ಪಾರಿ | Ep - 2 | ಒಂದು ದುರಂತ ಪ್ರೇಮಕಥೆ | Uttara Karnataka Short Film | Ningaraj Singadi | Bindu | 4K

Поділитися
Вставка
  • Опубліковано 21 лис 2024

КОМЕНТАРІ • 782

  • @chandrusitimani7738
    @chandrusitimani7738 Рік тому +126

    ಈ ಕಥೆಯನ್ನ ನೋಡ್ತಾ ಇದ್ರೆ ನಮ್ಮ ಜೀವನ ನಮ್ಮ ಕಣ್ಣಮುಂದೆ ಬಂದ ಹಾಗೆ ಆಗುತ್ತೆ 🙁🥺
    But ಎಲ್ಲರ ಪಾತ್ರ ಅಂತೂ ಸೂಪರ್ ಅಣ್ಣ ❤️👌

  • @manjunathnaikar9044
    @manjunathnaikar9044 Рік тому +252

    ಎಲ್ಲಾ ಪಾತ್ರಗಳು ಪರಕಾಯ ಪ್ರವೇಶ ಆಗಿದೆ. ಕಥೆ ಸೂಪರ್ ನಟನೆ ಸೂಪರ್ ಇದೆಲ್ಲಕ್ಕೂ ಮೇಲಾಗಿ ಈ ಕಥೆ ನಟಿ ಅಂತೂ ಹೇಳಿ ಮಾಡಿಸಿದ ಹಾಗೆ ನನ್ನ ಕಡೆಯಿಂದ ⭐⭐⭐⭐⭐

  • @krishnasavadatti
    @krishnasavadatti Рік тому +22

    ಆ ಅಕ್ಕಾ ಅದ್ಬುತ acting ಮಾಡಿದ್ದಾಳೆ ಅಣ್ಣಾ.ಸೂಪರ್👌👌👌👌👌

  • @ShankarPatil-pd3ft
    @ShankarPatil-pd3ft Рік тому +32

    ತುಂಬಾ ಅದ್ಭುತ ಗುರು ಉತ್ತರ ಕರ್ನಾಟಕ ಗಂಡು ಭಾಷೆ ಬಳಸಿದ್ದಕ್ಕೆ ❤️❤️

  • @umeshbiradar2165
    @umeshbiradar2165 Рік тому +36

    ಎಲ್ಲರದೂ ಅಧ್ಬುತವಾದ ನಟನೆ,, ಉತ್ತರ ಕರ್ನಾಟಕದ ಜವಾರಿ ಭಾಷೆ ಅಂತೂ ಸೂಪರ್.... All the best ur team....

  • @ಶ್ರೀಗುರುಕೃಷಿಮಿತ್ರ

    ಅಣ್ಣಾ ಜೋಡಿ ಸೂಪರ್ ಅಣ್ಣಾ ಒಂದು ಮಾತು ನಿ ಇಷ್ಟು ದಿನಾ ಎಷ್ಟೊ ಜನರ‌ ಜೊತೆ ವೀಡಿಯೋ ಮಾಡಿದಿ ಆದರೆ ಯಾರು ನಿಂಗೆ ಸರಿಯಾದ ಜೋಡಿ ಆಗ್ಲಿಲ್ಲ ಆದರೆ ಈ ಅಕ್ಕಾ ಮತ್ತು ನಿನ್ನ ನೋಡಿದ್ರೆ ಪಾರ್ವತಿ ಪರಮೇಶ್ವರ ಜೋಡಿ ನೋಡಿದಂಗೆ ಆಯ್ತು❤❤

  • @mallusorakoppa7683
    @mallusorakoppa7683 Рік тому +79

    ಸೂಪರ್ ಕಥೆಯೊಂದಿಗೆ ತುಂಬಾ ಚೆನ್ನಾಗಿ ಮೋಡಿ ಬಂದ ಶಾರ್ಟ್ ಮೂವಿ .... ಇದೇನಾದ್ರೂ ನಿಜವಾಗಲೂ ಮೂವಿ ಆಗಿದ್ರೆ ಥಿಯೇಟರ್ ನಲ್ಲಿ 100 ಪಕ್ಕಾ

  • @anandshettar2657
    @anandshettar2657 Рік тому +15

    ಒಳ್ಳೆಯ ಕಿರು ಚಿತ್ರ...
    ಸಮಾಜಕ್ಕೆ ಒಳ್ಳೆಯ ಸಂದೇಶ....🙏🙏🙏

  • @nagarathna636
    @nagarathna636 Рік тому +74

    ತುಂಬಾ ಘೋರ ಅಂತ್ಯ ಕಂಡ ಪ್ರೇಮಕಥೆ ಇದು ನೋಡಿ ಕಣ್ಣಿರ್ ಬಂತು ನಿಂಗರಾಜು ಅವರೆ

  • @hanmubm2812
    @hanmubm2812 Рік тому +28

    ಅಣ್ಣ ನಿನ್ನ ಈ ವಿಡಿಯೋ ಯಷ್ಟೋ ಜನರ ಬದುಕಿನ ಸತ್ಯ ಕಥೆ 🙏🏼🙏🏼😢😢

  • @mehboobsarkule629
    @mehboobsarkule629 Рік тому +12

    ಪಾರು ಅವರ ಅಭಿನಯವು ತುಂಬಾನೇ ಮನಸ್ಸಿಗೆ ತಟ್ಟುವ ಹಾಗಿದೆ ಇದು ಕಥೆ ನೈಜ್ಯ ಘಟನೆ ಅನ್ನುವ ಹಾಗೆ ನಟಿಸಿದ್ದಾರೆ ನಮಗೆ ಇದು ಒಂದು ಕಿರು ಚಿತ್ರ ಅಂತ ಅನಿಸುವುದಿಲ್ಲ ಇದು ನಮ್ಮ ನಡುವಿನ ಕಥೆ ನಡಿತಾ ಇದೆ ನಾವು ಅದನ್ನು ನೋಡುತ್ತಾ ಇದೀವಿ ಅಂತ ಅನಿಸುತ್ತೆ ತುಂಬಾನೇ ಒಳ್ಳೆಯ ಪ್ರಯತ್ನ ನಿಮಗೆ ಬೆಸ್ಟ್ ಆಫ್ ಲಕ್

  • @ravibg4284
    @ravibg4284 Рік тому +47

    ನೀವು ಯಾವುದೇ ಶಾರ್ಟ್ ಮೂವಿ ಮಾಡಿದರೂ ಇದೇ ಲೇಡೀಸ್ ನ ಹಾಕೊಂಡು ಶಾರ್ಟ್ ಮೂವಿ ಮಾಡಿ ಬಹಳ ಚೆನ್ನಾಗಿ ಮೂಡಿ ಬಂದಿದೆ ಈ ಕಥೆ

  • @Malluchinnu143Madar
    @Malluchinnu143Madar Рік тому +99

    Parat 3 beku anna ಮುಂದೆ ಏನಾಗುತ್ತೆ ಅಂತಾ ತುಂಬಾ ಕುತೂಹಲ ಇದೆ ❤

  • @krishnakamble6636
    @krishnakamble6636 Рік тому +4

    ಅಣ್ಣಾ ಈ ಕಿರು ಚಿತ್ರ ತುಂಬಾ ಇಷ್ಟವಾಗಿದೆ... ಯಲ್ಲಾ ಪಾತ್ರಗಳು ತುಂಬಾ ಚನ್ನಾಗಿದೆ... ಈ ಕಥೆಗೆ ನಾಯಕಿ ಮಾತ್ರ ನಿನಗೆ ಹೇಳಿ ಮಾಡಸಿದ್ದ ಜೋಡಿ.. ಇನ್ನು ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಇನ್ನು ಕಿರು ಚಿತ್ರ ಬರಲಿ ಎಂದು ಶುಭ ಹಾರೈಸುವೆ 👌👌👌👌👌👌👌

  • @devappap1162
    @devappap1162 Рік тому +17

    ವಾವ್ ಅದ್ಭುತ ನಟನೆ 😭😭ಈ ಪ್ರೇಮ ಕಥೆ ಕೇಳಿ ಕಂಬನಿ ಮಿಡಿದವು

  • @Pktruckvlogs4370
    @Pktruckvlogs4370 Рік тому +83

    Part 3 ಬೇಕು ಅಣ್ಣ ದಯವಿಟ್ಟು ಹಾಕಿ❤❤❤

  • @krishnajkrishnaj7547
    @krishnajkrishnaj7547 Рік тому +17

    ಒಳ್ಳೆಯ ಕಂಟೆಂಟ್ ಇರುವಂತ ಮೂವಿ ಪಾರಿ ಪಾತ್ರದಲ್ಲಿ ನಟಿಸಿರುವವರು ಅದ್ಭುತ ಪ್ರತಿಭೆ All the best 👍👍

  • @PGURU2507
    @PGURU2507 Рік тому +7

    ಅಣ್ಣಾ ಪಾರು ಪಾತ್ರ ಮಾಡಿದವರನ್ನು ಎಲ್ಲಿಂದ ತಂದಿ ಅಣ್ಣಾ.... ಬೆಂಕಿ ಪಾತ್ರ ಅಣ್ಣಾ.... ಈ ಎರಡು ಎಪಿಸೋಡ್ ಲೀ ಅವಳದ್ದೇ ಹೈಲೈಟ್ಸ್ ಅದ..... ಮೇಡಂ ನಿಮಗೆ ಮುಂದೆ ಒಳ್ಳೆ ಭವಿಷ್ಯ ಇದೆ ಮೇಡಂ....All The Best From D BOSS fan ❤❤❤❤❤

  • @sk_creation_143
    @sk_creation_143 Рік тому +24

    ಅಧ್ಬುತ ಕಥೆ ಇನ್ನೂ ಹೆಚ್ಚಿನ ಕಥೆ ನಮಗಾಗಿ ಕೊಡಿ ಎಂದು ಕೇಳಿಕೊಳ್ಳುತ್ತೇವೆ

  • @bhimudkambali9207
    @bhimudkambali9207 Рік тому +11

    ಆಕ್ಟಿಂಗ್ all so all ಸೂಪರ್ಬ್ 🎉❤ all the best ❣️ brother's 🎉

  • @parashuramkongandi4485
    @parashuramkongandi4485 Рік тому +8

    ತುಂಬಾ ಚೆನ್ನಾಗಿದೆ ಸರ್ 🎉❤😱🔥

  • @vishshivu123
    @vishshivu123 Рік тому +30

    ಮನಮೆಚ್ಚಿದ ಕಥೆ ಪಾರಿ.
    ..ಅತ್ಯದ್ಭುತ ವಾಗಿ ಮೂಡಿಬಂದಿದೆ ಬ್ರದರ್ ಶುಭವಾಗಲಿ ನಿಮ್ಮ ತಂಡಕ್ಕೆ.....

  • @Vittalyadranvi
    @Vittalyadranvi Рік тому +16

    ಪ್ರೀತಿ ಮಧುರ,ತ್ಯಾಗ ಅಮರ 🙏🙏
    ಎಷ್ಟೇ ನಿಜವಾದ ಪ್ರೀತಿ ಮಾಡಿದರು ಈ ಹುಡುಗಿಯರು ತಿಳಿದುಕೊಳ್ಳುವುದಿಲಾ 😮😊😊😮

  • @bhimudkambali9207
    @bhimudkambali9207 Рік тому +10

    Video ನೊಡಕಿನ ಮುಂಚೆ ಚಲೋ ಐತಿ ಅಂತ ಕಮೆಂಟ್ ಮಾಡಿದ್ದೆ ಆದ್ರ ಆಮೇಲೆ ಗೊತ್ತಾಯ್ತು ವಿಡಿಯೋ ಬಾಳ ಅಂದ್ರ ಬಾಳ ಮಸ್ತ್ ಐತಿ 😢 your also best brother ♥️❤

  • @bajanapadagaludollinapadag6246
    @bajanapadagaludollinapadag6246 Рік тому +13

    ಪಾರಿ ಮತ್ತು ತಂದೆ ಹಾಗೂ ಶಿವು ಈ ಪಾತ್ರ ದಾರಿಗಳು ಅದ್ಭುತ ವಾಗಿ ಮಾಡಿದ್ದಾರೆ

  • @siddharthbharatnoor3624
    @siddharthbharatnoor3624 Рік тому +12

    ಪ್ರೀತಿ ಮಧುರ, ತ್ಯಾಗ ಅಮರ
    🙏🙏
    ಕಥೆ ತುಂಬಾ ಚೆನ್ನಾಗಿದೆ

  • @bhimudkambali9207
    @bhimudkambali9207 Рік тому +17

    ಪಸ್ಟ್ ಕಮೆಂಟ್ ಪಸ್ಟ್ day 😍 ಅಣ್ಣಾಜಿ ಸೂಪರ್ story and heroine ❤🎉 💐 all the best ❣️ ಕನ್ನಡಿಗಾಸ್

  • @Rajakumaravarajkumar
    @Rajakumaravarajkumar Рік тому +11

    ಏನ್ ಶಾರ್ಟ್ ಮೂವಿ ಪ ಇದು ಸೂಪರ್ 😢😢😢😢❤❤❤❤

  • @kateaniston3651
    @kateaniston3651 Рік тому +5

    ಚೆನ್ನಾಗಿ ಮೂಡಿ ಬಂದಿದೆ ಕಥೆ .ನಿಂಗರಾಜ ಸಿಂಗಾಡಿ ಮತ್ತು ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು. 👌🏻👏🙏🏻🙏🏻

  • @mallupotaraj1902
    @mallupotaraj1902 Рік тому +7

    Supper Brother,,, ಎಲ್ಲರೂ ತುಂಬಾ ಚನ್ನಾಗಿ ಆಕ್ಟಿಂಗ್ ಮಾಡಿರಿ,, awesome

  • @AbhishekDadde-pq5zq
    @AbhishekDadde-pq5zq Рік тому +9

    ಸೂಪರ್ ❤️ ನಿಮ್ಮ ಎಲ್ಲಾ ವಿಡಿಯೋಸ್ಗಳು ಸೂಪರ್ ❤️❤️ ಸೂಪರ್ ನಿಂಗ್ರಾಜ್ ಅವರೇ ❤️❤️❤️❤️❤️❤️

  • @raghuarts4221
    @raghuarts4221 Рік тому +14

    ❤ ಪ್ರೀತಿಸುವ ಜೀವ ಒಂದು ಮಾಡಿ
    ಇಲ್ಲ ಕಣ್ಣಿರು ಜೀವನ

  • @dyamannakademani1983
    @dyamannakademani1983 Рік тому +3

    ಕತೆ ತುಂಬಾ ಚೆನ್ನಾಗಿದೆ ಅಣ್ಣಾ
    ಚಿತ್ರ ನೋಡಿ ಕಣ್ಣಲ್ಲಿ ನೀರ್ ತುಂಬಕೊಳ್ಳೋ ಹಾಗ್ ಮಾಡಿದ್ರಿ 👏🏻👏🏻👏🏻

  • @akashkabadi5834
    @akashkabadi5834 Рік тому +16

    ಸುoದರ ಪ್ರೇಮ ಕಥೆ ❤❤

  • @santoshhonagudi4528
    @santoshhonagudi4528 Рік тому +3

    ಅಭಿನಂದನೆಗಳು ಅಣ್ಣ ಅದ್ಭುತವಾದ ಸಾಮಾಜಿಕ ಕಿರುಚಿತ್ರ ಎಲ್ಲರ ನಟನೆ ಅದ್ಭುತವಾಗಿದೆ

  • @RajuShinde-jq5mw
    @RajuShinde-jq5mw Рік тому +7

    Parat3 beku anna ಮುಂದೆ ತುಂಬಾ ಕುತೂಹಲ ಇದೆ ❤

  • @ಯಲ್ಲಪ್ಪಹೇಳವರ್-ಣ6ಪ

    ಸೂಪರ್ ಅಣ್ಣ ತುಂಬಾ ನನಗೆ ಇಷ್ಟ ಆಯ್ತು

  • @mb6541
    @mb6541 Рік тому +4

    🙏🙏 ನಿಂಗರಾಜು sir ನಿಮಗೊಂದು ಸಲಾಂ sir ತುಂಬಾ ಒಳ್ಳೆಯ ಕೆಲಸ sir hat's off sir thanku

  • @revannabagi4073
    @revannabagi4073 Рік тому +11

    ಕ್ಷಮಿಸಿ ಬೀಡು ಗೆಳತಿ ನನ್ನ ಸಾಂಗ್ ಇದಕ್ಕೆ 🌹😭 ತುಂಬಾ ಸುಂದರ್ ಅದುದ್ಬುತ ನಟನೆ 💐🙏🏻❤️🌹

  • @saiprasadbilebhavi3718
    @saiprasadbilebhavi3718 Рік тому +3

    ನಿಂಗರಾಜ್ ಅಣ್ಣಾ, ಅವನೀಗ ಕೊಟ್ಟ ಏಟ, ಮತ್ತ ನಿಮ್ಮ reaction ಎರಡು superb

  • @santoshalingadalli6233
    @santoshalingadalli6233 Рік тому +20

    ಬಾಗ 2 ತುಂಬಾ ಚೆನ್ನಾಗಿದೆ ಅಣ್ಣ ಮೂರನೇ ಭಾಗದಲ್ಲಿ ಮುಂದೆ ಏನಾಗುತ್ತೆ ಅಂತ ಕುತೂಹಲ ಇದೆ ಆದಷ್ಟು ಬೇಗನೆ ಬಿಡುಗಡೆ ಮಾಡಿ

  • @shrisailkharat6813
    @shrisailkharat6813 Рік тому +15

    ಅಣ್ಣಾ ಪಾರ್ಟ್ 3 ಬರಬೇಕು

  • @anandcm3515
    @anandcm3515 Рік тому +6

    ಅಣ್ಣ ನನಗೆ ಏನು ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ ಅಣ್ಣ ಆದರೂ ತುಂಬಾ ಚೆನ್ನಾಗಿ ಮಾಡಿದ್ದೀರಾ ಅಣ್ಣ ನಿಮ್ಮ ತಂಡದವರಿಗೆ ಅಭಿನಂದನೆಗಳು ಅಣ್ಣ ❤️❤️

  • @holabasayyakadakolmath6823
    @holabasayyakadakolmath6823 Рік тому +1

    ಎಲ್ಲಾ ಪಾತ್ರವನ್ನು ಚೆನ್ನಾಗಿ ಮಾಡುತ್ತಾರೆ ಹೀರೋಯಿನ್ ಸೂಪರ್

  • @amareshahalligudi8681
    @amareshahalligudi8681 Рік тому +4

    ಕಥೆ ತುಂಬಾ ಇಷ್ಟವಾಯ್ತು ❤ ಬ್ರದರ್

  • @GangadharK456
    @GangadharK456 Рік тому +9

    ಸೂಪರ್ ಕಥೆ ಅಣ್ಣಾ, ಇನ್ನೊಂದು ಬಾಗ ಬೇಕಿತ್ತು ಅಣ್ಣಾ ❤

  • @janapadapremi1554
    @janapadapremi1554 Рік тому +6

    Super anna short film ❤❤❤

  • @srnatikar7564
    @srnatikar7564 Рік тому +6

    ಫೆಂಟಾಸ್ಟಿಕ್ ಅಣ್ಣಾ 👌🙏❤❤❤

  • @Channu.kannadiga
    @Channu.kannadiga Рік тому +1

    ಸೂಪರ್ ಗುರು ಬೊಂಬಾಟ್ ಸಂದೇಶ 🙄😊😇👌

  • @ಸಿದ್ದಶ್ರೀ
    @ಸಿದ್ದಶ್ರೀ Рік тому +6

    ಸೂಪರ್ ಲವ್ ಪ್ರೇಮ ಕಥೆ ❤❤

  • @sharanayyaswamyrevoor1413
    @sharanayyaswamyrevoor1413 Рік тому +3

    ನಿಮ್ಮೆಲ್ಲರ ಅಭಿನಯ ತುಂಬಾ ಚೆನ್ನಾಗಿದೆ❤❤❤❤❤

  • @adarshchitta8084
    @adarshchitta8084 Рік тому +12

    ಅದ್ಬುತ ಕಥೆ ಅಣ್ಣ ಕಣ್ಣಲಿ ನೀರು ಬರುತ್ತೆ ಅಣ್ಣ 😢😢

  • @sharanayyaswamyrevoor1413
    @sharanayyaswamyrevoor1413 Рік тому +5

    ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು❤❤❤❤

  • @lakshmir6007
    @lakshmir6007 Рік тому +1

    Singadi avare nivu ide heroine ne continue madi she is simply superb ❤

  • @sharanayyaswamyrevoor1413
    @sharanayyaswamyrevoor1413 Рік тому +3

    ಒಂದು ಸುಂದರ ಪ್ರೇಮ ಕಥೆ ತುಂಬಾ ಚೆನ್ನಾಗಿದೆ ಅಣ್ಣಯ್ಯ❤❤❤❤❤❤

  • @itSagar7
    @itSagar7 Рік тому +9

    ತುಂಬಾ ಚೆನ್ನಾಗಿದೆ ಅಣ್ಣ ❤

  • @Satvik_Sanvi
    @Satvik_Sanvi Рік тому +1

    Super ri anna

  • @parusaramarama9110
    @parusaramarama9110 Рік тому +4

    ಜೋತೆಗಿರದ ಜೀವ ಎಂದಿಗೂ ಜೀವಂತ Miss u p

  • @KareappaMg
    @KareappaMg Рік тому +6

    ತುಂಬಾ ಚೆನ್ನಾಗಿದೆ ಅಣಾ

  • @sanosh.sanosh
    @sanosh.sanosh Рік тому +2

    ಅದ್ಭುತವಾದ ಸೂಪರ್ ಆಗಿದೆ❤❤❤😢😢

  • @mallinathpatil143
    @mallinathpatil143 Рік тому +5

    Super story anna ji....❤❤❤

  • @sagartungal7669
    @sagartungal7669 Рік тому +4

    Ningu Anna please please Anna part 3 bek Andra bek anna 🙏

  • @kalmeshmamadapur5614
    @kalmeshmamadapur5614 Рік тому +2

    ವಾವ್ ಸೂಪರ್ 👏👏👌ಮನ ಮುಟ್ಟುವ ಭಾವನಾತ್ಮಕ ವೀಡಿಯೋ ಅಣ್ಣಾ. ಪ್ರತಿಯೊಂದು ಸನ್ನಿವೇಶ ತುಂಬಾ ಅಧ್ಬುತವಾಗದೆ. 👏👏👌

  • @AbhiSS-y4p
    @AbhiSS-y4p Рік тому +4

    ಸೂಪರ್ ♥️

  • @manteshkn2887
    @manteshkn2887 Рік тому +3

    ಪಾರಿಯವರ್ ನಟನೆ....super❤🎉🎉🎉🎉🎉

  • @bhimarayasolankar7546
    @bhimarayasolankar7546 Рік тому +8

    ನಿಂಗರಾಜು ಅಣ್ಣ ಕಥೆ ಭಾಳ ಛಂದ ಹಣಿತಿರಿ.ಎಲ್ಲರೂ ತಮ್ಮ ತಮ್ಮ ಪಾತ್ರ ತುಂಬಾ ಛಂದ ಮಾಡತರಣ್ಣ.❤❤

  • @nandeeshkumarbs4502
    @nandeeshkumarbs4502 Рік тому

    ನಿಮ್ಮ್ ನಟನೆ ತುಂಬಾ ಚನ್ನಾಗಿದೆ 👌 ನಿಮ್ಮ ಕಿರುಚಿತ್ರಗಳ ಕಥಾವಸ್ತು ಪ್ರೇಕ್ಷಕರ ಮನಮುಟ್ಟುವಂತಿದೆ... ಹಾಗೂ ಕೆಲವರ ಜೀವನದಲ್ಲಿ ನಡೆದ ಘಟನೆಗಳಿಗೆ ತಿರ ಹತ್ತಿರದ ಸಂಬಂಧವನ್ನು ಹೊಂದಿದೆ..... 👍 ತುಂಬಾ ಚೆನ್ನಾಗಿರುವ ಕಿರುಚಿತ್ರಗಳನ್ನು ಮಾಡಿ ... ಮುಂದಿನ ದಿನಗಳಲ್ಲಿ ನಿಮ್ಮಿಂದ ಚಲನಚಿತ್ರ ನಿರ್ಮಾಣವಾಗಲೆಂದು ನಮ್ಮ ಬಯಕೆ.. 💐 ಪ್ರತಿ ಕಿರುಚಿತ್ರದ ಕೊನೆಯಲ್ಲಿ ನೀವು ಕೇಳುವ ಸಹಾಯವನ್ನು ಕೇಳುವಾಗ ನಮಗೆ ತುಂಬಾ ಬೇಸರವಾಗುತ್ತದೆ ನಿಮ್ಮಂತ ಪ್ರತಿಬೇಗಳಿಗೆ ಮನ್ನಣೆ ಸಿಗದಿರುವುದು & ಆರ್ಥಿಕವಾಗಿ ಹಿಂದುಳಿದಿರುವುದು ನಿಮಗೆ ನಮ್ಮಿಂದ ನಿಮಗೆ ದೊಡ್ಡಮಟ್ಟದಲ್ಲಿ ಸಹಾಯ ಮಾಡಬೇಕೆಂಬ ಆಸೆ ಇದೆ ನಾನೊಬ್ಬ ಸರ್ಕಾರಿ ಉದ್ಯೋಗದ ಆಕಾಂಕ್ಷಿ ಮುಂದಿನ ವರ್ಷದಲ್ಲಿ ನನ್ನ ಸರ್ಕಾರಿ ಉದ್ಯೋಗದ ತಿಂಗಳ ಮೊದಲ ಸಂಬಳದಲ್ಲಿಯೇ ನಿಮಗೆ ಸಹಾಯಮಾಡೆಮಾಡುತ್ತೇನೆ ಸದ್ಯದ ನನ್ನ ಪರಿಸ್ಥಿತಿಗೆ ನಿಮಗೆ ನನ್ನ ಪ್ರೋತ್ಸಾಹ ಬಿಟ್ಟು ಬೇರೇನೂ ಮಾಡೋದಿಕ್ಕೆ ಆಗುತ್ತಿಲ್ಲ ವೆಂಬ ನೋವು ಕಾಡುತ್ತೀದೆ
    ಮುಂದಿನ ದಿನಗಳಲ್ಲಿ ನಿಮಗೆ ತುಂಬಾ ಯಶಸ್ಸು ಸಿಗಲೆಂದು ತುಂಬು ಹೃದಯದಿಂದ ಆಶಿಸುತ್ತೇನೆ ❤💐

  • @sharanayyaswamyrevoor1413
    @sharanayyaswamyrevoor1413 Рік тому +1

    ನಿಮ್ಮ ತಂಡಕ್ಕೆ ಶುಭವಾಗಲಿ❤❤❤❤❤

  • @mailardevalapur6548
    @mailardevalapur6548 Рік тому +3

    ಸುಂದರ್ ಪ್ರೇಮ ಕಥೆ. ನಿಜ ಜೀವನದಲ್ಲಿ ನಡೆಯುತ್ತಿರುವ ಕಥೆ ಸುಂದರ ಅರ್ಥ ಮೂಡಿಸುತಿದೆ ❤️

  • @varshagowda3254
    @varshagowda3254 Рік тому +5

    A heart touching episode 😢

  • @ajayak3015
    @ajayak3015 Рік тому +5

    Hi brother paari short movie mind blowing..❤❤❤❤❤❤❤❤

  • @Krishna1519Esa-dz9vn
    @Krishna1519Esa-dz9vn Рік тому

    ಒಳ್ಳೆದಾಗಲಿ ಎಲ್ಲರಿಗೆ ಮೊದಲ ಮೀಸಲು ನಮ್ ಜನಗಳಿಗೆ ಜೈ ಶ್ರೀ ಕೃಷ್ಣ 💙

  • @Darshan_kmr
    @Darshan_kmr Рік тому +2

    ❤❤❤ನಿಮ್ಮ ತಂಡಕ್ಕೆ ಶುಭವಾಗಲಿ

  • @srikanthjalawadi8359
    @srikanthjalawadi8359 Рік тому +2

    ನಿಜವಾಗ್ಲೂ ಅಣ್ಣಾ ಜೀವನ ಹಿಂಗೂ ಇದೆ ಅಂತ ಹೇಳಿದ್ರಿ ಸೂಪರ್ ಸ್ಟೋರಿ ಅಣ್ಣಾ

  • @anubhavadamathugalu___06
    @anubhavadamathugalu___06 Рік тому +30

    ಹೆಣ್ಣು ನೋವನ್ನ ಸಹಿಸಿದಷ್ಟು ನೋವು ಹೆಚ್ಚು ಆಗುತ್ತೆ 😔

  • @kavyaskavyas509
    @kavyaskavyas509 Рік тому +3

    Wait madta edde ningu anna ❤️

  • @Bommalingegowda
    @Bommalingegowda Рік тому +4

    ಒಂದು ಸುಂದರ ಪ್ರೇಮ ಕಥೆ ತುಂಬಾ ಚೆನ್ನಾಗಿದೆ ಸರ್ 🎉

  • @ShridharBadiger319
    @ShridharBadiger319 Рік тому +3

    Beautiful story❤
    Last seen very heart touching moment

  • @SanjuI-fg2kl
    @SanjuI-fg2kl Рік тому +4

    Bro nimma Paru ninage Mama Mama. Annuvaga nanagu namma Mamana Magalu Nenapagutte ❤I miss you❤❤ Badri❤ video is super bro. 3part madi

  • @omkarv165
    @omkarv165 Рік тому +1

    ಕಿರು ಚಿತ್ರ ತುಂಬಾ ಚೆನ್ನಾಗಿದೆ ಮೂರನೇ ಭಾಗ ಬೇಗ ಬರಲಿ ಅಣ್ಣ ❤

  • @RaviSanshi-kl9ke
    @RaviSanshi-kl9ke Рік тому +1

    ❤❤ super Anna

  • @ManjunahmuttalageriManju-hb2qm

    ಒಬ್ಬರಿಗೆ ಇನೂಬ್ಬರು ಕೈ ಕೊಟ್ಟ ನೋವು ಎಂದಿಗೂ ಮರೆಯಾಗದು .

  • @maheshpujari850
    @maheshpujari850 Рік тому

    Anna heroine acting super munde Ella patrakku ivaranne hakikolli ❤❤❤

  • @ShivaKumar-se7xp
    @ShivaKumar-se7xp Рік тому +5

    So beautiful story brother 💖

  • @ajaytalawartalawar7464
    @ajaytalawartalawar7464 Рік тому +5

    Super Love Story Annayya..❤😍

  • @irfanbagawan2720
    @irfanbagawan2720 Рік тому +3

    Super super Anna ningaRaj anna ❤❤❤❤🙏🙏🙏🙏🙏🙏❤❤❤❤❤❤❤

  • @basayyabasu7079
    @basayyabasu7079 Рік тому +2

    Super love story nagaraj ❤❤

  • @mallappabkallabhavi3141
    @mallappabkallabhavi3141 Рік тому +1

    ಕಿರು ಚಿತ್ರ ತುಂಬಾ ಚೆನ್ನಾಗಿದೆ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸಿದ್ದಾರೆ

  • @prajwalrajankatti4141
    @prajwalrajankatti4141 Рік тому +5

    ನಮಸ್ತೆ ಅಣ್ಣಾ ❤️

  • @rameshhanagi4918
    @rameshhanagi4918 Рік тому +5

    ನಟಿಸೂಪರ್ ಹಿಟ್ ಆಕ್ಟಿಂಗ್ ಆ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗೆ ಇದೆ ಅದ್ಭುತವಾದ ಕಲೆ ಪಾರಿನಟನೆ ಸೂಪರ್🎉❤❤🎉

  • @Nagaraj777sharanappaNagaraj
    @Nagaraj777sharanappaNagaraj 4 місяці тому

    ಅದ್ಭುತ ಅತ್ಯದ್ಭುತ ಕಥೆ ನಿಂಗರಾಜು ಅವರೇ 🎉🎉❤❤

  • @rakeshsudi5564
    @rakeshsudi5564 Рік тому +3

    ಉತ್ತರ ಕರ್ನಾಟಕ ದ ಹೀರೊ... ಪಾರು ಪಾತ್ರ ಮಾಡಿದ ಅವರನ್ನು ಸ್ವಲ್ಪ ಪರಿಚಯಿಸಿ ಉತ್ತಮ ಅಭಿನಯ madiddare👌👌👌👌

  • @VijayKumar-gh6or
    @VijayKumar-gh6or Рік тому +2

    ಸುಂದರವಾದ ಪ್ರೇಮಕಥೆ ❤️❤️

  • @YogeshYogeshsomesh
    @YogeshYogeshsomesh Рік тому +8

    ಈ ಮುವಿಯಲ್ಲಿನ ನಟಿಯ ನಟನೆ ನಿಜವಾಗಿಯೂ ಅದ್ಬುತ

  • @Darshan_kmr
    @Darshan_kmr Рік тому +2

    😊 ಎಲ್ಲರೂ ತುಂಬಾ ಸಹಕರಿಸಿದ್ದಾರೆ 😊😊❤

  • @Shyanoor-Kumbarhalla2004
    @Shyanoor-Kumbarhalla2004 Рік тому +2

    ಅಣ್ಣಾ episode 2 ಗಿಂತ episode 1 tumba🙏ಚನ್ನಾಗಿದೆ ಅಣ್ಣಾ
    Super anna 👍

  • @AkashaAkasha-lf8yd
    @AkashaAkasha-lf8yd Рік тому +5

    ಸೂಪರ್ ಅಣ್ಣ ❤

  • @gajanandkotre8122
    @gajanandkotre8122 Рік тому +2

    ಎಲ್ಲಾshort movie ಒಳಗ ಇದ ಬೆಕಾರ ಪುಲ್ ಪವರ್💥💥🌟

  • @santoshkambar6344
    @santoshkambar6344 Рік тому +2

    ಸೂಪರ್ ಬ್ರದರ್ ❤️❤️

  • @nagarajbiradar6493
    @nagarajbiradar6493 Рік тому +2

    ಒಂದಕ್ಕಿಂತ ಒಂದು ಪಾತ್ರ ಸೂಪರ್