ಮಾವಗ ಉರಿಲಾಕತ್ತದ !

Поділитися
Вставка
  • Опубліковано 21 чер 2022
  • ಮಾವಗ ಉರಿಲಾಕತ್ತದ !
    ಮಾವಗ ಉರಿಲಾಕತ್ತದ !
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಅರುಣ
    ಮಹಾಂತೇಶ ತಾಳಿಕೋಟಿ
    ಪ್ರಿಯಾ ಬಾಗಲಕೋಟ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Raviteja bgk
  • Розваги

КОМЕНТАРІ • 1,9 тис.

  • @user-qd7hv3bg9w
    @user-qd7hv3bg9w 2 роки тому +92

    ಮಾವನ ಆಕ್ಟಿಂಗ್ ಸೂಪರ್ ರಿವೆಂಜ್ ಆಗಿ ಪಾರ್ಟ್ 2 ಬೀಡು ಶಿವು ಅಣ್ಣ ವಿಡಿಯೋ super god bless you keep smiling

  • @mabukoppal4545
    @mabukoppal4545 2 роки тому +70

    ಹೊಸ ಪರಿಚಯ ಅದಾ ಮಾವ ಅವ್ರದು ಸೂಪರ್ ಆಕ್ಟಿಂಗ್😅❤️👌👌👌

  • @umeshbiradar2165
    @umeshbiradar2165 2 роки тому +111

    ಮಾವನ ಪಾತ್ರದ ಅಭಿನಯ ಸೂಪರ್, ನನ್ನ ಗಂಡ ಇದ್ದಿದ್ರ ಹಿಂಗ ಆಕ್ಕಿತ್... ಈ ಡೈಲಾಗ್ always ಸೂಪರ್ ,ಅಕ್ಕಾಳ ಅಭಿನಯ ಚೆನ್ನಾಗಿದೆ ,ಶಿವಪುತ್ರ ಅಣ್ಣನ ರಿವೇಂಜ್ ಅಂತೂ ಬೆಂಕಿ ಐತಿ all the best ur team

  • @ArunAru1235
    @ArunAru1235 2 роки тому +62

    ಮಾವ ಅವರ ಅಭಿನಯ ಮತ್ತು ಕಂಠ ಚೆನ್ನಾಗಿದೆ 😍🤝

  • @puneethrajkumar5602
    @puneethrajkumar5602 2 роки тому +79

    ಬಹಳ ಚೆನ್ನಾಗಿದೆ ಶಿವಪುತ್ರ ಅಣ್ಣ ಸೂಪರ್🔥🔥🔥

  • @shekhar1420
    @shekhar1420 2 роки тому +362

    ಈ ಡೈಲಾಗ್ ಮಾತ್ರ ಮರೆಯಬೇಡಿ ನನ್ನ ಗಂಡ ಇದ್ದರೆ ಇಂಗಗ್ತೈತ್ತ . ಸೂಪರ್

  • @printguru8676
    @printguru8676 2 роки тому +35

    ಹೆಣ್ಣು ಕೊಟ್ಟ ಮಾವಂದು ಜಬರ್ದಸ್ತ ಅಭಿನಯ..!! 👌

    • @shreeshailainapur
      @shreeshailainapur Рік тому +1

      🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥😂😂😂😂😂😂😂🔥🔥🔥🔥🔥🔥🔥🔥🔥🔥😂😂😂😂🔥🔥🔥💘💘😢💘🔥🔥🔥🔥🔥😂🔥🔥🔥🔥🔥🔥🔥🔥🔥💔💔💔💔💔💔💔💔💔💔💔🦁🦁🦁🦁🦁🦁

    • @shreeshailainapur
      @shreeshailainapur Рік тому +1

      O

  • @sadashivbugatti4886
    @sadashivbugatti4886 2 роки тому +16

    ನನ್ನ ಗಂಡ ಇದ್ದಿದ್ರೆ ಹಿಂಗ್ ಆಗ್ತಿತ್ತ benki dialogue 🔥😅🤣🔥

  • @jagguvanjabhvi2342
    @jagguvanjabhvi2342 2 роки тому +113

    ಶಿವಪುತ್ರ ಅವರ ಅಭಿನಯ ತುಂಬಾ ಇಂಪ್ರುಮೆಂಟ್ ಆಗಿದೆ.ಸಹ ಕಲಾವಿದರ ಅಭಿನಯವು ತುಂಬಾ ಇಂಪ್ರಿಮೆಂಟ್ ಆಗಿದೆ. ಶಿವಪುತ್ರ ಟೀಮ್ all the best.

  • @aravindparasanavar4368
    @aravindparasanavar4368 2 роки тому +60

    ಒಟ್ನಲ್ಲಿ ಮಾವನ್ನ ಆಕ್ಟಿಂಗ್ ಸೂಪರ್ 💥💥💥

  • @prafulnimbalkar6822
    @prafulnimbalkar6822 2 роки тому +10

    ಮಾವನ ನಟನೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ

  • @devudevu7430
    @devudevu7430 2 роки тому +7

    ಹೊಸ ಪರಿಚಯ ಮಾವನ ಆಕ್ಟಿಗ್ 🔥🔥👌🏻👌🏻👌🏻

  • @ajcreationka26
    @ajcreationka26 2 роки тому +139

    ಶಿವಪುತ್ರ ಅಣ್ಣ ನಿಮ್ಮಂಥ ಕಲಾವಿದ ನಮ್ಮ ಕರ್ನಾಟಕದಲ್ಲಿ ನಿಮಗೆ ಯಾರು ಸಾಟಿ ಇಲ್ಲ 😍💖💖💖♥️

  • @user-fu3qr3ps3n
    @user-fu3qr3ps3n 2 роки тому +91

    ಮಾವನ Acting Supper..

  • @shankarhugar3966
    @shankarhugar3966 2 роки тому +4

    ಇವತ್ತಿನ ಪ್ರತಿಭೆ ತುಂಬಾ ಒಳ್ಳೆ ಹಾಸ್ಯ ಕಲಾವಿದ
    ಇವತ್ತಿನ ವಿಡಿಯೋ ತುಂಬಾ ಇಷ್ಟ ಆಯ್ತು❤️

  • @praveenkumarashtagi396
    @praveenkumarashtagi396 2 роки тому +3

    ಮಾವನ ಪಾತ್ರ ಅದ್ಭುತ 👌 ಡೈಲೌಗ್ ಡೆಲಿವೆರಿ ಎಕ್ಸಸೆಲೆಂಟ್ trained exert grandfather 👍🏻

  • @maheshkannur1948
    @maheshkannur1948 2 роки тому +135

    ತಾಳಿಕೋಟೆ ಮಹಾಂತೇಶ ಅವರ ಅಭಿನಯ ತುಂಬಾ ಚನ್ನಾಗಿ ಮಾಡೀದಾರೆ 👌👌

  • @prajwal7727
    @prajwal7727 2 роки тому +75

    mavana acting super duper next level.. ❤❤

    • @mahanteshtalikotivideo3804
      @mahanteshtalikotivideo3804 2 роки тому +1

      Tqqqq

    • @yst9778
      @yst9778 2 роки тому

      @@mahanteshtalikotivideo3804 mind blowing acting

    • @prajwal7727
      @prajwal7727 2 роки тому +1

      @@mahanteshtalikotivideo3804 anavutha acting ri sara nimda..

    • @annupuji9750
      @annupuji9750 2 роки тому +1

      Ean madodri.
      Nimge Argunt agithalri. 👸😂

    • @annupuji9750
      @annupuji9750 2 роки тому +1

      Avathu urgent agithralli nimge

  • @rahulshinde123
    @rahulshinde123 Рік тому +5

    ♥️👌ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಸುಪರ್ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🔥👌🙏😍

  • @umeshwalikar8723
    @umeshwalikar8723 2 роки тому +9

    ಮಾವನ ನಟನೆ 👌👌 (ರಂಗಭೂಮಿ power)

  • @vinodkavalur6250
    @vinodkavalur6250 2 роки тому +243

    ಆಕ್ಸ್ ಪರ್ಡ್ ಡಿಕ್ಷನರಿ ಪ್ರಕಾರ ಈ ವರ್ಷದ ಅತ್ಯುತ್ತಮ ಪದ ನನ್ನ ಗಂಡ ಇದ್ದಿದ್ರ್ ಹಿಂಗ್ ಅಕ್ಕಿತ್ ಅನ್ನುದು😊😊😊😊😊😊

  • @devudk1765
    @devudk1765 2 роки тому +5

    ಮಾವ ಮಾತ್ರಾ ಸುಪರ್ after long time ತುಂಬಾ ನಕೇ ಅಣ್ಣ

  • @ganesh5444
    @ganesh5444 2 роки тому +1

    ಎಲ್ಲಾ ವಿಡಿಯೋ ಗಿಂತ ಈ ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ ಹೀಗೆ ಮುಂದೇನು ತುಂಬಾ ವಿಭಿನ್ನವಾಗಿ ಮಾಡಿ ಒಳ್ಳೆದಾಗಲಿ

  • @ramannayadava6460
    @ramannayadava6460 2 роки тому +2

    ಮಾವ ಅಭಿನಯ ಮಾಡಿರುವ ಅವರ ಧ್ವನಿ ಮತ್ತು ಅಭಿನಯ ತುಂಬಾ ಚೆನ್ನಾಗಿ ಮೂಡಿಬಂದಿದೆ.

  • @LEGENDGAMER-ls8wx
    @LEGENDGAMER-ls8wx 2 роки тому +22

    ಅಣ್ಣ ನಿಮ್ಮ ಮಾವನ ಕಾಮಿಡಿ ಸೂಪರ್

  • @pkvk602
    @pkvk602 2 роки тому +18

    ಮಹಾಂತೇಶ ತಾಳಿಕೋಟಿ ಅವರ ಅಭಿನಯ ಅದ್ಭುತ ಮತ್ತು ಸಹನಟರ ಅಭಿನಯ ಕೂಡ...ಸೂಪರ್ 😂😂

  • @shivanandteradal9291
    @shivanandteradal9291 2 роки тому +5

    ಮಹಾಂತೇಶ್ ಅಣ್ಣಾ ತಾಳಿಕೋಟೆ as usual.. natural acting bro....💝❤️💐💐💐

  • @dj_galib_creation.
    @dj_galib_creation. 2 роки тому +9

    ಮಾವನ‌ ಡೈಲಾಗ ಸುಪರ್ ಅಣ್ಣ 🔥🔥

  • @Kenchappa7725
    @Kenchappa7725 2 роки тому +62

    ಶಿವಪುತ್ರ ಕಾಮಿಡಿಗಿಂತ ಅವರ ಮಾವನ ಕಾಮಿಡಿ ತುಂಬಾ ಚೆನ್ನಾಗಿದೆ ಒಟ್ಟಾರೆ ಈ ಶೋ ಸೂಪರ್ 😁😁😁😆😛😛🤪

  • @Vijay987
    @Vijay987 2 роки тому +3

    ಅಲ್ಲಿ ಮಸಿಯಾಕ್ ಕೊಟ್ಟು. ಇಲ್ಲಿ ಕಿಸಿಯಾಕ್ ಬಂದಿ. ಡೈಲಾಗ್ ಸೂಪರ್ ♥️♥️♥️♥️

  • @eshwarsh3038
    @eshwarsh3038 2 роки тому +10

    One of the best videos of Mr Shivaputra really I enjoyed a lot

  • @nagarajrampur4365
    @nagarajrampur4365 2 роки тому +1

    ಅಣ್ಣ ಆಕ್ಟಿಂಗ್ super ಮತ್ತೆ ಮಾವನ acting ಅಂತು ಇನ್ನು ಸೂಪರ್

  • @nagarajhbidarakundi9244
    @nagarajhbidarakundi9244 Рік тому +5

    ಮಾಂತೇಶ ತಾಳಿಕೋಟೆ ಅವರ ಕಾಮಿಡಿ ಅದ್ಭುತವಾಗಿದೆ

  • @kishorgowdakishorgowda4486
    @kishorgowdakishorgowda4486 2 роки тому +22

    ಅದ್ಭುತವಾದ ಕಾಮಿಡಿ ಒಂದ್ಸಲ ನಿಮ್ ಕ್ಯಾಮೆರಾಮೆನ್ ಯಾರು ಅಂತ ತೋರಿಸಿ ಇದುವರೆಗೂ ಅವರನ್ನು ನಾವು ನೋಡಲೇ ಇಲ್ಲ

  • @prakashshingi6256
    @prakashshingi6256 Рік тому +1

    Superb 💐 ಮಾವನ ಪಾತ್ರ ಬಹಳ ಮಸ್ತ್...tottally supurrrr

  • @shreedhrats8083
    @shreedhrats8083 2 роки тому +2

    ತುಂಬಾ ಚೆನ್ನಾಗಿದೆ ಇದೇ ತರ ವಿಡಿಯೋ ಮಾಡಿ ಜನರನ್ನು ತುಂಬಾ ನಗಸಬೇಕಾಗಿ ವಿನಂತಿ😍😍😍

  • @devarajadeva285
    @devarajadeva285 2 роки тому +3

    ಮಹಾಂತೇಶ್ ತಾಳಿಕೋಟೆ ಮತ್ತು ಕಿಟ್ಟಿ ಬ್ರದರ್ ಸೂಪರ್ ಆಕ್ಟಿಂಗ್ ❤️❤️🌴

  • @UdayKumar-kq8bk
    @UdayKumar-kq8bk 2 роки тому +30

    mava acting next level❤✌🔥

  • @santoshhadapad6519
    @santoshhadapad6519 2 роки тому +4

    ☺️😊😊ಮಹಾಂತೇಶ ತಾಳಿಕೋಟಿಯವರೆ ನಿಮ್ಮ ಅಭಿನಯ ತುಂಬಾ ಚೆನ್ನಾಗಿತ್ತು.👌👌👌ನಮಗೆ ನಿಮ್ಮ ಹಾಸ್ಯಭರಿತ ಅಭಿನಯ ತುಂಬಾ ಇಷ್ಟವಾಯಿತು. ಶಿವಪುತ್ರ ರ ತಂಡದೊಂದಿಗೆ ನಿಮ್ಮ ಇನ್ನು ಹೆಚ್ಚಿನ ವಿಡಿಯೋಗಳು ನೋಡುವ ಆಶೆ ನಮಗೆ. ದಯವಿಟ್ಟು ಇನ್ನು ಹೆಚ್ಚಿನ ವಿಡಿಯೋಗಳು ನಿಮ್ಮ ತಂಡದಿಂದ ಮೂಡಿಬರಲಿ💐💐

  • @hmalagodi484
    @hmalagodi484 2 роки тому +2

    ಮಾವ ಅಳಿಯ ಸೂಪರ್ ಆಕ್ಟಿಂಗ್ ಸೂಪರ್🔥🔥🔥🔥🔥👌👌👌👌🔥🔥🔥🔥🔥🔥

  • @hulageshsc7932
    @hulageshsc7932 2 роки тому +34

    ಶಿವಪುತ್ರ ಅಣ್ಣ ಬೆಂಕಿ ಕಾಮಿಡಿ ವಿಡಿಯೋ ಮಸ್ತ್ ಆಗೇತಿ 🔥🔥🔥🔥🥰🥰🥰🥰 ಮಾವಗ ಬೆಂಕಿ ನೇ ಹತೈತಿ..... 🔥🔥🔥🔥🔥🔥 ಸೂಪರ್ 🔥🔥🥰🥰🥰🥰🥰💙💙💙

  • @rajuvani5585
    @rajuvani5585 2 роки тому +24

    ಅಣ್ಣ ತುಂಬಾ ಚೆನ್ನಾಗಿದೆ ವಿಡಿಯೋ.
    ನಮ್ಮ ಕಡೆಯಿಂದ support ಇರುತ್ತೆ. ಇನ್ನೂ ಬೆಳೀಬೇಕು ❤️❤️

  • @manjunathkantikar5601
    @manjunathkantikar5601 2 роки тому +5

    🧔ಮಾವನ ಆಕ್ಟಿಂಗ್ ಸೂಪರ್ 👌👌😂😂😂🤣🤣🤣🤣❤️❤️👌👌👌👌👌 ಬ್ರದರ್

  • @srinathherursrkprkfan1263
    @srinathherursrkprkfan1263 2 роки тому +3

    ಬಹಳ ಚೆನ್ನಾಗಿದೆ ಶಿವು ಅಣ್ಣ ಸೂಪರ್ ಕಾಮಿಡಿ👍

  • @hamsakiccha...1965
    @hamsakiccha...1965 2 роки тому +17

    ಮಾವ ಆಕ್ಟಿಂಗ್ ಮಾಡಿರೋರು ನಟನೆ ಸೂಪರ್..... 🔥🔥🥰🥰😘😘👌👌

  • @saiparakastalikoti2763
    @saiparakastalikoti2763 2 роки тому +13

    ಕಿಟ್ಟಿ ಅಣ್ಣನು ಸೂಪರ್ 🥰😊

  • @veerannachintamani4026
    @veerannachintamani4026 Рік тому +3

    Best acting by artist who has played Father-in-law character... 👏💐💐💐💐

  • @shri7999DBOSS
    @shri7999DBOSS 2 роки тому +1

    ಹೊಸ ಆಕ್ಟರ್ ಅಣ್ಣ ಅವರು ತುಂಬಾ ಚನ್ನಾಗಿ ಮಾಡಿದರೆ ಮತ್ತೆ ಮುಂದಿನ ವೀಡಿಯೋ ದಲ್ಲಿ ಕೂಡ ಅವರನ್ನ ಆಕಿಕೊಳ್ಳಿ

  • @praveenprave7742
    @praveenprave7742 2 роки тому +5

    ಮಾವನ ಅಭಿನಯ ತುಂಬಾ ಚೆನ್ನಾಗಿ ಇದೆ. 😂🤣😁😀

  • @sakuvikas8050
    @sakuvikas8050 2 роки тому +12

    Super shivaputra Anna comedy 👌🏻👌🏻😂🤗🤗

  • @malateshdarshanailikayou2301
    @malateshdarshanailikayou2301 2 роки тому +5

    ಸೂಪರ್ ಮಾವನ ಪಾತ್ರ 👌❤❤❤❤❤

  • @sharanabasavaswami8845
    @sharanabasavaswami8845 2 роки тому +6

    ಮಾವನ ಪಾತ್ರ ಸೂಪರ್

  • @Anand_11_11
    @Anand_11_11 2 роки тому +49

    😂 ಸೂಪರ್ ಕಾಮಿಡಿ ಅಣ್ಣಾ 😂, ಶಿವು ಅಣ್ಣಾ, ಕಿಟ್ಟಿ ಅಣ್ಣಾ, ಮತ್ತ 😂ಮಾವನ ಪಾತ್ರ ಅತ್ಯದ್ಭುತ ❤️👍

  • @manju.sd.9901
    @manju.sd.9901 2 роки тому +7

    Super mast kdk comedy brothers 😂🤩😄♥️🔥🔥🔥🔥
    All The Best Brothers ♥️👍💯

  • @basavahiremath9477
    @basavahiremath9477 2 роки тому +5

    ತಾಳಿಕೂಟಿ ಮಾಂತು ಅಣ್ಣ್ ಬೆಂಕಿ ❤️❤️❤️🔥🔥🔥🔥🔥

  • @balakrishna_jakkannavar2667
    @balakrishna_jakkannavar2667 2 роки тому +2

    ಮಸ್ಯಾಕ್ ಕೊಟ್ಟ ಎನ್ ಕಿಷ್ಯಾಕ್ ಬಂದಿ....🔥🔥💥💥😅😂🤣

  • @chandrul9769
    @chandrul9769 2 роки тому +4

    ಮಾವ acting super💕

  • @ranganathmuggajol3204
    @ranganathmuggajol3204 Рік тому +4

    ತಲವಾರ ಅಲ್ಲೆನ್ ಮಸ್ಯಾಕ್ ಕೊಟ್ಟು ಇಲ್ಲೇನ್ ಕಿಸ್ಸ್ಯಾಕ್ ಬಂದಿ ಏನು 👌👌👌🔥🔥🔥🔥😂😂

  • @mouneshkambar4450
    @mouneshkambar4450 2 роки тому +2

    ಹೊಸ ಹೊಸ ಕಲಾವಿದರು ಸೂಪರ್ 👌👌👌👌👌👌👌👌👌👌👌👌👌🏿👌👌👌👌

  • @sanketnalavade0482
    @sanketnalavade0482 2 роки тому +1

    Maaavan acting 🔥🔥🔥🔥aiti ...hosa Ann mast adaan

  • @devmuttu902
    @devmuttu902 2 роки тому +8

    ಮಾವನ ಗೋಳಾಟ😂😂 ಅಳಿಯನ ತೂರಾಟ😍😄😂

  • @chaudappsr2190
    @chaudappsr2190 2 роки тому +5

    ತಾಳಿಕೋಟೆ ಮಹಾಂತೇಶ್ ಆಕ್ಟಿಂಗ್ 🤝🔥😄

  • @UmarFarooq-yw1il
    @UmarFarooq-yw1il Рік тому +1

    ಸುಪುತ್ರ ಅಣ್ಣ ನಿಮ್ಮ ಸಣ್ಣ ಮಾವ ಅಂತ ಸೂಪರ್

  • @ramannayadava6460
    @ramannayadava6460 2 роки тому +4

    ಮಾವನ ಪಾತ್ರ👌👌👌👌❤🥳🥳🥳

  • @manjumanju-ny7jr
    @manjumanju-ny7jr 2 роки тому +39

    ಶಿವಪುತ್ರ ಅಣ್ಣ ಕಾಮಿಡಿ ಸೂಪರ್ 🔥

  • @namadevpiddennavar6737
    @namadevpiddennavar6737 2 роки тому +12

    M ತಾಳಿಕೋಟೆ , ಕಿಟ್ಟಿ ಬ್ರೋ ಮಾತು 👏🔥

  • @kanakappajoginavar4363
    @kanakappajoginavar4363 Рік тому +1

    ಅವನು ಡೈಲಾಗ್ ಸೂಪರ್ ❤️❤️👌🏻👌🏻👌🏻

  • @poornimapattar2193
    @poornimapattar2193 Рік тому +1

    Wow.. Mavana acting next level.. He stole the whole skit. All thr best

  • @VenkateshVenkatesh-de9qp
    @VenkateshVenkatesh-de9qp 2 роки тому +3

    ಮಾಮನ ಕಲೆ ಮಾತ್ರ 👌👌

  • @hulagappagoudar2320
    @hulagappagoudar2320 2 роки тому +3

    ಮಾವಂದು ಸೂಪರ್ ಆಕ್ಟಿಂಗ್ ಶಿವುಪುತ್ರ ಅಣ್ಣ 😜😜🔥🔥

  • @swamihiremath5074
    @swamihiremath5074 2 роки тому +1

    Mavana patradhari tumba tumba tumba tumba channagi madiddare....i really love this one video..

  • @shreeshailtalawar8802
    @shreeshailtalawar8802 2 роки тому +1

    ಮಾಂತು ಅಣ್ಣಾ ತಾಳಿಕೋಟೆ ಸೂಪರ್ ಆಕ್ಟಿಂಗ್

  • @marutijagatap7179
    @marutijagatap7179 2 роки тому +6

    ಮಾವನ ಆಕ್ಟಿಂಗ್ ಬೆಂಕಿ...😍🤩

  • @aimisias.8953
    @aimisias.8953 2 роки тому +5

    ಕನ್ನಡದ ಚಾರ್ಲಿ ಚಾಪ್ಲಿನ್ ನಮ್ ಶಿವಪುತ್ರ ಅಣ್ಣ❤️

  • @basavaraj7066
    @basavaraj7066 2 роки тому +1

    ಸೂಪರ್ ಅಣ್ಣಾ ಸೂಪರ್ ಅಳಿಯನ ಪಾತ್ರ ಸೂಪರ್

  • @Navee__n
    @Navee__n 2 роки тому +1

    ಈ ವಿಡಿಯೋ ಮಾತ್ರ್ ಬೆಂಕಿ ಅಣ್ಣ ಹೊಸ ಪ್ರಬಿಬೆ ಮಾಡಿದ್ದೂ ಅಂತೂ ಗಿಚ್ಚ್ 🔥🔥🔥🥰🥰🥰🥰❤❤❤🙏

  • @ravannnnn......3050
    @ravannnnn......3050 2 роки тому +6

    Mama new member in ur acting team. Super acter
    Avrna miss madkobedi. Avru tumba chennagi act madtare.
    VICE super👌

  • @Madhu_BK
    @Madhu_BK 2 роки тому +3

    Maavana acting super, nimge cinema dalli offer barli sir, olle acting ange maintain maadri, all the best💙😍👌🏻💐

  • @krishnajadhav2702
    @krishnajadhav2702 2 роки тому +1

    ಮಾವನ ಆಕ್ಟಿಂಗ್ ತುಂಬಾ ಚನ್ನಾಗಿದೆ ಶಿವಪುತ್ರ ಒಳ್ಳೆ ಕಿರಿಕ ಪಾರ್ಟಿ ನಿಮ್ಮ ಮಾವ

  • @veeruk5460
    @veeruk5460 2 роки тому +1

    ಮಾವನ ಅಭೀನಯ ತುಂಬಾ ಚೆನ್ನಾಗಿದೆ ಇನ್ನೂ ಇದೆ ರೀತಿ ಹತ್ತು ಹಲವು ವಿಡಿಯೋ ಗಳನ್ನು ಮಾಡಿ ಒಳ್ಳೆಯದಾಗಲಿ

  • @yalluhirekurbar1036
    @yalluhirekurbar1036 2 роки тому +11

    Mavan acting actually super excited,🤣🤣🤣🤣🤣🤣🤣🤣

  • @user-fm5di9iw6l
    @user-fm5di9iw6l 2 роки тому +44

    🙋‍♀️😁ಅತ್ತೆ!!_👫😁ಮಗಳು ಮಾವ 😍
    ಅಂದಾಗ ಆಗೋ ಖುಷಿ ನೇ ಬರೇ ಅಣ್ಣ
    😅..❤

  • @nagutalikoti0690
    @nagutalikoti0690 2 роки тому +2

    Talikotiya Kalaratna Mahantesh (ಮಾವನ ಪಾತ್ರದಾರಿ) anna na acting super 👌💐😍

  • @jyothibasavadore698
    @jyothibasavadore698 2 роки тому +2

    ಮಾವ ನ ಪಾತ್ರ ಸೂಪರ್ ಮಸಿ ಕೊಟ್ಟು ಏನು ಕಿಸೆ ಕ ಬಂದೆ ಏನು......

  • @malakajihirekurabar4871
    @malakajihirekurabar4871 2 роки тому +4

    Mavana acting and voice namm kuntoji Nagayya swamigalu Nanapadru ann👌👌🔥🔥

  • @muddhiyappabelgurki5583
    @muddhiyappabelgurki5583 2 роки тому +3

    ಮಾವನ ಆಕ್ಟಿಂಗ್ ಮಾತ್ರ ಸೂಪರ್ 😍😍

  • @mahantheshnayaka7362
    @mahantheshnayaka7362 2 роки тому +1

    Shivu anna nim mava super funny acting very nice wonderful video

  • @jayannamevundi
    @jayannamevundi 2 роки тому +1

    ಮಾವನ ಕ್ಯಾರೆಕ್ಟರ್ ಮಾತ್ರ ಸೂಪರ್ ......

  • @marulasiddesh-hm7705
    @marulasiddesh-hm7705 2 роки тому +15

    ಅಳಿಯ ಸೂಪರ್ ಮಾವ ಡೂಪರ್
    🤣🤣🤣❤️

    • @annupuji9750
      @annupuji9750 2 роки тому

      Ata adsidralla, Super Duper antha Helodu.

  • @danesh1083
    @danesh1083 2 роки тому +3

    ಮಾವನ ಕ್ಯಾರೆಕ್ಟರ್ ತುಂಬಾ ಚನ್ನಾಗಿ ಮಾಡಿದ್ದಾರೆ. ಸೂಪರ್

  • @babahallikeri5984
    @babahallikeri5984 2 роки тому +2

    🔥🔥🔥ಮಾವ ಬೆಂಕಿ ಅದಾನ.

  • @crazyking5785
    @crazyking5785 2 роки тому +1

    ಪ್ರತಿ ಒಂದು ವಿಡಿಯೋಗು ಕಿಟ್ಟಿ ಅಣ್ಣ ಮೈನಾಪಾಯಿಂಟ್ 🖤❤️

  • @fightersheeploverblacky4343
    @fightersheeploverblacky4343 2 роки тому +6

    Maava is too amazing nd well acting

  • @pkjanapadaaudio1958
    @pkjanapadaaudio1958 2 роки тому +4

    ಮಾವನ Acting super👍❤️

  • @srikanthanchinmani904
    @srikanthanchinmani904 2 роки тому +2

    ಶಿವಪುತ್ರಾ ಇವರ್ಯಾರು ಹೂಸಬ್ರು,ಜೂನಿಯರ್ ಸುಧೀರ್. ಸೂಪರ್ ಟ್ಯಾಲೆಂಟ್.👌👍

  • @marilingbhandari837
    @marilingbhandari837 2 роки тому +1

    ಹೊಸ ಪಾತ್ರ ಸೂಪರ್ ಬ್ರೋ

  • @manjunathmasali6790
    @manjunathmasali6790 2 роки тому +5

    Appa character madarvaru super ❤❤❤😂😂

  • @ROCKERS8896
    @ROCKERS8896 2 роки тому +18

    Mavan acting super 🔥🔥🔥🔥🔥🔥🔥🔥🔥

  • @prakshfootware2321
    @prakshfootware2321 2 роки тому +2

    Mavange avra tamanige Niru hakidu mukkake.... Supero super....

  • @sharanswamyrevoor8342
    @sharanswamyrevoor8342 2 роки тому

    ಸೂಪರ್ ಶಿವಪುತ್ರ ಅಣ್ಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮಾವ ಅಳಿಯ ಪಾತ್ರ ತುಂಬಾ ಚೆನ್ನಾಗಿ ಮಾಡಿದ್ದೀರಾ