ನಿಂಗರಾಜು ಅವರೆ ನಿಮ್ಮ ನಟನೆ ತುಂಬಾ ಚೆನ್ನಾಗಿದೆ..ಇಡೀ ಕುಟುಂಬ ನಿಮ್ಮ ಕಥೆಗಳನ್ನು ನೋಡ ಬಹುದು..ದಯವಿಟ್ಟು ತಂದೆ ಮತ್ತು ಮಗಳ ಪ್ರೀತಿಯ ಬಗ್ಗೆ ಒಂದು ಕತೆ ಮಾಡಿ...ಕಾಯುತ್ತಿರುತ್ತೇನೆ....ಪ್ರಭು ಶ್ರೀ ರಾಮ ನಿಮಗೆ ನಿಮ್ಮ ಚಾನೆಲ್ ಕುಟುಂಬಕ್ಕೆ ಒಳ್ಳೆಯದು ಮಾಡಲಿ
ಸಾಹುಕಾರ್ ಮಂದಿಯ ಹೆಣ್ಮಕ್ಲೇ ಯಾಕ್ ಬೇಕಂತೆ ಲವ್ ಮಾಡೋಕೆ? ಪುಕ್ಸಟ್ಟೆಯಾಗಿ ಜೀವನಪೂರ್ತಿ ಕಾಲ ಕಳಿಯಬಹುದು ಅಂತನಾ? ದರ್ಪ ಇದೆ ಅಂತ ಲವ್ ಮಾಡೋಕು ಮುಂಚೆ ಗೊತ್ತಿರಲಿಲ್ಲವೋ? ದರ್ಪವಿಲ್ಲದ ಅವರ ಬೀದಿಯಲ್ಲೇ ಇರುವ ಕುಂಟ ಬಸವಿ ಮೇಲೆ ಯಾಕೆ ಲವ್ವಾಗಲ್ಲ?
ಸೂಪರ್ ಅಣ್ಣಾ ಪ್ರೀತಿ ಪ್ರೇಮ ಅವರಿಗೆ ಯಲ್ಲಿ ಅಂರ್ತ ಆಗಬೇಕು ಅಣ್ಣಾ ಯಲರು ಜಾತಿ ನೋಡಿ ಒಳ್ಳೆಯ ಪ್ರೀತಿ ಅವರಿಗೆ ಅಂರ್ತ ಆಗಲ್ಲಾ ಮಕ್ಳಳನಾ ಕಳಕೋಡ ಮೇಲೆ ಬುದ್ಧಿ ಬರುತ್ತೇ 👌🏽👌🏽👌🏽👌🏽🥰🥰🥰🥰
ಅದ್ಭುತ ಕಥಹಂದರ ನಿಜವಾಗ್ಲೂ ಪ್ರೀತಿ ಅಂದ್ರೆ ಏನು ಅಂತ ಯಾರಿಗೂ ಕೂಡ ಇಲ್ಲಿ ತನಕ ಅರ್ಥನೇ ಆಗಿಲ್ಲ.. ಈ ಜಗತ್ತಿನಲ್ಲಿ ಪ್ರೀತಿ ಪಡಕೊಂಡರು ಕಿಂತ ಕಳ್ಕೊಂಡವ್ರೆ ಜಾಸ್ತಿ.ಧನ್ಯವಾದಗಳು ಇಂತಿ ನಿಮ್ಮ ಪ್ರೀತಿಯ ಪ್ರಭುರಾಜ್ ಬೆಟಗೇರಿ
ಜಾತಿ ಅನ್ನೋ ಬೀತಿಯ ತಳ್ಳಿ ನೀತಿಯ ಜೀವನಕ್ಕೆ ನಲ್ಮೆಯ ಎರಡು ಹೃದಯಗಳ ಸಂಗಮಕೆ ಮಾರ್ಗವೇ ಪ್ರೀತಿ,,, ಕೆಲವೊಂದು ಉಸಿರಾಗಿ ಬೆರೆತರೆ ಇನ್ನೂ ಹಲವು ಹಸಿರಾಗಿ ಮೆರೆದರೆ ಮತ್ತಲವು ಮೌನದಲಿ ಮಗ್ನವಾಗಿ ಹೇಳದೆ ಉಳಿದಿರುವುದು ಈ ಪ್ರೀತಿ,,,,🌎❤️🧿 - Shree MS ✍️
ಅತ್ಯುತ್ತಮ ಕಥಾ ಹಂದರ, ಸಾಕಷ್ಟು ಅರ್ಥವಿದೆ, ಎಲ್ಲರಿಂದಲೂ ಅತ್ಯುತ್ತಮ ನಟನೆ, ರಾಜೇಶ್ವರಿ ದೇಶಪಾಂಡೆ ಅಕ್ಕ ಉತ್ತಮ ಕೆಲಸ ಮಾಡಿದ್ದಾರೆ 😍 ಅವರು ತಮ್ಮ ಪಾತ್ರಕ್ಕೆ ಸಾಕಷ್ಟು ನ್ಯಾಯವನ್ನು ನೀಡಿದ್ದಾರೆ🎉🎉
ಅಯ್ಯೋ ಬ್ರದರ್ ಎಂಥಾ ಸುಂದರವಾದ ಪ್ರೇಮಕಥೆ.ಇದರಲ್ಲಿ ಎಲ್ಲರ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೆ ಹಾಗೂ ನಿಮ್ಮ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೆ ನನ್ನ ಬಾಲ್ಯದ ಮಿತ್ರ ಅಮಿತ್ ಅವರಿಗೂ ತುಂಬಾ ಧನ್ಯವಾದಗಳು
Meaningful story 👏, excellent team work and beautiful acting by everyone, most unnoticed performer in this short movie is Rajeshwari Deshpande she really did a great job🎉👏
Nange ಇದರಲ್ಲಿ ಒಂದು ವಿಷಯ ತುಂಬಾ ಚೆನ್ನಾಗಿ ಅರ್ಥ ಆಯ್ತು ಅಣ್ಣಾ....... ಪ್ರಭಲರು ಹೇಗೆ ಸಾಮಾನ್ಯ janar ಮೇಲೆ ಸೇಡು ತೀರಿಸುವ ಸಲುವಾಗಿ ಜೀವ tagiyoku hesalla... Valle ಕಿರು ಚಿತ್ರ ಅಣ್ಣಾ
Jati jati ಅಂತೆ ಸಾಯ್ತಾರೆ ನಮ್ಮ ಜನ ಜಾತಿ ಎರಡೇ ಒಂದು ಹೆಣ್ಣು ಒಂದು ಗಂಡು ಎರಡೇ ಜಾತಿರಿ ಪ್ರೇಮಿ ಗಳಿಗೆ ಒಂದು ಆಗ್ಲಿ ಬಿಡಿ ಮನ್ಸ ಮುಖ್ಯ ರಿ ನನ್ನ ಕಡೆಯಿಂದ ಒಂದು ಮಾತು ಜ್ರೋರ ಬಂತು ತಿಳ್ಕೊಳ್ಳಿ ಅದೇ ನಿಮ್ಮ ಜಾತಿ Dr ಹತ್ರ ಹೋಗ್ತೀರಾ ಇಲ್ಲಾ ತಾನೇ ಪ್ರತಿ ಏಲ್ಲಿ ಜಾತಿ ನೋಡ್ತೀರಾ ಪ್ರೀತಿಸೋರು ಒಂದು ಆಗ್ಲ್ ಬಿಡಿ ಹೀಗೆ ಮಾಡ್ತಾ ಇದ್ದವರಿಗೆ ಒಂದು ನಮಸ್ಕಾರ ಒಂದು ಆಗ್ಲಿ ಬಿಡಿ 🙏🙏🙏🙏🙏 ಬಾಸ್ ವಿಡಿಯೋ ಸುಪರ್ ರಿ 🙏 ಆ ದೇವರು ನಿಮಗೆ ಚೆನ್ನಾಗಿ ಇಟ್ಟ ಇರಲಿ ಬಾಸ್ ಹೀಗೆ ಮಾಡ್ತಾ ಇರಿ ಬಾಸ್ ❤️
ನಿಜವಾದ ಪ್ರೀತಿ ನಿಸ್ಕಲ್ಮಷವಾಗಿರುವ ಪ್ರೀತಿ... ಆ ಪ್ರೀತಿಗೆ ಸೋಲದೆ ಇದ್ದರೆ ಜೀವಗಳು ಮತ್ತು ಸುಂದವಾದ ಜೀವನ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತೆ ಆದ್ದರಿಂದ ನಿಜವಾಗಿ ಹೃದಯವಂತಿಕೆಯ ಪ್ರೀತಿಗೆ ದಕ್ಕೆ ತರಬೇಡಿ. ನೀವು ಬದುಕಿ ಅವರನ್ನು ಬದುಕಲು ಬಿಡಿ. ಧನ್ಯವಾದಗಳು 🙏🙏❤️💚💞❣️🤝
ಧನ್ಯವಾದಗಳು ಎಲ್ಲರಿಗೂ
ಸಿನಿಮಾ ಇಷ್ಟಾ ಆದ್ರೆ Channel Subscribe ಮಾಡಿ ಮತ್ತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ. ✨❤️🙏
Hi
Superb bro your movie theams ❤
Supar karkala dinda❤
ಅಣ್ಣ ಮುದ್ದಿನ ಹೆಂಡತಿ ಮುಂದಿನ ಭಾಗ ಬೇಕು
ನಿಂಗರಾಜು ಅವರೆ ನಿಮ್ಮ ನಟನೆ ತುಂಬಾ ಚೆನ್ನಾಗಿದೆ..ಇಡೀ ಕುಟುಂಬ ನಿಮ್ಮ ಕಥೆಗಳನ್ನು ನೋಡ ಬಹುದು..ದಯವಿಟ್ಟು ತಂದೆ ಮತ್ತು ಮಗಳ ಪ್ರೀತಿಯ ಬಗ್ಗೆ ಒಂದು ಕತೆ ಮಾಡಿ...ಕಾಯುತ್ತಿರುತ್ತೇನೆ....ಪ್ರಭು ಶ್ರೀ ರಾಮ ನಿಮಗೆ ನಿಮ್ಮ ಚಾನೆಲ್ ಕುಟುಂಬಕ್ಕೆ ಒಳ್ಳೆಯದು ಮಾಡಲಿ
Thanks!
ನಮ್ಮೂರಲ್ಲಿ ಒಂದು ಮೀನುಗಾರ ಸಮಾಜ ಇದೆ ಆ ಸಮಾಜದವರ ಮೇಲೆ ಒಂದು ಕಿರು ಚಿತ್ರ ಮಾಡಬಹುದು ಅಣ್ಣ ನೋಡಿ ಒಂದು ಸಾರಿ ಯೋಚನೆ ಮಾಡಿ ಒಳ್ಳೆ ವಿಷಯ ಅತ್ಯಂತ ಜನಪ್ರಿಯ ವಾಗುತ್ತದೆ ನನಗೆ
ಇಂತಹ ಪ್ರೀತಿಯಿಂದ ಹೆಣ್ಣುಮಕ್ಕಳು ಕುಟುಂಬದ ಗೌರವ ಸಮಾಜದಲ್ಲಿ ಬಹಳಷ್ಟು ಅವಮಾನ ಅನುಭವಿಸಬೇಕಾಗುತ್ತದೆ...
ಅಣ್ಣ ಅದ್ಭುತ ಕಿರುಚಿತ್ರ ನಾನೇನಾದ್ರೂ ಆಸ್ಕರ್ ಅವರದ ಅಧ್ಯಕ್ಷನಾಗಿದ್ದರೆ ಈ ಚಿತ್ರಕ್ಕೆ ಅವಾರ್ಡ್
ಉತ್ತಮ ಕಥೆಯಾಗಿದೆ....ಸಾಹುಕಾರ ಮಂದಿಯ ದರ್ಪ, ಅಹಂಕಾರ ಮತ್ತು ಬಡವರ ಮುಗ್ಧತೆ,ಅಸಹಾಯಕತೆಯನ್ನು ತುಂಬಾ ಚೆನ್ನಾಗಿ ತೋರಿಸಿದ್ದಿರಾ.💐💐💐💐💐💐💐💐💐💐💐💐💐
ಸಾಹುಕಾರ್ ಮಂದಿಯ ಹೆಣ್ಮಕ್ಲೇ ಯಾಕ್ ಬೇಕಂತೆ ಲವ್ ಮಾಡೋಕೆ? ಪುಕ್ಸಟ್ಟೆಯಾಗಿ ಜೀವನಪೂರ್ತಿ ಕಾಲ ಕಳಿಯಬಹುದು ಅಂತನಾ? ದರ್ಪ ಇದೆ ಅಂತ ಲವ್ ಮಾಡೋಕು ಮುಂಚೆ ಗೊತ್ತಿರಲಿಲ್ಲವೋ? ದರ್ಪವಿಲ್ಲದ ಅವರ ಬೀದಿಯಲ್ಲೇ ಇರುವ ಕುಂಟ ಬಸವಿ ಮೇಲೆ ಯಾಕೆ ಲವ್ವಾಗಲ್ಲ?
Super 😭😭
ಜಾತಿ ಮುಖ್ಯವಲ್ಲ ಪ್ರೀತ್ಸೂ ಮನಸ್ಸು ಮುಖ್ಯ❤❤
Wow jaathi gintha Preethine great antha thorisikotta kathe. 🌹🌹👍🏼👍🏼👌🏼👌🏼🎋best of luck ❤❤❤❤❤
ಪ್ರೀತಿ ಅಂದ್ರೆ ಸತ್ತಾಗ ಅಳೋದ್ ಅಲ್ಲಾ, ಅತ್ತಾಗ ಕಣ್ಣೀರ ವರ್ಸೋದು...❣️
ಅಣ್ಣ ನಿಮ್ಮ ಜೊತೆ ಗ್ಯಾರೇಜ್ ಗಂಗೆ ಅವರಿಗೆ ಒಂದು ಅವಕಾಶ❤❤❤
ನೆಕ್ಸ್ಟ್ ಲೆವೆಲ್ ನಿಂಗರಾಜಣ್ಣ🥰🙏🙏 ಆಕ್ಟಿಂಗ್ 🥰🙏 ಇಂಥ ಮನುಷ್ಯನಿಗೆ ಇನ್ನು ಚೆನ್ನಾಗಿ ಕಥೆ ಬರೆಯೋರು ಬೇಕು ಮತ್ತೆ ಎಡಿಟರ್ಗಳು ಬೇಕು 🫶🥰🙏
Manasigimuttathu.Anna...❤❤
ಜಾತಿಯಿಂದ ಎಷ್ಟೋ ಕೋಟಿ ಕೋಟಿ ಪ್ರೀತಿಗಳು ಭೂಮಿ ಮೇಲೆ ಸಮಾಧಿಯಾಗಿ ಹೋಗಿವೆ
Nandu kuda 😢😢😢
Nij ne 😢
True
True😢
Nandu kuda 😢
Rayappa mastar super hiro 🔥🔥👍👌🙏🙏 gurugale
Tumba channagide anna...
ಈ ಜಾತಿವೆಂಬ ಹೆಸರಲ್ಲಿ ಅದೆಷ್ಟು ಪ್ರೀತಿ ದೂರ ಆಗಿವೆ 😢
ಸೇಮ್ ಆಗ್ಯದ ಅಣ್ಣ ನಂದು ಯಾರಿಗ್ ಹೇಳ್ಬೇಕು
ಜೈ ಸಂಗೊಳ್ಳಿ rayanna
Excellent movie
Super acting by our talented @Rajeshwari Deshpande
ತುಂಬಾ ಅದ್ಭುತವಾಗಿ ಮಾಡಿದ್ದೀರಿ ಅಣ್ಣ
ಇದು ಹಳೆಕಥೆನೆ. ಆದರೆ ರೂಪ ಬದಲು ಅಷ್ಟೇ. ಆದರೆ ನಿಮ್ಮ ಪ್ರಯತ್ನ ಚೆನ್ನಾಗಿ ಮೂಡಿಬಂದಿದೆ. 👌👌
ಸೂಪರ್ ಅಣ್ಣಾ ಪ್ರೀತಿ ಪ್ರೇಮ ಅವರಿಗೆ ಯಲ್ಲಿ ಅಂರ್ತ ಆಗಬೇಕು ಅಣ್ಣಾ ಯಲರು ಜಾತಿ ನೋಡಿ ಒಳ್ಳೆಯ ಪ್ರೀತಿ ಅವರಿಗೆ ಅಂರ್ತ ಆಗಲ್ಲಾ ಮಕ್ಳಳನಾ ಕಳಕೋಡ ಮೇಲೆ ಬುದ್ಧಿ ಬರುತ್ತೇ 👌🏽👌🏽👌🏽👌🏽🥰🥰🥰🥰
Nivu konege helidantaha matugalu namma hrudayakke takitu anna nivu hige munduvaresi anna nimma jote navu ieddeve jai ningaraj bro🙏🙏
ಅಣ್ಣಾ ಬಹಳಷ್ಟು ಒಳ್ಳೇಯ ಚಿತ್ರ ಜಾತಿ ಅನ್ನೋ ಪ್ರತಿಯೊಬ್ಬರಿಗೂ ಮನಸಿಗೆ ತಟ್ಟುವಂಗ ಐತಿ
❤
Father and brother part super nimma videos alli Frist comment edu nandu tande madiddu olledu hige agabeku .
ಅದ್ಭುತ ಕಥಹಂದರ ನಿಜವಾಗ್ಲೂ ಪ್ರೀತಿ ಅಂದ್ರೆ ಏನು ಅಂತ ಯಾರಿಗೂ ಕೂಡ ಇಲ್ಲಿ ತನಕ ಅರ್ಥನೇ ಆಗಿಲ್ಲ.. ಈ ಜಗತ್ತಿನಲ್ಲಿ ಪ್ರೀತಿ ಪಡಕೊಂಡರು ಕಿಂತ ಕಳ್ಕೊಂಡವ್ರೆ ಜಾಸ್ತಿ.ಧನ್ಯವಾದಗಳು ಇಂತಿ ನಿಮ್ಮ ಪ್ರೀತಿಯ ಪ್ರಭುರಾಜ್ ಬೆಟಗೇರಿ
ಪ್ರೀತಿ ಅಂದ್ರೆ ಜಾತಿ ಧರ್ಮ ಅಲ್ಲಾ ಪ್ರೀತಿ ಅಂದ್ರೆ ನಂಬಿಕೆ ❤❤❤
Nimma kakkan Patraaa.. super ❤
ಜಾತಿ ಅನ್ನೋ ಬೀತಿಯ ತಳ್ಳಿ
ನೀತಿಯ ಜೀವನಕ್ಕೆ ನಲ್ಮೆಯ ಎರಡು ಹೃದಯಗಳ ಸಂಗಮಕೆ ಮಾರ್ಗವೇ ಪ್ರೀತಿ,,, ಕೆಲವೊಂದು ಉಸಿರಾಗಿ ಬೆರೆತರೆ
ಇನ್ನೂ ಹಲವು ಹಸಿರಾಗಿ ಮೆರೆದರೆ
ಮತ್ತಲವು ಮೌನದಲಿ ಮಗ್ನವಾಗಿ ಹೇಳದೆ ಉಳಿದಿರುವುದು ಈ ಪ್ರೀತಿ,,,,🌎❤️🧿
- Shree MS ✍️
100% True line's miss..? ❤
ಹೌದೆ?
ಹುಡುಗಿಯ ತಂದೆ ಅಭಿನಯ ಅದ್ಭುತ
Yes
ಒಂದಕ್ಕಿಂತ ಒಂದು ಕಥೆಗಳು ತುಂಬಾ ಅಧ್ಬುತವಾಗಿದಾವೆ 👌
ಅತ್ಯುತ್ತಮ ಕಥಾ ಹಂದರ, ಸಾಕಷ್ಟು ಅರ್ಥವಿದೆ, ಎಲ್ಲರಿಂದಲೂ ಅತ್ಯುತ್ತಮ ನಟನೆ, ರಾಜೇಶ್ವರಿ ದೇಶಪಾಂಡೆ ಅಕ್ಕ ಉತ್ತಮ ಕೆಲಸ ಮಾಡಿದ್ದಾರೆ 😍 ಅವರು ತಮ್ಮ ಪಾತ್ರಕ್ಕೆ ಸಾಕಷ್ಟು ನ್ಯಾಯವನ್ನು ನೀಡಿದ್ದಾರೆ🎉🎉
❤ super,,,nivu mudu ondu dina,,vale star agtira
ಸುಂದರವಾದ ಪ್ರೇಮ ಕಥೆ❤❤❤❤❤
Priya savadi 😮 en madam niv elli super excited... Anna evr jute nu videos madi please.... ❤❤
ಜೈ ಅಂಬಿಗ. ಸೂಪರ್ ಹರಿಗೋಲು ಹಾಕೋದು
ಜೈ ಅಂಬಿಗ
ಅಯ್ಯೋ ಬ್ರದರ್ ಎಂಥಾ ಸುಂದರವಾದ ಪ್ರೇಮಕಥೆ.ಇದರಲ್ಲಿ ಎಲ್ಲರ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೆ ಹಾಗೂ ನಿಮ್ಮ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೆ ನನ್ನ ಬಾಲ್ಯದ ಮಿತ್ರ ಅಮಿತ್ ಅವರಿಗೂ ತುಂಬಾ ಧನ್ಯವಾದಗಳು
💖💖
ಹೃದಯ ಸ್ಪರ್ಶಿಸುವ ಪದಗಳು
ಪ್ರೀತಿ ಎಂದರೆ,ಪ್ರೀತಿಸಿದವರು ದೂರವಾದರೂ ಮನಸಿನೊಳಗೆ ಆರಾಧಿಸುವ ಪರಿ ...ಇದು ಕಷ್ಟವೇ ಆದರೆ ಸಾವಿನಸ್ಟಲ್ಲ
ಬಹಳ ಇಷ್ಟ aithu ಅಣ್ಣ ದೇವರು ಒಳ್ಳೇದು ಮಾಡ್ಲಿ 🎉
ಬಹಳ ಅದ್ಭುತವಾಗಿ ಮೂಡಿಬಂದಿದೆ ಚಿತ್ರ, ಧನ್ಯವಾದಗಳು ಸರ್.❤🙏🏼
ಒಳ್ಳೆಯ ಸಂದೇಶ brother
ಬರೀ ಭೂಮಿಕಾನ ಜೊತೆಗೆ ವಿಡಿಯೋ ಮಾಡೋದ್ ಬಿಟ್ಟು ಹೀಗೆ ಬೇರೆ ಬೇರೆ ಹೀರೋಯಿನ್ಗಳ ಜೊತೆ ಕಿರು ಚಿತ್ರ ಮಾಡಿ ನೋಡೋಕೆ ನಮಗೂ ಉತ್ಸಾಹ ಬರುತ್ತೆ, ನೀವಂದ್ರೆ ನಮಗೆ ತುಂಬಾ ಇಷ್ಟ ಅಣ್ಣ ❤️
ಒಬ್ಬರನ್ನೊಬ್ಬರು ಅರಿತುಕೊಳ್ಳುವ...❤..
Nimma mama superb acting madyana
Jai ಅಂಬಿಗ 🎉❤
ಜೈ ಅಂಬಿಗ
ಸೂಪರ್ ಅಣ್ಣ ದೇವರು ಒಳ್ಳೆಯದು ಮಾಡಲಿ ಇಷ್ಟ ಆಯ್ತು ಅಣ್ಣ
ಅತ್ಯದ್ಬುತ್ ಕಥೆ ಸರ್....ದನ್ಯೋಸ್ಮಿ
ಸೂಪರ್ ಅಣ್ಣ 👍🎉👍
ದೇವರು ನಿಮಗೆ ಒಳ್ಳೆಯದು ಮಾಡಲಿ ತುಂಬಾ ಚೆನ್ನಾಗಿದೆ
ಸಮಾಜಕ್ಕೆ ಉತ್ತಮ ಸಂದೇಶ ನೀಡಿರುವ ಎಲ್ಲರಿಗೂ ಧನ್ಯವಾದಗಳು 🙏🙏🤝💚❤️
Meaningful story 👏, excellent team work and beautiful acting by everyone, most unnoticed performer in this short movie is Rajeshwari Deshpande she really did a great job🎉👏
Bhoomika ningaraj jodine spr erutte yells reethinu combination channagirutte
ಮುದ್ದಿನ ಹೆಂಡತಿ part 2ಬಿಡ್ರಿ ಅಣ್ಣಾ
Nange ಇದರಲ್ಲಿ ಒಂದು ವಿಷಯ ತುಂಬಾ ಚೆನ್ನಾಗಿ ಅರ್ಥ ಆಯ್ತು ಅಣ್ಣಾ....... ಪ್ರಭಲರು ಹೇಗೆ ಸಾಮಾನ್ಯ janar ಮೇಲೆ ಸೇಡು ತೀರಿಸುವ ಸಲುವಾಗಿ ಜೀವ tagiyoku hesalla... Valle ಕಿರು ಚಿತ್ರ ಅಣ್ಣಾ
ಪ್ರಬಲರು ಅಂತ ಲವ್ ಮಾಡುವಾಗ ಗೊತ್ತಿರಲಿಲ್ವೆ? ಗೊತ್ತಿದ್ದೂ ಯಾಕೆ ಸಾಯ್ಬೇಕು? ಅವರಕ್ಕನ್ ಪ್ರೀತಿಗಿಂತ,ಪ್ರಬಲರ ಹೆಣ್ಣುಮಕ್ಕಳ ಮೇಲೆ ಹೇಗ್ ಪ್ರೀತಿ ಜಾಸ್ತಿಯಾಗುತ್ತೆ? ಪುಕ್ಸಟ್ಟೆ ಉನ್ಕೊಂಡು ಸಾಯೋಗಂಟ ಇರಬೋದು ಅಂತ ಅಲ್ವೇ?
Jati jati ಅಂತೆ ಸಾಯ್ತಾರೆ ನಮ್ಮ ಜನ ಜಾತಿ ಎರಡೇ ಒಂದು ಹೆಣ್ಣು ಒಂದು ಗಂಡು ಎರಡೇ ಜಾತಿರಿ ಪ್ರೇಮಿ ಗಳಿಗೆ ಒಂದು ಆಗ್ಲಿ ಬಿಡಿ ಮನ್ಸ ಮುಖ್ಯ ರಿ ನನ್ನ ಕಡೆಯಿಂದ ಒಂದು ಮಾತು ಜ್ರೋರ ಬಂತು ತಿಳ್ಕೊಳ್ಳಿ ಅದೇ ನಿಮ್ಮ ಜಾತಿ Dr ಹತ್ರ ಹೋಗ್ತೀರಾ ಇಲ್ಲಾ ತಾನೇ ಪ್ರತಿ ಏಲ್ಲಿ ಜಾತಿ ನೋಡ್ತೀರಾ ಪ್ರೀತಿಸೋರು ಒಂದು ಆಗ್ಲ್ ಬಿಡಿ ಹೀಗೆ ಮಾಡ್ತಾ ಇದ್ದವರಿಗೆ ಒಂದು ನಮಸ್ಕಾರ ಒಂದು ಆಗ್ಲಿ ಬಿಡಿ 🙏🙏🙏🙏🙏 ಬಾಸ್ ವಿಡಿಯೋ ಸುಪರ್ ರಿ 🙏 ಆ ದೇವರು ನಿಮಗೆ ಚೆನ್ನಾಗಿ ಇಟ್ಟ ಇರಲಿ ಬಾಸ್ ಹೀಗೆ ಮಾಡ್ತಾ ಇರಿ ಬಾಸ್ ❤️
Excellent , Brother charactor of Priya is ultimate , Appriate his acting skills. And The best team ever.
ಪ್ರೀತಿ ಎಂದರೆ ಒಂದು ಒಳ್ಳೆಯ ಭಾವನೆ ❤❤
ಭೂಮಿಕಾ ಇದ್ರೆ ಚೆನ್ನಾಗಿ ಇರತ್ತಿತ್ತು
Over acting madtare bhoomika avru
Supper Acting All the best your Team JAI NINGARAJ ANNA
ಸೂಪರ್ ಬ್ರದರ್ tumba ❤❤
ಸೂಪರ್ ವಿಡಿಯೋ ಬ್ರದರ್ 👌👌👌
Supar negaraj anna
ಸೂಪರ್ ಅಣ್ಣಾ ಕಡಪಟ್ಟಿ ಹುಡುಗ ನಿಮ್ಮ ಅಭಿಮಾನಿ ಅಣ್ಣಾ ಸೂಪರ್ ❤❤❤❤❤❤
Very good actors
ಅದ್ಭುತ ನಿಂಗೂ bro
ಸೂಪರ್ ಲವ್ ಸ್ಟೋರಿ ಮೂವಿ
ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಪ್ರಾಣ ಕಳೆದುಕೊಳ್ಳುವುದು ತಪ್ಪು ತಪ್ಪು❤..
Super ಅಣ್ಣ ❤❤
Bro heart beat ನಿತ್ತುಯೊಯ್ತು ಈ video ನೋಡಿ ❤❤❤❤❤❤❤
ನಿಜವಾದ ಪ್ರೀತಿ ನಿಸ್ಕಲ್ಮಷವಾಗಿರುವ ಪ್ರೀತಿ... ಆ ಪ್ರೀತಿಗೆ ಸೋಲದೆ ಇದ್ದರೆ ಜೀವಗಳು ಮತ್ತು ಸುಂದವಾದ ಜೀವನ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತೆ ಆದ್ದರಿಂದ ನಿಜವಾಗಿ ಹೃದಯವಂತಿಕೆಯ ಪ್ರೀತಿಗೆ ದಕ್ಕೆ ತರಬೇಡಿ. ನೀವು ಬದುಕಿ ಅವರನ್ನು ಬದುಕಲು ಬಿಡಿ. ಧನ್ಯವಾದಗಳು 🙏🙏❤️💚💞❣️🤝
Super video ❤
ಅಣ್ಣ ,BGM super
Best film Anna
Priya akka super
Superrrr bro niu mado vedeo tumba arthapuranavgi ertve
PRIYA.SAVADI.VIDEO.SUPER
ಈ ಜಾತಿ ಇಲ್ಲ ಆದಿದ್ರೆ ನಮ್ ಪ್ರೀತೀ ನು ಸೋ ಲ್ತ ಇರ್ಲಿಲ್ಲ😢😢😢😢😢😢,
Anna supar Anna ninna short flim nodbek andar..ಎಷ್ಟೋ ಕಲ್ಲು ಮನಸು ಇರಕಾ ಅದು ಕಣ್ಣಾ ಗ ನೀರ ಬರ್ತವಾ..❤❤❤ಇಗೆ ಮುಂದು ನಡಿ ಅಣ್ಣಾ ನೀನು ನಮ್ಮ ಸ್ಪೋರ್ಟ್ ಇರ್ತಾಡ್
ಟೈಟ್ಟಲ್ ತಕಂತ್ತೆ ಸ್ಟೋರಿ ಇದೆ ಬ್ರೋ ಸೂಪರ್ ಹಾರ್ಟ್ ಟಚಿಂಗ್ ಮೂವಿ ❤️💙
ನಮೋ ಮತ್ತೊಮ್ಮೆ 🙌🚩🕉️
ಪ್ರೀತಿ ಮಾಡಿದಾಗ ನಾನು ನಿನ್ನ ಜೊತೆ ಇರತೀನಿ ಅಂತ ಹೇಳದವರೇ ಇ ತರ ಮೋಸ ಮಾಡತಾರಲ್ಲ ಅಂತ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅನ್ನ. ತಪ್ಪಿದಲ್ಲಿ ಕ್ಷಮಿಸಿ 🙏🙏
Preeti andre nanbike❤love is divine
ವಾ ವಾ ಎಂತ ಕಾಮಿಡಿ ಲೈನ್ ಹೇಳಿದ್ರಿ😂😂😂
Super ningaraj brother ❤️
ಜಾತಿ ಎಂಬ ಹೆಸರಿನಲ್ಲಿ ಅದೆಷ್ಟು ಪ್ರೀತಿ ದೂರ ಆಗಿವೆ
ಒಳ್ಳೇದಾಗ್ಲಿ ನಿಮ್ಮ ಎಲ್ಲಾ ತಂಡಕ್ಕೆ 👍🏻👍🏻👍🏻
Super sir video andre movie chennagi moodi bandhide
Super bro
ಮುದ್ದಿನ ಹೆಂಡತಿ ಎರಡನೇ ಭಾಗ ಬಿಡು ನಿಂಗರಾಜ ಅಣ್ಣಾ...❤️🩹
ಸೂಪರ್ ಅಣ್ಣ ❤❤
ಭೂಮಿಕಾ ಅಕ್ಕನ ಬಿಟ್ಟು ಯಾವ್ ವಿಡಿಯೋ ಮಾಡಕ್ ಹೋಗ್ಬೇಡಿ ಭೂಮಿಕಾ ಅಕ್ಕ ಇದ್ರೇನೆ ಒಂದು ಗತ್ತು❤💪🏻
🙏😭 ಸೂಪರ್
Super
Super sir preetige premigalige aasti, jaati iverdu dodd shatrugalu
Love is very dengerus poigen kelavabbarige prreti inna kelavabbarige ade saayovaregu koragovanta shapa sir shapa
Anna Supper annA
😢😢super ann
सुंदर 👌👌🙏
ಸೂಪರ್ ಮೂವಿ❤❤❤
ಎರಡು ಹೃದಯಗಳ ಮಿಲನದಿಂದ ಹುಟ್ಟುವಂತಹ ಅನುಭವವೇ ಈ ಪ್ರೀತಿ ❤️❤️
ಎರಡು ಸಾಮಾನಿನ ಮಿಲನಕ್ಕೆ
ಪ್ರೀತಿ ಅನ್ನೋ ಲೇಬಲ್ ಅಷ್ಟೇ.