Amma (ಅಮ್ಮ) (Lyric Video) | Amma I Love You | Chiru Sarja | Sitara | K.M.Chaitanya | Gurukiran

Поділитися
Вставка
  • Опубліковано 23 січ 2025

КОМЕНТАРІ • 19 тис.

  • @surionline8566
    @surionline8566 5 років тому +723

    ವಾವ್ ಎಂತಹ ಹೃದಯಸ್ಪರ್ಶಿ ಹಾಡು 👌👌
    ಮೊದಲ 4 ಸಾಲು ಕೇಳುತ್ತಲೆ ಕಣ್ಣೀರು ಜಾರಿತು
    ಅಮ್ಮ = ದೇವರು 🙏

    • @dyamappakalawad7202
      @dyamappakalawad7202 5 років тому +13

      I love u mama💖💖💖💖💖💖💖💖💖💋💕💕💕💕💕

    • @srinidhi7140
      @srinidhi7140 5 років тому +9

      ಅಮ್ಮ ♥️ ತಾಯಿ ♥️ ಅವ್ವ ♥️ ಮಾತೆ ♥️ ಜನನಿ ♥️

    • @vishnavipapa6298
      @vishnavipapa6298 5 років тому +2

      Suri Online

    • @maheshwarimaheshwari1090
      @maheshwarimaheshwari1090 5 років тому +1

      No full song is heart touch song

    • @prashanths5338
      @prashanths5338 5 років тому +1

      Srinidhi ಶ್ರೀlove.amma

  • @mayanidavani8399
    @mayanidavani8399 Рік тому +208

    ಅಮ್ಮಾ ಎಂಬ ಏರಡಕ್ಷರದ ಮುಂದೆ ಯಾವುದು ದೊಡ್ಡದಲ್ಲ🥰😍Nan tumba punya madi bandiddeni Amma Nina padeyalu😍♥️Love you Soo Much Maa❤️💕No thing is greater then you in my life love you MOM❤️DAD

  • @savitrimulagund2759
    @savitrimulagund2759 Рік тому +152

    ಅಮ್ಮ ನೀ ನನ್ನ ದೇವರು ಅಮ್ಮ ❤❤ ನಿನ್ನ ಋಣ ತೀರಿಸಲು ಎಷ್ಠು ಜನ್ಮ ಕೊಟ್ಟರು ಋಣ ತೀರಿಸಲು ಸಾಧ್ಯವಿಲ್ಲ ಅಮ್ಮ 🙏🙏💗💗👩‍👦👩‍👦

  • @KotreshA-l4c
    @KotreshA-l4c Рік тому +94

    ಜಗದ್ದಲ್ಲಿ ತಾಯಿ ಪ್ರೀತಿ ಗಿಂತ ಯಾರ ಪ್ರೀತಿ ದೊಡ್ಡದಲ್ಲ. ನಿಜವಾದ ಪ್ರೀತಿ ಅಂದ್ರೆ ಅದು ತಾಯಿ ಪ್ರೀತಿ ಮಾತ್ರ..... Sorry maa love you kano ಅಮ್ಮ ❤😔

  • @Lavanya14368
    @Lavanya14368 3 роки тому +334

    I think maybe who has hit dislike button they don't know the value of mother an this song ....this song has bursted an had a blast .... I'm fan of this song ❤️

  • @chinnakumar8593
    @chinnakumar8593 4 роки тому +83

    అమ్మ పాట ఎప్పుడూ విన్న మనసు ప్రశాంతంగా ఉంటుంది అది ఏ భాషలో ఐనా సరే

  • @-vijaybrucelee-983
    @-vijaybrucelee-983 4 роки тому +250

    ಚಿರು ಸರ್ಜಾ ನಿಮ್ಮ ಆತ್ಮಕ್ಕೇ ಶಾಂತಿ ಕರುಣಿಸಲಿ😩 ಆ ದೇವರು ಇವರ ಸಂತೋಷವನ್ನು ಕಂಡು ಸಹಿಸದೇ ಇಷ್ಟು ಬೇಗ ಕರಕ್ಕೋಂಡ್ಯಾ😥😥🙏RIP #Chirangivisarja

  • @lakshmanna1700
    @lakshmanna1700 Рік тому +52

    ಹತ್ತು ದೇವರು ಪೂಜಿಸಿಕಿಂತ ಹೆತ್ತ ತಾಯಿಯನ್ನು ಪೂಜಿಸು 💯❤️🙏

  • @reshmaa2187
    @reshmaa2187 3 роки тому +120

    ಮನಸ್ಫೂರ್ತಿಯಾದ ಹಾಡು 😍😍

  • @fazeelaanas
    @fazeelaanas 3 роки тому +184

    1st time I am watching 100% positive comments Because this song belong to mother.. no one can replace mother

  • @khalandarullashareef
    @khalandarullashareef 6 років тому +59

    ತಾಯಿ ಪ್ರೀತಿ ತಾಯಿ ಇಲ್ಲದವರಿಗೆ ಗೊತ್ತು ...
    ತುಂಬಾ ಅತ್ಭೂತ ವಾಗಿದೆ

  • @maningkalasppagol4290
    @maningkalasppagol4290 2 роки тому +186

    💫💖ರೊಕ್ಕ ಕೊಟ್ಟರೆ ಸಿಗುತೈತೆ ಜಗದಾಗೆಲ್ಲ, ಆದರೆ ಕೋಟಿ ಕೊಟ್ಟರು ತಾಯಿಯು ಎಂದಿಗೂ ಸಿಗುವುದಿಲ್ಲ.💞

  • @RajuRaju-vc8tq
    @RajuRaju-vc8tq 5 років тому +83

    I miss you so much mom .😭😭 I'm soo far from u bcz of my study's after studys definitely i will be back ..
    I love you so much mom❤

    • @akshysidha1987
      @akshysidha1987 5 років тому

      🙏🙏🙏🙏🙏🙏❤️❤️🙏🙏🙏❤️❤️❤️❤️❤️❤️❤️❤️❤️🙏🙏🙏🙏🙏🙏🙏❤️❤️❤️❤️❤️❤️❤️❤️👌👌👌👌👌👍👍👍

    • @MMm-mf1pk
      @MMm-mf1pk 5 років тому

      Call. Me

    • @sparshamohan9830
      @sparshamohan9830 3 місяці тому

      😔

  • @umarfaizal3050
    @umarfaizal3050 3 роки тому +316

    ಅಮ್ಮನಿಗೆ ಸಮಾ ಯಾರುಇಲ್ಲಾ
    ಅಮ್ಮ ಕಣ್ಣಿಗೆ ಕಾಣುವ ದೇವರು...

    • @shaziya4437
      @shaziya4437 3 роки тому +2

      ಊಟಿ ಗಣಿ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಹೇಳಿಕೊಳ್ಳುವಂತ ಚಿತ್ರಗಳೇನೂ ಅವರ ಪತ್ನಿ ಅನಿತಾ ಈ ಲೋಕವನ್ನೇ ನನ್ನ ಅನಿಸಿಕೆ ತಿಳಿಸಿ

    • @shaziya4437
      @shaziya4437 3 роки тому

      ಗಂಗಾ ಯಮುನಾ ಗಂಗಾ ನದಿಯ ನೀರಿನ ಬಳಕೆ ಮಾಡಲು ಸಾಧ್ಯ ಎಂದರು ಸುದೀಪ್ ಅವರಿಗೆ ಅವಕಾಶ ನೀಡಿ ಗೌರವಿಸಿದೆ ಅವರು ಇಲ್ಲಿಂದ ಸುಮಾರು ನೂರು ಪಟ್ಟು ಸಡಿಲಿಸಲಿಲ್ಲ ಇಲ್ಲ ಅದು ನಮ್ಮ ಬದುಕಿನಲ್ಲಿ ನೆಮ್ಮದಿ ಇದೆ ಎಂದರು ಜುನೈದ್ ಅವರು ತಿಳಿಸಿದರು ನಾನು ಹೇಳಿದೆ ನಲ್ವತ್ತು ವರ್ಷಗಳ ಕಾಲ ಟಿಟಿಟಿ ಇದೆ ಎಂಬ ಪದ ಟ್ ಆದರೆ ಈ ಸಲ ಅವನು ಅವಳ ಬಾಯಿ ಇಂದ ಅವನನ್ನು ಅವನ ಕಣ್ಣ ನೀರನು ಸುರಿಸಿ ದುಡಿದು ದಣಿದ ದಿನ

    • @shaziya4437
      @shaziya4437 3 роки тому

      ಯಾವುದೇ ಒಂದು ನಗರವನ್ನು ಕಟ್ಟಬೇಕು ನನ್ನ ಗಂಡ ರ ಇದೆ ಎಂಬ ಬಗ್ಗೆ ಹೇಳಿಕೊಳ್ಳುವಂತ ಚಿತ್ರಗಳೇನೂ ಅವರ ತಂದೆ ರಾಮಚಂದ್ರ ಗುಹ ಆದರೆ ಈ ಸಲ ನನ್ನ ಕಾಚದೊಳಗೆ ಅವಳ ಅಂಡು ನೈಟಿಯೊಳಗಿಂದ ಕಾಚದ ಮೇಲೆ ಒತ್ತುತಿತ್ತು ಅವರ ಬಳಿ ಇದ್ದು ಅವರ ತಪ್ಪಲ್ಲ ಆದರೆ ಈಗ ಹಾಗಿಲ್ಲ ನನ್ನ ಕಾಚದೊಳಗೆ ಅವಳ ಅಂಡು ನೈಟಿಯೊಳಗಿಂದ ಕಾಣುತ್ತಿತ್ತು ನನ್ನ ಕಾಚದೊಳಗೆ ಅವಳ ಬಾಯಿ ಬಿಸಿಯಾಗಿತ್ತು ಅವರು ತಿಳಿಸಿದರು ಅವರ ಪತ್ನಿ ಅನಿತಾ ಈ ಲೋಕವನ್ನೇ ಮರೆತು ನಿಂತೆ ನಿನ್ನ ಬಳಿ ಬಂದು ಅವಳ ಮೊಲೆಗೆ ಉಜ್

    • @shaziya4437
      @shaziya4437 3 роки тому +1

      ಯಾವುದೇ ಕಾರಣಕ್ಕೂ ಬಿಜೆಪಿ ನಾಯಕರು the leader in whatapp are ಗಯಾಸ್ಟ್ರೋಎಂಟರೈಟಿಸ್ to

    • @akshatahasilkar2208
      @akshatahasilkar2208 3 роки тому +1

      @@shaziya4437 uu

  • @hatersqueen1344
    @hatersqueen1344 6 років тому +63

    Yesss mother is very important for everyone bcoz without mother home is not a home and my life is incomplete without my mom love you mom forever.❤️❤️❤️❤️❤️❤️❤️

  • @ravinayak9384
    @ravinayak9384 2 роки тому +239

    ಅಮ್ಮ .♥️📍

  • @namoazad120
    @namoazad120 5 років тому +96

    I don't have words to explain about mother... When she with me... I don't know the value of mother... after I loss my mother... Now I know the values of mother... I love you ma for ever and ever...💕 I know you birth in some where... may God bless you..
    Thanks you...
    Amma I love you movie team... If you're given this song...

  • @DBossOfficialFc
    @DBossOfficialFc 6 років тому +533

    ಮನ ಮುಟ್ಟುವ ಅದ್ಬುತ ಗೀತೆ👌😍
    #AmmaILoveYou ❤

  • @shyamilivvshyamili8649
    @shyamilivvshyamili8649 6 років тому +69

    ಅಮ್ಮಾ....ಈ ಉಸಿರು ನಿಮ್ಮ ಭಿಕ್ಷೆ........👍👌

  • @maruthimallikarjun2807
    @maruthimallikarjun2807 4 роки тому +267

    ಈ ಹಾಡು ಕೇಳುವಾಗ ಹೃದಯ ಬಡಿತ ಜೋರಾಗುತ್ತಿದೆ....😘😘

  • @chidanandahg941
    @chidanandahg941 5 років тому +57

    Heart touching song bring tears unknowingly.
    Thanks to composer and musicians

  • @harshav4988
    @harshav4988 2 роки тому +290

    ಹಾಡು ಬರೆದ ಲೇಖಕರಿಗೆ ಕೋಟಿ ಕೋಟಿ ನಮನಗಳು...

  • @nagachaitanyabhogyam6745
    @nagachaitanyabhogyam6745 2 роки тому +37

    Speechless feel after I heard this song ❤️! Apart from languages this is universal feel gud& heart touching song abt mother ❤️

  • @sanjudasa2642
    @sanjudasa2642 6 років тому +675

    ನನಗೆ ದೇವರ ದಯೆ ಬೇಡ
    ತಾಯಿಯ ಪ್ರೀತಿ ಒಂದು ಇದ್ದರೆ
    ಸಾಕು ಅದುವೆ ನನಗೆ ಶ್ರೀರಕ್ಷೇ😘😘🙏

  • @raghujogi8523
    @raghujogi8523 2 роки тому +43

    ಯಷ್ಟು ಸರಿ ಕೇಳಿದರು ಬೇಜಾರ್ ಆಗೋಲ್ಲ
    ಸಾಧು ಮಹಾರಾಜ್🙏🏻🙏🏻🙏🏻🙏

  • @vedas2262
    @vedas2262 6 років тому +28

    I cant express my pain.... Ooo god.... What a song man.... Namaste...... All the best sir..... Love u maaa

  • @hanamantnaykappagol9515
    @hanamantnaykappagol9515 Рік тому +101

    ಹುಡಗೆರಿಗೆ ಕೊಡುವು ಸಮಯ ಅಮ್ಮಾ ಗ ಕೊಡರಿ ಎಷ್ಟೋ ಕುಸಿಯಾಗಿ ಇರುತ್ತಾರೆ❤

  • @amareshb7260
    @amareshb7260 4 роки тому +102

    ದೇವರು ಇದ್ದರೆ ನನ್ನದು ಒಂದು ಪ್ರಶ್ನೆ
    ತಾಯೀಯ ಋಣ ತೀರಿಸಲು ಯಾವದೇವರಿಲ್ಲವೇ. ಅದು ಇದ್ದರೆ ಅವರೇ...ತಾಯಿಯೇ ನಮ್ಮ ದೇವರು

  • @srinidhi1975
    @srinidhi1975 6 років тому +96

    ಅಂದು ಡ್ಯಾನ್ಸ್ ರಾಜ ಡ್ಯಾನ್ಸ್ ರಲ್ಲಿ ಅಮ್ಮ ಅಮ್ಮ ಹಾಡು
    ಇಂದು ಇದರಲ್ಲಿ ಅಮ್ಮ ಐ ಲವ್ ಯೂ
    ಧನ್ಯವಾದ ಗಳು ದ್ವಾರಕೀಶ್ ಸಾರ್

  • @Guru-UPSC
    @Guru-UPSC 6 років тому +49

    Literally cried after hearing this.
    I love my mother.

  • @vinodhkumarm.v9856
    @vinodhkumarm.v9856 Рік тому +544

    ಈ ಹಾಡಿಗೆ ಒಂದೇ ಒಂದು ಲೈಕ್ ಆಯ್ಕೆಯನ್ನು ಹೊಂದಿರುವ ಯೂಟ್ಯೂಬ್‌ಗಾಗಿ ನಾನು ಮೊದಲ ಬಾರಿಗೆ ದುಃಖಿತನಾಗಿದ್ದೇನೆ.

  • @odaadu-4463
    @odaadu-4463 5 років тому +282

    ಹೃದಯ ಕರಗುವಂತೆ ಮಾಡುವ ಹಾಡು ಚೆನ್ನಾಗಿದೆ 💝

  • @hrkcreations8340
    @hrkcreations8340 6 років тому +182

    ಅಮ್ಮನ ಹಾಡುಗಳೆ ಹೀಗೆ ಎಂಥಾ ನೋವಿನಲ್ಲು ಮತ್ತೆ ಸ್ಫೂರ್ತಿ ತುಂಬುವುದು. ನಿಜ ಸರ್ ನಮ್ಮೀಜನುಮ ಆಕೆ ಕೊಟ್ಟ ವರದಾನ.... 👑💖... Waiting for movie

  • @jeevan8996
    @jeevan8996 4 роки тому +712

    We are missing Chiranjeevi Sarja now . Let's pray he shall reach heaven.

    • @champakali1815
      @champakali1815 4 роки тому +19

      Rip chiru sir. You will be remembered as a legend of Kannada film Industry

    • @perumalperu9039
      @perumalperu9039 4 роки тому +7

      Anna satar hanu hayara maga edana haru duka padayabaradu

    • @abimaniyupmishwar975
      @abimaniyupmishwar975 4 роки тому +3

      😢😢😢

    • @rajeshrockz1892
      @rajeshrockz1892 4 роки тому +5

      Miss u boss

    • @anithamuniraj292
      @anithamuniraj292 4 роки тому +4

      Miss you chiru sir😭😭😭😭😭😭😭😭😭😭😭😭😭

  • @vijendrakumar3637
    @vijendrakumar3637 Рік тому +50

    A lot of Love from Bihar 🇮🇳
    We miss you chiru ❤️

  • @VenkatVenkat-ud9ce
    @VenkatVenkat-ud9ce 4 роки тому +30

    There are no words to tell the greatness of mother 👩‍👦👩‍👦👩‍👦👩‍👦

  • @sunilvp8085
    @sunilvp8085 6 років тому +1552

    ಅಮ್ಮಾ ನಂಗೇ ಹಸಿವಾದಾಗ ನೀನು ಊಟ ಮಾಡದೇ ಇದ್ದರೂ ನಮಗೇ ತಿನ್ನಿಸಿ...ನನ್ನದಾಯಿತು ಎಂದು ಉಪವಾಸ ಮಲಗಿರುವ ನಿಮಗೇ ಸರಿಸಾಟಿ ಜಗತ್ತಿನಲ್ಲಿ ಮತ್ತೊಂದು ಜೀವ ಇರಲಿಕ್ಕಿಲ್ಲ ಅಮ್ಮಾ.....miss U ammA...😢😢😢

    • @RaviAVRavi
      @RaviAVRavi 5 років тому +15

      suchi entertainment 🍏🍑🥕🍒🍒🥝🥥🍐🍊🍓🥕🥑🥝🥥🍑🍑🍒🍒🍌🍓🍆🍆🌶🥒🍝🥔🍍🍋🍉🍉🍇🍏🍅🥦🥝🥕🍆🍍🍓🥝🥝🌶🥔🍑🍉🍊🍊🍋🍊🍊🍉🍉🍋🥔🌶🥕🥑🍐🍑🍋🍋🍊🍑🍐🍏🍏🍉🍋🍊🍑🍒🍒🥑🥝🥝🥥🥥🍏🍏🍊🍋🥝🍼🍼🥦🍐🥥🍏🍐🍋🍓🥝🍏🍊🍓🥝🍐🍏🍉🦁🐅🐅🐅🦄🐷🐏🐏🐽🐖🐄🐃🐱

    • @ibrahims1295
      @ibrahims1295 5 років тому +2

      suchi entertainment

    • @kiranmk6469
      @kiranmk6469 5 років тому +9

      Super

    • @rajeshkabini1055
      @rajeshkabini1055 5 років тому +3

      supra

    • @natrajvenkatesh1057
      @natrajvenkatesh1057 5 років тому +3

      Super

  • @ManjunathaGudi
    @ManjunathaGudi Рік тому +10

    ಒಂಬತು ತಿಂಗಳು ಹೆತು ಒತು ಸಲವುವುದು ಅತಿ ಹೆಚ್ಚು ಪುಣ್ಯ ನಾವು ಯುವಕರು ಆದರು ಮಗುವಿನಂತೆ ಸಲವುವಳು

  • @VinayaLingaraj-ir5nx
    @VinayaLingaraj-ir5nx Рік тому +24

    ಅಮ್ಮ ನೀನು ಇಲ್ಲದೆ ನಾನು ಏನು ಅಲ್ಲಾ ❤️ಏನು ಅಲ್ಲದ ನನಗೆ ನೀನೇ ಎಲ್ಲಾ ಅಮ್ಮ ❤️

  • @PavanKumar-ke9rr
    @PavanKumar-ke9rr 6 років тому +279

    ಈ ಹಾಡು ಕೇಳಿದಾಗೆಲ್ಲ ಕಣ್ಣಲ್ಲಿ ನೀರು ಬರುತ್ತೆ ,ಐ ಲವ್ ಯೂ ಅಮ್ಮ

  • @fujailahmed1686
    @fujailahmed1686 5 років тому +50

    l m from Assam .. l like this song amazing song

  • @sriraghavendrasanidhya
    @sriraghavendrasanidhya Рік тому +52

    ಬೆಲೆ ಕಟ್ಟಲಾಗದ ಸಂಬಂಧ ಅಂದ್ರೆ ಅಮ್ಮಾ ಅಪ್ಪಾ 😢

  • @srinivasag6006
    @srinivasag6006 6 років тому +40

    Mother is the first teacher in our life
    That
    This song is proved
    Jai Karnataka

  • @SS_creation18
    @SS_creation18 6 років тому +53

    What a meaningful and heart touching song ❤️🎶

    • @sagarrathod6417
      @sagarrathod6417 6 років тому +2

      Nice video 👨‍👩‍👧‍👦👨‍👩‍👧‍👦👨‍👩‍👧‍👦👨‍👩‍👧‍👦👨‍👩‍👧‍👦👨‍👩‍👧‍👦👨‍👩‍👧‍👦👪👪👪👪👪👨‍👩‍👦‍👦👨‍👩‍👦‍👦👨‍👩‍👦‍👦👩‍👩‍👦👩‍👩‍👧👩‍👩‍👧👩‍👩‍👧👩‍👩‍👧👨‍👧‍👦👨‍👧‍👦👨‍👧‍👦👨‍👧‍👦👩‍👩‍👦👩‍👩‍👦👩‍👩‍👦👩‍👩‍👦👨‍👧👨‍👧👩‍👧‍👦👩‍👧‍👦👩‍👧‍👦👩‍👧‍👦👩‍👧‍👦👩‍👧‍👦👩‍👧‍👦👩‍👧‍👦👩‍👧‍👦👩‍👦👩‍👦👩‍👦👩‍👦👩‍👦👩‍👦👩‍👦👩‍👦❤️❤️❤️❤️❤️💕💕

    • @srinivassrinivas7364
      @srinivassrinivas7364 6 років тому +2

      9538596188

  • @kantharajakc6842
    @kantharajakc6842 6 років тому +295

    ಅಪ್ಪ ಅಮ್ಮನ ಪ್ರೀತಿ ಜಗತ್ತುಇರುವರೀಗು ಶಾಶ್ವತವಾದದ್ದು ಈ ಹಾಡುನು ಸ್ರಷ್ಠಿ ಮಾಡೀದವರಿಗೇ ಆನಂತ ಅನಂತ ಧನ್ಯವಾಂದಗಳು

  • @SiddanagoudaPatil-n2e
    @SiddanagoudaPatil-n2e Місяць тому +4

    ಸಾಧು ಕೋಕಿಲ sir ಅವರಿಗೇ ಧನ್ಯವಾದಗಳು ❤

  • @venkateshreddy9917
    @venkateshreddy9917 3 роки тому +61

    My eyes became wet.after hearing this mothers sentiment song . I rememebered my mother who left me ( died ) 6 years back. Great song with beautiful lyrics.

  • @nagarajamvnagu1840
    @nagarajamvnagu1840 5 років тому +194

    ನನ್ನ ನೆನಪಿಗೆ ಬರುವ ಹಾಡು ಇದು.
    ನನ್ನ ನೆಚ್ಚಿನ ಹಾಡು .ಈ ಗೀತೆ ರಚನೆ ಮಾಡಿದವರಿಗೆ ನನ್ನ ಕೋಟಿ ಕೋಟಿ ನಮಸ್ಕಾರ ಗಳು.

  • @syedaneesayaan2056
    @syedaneesayaan2056 4 роки тому +50

    This made me cry.... Miss you chiru Sir.... May ur soul rest in peace..... May god give strength to Meghna mam and ur whole family to digest this pain.... Miss you chiru Sir 😭😭😭💔

  • @pallavianand3506
    @pallavianand3506 Місяць тому +3

    Eeee haadu kelthidre nanage alu barthide I LOVE U ♥️♥️♥️♥️♥️♥️♥️♥️Amma

  • @abhishekparagond4865
    @abhishekparagond4865 4 роки тому +351

    ಇದ್ದಾಗ ಲೆಕ್ಕಿಸದೆ ಸತ್ತಾಗ ಅತ್ತರು ಬಾರದ ಜೀವ ಅಮ್ಮ 😭😭😭😭

  • @rajyalakshmi8985
    @rajyalakshmi8985 5 років тому +252

    ದೇವರು ಎಲ್ಲ ಕಡೆ ಇರಲು ಸಾಧ್ಯ ಇಲ್ಲ ಎಂದು. ಅಮ್ಮ ಎನ್ನುವ ದೇವರನ್ನು ಸೃಷ್ಟಿಸಿದ್ಧಾನೆ. 👩‍👦👩‍👦‍👦.

  • @nsrajraj2601
    @nsrajraj2601 6 років тому +40

    I love you nagendraprasad sir ಈ ತರಹದ ಸಾಹಿತ್ಯ ದಿಂದ ತಂದೆ ತಾಯಿ ಮೇಲೆ ಮತ್ತಷ್ಟು ಪ್ರೀತಿ ಜಾಸ್ತಿ ಆಗುತ್ತೆ. ಅಪ್ಪ ಆಯಿತು ಅಮ್ಮ ಆಯಿತು ಮುಂದೆ ಬೇರೆ ಸಂಭಂದಗಳ ಬಗ್ಗೆ ನೀರಿಕ್ಷೆ ಇದೆ ಸರ್. Thanks gurukiran sir, dwarkish sir and entire team

  • @raghuk3241
    @raghuk3241 8 днів тому

    ನಾನೆಷ್ಟೇ ಜನ್ಮ ತಳೆದು ಬಂದರೂ ಅಮ್ಮಾ ನಿನ್ನ ಋಣ ತೀರಿಸಲು ನನ್ನಿಂದ ಅಸಾಧ್ಯ ಅಮ್ಮಾ. ನನ್ನನ್ನು ಬದುಕಿಸಲು ಬಹಳ ಕಷ್ಟಪಟ್ಟೆ ಅಮ್ಮ. ನೀನು ತೀರಿಕೊಂಡಾಗಲು ಅಷ್ಟೇ ಕಷ್ಟದಿಂದ ತೀರಿದೆ ನಿನ್ನ ತ್ಯಾಗವನ್ನ ನಾನೆಂದಿಗೂ ಮರೆಯಲಾರೆ. ಮತ್ತೆ ಹುಟ್ಟಿ ಬಾ ಅಮ್ಮಾ.❤❤❤❤❤❤❤❤

  • @ChandraSekhar-zn2hu
    @ChandraSekhar-zn2hu 4 роки тому +43

    Estu dina enukka nanu ee song miss agidda..🤔
    Such a talented kannada industry....🙏
    Love u maaa❤️😘

  • @hemadharshini8563
    @hemadharshini8563 5 років тому +84

    There is n number of meaning for mom but there is no equal word to amma 😍❤❤😘😘😘😘

  • @hemadharshini8563
    @hemadharshini8563 5 років тому +91

    I dont know the language also but while listening i felt the feeling in voice and lyrics ,actually i have cried after listening this song ,OMG cant explain in english also ..............😑😑😑

    • @arunkumarts8279
      @arunkumarts8279 5 років тому +2

      Me too

    • @malluhkd1767
      @malluhkd1767 5 років тому +3

      Its kannada song

    • @laxmanharalayya5576
      @laxmanharalayya5576 5 років тому

      So nice 🌹🤭 love you too ma

    • @aravindv3163
      @aravindv3163 5 років тому +2

      Actually der s no language fr feelings and if u know kannada I'm damn sure it will make u cry after hearing d lyrics(soul of a song)

    • @manjuyadhav6259
      @manjuyadhav6259 5 років тому

      Amma is Life

  • @MangalaGowramma-un5jw
    @MangalaGowramma-un5jw 26 днів тому +1

    MY LIFE IS MY MOM❤❤😊

  • @ಪ್ರಬುದ್ಧವಿಶ್ವ
    @ಪ್ರಬುದ್ಧವಿಶ್ವ 6 років тому +631

    ಎಷ್ಟು ಜನ್ಮ ಇದ್ದರು ಅಮ್ಮ ನಿನ್ನ ಋಣ ತಿರಿಸಾಲಗದು I Love my mom❤❤❤❤❤

  • @akash.nrakash6449
    @akash.nrakash6449 6 років тому +180

    ತಂದೆತಾಯಿಯೇ ನಿಜವಾದ ದೇವರು. ನಿಜವಾಗ್ಲು ಹಾಡು ತುಂಬಾ ಚನ್ನಾಗಿದೆ .....👍

  • @neeluangel9
    @neeluangel9 3 роки тому +32

    God's Great Gift to universe.
    MOTHER ❤❤

  • @santhug246
    @santhug246 3 місяці тому +7

    ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಅವ್ವ ಐ ಲವ್ ಯು.....❤❤❤❤❤❤

  • @stephenbeaula6117
    @stephenbeaula6117 6 років тому +95

    I'm not a kanadiga.... But I really loved this song 💜💜💜💜#hatsoff

  • @kiranblueboys
    @kiranblueboys 6 років тому +424

    ಈ ಹಾಡಿನ ಹಿಂದಿರುವ ಪ್ರತಿಯೊಬ್ಬರಿಗೂ ನನ್ನ ಅನಂತಾನಂತ ಧನ್ಯವಾದಗಳು

  • @lekkalapudikusuma9861
    @lekkalapudikusuma9861 4 роки тому +100

    In this lockdown situation also who is watching this song and aslo u dedicate this song for thier lovely mother....... Like ittt

  • @RangappaLachamanayakat
    @RangappaLachamanayakat Місяць тому +6

    ಈ ಹಾಡನ್ನು ಬರೆದ ಬರೆದ ಕವಿಗೆ ತುಂಬಾ ಧನ್ಯವಾದಗಳು

  • @PoojasKoli
    @PoojasKoli 4 роки тому +628

    ಹತ್ತು ದೆವರನ್ನು ಪೂಜಿಸುವ ಕಿಂತ ಹೆತ್ತ ತಾಯಿಯನ್ನು ಪೂಜಿಸು

  • @manjunathkajagar2141
    @manjunathkajagar2141 6 років тому +210

    ತಾಯಿಯ ಪ್ರೀತಿ & ಮಮತೆ ಮುಂದೆ ಯಾವ್ ದೇವರು ಸಾಟಿ ಅಲ್ಲಾ ಅಮ್ಮಾ ನಿನಗೆ ನೀನೇ ಸಾಟಿ ಅಮ್ಮಾ ...
    *I miss Amma*😘😘

  • @mshivannamshiva2710
    @mshivannamshiva2710 6 років тому +497

    ರಕ್ತವನು ಮಾಂಸದ ಮುಂದೆ ಮಾಡಿ ಅದಕ್ಕೆ ಜೀವ ಕೋಟೆ ಏನು ತಿಳಿಯದ ಈ ದೇಹಕ್ಕೆ ಚೈತನ್ಯ ನೀಡಿ ಸಂರಕ್ಷಣೆಮಾಡಿದಿ ನನ್ನ ವ್ಯಕ್ತಿಯನ್ನಾಗಿ ರೂಪಿಸಿದೆ ಅಮ್ಮ ನಿನ್ನ ಆಶೀರ್ವಾದ 🤚ಸದಾ ಈಗೇನೆ ಇರಲಿ ನಿನ್ನ ಋಣ ತಿರಿಸಲು 7 ಜನ್ಮದಲ್ಲಿ ಸದ್ಯ ಇಲ್ಲ ಅಮ್ಮನವರನು ಪ್ರೀತಿಸುವ ಪ್ರತಿಯೊಬ್ಬರಿಗೂ ನನ್ನ ನಮನಗಳು 👨‍👩‍👦‍👦👨‍👩‍👦‍👦👨‍👩‍👦‍👦🤰

  • @venkateshkumar9594
    @venkateshkumar9594 5 місяців тому +5

    ಅಮ್ಮ ನನ್ನ ಉಸಿರು ❤️🙏

  • @Pravee119
    @Pravee119 4 роки тому +245

    ಅಪ್ಪ♥️ ಅಮ್ಮ ನ♥️ ಚನಾಗ್ ನೋಡ್ಕೊಳ್ಳಿ , ಅಯ್ಯೋ ತಪ್ ಮಾಡಿದೆ ನಾನು ಅಂತ ಆಮೇಲೆ ಪಶ್ಚಾತಾಪ ಪಟ್ಟರೆ ಏನು ಮಾಡೋಕೆ ಆಗಲ್ಲ

  • @smohanbabu9264
    @smohanbabu9264 5 років тому +138

    ఈ పాట రాసిన వారికి పాడిన వారికి నా శతకోటి వందనాలు .అమ్మ మీద ప్రేమ నీ కోటి రెట్లు పెంచే ఈ పాట దేశం లో ఉన్న అమ్మలందరికి అంకితం

  • @vijaybigil4475
    @vijaybigil4475 5 років тому +180

    I am tamil I really appreciate this song I love my 😅💕💕💕mother

  • @Hariskharvi-2277
    @Hariskharvi-2277 Рік тому +55

    ಅಮ್ಮ ....ನನ್ನೀ ಜನುಮ
    ನಿನ್ನಾ... ವರದಾನವಮ್ಮ
    ಅಮ್ಮ.....ನಿನಗ್ಯಾರು ಸಮ
    ನನ್ನಾ....ಜಗ ನೀನೆ ಅಮ್ಮ
    ನಿನ್ನ ಆ ಲಾಲಿಪದ ನನ್ನೊಳಗೆ ಸದಾ
    ನಿಲದೆ ಮಿಡಿದಿದೆ ಅಮ್ಮ...
    ಗುಡಿಯಾ ಹಂಗಿರದ ಕೀರ್ತನೆ ಬೇಕಿರದ
    ನಡೆವಾ ದೈವವೇ ಅಮ್ಮ.....
    ಅಮ್ಮ ....ನನ್ನೀ ಜನುಮ
    ನಿನ್ನಾ...ವರದಾನವಮ್ಮ
    ಅಮ್ಮ.....
    ನಿನ್ನ ಒಂದು ಕೈ ತುತ್ತು ಸಾಕು
    ಈ ಜನ್ಮ ಪೂರ್ತಿ ಉಪವಾಸ ಇರುವೆನು
    ನಿನ್ನ ಒಂದು ಅಪ್ಪುಗೆಯು ಸಾ..ಕು
    ಆ ನೆನಪಿನಲ್ಲಿ ಸೆರೆವಾಸ ಇರುವೆನು
    ನೀನೆ ನನ್ನ ಲೋಕವು ನೀನೆ ನನ್ನ ಜೀವವು
    ನೀನೆ ನನಗೆ ಎಲ್ಲವೂ ಅಮ್ಮ....
    ಅಮ್ಮ ನಿನಗ್ಯಾರು ಸಮ
    ನನ್ನಾ...ಜಗ ನೀನೆ ಅಮ್ಮ
    ಅಮ್ಮ.....
    ನಿನ್ನ ಒಂದು ಸಾಂತ್ವನವೇ ಸಾಕು
    ನೋವನೆಲ್ಲ ನಾ ನುಂಗಿ ನಗುವೆನು
    ನೀನು ಒಮ್ಮೆ ಬೆನ್ ತಡವು ಸಾಕು
    ಜಗವನೆಲ್ಲ ನಾ ಗೆದ್ದು ಬರುವೆನು
    ನೂರು ನೂರು ದೇವರು ನಿನ್ನ ಒಳಗೆ ಇರುವರು
    ಎಂಬ ನಿಜವ ಅರಿತೆನು ಅಮ್ಮ......
    ಅಮ್ಮ ....ನನ್ನೀ ಜನುಮ
    ನಿನ್ನಾ.. ವರದಾನವಮ್ಮ
    ಅಮ್ಮ.....ನಿನಗ್ಯಾರು ಸಮ
    ನನ್ನಾ...ಜಗ ನೀನೆ ಅಮ್ಮ
    ನಿನ್ನ ಆ ಲಾಲಿಪದ ನನ್ನೊಳಗೆ ಸದಾ
    ನಿಲದೆ ಮಿಡಿದಿದೆ ಅಮ್ಮ...
    ಗುಡಿಯಾ ಹಂಗಿರದ ಕೀರ್ತನೆ ಬೇಕಿರದ
    ನಡೆವಾ ದೈವವೆ ಅಮ್ಮ.....
    ಅಮ್ಮ..........

  • @potharajah884
    @potharajah884 5 років тому +365

    *ನನ್ನ ದೇವರು ನನ್ನ ತಾಯಿ*
    *ನನ್ನ ಬದುಕು ನನ್ನ ತಾಯಿ*
    *ನನ್ನ ಜೀವನ ನನ್ನ ತಾಯಿ*

  • @artofcreation2127
    @artofcreation2127 3 роки тому +78

    Mother is the greatest gift in this world ....❤ Don't misss that precious gift..... Love u mom.

  • @ManjuManju-hu7ir
    @ManjuManju-hu7ir 5 років тому +311

    ತಾಯಯೆ ಮೊದಲ ಗುರು I love u amma

  • @darshudarshan3076
    @darshudarshan3076 22 дні тому +1

    Miss you maa... 😔🥺💔😭

  • @harishkumarh4257
    @harishkumarh4257 5 років тому +32

    Power of world, first god in my mom..... hatsoff amma the god

    • @manjuladevi8210
      @manjuladevi8210 5 років тому

      ತಾಯಿ ಇಲ್ಲದ ನೋವು ಅನುಭವಿಸೋರಿಗಷ್ಟೆ ಗೋತ್ತು

  • @tanujahoolageri1772
    @tanujahoolageri1772 5 років тому +57

    Amma ಕೋಟಿ ಜನುಮಾ ಸಲ್ಲದಿಲ್ಲಾ ನಿನ್ನ ಋಣ ತಿರಿಸೋಕೇ ಅಗಲ್ಲಾ .I love u ma

  • @ar6064
    @ar6064 5 років тому +63

    What A Talent Kannadigas🔥🔥🔥

  • @media944
    @media944 6 місяців тому +10

    ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಅದ್ಭುತ 👌🏼

  • @yt.12-
    @yt.12- 4 роки тому +173

    Banglore ge hodaga amman nenp agi yarella..e song anna Keli athidhira..❤️❤️..amma..like madi

  • @prakashnaik965
    @prakashnaik965 5 років тому +322

    ಅಮ್ಮ ಐ ಲವ್ ಯು ದಯವಿಟ್ಟು ಅಮ್ಮನನ್ನು ಪ್ರೀತಿಸಿ ಅವಳ ಮನಸ್ಸನ್ನು ನೋಯಿಸಬೇಡಿ ಇದು ನನ್ನ ಕೋರಿಕೆ ಕಾಣದ ದೇವರನ್ನು ಪ್ರೀತಿಸುವ ಬದಲು ಅಮ್ಮನನ್ನು ಪ್ರೀತಿಸಿ

  • @Sanjay-ul2xl
    @Sanjay-ul2xl 6 років тому +744

    ಸೂಪರ್ ಸಾಂಗ್ ಯಾರಪ್ಪಾ ದೇವ್ರು ನೀವು ಈ ಸಾಂಗ್ ಹಾಡಿರೋದು ನಿಮ್ಗೆ ಕೋಟಿ ಕೋಟಿ ನಮಸ್ಕಾರಗಳು ಸರ್ ಈ ಸಾಂಗ್ ಬರೇದಿರೋರಿಗು ಅಸ್ಟೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಈ ಟೀಮ್ ಇಂದೇ ಯಾರ್ ಯಾರ್ ಇದೀರೊ ಅವರಿಗೆಲ್ಲಾ ನನ್ನಾ ಕೋಟಿ ಕೋಟಿ ನಮಸ್ಕಾರಗಳು ❤❤❤❤❤ ಇದು ಬೇಕು ನಮ್ಗೆ ಈ ತರಾ ಮ್ಯೂಜ಼ಿಕ ಅಗಿರ್ಬ೉ಹುದು ಅಥ್ವ ಲಿರಿಕ್ಸ್ ಅಗಿರ್ಬ೉ದು ಎಲ್ಲವೂ ಸೂಪರ್ ಸೂಪರ್ ಸೂಪರ್................................

  • @ShivarajNinganur
    @ShivarajNinganur 21 день тому

    ಈ ಕೇಳಿದಾಗ ಕಣ್ಣಲ್ಲಿ ನೀರು ತುಂಬಿಕೊಂಡು ಗೊತ್ತಾಗದ ಹಾಗೆ ಕಣ್ಣಿಂದ ಜಾರುತ್ತೆ ನಮ್ಮ ಪ್ರೀತಿಯ ಸಾಧು ಕೋಕಿಲ ಸರ್ ಅವರಿಗೆ ತುಂಬಾ ಧನ್ಯವಾದಗಳು

  • @basuabd5064
    @basuabd5064 6 років тому +47

    ಮೈ ರೋಮಾಂಚನ ....ಹಾಡು..ಹ್ಯಾಟ್ಸ್ ಅಪ್ ವಿ. ನಾಗೇಂದ್ರ ಪ್ರಸಾದ್...ಸರ್....ಅಮ್ಮ ಐ ಲವ್ ಯು..💐💐💐

  • @one8king821
    @one8king821 6 років тому +50

    World no.1 song

  • @vasantbhainaik1817
    @vasantbhainaik1817 5 років тому +74

    Miss u amma 🙇

  • @Sampath1731
    @Sampath1731 4 місяці тому +2

    I am also a students of iiit dharwad
    This song was so beautiful, eligated, and ossom sing a teacher😊😊😊😊😊

  • @DayaappuDaya
    @DayaappuDaya 4 роки тому +166

    Chiru avru nammanella bittu agalida nantara yar yar nodidira...miss u anna😭

  • @venudeshumithu
    @venudeshumithu 6 років тому +189

    ಸಾರ್ ಈ ಹಾಡನ್ನು ಬರೆದವರಿಗೆ ಮತ್ತು ಹಾಡಿದವರಿಗೆ ತುಂಬ ಧನ್ಯವಾದಗಳು ಸಾರ್..

  • @kavithavenkatesh6
    @kavithavenkatesh6 5 років тому +57

    Love u a lot ma, without u I cannot leave a minute also. U are my life ma.

  • @JitheshKumar
    @JitheshKumar 6 років тому +35

    Gurukiran sir...hats off....

  • @bharathraJJJ
    @bharathraJJJ 3 роки тому +26

    Never dislike for god songs such as this❤️

  • @irannagoudbiradar8274
    @irannagoudbiradar8274 4 роки тому +345

    ತಾಯಿ‌ ಇಲ್ಲದ ಮಕ್ಕಳು ಈ ಹಾಡನ್ನು ಕೇಳಿದರೆ ಖಂಡಿತ ದುಃಖ ತಡೆಯಲು ಆಗಲ್ಲ 😥

  • @AnjuAnju.C
    @AnjuAnju.C 9 місяців тому +1

    I love Amma ❤❤❤❤🙏🙏🙏🙏amma

  • @shivackumar7620
    @shivackumar7620 6 років тому +83

    ಏನ್ ಸರ್ 😘😘😘ಹಾಡು ನನ್ನ ಹೆದೇ ಒಂದ್ ಕ್ಷಣ
    ಜಲ್ ಅನ್ನುತ್ತೆ ಈ 😍ಹಾಡೂ ಕೇಳ್ತಾ ಇಧ್ರೆ
    ಲವ್ ಯೂ ಅಮ್ಮ 😘😘😇

  • @narsumurthynarsumurthy254
    @narsumurthynarsumurthy254 5 років тому +252

    ನಿಜವಾಗಿ ತಂದೆ ತಾಯಿ ಇಬ್ಬರೂ ತುಂಬ ಪ್ರಮುಖ ಅಂಶಗಳು

  • @bharathharshit5727
    @bharathharshit5727 3 роки тому +27

    No words to express amma speach less amma i love you amma ❤️

    • @manojgowda9223
      @manojgowda9223 3 роки тому

      No words to express Amma speach less Amma I love you Amma