UPSC ವಿನ್ನರ್ - ಕೃಪಾ ಜೈನ್ | ಹುಬ್ಬಳ್ಳಿ ಹರಟೆ With Guru
Вставка
- Опубліковано 12 вер 2024
- ಹುಬ್ಬಳ್ಳಿ ಹರಟೆಯ ಈ ಸಂಚಿಕೆಯಲ್ಲಿ, ನಾವು ಕೃಪಾ ಜೈನ್ ಅವರೊಂದಿಗೆ ಭಾರತದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಕುರಿತು ಗಂಭೀರ ಮತ್ತು ಆಳವಾದ ಸಂಭಾಷಣೆ ನಡೆಸಿದ್ದೇವೆ.
UPSC ಪರೀಕ್ಷೆಗಳು ಮತ್ತು IAS ಅಧಿಕಾರಿಯಾಗುವ ಪ್ರಯಾಣದ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಹೆಚ್ಚು ಅರಿವು ಮೂಡಿಸಲು ಈ ಸಂಭಾಷಣೆಯಾಗಿದೆ
Contact Krupa Jain: krupajainupsc@gmail.com
Thanks For Watching !
Like, Share & Subscribe.
Listen To Our Podcasts on Spotify:
open.spotify.c...
____________________________
Follow Us:
Instagram: / life_clinic_india
Facebook: / guru.patil.1675
Google: www.google.com...
____________________________
Our Team:
Host: Dr. Gururaj Patil
Produced By: Life Clinic
DOP & Production Manager: Akash Chitragar
____________________________
ನಮಸ್ತೇ,
ಮೊದಲನೆಯದಾಗಿ ಕೃಪಾ ಮತ್ತು ಅವರ ಪಾಲಕರಿಗೆ ಅಭಿನಂದನೆಗಳು.
ಕೃಪಾ, UPSC ಬಹಳ complex ಇದ್ದದ್ದನ್ನ ತುಂಬಾ simplify ಹೇಗೆ ಮಾಡೋದು ಅಂತ ತುಂಬಾ ಸರಳವಾಗಿ ತಿಳಿಸಿದಿರಿ. Thank you . ನಾವು ಯಾಕೆ UPSC ಮಾಡಬೇಕು ಅಂತ INTENTION ಕಂಡುಕೊಂಡ್ರೆ UPSC ಸುಲಭ ಆಗುತ್ತೆ ಅನ್ನೋದು ತಿಳಿತು.
ಅಲ್ಲದೆ ಮೆಡಿಟೇಷನ್ ನಿಂದ ನೀವು laser beam focus ಪಡೆಯಬಹುದು ಅನ್ನೋ ಟಿಪ್ ತುಂಬಾ ಇಷ್ಟ ಆಯ್ತು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ. ನಿಮ್ಮ ಸಾಮಾಜಿಕ ಕಾಳಜಿ ಅಭಿನಂದನಾರ್ಹ.
ಪ್ರತಿಸಲದಂತೆ ಸಂದರ್ಶನವನ್ನ ತುಂಬಾ ಚೆನ್ನಾಗಿ ನಡೆಸಿಕೊಟ್ಟದ್ದಕ್ಕೆ ನೆಚ್ಚಿನ ಡಾ ಗುರುರಾಜ್ ಪಾಟೀಲ್ ಅವರಿಗೆ ಅನಂತ ಧನ್ಯವಾದಗಳು.
Channagi helidiri mam. Thank you and all the best for yor futur mam
ನಮ್ಮ ಮಕ್ಕಳೇ ಮಾಡಬೇಕು ಅಂತ ಏನಿಲ್ಲ.ಕೃಪಾ ಕೂಡ ನಮಗೆ ಹೆಮ್ಮೆಯ ಮಗು ಆಗುತ್ತಾರೆ.ವಿಷಯವನ್ನು ಬಹಳ.ನವಿರಾಗಿ ಸ್ವೀಕರಿಸುವ ಅವರ ಮನೋ ಶಕ್ತಿ ನನಗೆ ತುಂಬಾ ಇಷ್ಟವಾಯಿತು..ಮೊದಲು ಮಗಳ ಆಸೆಗೆ ನೀರು ಎರೆದು ಪ್ರೋತ್ಸಾಹ ಕೊಟ್ಟ ಅವರ ಮಾತೃ ದೇವಿಗೆ ನನ್ನ ನಮನ. ಹೇಗೆ ಕೈ ಹಿಡಿದು ನಡೆಸುವ ಹಿರಿಯರು ಅವರಿಗಿದ್ದಾರೆ...ಅದೇ ಜೀವನದಲ್ಲಿ ಕೃಪಾ ಅವರಿಗೆ ಪ್ಲಸ್ ಪಾಯಿಂಟ್...ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸುತ್ತಾರೆ.ಅದು ನಿಮ್ಮ ಹುಬ್ಬಳಿಯ ಬಿಗ್ luck...
ಚೆನ್ನಾಗಿ ಮಾಡಿದ್ದೀರಿ sir...nimma ಹುಡುಕಾಟದಲ್ಲಿ ಹೇಗೆ ಒಳ್ಳೆ ಒಳ್ಳೆಯ stars ನಿಮಗೆ ಸಿಗಲಿ ಎಂದು ಹಾರೈಸುವೆ.ಧನ್ಯವಾದ...❤
ತುಂಬಾ ಚೆನ್ನಾಗಿದೆ...
ಧನ್ಯವಾದಗಳು
Thank you sir 🙏
Thank you mam,you give very good information about UPSC.
All the best for your future mam.
Thanks a lot
Good explanation God bless you madam
Hi sir it's good information nim chanel inda nang sikkide adakke thank you and ond suggestion en andre auranna enadru ond question keldaga auranna poorthi matadoke bidi nantara nivu matadi madya dalli matadbedi it's indecency atara kanatte tappidare kshame irali
ಒಳ್ಳೆ ವೇದಿಕೆ ಸರ್....
ಧನ್ಯವಾದ
Super sir ❤
🙏
Hello sir 🙏
I am Manikeshwari. S. Zalaki Bijapur. Super sadarshana. Nim yalla motiveshan nodtairtini but I am House wife. Sir program sir
🙏💐
Hai sir
Presently I'm in holidays after my 12th.
I have started reading newspaper along with NCERT.. Can you plz guide me sir like whether to make notes out of NCERT? And can u also plz tell me about syllabus?
Sir how can I contact Kripa Madam?
Check the the Description for mail ID
@@drgururajpatilSir I'm not getting in description sir. Can plz send sir?
krupajainupsc@gmail.com
@@drgururajpatil Thank u sir🙏🏻😊
Thank you so much sir ,and madam avarigu avara matu kelidmele upsc bagge idda tecttion relief aytu,nanu innu begging alli iddini preparation alli. Madam ondasala contact madi ,avara guidline tagobeku ankondidini
Please check the description box for email ID, to contact Krupa Jain
👌👌👌
Super session sir
Thank you
Hi sir I am preparing for UPSC from home without coaching so plz how to contact to Krupa jain mam for upsc guidence please 🙏 support me sir I am from Nargund Town in Gadag district please 🙏🥺 sir one time I meet for Krupa jain mam please sir
Okay sure
You can check the description for mail ID
Sir nad Madam i am also in Dharwad and my optional course is sociology.
But I can't understand much sociology can you please guide me how to study sociology
Check the Description for mail ID
Sir I checked but their is no email ID in discription.
Provide me email ID sir
krupajainupsc@gmail.com
Sir i want madam guidance please tell how to contact mam ...🙏
Yes please
@@VSvs-vt1vd sir please how to contact Krupa mam tell me sir..🙏🥺
Please check the description of the video for their email ID
How to contect mam
Check the Description for mail ID