ಈ ಹಾಡು ಬಿಡುಗಡೆಯಾದಾಗ (2006) ನಾನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವನಾಗಿದ್ದೆ. ಆದರೆ ಈಗ (2023) ಜೀವನದ ಯುದ್ಧದಲ್ಲಿ ನಾನು ಈ ಹಾಡನ್ನು ಅರ್ಥಮಾಡಿಕೊಳ್ಳಬಲ್ಲೆ. ಇದು ತುಂಬಾ ಪ್ರೇರಕ ಹಾಡು ❤💯
ಸಾವಿರಕ್ಕೆ ಒಬ್ಬ ಕಲಾವಿದ. ಹಾಗೆ ಈ ಒಂದು ಹಾಡಲ್ಲಿದೆ ಜೀವನದ ಸಾರಾಂಶ. ಬರೆದ ಸಾಹಿತಿಗೆ ಧನ್ಯವಾದ ಬಹಳ ಸೊಗಸಾಗಿದೆ🎉🎉🎉🎉🎉. ಸ್ವರ ಸಂಯೋಜನೆ ಮಾಡಿದವರು, ಹಾಡಿದವರಿಗು ಧನ್ಯವಾದ. 🎉🎉🎉🎉🎉🎉🎉❤❤❤❤❤❤❤
Jsjskosno3kkejjjjjjjjdjjrjejejjehejnejnnnenrnnhh the first time in my life with tonch the same the first one to sell the house is in my mind to sell it to sell the car to the house and we will need a copy for the same day delivery in the first
Full song Alli onde ondu chitramma photo illaaaaaa 😠. Istu channagi ಹಾಡಿ...... ಇದೆ ಹಾಡಿಗೆ ತಮಿಳ್ version Alli NATIONAL AWARD ತಗೊಂಡು. ಭಾರತದಲ್ಲೇ ಅತೀ ಹೆಚ್ಚು ರಾಷ್ಟ್ರಪ್ರಶಸ್ತಿ ಗಳಿಸಿದ ಗಾಯಕಿ ಅಂತ ಸಾಧನೆ ಮಾಡಿದಾರೆ......... ಹ್ಯಾಟ್ಸ್ ಆಫ್ ಟು ಯು ಅಮ್ಮಾ......... Love u lottssssssssssss as❤️❤️❤️❤️❤️❤️❤️❤️❤️
ಬಾಳೊಂದು ಹೋರಾಟ ಮರೆಯದಿರಿ ... ನಾಳೆಯ ನOಬಿಕೆ ಇರಲಿ ನಮ್ಮ ಬಾಳಲಿ.. ಗೆಲ್ಲುವ ಬರವಸೆ ನಮ್ಮ ಜೊತೆ ಇರಲಿ .... one of my all time fav inspiration song &lyrics ..chithra madam ... Sudeep great inspiration love respect & person ..👌👌💛❤...achiever....
Whenever i listen to this song my eyes fills with tears. One favorite line from this song 'ninna athma bala ninna jothegiralu akashave angaili' gives strength and courage.🙂
ಈ ಹಾಡು ಬಿಡುಗಡೆಯಾದಾಗ (2006) ನಾನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವನಾಗಿದ್ದೆ. ಆದರೆ ಈಗ (2023) ಜೀವನದ ಯುದ್ಧದಲ್ಲಿ ನಾನು ಈ ಹಾಡನ್ನು ಅರ್ಥಮಾಡಿಕೊಳ್ಳಬಲ್ಲೆ. ಇದು ತುಂಬಾ ಪ್ರೇರಕ ಹಾಡು ❤💯
M.
. M
? C
bccha gtg. CV
☕aaa❤aaaaaaaaaaaaaa😂😂😂😂look LP❤
❤
Awesome lines.....
ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ
ನಿನ್ನ ಆತ್ಮಬಲ, ನಿನ್ನ ಜೊತೆಯಿರಲು ಆಕಾಶವೇ ಅಂಗೈಲಿ
.
W
ok
😅😊😊😅😊😊😊😊😊😊😊😊😅😊
😮👋@@basavarajpujari8989
ಮನಸ್ಸು ಎಂಬ ಕನ್ನಡಿಯು ಹೊಡೆದು ಹೋಗಬಾರದು, ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು... beautiful line ❤️
ಬೆಳೆಯುವ ಪ್ರತಿಭೆಗಳಿಗೆ ಇದು ಒಂದೇ ಒಂದು ಸಾಂಗ್ ಆಗಿದೆ
ಈ ಹಾಡಿನ ಸಾರಾಂಶದ ಹಾಗೆ ಜೀವನ ಬದಲಾಗಬಹುದು ಆಗದೆ ನು ಇರಬಹುದು ಆದರೆ ಕುಗ್ಗಿದ ಮನಸ್ಸು ಚೈತನ್ಯ ತುಂಬುವುದು❤️
ಒಂದೊಂದು ಪದವೂ ಕೋಟಿ ತೂಕ ಹೊಂದಿದೆ❤️
ನನ್ನ ಬದುಕಿನಲ್ಲಿ ಈ ಹಾಡಿಗೆ ತುಂಬಾ ದೊಡ್ಡ ಪ್ರಾಮುಖ್ಯತೆ ಇದೆ .
😮😮
ನಾನು ಗೆಲುವಿನ ಹಾದಿಯಲ್ಲಿ ಹೋಗುವಾಗ ನೋವನ್ನು ಮೆಟ್ಥಿ ನಿಲ್ಲಲು ಸ್ಪೂರ್ತಿಯಾದ ಅದ್ಭುತ ಹಾಡು.
ಈ ಸಾಹಿತ್ಯ ಕೇಳಿದ ಮೇಲೆ ಜೀವನದಲ್ಲಿ ಹೋರಾಟ ಮಾಡಲು ಛಲ ಬರುತ್ತದೆ
👍👍
ಇ ಹಾಡಿನಿಂದ ನನ್ನ ಜೀವನಾನೇ ಬದಲಾಗಿದೆ
ಸಾವಿರಕ್ಕೆ ಒಬ್ಬ ಕಲಾವಿದ. ಹಾಗೆ ಈ ಒಂದು ಹಾಡಲ್ಲಿದೆ ಜೀವನದ ಸಾರಾಂಶ. ಬರೆದ ಸಾಹಿತಿಗೆ ಧನ್ಯವಾದ ಬಹಳ ಸೊಗಸಾಗಿದೆ🎉🎉🎉🎉🎉. ಸ್ವರ ಸಂಯೋಜನೆ ಮಾಡಿದವರು, ಹಾಡಿದವರಿಗು ಧನ್ಯವಾದ.
🎉🎉🎉🎉🎉🎉🎉❤❤❤❤❤❤❤
ಸಾವಿನಲ್ಲೂ ಸಾವನ್ನು ಜಯಿಸೋ ಸ್ಫೂರ್ತಿ ಈ ಹಾಡು
Hi
Its 2024... But this song have same vibes as usual... Another thing is Sudeep is a gentleman in kannada film industry 😌
😊😊😊
😊😊😊
"Are you the, New 'Time Travel Baba' for Karnataka? I mean, your comment is from December 2023, but you said it's 2024..."
@@-ink our calendar is too fast😂😂
A
ಅರಳುವ ಹೂವುಗಳೆ ಸಾಂಗ್ Queen@@sangukumar2684
ಯಾರಾದ್ರೂ 2024 ರಲ್ಲಿ....😊❤️
Chithra mam ❤️😘💙.. just unbelievable 👏👌👌 that's it...😘🙃❤️
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ನಿಮ್ಮದು ಮೇಡಂ
ಇದು ಒಂದು ಯಶಸ್ಸಿನ ಹಾದಿಯನ್ನು ತಲುಪಲು ಸಹಾಯ ಮಾಡುವಂತಹ ಒಂದು ಸೂಪರ್ ಹಿಟ್ ಸಾಂಗ್
ಬಾಳಿಗೊಂದು ಅರ್ತ ಇದೇ, ಹೆಜ್ಜೆಗೊಂದು ದಾರಿ ಇದೇ. ( ಜೀವನದಲ್ಲಿ ಸೋತು ಬದುಕೂ ಸಾಕು ಎಂದು ಹನಿಸಿದರೆ astte mugithu jeevana)
ನನ್ನ ಮನಸ್ತಿತಿ ಸರಿ ಇಲ್ದಿರೋವಾಗ ಈ ಹಾಡು ಕೇಳ್ತಾ ಇರ್ತೀನಿ👌👌👌👌
Chithra chechi......😍😍😍😍😍
2020 ರಲ್ಲಿ ಈ ಒಂದು ಅದ್ಭುತವಾದ ಹಾಡನ್ನು ಕೇಳುತ್ತಿದ್ದಿರಾ? ಈ ಹಾಡು ಪ್ರತಿಯೊಬ್ಬರಿಗೂ ಜೀವನದಲ್ಲಿ ಒಳ್ಳೆಯ ಬದಲಾವಣೆ ತರುತ್ತದೆ..
Super
Super
Tq u
😎😎 evergreen song
Nan GE life nalli hegir beku antha thilisida song miss you all time💯👌💖
Super ❤❤❤❤❤
ಮೈ ಫೆವಿರೇಟ್ ಸಾಂಗ್ ಇದು ಸಾಧನೆಗೆ ಸ್ಫೂರ್ತಿ ಈ ಸಾಂಗ್ 👍👍
ತುಂಬಾ ಅರ್ಥ ಪೂರ್ಣವಾದ ಹಾಡು & ಸ್ಪೂರ್ತಿದಾಯಕ ಹಾಡು Super Song Love you Kiccha Boss
🎂🎂💐💐ನನ್ನ ಹಲವು ಕನಸುಗಳು ಮತ್ತೇ ಪುನರಜ್ಜೀವನ ಗೋಳಿಸಿದ ಈ ಸಾಹಿತ್ಯ ಗೀತೆಗೆ ಸದಾ ಕಾಲ ಚಿರಋಣಿ, ಮರಳಿ ನಡೇ ಗುರಿಯ ಏಡೆಗೇ,,,,,,[ ಸುರೇಶ ]👍👍
Nnnkk
Super
Jsjskosno3kkejjjjjjjjdjjrjejejjehejnejnnnenrnnhh the first time in my life with tonch the same the first one to sell the house is in my mind to sell it to sell the car to the house and we will need a copy for the same day delivery in the first
@@chandrmmacchandrmma541 d
💕
ಈ ಹಾಡು ತುಂಬಾ ಚೆನ್ನಾಗಿದೆ ಕೇಳಲು ಹಿತ ವಾಗಿದೆ ಜೀವನದ ಅರ್ಥ ತಿಳಿಯಲು ಸಹಾಯಕವಾಗಿದೆ, ಜೈ ಹಿಂದ್
Nan ge life Nalli hegir beku antha Thilisida song miss you all time😍😍
Hawda
Hii
Hii
@@vithalm1813 tuhin Ahmed a place looks
@@bhamubhamu5335 trio this message in a place
ಎಂಥ ಅದ್ಭುತವಾದ ಸಾಹಿತ್ಯ..🙏👌👌
This is my fevret song❤
ನನ್ನ ನಾ ಮರೆತಾಗ ಪುನಃ ನನ್ನ ಗುರಿಯನ್ನು ನೆನಪಿಸಿ, ನನ್ನ ದಾರಿ ಯಾವುದು ಎಂದು ತೋರಿಸುವ ಒಂದು ಅದ್ಭುತವಾದ ಸಾಹಿತ್ಯ
Kushi
👆-tgyy
😢😢😢nija sir
@@naveena0917 Tq sir
👍👍👍for your guri
Full song Alli onde ondu chitramma photo illaaaaaa 😠. Istu channagi ಹಾಡಿ...... ಇದೆ ಹಾಡಿಗೆ ತಮಿಳ್ version Alli NATIONAL AWARD ತಗೊಂಡು. ಭಾರತದಲ್ಲೇ ಅತೀ ಹೆಚ್ಚು ರಾಷ್ಟ್ರಪ್ರಶಸ್ತಿ ಗಳಿಸಿದ ಗಾಯಕಿ ಅಂತ ಸಾಧನೆ ಮಾಡಿದಾರೆ......... ಹ್ಯಾಟ್ಸ್ ಆಫ್ ಟು ಯು ಅಮ್ಮಾ......... Love u lottssssssssssss as❤️❤️❤️❤️❤️❤️❤️❤️❤️
Everyone has there own ambition some of them failures . .of them this song teach how to achieve. ....motivational lyrics. . Best song
Renuka
ಈ ಹಾಡು ಕೇಳುತ್ತ ಕೇಳುತ್ತ ಕಣ್ಣಲ್ಲಿ ನೀರು ಬರ್ತಾ ಬರ್ತಾ ಬರ್ತಾ ಇರುತ್ತೆ
ಈ ಗೀತೆಯನ್ನು ಹಾಡಿದ ಕೆ ಎಸ್ ಚಿತ್ರ ಅಮ್ಮನವರಿಗೆ ಮತ್ತು ಗೀತೆಯನ್ನು ರಚಿಸಿದ ಕೆ ಕಲ್ಯಾಣ್ ಅವರಿಗೆ ನನ್ನ ಅನಂತ ನಮನಗಳು.
ನೊಂದ ಮನಸ್ಸುಗಳಿಗೆ ಆನಂದ ಗೊಳಿಸುವ ಮತ್ತು ಉತ್ತೇಜನ ನೀಡುವ .
ನೊಂದ ಮನಸ್ಸುಗಳಿಗೆ ಸ್ಪಂದಿಸುವ ಹಾಡು,
M
Tattoo in
ಅದ್ಬುತ ಮತ್ತು ಸ್ಪೂರ್ತಿದಾಯಕ ಹಾಡು🙏😊
❤❤
Hadsoff to this song. Most meaningful and powerful song which inspires me a lot everytime when I listen to this song.🙏🙏👌👌👏
ಪ್ರತಿ ಸಲ ಕೇಳಿದಾಗಲೂ ಮೈ ರೊಮಾಂಚನ ಗೊಳ್ಳುತ್ತದೆ....
This song just vibrates the heart n mind .....❤
Manasu yamba kannadiyu hodedu hoga baradu
Baalu vand golu anta odi hoga baradu
Yarigilli novilla yarigilli savilla
This lyrics hit different ❤💯
ಜೀವನ ಸ್ಪೂರ್ತಿ 👌👌👌👌👌
❤❤❤❤❤
Araluva hoovugaLe aalisiri,
baalondu horaata mareyadiri
belagina kiranagaLe bannisiri,
irulinde belakuntu thorisiri
naaleya nambike irali namma baaLali,
gelluva bharavaseyonde belakaagali
manave o manave nee aLukadiru,
maleyo barasidilo nee nadeyutiru.
Manasu emba kannaDiyu,
hodedu hogabaaradu
baalu ondu goLu anta odi hogabaaradu
yaarigilli novilla...
yaarigilli saavilla...
kaala kaLeda haage ella
maayavaaguvanthadu
ulipettu beeLuva kalle
shileyaagi nilluvudu,
Dina nova nunguva jeevave
neleyaagi nilluvudu
yaarigilla aledaata...
yaarigilla paradaata...
namma prathi kanasu illi nanasaaago
olle kaalavu munde ide
manave o manave nee kuggadiru
betta bayalirali nee nuggutiru..
AraLuva hoovugaLe aalisiri,
baaLondu horaata mareyadiri
Novu nalivu annuvudu,
baala railu kambigalu,
naduve nammadee payana,
nagutha saagu hagalirulu
ene barali baalinali,
dhyeya ondu jotheyirali,
Elu beelu elladaati
Elutheevi naavugalu
avamaana ellariguntu,
ee lokada drushtiyali,
naavellaru endu onde,
aa devara srushtiyali
baaligondu arthavide,
hejjegondu daariyide
ninna aathmabala ninna jothe iralu,
aakashave angaili
manave o manave, nee badalaagu
Ene saadhanegU nee modalaagu
Araluva hoovugaLe aalisiri,
baalondu horaata mareyadiri
belagina kiranagaLe bannisiri,
irulinde belakuntu thorisiri
naaleya nambike irali namma baaLali,
gelluva bharavaseyonde belakaagali
manave o manave nee aLukadiru,
maleyo barasidilo nee nadeyutiru.
Super song
ಸೂಪರ್
High
🔥🔥🔥🔥👌
Excellent 👌👌👌👏👏👏👌👌song I singing in my school 👌👌👌👏👏
ಬಾಳೊಂದು ಹೋರಾಟ ಮರೆಯದಿರಿ ...
ನಾಳೆಯ ನOಬಿಕೆ ಇರಲಿ ನಮ್ಮ ಬಾಳಲಿ..
ಗೆಲ್ಲುವ ಬರವಸೆ ನಮ್ಮ ಜೊತೆ ಇರಲಿ ....
one of my all time fav inspiration song &lyrics ..chithra madam ...
Sudeep great inspiration love respect & person ..👌👌💛❤...achiever....
Nice song ....changes mood n make feel that we can achieve anything in life 🤗Thanku!!
Arthagarbhitha vaadha sahithya😍
Baligondhu artha idhe hejjegondhu dhaari idhe😍😍😍😘just loved it😍dont lose hope and just listen this song😍and forgot everthing😍be happy😍
Manasina mareyalli mareyadhe nenapu kattikollluva ondhu jeevana 100% true it guys
Every green song
Very meaningful song My favorite song 👍👍👌
ಈ ಹಾಡಿನ ಬಗ್ಗೆ ಹೇಳಬೇಕೆಂದರೆ ಶಬ್ದಕೋಶದಲ್ಲಿ ಪದಗಳೇ ಸಿಗುವುದಿಲ್ಲ ಅಷ್ಟೊಂದು ಅರ್ಥಗರ್ಭಿತವಾದ ಹಾಡು ಇದಾಗಿದೆ,
Chithra amma voice spr 😍😘👍👌
*d$$dzzzzZ*dz za as SD
❤😊
😊
❤❤❤❤❤
❤😂Leo 9)0 I l11@@sanjeevmardi6403w 1q
ಜೀವನದಲ್ಲಿ ಸುಗಮ ದಾರಿ ಈ ಹಾಡು 😘😍
ಯಾರಾದ್ರೂ ನನ್ನ ಮನಸಿಗೆ ನೂವು ಆಗುವ ಆಗೇ ಮಾತಾಡಿದ್ರೆ ಈ ಸಾಂಗ್ ನನ್ನು ಕೇಳುತ್ತೆನೆ ನನ್ ಸಮಾದಾನ್ ಆಗುವರೆಗೂ ಈ ಸಾಂಗ್ ಮಾಡಕುತ್ತೀನಿ ಗೆಳೆಯರೇ
Kusih
@@gajaav9328 tp
Nice bro
Same
Nina anna
To all the students who are suffering please take this words into your heart nobody in this world can motivate like this
Keep going ❤
Motivational song for everyone..:;;🎵🎶
ಸ್ನೇಹಿತರು ಮಾಡಿದ ನಂಬಿಕೆ ದ್ರೋಹದಿಂದ ಕೂಗಿದ ಈ ಮನಸ್ಸು
ಈ ಹಾಡು ಕೇಳಿ ಮತೊಮ್ಮೆ ಮನಸ್ಸು ಪುನರಜೀವನ ಕಾಣುತಿದೆ
All time fav❤️ #inspiring
Inspirational song 😍🥰🥰❤️
One of the great actor ever❤️❤️❤️❤️
❤
ನನ್ನ ಬಾಳಿನ ಅರುಣೋದಯವಾಗಿದೆ ಈ ಹಾಡು
Super oo supppperr music 🎶🎵
ನಾನು 2008ರಲ್ಲಿ ಸಾಯು ವಾಗ ನನ್ನನು ಬದುಕುಳಿಸಿದ ಸಾಂಗ್ ದಿ ಗ್ರೇಟ್ ಸಾಂಗ್
ನಮ್ಮನ್ನು ಜಾಣ್ಮೆ ಎಸ್ ನಮಃ ಘಂಟೆ ದೃಢ ಖುಶಿ ಓಡಿಹೋದಳು ನಾ ನಡೆಯುತ್ತಿವೆ ಝಣಝಣ ಎಂದುಕೊಳ್ಳಿ ಎಸ್ ಜಲಾಶಯದ ಗಣಕಿಂಡಿ ಗೌಣ ಮಂದಿಯ ಎಂದೊಮ್ಮೆ ಮಂದಿಯ ಗೌಡಪ್ಪ ಕೃಷಿ ಗೇಮ್ ಚಂದಮಾಮ
Yan agitu
Super
Super
My favorite song
If anyone of you feels down just listen the fallowing songs.
1.Araluva Hoovugale
2.Yenagali munde sagu ne
3.Mukunda Murari
L0
@@preeyankabiradar9708 my mom mom y
Super Anna nijavad matu
O Nondha jeevave song also nice ❤️
Ygesk poly poly
After Big Boos ❤
These is a most powerful song, when we listen this song it inspires so much ❤
😊
Superb motivational song 😃😍
"ಅರಳುವ ಹೂವುಗಳೇ ಆಲಿಸಿರಿ ಬಾಳೊಂದು ಹೋರಾಟ ಮರೆಯದಿರಿ" ಅದ್ಭುತವಾದ ಸಾಲುಗಳು 👍
Super song my lovely song sadakarannu badidu ebbisuva song
This song turn my life. Thanku sudeep sir.
💞Very nice song practical lifege tumda mukya & nange bejaru adag nanu e song kelatini..💞
ನನ್ನ ಜೀವನದಲ್ಲಿ ಈ ಸಾಂಗ್ ತುಂಬಾನೇ ಬದಲಾವಣೆ ಮಾಡಿದೆ. ಈ ಸಾಂಗ್ ಬರೆದವರಿಗೆ ನನ್ನ ಕೋಟಿ ನಮಸ್ಕಾರಗಳು.ನನ್ನು 10 ಪಾಸ್ ಆಗಿನಿ ಅಂದ್ರೆ ಈ ಸಾಂಗ್ 90% ಕಾರಣ
Super song 👌😍 sir
My favorite song.....🎧❤😍😍
Hi good night
Naanu competative examge odtha eddaga odi odhi odhi thumba bejaradaga e song gante gattale keldini,one of the most great motivational song
I like this song
That is really best motivation song
hats off to this song superrrrr song.... and my Farvioute song.... 💟💟💟
ಈ ಸಾಂಗ್ ಗೆ ಎಲ್ಲರೂ ಜೈಕಾರ ಹಾಕಬೇಕು..
ಸಾಹಿತ್ಯ ರಚನೆ ಅಧ್ಭತ..
ಪ್ರತಿಯೊಂದರ ಫಿಲಂನಲ್ಲಿ ಸಾಂಗ್ ಕಿಚ್ಚ ಬೀಸುವ ಕನ್ನಡ ನಂಬರ್ ಒನ್ ಸಾಂಗ್ ಮುಂದೆ
Whenever i listen to this song my eyes fills with tears. One favorite line from this song 'ninna athma bala ninna jothegiralu akashave angaili' gives strength and courage.🙂
ಅದು ಏನೋ ಸ್ವಲ್ಪ ಕನ್ನಡದಲ್ಲೇ ಹೇಳಬಹುದು ಅಲ್ವಾ,, ಮೇಡಮ್ ಅವರೇ???
ಹೇಳ್ತಿದ್ದೆ ಸರ್ ನನ್ ಹೇಳ್ಳುದ್ರೆ ನಿಮ್ಗೆ ನೆಲ್ಪಲ್ ಇಟ್ಟಕೋಳಲ್ಲ ಆದಿಕೆ ನೀವೇ ಪ್ರಯತ್ನ ಪಡಿ ಅಗ್ಲೂ ಅರ್ಥ ಆಗ್ಲಿಲ್ಲ ಅಂತ ಅಂದ್ರೆ ನಂಗ್ ಮೆಸೆಜ್ ಮಾಡಿ ಹೇಳ್ತೀನಿ
Super Akka
Super akka anna 😔💯💪
Anyone in 2024😂🎉
Best song 👌👌❤️😍😍🔥🔥🔥
My favorite song 😍😍😍
ನನ್ ಫೇವರಿಟ್ ಸಾಂಗ್
Nice meaningful song , beautifully sung😊
Some memories never fade 😢❤
Heart touching song 😂💕💕👌👌👌👌👌👌👍👍👍👍👍👍👍
👌👌👌👍👍🧡♥️
👍👍👍👍👍👍👍👍👌👌👌👌👌👌👌👌💐💐💐💐💐🎂🎂🎂🎂🎂🎂🎂☺️☺️☺️☺️☺️☺️😊😊😊😊😊😊😊😊😊😊😊😊☺️☺️☺️☺️☺️☺️☺️😊☺️😊☺️☺️☺️😊☺️☺️☺️💐💐💐💐🎂🎂☺️☺️☺️☺️☺️☺️😊😊👍👍👍👌👌👌
Shantabai❤🎉 super songs❤
This song will kick back life
My favorite Singer Melody voice ❤️💙💙💙😍😍❤️😍❤️😍❤️😍 k s chitra
My favourite song ❤
True for. Ever,hats off to singer,writer and great actor Kichha sudeed
So many meanings and thinking this is wonderful song ...
Nange ಮನಸಿಗೆ ಬೇಜಾರ್ ಆದಾಗ ಕೇಳುವ song I loveing this song
Life means this song .song means this life.
Happy Birthday chitra amma❤
ಈ ವೀಡಿಯೋ ನ ಯಾರಿಗೇ dislike ಮಾಡಬೇಕು ಅನ್ಸಲ್ಲ... ಆದ್ರೂ ಮಾಡ್ತಾರೆ
nice
Hi.bsller