Beduvanu Varavannu | Jogi | Shiv Rajkumar | Jenniffer Kotwal | Prem's | Gurukiran | Lyrical Video

Поділитися
Вставка
  • Опубліковано 23 січ 2025

КОМЕНТАРІ • 4,6 тис.

  • @priyankap4433
    @priyankap4433 4 роки тому +1463

    Born in Madhya Pradesh, Childhood in Maharshtra, Schooling in Karnataka, Now married in Barcelona.. Still relish this song...My mother language is not Kannada, but can understand read and write.. I love kannada.. Jai Karnataka..
    From Barcelona, Spain.

  • @subbushivu6082
    @subbushivu6082 2 роки тому +139

    ಪ್ರೇಮ್ ಸರ್ ನಿಮಗೆ ಧನ್ಯವಾದಗಳು ಸ್ವತಹ ನೀವೇ ರಚಿಸಿ ಹಾಡಿದ ಈ ಹಾಡು ತಾಯಿಯ ಪ್ರೀತಿ ಇದೆ ಅದಕ್ಕೆ ತಕ್ಕಂತೆ ಒಳ್ಳೆಯ ಸಂಗೀತವನ್ನು ನೀಡಿದ ಗುರುಕಿರಣ್ ಸರ್ ನಿಮಗೆ ಮಹಾಮಹಾ 🙏

  • @abhiisheksagar9850
    @abhiisheksagar9850 2 роки тому +358

    ದೂರ ಹೋದರೂ.. ಎಲ್ಲೆ ಇದ್ದರು..ನೀನೇ ಮರೆತರು ತಾಯಿ ಮರೆಯೊಲ್ಲ........ ನೀನೇ ನನ್ ಜೀವ ಕಣವ್ವ❤

    • @MDYousuf-le1xd
      @MDYousuf-le1xd 11 місяців тому

      ❤😊q😊❤❤❤❤❤❤❤😊😊😊❤❤❤❤❤❤😊😊❤😊❤❤❤❤
      😊❤😊😊❤❤❤❤😊😊

    • @siddarth2033
      @siddarth2033 14 годин тому

      True❤❤❤❤❤

  • @csrcaesar
    @csrcaesar 11 місяців тому +23

    *All Tamil Fans of Shivraj Anna & Pure soul Puneethraj Anna put a like* ❤❤❤ My India blessed with great heroes from every state.💪💪

  • @salmanshariff4757
    @salmanshariff4757 3 роки тому +171

    This is amazing song on mother...ತಾಯಿ ಎಂದರೆ ಅವಳು ಎಲ್ಲರ ಸ್ಥಾನವನ್ನು ಪಡೆಯಬಹುದು ಆದರೆ ಬೇರೆ ಯಾರೂ ತಾಯಿಯ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ...love you Amma...ಈ ಹಾಡು ಈ ಜಗತ್ತಿನ ಎಲ್ಲ ತಾಯಂದಿರಿಗೆ ನಮನ

  • @Kannadigaheluguru
    @Kannadigaheluguru 2 роки тому +548

    ಮನಸು ಕೆಟ್ಟ ಕಲ್ಪನೆ , ಆತ್ಮಹತ್ಯ, ಜಿಗುಪ್ಸೆ, ದ್ರೋಹ, ಇಂತಹ ಯಾವುದೇ ಯೋಚಗಳು ಬಂದಾಗ ಒಮ್ಮೆ ತಾಯಿ ಬಗ್ಗೆ ಯೋಚಿಸಿ ❤🙏🏻

  • @praveenakkannavar9130
    @praveenakkannavar9130 2 роки тому +77

    ತಾಯಿಯೇ ಪ್ರತ್ಯಕ್ಷವಾದ ದೈವ.. ❤️🌍ನನ್ನ ತಾಯಿಯೇ ನನ್ನ ಜಗತ್ತು.. 🌍🙏.. I love u so much Mom😘.. My Mom is My Everything... 🙏

  • @AmayakaBasu
    @AmayakaBasu 2 роки тому +126

    ನನ್ನ ರಕ್ತ ನನ್ನ ಕೈ ನನ್ನ ಕಾಲು ಧ್ವನಿ ದೇಹ ಇದೆಲ್ಲ ನಿ ಕೊಟ್ಟ ಭಿಕ್ಷೆ ಅಲ್ವೇನಮ್ಮ 😭 ಇರುವಷ್ಟ ದಿನ ನಿನ್ನ ಜೊತೆಯಲ್ಲಿ ಇರತೀನಿ ಯಾವ್ ಮದ್ವೇ ಅದು ಅಸೆ ಇಲ್ಲ, ಇರೋವರೆಗೂ ನಿನ್ನ ಮೇಲಿನ ಪ್ರೀತಿ ಸೇವೆ ನನ್ನಿಂದ್ ಕಮ್ಮಿ ಆಗ್ಬಾರ್ದು, ನಿಂಗೇನಾದ್ರು ಆದ ಕ್ಷಣ ನಾನು ಕೂಡಾ ಈ ಭೂಮಿ ಮೇಲೆ ಇರಲ್ಲ

  • @ManjuManju-qr8iq
    @ManjuManju-qr8iq 3 роки тому +268

    ❤❤❤❤ಅವ್ವ. ತಾಯಿ ಅಂದರೆ ಜಗ್ಗತಿಗೆ ಒಬ್ಬಳೇ.ಮಕ್ಕಳ ದೈವ. ಹಾಡಿನ ಮೂಲಕ ನೆನಪಿಸಿದ ಪ್ರೇಮ್ ಸರ್ ಗೇ ಹೃದಯ ಪೂರ್ವಕ್ಕ ಧನ್ಯವಾದಗಳು.

  • @premanathreddy9226
    @premanathreddy9226 4 роки тому +546

    I’m from Andra but my I’m telling you world 🌍 Number one songs at Kannada only ..... what a wanderfull meaning words superb superb superb.....

    • @anjuesha9952
      @anjuesha9952 4 роки тому +14

      Amma is god 🙏🙏

    • @vikramvikki6069
      @vikramvikki6069 4 роки тому +3

      Now

    • @AshwiniRecordingCompany
      @AshwiniRecordingCompany  4 роки тому +10

      Thank You

    • @pavanspavans5374
      @pavanspavans5374 4 роки тому +5

      ಸೂಪರ್ ಅಣ್ಣಾ ನಿಮ್ ಅಭಿಮಾನ. ಯಾವಾಗ್ಲೂ ಹಿಂಗೇ ಇರ್ಲಿ ಜೈ ಕರ್ನಾಟಕ

    • @s.jaganpranesh7754
      @s.jaganpranesh7754 3 роки тому +5

      Everyone loves his/her mom !
      Do something SPECIAL that she feels proud about u 🤠❤️

  • @rahul_bhoomakar
    @rahul_bhoomakar 4 роки тому +1379

    I m not a kannadiga but one of my friend suggested me this song about mom, I feel it man❣️❣️jai Karnataka💯

    • @SK-fs4bv
      @SK-fs4bv 4 роки тому +48

      apla marathi manoos? you guys are true to your soil like kannadigas...namaskara from kannadiga

    • @Cscingalagi
      @Cscingalagi 4 роки тому +7

      hi

    • @dancewithraam
      @dancewithraam 4 роки тому +12

      ಈ ಡಾನ್ಸ್ ವೀಡಿಯೊ ಎಲ್ಲಾ ತಾಯಿಯರಿಗೆ ಮತ್ತು ಶಿವಣ್ಣನಿಗೆ ಸಮಪ೯ಣೆ 💕
      DEDICATING THIS DANCE TO ALL THE MOTHERS & TO SHIVANNA. 💕🙏
      ua-cam.com/video/VIO-RTqNRjY/v-deo.html

    • @pavandhanvantri8044
      @pavandhanvantri8044 4 роки тому +6

      Good

    • @shivadhangar1089
      @shivadhangar1089 4 роки тому +6

      Nanaa gotu

  • @DushyanthSingerAtMusic
    @DushyanthSingerAtMusic Рік тому +51

    ದೂರ ಹೋದರೂ ಎಲ್ಲೆ ಇದ್ದರೂ ನೀನೇ ಮರೆತರು ತಾಯಿ ಮರೆಯಲ್ಲ....👌👌

  • @moment_of_BEing...
    @moment_of_BEing... 2 роки тому +39

    --->ఈ విశ్వంలో నిజమైన , శాశ్వతమైన ప్రేమను పంచే బంధం వుందంటే ఒక్క అమ్మ మాత్రమే...
    ఈ బంధాన్ని ఏ శక్తీ విడదీయలేదు...
    ఈ యమపాశం, అమ్మతో భౌతిక బంధాన్ని విడదీయొచ్చు కాని ఆధ్యాత్మిక బంధాన్ని విడదీయలేదు...!!!
    ---> "Mother's Love" is singularity, infinity and eternal...
    🙏🙏💞AmmA💞🙏🙏

  • @Official_Acharya0
    @Official_Acharya0 3 роки тому +5930

    Who watching still 2025😍❤😊

  • @parashuramk708
    @parashuramk708 4 роки тому +816

    ಅಮ್ಮ ಎಂದು ಕರೆಯುವ ಆ ಪುಣ್ಯ ನನ್ನಗಿಲ್ಲಾ I Miss you Amma 😭😭😭😭😭😭😭😭😭😭😭😭😭😭😭😭😭😭😭😭😭😭😭😭😭

    • @riderbyyadav9993
      @riderbyyadav9993 3 роки тому +13

      😓😓😭😓😓𝐢 𝐦𝐢𝐬𝐬 𝐦𝐲 𝐦𝐨𝐦

    • @srirangashree8606
      @srirangashree8606 3 роки тому +11

      Miss u amma

    • @riderbyyadav9993
      @riderbyyadav9993 3 роки тому +11

      𝐒𝐞𝐦 𝐭𝐨 𝐮 😓😭😭😭

    • @bunkkrishna2876
      @bunkkrishna2876 3 роки тому +21

      ನನಗೂ ಇಲ್ಲಾ....😔😔💕💕💕😭😭😭😭😭😭

    • @ayeshafayaz4882
      @ayeshafayaz4882 3 роки тому +58

      Bro nam tayi idare nanu 1 tayi neevu nam tayi ge amma yendu kareri banni nammanege 🤗

  • @suneeshrajsuneeshrajs8174
    @suneeshrajsuneeshrajs8174 7 місяців тому +7

    Feel good ❤❤ഞാൻ ബാംഗളൂർ വന്ന സമയത്ത് ഇറങ്ങിയ സിനിമയാണ് അവിടെ കമ്പനിയിൽ fm റേഡിയോയിൽ ഈപാട്ട് കേട്ട് വളരെ അധികം ഇഷ്ട്ടപ്പെട്ടു...അമ്മയെ ഓർമവരും..സമയത്ത് കന്നഡ അറിയില്ലായിരുന്നു...I love this song❤❤❤ ❤❤❤

  • @guru_dg3560
    @guru_dg3560 4 роки тому +890

    ಹತ್ತು ದೇವರನ್ನ ಪೂಜಿಸಿವುದಕಿಂತ
    ಹೆತ್ತ ತಾಯಿಯನ್ನ ಪೂಜಿಸಿ 🙏🙏

    • @santhosaacharya7015
      @santhosaacharya7015 3 роки тому +7

      Superrrrrrrrrrrrrr

    • @prveenpraveen1626
      @prveenpraveen1626 3 роки тому +4

      🙏

    • @yogeshramu9514
      @yogeshramu9514 3 роки тому +1

      🙏🙏

    • @veerendraprasanna8867
      @veerendraprasanna8867 3 роки тому +1

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @Name_is_TOXIC
      @Name_is_TOXIC 3 роки тому

      😇🙏🙏🙏🙏

  • @mapanapa6342
    @mapanapa6342 4 роки тому +396

    "ತಾಯಿನೆ ಎಲ್ಲಾ, ಬದಲಾಗೋದಿಲ್ಲ, ಹಣೆಬರಹ ಬದಲಾದರೂ!!" 👌👌👌👌👌
    Motherhood is a relationship that transcends FATE itself!! Beautiful Words!

  • @basalingappagoudah4163
    @basalingappagoudah4163 4 роки тому +673

    ಎಷ್ಟೋ ಜನ್ಮ ಕಳೆದರು ಈ ಸಾಂಗ್ ಯಾರು ಮರೆಯಲ್ಲ🤗🤗

    • @sunandasunanda7023
      @sunandasunanda7023 4 роки тому +7

      Ammu munde yaru sarisamalla

    • @basalingappagoudah4163
      @basalingappagoudah4163 4 роки тому +4

      @@sunandasunanda7023 ನಿಜವಾದ ಮಾತು🙏🙏

    • @jaffarmohammed9550
      @jaffarmohammed9550 4 роки тому +3

      Very good...

    • @vijayalle4098
      @vijayalle4098 4 роки тому +3

      Nija sir

    • @dancewithraam
      @dancewithraam 4 роки тому +4

      ಈ ಡಾನ್ಸ್ ವೀಡಿಯೊ ಎಲ್ಲಾ ತಾಯಿಯರಿಗೆ ಮತ್ತು ಶಿವಣ್ಣನಿಗೆ ಸಮಪ೯ಣೆ 💕
      DEDICATING THIS DANCE TO ALL THE MOTHERS & TO SHIVANNA. 💕🙏
      ua-cam.com/video/VIO-RTqNRjY/v-deo.html

  • @sptech6407
    @sptech6407 10 місяців тому +8

    ಸಾವಿರ ವರ್ಷ ಆದ್ರು ಈ ಸಾಂಗ್ ಮಾತ್ರ ಮರೆಯೋಕ್ಕೆ ಆಗೊಲ್
    ❤ ಸೂಪರ್

  • @art_boy_jakeer
    @art_boy_jakeer 3 роки тому +104

    ಈ ಹಾಡು ಕೇಳ್ತಾ ಇದ್ರೆ.. ನಿಜವಾಗ್ಲೂ ಅಳು ಬರುತ್ತೆ🙏😥 ತುಂಬಾ ಒಳ್ಳೆಯ ಸಾಹಿತ್ಯ, ಒಳ್ಳೆ ಕೊಳಲಿನ ನಾದಾ 🎵🙏🎶😥

  • @adarshs729
    @adarshs729 4 роки тому +111

    What a song
    What a lyrics
    What a music
    What a singer
    What a movie
    Superrrrrrrrrrrrrrrrrrrrrrrrrrrrr

    • @arunaprakasha4114
      @arunaprakasha4114 2 роки тому +2

      Ofcourse, lyrics is good, but the singing and tune composition is bad. Let them learn from the living legend ILAYARAJA or from T S Nagabharana.

    • @roberta7895
      @roberta7895 4 місяці тому +1

      ​@@arunaprakasha4114hogo CSK konga 😅 tuniraja bandh bita uncle maga 😅😅

  • @npjanapadaaudios
    @npjanapadaaudios 4 роки тому +501

    ನಾವು ತಾಯಿಯನ್ನು ಯಾವುದೇ ಭಾಷೆಯಲಿ ಹೆಂಗೆ ವರ್ಣನೆ ಮಾಡಿದರು ಕನ್ನಡದಲ್ಲಿ ಅಮ್ಮ ಅಂದ್ರೇನೆ ಅದಕ್ಕೊಂದು ಬೆಲೆ❤️

  • @ajayajay8946
    @ajayajay8946 Рік тому +512

    2024 ರಲ್ಲಿ ಯಾರ್ ಯಾರು ಕೇಳಿದ್ದೀರಾ ಲೈಕ್ ಮಾಡಿ ❤

  • @nmd254
    @nmd254 3 роки тому +39

    This is probably the best song of the generation written about mother🙏. What a composition! Gurukiran❤️❤️🙏

  • @soumyapatil1944
    @soumyapatil1944 4 роки тому +102

    ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಮ್ಮ ನನ್ನ ಜೀವ, ಅಪ್ಪ ನನ್ನ ಉಸಿರು ಇವರು ಇಬ್ಬರೇ ನನ್ನ ಜೀವನ

  • @darshanrm3857
    @darshanrm3857 3 роки тому +215

    ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ(3 ಸಲ )
    ಬೇಡುವನು ವರವನ್ನು ಕೊಡೆತಾಯಿ ಜನ್ಮವನು ಕಡೆತನಕ ಮರೆಯಲ್ಲ ಜೋಗಿ (2 ಸಲ )
    ಭೂಮಿ ತಾಯಿಯ ನೋಡೋ ಆಸೆಯ ಹುಟ್ಟು ದಿನವು ಆ ಸೂರ್ಯ ಬರುತಾನೋ.....
    ಸವಿ ಲಾಲಿಯ ತಾಯಿ ಹೇಳೆಯ ಎಂದು ಧರೆಗೆ ಆ ಚಂದ್ರ ಬರುತಾನೋ......
    ಧ್ವನಿ ಕೇಳದೇನು, ಕೇಳಯ್ಯೇ ನೀನು
    ಧ್ವನಿ ಕೇಳದೇನು, ಕೇಳಯ್ಯೇ ನೀನು
    ಈ ತಾಯಿ ಎದೆ ಕೂಗನು ಈ... ತಾಯಿ ಎದೆ ಕೂಗನು
    ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ(2)
    ಕಡೆತನಕ ಮರೆಯಲ್ಲ ಜೋಗಿ
    ಕಡೆತನಕ ಮರೆಯಲ್ಲ ಜೋಗಿ
    ❤ದೂರ ಹೋದರು ಎಲ್ಲೇ ಇದ್ದರು
    ನೀನೇ ಮರೆತರು ತಾಯಿ ಮರೆಯಲ್ಲ ❤
    ಸಾವೇ ಬಂದರು ಮನ್ನೆ ಆದರೂ
    ತಾಯಿ ಪ್ರೀತಿಗೆ ಎಂದೆಂದೂ ಕೊನೆಯಿಲ್ಲ
    ತಾಯೀನೇ ಎಲ್ಲಾ,ಬದಲಾಗೋದಿಲ್ಲ.
    ತಾಯೀನೇ ಎಲ್ಲಾ,ಬದಲಾಗೋದಿಲ್ಲ.
    ಯುಗ ಉರುಳಿ ಕಳೆದ್ ಹೋದರುನು
    ಹಣೆಬರಹ ಬದಲಾದರು......
    ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ
    ಕಡೆತನಕ ಮರೆಯಲ್ಲ ಜೋಗಿ
    ಕಡೆತನಕ ಮರೆಯಲ್ಲ ಜೋಗಿ
    ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ
    ಕಡೆತನಕ ಮರೆಯಲ್ಲ ಜೋಗಿ
    ಕಡೆತನಕ ಮರೆಯಲ್ಲ ಜೋಗಿ......

  • @RM-ey5ek
    @RM-ey5ek 7 місяців тому +8

    I thank Prem for writing this song and guruji for his music. 11 YRS back lost my mom and hearing to this I become emotional. Ee tayi eeda kooganu what a lyric

  • @santoshpavshetty8163
    @santoshpavshetty8163 4 роки тому +354

    ಯುಗ ಯುಗ ಕಳೆದರು ,,, ಮರೆಯಲಾಗದ ಹಾಡು... ♥️♥️

  • @vishnushetty1176
    @vishnushetty1176 2 роки тому +51

    ಎಷ್ಟು ಸರಿ ಕೇಳಿದರು ಪದೇ ಪದೇ ಕೆಳ ಬೇಕು ಅನಿಸುವ ಹಾಡು I love shivanna ❤

    • @mala-tk6dg
      @mala-tk6dg 5 місяців тому +1

      Dr.raajkumer.sir.and.dr.shivrajkumer.mother.Also.all.mothers.miss.you.a.lot

  • @sunilp508
    @sunilp508 4 роки тому +294

    ಶಿವಣ್ಣ ನಿಮಗೆ ಅ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ🙏🙏🙏🙏🙏

    • @kirankp0789
      @kirankp0789 3 роки тому +4

      Hii Brother

    • @basu6623
      @basu6623 3 роки тому +3

      ,♥️

    • @N.gaythriN.gaythri
      @N.gaythriN.gaythri 7 місяців тому

      ​@@kirankp0789❤❤

    • @mala-tk6dg
      @mala-tk6dg 7 місяців тому +1

      🎉🎉always all the.best.dr.s

    • @mala-tk6dg
      @mala-tk6dg 5 місяців тому

      God.great.dr.shivrajkumer.dir.god..evergreen.actor.damdalwood.king.legend🎉🎉

  • @venkateshchavan5252
    @venkateshchavan5252 2 роки тому +12

    ಯುಗಗಳ ವರೆಗೆ ಕೇಳುವರು ಈ ಹಾಡನ್ನು😊
    ಇದು ಹಾಡು ಅಲ್ಲ ಇದು feeling, emotion

  • @yt.12-
    @yt.12- 3 роки тому +52

    Mother sentiment andaga ..first nenpagodhe e song ..alwa friends.🥰🤗..en anthira ❤️..love you amma❤️🤗

    • @Madara_Uchiha_04
      @Madara_Uchiha_04 4 місяці тому +1

      Full emotional agtini bro esto sari attidhini

    • @yt.12-
      @yt.12- 4 місяці тому

      @@Madara_Uchiha_04 😢

  • @NikhilHarindranath
    @NikhilHarindranath 4 роки тому +203

    My first ever Kannada movie in a theatre when I was new to Bengaluru. My friends had to explain most of it to me throughout the movie. Later bought the Songs Cassette and the DVD. Have seen a lot of Kannada movies after that, but this movie and this song will always remain special as I started to learn Kannada to understand this song.

  • @prabhakarnarayanareddy9592
    @prabhakarnarayanareddy9592 3 роки тому +21

    What can I say, just tears in eyes...Prem, Gurukiran, Arundathi Nag and Shivanna, this song is going to be heard somewhere for the next 1000 years or more.

  • @KumarKumar-nt8ku
    @KumarKumar-nt8ku 2 роки тому +13

    ಕಣ್ಣಿಗೆ ಕಾಣುವ ದೇವರು ತಾಯಿ..❤️💕🙏🙏🙏 ಕಲ್ಪ ವೃಕ್ಷ ಕಾಮಧೇನು..🙏🙏🙏

  • @shreedharakicha8321
    @shreedharakicha8321 3 роки тому +156

    ಅಮ್ಮನ ಋಣ ತೀರ್ಸೋಕೆ ಯಷ್ಟು ಜನ್ಮ ಇದ್ರು ಸಾಲದು ಮಿಸ್ ಯು ಅಮ್ಮ 😭😭😭😭😭

    • @ram_naresh62
      @ram_naresh62 3 роки тому +6

      Bejar Agbeda Dhosth Amma Yavaglu Nin Heart ❤️ Halli Erthale

    • @shashiaswini7816
      @shashiaswini7816 2 роки тому

      Nijvaglu anna nim amma nim jotele irthare

  • @suchirtaharikantra3362
    @suchirtaharikantra3362 4 роки тому +90

    I miss you aayi.... 😭😭😭😭😭.. Ninna nodbeku anstide... Miss you so much... Aayi❤❤❤❤

  • @BHARATHKUMAR-bk
    @BHARATHKUMAR-bk 4 роки тому +463

    ಪ್ರೇಮ್ ಅವರಿಗೆ... ಈ ಸಾಹಿತ್ಯಕ್ಕೇನೆ ಪ್ರಶಸ್ತಿ ಕೊಡಬೇಕು

  • @shravans1454
    @shravans1454 Рік тому +21

    Thank you Gurukiran Sir for wonderful music composition ❤🙏

  • @abdul4360
    @abdul4360 3 роки тому +120

    Iam from Andhra
    I Don't understand Lyrics but my eyes come tears..😢heart melting....❤️😢
    Iam so lucky my mother with me 🙏😊

  • @Geethamagency
    @Geethamagency 3 роки тому +283

    I am Tamil people...... I love This song I have feel better...I have no mother..... 😭😭😭😭

  • @VivekKumar-ni9ym
    @VivekKumar-ni9ym 3 роки тому +221

    I'm frm Andhra... But I love Kannada ❤️💖✨.... Wt a feel 🔥 ... Jai Karnataka 💝

    • @RojaMD-yw4by
      @RojaMD-yw4by Рік тому +1

      Tq for loving Karnataka brother 🤗 tq very much 😊

  • @maheshbolgad9943
    @maheshbolgad9943 Рік тому +12

    IAM from Maharashtra I'm big fan Shivraj Kumar sir 👏👏👏👏

  • @theeduera4566
    @theeduera4566 2 роки тому +34

    ಅಮ್ಮ ಅಂದರೆ ಆಕಾಶ,ಅಮ್ಮ ಅಂದರೆ ಭೂಮಿ ,ಅಮ್ಮ ಅಂದರೆ ನೆರಳು ,ಅಮ್ಮ ಅಂದರೆ ಎಲ್ಲಾ."ಅಮ್ಮ ಈ ನನ್ನ ಜನ್ಮ ನೀ ನೀಡಿದ ಭಿಕ್ಷೆ"🙏🙏🙏🙏❣️

  • @prakashtalawar5773
    @prakashtalawar5773 4 роки тому +537

    "ಈ ಹಾಡಿನ ಸಾಲುಗಳನ್ನು ರಾಷ್ಟ್ರಗೀತೆ ಅಥವಾ ನಾಡಗೀತೆಯಲ್ಲಿ ಸೇರಿಸಲಿ."

  • @nanjappalifecaream3875
    @nanjappalifecaream3875 4 роки тому +73

    Mother is a first teacher in our life.

  • @MaheshGuttedar-qe8rh
    @MaheshGuttedar-qe8rh 13 днів тому +14

    Who is watching 2025

  • @chirunandumahi7620
    @chirunandumahi7620 4 роки тому +320

    Why boys love the mother most.
    There is atleast one women in this world who will never hurt him

    • @nknawaz4
      @nknawaz4 4 роки тому +7

      True... 😭😭😭😭😭

    • @indiratadakala8429
      @indiratadakala8429 4 роки тому +7

      Not only boy's even girls love the most.. 😢

    • @chandand2964
      @chandand2964 4 роки тому

      ಸರಿಯಾಗಿ ಹೇಳಿದ್ದೀರಾ

    • @poojaks1850
      @poojaks1850 4 роки тому

      😭😭😭😭😭😭

    • @junglee6198
      @junglee6198 4 роки тому +1

      💯 BRo

  • @mohdthwayyibmanu.f4610
    @mohdthwayyibmanu.f4610 2 роки тому +68

    Love from Kerala.. Most of the keralites loves this song..the people who loves their mother will love this song..

  • @pavanjekenoor3359
    @pavanjekenoor3359 4 роки тому +83

    I am living in hostel yarr now I am getting that's without mom I can't live alone 😭😭😭😭 miss u mom such a danger feeling 🙏

  • @Naanunaane-7
    @Naanunaane-7 22 дні тому +3

    I am watching in 2025❤🎉 ... U also ?

  • @mohammadrubel5344
    @mohammadrubel5344 3 роки тому +193

    I am a Bangladeshi, I don't understand the language of this song but I like the song very much, my mind is restless❤️❤️😢

  • @kritisharma3535
    @kritisharma3535 3 роки тому +21

    Can't complete listening to this song without tears... Music is soo soul stirring.. Lyrics just next level... Prem sir voice soo deep... Hats off to all mothers in this world... Thaayine Ella... 🙏🙏🙏

  • @HONNURASWAMYM-n7j
    @HONNURASWAMYM-n7j 3 роки тому +7

    ಈ ಹಾಡು ಸಂಗೀತ, ಸಾಹಿತ್ಯ,ಅಭಿನಯ,ನಿರ್ದೇಶನ ಹೀಗೆ ಅನೇಕ ಕಾರಣಗಳಿಂದ ನನಗೆ ಸುಮಾರು ವರ್ಷಗಳಿಂದ ಪದೇ ಪದೇ ಕೇಳ್ತನೇ ಇದ್ದೀನಿ. ನಿಮಗೆ ಯಾವ ಕಾರಣದಿಂದ ಇಷ್ಟ. I love this 🎵 🎶 🎵 🎶. Gurukiran sir ,shivanna, prem......

  • @ravikumartm9041
    @ravikumartm9041 6 днів тому +1

    ಈ ಹಾಡು ಕೇಳಿದಾಗಲೆಲ್ಲ ನನ್ನ ಬಿಟ್ಟು ಹೋದ ಅಮ್ಮ ನೆನಪಾಗಿ ನನ್ನ ಕಣ್ಣಾಲಿ ಗಳು ತೇವ ಆಗ್ತಾವೆ.

  • @drxlaxmivijays8055
    @drxlaxmivijays8055 4 роки тому +291

    Amma na tumbha prithisuvavaru like maadi......matte nivu heli nimma ammanige "Thank you Amma"

  • @hajimastan3143
    @hajimastan3143 5 років тому +363

    This not just a song this is an emotion 💯🌹

  • @manishgowda4953
    @manishgowda4953 3 роки тому +117

    ನನ್ನ ಹೆತ್ತ ತಾಯಿಗೆ ಒಂದೇ ಒಂದು ಚಿನ್ನದ ಕಾಲು ಹುಂಗುರ ಮಾಡಿ ಹಾಕಿಸಿ ಅದನ್ನು ನೋಡಿ ಖುಷಿ ಪಡೋ ಆಸೆ ನಂದು..❤️❤️❤️❤️❤️❤️❤️
    ❤️ನನ್ನ ಅವ್ವ ನನ್ನ ಜೀವ ❤️

    • @lakshmis4962
      @lakshmis4962 Рік тому +2

      Madsi

    • @SaraswathiSarsa-ym6xb
      @SaraswathiSarsa-ym6xb Рік тому

      0000

    • @azaroddinkattimani9855
      @azaroddinkattimani9855 Рік тому

      ನೆರವೇರಲಿ

    • @varadarajchikkaballapura2962
      @varadarajchikkaballapura2962 Рік тому

      ಕಾಲುಂಗುರ ಯಾವತ್ತೂ ಬಂಗಾರದ್ದು ಮಾಡಿಸಬಾರದು ಬ್ರದರ್.. ಬೆಳ್ಳಿ ಕಾಲುಂಗುರ ಮಾಡಿಸಿ ಕೊಡಿ ಚಿನ್ನದ ಉಂಗುರ ಬೆರಳಿಗೆ ತೊಡಿಸಿ..
      ನಿಮ್ಮ ಆಸೆ ಬೇಗನೆ ಈಡೇರಿಸಲು ಆ ದೇವರನ್ನು ಬೇಡಿಕೊಳ್ತೀನಿ..

    • @technicalsushant9135
      @technicalsushant9135 Рік тому

      Amm nima jiva

  • @manu_mahesh
    @manu_mahesh Рік тому +29

    No one can't beat Original ❤️JOGI Kannada movie Songs SHIVA RAJKUMAR acting 🔥SHIVANNA 💎

  • @kandhasamy9182
    @kandhasamy9182 3 роки тому +72

    ஏழு ஏழு ஜென்மம் எடுத்தாலும் கூட உன் கருவில் மகனாக பிறக்க வேண்டும் தாயே என் கடவுள் என் உலகம் நீயே தாயே சூப்பர் மகிழ்ச்சி சிறப்பு நன்றி வணக்கம்

  • @pavithracl9835
    @pavithracl9835 4 роки тому +334

    ತಾಯಿ ಮಗನ ಪ್ರೀತಿಯ ಈ ಹಾಡನ್ನು 2021ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ 🙏🙏🙏

  • @rajathroy6166
    @rajathroy6166 2 роки тому +10

    We heard so many Mother Sentiment songs !! But this is an Epic, none can replace Prem's Lyrics and his emotional voice towards it. And sure, we might hear in future but this always Classic.

  • @jithuwilson3746
    @jithuwilson3746 Рік тому +5

    What feel song ❤❤ ,I heard this song for the first time in 2006 At that time I did not know the lyrics of this song. Finally I got it.. sivannna fan from Kerala ❤❤❤

  • @Rishiveera23
    @Rishiveera23 4 роки тому +128

    I am Tamilian ...I love this song and music.....when I was in Bangalore this movie release and watched at theatre...
    Still am listening 17Aug2020....

  • @shankarkolluru7369
    @shankarkolluru7369 3 роки тому +13

    This song made me feel very emotional. Music by Gurukiran, lyrics and vocals by Prem sir, and acting by Sivanna. Hats off to everyone. I can understand mom's love by hearing this song, even though I am not fluent enough in Kannada. Love you Amma... ❤❤❤❤

  • @ramnnagoudapatil2949
    @ramnnagoudapatil2949 4 роки тому +20

    ಹಾಡು ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೆಳುಬೇಕು ಅನ್ನಿಸುತ್ತೆ.....ಅದ್ಬುತ ಸಾಲುಗಳು

  • @Varun-kb8nb
    @Varun-kb8nb 10 місяців тому +6

    July 12th 2024 Jogi rerelease.. This movie songs in theatres is just 🔥🔥🔥🔥🔥🔥

  • @d.asif0073
    @d.asif0073 3 роки тому +28

    Even a single word has meaning.....
    It really make me to cry......
    The emotion this song contains lot and lots of emotions....
    Hats off really it's all time favourite song in my life I'll listen to my children also when I'll get married

  • @srinivasanranganathan1212
    @srinivasanranganathan1212 4 роки тому +85

    I dedicate this song to all my mother's in the world ❤️❤️❤️

    • @gopalm4748
      @gopalm4748 4 роки тому +2

      Love 😍 I am looking to

    • @gopalm4748
      @gopalm4748 4 роки тому +2

      I love my mom 💕😭😭

  • @laxmanmutavad1808
    @laxmanmutavad1808 4 роки тому +50

    ನನ್ನ ನೆಚ್ಚಿನ ಹಾಡು ...
    ಜೀವನದ ಕೊನೆಯ ವರಗೆ ಮುಗಿಯದು

  • @rahul_v_s1212
    @rahul_v_s1212 13 днів тому +1

    Who watching still 2028😢❤

  • @gousikaamuralidharan897
    @gousikaamuralidharan897 3 роки тому +63

    I remember my days with my mother. Her memories will never fades.

  • @abdul4360
    @abdul4360 3 роки тому +103

    Rest in pease puneet rajkumar sir
    THE great great actor and humanity person 💔😔

  • @ulleraprakasha6294
    @ulleraprakasha6294 4 роки тому +40

    ಅಮ್ಮ ಅನೋ ಪದಕ್ಕೆ ಸಮನಾದ ಪದ ಈ ಭೂಮಿಮೇಲೆ ಇಲ್ಲ 🙏🙏🙏🙏

  • @asgarsabith160
    @asgarsabith160 10 місяців тому +2

    My Favourit song love you mom😢really miss you ma❤

  • @riorock6819
    @riorock6819 4 роки тому +41

    Nana usiru amma...
    Nana raktha nam appa...
    Love you mom and dad..

  • @mariasudha379
    @mariasudha379 4 роки тому +56

    No one can replace a mom's love l love you mom 😢

  • @Krishnayadav-hv2yc
    @Krishnayadav-hv2yc 3 роки тому +35

    ತಾಯಿ ಪ್ರೀತಿ ಯನ್ನು ಯಾವ ಪ್ರೀತಿ ಮಿರಸಕ್ಕಾಗಲ್ಲ. ಐ ಲವ್ ಯು ಅಮ್ಮ ❤❤❤❤❤🥰🥰🥰

    • @santoshw0034
      @santoshw0034 3 роки тому +1

      ತಾಯಿ ಪ್ರೀತಿ ಮುಂದೆ ಯಾವ ಪ್ರೀತಿಯು ಇಲ್ಲ

  • @Monstar1993
    @Monstar1993 14 днів тому +2

    Who all watching 2025 ❤

  • @srinathherursrkprkfan1263
    @srinathherursrkprkfan1263 3 роки тому +79

    2021 ರಲ್ಲಿ ಸಾಂಗ್ ನೋಡುತಿರುವವರು ಲೈಕ್ ಮಾಡಿ 👍 🙏🙏🙏 ತಾಯಿ ಪ್ರೀತಿ ಮುಂದೆ ಯಾವ ನಾಯಿ ಪ್ರೀತಿ ಇಲ್ಲ. ☝

  • @shambhusingh6063
    @shambhusingh6063 4 роки тому +60

    IAM north indian but I like this movie at the end of this movie very emotional scene never seen in my life.

  • @shwetanaik853
    @shwetanaik853 4 роки тому +97

    Please one like for our mother ❤

  • @akshithadas1666
    @akshithadas1666 8 місяців тому +1

    This Song full of Mother Emotion♥️
    What a Song 😍
    What a lyrics 💥
    No one Can beat Prem writting
    And shivaraj kumar sir Acting
    Always Masterpiece ♥️

  • @umeet7439
    @umeet7439 2 роки тому +12

    Though I don't understand Kannada but I watched this movie during my collage days in Bangalore and I just fall in love with this song. Now it's 2022 and I m in delhi but even today this song touches my heart. One of my all time favourite song in any language ❤️.

  • @anilbujjappa4355
    @anilbujjappa4355 3 роки тому +43

    In Kannada industry mother sentiment and sister sentiments are industry hits like Jogi, kgf, thagaru Mani they are comes like యోగి పుట్టింటికి రా చెల్లి kgf etc kanada industry accept this type of movies

  • @ayeshayasmin1688
    @ayeshayasmin1688 2 роки тому +9

    I am not kannadiga I am from west Bengal but I leave in Karnataka when I heard this song first in my Working place from that time I used to watch everyday my favorite one forever I love my mom tq

  • @hindurashtra8483
    @hindurashtra8483 2 роки тому +5

    Wow ❤️ bere yavade language dag keli esong kannada dalli siguva aa ananda, nemadi,santosha, khusi inn ellu sigola.
    Simply mind blowing, awasome, wonderful, beautiful song etc etc etc.
    I can't express my feeling in one word.💞 Simply superb 🙏😍

  • @lovelysuresh1120
    @lovelysuresh1120 4 роки тому +225

    ತಾಯಿ ಪ್ರೀತಿಮುಂದೆ ಯಾವ ಪ್ರೀತಿ ಇಲ್ಲ
    ಆದ್ರೆ ನಮಿಗೆ ಆ ಪ್ರೀತಿ ಸಿಗಲಿಲ್ಲ

  • @vivekbshetty9044
    @vivekbshetty9044 3 роки тому +43

    Nothing is BIGGER than the MOTHER'S love
    Amma🖤

    • @babbluuuu___8
      @babbluuuu___8 Рік тому +1

      Bro if no mother there is nothing bro.she is the only one who thought everything and teaches too.

  • @pavithracl9835
    @pavithracl9835 4 роки тому +8

    ತಾಯಿಯ ಪ್ರೀತಿ ಪರಿಶುದ್ಧ 👏👏👏💕💕ಎಲ್ಲ ಅಮ್ಮಂದಿರಿಗೂ ನನ್ನ ಕೋಟಿ ಕೋಟಿ ನಮನಗಳು 🙏🙏🙏

  • @monu-gaming-m07
    @monu-gaming-m07 2 дні тому +1

    ಶಿವಣ್ಣ. ನನ್ನ. ದೇವರು. ಅದ್ಭುತ

  • @muizahmedsiddiq1132
    @muizahmedsiddiq1132 4 роки тому +1092

    Tayi ge yaru Priti madtiro like madi 😭

  • @VINAY-yq8pf
    @VINAY-yq8pf 4 роки тому +26

    Super.. 100 ಸಲ ಕೇಳಿದ್ರು ಇನ್ನೊಮ್ಮೆ ಕೇಳ್ಬೇಕು ಅನಿಸುತ್ತೆ..😍🙏

    • @KrishnaRaju-z2y
      @KrishnaRaju-z2y 6 місяців тому

      ಮತ್ತೆ ಜೋಗಿ ಸಿನಿಮಾ ಬೇಗ ಬಿಡುಗಡೆ ಮಾಡಿ ಒಳ್ಳೆ ಕಲೆಕ್ಷನ್ ಮಾಡುತ್ತೆ

  • @krishnakrish6063
    @krishnakrish6063 2 роки тому +6

    There is no end of mother love....one of greatest gift of mine is that's one an only my mom...😔😔😔

  • @SaakshiKaveramma
    @SaakshiKaveramma 5 місяців тому +2

    Mom is everything ❤today and forver ❤
    Make her feel happy, the smile on her face makes any difficulties.. easier to us❤
    Never make her feel down. It will keep hurting uh inside💔 and I bet uh, you will have a tough day.
    Mom is the only one, who will remain with us during our pain or difficulties 💯
    Before God , Fisrt comes is Mother 😊❤
    She is Irreplaceable ❤
    Love Mom❤😊

  • @basunaik3135
    @basunaik3135 Рік тому +21

    ಇ ಹಾಡು ಎಷ್ಟ್ ಸಲಾ ಕೇಳಿದೀನೋ ನಂಗೆ ಗೊತ್ತಿಲ್ಲ 😍😍ನನ್ನ ತಾಯೀನೇ ನನ್ನ ಪ್ರಾಣ 🙏🏻🙏🏻🙏🏻🙏🏻🙏🏻🙏🏻🙏🏻🙏🏻love...u maaa love u so much❤️❤️🙏🏻🙏🏻🙏🏻🙏🏻🙏🏻

  • @nanis1807
    @nanis1807 4 роки тому +313

    ೨೦೨೧ ನಲ್ಲಿ ಕೇಳ್ತಿರೋರು ಲೈಕ್ ಮಾಡಿ...

  • @naveenrio5530
    @naveenrio5530 3 роки тому +30

    This song is really touched my heart ❤️❤️❤️ Amma 🙏🙏🙏

  • @santhoshkumarp2361
    @santhoshkumarp2361 2 місяці тому +1

    A feel that never ends❤
    This song never ends❤