಿಯಾಗುತ್ತದೆ ಇವರು ಎಲ್ಲರೂ ತುಂಬಾ ಚೆನ್ನಾಗಿರಲಿ ಎಂದು ಬಯಸೋಣ ನನಗೂ ಕೂಡ ಹೀಗೆ ಇರುವ ಆಸೆ ತುಂಬಾ ಖುಷಿಯಾಯಿತು

  • @bharatichabbi
    @bharatichabbi Рік тому +4

    🙏ಸಹೋದರ ಇದು ನನ್ನ ಯಜಮಾನರ ತಂಗಿ ಮನಿ.ನಿಮ್ಮ ಜೊತೆ ಮಾತಾಡಿದ ದರನೇಂದ್ರಪ್ಪ ಅಕ್ಕಮ್ಮ ಇವರುನಮ್ಮ ಯಜಮಾನರ ತಂಗಿ ಮತ್ತು ಮಾವ ನಮ್ಮ ಮಧುವೆನು ಅವರೇ ಮಾಡಿಕೊಟ್ಟಿದ್ದಾರೆ ನೋಡಿ ತುಂಬಾ ಸಂತೋಷ ವಾಯ್ತು 💐

  • @sreelakshmichandramohan7115
    @sreelakshmichandramohan7115 Рік тому +23

    ಅವಿಭಕ್ತ ಕುಟುಂಬಗಳಲ್ಲಿ ನೋವಿನ ಮೂಗುಬ್ಬುಸ ಬಹಳವಿರುತ್ತವೆ.ಹಾಗಾಗಿಯೇ ವಿಭಕ್ತ ಕುಟುಂಬಗಳು ಆಗಿರೋದು.ಕಾಲಾಯ ತಸ್ಯೈ ನಮಃ.

    • @ravindrag8277
      @ravindrag8277 Рік тому +2

      ಮನುಷ್ಯನಿಗೆ ಮೂಗು ದಾರ ಇದ್ದರೇನೇ ಬದುಕು ಚೆಂದ.

  • @vatsalayadappanavar3882
    @vatsalayadappanavar3882 Рік тому +48

    ತುಂಬು ಕುಟುಂಬದ ಜೀವನ ಬದುಕಿನ ಬುತ್ತಿ ಬಿಚ್ಚಿದಾಗ ತುಂಬಾ ಚೆನ್ನಾಗಿದೆ ಇದನ್ನು ಪ್ರಸ್ತುತ ಪಡಿಸಿದ ನಿಮಗೆ ಮತ್ತೊಮ್ಮೆ ಧನ್ಯವಾದಗಳು

    • @subrayap1899
      @subrayap1899 Рік тому

      ಪ್ರಥಮವಾಗಿ ಆ ಕೂಡು ಕುಟುಂಬದ ಎಲ್ಲಾ ಸದಸ್ಯರಿಗೆ ಅನಂತಾನಂತ ವಂದನೆಗಳು. ಅಷ್ಟು ದೊಡ್ಡ ಕುಟುಂಬ ಸುಸೂತ್ರವಾಗಿ ನಡೆಯಬೇಕಾದರೆ ಆ ಪ್ರತಿ ಮನೆಯ ಸದಸ್ಯನ ತ್ಯಾಗ ಮತ್ತು ಪರಿಶ್ರಮ ಇದೆ

  • @appannagowdaij
    @appannagowdaij Рік тому +24

    ಧನ್ಯೋಸ್ಮಿ ಇಂಥ ಅದ್ಭುತ ಮಾಹಿತಿಯನ್ನು ನಮ್ಮ ಮುಂದೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು 🙏

  • @m.t.shrinivasmt9950
    @m.t.shrinivasmt9950 Рік тому +39

    ಸುಂದರ ಸಂಸಾರ ಹೀಗೆ ಇರಲಿ 👌🙏🙏🙏🙏💐💐💐

  • @NagarajMahashetty
    @NagarajMahashetty Рік тому +20

    ವಿಶ್ವದ ಎಂಟನೆಯ ಅದ್ಭುತ ❤

  • @manappabadiger8225
    @manappabadiger8225 Рік тому +26

    ಇಂಥಹ ಅವಿಭಕ್ತ ಕುಟುಂಬಗಳು ಬಹಳ ಅಪರೂಪ.ಇಂಥಹ ಕುಟುಂಬಗಳಲ್ಲಿ ಜೀವನ ಸಾಗಿಸುವುದರಲ್ಲಿ ಮನೋಸ್ಥಿತಿ ಬಹಳ ಸ್ಥಿಮಿತದಲ್ಲಿರಬೇಕಾಗುತ್ತೆ.

  • @umeshmk5236
    @umeshmk5236 Рік тому +4

    ಇಂಥಹ ಅವಿಭಕ್ತ ಕುಟುಂಬ ಪರಿಚಯಿಸಿರುವುದಕ್ಕೆ ದನ್ಯವಾದಗಳು. ಈಗಿನ ಕಾಲದಲ್ಲಿ ಯುಈ ರೀತಿಯ ಮನೆ ಇದಿಯಾ ! ನಂಬಲು ಅಸಾಧ್ಯ. ಆಮನೆಯ ಎಲ್ಲರಿಗೂ ದೇವರು ಒಳಿತನ್ನು ಮಾಡಲಿ.

  • @shantabaim1108
    @shantabaim1108 Рік тому +12

    ಇವರ ರೀತಿ-ನೀತಿ, ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟನ್ನ ನೋಡಿ ನಾವು ತುಂಬಾ ಕಲಿಯಬೇಕು. ಆ ದೇವರು ಅವರಿಗೆ ಇನ್ನಷ್ಟು ಐಕ್ಯತೆಯ ಭಾವನೆ ಕೊಡಲಿ ಮತ್ತು ಅವರ ಸುಂದರ ಸಂಸಾರ ಹೀಗೆ ಪ್ರೀತಿ ವಿಶ್ವಾಸದಿಂದ ಕೂಡಿರಲೆಂದು ಆಶೀಸುತ್ತೇನೆ.
    ಆ ದೇವರು ಅವರನ್ನ ಇನ್ನಷ್ಟು ಹರಿಸಲಿ ಮತ್ತು ಎಲ್ಲರಿಗೂ ಒಳ್ಳೆಯದಾಗಲಿ... 🙏

  • @ashokshetty5854
    @ashokshetty5854 Рік тому +21

    ಸಾರ್ವಜನಿಕರೇ ನೋಡಿ ಕಲಿಯಿರಿ ವಿದ್ಯಾವಂತರು ಇದ್ದಾರೆ. Well qualified also living jointly. Very nice. God will always behind the family.

  • @vaishanvi143
    @vaishanvi143 Рік тому +15

    ಸರ್ ನಮಸ್ಕಾರ ನಾವು ಈ ಕುಟುಂಬ ದ ಬಗ್ಗೆ ಜಾನಪದ ಹಾಡು ಕೇಳಿದೆವು ಸರ್ ಈ ಕುಟುಂಬ ನಮಗೆ ಪರಿಚಯ ಮಾಡಿ ಕೋಟಿ ದಕಾಗೀ ಖೂಷೀ ಆಯಿತು ಸರ್ ತುಂಬಾ ಧನ್ಯವಾದಗಳು 🙂🙂

  • @dhananjayaraja6629
    @dhananjayaraja6629 Рік тому +51

    ಅಬ್ಬಾ ಎಂಥ ಸುಂದರ ಸಂಸಾರ ಸಾಗರ ನಿಮ್ಮದು ಸ್ವಾಮಿ 🙏🙏🙏👍👌💯❤️

  • @PoojaPooja-oi8tm
    @PoojaPooja-oi8tm Рік тому +14

    ದ್ವಿತೀಯ ಪಿಯುಸಿಯಲ್ಲಿ "ನಮಗೆ ಈ ಅವಿಭಕ್ತ ಕುಟುಂಬದ ಬಗ್ಗೆ ಸಮಾಜಶಾಸ್ತ್ರ ವಿಷಯದಲ್ಲಿ ಪಾಠವಾಗಿ ಬಂದಿದೆ. ನಮ್ಮ ಮೇಡಂ ಹೇಳಿದಂತೆ ಈ ಕುಟುಂಬ ಇದೆ. ತುಂಬಾ ಸಂತೋಷ ವಾಯಿತು ಈ ಕುಟುಂಬದ ಏಕತೆಯನ್ನು ನೋಡಿ ತುಂಬಾ ಖುಷಿ ಆಯಿತು🎉❤❤

  • @sachinn8096
    @sachinn8096 Рік тому +396

    ಸರ್ ಈ ಕುಟುಂಬದ ಬಗ್ಗೆ ದ್ವಿತೀಯ ಪಿಯುಸಿ ಪಠ್ಯ ಪುಸ್ತಕದ ಸಮಾಜ ಶಾಸ್ತ್ರ ವಿಷಯದಲ್ಲಿ ಬಂದಿದೆ ನಿಜವಾಗಿಯೂ ತೋರಿಸಿದ್ದಕ್ಕೆ ಧನ್ಯವಾದಗಳು🙏🙏

  • @gowrilakshmiamruthmahal6319
    @gowrilakshmiamruthmahal6319 Рік тому +42

    Sir ಈ ಫ್ಯಾಮಿಲಿ ಗೆ ದೊಡ್ಡ ಬಸ್ ಗಳು ತಗೋಬೇಕು ಓನ್ ಪರ್ಪಸ್ ಗೆ ಕಾರ್ ಬೈಕ್ ನಡಿಯಲ್ಲ ಆದ್ರೆ ನನಗೆ ತುಂಬಾ ಖುಷಿ ಆಯಿತು ಇವತ್ತು ಇಂತಹ ಕುಟುಂಬ ಇದೆ ಅಂತ 🙏🏻😀👌🏻👍❤️

  • @simplesimpi7165
    @simplesimpi7165 Рік тому +112

    ನಾನು ಈ ಮನೆಗೆ ಭೇಟಿ ಕೊಟ್ಟದ್ದು 2003 ರಲ್ಲಿ.. ಒಟ್ಟು 342 ಜನ ಇದ್ದರು.. ನನ್ನ ಆ ಭೇಟಿಯ ನೆನಪು ಮರುಕಳಿಸಿತು... ಒಂದು ಒಳ್ಳೆಯ ಸಂದೇಶ ನೀಡುವ ಕುಟುಂಬ... ಮಾದರಿ ಕುಟುಂಬ... 🙏👏💐👍

  • @veereshpalled6109
    @veereshpalled6109 Рік тому +30

    ಮನೆಯ ಮಹಿಳೆಯರ ಮಾತುಗಳು ಕೇಳಿದ್ರೆ ಗೊತ್ತಾಗುತ್ತೆ ಆ ಮನೆಯ ಸಂಪ್ರದಾಯ, ಸಂಸ್ಕೃತಿ. ಅಧ್ಬುತ,,,,,🙏🙏🙏

  • @vishwanathnadagouda3785
    @vishwanathnadagouda3785 Рік тому +3

    ಈ ತುಂಬು ಕುಟುಂಬದ ವಿಡಿಯೊ ಎಲ್ಲರೂ ನೋಡುವ ಹಾಗೆ ಇದೆ. ಈ ವಿಡಿಯೋ ನಲ್ಲಿ ಈ ಮನೆತನದ ಒಕ್ಕಟ ನೋಡಿ ಬಹಳ ಖುಷಿ ಆಯ್ತು. ದೇವರು ಇವರಿಗೆ ಹೀಗೆ ಸಂತೋಷ ವಾಗಿ ಇಡಲಿ 🙏

  • @suvarnasmurthy7641
    @suvarnasmurthy7641 Рік тому +3

    ಈಕುಟುಂಬದ ಇತಿಹಾಸ ಕೇಳುತ್ತಿದ್ದರೆ ಖುಷಿಯಾಗುತ್ತಿದೆ.ಎಸ್ಟುಚೆಂದಾ..ಈಮನೆಹೊಂದಾಣಿಕೆ.ಈತರಹ ಕುಟುಂಬ ವಿರಳ ,ಈಗಿನಕಾಲದಲ್ಲೀ.ಈಸಂಸಾರದಲ್ಲಿ ಹುಟ್ಟಿದವರೇ ಭಾಗ್ಯವಂತರು.ಸೂ....ಪರ್.ಆನಂದದ ಸಂಸಾರ....💐🎊🌷🌹🌹🌹🌹🌹💐🙏🙏🙏🙏🙏👑🙏🙏🙏🙏

  • @yallappavijapur
    @yallappavijapur Рік тому +46

    ಕುಡಿ ಬಾಳಿದರೆ ಸ್ವರ್ಗದ ಸುಖವು ಇಲ್ಲೇ ಸಿಗತೈತಿ 😍🥰

    • @muttu2941
      @muttu2941 Рік тому +1

      ಅದು ಹಳೇ ಕಾಲದಲ್ಲಿ ಇತ್ತು. ಈಗ ಎಲ್ಲರೂ ಬೇರೆ ಆಗಿದ್ದಾರೆ.... ಹೋಗಿ ನೋಡಿ ಬನ್ನಿ

    • @sinchana.sinchana.s1464
      @sinchana.sinchana.s1464 Рік тому

      Tx I

  • @ಸೀತಾರಾಮ್1
    @ಸೀತಾರಾಮ್1 Рік тому +11

    ಉತ್ತಮ ಮಾಹಿತಿ,🙏🙏🙏🙏🙏,ಸಧ್ಯದ ಯುವಪೀಳಿಗೆಗೆ ಇಂತಹ ಕೂಡು ಕುಟುಂಬದ ಪರಿಕಲ್ಪನೆ ಅತ್ಯಗತ್ಯ..

  • @ashokshetty5854
    @ashokshetty5854 Рік тому +33

    ಕೂಡು ಕುಟುಂಬ ಎಸ್ಟೊಂದು ಸುಂದರ. ಕೂಡಿ ಬಾಳಿದರೆ ಸ್ವರ್ಗ ಸುಖ.

  • @gajalakshmik1725
    @gajalakshmik1725 Рік тому +43

    ತುಂಬಾ ಖುಷಿಯಾಗುತ್ತೆ ಈ ಪರಿವಾರ ನೋಡಿ. ದೇವರು ಈ ಕುಟುಂಬವನ್ನು ಚೆನ್ನಾಗಿ ಇಟ್ಟಿರಲಿ. 👏👏🌹🌹

  • @Grm5518
    @Grm5518 Рік тому +11

    ಹಿರಿಯರು ವಿವರಿಸುವ ಬಗೆ ತುಂಬಾ ಚೆನ್ನಾಗಿದೆ👌👌😍😍🙏🙏🙏🙏🙏🙏🙏🙏🙏🙏🙏

  • @lakshmibellavi5329
    @lakshmibellavi5329 Рік тому +14

    ನನಗೂ ಇಂಥ ದೊಡ್ಡ ಕುಟುಂಬದಲ್ಲಿ ಇರಬೇಕೆಂದು ಬಹಳ ಆಸೆ ಇತ್ತು ಸಾಧ್ಯವಾಗಲಿಲ್ಲ ನೋಡಿ ತುಂಬಾ ಸಂತೋಷವಾಯಿತು ಸಾಧ್ಯವಾದರೆ ಒಮ್ಮೆ ನಿಮ್ಮ ಕುಟುಂಬವನ್ನು ನೋಡುವಾಸೆ ಇದೆ

  • @ganinews7700
    @ganinews7700 Рік тому +6

    ತುಂಬಾ ಸಂತೋಷವಾಯಿತು..ಕೂಡು ಕುಟುಂಬ ನೋಡಿ... ದೇವರು ಆಶಿರ್ವಾದ ಸದಾ ನಿಮ್ಮ ಮೇಲಿರಲಿ

  • @shanthakumarbetur5752
    @shanthakumarbetur5752 Рік тому +18

    ಇದು ಜೈನ ಧರ್ಮಿಯರ ವಾಡೆ ಅನ್ಸುತ್ತೆ.
    ಈ ಕುಟುಂಬವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

  • @dchegdedchegde5989
    @dchegdedchegde5989 Рік тому +22

    ಸುಂದರವಾದ ಕೂಡು ಕುಟುಂಬಗಳು ದೇಶಕ್ಕೇ ಆಧಾರ, ಇಂತವರು ಸುಖವಾಗಿರಲಿ 🙏🙏🙏

  • @abhishekbs7858
    @abhishekbs7858 Рік тому +162

    ಈ ಮನೆಯಲ್ಲಿ ಇರೋಕೆ ನಂಗು ಒಂದು ಅವಕಾಶ ಕೊಡಿ ನಿಮ್ಮಲ್ಲಿ ನಾನು ಒಬ್ಬ ಇರ್ತೀನಿ ಎಲ್ಲರೂ ದುಡಿಯೋಣ ಪ್ರೀತಿಯಿಂದ ಇರೋಣ ಎಲ್ಲಾ ಕೂಡಿ ಊಟ ಮಾಡೋಣ ಸಂತೋಷ ಅಂದ್ರೆ ಏನು ಅಂತ ಈ ಸಹಬಾಳ್ವೆ ಇಂದ ಈ ಸಮಾಜಕ್ಕೆ ತೋರಿಸೋಣ ಇವತ್ತು ನಾನು ಫ್ರೀ ಆಗಿ ಇರ್ಬೇಕು ಅಂತ ಮನುಷ್ಯ ತನ್ನ ಅಸ್ತಿತ್ವವನ್ನೇ ಕಳ್ಕೋತಿದಾನೆ ಫ್ರೀ ಆಗಿ ಸ್ವತಂತ್ರ ಅನ್ನೋ ಹೆಸರಲ್ಲಿ ನಮ್ಮ ತನ ನಮ್ಮ ಭಾಷೆ ಸಂಸ್ಕೃತಿ ಪರಂಪರೆ ಆಚಾರ ವಿಚಾರ ಪ್ರೀತಿ ವಿಶ್ವಾಸ ನಂಬಿಕೆ ಪೂಜೆ ಪುನಸ್ಕಾರ ಮತ್ತು ನಮ್ಮ ಧರ್ಮ ಸಂಸ್ಕೃತಿಯ ಆಚರಣೆಯನ್ನು ಮರಿತಿದಾನೆ ಆಮೇಲೆ ಇವತ್ತಿನ ಮಕ್ಕಳಿಗೆ ಇವುಗಳ ಯಾವ ಪರಿಚಯವು ಇಲ್ಲ ಇವೆಲ್ಲ ಏನು ಅಂತ ಕೇಳ್ತಾರೆ ಈ ತರ ಆದ್ರೆ ನಮ್ಮ ಮುಂದಿನ ತಲೆಮಾರಿಗೆ ಕೆಡುಕು ಕಟ್ಟಿಟ್ಟ ಬುತ್ತಿ ಮುಂದಿನ ತಲೆಮಾರು ಅಂದ್ರೆ ನಮ್ಮ ಮಕ್ಕಳೇ ಬೇರೆ ಅಲ್ಲ ಸ್ನೇಹಿತರೆ ಈಗಲೇ ಎಚ್ಚತುಕೊಳ್ಳಿ 🙏🏻

    • @anjalibhandari2135
      @anjalibhandari2135 Рік тому +4

      Me also

    • @guruprasads5303
      @guruprasads5303 Рік тому +2

      Mukle muchkond nim mane al iru chuthiya

    • @jkbt3285
      @jkbt3285 Рік тому +1

      Naanu bartheenri

    • @shivannashivanna4845
      @shivannashivanna4845 Рік тому +10

      Annooo ashtu sulabha andkobeda dodda maneli iroke dodda mansu kooda irbeku bt ee generation alli sanna buddi jothe ego nu jasthi it's 90% difficult

    • @MaheshYadav-nb3cd
      @MaheshYadav-nb3cd Рік тому +1

      🙏🙏 👌👌super message

  • @y.m.mahadeva3706
    @y.m.mahadeva3706 Рік тому +27

    What a great family. This family should never be broken. Now a days no one respect elder. They want to stay separately.

  • @prasannasravanur6098
    @prasannasravanur6098 Рік тому +10

    ಪ್ರಕೃತಿ ಸೃಷ್ಟಿಯ ನಿಜವಾದ ಮಕ್ಕಳು

  • @trudramunimuni4142
    @trudramunimuni4142 Рік тому +1

    ಭಜನೆ ಪದದಲ್ಲಿ ಇದರ ವಣ೯ನೆ ಕೇಳಿದ್ದೆವು ಸರ್ ನಿಜವಾಗಿ ತಾವು ಆ ಕುಟುಂಬವನ್ನು ತೋರಿಸಿದಿರಿ ಧನ್ಯವಾದಗಳು ತಮಗೆ ಹಾಗೇ ಇವರು ಇರುವಂತಹ ಪಕ್ಕಾ ವಿಳಾಸ ತಿಳಿಸಿ

  • @ಸೋಮಶೇಖರ್ಗೌಡ-ಘ2ವ

    ಇಂಥ ಕೋಡು ಕುಟುಂಬದಲ್ಲಿ ಇರುವುದಕ್ಕೆ ಅವಕಾಶ ಸಿಕ್ಕರೆ ಅದ್ಭುತ

  • @lokeshkm7107
    @lokeshkm7107 Рік тому +4

    ಅಬ್ಬಾ ಎಂಥಾ ಕುಟುಂಬ ಇದು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @HumbleMan78
    @HumbleMan78 Рік тому +43

    This requires a lot of SACRIFICE from women folk.. HATS OFF to all the women of the family..

  • @Shreya._.arundi
    @Shreya._.arundi Рік тому +26

    ನಿಮ್ಮ ಪಾದಕ್ಕೆ ಕೋಟಿ ನಮಸ್ಕಾರಗಳು.🙏🙏🙏🙏🙏🙏🙏🙏

  • @pradnyabiradar5529
    @pradnyabiradar5529 Рік тому +3

    UA-cam nalli illivaregu nodiro ati sundaravada video andre ide....😍😊👌👌

  • @vireshks9787
    @vireshks9787 Рік тому +20

    ಬಹಳ ಸುಂದರವಾದ ಜೀವನ ನೋಡಿ ಸಂತೋಷವಾಯಿತು

  • @renukahunakunti
    @renukahunakunti Рік тому +2

    ಅದ್ಭುತವಾತ ಆದರ್ಶ ಕುಟುಂಬ ನಮಗೆ ಮಾದರಿ

  • @mstar5002
    @mstar5002 Рік тому +10

    ತುಂಬಾ ಧ್ಯವಾದಗಳು ಸರ್ ಈ ಕುಟುಂಬದ ಮಾಹಿತಿ ಕೊಟ್ಟಿದಕೆ

  • @sanjaykalmani3460
    @sanjaykalmani3460 Рік тому +1

    Jai jinendra 🙏 i remember Mr. Narsing had visited our house when I was very small in his Jeep and rifle. Think is our relative.....i think it's in 1970s or80s....

  • @genuineisrare8020
    @genuineisrare8020 Рік тому +12

    🙏🙏🙏🙏 koti koti namaskar for this great antique family in this kaliyuga

  • @sarwamangala4522
    @sarwamangala4522 Рік тому +2

    Adhbutha ...filmnalli nodthidivi anno hage basavaguthide..ibbaru moovaru irode kasta agide egina kaladavarige...intha joint family nodi bahala Kushi aythu♥️🙏

  • @SUGAMACREATION
    @SUGAMACREATION Рік тому +1

    Wow Entha Asto family gala jothe 8 years social service madida hemme ede thank you entha family thorisiddakke A time Nalli namma hatthira phone video Canara eeralilla eevaga ella ede but…..😊

  • @umarowaisboss123
    @umarowaisboss123 Рік тому +3

    👌🙏Bahal Santosh ivarnnu nodi .nimguu bahal Tanks sir 👍👏🙌😊

  • @vitthaldeshpande9028
    @vitthaldeshpande9028 Рік тому +21

    This family should be given Noble prize

  • @Mbg299
    @Mbg299 Рік тому +16

    ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕುಂಟುಂಬ 💛❤️.
    ನೀವು ಬಾರಿ ಮಸ್ತ ವಿಡಿಯೋ ಮಾಡ್ತೀರ 👍

  • @susheeladm513
    @susheeladm513 Рік тому +7

    ಅಧ್ಭುತ ಪರಿವಾರ waiting for next episode

  • @sandhyaganiger9303
    @sandhyaganiger9303 Рік тому +2

    Great family.actually nanagu hintha family andre thumbane ista.but yelladakku luck beku.e.familyalli huttidavaru thumba punnyavantharu.kudi baalidare swarga sukha.voggattinalli balavide.🙏🙏👌👌

  • @soundaryahalge6349
    @soundaryahalge6349 Рік тому +3

    It's impossible but dedicated people made it possible salute to these supernatural calm and adjestable or flexible family members

  • @paruhubli9640
    @paruhubli9640 Рік тому +20

    ಮನಿಯಾಗಿನ ಹಿರಿಯರು ನೆಟ್ಟಗೆ ಇದ್ರೆ ಎಲ್ಲ ಸರಿಯಾಗಿ ಹೋಗುತ್ತೆ ಒಬರಿಗೆ ಒಂದು ಒಬರಿಗೆ ಒಂದು ಮಾಡಿದ್ರೆ ಮನಿ ಒಡೆದು ಹೋಗುತ್ತೆ ಅಷ್ಟೇ

    • @RamijaMh
      @RamijaMh Рік тому

      Exactly you are right

  • @gopalkatti1711
    @gopalkatti1711 Рік тому +18

    ನಮ್ಮ ಆನಂದ ಸಾಗರ.ಮಹಾಸಾಗರದ ಕುಟುಂಬ

  • @umapathigouda4852
    @umapathigouda4852 Рік тому +4

    ಅದ್ಭುತವಾದ ವಿಚಾರ ಸಾರ್ ಅಭಿನಂದನೆಗಳು 👏👍🙏🏼

  • @hemashetty417
    @hemashetty417 Рік тому +18

    What a lovely family...very rarely we get to see such family.. even ours is joint family...happy to to be part of such family...this house very well maintained..thanks for sharing the video.lovely info

  • @madhushreepatil2318
    @madhushreepatil2318 Рік тому +25

    ತುಂಬಾ ಖುಷಿ ಆಗುತ್ತದೆ. ನೀವು ಹೀಗೆ ಸದಾ ಖುಷಿಯಿಂದ ಇರಬೇಕು

  • @paramjyothi1430
    @paramjyothi1430 Рік тому +24

    ಕೂಡಿ ಬಾಳಿದರೆ ಸುಖ ಉಂಟು👌🙏

  • @laxmipriya5972
    @laxmipriya5972 Рік тому +1

    Nanu e manege bheti kottiddene. Really great

  • @karibasaiah_mmetikurkemutt1112

    LIKE A BIGG BOSS KICHHA SUDEEPA AARU NIMMA MANELI NIMMA MANEYANNA BIGG BOSS GE HOLISABAHUDE.ATHAVA BIGG BOSS MANEYE EMBA ANISIKE NANAGE.

  • @vinayh.r5055
    @vinayh.r5055 Рік тому

    Video nodi and nim mathu keli thumba kushi aithu.... devru nimge olledh madli.... yavaglu heege oggattagi iri.... Good... may god bless u....

  • @sujathamallikarjun6201
    @sujathamallikarjun6201 Рік тому +2

    Abba intha family members na Deva manavaru annabeku waw super

  • @sharanabasappacbalikai6679
    @sharanabasappacbalikai6679 Рік тому +25

    ನಾನು ಈ ಮನೆತನವನ್ನು ಕಣ್ಣಾರೆ ನೋಡಿ ಬಂದಿರುವೆ. ನನಗೂ ಮೊದಲ ಸಲ ಹೋದಾಗ ತುಂಬಾ ಸಂತೋಷ ಪಟ್ಟಿರುವೆ. ಇವರ ಮನೆಯಲ್ಲಿ ಹೋದವರನ್ನು ಹಾಗೆ ಕಳಿಸುವದಿಲ್ಲ ಊಟ ಮಾಡಿಸಿಯೆ ಕಳಿಸುತ್ತಾರೆ. ನಮ್ಮದು ಕೂಡಾ ಸಹ ಕುಟುಂಬ. ಸುಮಾರು 25 ವರ್ಷಗಳ ಅನುಭವ ಇದೆ. ಅಮೇಲ ಸಣ್ಣ ಮನಸ್ತಾಪದಿಂದ ಕೆಲಸಕ್ಕೆ ಬೆಂಗಳೂರಿಗೆ ಹೋಗ ಬೆಕೆನಿಸಿ, ಹೋಸ ಜಗತ್ತಿನ ದರ್ಶನ ಆಯಿತು. ಆಮೇಲೆ 2009ವರೆಗೆ ಅಂದರೆ ನನಗೆ 32ವರ್ಷ ಆದ ಮೇಲೆ ಮದುವೆ ಆಗಿ ಸ್ವಲ್ಪ ದಿನಗಳ ವರಗೆ ನಿರಂತರ ಸಂಪರ್ಕದಲ್ಲಿ ಇದ್ದ ಕುಡೂ ಕುಟುಂಬ ಕ್ರಮೇಣ ಅದರ ಹಿಡಿತ ನನ್ನಿಂದ ಅಲ್ಲದಿದ್ದರೂ ನಮ್ಮ ಜೊತೆಗೆ ಇರುವವರ ಹಿಡಿತ ಕಡಿಮೆ ಆಗುತ್ತಿದೆಯಲ್ಲ ಎಂಬ ಬೇಸರ ಇದೆ. ಕನಿಷ್ಠ ಪಕ್ಷ ತಂದೆ ತಾಯಿ ಮಕ್ಕಳು ಸೋಸೆಯಂದಿರು ಮೊಮ್ಮಕ್ಕಳು ಆದರು ಸಂತೋಷದಿಂದ ನಕ್ಕು ನಲಿಯಬೇಕು, ಹೊಂದಾಣಿಕೆ ಕೊರತೆಯಿಂದ ಅದು ಕುಡಾ ನೆರವೆರುತ್ತಿಲ್ಲ. ಹೊಗಲಿ ಗಂಡ ಹೆಂಡತಿ ತಮ್ಮ ಮಕ್ಕಳಾದರು ಸರಿ ಪ್ರತಿ ದಿನ ಸಂತೋಷದಿಂದ ನಕ್ಕು ನಲಿದು ಇದ್ದಾರೆ ಅಂದರೆ ಅದು ಇಲ್ಲ. ಒಟ್ಟಾರೆಯಾಗಿ ಯಾಕಾದರೂ ಕುಡು ಕುಟುಂಬವನ್ನು ಆ ಕ್ಷಣ ತೊರೆದೆ ಅನಿಸುತ್ತಿದೆ. ಅಲ್ಲಿಯೆ ಇದ್ದರೆ ಭವಿಷ್ಯದ ಬದುಕು ಚೆನ್ನಾಗಿ ತಿಳಿಯುತ್ತಿತ್ತು. ಮದುವೆಯ ಸಮಯದಲ್ಲಿ ನಮಗೆ ಹೊಂದುವಂತಹ ಕುಟುಂಬ ದೊರೆಯುತ್ತಿತ್ತೆನೊ ಎಂದು ಭಾಸವಾಗುತ್ತದೆ. ಈ ಕುಟುಂಬ ನೊಡಿದ ಮೇಲೆ ಒಗ್ಗಟ್ಟಿನಲ್ಲಿ ಬಲವಿದೆ ಅನಿಸುತ್ತದೆ. ತಮ್ಮ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ತೆಗೆದುಕೊಂಡು ನಿಭಾಯಿಸುತ್ತಾರೆ ಕಷ್ಟಗಳು ಒಬ್ಬರಿಂದೊಬ್ಬರಿಗೆ ವರ್ಗಾವಣೆ ಆಗುವದರಿಂದ ದಣಿವೆ ಆಗುವುದಿಲ್ಲ. ಸ್ವಾರ್ಥಕ್ಕೆ ಜಾಗ ವಿರುವದಿಲ್ಲ. ಸುಮಾರು ವಿಷಯದಲ್ಲಿ ಸಹ ಕುಟುಂಬ ಮಾದರಿ ಯಾಗುತ್ತದೆ. ಅದಕ್ಕೆ ಹೇಳುವದು ಕೂಡಿ ಬಾಳಿದರೆ ಸ್ವರ್ಗದಾಗಿನ ಸುಖ ಇಲ್ಲೆ ಸಿಗುತೈತಿ ಅಂಥ. ಇಂಥಹ ದೈತ್ಯ ಮನತನದ ಪರಿಚಯ ಮಾಡಿರುವ ಮಾಹಾರುದ್ರಪ್ಪ ಅವರಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೆನೆ.

    • @manjulan626
      @manjulan626 Рік тому

      ಅದ್ಭುತ💕😍 👑👑👑👑👑👑👑👌👌👌👌👏👏👏👏❤❤❤❤❤❤💞💞💞💞💞

  • @divakarmh2090
    @divakarmh2090 Рік тому +2

    Really miss you family..... life Andre edu......i like it......nanna a manege serskolli

  • @malleshalagande5783
    @malleshalagande5783 Рік тому +1

    ಸುಂದರವಾದ ಸೊಗಸಾಗಿ ಎಲ್ಲರೊಂದಿಗೆ ಕುಡಿಬಾಳೋದು

  • @umachandruvlogs7303
    @umachandruvlogs7303 Рік тому +12

    ಅಕುಂಟುಬಕೆ ತುಂಬು ಹೃದಯದ ಧನ್ಯವಾದಗಳು

  • @LIFEONTHEROAD7353
    @LIFEONTHEROAD7353 Рік тому +2

    ತುಂಬಾ ಖುಷಿ ಆಯಿತು ಈ ಕುಟುಂಬದ ಬಗ್ಗೆ ಕೇಳಿ
    ಎಲ್ಲರಿಗೂ ಒಳ್ಳೆಯದಾಗಲಿ 🙏

  • @hongirana944
    @hongirana944 Рік тому +2

    ನಮ್ಮ ಸಂಸಾರ ಆನಂದ ಸಾಗರ
    🧑‍🤝‍🧑👭👬👫🧑‍🤝‍🧑👭👬👫🧑‍🤝‍🧑👭

  • @sahukarbrodhers4281
    @sahukarbrodhers4281 Рік тому +7

    What a nice and great peoples hats off to you all and God bless you all

  • @geetabadiger8697
    @geetabadiger8697 Рік тому +3

    Badukina Butthi Vlog You Tube Channel super .....🙏🙏superb..🙏🙏

  • @avinashhanchinal3553
    @avinashhanchinal3553 Рік тому +8

    ಒಂದಿನ ನಿಮ್ ಮನೆಗೆ ಬರಬೇಕಂತೆ ನಿಮ್ಮ ವಿಭಕ್ತ ಕುಟುಂಬದ ಸದಸ್ಯನಗಾಗಿ ಇರಬೇಕುಆಸೆ ಇದೆ.

  • @hgvvvdas3462
    @hgvvvdas3462 Рік тому +1

    Narasimha devara Asirvaadhaa.... Thumba idhe ri nim manelli

  • @uniquecl786
    @uniquecl786 Рік тому

    Superb tumba santosha ayetoo e kutumba nodi,👍

  • @nageshbabukalavalasrinivas2875

    Good example for younger generation. We can learn the tolerance, love, affection and cooperation from this family.

  • @Maroondevil
    @Maroondevil Рік тому

    Janapada haadugalalli kelidvi adre ivat nodidvi sir thank you

  • @mahadevaswamybm9576
    @mahadevaswamybm9576 Рік тому +13

    ನಿಜಕ್ಕೂ.. ನಿಮ್ಮ ಸಂಸಾರ ಆನಂದ ಸಾಗರ...

  • @hmrao7757
    @hmrao7757 Рік тому +4

    Bonding...in
    ...relationship....is.,..very...strong...vasudaiva..,kutumabakam

  • @vishwanathk9265
    @vishwanathk9265 Рік тому +12

    God bless this family &what a great traditional 👍👍🙏🙏⚘⚘

  • @shivanandnaruni5235
    @shivanandnaruni5235 Рік тому +1

    ಫ್ಯಾಮಿಲಿ ಗಳಲ್ಲಿ ಮಾದರಿಯ ಮನೆ ಸೂಪರ್ ಫ್ಯಾಮಿಲಿ ಸಿಂಗ್ ಎದೆ ಯಲ್ಲರು ಕೇಳಿ ಚನಗಿದೆ

  • @laxmanlaxman8310
    @laxmanlaxman8310 Рік тому +7

    ತುಂಬಾ ಒಳೆಯ ಮಾಹಿತಿ ಸರ್ 🙏🙏🌹🌹

  • @VinayakReddy-rd2kr
    @VinayakReddy-rd2kr Рік тому +2

    ನಮ್ಮ ಮನೆ ದೇವರು ಸರ್ a ಊರಿನ ದೇವತೆ ದುರ್ಗಾ ದೇವಿ 🙏

  • @gangasrinivas6194
    @gangasrinivas6194 Рік тому +1

    🙏🙏🙏 thumba kusiyathu ಈ ಸಂಸಾರ ನೋಡಿ ಮುಂದಿನ ದಿನಗಳಲ್ಲಿ ಈ ಜಗತ್ತಿನಲ್ಲಿ ಜೀವನ ಶೈಲಿ ಬರಲಿ ಎಂದು ಆಶಿಸುತ್ತೇನೆ

  • @gowdakc1775
    @gowdakc1775 Рік тому

    Namaste.super super family egin kaladalli every punyavanthru super super

  • @iyengarskitchen3808
    @iyengarskitchen3808 Рік тому +8

    Never seen such a great family amazing video sir TQ for sharing such a cute family 🙏🙏🙏🙏🙏💗

  • @preethir7035
    @preethir7035 Рік тому +3

    Ondu familyge yibru yiddre hecchu evaradu great

  • @laxmikkalligudda6796
    @laxmikkalligudda6796 Рік тому +4

    Nam maneli navu 25 jana eddivri nammenenu hige agli ant devaralli kelkotinri 🙏🏻🙏🏻

  • @somarajusiddegowda4442
    @somarajusiddegowda4442 Рік тому +14

    ಎಂತಹ ಅದ್ಬುತ!

  • @guruvaddale7583
    @guruvaddale7583 Рік тому +3

    swarga super Family 👌👌🙏🙏❤️❤️

  • @siddharthbharatnoor3624
    @siddharthbharatnoor3624 Рік тому +8

    ಇವರ ಕುಟುಂಬದ ಮೇಲೆ ಒಂದು ಜಾನಪದ ಹಾಡು ಕೂಡ ಇದೆ ಸರ್

  • @rmjah3282
    @rmjah3282 Рік тому

    I am Thinking how similar stories of my parents family history and big family this one.. really proud of my grand grand parents ..

  • @shashankgowda9622
    @shashankgowda9622 Рік тому +1

    Nangu tumba ishta aytu nangu igella irodakke tumba ishta re