ಪಾರಿ - Paari | ಹಳ್ಳಿಯ ಜವಾರಿ ಪ್ರೇಮಕಥೆ | Uttara Karnataka Short Film | Ningaraj Singadi | Bindu | 4K

Поділитися
Вставка
  • Опубліковано 28 гру 2024

КОМЕНТАРІ • 766

  • @nagarajsh4034
    @nagarajsh4034 Рік тому +445

    ಜಾತಿಗೊಂದು ಜೆಂಡ ಆರೋದು ನಿಲ್ಲೋತನ ನಮ್ಮ ದೇಶದ ಜೆಂಡಕೆ ಬೆಲೆ ಇರಲ್ಲ ಅದ್ಭುತ ಮಾತು ❤❤❤❤

  • @mallujeeralabhavi7373
    @mallujeeralabhavi7373 Рік тому +100

    ಅವಾಗ ಅವಾಗ ಹೀರೋಯಿನ್ ಚೇಂಜ್ ಮಾಡ್ತಾ ಇರಿ ನಿಂಗರಾಜ ಅವರೇ ಈ ಹೀರೋಯಿನ್ ಅಭಿನಯ ಸೂಪರ್ ತುಂಬಾ ಲಕ್ಷಣ ವಾಗಿದ್ದರೆ 👌

  • @Raam-Rahim
    @Raam-Rahim Рік тому +191

    ಹೊಸ ಹೀರೋಯಿನ್ ಆದ್ರೂ ಅವರ ಆಕ್ಟಿಂಗ್ ಸುಪರ್ ಆಗಿ ಮೂಡಿ ಬಂದಿದೆ.
    ಅವರು ನೋಡಲು ಕೂಡ ತುಂಬಾ ಲಕ್ಷಣವಾಗಿದ್ದಾರೆ.

  • @kateaniston3651
    @kateaniston3651 Рік тому +72

    ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ನಿಂಗರಾಜ್ ಸಿಂಗಾಡಿ ಮತ್ತು ತಂಡಕ್ಕೆ ಧನ್ಯವಾದಗಳು. 👌🏻👍👏👏🙏🏻🙏🏻

  • @FriendsForeverTech4u
    @FriendsForeverTech4u Рік тому +92

    ಹುಡುಗಿಯ acting ಅದ್ಭುತವಾಗಿದೆ. ಹಳ್ಳಿ ಸೊಗಡಿಗೆ ಹೇಳಿ ಮಾಡಿಸಿದಂಗ ಇದ್ದಾಳೆ. I Like it

  • @irannahiremath5349
    @irannahiremath5349 Рік тому +90

    ನಿಮ್ಮ ಈ ತಂಡ ಮನರಂಜನೆ ಜೊತೆಗೆ ಸಮಾಜದ ವಾಸ್ತವ ಸಂಗತಿ ಯನ್ನು ತಿಳಿಸಿಕೊಡುತ್ತಿರುವ ನಿಮಗೆ ಮುಂದಿನ ದಿನಮಾನಗಳಲ್ಲಿ ನೀವು ಬಯಿಸಿದಂತಾಗಲಿ ಅಣ್ಣ❤............ *Lu u from bgk*💐💐💐💐😍

    • @mahalingc2669
      @mahalingc2669 Рік тому +3

      ವಿಡಿಯೋ ತುಂಬಾ ಚೆನ್ನಾಗಿ ಆಗಿದೆ

  • @NirmalaDharwad-cp3me
    @NirmalaDharwad-cp3me Рік тому +18

    ಒಂದ್ ಹೆಣ್ಣಿನ ನಿಜವಾದ ಜೀವನದ ಕನ್ನಡಿ ಅಣ್ಣಾ ಇದು. ಒಳ್ಳೆ ಮನಸ್ಸಿರುವ ಹೆಣ್ಮಕ್ಕಳ ಜೇವನಾನೆ ಇದು 😢

    • @anjinayads5635
      @anjinayads5635 Рік тому +1

      ನಿಜ

    • @LaxmiPoojeri
      @LaxmiPoojeri Рік тому

      ನಿಜಾ ಅಣ್ಣಾ ಈ ಕಥೆಯಲ್ಲಿ ಹುಡುಗಿ ಕೈ ಬಿಟ್ಟು ಹೋದ್ಲು ನನ್ನ ಹುಡುಗ ನನ್ನ ಬಿಟ್ಟು ಬೇರೆ ಹುಡುಗೀನ ಮದುವೆ ಆದ ... 😭😭

  • @raghuarts4221
    @raghuarts4221 Рік тому +34

    ಹುಡುಗರ ಮನಸ್ಸು ಪವಿತ್ರ ದೇವಾಲಯ ಇದತೆ ❤ ಪ್ರೀತಿಯ ದೇವತೆಯ ಸಿಂಹಾಸನ

  • @mutteppachandargi7773
    @mutteppachandargi7773 Рік тому +34

    ಅಣ್ಣಾ ಈ ಲವ್ ಸ್ಟೋರಿ😢ತುಂಬಾ ದುಕ್ಕದ ಸನ್ನಿವೇಶ ಈ ತಂಡದವರಿಗೆ ಅಭಿನಂದನೆ

  • @ChanduChandana-i5b
    @ChanduChandana-i5b 5 місяців тому +1

    Reee en mast adavrii nim videoo❤ just like a wow reee

  • @NingappaGadadi-xb2ny
    @NingappaGadadi-xb2ny 3 місяці тому +1

    ❤️‍🔥❤️‍🔥

  • @majnukmajnu7235
    @majnukmajnu7235 Рік тому +1

    🔥🔥

  • @Hampapattana1988
    @Hampapattana1988 Рік тому +6

    ತುಂಬಾ ಚೆನ್ನಾಗಿ ಅಭಿನಯ ಮೂಡಿ ಬಂದಿದೆ realy acting super ಕಲಾವಿದ ಆಗಿರೋನು ತನ್ನ ಪಾತ್ರ ಯಾವುದೇ ಇದ್ರೂ ಅದಕ್ಕೆ ಜೀವ ತುಂಬೋದು ಬಹಳ ಮುಖ್ಯ ಅದನ್ನು ನೀವು ಮತ್ತು ನಿಮ್ಮ ಕಲಾವಿದರೆಲ್ಲರೂ ತುಂಬಾ ಚೆನ್ನಾಗಿ ನಿಭಾಯಿಸಿದ್ದೀರಿ, ಒಳ್ಳೇದಾಗ್ಲಿ ಇನ್ನು ಎತ್ತರಕ್ಕೆ ಬೆಳೆಯಿರಿ ರಾಜ್ಯ, ರಾಷ್ಟ ಮಟ್ಟದಲ್ಲಿ ನಿಮ್ಮ ಹೆಸರು ಬರಲಿ ಅಂತ ಹಾರೈಸುವೆನು 🙏🙏🙏🙏🙏🙏🙏
    All the best👍👍👍👍

  • @maheshgoudap
    @maheshgoudap Рік тому +1

    Superb Jodi Nigu Anna'r

  • @bhimaraynavi1530
    @bhimaraynavi1530 Рік тому +36

    ಉತ್ತರ ಕರ್ನಾಟಕದ ಹಾಡುಗಳೂಂದಿಗೆ ನಿಮ್ಮ ಅಭಿನಯ ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಿರುಚಿತ್ರಕರು ನೀವು ಅಣ್ಣಾ❤

  • @praveen5957
    @praveen5957 Рік тому +31

    ಗುರು ನಿನ್ನ ತಲೆ ನನಗ ಒಂದು ವರ್ಷ ಬಾಡಿಗಿ ಕೊಟ್ಟುಬಿಡು 😔😔😔😔feel my love bro ನಿಮ್ಮ ವಿಡಿಯೋ ನೋಡಿ ಮನಸಿಗೆ ಬಾಳ ತ್ರಾಸ್ ಆಕತಿ 💔💔💔

  • @kashinathbiradar1764
    @kashinathbiradar1764 Рік тому +1

    👌❤️

  • @sharanayyaswamyrevoor1413
    @sharanayyaswamyrevoor1413 Рік тому +5

    ನಿಮ್ಮ ತಂಡಕ್ಕೆ ಶುಭವಾಗಲಿ❤❤❤❤❤❤

  • @anandcm3515
    @anandcm3515 Рік тому +28

    Super ಕಥೆ ಅಣ್ಣ ನಿಮ್ಮ ಈ ತಂಡದವರಿಗೆ ಅಭಿನಂದನೆಗಳು ❤️

  • @nagappabetageri964
    @nagappabetageri964 Рік тому +1

    Tune ❤❤

  • @Ns_huligesh
    @Ns_huligesh Рік тому +2

    E story bardaroo yar rii benki bardar❤🔥

  • @praveenprave7742
    @praveenprave7742 Рік тому +18

    ತುಂಬಾ ಚೆನ್ನಾಗಿದೆ ಕಥೆ ಇನ್ನೂ ಮುಂದುವರೆಯಲಿ. 😢😊❤

  • @PraveenKumar-e6p1n
    @PraveenKumar-e6p1n Рік тому +2

    Jai Rayanna

  • @rameshhanagi4918
    @rameshhanagi4918 Рік тому +9

    ನಿಜವಾಗ್ಲೂ ಸೂಪರ್ ಪಾರಿ ಆಕ್ಟಿಂಗ್ ನಿಂಗರಾಜ್ ಆಕ್ಟಿಂಗ್ ಅದ್ಭುತವಾದ ಅಭಿನಯ ಮೂಡಿಬಂದಿದೆ ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು

  • @RangaswamyAC-ow5lg
    @RangaswamyAC-ow5lg Рік тому +1

    👌👌👌👌

  • @BiruNagathan
    @BiruNagathan Рік тому +12

    ಭೂಮಿಕಾ ಅಕ್ಕನ ಹಿಂದ ಈ ಅಕ್ಕನ ಮಸ್ತ್ ವಿಡಿಯೋ ಮಾಡತಾಳ ❤️❤️❤️ಸೂಪರ್ ಅಕ್ಕ ಇನ್ನು ಹೆಚ್ಚಿಗಿ ಬೆಳೀಬೇಕು ❤️🙏

  • @reddy177
    @reddy177 Рік тому +54

    ನಿಜಕ್ಕೂ ಬಿಟ್ಟು ಹೋದ ನನ್ನ ಹುಡುಗಿಯನ್ನು ನೆನಪಿಸಿತು ನಿಮ್ಮ ಈ ಕಿರು ಚಿತ್ರ ❤️❤️👌👌👌👌 ಆದಷ್ಟು ಬೇಗ ಭಾಗ-2 ಬಿಡಿ

  • @Bommalingegowda
    @Bommalingegowda Рік тому +16

    ನಿಮ್ಮ ಈ ಕಥೆಯು ಯಾವ ಸಿನಿಮಾ ಚಿತ್ರಕತೆಗೂ ಕಮ್ಮಿಯಿಲ್ಲ ತುಂಬಾ ಚೆನ್ನಾಗಿದೆ ಹಳ್ಳಿಯ ನೈಜ ಕಥೆ ಹೊಸ ಹೀರೋಯಿನ್ ಕೂಡ ನೀವು ಸಿನಿಮಾ ಯಾಕೆ ಮಾಡಬಾರದು ಅಣ್ಣ ನಿಮ್ಮ ತಂಡದ ಎಲ್ಲಾ ಸದಸ್ಯರಿಗೂ ಶುಭಾಶಯಗಳು 🎉❤👍👌🏽🫶🙌💐

  • @anand14545
    @anand14545 Рік тому +24

    ಹೀರೋಯಿನ್ ನಟನೆ ಚಂದ. ನೋಡೋಕ್ಕೆ ಸೂಪರ್❤❤❤❤😍😍😍😍

  • @badrinath3842
    @badrinath3842 Рік тому

    Super bro tumba novagutte e video marvelous

  • @rajesabdhaded707
    @rajesabdhaded707 Рік тому +1

    🔥matya

  • @Hope100_s
    @Hope100_s Рік тому +10

    ಈ ಅದ್ಭುತವಾದ ವಿಡಿಯೋಯನ್ನು ವರ್ಣಿಸಲು ಪದಗಳೇ ಸಾಲದು .. ಅಷ್ಟೊಂದು ಹೃದಯಪೂರ್ವಕವಾಗಿ ಮೂಡಿ ಬಂದಿದೆ ಯಾವ ಇತ್ತೀಚಿನ ಸಿನಿಮಾಗಳಿಗೂ ನಮ್ಮ ಈ ವಿಡಿಯೋ ಕಡಿಮೆ ಇಲ್ಲ ಅಣ್ಣ ಜೈ ಕರ್ನಾಟಕ. ❤......

  • @shashikumar4212
    @shashikumar4212 Рік тому +7

    ನಮ್ಮ ಹಳೆಯ ನೆನಪುಗಳ ಜೊತೆಗೆ ಪಯಣ thanks anna

  • @mahanteshmantu8859
    @mahanteshmantu8859 Рік тому +1

    Kv super hit movi

  • @shankarmanakwad5933
    @shankarmanakwad5933 11 місяців тому +1

    👌👌👌👌👌👌👌👌👌👌

  • @prabhukadoni3743
    @prabhukadoni3743 Рік тому +1

    ❤👌👍

  • @sharanayyaswamyrevoor1413
    @sharanayyaswamyrevoor1413 Рік тому +4

    ಸೂಪರ್ ನಿಮ್ಮೆಲ್ಲರ ಅಭಿನಯ ಸೂಪರ್❤❤❤❤❤

  • @anandauttangi
    @anandauttangi Рік тому +10

    ❤ಒಳ್ಳೇ ಕಲಾವಿದರು ಸರ್ ನೀವು

  • @rambo2chidananddalawai150
    @rambo2chidananddalawai150 Рік тому +18

    ನಮ್ಮ ಹಳ್ಳಿ ಹುಡುಗಿಯರ ಮದುವೆ ಮಾಡಿಕೊಂಡು ಉಡಿಯಕ್ಕಿ ಹಾಕೊಂಡು ಹೋಗುವಾಗ ಆಗುವ ನೋವು ಯಾರಿಗೂ ಬೇಡ(last banch hudugara story) love pari ಭಾಗ ೨

  • @manju..852
    @manju..852 Рік тому +8

    Heroine ಬೆಂಕಿ.... Actinga....❤❤❤ ಹುಡುಗಿ ಫ್ಯೂಚರ್ ❤🎉🎉 turn

  • @ShantaAmbi
    @ShantaAmbi Рік тому +1

    Jogya namma uttar karnataka special ❤

  • @parasukolursinger5690
    @parasukolursinger5690 Рік тому

    Ningaraaj anna emove yav bigg movigintlu kammi illa supper anna na parasu kolur

  • @Trending....143
    @Trending....143 Рік тому +5

    ಆರಂಭದಲ್ಲಿ ಸಾಂಗ್ ಏನ್ ಗಿಚ್ಚ ಐತೋ🔥🔥🔥🔥🔥🔥❤❤

  • @KalaburagiPolitics
    @KalaburagiPolitics Рік тому +23

    ಶುರುವಾಗೋ ಮುನ್ನವೇ ಎಷ್ಟೋ ಪ್ರೀತಿಗಳು ಮುಗಿದು ಹೋಗಿವೆ😊😟

  • @8aksha
    @8aksha Рік тому +7

    ಅಣ್ಣಾ ತುಂಬಾ ಒಳ್ಳೆಯ ಚಿತ್ರ ಮುಂದಿನ ಭಾಗ ಬೇಗ ಬರಲಿ❤

  • @vittalmeeshi5032
    @vittalmeeshi5032 Рік тому +6

    ಹೀರೋಯಿನ್ acting super

  • @vishshivu123
    @vishshivu123 Рік тому +4

    ಅತ್ಯದ್ಭುತ ಪ್ರೇಮಕಥೆ ಸರ್....ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಭೂತಾಯಿ ಬಗ್ಗೆ,
    ದೇಶಭಕ್ತಿ ಬಗ್ಗೆ ಹಾಗೂ ಜವಾರಿ ಪ್ರೇಮದ ಬಗ್ಗೆ ತುಂಬಾ ಒಳ್ಳೆಯ ಸಂದೇಶ ನೀಡಿದಿರಿ...ದನ್ಯೋಸ್ಮಿ ನಿಂಗರಾಜ ಬ್ರದರ್ ಶುಭವಾಗಲಿ....

  • @nagarajuraju4961
    @nagarajuraju4961 Рік тому +2

    Super brother love madidare bedabaradu❤❤❤

  • @dbossdarshanfansachin3885
    @dbossdarshanfansachin3885 Рік тому

    super ningu bhai

  • @ningarajhulakund2219
    @ningarajhulakund2219 Рік тому +3

    ಒಳ್ಳೆಯ ಸಂದೇಶ ಗುರು ಅದ್ಭುತವಾಗಿ ಮೂಡಿ ಬಂದಿದೆ.

  • @Basupattar143
    @Basupattar143 Рік тому +13

    ಪ್ರೀತಿಸೋ ಮನಸ್ಸಗಳಿಗೆ ನಿಮ್ಮ ಕಥೆ ಒಂದು ಒಳ್ಳೇ ಸಂದೇಶ ❤❤ ನಿಮ್ಮ ತಂಡಕೆ ಧನ್ಯವಾದಗಳು 🙏🏼🙏🏼

  • @parushurampk4213
    @parushurampk4213 Рік тому +5

    Love is Sweet Poison, ಪ್ರಾರಂಭ ದಲ್ಲಿ ಚಾಕಲೇಟ್ ನಲ್ಲಿರುವ ಸಿಹಿ ತರ ಸಿಹಿ ಯಾಗಿರುತ್ತೆ, ಮುಂದೆ ವಿಷದಲ್ಲಿರುವ ಕಹಿ ನಮ್ಮನ್ನೇ ನುಂಗಿ ಬಿಡುತ್ತೆ,, ಪ್ರೀತೀ ಅನ್ನೋದೇ ಸುಳ್ಳ,

  • @anubhavadamathugalu___06
    @anubhavadamathugalu___06 Рік тому +10

    ಅದ್ಬುತ ಅಣ್ಣಾ 😊
    ನಿಮ್ಮ ತಂಡದ ಪ್ರತಿಯೊಬ್ಬರೂ ಸಹ ಚೆನ್ನಾಗಿ act ಮಾಡ್ತಾರೆ..
    ನಿಮ್ಮ ಪ್ರತಿಯೊಂದು ವಿಡಿಯೋ ಹಿಂದೆ ಒಂದು ಒಳ್ಳೇ ಸಂದೇಶ ಇರುತ್ತೆ 🤗ಅದೇ ಜನಗಳಿಗೆ ಬಾಳ ಇಷ್ಟ ಆಗೋದು ❤

  • @dreamgirl406
    @dreamgirl406 11 місяців тому +1

    💔ಜಾತಿ🥺😓

  • @narayankaregar7726
    @narayankaregar7726 Рік тому +1

    ಅಣ್ಣಾ ನಿವ ಹೇಳಿದ ಮಾತು ಎಷ್ಟು ಮನಮುಟ್ಟುತ್ತೆ ಎಲ್ಲಾರು ಕೈ ಬಿಟ್ಟರು ಭೂಮಿ ತಾಯಿ ಕೈ ಬಿಡೋಲ್ಲ ಅಂತ್ತಾ ಹೇಳಿದ್ರೀಲ್ಲಾ ನಿಜವಾದ ಮಾತು 🙏🙏🙏🙏👌

  • @rajuronad3145
    @rajuronad3145 Рік тому +6

    ಪ್ರತಿಯೊಬ್ಬ ಹಳ್ಳಿ ಹುಡುಗ ಲವ್ ಸ್ಟೋರಿನೋ ಇದೆ ಅದರಲ್ಲಿ ನನ್ನ ಜೀವನದಾಗ ಆಗಿದ್ದು ಇದೆ ಈ ವಿಡಿಯೋ ನೋಡಿದ್ಮೇಲೆ ನನ್ನ ಹಳೆ ನೆನಪುಗಳು ನೆನಪಾಗುತ್ತೆ ವಿಡಿಯೋ ಸೂಪರ್ ಆಗಿ ಸಕ್ಕತ್ತಾಗಿದೆ ❤️❤️🙏🔥

  • @rameshk.d6554
    @rameshk.d6554 Рік тому

    ಅಕ್ಕ 🔥🔥🔥

  • @anilmukashi9050
    @anilmukashi9050 Рік тому +1

    ❤❤ supat

  • @ambikannadiga8954
    @ambikannadiga8954 Рік тому +5

    True Love Never Ends 🧐

  • @varunswamyvarun7972
    @varunswamyvarun7972 Рік тому +18

    ಒಳ್ಳೆ ಸಂದೇಶ ಅಣ್ಣ. ಎಷ್ಟೊಂದು ಹುಡುಗಿಯರು ಗಂಡ ನಾ ಮನೆ ಅಲ್ಲಿ ಜೀವನ ಸರಿ ಇಲ್ಲಾ. ❤️

  • @ramherakal4553
    @ramherakal4553 Рік тому

    ಸೂಪರ್

  • @Princeyallalingpujariafzalpur
    @Princeyallalingpujariafzalpur Рік тому +1

    Benki anna❤

  • @malikajunsidarddi2487
    @malikajunsidarddi2487 Рік тому

    ಸೂಪರ

  • @Subbumaliofficial
    @Subbumaliofficial Рік тому +9

    @ningaraj singadi ❤ superb ಕಥೆ ತುಂಬಾ ಚನ್ನಾಗಿದೆ

  • @manjumurgod94
    @manjumurgod94 Рік тому +9

    ಅದ್ಬುತ ನಿಮ್ಮ ಪ್ರತಿ ಕಿರುಚಿತ್ರಗಳು ❤❤❤❤

  • @nageshpareet219
    @nageshpareet219 Рік тому +5

    ಹಾಡು ಸೂಪರ್ ಅಣ್ಣ ❤❣️❣️

  • @ಬಸವರಾಜ.ಕೂಡಲಸಂಗಮ

    ಸೂಪರ್.

  • @mantuv7069
    @mantuv7069 Рік тому

    Super super 😮

  • @anandkotur
    @anandkotur Рік тому +7

    ಬಿಂದು ಅವರ ಅಭಿನಯ ಸೂಪರ್ ನಿಂಗರಾಜ ಅಣ್ಣಾ ಒಳ್ಳೆಯ ಕಥೆ ಚೆನ್ನಾಗಿ ಮೂಡಿಬಂದಿದೆ❤❤
    From ಮಕ್ತುಮ್ ಹಾಸ್ಯ ಕರ್ನಾಟಕ ಯುಟ್ಯೂಬ್ ಟೀಮ್ ಗೋಕಾಕ

  • @RayappaChalavadi-m3b
    @RayappaChalavadi-m3b Рік тому

    ಸಾಂಗ್ super

  • @abhishekbaluragi2732
    @abhishekbaluragi2732 Рік тому +4

    ಹೀರೋಯಿನ್ ಆಕ್ಟಿಂಗ್ ಸೂಪರ್ 👌👌👌

  • @RahuldGowda-p7x
    @RahuldGowda-p7x Рік тому +2

    ನಿಜವಾಗಿಯೂ ತುಂಬಾ ಅಥ್ಬುತವಾಗಿ ಮೂಡಿ ಬಂದಿದೆ

  • @tabitamman6712
    @tabitamman6712 Рік тому +3

    Interesting movie waiting for part 2 annaa

  • @King_jeeva
    @King_jeeva Рік тому +22

    Nij anna ನಾಳೆ ನಮ್ ಹುಡುಗಿ ಮದುವೆ ಅನ್ನ same feeling🥺 😭😭💔💔

  • @amrutbisalnaik7261
    @amrutbisalnaik7261 Рік тому +6

    ದೇವ್ರು...ನಿಮ್ಮ ಕಥೆ ನಿರೂಪಣೆಗೆ ಫ್ಯಾನ್ ಆದೆ

  • @ShankrappaChabbi
    @ShankrappaChabbi 11 місяців тому +1

    ಸೂಪರ್ ಜೋಡಿ

  • @manjug.s5045
    @manjug.s5045 Рік тому

    Spr

  • @CinemaUpdets
    @CinemaUpdets Рік тому

    Super bro 😢😢

  • @MaltheshPB-rn6ng
    @MaltheshPB-rn6ng Рік тому

    super 👌

  • @santoshbn9642
    @santoshbn9642 Рік тому

    ❤ Tumba thanks sri

  • @basanagoudabiradar2861
    @basanagoudabiradar2861 Рік тому

    ♥️♥️♥️♥️♥️

  • @MadivalappaKalaburgi
    @MadivalappaKalaburgi 6 місяців тому +1

    ಅಣ್ಣ ನನ್ನ ಹಳೆ ಲವ್ ನೆನಪು ಮಾಡಿದಿರಾ ಅಣ್ಣ ಸೇಮ್ ಇಂಗೆ ಅಣ್ಣ ಆದ್ರೂ ಬಿಟ್ಟು ಹೋದ್ಲು ಅಣ್ಣ ನನ್ನ ❤❤❤❤ ಆದರೂ ಅವಳ ಮೇಲೆ ಪ್ರೀತಿ ಕಮ್ಮಿಯಾಗಿಲ್ಲ ಅಣ್ಣ

  • @mahmadrafiqchandsahebdevar5905

    ಅಣ್ಣಯ್ಯ ನಿಮ್ಮ ಈ ಕಿರು ಚಿತ್ರ ತುಂಬಾ ಅಂದ್ರೆ ತುಂಬಾ ಚನ್ನಾಗಿದೆ..❤️👌
    All the best ಅಣ್ಣಯ್ಯ..✨💐

  • @shivanandagoudapolicegou-dm2vb

    Super anna video

  • @basavarajpatil3722
    @basavarajpatil3722 Рік тому +1

    My life moment sema anna😭😭😢😢😢

  • @veeru.m9225
    @veeru.m9225 Рік тому +2

    ಅದ್ಬುತ ನಟನೆ ಉತ್ತಮ ಸಂದೇಶ ಸಮಾಜಕ್ಕೆ

  • @shivarajkambali6207
    @shivarajkambali6207 Рік тому +6

    ನನ್ನ ಪ್ರೀತಿಯ ಸ್ಟೋರಿ ಇದ್ದಂಗೆ ಇದೆ ಬ್ರದರ್ ಧನ್ಯವಾದಗಳು ನನ್ನ ಪ್ರೀತಿ ನೆನಪಿಸಿದ್ದಕ್ಕೆ ಈ ನೆನಪಲ್ಲಿ ಏನೋ ಖುಷಿ ಸಿಗುತ್ತೆ ☺️

  • @Geeta-c5i
    @Geeta-c5i Рік тому

    Super song le pavya

  • @karthikmuchadi6901
    @karthikmuchadi6901 Рік тому

    ಬಹಳ ಚೆನ್ನಾಗಿದೆ 🌟

  • @sharanayyaswamyrevoor1413
    @sharanayyaswamyrevoor1413 Рік тому +3

    ಸೂಪರ್ ಸ್ಟೋರಿ ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಯಿರಿ ಅಣ್ಣ❤❤❤❤

  • @praveenpower1393
    @praveenpower1393 Рік тому

    Super Annaji ❤

  • @YamanuriMegalamaniFilms
    @YamanuriMegalamaniFilms Рік тому +2

    Super ree❤❤

  • @kashinataarunodaya645
    @kashinataarunodaya645 Рік тому

    Super ಬ್ರೋ.ಸಿರಿಲ❤❤❤❤

  • @kavitakoli9003
    @kavitakoli9003 Рік тому

    Super film inu munduvarisi film na ❤❤

  • @rajesabbagavan454
    @rajesabbagavan454 Рік тому

    ❤❤❤❤❤😊😊

  • @durgeshdodamani9603
    @durgeshdodamani9603 Рік тому +2

    ಇದು ಎಷ್ಟು ಜನರ ಲವ್ ಸ್ಟೋರಿ ಅದರಲ್ಲಿ ನಾನು ಒಬ್ಬ... 😔

  • @manjunatha.b2115
    @manjunatha.b2115 Рік тому

    ಟೀಚರ್ ಮೇಡಂ ಸೂಪರ್ ಆಕ್ಟಿಂಗ್.

  • @krishnalokapur8522
    @krishnalokapur8522 Рік тому

  • @pailwanshivus9055
    @pailwanshivus9055 Рік тому

    Bag 2 anna barali 👌

  • @bhagayashrigokavi3066
    @bhagayashrigokavi3066 Рік тому +5

    ಸೂಪರ್ ವಿಡಿಯೋ ಅಣ್ಣ ನಿಮ್ಮ ಎಲ್ಲ ಟೀಮ್ ಗೆ ಆಲ್ ದ ಬೆಸ್ಟ್ ಮುಂದಿನ ಭಾಗ ಬರುವವರೆಗೂ ಕಾಯುತ್ತೇವೆ