ಒಳ್ಳೆ ಸಂದೇಶ ಗೆಳೆಯ .... ನಿಮ್ಮ ನಟನೆಗೆ ನಮ್ಮ ಕರ್ನಾಟಕದ ಮನೆ ಮನೆಯಲ್ಲೂ ಮನಸೊತಿದ್ದಾರೆ... ಕ್ಲೈ ಮ್ಯಾಕ್ಸ್ ನೋಡಿದ ಯಾವ ಹೆಣ್ಣು ಕೂಡ ಇನ್ನೊಂದ ಸಂಸಾರದಾಗ ಹುಳಿ ಹಿಂಡಲ್ಲ, ಯಾವ ಗಂಡು ಕೂಡ ಹೆಂಡ್ತಿಗೆ ಮೊಸ ಮಾಡಲ್ಲ... ಶಭಾಷ 😘💞💞
ಸತತ ಪ್ರಯತ್ನ ಪರಿಶ್ರಮ ಗಳ ಒಟ್ಟು ಮೊತ್ತವೇ ನಿಮ್ಮ ಯಶಸ್ಸಿನ ಗುಟ್ಟು ನಿಮ್ಮ ವಿಭಿನ್ನ ವಾದ ಕಥೆ ಗಳು ಕೊಡುತ್ತಿರುವ ಸಂದೇಶಗಳು ಎಲ್ಲರ ಮನ ಮುಟ್ಟು ತಿವೆ... ನಿಮ್ಮ ಯಶಸ್ಸಿನ ಪಯಣ ಇನ್ನೂ ಎತ್ತರಕ್ಕೆ ಸಾಗಲಿ..... All the Best u and ur team 💐💐💐💐
Super 👌🏻 video ಗಿಚ್ಚಿ ಆಯಿತಾ ಅಣ್ಣ ಶಿವುಪುತ್ರ ಅಣ್ಣ ನೀ ಬೆಂಕಿ ಮಾರಾಯಾ ಎಲ್ಲ ಕಲಾವಿದರೂ ಅದ್ಭುತ ನಟನೆ ಮಾಡುತ್ತೀರಿ ಅಣ್ಣ. all the best ur ಟೀಮ್ ಅಣ್ಣ love you ಶಿವುಪುತ್ರ ಅಣ್ಣ and ಟೀಮ್ 💕💕💕💕
ತುಂಬಾ ತುಂಬಾ ಚೆನ್ನಾಗಿದೆ ಅಣ್ಣ ❤️❤️❤️ ಒಂದು ಸಮಾಜಕೆ ಹ್ಯಾಂಗ್ ಇರಬೇಕು ತೋರಿಸಿಕೊಟ್ಟಿದೆ So nice beatitufu Anna ,It's Wonderful Last Emotional Ending Moments 🥰 Feelings Sacrifice 🤗 Nice Carry Move on Anna 👍👍👍👍👍
ತುಂಬಾ ಅದ್ಭುತವಾದ ನಟನೆಯ ಜೊತೆಗೆ ಸಮಾಜಕ್ಕೂ ಒಳ್ಳೆಯ ಸಂದೇಶಗಳನ್ನು ತಿಳಿಸುತ್ತಿರುವಿರಿ. ನಿಮಗೂ ಹಾಗೂ ನಿಮ್ಮ ತಂಡಕ್ಕೂ ಶುಭವಾಗಲಿ.
ಒಳ್ಳೆ ಸಂದೇಶ ಗೆಳೆಯ .... ನಿಮ್ಮ ನಟನೆಗೆ ನಮ್ಮ ಕರ್ನಾಟಕದ ಮನೆ ಮನೆಯಲ್ಲೂ ಮನಸೊತಿದ್ದಾರೆ...
ಕ್ಲೈ ಮ್ಯಾಕ್ಸ್ ನೋಡಿದ ಯಾವ ಹೆಣ್ಣು ಕೂಡ ಇನ್ನೊಂದ ಸಂಸಾರದಾಗ ಹುಳಿ ಹಿಂಡಲ್ಲ, ಯಾವ ಗಂಡು ಕೂಡ ಹೆಂಡ್ತಿಗೆ ಮೊಸ ಮಾಡಲ್ಲ... ಶಭಾಷ 😘💞💞
😅😢
Starting ಕಾಮೆಡಿ ಇಂದ ಹೋಗಿ..
Climax ಗೇ ಒಂದು ಹೂಳ್ಳೆ message ಕೂಟ್ಟಿದಿರ..
Super ..ಶಿವಪುತ್ರ ಅವರೆ..🙏🙏
ಒಂದೊಂದು ನಟನೆಗೂ ಎಸ್ಟ್ ಹೋಗಳಿದ್ರು ಕಡಿಮೆ🔥🔥💯💯💐👑
ಎಲ್ಲಾ ಕಲಾವಿದರ ನಟನೆ ಅದ್ಬುತ ಧನ್ಯವಾದಗಳು 🙏🙏
ನಿಮ್ಮ ವಿಡಿಯೋಗಳಲ್ಲಿ ಅತಿ ಹೆಚ್ಚು ಇಷ್ಟವಾದ ವಿಡಿಯೋ ಇದು good information
ಸಮಾಜಕ್ಕೆ ಒಂದು ಅದ್ಭುತವಾದ ಸಂದೇಶ.. ಶಿವಪುತ್ರ &ನಿಮ್ಮ ತಂಡಕ್ಕೆ ಧನ್ಯವಾದಗಳು 👌👌🌹🌹🌹🌹
No q
Nin maduva video bare comedy alla jeevanad artha
ಒಳ್ಳೆ ಜೀವನದ ಸಾರಾಂಶ ಆಧಾರಿತ ಪಾಠ,,
ಸತತ ಪ್ರಯತ್ನ ಪರಿಶ್ರಮ ಗಳ ಒಟ್ಟು ಮೊತ್ತವೇ ನಿಮ್ಮ ಯಶಸ್ಸಿನ ಗುಟ್ಟು ನಿಮ್ಮ ವಿಭಿನ್ನ ವಾದ ಕಥೆ ಗಳು ಕೊಡುತ್ತಿರುವ ಸಂದೇಶಗಳು ಎಲ್ಲರ ಮನ ಮುಟ್ಟು ತಿವೆ... ನಿಮ್ಮ ಯಶಸ್ಸಿನ ಪಯಣ ಇನ್ನೂ ಎತ್ತರಕ್ಕೆ ಸಾಗಲಿ..... All the Best u and ur team 💐💐💐💐
ಹೌದೋ ಹುಲಿಯಾ 🔥 ಶಿವಪುತ್ರ ಅಣ್ಣಾ it's very nice video so beautiful creative video😘
Good Bro Great massage 🙏🙏🙏🙏
ಎಲ್ಲೆಲ್ಲೂ ನೀನೇ ಎಲ್ಲೆಲ್ಲೂ ನೀನೇ ಸಾಂಗ್ ಸೂಪರ್ ಅಣ್ಣಾ 👌👌😜😜
*😊ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ......😊*
*😊ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೇ......😊*
*🙏🥰||ಶುಭೋದಯ||*🥰🙏
ಸಮಾಜಕ್ಕೆ ಒಂದು ಒಳ್ಳೆಯ ಮಾರ್ಗವನ್ನು ರೂಪಿಸಿಕೊಟ್ಟ ಶಿವು ಅಣ್ಣನಿಗೆ ಧನ್ಯವಾದಗಳು❤❤🥰
8
@@vijipooja2456 ttrt50 fee ē DW de 4 fee ēqßq sq ce ce ce
@@vijipooja2456❤ a❤
ಅಣ್ಣಾ ಲಾಸ್ಟ ಸನಿವೇಸ್ ಸೂಪರ್ ಸೂಪರ್ ಅಣ್ಣಾ ನಿಮ್ಮ ಟೀಮ್ ನನ್ ನಮಸ್ಕಾರಗಳು sir ಯಲರಿಗೂ ವಂದು ಪಾಠ ಅಣ್ಣಾ 🙏🙏🙏🙏🙏
Lllllllll
Lllll
Music 🎶 Very extraordinary ❤❤Nice super
ಸೂಪರ್ ಶಿವುಪುತ್ರ ಅಣ್ಣ ✨🙏🏻🙏🏻❤️....
Good Msg To society 👍ಹೀಗೇ ಬರ್ತಿರ್ಲಿ ವಿಡಿಯೋಗಳು 😍
ಈ ಸಮಾಜಕ್ಕೆ ಒಂದು ಅದ್ಭುತ ಸಂದೇಶ ಕೊಟ್ಟಿದ್ದೀರಾ...👏👏
ಎಲ್ಲರಿಗೂ ಅರ್ಥವಾಗುವಂತಹ ವಿಡಿಯೋ ಸೂಪರ್ 👍👌💐💐💐
ಎಲ್ಲಾ ಕಲಾವಿದರು ನಟನೆ ತುಂಬಾ ಚೆನ್ನಾಗಿದೆ ಅಣ್ಣ
💞 ಲಾಸ್ಟ ಸೀನ್ ಸೂಪರ್ ಎಡಿಟ್ ಬ್ರೋ 💞 🙏ಜೈ ಶಿವುಪುತ್ರ ಅಣ್ಣಾ 🙏
ಲಾಸ್ಟ ಸೀನ್ ಸೂಪರ್ ಬಾಯ್ 👌👌
ನಾನು ನನ್ನ ಕಣ್ಣೀರು ತಡೆಯಲು ಆಗಲಿಲ್ಲ....😭😭😭I Can't Stop My Crying 😭😭😭
Why
@@vijaykingdom8056 video nodi gottagutte
ಇಂದಿನ ಸಮಾಜಕ್ಕೆ ತುಂಬಾ ಅವಶ್ಯಕ ಸಂದೇಶ ಕೊಟ್ಟಿದ್ದೀರಿ 👌👍🌹🙏
ನಟ ರಾಕ್ಷಸ ಶಿವಪುತ್ರ bro 🔥🔥🔥🔥🔥🔥🔥🔥🔥🔥🔥🔥🔥🔥🔥🔥
ಸಮಾಜಕ್ಕೆ ಒಂದು ಉತ್ತಮ ಸಂದೇಶ ಧನ್ಯವಾದಗಳು ಶಿವಪುತ್ರ ಅಣ್ಣಾ....
Very very much super video🎥🔥 ❤😍💐💐😍❤❤❤❤❤
ಎಲ್ಲೆಲ್ಲೂ ನೀನೆ ಎಲ್ಲೆಲ್ಲೂ ನೀನೇ ಸಾಂಗ್ ಸೂಪರ್ ಅಣ್ಣ👌🤩🔥💪⚡💋
ಸೂಪರ್ ಲಾಸ್ಟ ಸೀನ್ ನಿನ್ನ ನೋಡಿ ಬೇಜಾರ್ ಆಯ್ತು 😔 👌👌👌
ಅದ್ಬುತ ನಟನೆ ಶಿವಪುತ್ರ ಅಣ್ಣ,,,,😘🙏👑
ನಿನಗೆ ಮಾಡಿರು ಕಾಮೆಂಟ್ ಗಳು ಒಂದುಂದು ಮುತ್ತು 🔥
ಅದ್ಭುತ ನಟನೆ👍👍
ಈ ಸಮಾಜ ಕೆ ಒಳ್ಳೆ ಸಂದೇಶ ಕೊಟ್ಟಿದಾರೆ ಅಣ್ಣ 😍🙏🙏😍
ಹೆಂಗಸರ ಜಗಳ ಅದ್ಭುತ ಅಣ್ಣಾ 🔥🔥
❤❤❤❤❤❤🎉🎉🎉🎉Super anna super amazing jeevana oledhgli nimgu hagu nim thandakku.
@mallujamkhandi and @shivputrayasharada are like sadhu kokil and chickkana both are ultimated comdeian ನಮ್ಮ ಉತ್ತರ ಕರ್ನಾಟಕದವರು 💪❤️
ಒಂದೊಂದು ನಟನೆ ಯು ತುಂಬಾ ತುಂಬಾ ಅದ್ಭುತವಾಗಿ ಇರುತ್ತದೆ ಶಿವಪುತ್ರ ಅನ್ನ
Super mast kdk comedy and good msg brothers🥰😍♥️♥️♥️🔥🔥🔥
ಶಿವು ಅಣ್ಣನಿಗೆ ಧನ್ಯವಾದಗಳು ಸೂಪರ್ ಬ್ರೋ 👌🏻👌🏻
11.6vs11.2
ಅಭಿನಂದನೆ ಗಳು ಶಿವುತ್ರ ಅಣ್ಣ ಮತ್ತು ಮಲ್ಲು ಅಣ್ಣ ಇಬ್ಬರನ್ನು ಒಂದೇ ಪರದೆಯಲ್ಲಿ ನೋಡಲು ಕಾಯುತ್ತಿದ್ದೇವೆ....🧡
Super 👌🏻 video ಗಿಚ್ಚಿ ಆಯಿತಾ ಅಣ್ಣ ಶಿವುಪುತ್ರ ಅಣ್ಣ ನೀ ಬೆಂಕಿ ಮಾರಾಯಾ ಎಲ್ಲ ಕಲಾವಿದರೂ ಅದ್ಭುತ ನಟನೆ ಮಾಡುತ್ತೀರಿ ಅಣ್ಣ. all the best ur ಟೀಮ್ ಅಣ್ಣ love you ಶಿವುಪುತ್ರ ಅಣ್ಣ and ಟೀಮ್ 💕💕💕💕
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಹಣಮಂತ 🎂🎂
Ningappa,Hosalli
ಒಳ್ಳೆಯ ಮೆಸೇಜ್ ಕೊಟ್ಟಿದ್ದೀರಾ ಶಿವಪುತ್ರನ್ನ್.
Super ಶಿವು ಅಣ್ಣ💞🔥🔥💓💕♥️💘
ಶಿವಪುತ್ರ ಅಣ್ಣಾ ಸಮಾಜಕ್ಕೆ ಒಳ್ಳೆಯ ಸಂದೇಶ
ಹೆಣ್ಣು ತ್ಯಾಗಮಯಿ, ಭಾರತಿ ತಾಯಿ, ಭೂಮಿ ತಾಯಿ, ನಮ್ಮ ದೇಶದ ಸಂಸ್ಕೃತಿ , ವಿಶ್ವ ಗುರು ಭಾರತ ನನ್ನ ದೇಶ 🙏🙏🙏
Ql
@@saraswatisabanna1572 🙏
ua-cam.com/video/ctEcPfKcmDU/v-deo.html boys and girls in mud bath🤣😂
🤣
@@gopala.kgoals9712 😭
❤ಅಣ್ಣ ನಾನು ನಿನ್ನ ಹುಚ್ಚ ಅಭಿಮಾನಿ ಅಣ್ಣ ಒಂದು ವಿಡಿಯೋ ಬಿಡ್ಲಾರ್ದ ನೋಡ್ತೆನಿ ನಿನವು 👌video
🔥🔥🔥.. ಸೂಪರ್.. ಅಣ್ಣ 🔥🔥
Kannalli niru bantu acting super 😭🙏
ಸಮಾಜಕ್ಕೆ ಒಳ್ಳೇಯ ಸಂದೇಶ 🙏🙏
ಅಣ್ಣಾ sentiment ಮಾಡಬ್ಯಾಡ್ರಿ ಅಣ್ಣಾ.... Comedy ಮಾಡ್ರಿ 👌🏻👌🏻👌🏻👌🏻
Emotional acting of hero 👌👌👌👌
ಹೋಗೊಳೋಕೆ ಪದಗಳೇ ಸಾಲದು ಅಣ್ಣ ....ಸೂಪರ್
ಸೂಪರ್ 👌👌 ಉತ್ತಮ ಸಂದೇಶ ❣️🥰
🥰🥰ಅಣ್ಣ ನೀವೂ ಮಾಡುವ ಎಲ್ಲಾ ವಿಡಿಯೋಗಳು ಅದ್ಭುತ ಅತ್ಯದ್ಭುತ ಹೀಗೆ ವಿಡಿಯೋಗಳು ಓಡ್ಲಿ ಅಂತ ಹಾರೈಸುತ್ತೇನೆ ಅಣ್ಣ💐💐 😆😆
Shivaputra bro we love u so much.innu ettarakke beleyalendu aashisutteve....✌️😍
ಸೂಪರ್ ಅ್ಯಕ್ಟಿಂಗ್ ಉತ್ತಮ ಸಂದೇಶ
ಎಲ್ಲೆಲ್ಲೊ ನೀನೆ ಎಲ್ಲೇಲ್ಲೋ ನೀನೆ
ಕರ್ನಾಟಕದ ಮನೆ ಮನದಲ್ಲು ನೀನೆ
ಎಲ್ಲೇಲ್ಲೊ.......... ನೀನೆ
Wow super acting brother good morning all my brother's 🙏❣️
Very good morning sister
ವಿಡಿಯೋ ಸೂಪರಾಗಿದೆ ಅಣ್ಣ 👌🏻👌🏻👌🏻👌🏻🙏🙏🙏❤️❤️❤️❤️
Vgm
ನೈಜ ಚಿತ್ರಣ Super Brother... Same Point
ನಿಮ್ಮ ನಟನೆಗೆ ನನ್ನದೊಂದು ನಮನ ಅಣ್ಣಾ,,,🙏
ಅತ್ಯದ್ಭುತ ಕಲಾ ಪ್ರತಿಭೆ ನಿಮ್ಮದು...
ಹೊಳೆ ಸಂದೇಶ ಯುವ ಜನತೆಗೆ
Tq ಅಣ್ಣ
42 ನಿಮಿಷದಲ್ಲಿ ಎರಡು ಸಾವಿರದ ಒಂದು ನೂರು use ಆಗಿದ್ದಾರೆ ಅಣ್ಣ ಬೆಂಕಿ 🔥🔥🔥
Super guru
ಸೂಪರ್ ಗುರು ಕಣ್ಣಲ್ಲಿ ನೀರು ಬಂದು ನಮ್ಮ ಮನೆಯಲ್ಲಿ ಕುಡಾ ಹೀಗೆ ಆಗಿದ್ದು ಮತ್ತೆ ನೆನಪು ಬಂದು
Sir ಒಳ್ಳೆಯ ಸಂದೇಶ ... ಆ.. ದೇವರು ನಿಮ್ಮನ್ನು ಇನ್ನೂ ಎತ್ತರಕ್ಕೆ ಬೆಳೆಸಲಿ...
ಅಣ್ಣ ಕೊನೆಯದಾಗಿ ಒಳ್ಳೆ ಸಂದೇಶ ಕೊಟ್ಟಿದ್ದೀರಿ i lk u
ಈ ನಮ್ಮ ಸಮಾಜದಲ್ಲಿ ಒಂದು ಒಳ್ಳೆಯ ಸ್ಟೋರೀಸ್ ತಿಳುಕೊಂಡು ಬಳೆ ಮಾಡುವರಿಗೆ ಒಳ್ಳೆ ಲೈಫ್
ನಮುದು ಇಂಗೆ ಅಣ್ಣ super...🙏🏻
ನಿಮ್ಮ ನಟನೆ ನೋಡಿ ನನಗೆ ಕಣ್ಣಲ್ಲಿ ನೀರು ಬಂದುಬಿಡ್ತು... ಶಿವು 🙏🙏
Super Sara
Shivputra super malla alu 😭💗💗🤣🤣🤣🤣🤣🤣🤣🤣🤣🤣🤣🤣mast video aiti love you 🔥🔥🔥🔥🤣🤣💐🌹🙏
En kalavida en natane 😂😂😂idu actually chenagirodu 😍😍💙
ಸೂಪರ್ ಅಣ್ಣ 👌🔥🔥🔥
Super comedy video brother 🙌❣️ 🥰 😊
ನಾನು ಪುನೀತ್ ಅಣ್ಣ ಶಿವಣ್ಣನವರ ಅಭಿಮಾನಿ 🙏🙏
😭🤗🇮🇳 super shiva Anna
👌ಸೂಪರ್ ಗುಡ್ ಮೆಸೇಜ್ 💞
Hoy,,,,SHIVU SIR ,,,,NIM DRAMA 👌😂🤣
Super Ann your acting 😍🥰
Sahana how r u
ಸೂಪರ್ ಅಣ್ಣ ಒಂದು ಒಳ್ಳೆ ಸಂದೇಶ ನೀಡಿದಕೆ tq
ತುಂಬಾ ತುಂಬಾ ಚೆನ್ನಾಗಿದೆ ಅಣ್ಣ ❤️❤️❤️ ಒಂದು ಸಮಾಜಕೆ ಹ್ಯಾಂಗ್ ಇರಬೇಕು ತೋರಿಸಿಕೊಟ್ಟಿದೆ So nice beatitufu Anna ,It's Wonderful Last Emotional Ending Moments 🥰 Feelings Sacrifice 🤗 Nice Carry Move on Anna 👍👍👍👍👍
ಅಣ್ಣ ನೀ ಬೆಂಕಿ ಎನ್ ಲಾಸ್ಟ್ ಸಿನ್ ಅಣ್ಣ ಸೂಪರ್ ಬ್ರೋ
ನಿಮ್ಮ ನಟನೆಗೆ ಯಾರು ಸಾಟಿ ಇಲ್ಲ ಅಣ್ಣ.🔥 ನಿಮ್ಮ ತಂಡಕ್ಕೆ ನನ್ನ ದೊಡ್ಡ ನಮಸ್ಕಾರಗಳು..
ಸೂಪರ್. 💯🙏😔 ಶಿವಣ್ಣ👌
Love you shivu Anna ❤️❤️
ಒಂದು ಒಳ್ಳೆಯ ಸಂದೇಶ ಎಲ್ಲಾ ನಿಮ್ ಟೀಮು ಗೌರಿ ಗಣೇಶ ಹಬ್ಬದ ಶುಭಾಶಯಗಳು
So beautiful ❤️ Shivu and ur wife
ಒಳ್ಳೆಯ ಸಂದೇಶವಿದೆ ಧನ್ಯವಾದಗಳು
ಸೂಪರ್ ಸಂದೇಶ ವನ್ನು ಹೇಳಿಕೊಟ್ಟಿದ್ದೀರಿ ಅಣ್ಣ ಈ ವಿಡಿಯೋ ಮೂಲಕ ತಿಳಿಸಿದ್ದೀರಿ ನಿಮಗೂ ನಿಮ್ಮ ಟೀಮಿಗು ಧನ್ಯವಾದಗಳು ಇದೇ ರೀತಿ ಮುಂದುವರೆಯಲಿ ಅಣ್ಣ
ಅದ್ಭುತವಾದ ನಟನೆ 🙏🙏🙏
Hero is always hero😎
Superb acting for all 👌
Super Nim Tara yalla yenmakllu edre yella yenmakllu Ballu. cahnagirute 👏🏻👏🏻🙏🙏👌👌❤️❤️❤️
Last movement 🤗🥺life ge ondu olle msg ide👍❤️
ಒಂದು ಸಂಸಾರದ ಕಥೆ ಕಥಾನಾಯಕ ತಪ್ಪು ಮಾಡಿದರೆ ಸಂಸಾರ ಕೆಡುತ್ತದೆ ಇದೊಂದು ಉದಾಹರಣೆ ಕೊಟ್ಟಿದ್ದಾರೆ ಶಿವಪೂತ್ರ ಸಹ ಕಲಾವಿದರೂ ಸುಪರ್🌹🌹🙏🙏🙏🙏
ಅದ್ಭುತ ಪ್ರತಿಭೆಗಳು ಕಣ್ಣಲ್ಲಿ ನೀರು ಬಂತು 😢
ಕಲಿಯುಗದ ಸಮಾಜಕ್ಕೆ ಉತ್ತಮ ಸಂದೇಶ ಧನ್ಯವಾದಗಳು ಶಿವಪುತ್ರ ಯಶಾರದ ತಂಡಕ್ಕೆ
Climax is ultimate brother,both sisters acting was good,keep it up your team😍
🥰😂👌😊👏👏👏
ಹಾ ಮೇಡಂ ನೂರು ಸೂಪರ್ ಆಕ್ಟಿಂಗ್
World ruler in the GIRL ❤️🙏
ಅಣ್ಣಾ ಈ ನಿಮ್ಮ ಕಲೆಗೆ ಏನ್ ಅಂತ ಹೊಗಳಬೇಕು ತಿಳಿತಿಲ್ಲಾ ಅಣ್ಣಾ ಸೂಪರ್.......❤️
ಅಣ್ಣ ನೀವಂತು ತುಂಬಾ ನಗಿಸುತ್ತೀರಿ❤❤❤❤