ಸ್ಟ್ರಾಬೆರಿ ಪ್ಲೇವರ್ ಬೇಕಂತೆ…..

Поділитися
Вставка
  • Опубліковано 24 гру 2024

КОМЕНТАРІ • 827

  • @maheshgagri5862
    @maheshgagri5862 2 роки тому +40

    ಸೂಪರ್ ಕಾಮಿಡಿ ನೀವು ಶಿವಪುತ್ರನ ಅಣ್ಣನ ಅಭಿಮಾನಿ ಆಗಿದ್ದರೆ ಒಂದು ಲೈಕ್ ಕೊಡಿ

  • @nageshnaga5989
    @nageshnaga5989 2 роки тому +21

    🙏👌🔥🔥 ಉತ್ತರ ಕರ್ನಾಟಕ್ ಹುಲಿ

  • @basavarajkatabi
    @basavarajkatabi 2 роки тому +44

    ಮುತ್ಯಾ ನಮ್ಮ ಶಿವುಣ್ಣ ಬಾಳ ಕಾಡಸಬೇಡಿ 🤔❤️ಸೂಪರ್ ಆಲ್ ಬ್ರದರ್ಸ ♥️♥️

  • @SAMSAMEER_VLOGS-eb
    @SAMSAMEER_VLOGS-eb 2 роки тому +22

    ಸೂಪರ್ ಶಿವುಪುತ್ರ ಅಣ್ಣ ನಾನು ಸಹ ನಿಮ್ಮ ವಿಡಿಯೋ ನೋಡ್ತೀನಿ ಆ ದೇವರು ನಿಮಗೆ ಒಳೆದು ಮಾಡ್ಲಿ ❤️😘🥰

  • @shreeshailanayak9930
    @shreeshailanayak9930 2 роки тому +10

    ಅಣ್ಣ ಮೆಡಿಕಲ್ ನಲ್ಲಿ ಇದ್ದ ಅಕ್ಕ ಆನಂದ್ ಅಣ್ಣನ ತಂಗಿ ಅಗಿ ಬಂದಿದ್ದರೆ ತುಂಬ ಚೆನ್ನಾಗಿ ಇರುತ್ತಿತ್ತು

  • @sharanayyaswamyrevoor1413
    @sharanayyaswamyrevoor1413 2 роки тому +5

    ಸೂಪರ್ ನಿಮ್ಮ ತಂಡಕ್ಕೆ ಶುಭವಾಗಲಿ

  • @MS-mr6ys
    @MS-mr6ys 2 роки тому +58

    ನಾನು ಒಬ್ಬ medical owner ಆಗಿ, Ee video ದಲ್ಲಿನ medical shop nalli aguva experience ಎಲ್ಲ ಆಗಿದೆ. But tablet mistake ಮಾಡಿಲ್ಲ... 😁😁... Nice concept...

  • @sureshhn3483
    @sureshhn3483 Рік тому +12

    ಶಿವು ಅಣ್ಣ❤❤❤❤❤❤❤

  • @ajaykumartalavarajaykumart5922
    @ajaykumartalavarajaykumart5922 2 роки тому +4

    ಕೆಜಿಫ್ ಮೂವಿ ತರ ವಿಡಿಯೋ ಮಾಡಿ ಬ್ರದರ್ ಪ್ಲೀಸ್ ❤️❤️❤️

  • @roopapoojari3230
    @roopapoojari3230 2 роки тому +57

    ಶಿವುಪುತ್ರ ಬ್ರೋ ನಿಮ್ಮ ಅಕ್ಕನ ಆಕ್ಟಿಂಗ್ ಸೂಪರ್ ಬ್ರೋ 🤣😍😄💐👌🏻

  • @chidambarkulkarni737
    @chidambarkulkarni737 2 роки тому +9

    ನಮಸ್ಕಾರ ಉತ್ತರ ಕರ್ನಾಟಕದ ಕಾಮಿಡಿ ಕಿಂಗ್😂😂😂😂😂😂😂😂🔥🔥🔥🔥🔥🔥🔥👌👌👌👌😍😍😍😍

    • @Viruappu07
      @Viruappu07 2 роки тому

      ua-cam.com/users/shortsW89vzuaSRnY?feature=share

  • @shrishailbammanalli9097
    @shrishailbammanalli9097 2 роки тому +10

    ಸೂಪರ್ ಅಣ್ಣ ಉತ್ತರ ಕರ್ನಾಟಕ ಕಾಮಿಡಿ ಕಿಂಗ್

    • @Viruappu07
      @Viruappu07 2 роки тому

      ua-cam.com/users/shortsW89vzuaSRnY?feature=share

  • @PrajwalHosamani-zv6xg
    @PrajwalHosamani-zv6xg Рік тому +4

    ಅಣ್ಣಾ ಆ ಹುಡ್ಗಿ ಹೆಸ್ರು ಏನು? ಬಾರಿ ಮಸ್ತ್ ಅದಾಳ 🥰😜

  • @muttukammar4150
    @muttukammar4150 2 роки тому +12

    ಅಣ್ಣಾ ಮೊಗ್ಯಾಂಬೋಗೆ ಮಸ್ತ್ ಮಜಾ ಬಂತು.... 🤩🤩😁😂🤣🤣🤣🤣👌👌👌👌

    • @Viruappu07
      @Viruappu07 2 роки тому

      ua-cam.com/users/shortsW89vzuaSRnY?feature=share

  • @rajappasingry2469
    @rajappasingry2469 2 роки тому +15

    ಸೂಪರ್ ಶಿವುಪುತ್ರ ಅಣ್ಣ ನವರ ಅಕನಪಾತ್ರ 👌🏻👌🏻👌🏻👌🏻💐💐💐💐💐🌹🌹🌹🌹👌🏻🙏🙏🙏🙏

  • @RameshKalakutri-qz4ez
    @RameshKalakutri-qz4ez 8 місяців тому +1

    Supper ಶಿವಪುತ್ರ ಅಣ್ಣಾ 😊

  • @bheemesh1bheemesh15
    @bheemesh1bheemesh15 2 роки тому +5

    Comedy king ni ಅಣ್ಣಾ 😅🤣🤣❤️

  • @kannadachannel9222
    @kannadachannel9222 2 роки тому +4

    ಕಾಕ ಯಾವಾಗ್ ಬಂದನ್ ಅವಗಿಂದ ವೀಡಿಯೋಸ್ ಸುಪರ್ ❤️🎉🎉🎉

  • @pradeepvlogs6964
    @pradeepvlogs6964 2 роки тому +164

    ಅದ್ಬುತ ನಟನೆ ಅಣ್ಣಾ

  • @nsluckyvideos
    @nsluckyvideos 2 роки тому +16

    ಸೂಪರ್ ಅಣ್ಣ ನಿಮ್ಮ ವಿಡಿಯೋ ♥️♥️♥️♥️

  • @nagarajnaik2377
    @nagarajnaik2377 2 роки тому +12

    🔥🔥ಸೂಪರ್ ಭಾಗ 2 ಬರ್ಲಿ 👍👍

  • @Raju-sm8im
    @Raju-sm8im 2 роки тому +21

    ತುಂಬಾ ಅದ್ಭುತವಾದ ವಿಡಿಯೋ👌👌👌❤️❤️❤️❤️❤️ love from bellary ❤️❤️❤️

  • @rekharekha6624
    @rekharekha6624 Рік тому +1

    God super tavaru mane andrene hage hennumakklige enu beda tavarur daarili kallilla mullilla sasive ashtu maralilla.....♥️🙏💯akka tamma super acting💞💞

  • @Badboy06501
    @Badboy06501 2 роки тому +18

    Big fan of ತಾತ 😄🤣

  • @buddappanegali531
    @buddappanegali531 2 роки тому +3

    ನಾನು ಮೆಡಿಕಲ್ ಅಲ್ಲಿ ಕೆಲಸ ಮಾಡೋದು ನಿಮ್ಮ ವಿಡಿಯೋ ಸೂಪರ್ ಬ್ರೋ ❤️🙏

  • @prabhupatil6056
    @prabhupatil6056 Рік тому +8

    I am also pharmacist me also experienced same things in starting days😂😂

  • @kowshik.n2714
    @kowshik.n2714 6 місяців тому

    😂😂😂 ಮಂಗ್ಯಾನ ಮುಸುಡಿ ,😂😂 super agithu reaction 😅

  • @AnneshAnnesh-ck6lz
    @AnneshAnnesh-ck6lz 6 місяців тому

    ಶಿವ ಪುತ್ರ.. ಕಾಮಿಡಿ ಸೂಪರ್ ಅಣ್ಣಾ

  • @natraj.ramakrishna9772
    @natraj.ramakrishna9772 8 місяців тому +1

    Shivputra Good Acting performance

  • @xchchtxxyf4042
    @xchchtxxyf4042 2 роки тому +43

    ಶಿವಪುತ್ರನ ನಿಮ್ಮ ವಿಡಿಯೋಗೆ ವೇಟಿಂಗ್ ಮಾಡ್ತಾ ಇದ್ದೆ ತುಂಬಾ ಚೆನ್ನಾಗಿ ಮಾಡುತ್ತಿರಿ ಒಬ್ಬ ನಟನೆ ಮಾಡಿದ ಹಾಗೆ ಮಾಡುತ್ತೀರಿ ಜೈ ಶಿವಪುತ್ರ ಜೈ ಲೈಕ್ ಮಾಡಿ ಶೇರ್ ಮಾಡಿ

  • @amareshamaresh3652
    @amareshamaresh3652 2 роки тому +10

    ಈ ಕೆಟ್ಟ ಪ್ರಪಂಚದಾಗ ಒಂದು ಒಳ್ಳೆ ಸ್ವರ್ಗ ತೋರಿಸ್ತೀನಿ ಬಾ👌👌👌👌🔥🔥🔥😋🥰🤩

    • @kirancr2911
      @kirancr2911 Рік тому

      😊❤😅😢🎉🎉❤😅❤😅😢🎉❤😅😢🎉

    • @kirancr2911
      @kirancr2911 Рік тому

      ಪ್
      🎉❤😮😊🎉❤😮❤😊😢😮😊😊🎉❤😮😊

  • @umeshtalakeri1682
    @umeshtalakeri1682 2 роки тому +64

    ನಮ್ಮ ಮನಸು ಬೇಜಾರ್ ಅಲ್ಲಿ ಇದ್ದಾಗ ನಿಮ್ಮ ವಿಡಿಯೋ ನೋಡುದ್ರೆ ತುಂಬ ಖುಷಿ ಆಗುತ್ತೆ ಅಣ್ಣ 👌👌👌 ನಿಮ್ಮ ಆಲ್ ಟಿಮ್ಮ 👌👌

  • @bammannabellagi4510
    @bammannabellagi4510 Рік тому

    Kitti anna super🔥🔥🔥🔥

  • @rajupujari6759
    @rajupujari6759 2 роки тому +2

    ಉಡಾಳ್ ಮೆಂಬರ್ ಪ್ರೇಮಕ್ಕ ಸೂಪರ್ ಆಕ್ಟಿಂಗ್

  • @birunagatana7736
    @birunagatana7736 2 роки тому +23

    ನಮಸ್ತೆ ಮಾಡುದ ಮಸ್ತ್ ಸ್ಟೈಲ್ ಅಣ್ಣಾ 🔥🔥🔥🙏🙏

    • @Viruappu07
      @Viruappu07 2 роки тому

      ua-cam.com/users/shortsW89vzuaSRnY?feature=share

  • @devumadnal43
    @devumadnal43 2 роки тому +35

    ಅದ್ಭುತ ನಟನೆ ಅಣ್ಣ😍👌👌🔥🔥💓💓💓💓

  • @siddarajpujari
    @siddarajpujari 2 роки тому +63

    ಮುತ್ಯಾನ acting ಸೂಪರ👌

  • @basavarajnayak9329
    @basavarajnayak9329 2 роки тому +10

    ಸೂಪರ್ ಅಣ್ಣ ❤

  • @allroundkannada777
    @allroundkannada777 2 роки тому

    Super anna

  • @singlealone7678
    @singlealone7678 2 роки тому +2

    Super o sihvu Anna 🕺🔥👌👍👏

  • @vinod_kolavi
    @vinod_kolavi 2 роки тому +6

    ತುಂಬಾ ಅದ್ಭುತವಾಗಿದೆ ವಿಡಿಯೋ, ಹೊಸ ಹುಡುಗಿ ಪಾತ್ರ ಕೂಡ ಚೆನ್ನಾಗಿದೆ. ಮೆಡಿಕಲ್ ಶಾಪ್ ಸೀನ್ ಭಾರಿ ಕಾಮಿಡಿ ಐತಿಪಾ, ಮತ್ತು ಕೊನೆಗೆ ಕ್ಲೈಮ್ಯಾಸ್ ಬಹಳ ಚಲೋ ಕಾಮಿಡಿ ಮಾಡಿದೆರಿಪಾ.. 👌👌

  • @basavarajbasavarajkuri9597
    @basavarajbasavarajkuri9597 2 роки тому +74

    ಶಿವಪುತ್ರ ಅಣ್ಣ ನಾಳೆ ನೀವು ಎಳ್ಳು ಅಮಾವಸೆಯ comedy video ಮಾಡಬೇಕು love from ಗಜೇಂದ್ರಗಡ

  • @shankarnatekar136
    @shankarnatekar136 2 роки тому +7

    👌👌ಅಣ್ಣ

    • @Viruappu07
      @Viruappu07 2 роки тому

      ua-cam.com/users/shortsW89vzuaSRnY?feature=share

  • @darling3004
    @darling3004 2 роки тому +8

    Shivputra Akka super 🤣🤣 ..

  • @devarajdevu7190
    @devarajdevu7190 2 роки тому +48

    Part two ಬರಲಿ ಅಣ್ಣಾ ಈ ರವಿವಾರ ಕ್ಕೆ 🤣🤣🤣🤣💙💙💙💙

  • @Mrkingboy-r5s
    @Mrkingboy-r5s 2 роки тому +2

    Uk ಹುಲಿ ನಮ್ಮ ಶಿವು ಅಣ್ಣ

  • @sumanthkumarm8
    @sumanthkumarm8 2 роки тому +8

    Super anna ❤️❤️❤️❤️❤️🥰

  • @hemanthnadagoudb.bagewadi6242
    @hemanthnadagoudb.bagewadi6242 2 роки тому

    ಶಿವಪುತ್ರ ನಾಳೆ ಏಳ್ಳು ಅಮಾವಾಸ್ಯ ಬಗ್ಗೆ ಒಂದು ವಿಡಿಯೋ ಮಾಡು 👌👌👌👌

  • @hanumantarajanantaraj4583
    @hanumantarajanantaraj4583 Рік тому +5

    😂 ಸೂಪರ್ ಕಾಮಿಡಿ ಮಾರಾಯಾ

  • @sagargadage8889
    @sagargadage8889 2 роки тому +46

    ಸಮಸ್ತ ಉತ್ತರ ಕರ್ನಾಟಕದ ಮಂದಿಗಿ
    ಎಳ್ ಅಮಾವಾಸ್ಯೆ ಶುಭಾಶಯಗಳು🌱🙏.

  • @shrishailnatikar5294
    @shrishailnatikar5294 2 роки тому +7

    ಸೂಪರ್ ಬ್ರದರ್ 🥰🥰🙏🙏

  • @FriendsForeverTech4u
    @FriendsForeverTech4u Рік тому

    ಮೇಡಂ ನೋಡಾಕ ಚಂದ ಅದಾರ ಇವರೊಂದಿಗೆ ಕಥೆಗಳು ಮಾಡಿ.

  • @hayyalappabajantri6738
    @hayyalappabajantri6738 2 роки тому +4

    ಎಳ್ಳು ಅಮಾವಾಸ್ಯೆ ಪಾರ್ಟ್ 2 ಬರ್ಲಿ ಅಣ್ಣ... ಬರ್ಲಿ ಅನ್ನೋರು ಒಂದು ಲೈಕ್ ಮಾಡಿ 👍👍

  • @raviravit410
    @raviravit410 2 роки тому

    👌🏻 ಶಿವಪುತ್ರ ಅಣ್ಣ ಕಾಮೆಂಟ್ ರಿಪ್ಲೈ ಮಾಡಲ್ಲ ನೀವು

  • @SiddarthMelinamani
    @SiddarthMelinamani 2 роки тому +3

    Kitti Anna nimm Acting super 🥰🥰🥰🥰

  • @hanameshknayak8159
    @hanameshknayak8159 Рік тому

    Background music ಎಲ್ಲಿ ಕಂಡುಹಿಡಿದಿಯೋ ಶಿವಣ್ಣ 👌👌👌👌

  • @sharanayyaswamyrevoor1413
    @sharanayyaswamyrevoor1413 2 роки тому +2

    ಸೂಪರ್ ನಿಮ್ಮೆಲ್ಲರ ಅಭಿನಯ ಸೂಪರ್ ಅಣ್ಣಯ್ಯ

  • @ashokpujari9485
    @ashokpujari9485 2 роки тому +5

    ತುಂಬಾ ಹಾಸ್ಯಮಯವಾಗಿದೆ🐱🐱🐱

  • @dinrai7757
    @dinrai7757 2 роки тому +4

    Love from Mangalore 🚩

  • @SachinDboos
    @SachinDboos 5 місяців тому +1

    Super ANNA 😁😂😁😁😁

  • @siddupshetti831
    @siddupshetti831 2 роки тому +8

    Jai shivanna👍😃😅

  • @mahadevappaichangi2049
    @mahadevappaichangi2049 2 роки тому

    ಎ... ಶಿವಪುತ್ರಣ್ಣ.... ಎಷ್ಟು ಚೆನ್ನಾಗಿ ಅದ್ಭುತವಾಗಿ ನಟನೆ ಮಾಡ್ತಿಯಲ್ಲ.... ನಿನ್ನ ಕಂಡರೆ ನನಗೆ ತುಂಬಾ ಇಷ್ಟಪ .ಒಂದು ಸಲ ನಿನ್ನ ಭೇಟಿಯಾಗಿ ಮಾತಾಡಿಸಬೇಕು ಅನ್ನುವ ಆಸೆ ಅಣ್ಣ... ನಿಮ್ಮಂತ ಹಳ್ಳಿಯ ಪ್ರತಿಭೆಗಳು ನಮ್ಮ ದೇಶಕ್ಕೆ ತುಂಬಾ ಅವಶ್ಯಕತೆ

  • @Dailyshortss143
    @Dailyshortss143 2 роки тому +1

    ಉಡಾಲ್ ಮೆಂಬರ್ ಪ್ರೇಮಕ್ಕ ❤️❤️

  • @vijayakumargonal9920
    @vijayakumargonal9920 2 роки тому +12

    Mutyan act super 💫❤️

  • @prashanthp.s1886
    @prashanthp.s1886 2 роки тому +6

    Uk comedy 👑king 🥰😍

    • @Viruappu07
      @Viruappu07 2 роки тому

      ua-cam.com/users/shortsW89vzuaSRnY?feature=share

  • @srinivasah8150
    @srinivasah8150 2 роки тому +3

    Amma na voice super

  • @sidrampatil1275
    @sidrampatil1275 2 роки тому +22

    shivputra comedy super 💥✨

  • @naveenakumaras8804
    @naveenakumaras8804 2 роки тому

    Shivaputra team nalli first shivaputra bithre next second tatana acting superb

  • @sharanappasharanu269
    @sharanappasharanu269 2 роки тому +1

    ಅಣ್ಣ ಮಂಗಳೂರು ನಮ್ಮ ಊರು.. ಸೂಪರ್ ನಿಮ್ಮ ವಿಡಿಯೋ

  • @manjunathsinghnath5417
    @manjunathsinghnath5417 Рік тому

    Super comedy bro chaligala super

  • @shakeelbasha2856
    @shakeelbasha2856 2 роки тому +1

    ಅಣ್ಣಾ ಪ್ಲೀಸ್ ಯಲ್ಲಮಾಸೆ ವಿಡಿಯೋ ಮಾಡಿ plz ಹೋದ ವರ್ಷದ ವಿಡಿಯೋ ಬಹಳ ಅದ್ಬುತ ಇದೆ ಅದೇ ರೀತಿ ಇ ವರ್ಷನು ಅದೇ ರೀತಿ ವಿಡಿಯೋ ಮಾಡಿ

  • @ಜವಾರಿಹುಡುಗರ
    @ಜವಾರಿಹುಡುಗರ 2 роки тому +6

    First like first comment shivu🔥🔥🔥🔥

  • @hemanthnadagoudb.bagewadi6242
    @hemanthnadagoudb.bagewadi6242 2 роки тому +1

    ಮುತ್ಯಾನ್ ಕಾಮಿಡಿ ಸೂಪರ್ 👌🏿👌🏿👌🏿👌🏿👌

  • @thinkandanswer.....1436
    @thinkandanswer.....1436 2 роки тому

    Namma premakka super..

  • @honnu081
    @honnu081 2 місяці тому

    ಮೇಡಂ ಆಕ್ಟಿಂಗ್ ಸೂಪರ್ ಅವರ ಜೊತೆ ಜಾಸ್ತಿ ವಿಡಿಯೋ ಮಾಡಿ

  • @sangameshhipparagi1364
    @sangameshhipparagi1364 Рік тому +1

    Anna akka du voice super 😍

  • @djbeeru94
    @djbeeru94 2 роки тому

    ಉಡಾಳ ಮೆಂಬರ್ ಹುಲಿ

  • @rahultalwar849
    @rahultalwar849 2 роки тому +15

    No words.... Just amazing 👏🏻😃♥️

  • @sharanucreation4321
    @sharanucreation4321 Рік тому +2

    ಸೂಪರ್ ಅಣ್ಣಾಜಿ ♥️😍

  • @mallikarjunvidiomekar6261
    @mallikarjunvidiomekar6261 2 роки тому +4

    Anna vidio super 💖✨👑

  • @manjumanisha2841
    @manjumanisha2841 2 роки тому

    ಸೂಪರ್ ಆಕ್ಟಿಂಗ್ ಶಿವಪುತ್ರ ವರೆ

  • @mouneshmounesh7112
    @mouneshmounesh7112 2 роки тому +2

    Super 💞💞💞💞anna ❤️❤️

  • @sharanayyaswamyrevoor1413
    @sharanayyaswamyrevoor1413 2 роки тому

    ಐ ಲವ್ ಯು ಶಿವಪುತ್ರ ಅಣ್ಣ ತಾತನ ಅಭಿನಯ ಸೂಪರ್

  • @sharanunayaknaganakall4157
    @sharanunayaknaganakall4157 2 роки тому +2

    WoW Mast Video Super

  • @somus3876
    @somus3876 2 роки тому

    Tumba chennagittu.yallu bejaragalilla.konevaregu yallaru superagi madiddira👌👌👌nimmellara vaggattu hige irli.yavattigu yaru dura agbedri idu nanna vinanti💞💞🌹🌹🌹🌹all good

  • @rsagarkumar7660
    @rsagarkumar7660 2 роки тому +4

    ಸೂಪರ್ ಅಣ್ಣ ❤️🥰

  • @bhirappahallenavar8602
    @bhirappahallenavar8602 2 роки тому +4

    ನಮ್ ಶಿವುಪುತ್ರ ಅಣ್ಣನ ಕಾಮಿಡಿ ಬೆಂಕಿ

  • @Rishab587
    @Rishab587 2 роки тому +1

    Masth re pa masth...

  • @dyavappapujari2305
    @dyavappapujari2305 2 роки тому +3

    Super Anna fastta nane nodini

  • @mrvdilwala3302
    @mrvdilwala3302 2 роки тому +1

    ಸೂಪರ್ ಸೂಪರ್ ಬ್ರೋ 👌👌👌

  • @LuckyLucky-kr6sv
    @LuckyLucky-kr6sv 2 роки тому +4

    Super very nice Anna ❤️❤️❤️❤️

  • @oneandonlymnsong143
    @oneandonlymnsong143 2 роки тому +2

    Super annaji ❤️🌺🙌😊😂😂

  • @RukminiBallur
    @RukminiBallur 18 днів тому

    ಅತ್ತೆ 👌👌👌👌

  • @basubasu5890
    @basubasu5890 2 роки тому +11

    ಅದ್ಭುತ ನಟನೆ ಶಿವಪುತ್ರನ ನೀ 🔥🔥❤️

  • @nagrajpadukone7850
    @nagrajpadukone7850 Рік тому

    Spr bro nakku nakku sustaitu . Omlet egg rice adu spr seen nimma yella vdo nodtivi spr natane nimdu spr

  • @Neelukannadiga
    @Neelukannadiga 2 роки тому +6

    Shivu Anna full gicha🔥🤣🤣

  • @shankar6972
    @shankar6972 2 роки тому +2

    Good morning dear shivaputra Brother...Super 👌 agi bartha edave nim vodio ...

  • @shivanandabudihal4042
    @shivanandabudihal4042 2 роки тому +4

    Super vedio Anna 💛 ❤️
    Jai D Boss 🙏🏻
    Jai KRANTI ❤️ 💛

    • @Viruappu07
      @Viruappu07 2 роки тому

      ua-cam.com/users/shortsW89vzuaSRnY?feature=share

  • @sanukatti5991
    @sanukatti5991 2 роки тому +3

    Super... 💝💝 Nice comedy

  • @bharamagadakari2781
    @bharamagadakari2781 2 роки тому

    Yappa Anna super 👌👌👌👌👌👌