ಅಂದು ಪಿಯುಸಿ ಫೇಲ್!‌ ಇಂದು UPSC Rank!| Shantappa Kurubara Inspiring Journey |UPSC CSE 2024|Gaurish Akki

Поділитися
Вставка
  • Опубліковано 16 кві 2024
  • ಸರ್ಕಾರಿ ಶಾಲೆಯಲ್ಲಿ ಕಲಿತು, ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ದೇಶಕ್ಕೆ 644ನೇ ರ‌್ಯಾಂಕ್ ಪಡೆದ ಪಿಎಸ್ಐ ಶಾಂತಪ್ಪ ಕುರುಬರ ಅವರ ವಿಶೇಷ ಸಂದರ್ಶನ. ವೀಕ್ಷಿಸಿ, ಹಂಚಿ.
    =====
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #interview #ShantappaKurubara #lifejourney #upscmotivation #upscexam
    #upsc #upsccse #upscresults2024 #loksabhaelection2024 #narendramodi #india #upscaspirants
    #upscpreparation #upscinterview
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 142

  • @praveennayakans5862
    @praveennayakans5862 28 днів тому +96

    ನಾನು ಪುಸ್ತಕ ಓದಿ ಓದಿ rank ಬಂದೆ ಅನ್ನುವ ಕಿಂತ ಇಂತ ಸಮಾಜ ಸೇವೆ ಮನಸ್ತಿಯ ವ್ಯಕ್ತಿಗೆ ಒಲಿದ ಜಯಕ್ಕೆ 1000 ತೂಕ ಇದೆ ❤

  • @harishb381
    @harishb381 26 днів тому +21

    ನಮ್ಮ ಜಿಲ್ಲೆಯ ಕೀರ್ತಿಯನ್ನು ಗಳಿಸಿದ ಶಾಂತಪ್ಪ 🎉🎉🎉🎉

  • @VinayKumar-jq3vq
    @VinayKumar-jq3vq 28 днів тому +35

    ನಾನು ಪೆನ್ನ್‌ ಇಟ್ಟರೆ Interview ಗೆ!! That is the confidence level!!

  • @hitheshshridhar
    @hitheshshridhar 28 днів тому +31

    ನಿಜವಾದ ಜಾತ್ಯತೀತ ಸ್ಥಳ "ಶೌಚಾಲಯ" ಎಂತ ಒಳ್ಳೆಯ ಮಾತು ಸರ್ 🙏

  • @sharanappnayaka7179
    @sharanappnayaka7179 28 днів тому +26

    ಶೌಚಾಲಯ ನಿರ್ಮಾಣ ಹಾಗೂ ನಿಜವಾದ ಐಕ್ಯತೆಯ ಪರಿಕಲ್ಪನೆ, ಈ ನಿಮ್ಮ ಕಾರ್ಯಕ್ಕೆ ಶುಭವಾಗಲಿ ಸರ್.

  • @carekempanna5975
    @carekempanna5975 26 днів тому +11

    UPSC ಅವ್ರು ಕನ್ನಡದಲ್ಲಿ ಪ್ರಶ್ನೆ ಕೊಡದ ಮೇಲೆ ಹಿಂದಿಯಲ್ಲೂ ಕೊಡಬಾರದು.. ಅವರಿಗೆ ಅವರ ಮಾತೃ ಭಾಷೆ ಇರುತ್ತೆ.. ನಮಗೆ ಇರಬಾರದ..? ಇಂಗ್ಲೀಷ್ ಅಲ್ಲಿ ಮಾತ್ರ ಪ್ರಶ್ನೆಪತ್ರಿಕೆ ಇರಲಿ.

  • @veerupaxappasajjanar8067
    @veerupaxappasajjanar8067 25 днів тому +6

    ಶಾಂತಪ್ರ ಕುರುಬ ನವರಿಗೆ ಅಭಿನಂದನೆ ಗಳು ಸರ್ ನಿಮ್ಮ ಬದುಕು ಹಸನವಾಗಲೆಂದು ಹಾರೈಸುವೆ. ಸಜ್ಜನರ ಸರ್ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿಗಳು ಗದಗ.೯೪೪೮೭೪೬೬೦೩

  • @agastyaprince-rs6zl
    @agastyaprince-rs6zl 26 днів тому +6

    Hindi 12th fail manojkumar sharma sir
    Kannada 12th fail shantappa kurubar sir really inspiration... 💐

  • @shivashankard.k5292
    @shivashankard.k5292 28 днів тому +25

    ಕರ್ನಾಟಕದಿಂದ ಆಯ್ಕೆಯಾದ ಎಲ್ಲಾ UPSC ಸಾಧಕರ ಬಗ್ಗೆ interview ಮಾಡಿ

  • @ravishettysuperkavyashree131
    @ravishettysuperkavyashree131 21 день тому +3

    ನಿಮ್ಮ ಇಡೀ ಸಂದರ್ಶನದಲ್ಲಿ ನನಗೆ ತುಂಬಾ ಇಷ್ಟ ಆಗಿರುವ ಮಾತು ಅಂದ್ರೆ, ಎಲ್ಲರನ್ನೂ ಬಹುವಚನದಲ್ಲಿ ಮಾತಾಡಿಸಬೇಕು. ಅಧಿಕಾರ ಇದೆ ಅನ್ನೋ ಒಂದೇ ಕಾರಣಕ್ಕಾಗಿ, ದರ್ಪ ಅಹಂಕಾರ ತೋರಿಸಬಾರದು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವ ಅಭಿಮಾನ ಇರುತ್ತೆ. ಅದಕ್ಕೆ ದಕ್ಕೆ ತರಬಾರದು. ಅನ್ನುವಂತ ಮಾತು ಪ್ರತಿಯೊಬ್ಬ ಸರಕಾರಿ ನೌಕರರಿಗೆ ಪರೋಕ್ಷವಾಗಿ ಹೇಳಿದಂತಿತ್ತು.. ನಿಮ್ಮ ಈ ಪಯಣ ಸುಗಮವಾಗಿ ಸಾಗಲಿ ಸರ್...

  • @sunilchavanabhavi6340
    @sunilchavanabhavi6340 27 днів тому +6

    ಛಲದಂಕ ಮಲ್ಲ..... ಸರ್ you are beauty....🎉🎉🎉

  • @KHA_101
    @KHA_101 29 днів тому +9

    Namma gurugalu🙏
    Man with a golden heart!!

  • @user-bs1yz5qn5d
    @user-bs1yz5qn5d 28 днів тому +6

    sslc fail puc 3 time fail today upsc pass this is called success ❤

  • @entertainment...499
    @entertainment...499 28 днів тому +4

    Ella interviewe nalli onde tara matadidira alli ondu illi ondu helilla super sir ❤❤

  • @abhishekbr4366
    @abhishekbr4366 28 днів тому +8

    Bere states ge compare maadidre UPSC toppers interview kannada thumba kadime.
    It's my request to you sir, please interview all the toppers. As a UPSC aspirants we terribly need it.❤

  • @rajusiddaiah2117
    @rajusiddaiah2117 28 днів тому +4

    ನಿಮ್ಮ ಮಾತು ನಿಷ್ಕಲ್ಮಶ... Honest... You are true inspiration... God bless you sir.. Gowrish ಅವರೇ ನಿಮ್ಮ ಪ್ರಶ್ನೆಗಳು ಕೂಡ ಅವರಿಂದ ಒಳ್ಳೆಯ ವಿಷಯಗಳನ್ನ ನಮಗೆ ಮಕ್ಕಳಿಗೆ UPSC ASPIRANT ಗಳಿಗೆ ಹೇಗೆ PREPARE ಆಗ್ಬೇಕು ಅನ್ನೋ CONFINDECE ಕೊಟ್ಟಿವೆ.. THANKU BOTH OF YOU... 💐💐💐

  • @abhirasi5375
    @abhirasi5375 26 днів тому +2

    Sir , ನಿಜವಾಗಿ ನಿಮ್ಮಂತ ವ್ಯಕ್ತಿ ಸಮಾಜಕ್ಕೆ ಅಗತ್ಯ ಇದೆ ,ನಿಮ್ಮ ಸಾಧನೆ ಗ್ರಾಮೀಣ ಅಭ್ಯರ್ಥಿಗಳಿಗೆ ನೀವು ಒಂದು ಗೌರೀಶಂಕರಾ.

  • @shantabaim1108
    @shantabaim1108 27 днів тому +3

    Congratulations Sir... 💐🙏ತುಂಬಾ ಒಳ್ಳೆಯ ಸಂದರ್ಶನ... ತುಂಬಾ ಧನ್ಯವಾದಗಳು... 🙏

  • @followurpassions
    @followurpassions 28 днів тому +5

    No upsc aspirant after clearing won't this transparent.., his words directly reaching my heart...❤❤❤
    Shantappa jadammanavar sir., u are soo inspiring

  • @computerplaza2867
    @computerplaza2867 27 днів тому +3

    ನಿಮಗೆ ಅಭಿನಂದನೆಗಳು ತುಂಬಾ ಒಳ್ಳೆಯ ಮಾಹಿತಿ ನೀಡಿದಿರಿ ಈ ಮಾನವೀಯ ಗುಮಾನವೀಯ ತುಂಬ ಇಷ್ಟವಾಗಿದೆ ದೇವರ ಕೃಪೆ ಸದಾ ನಿಮ್ಗೆ ಇರಲಿ❤

  • @shivannakosir5820
    @shivannakosir5820 27 днів тому +5

    ಉಭಯರ ಕನ್ನಡ ಭಾಷೆ ಕೇಳೋದೇ ಆನಂದ . ಕನ್ನಡದ ಕಂದ ಶಾಂತಪ್ಪ ಸಾಹೇಬರಿಗೆ ಹೃತ್ಪೂರ್ವಕ ಅಭಿನಂದನೆಗಳು 💐💐

  • @LaavyaN
    @LaavyaN 28 днів тому +3

    ಖಂಡಿತ ನಿಮ್ಮ ಮಾತು ತುಂಬಾ ಸ್ಪೂರ್ತಿ ಸರ್,
    ಯುಪಿಎಸ್ ಅನ್ನು ತುಂಬಾ ರಿಯಲಿಟಿ ಅಲ್ಲಿ ವಿವರಿಸಿದ್ದೀರಿ.
    Thank u sir❤

  • @lakshmilakshmidevi-ur9wl
    @lakshmilakshmidevi-ur9wl 27 днів тому +2

    Nijavada vastavadhi Andre adhu neeve sir nimma mathu ellavu satyavagittu, neeve nan inspiration. I will respect you sir.

  • @RaviNMunje
    @RaviNMunje 24 дні тому +1

    ತುಂಬಾ ಉತ್ತಮವಾದ ಸಂದರ್ಶನ ಸರ್...🎉🎉

  • @roopavamivani820
    @roopavamivani820 3 дні тому

    Beautiful interview sir.Gid bless u .very good speech

  • @malateshduragannavar2301
    @malateshduragannavar2301 28 днів тому +2

    Sir nimmanna nodidre appu sir nenapu aytu sir namma kurabarige mattu jeevanadalli fail agi nondavarige nivu spurti sir 🙏

  • @IrammaKshatri
    @IrammaKshatri 23 дні тому +1

    Sir namma sadanage abhinadanea galu sir uttar karnatak vidyavantara sthiti heliddira enimma samajamuki kelasa nadili❤❤❤

  • @parasappahhanchinal3396
    @parasappahhanchinal3396 12 днів тому

    Congaratulations sir.. 💐🙏

  • @anithayadav6915
    @anithayadav6915 16 днів тому

    Congratulations sir🎉

  • @tejasga313
    @tejasga313 28 днів тому +1

    Every one's life story becomes inspiration after becoming successful.....and solute to this man...... Really amazing❤

  • @laxmiias6318
    @laxmiias6318 19 днів тому

    🇮🇳🎊 congratulations shantappa sir💐💐 matadiro matu interview kotta uttara upsc hard reality manadalada novina matu heliddu nimma 8attempt upsc cliar madiro journey dedication. Ge talmege big salute 🙏 nanu upsc sadaki agtini ❤️🎉

  • @aaratigangadhar7783
    @aaratigangadhar7783 26 днів тому +1

    Congratulations 💐💐 sir

  • @kusha3701
    @kusha3701 12 днів тому

    ನಮ್ಮ ಜಿಲ್ಲೆ

  • @NingarajK-ez3bh
    @NingarajK-ez3bh 17 днів тому

    Congratulations sir

  • @pradeepmr369
    @pradeepmr369 29 днів тому +3

    Congratulations 🎉

  • @ravishetty6505
    @ravishetty6505 28 днів тому +1

    Congratulations ❤ All the best sir

  • @daanappahk5193
    @daanappahk5193 27 днів тому

    Great inspiration shanthappa sir,🌷🌷

  • @jayammakjayammak4680
    @jayammakjayammak4680 24 дні тому +1

    Thank you so much sir 💐💐💐

  • @RonaldoCr3517
    @RonaldoCr3517 29 днів тому +3

    Super sir ❤❤❤🎉🎉

  • @basavarajubvbasavarajubv9911
    @basavarajubvbasavarajubv9911 29 днів тому +40

    12th fail movie.... ನಿಮ್ಮ ಲೈಫ್....

  • @LINGANAGOWDA143
    @LINGANAGOWDA143 28 днів тому +2

    Good Interview sir ❤❤❤

  • @savithrammasavithri5272
    @savithrammasavithri5272 10 днів тому

    Excellent sir your interview I got lesson and I liked your reality

  • @user-pt9we8iq5t
    @user-pt9we8iq5t 28 днів тому +4

    All the best keep it up congratulations sir 💐💐👍🙏

  • @keerthikumarv1021
    @keerthikumarv1021 28 днів тому

    Your social work and your words really made me cry sir.

  • @rlhugar
    @rlhugar 24 дні тому

    Dhanyawadagalu bro 🎉

  • @basavarajas1753
    @basavarajas1753 28 днів тому +1

    Congratulations sir 🎉❤

  • @hemashree9587
    @hemashree9587 28 днів тому

    Wow such a knowledgeable interview

  • @user-ns6ry5mn6y
    @user-ns6ry5mn6y 26 днів тому

    Yes sir ❤

  • @ashokapn426
    @ashokapn426 28 днів тому

    ❤ good msg sir

  • @user-ln9mq6jg5x
    @user-ln9mq6jg5x 28 днів тому +3

    Astondu dodda achievement maadid vyaktige nivu sir anth matadisidare nimma respect enadru ego or respect kadime aagutta gourish akkiyavare .nodi avaru nimage sir estondu respect kottu matadtare.nodi swalpa vinayavantike hege irabekant

    • @akshaymyth2098
      @akshaymyth2098 27 днів тому +3

      Yaranne adaru avara First name inda address madode most respecting way than using sir/ma'am @user-In9mq6jg5x

  • @ShaliniLahari
    @ShaliniLahari 28 днів тому

    Really a respectful motivation interview superb 👏

  • @malleshnayak-lg4ul
    @malleshnayak-lg4ul 28 днів тому

    Great sir🙏🙏💐

  • @user-xn4or1fq4b
    @user-xn4or1fq4b 26 днів тому

    Thanks sir 🎉

  • @sureshgajula3179
    @sureshgajula3179 25 днів тому

    Super shantappa sir🎉

  • @kamalachandru2009
    @kamalachandru2009 28 днів тому

    Congratulations sir all the best for your exams

  • @ankushrathod6378
    @ankushrathod6378 26 днів тому

    Lv u Sir!!!❤🥰🙏

  • @ningappakallihal3907
    @ningappakallihal3907 23 дні тому

    Congratulations sir best program akki studios🎉

  • @user-ln9mq6jg5x
    @user-ln9mq6jg5x 28 днів тому +1

    Entah udaar manassu sir nimmadu innu olle saadane madi sir

  • @smshivaling6703
    @smshivaling6703 22 дні тому

    Simple but special thoughts.... ☘

  • @srinivassb1806
    @srinivassb1806 28 днів тому +1

    Nija Jana e manushya hard worker

  • @ambreshsbp6391
    @ambreshsbp6391 26 днів тому

    ❤️ಒಳ್ಳೆಯದಾಗಲಿ ಸರ್ ❤️

  • @gajanantandale38
    @gajanantandale38 26 днів тому

    Super interview❤

  • @irannakapparashetti4166
    @irannakapparashetti4166 27 днів тому

    It was the real motivational speech

  • @bhavyas_kids_tutorial
    @bhavyas_kids_tutorial 26 днів тому

    Congratulations Shantappa sir....

  • @santhoshsanthu9125
    @santhoshsanthu9125 28 днів тому +1

    Super anna respectful 🙏 program

  • @BharatiKarigar-bv6mn
    @BharatiKarigar-bv6mn 20 днів тому

    Amazing ❤❤

  • @abhishekbr4366
    @abhishekbr4366 28 днів тому

    Very inspiring

  • @raj....virat...8966
    @raj....virat...8966 27 днів тому

    Hatts of sir 💫

  • @user-xz9rp1pe2l
    @user-xz9rp1pe2l 28 днів тому

    Super man🙏👍

  • @sunilgowda2057
    @sunilgowda2057 21 день тому

    Just Wow,...What an Episode,he has set the life with Lot of Examples , really Informative ,Thank you Ji🌱✨

  • @dhanarajwagge9010
    @dhanarajwagge9010 26 днів тому

    Well done shantappa kuruba

  • @gangappaisargouda1525
    @gangappaisargouda1525 19 днів тому

    Super sir❤❤

  • @shrikantlamani6456
    @shrikantlamani6456 26 днів тому

    Congratulations anna 🥳🥳🥳🥳

  • @hemanthmn8840
    @hemanthmn8840 28 днів тому

    Very honestly review

  • @sowbhagyababy7355
    @sowbhagyababy7355 22 дні тому

    Great sir 🎉

  • @gireeshah8433
    @gireeshah8433 28 днів тому

    Super sir

  • @devadev1341
    @devadev1341 29 днів тому +1

    🎉❤

  • @manjunathrajaput4503
    @manjunathrajaput4503 28 днів тому

    Nija sir

  • @kavitahegde7420
    @kavitahegde7420 28 днів тому

    One thing I observed over these years it's very true that 12th fail can rule the world.. very funny thing is these failures nothing to do with our inner potential and abilities.because no one can fail those until and unless we decide our inner power!

  • @basavarajpujari3511
    @basavarajpujari3511 28 днів тому

  • @hitsindia9727
    @hitsindia9727 25 днів тому

    Good

  • @pavithraraj7639
    @pavithraraj7639 27 днів тому

    👌👏👏🙏

  • @sukanyansutar46
    @sukanyansutar46 28 днів тому

    🙏🏼

  • @napthalig
    @napthalig 28 днів тому

    ಅವರು ಮನೆಯವರ ಪ್ರೋತ್ಸಾಹ ಕೂಡ ಇರುತ್ತದೆ ಸರ್

  • @basavarajhanamagoud2798
    @basavarajhanamagoud2798 26 днів тому

    Your my inspiration sir🎉 nimma book list kodi sir

  • @anilsagarnb9839
    @anilsagarnb9839 24 дні тому

    Next video madi sir bega

  • @vidyashreevidya4548
    @vidyashreevidya4548 26 днів тому

    ❤️❤️🙏🏻💐💐🎉

  • @followurpassions
    @followurpassions 28 днів тому +1

    Linguistic panel madidre., impartial iralla anta madolla sir...

  • @rgcconstruction2370
    @rgcconstruction2370 26 днів тому

    GURU KULA ne chanagide sir (matte nav english vyamohakke olaguthiddeve)

  • @manjunathrajaput4503
    @manjunathrajaput4503 28 днів тому

    Iduvaregu yaru e tara interview madilla❤

  • @sidagoudapatil8634
    @sidagoudapatil8634 22 дні тому

    Nivu reading madida books yavudu sir 😊

  • @aishwaryaangadi9533
    @aishwaryaangadi9533 26 днів тому

    Sir neevu class madabahuda

  • @gourigouramma2454
    @gourigouramma2454 4 дні тому

    Sir acharya youtube chanale bartha illa

  • @sunkappasunkappa2443
    @sunkappasunkappa2443 24 дні тому

    UPSC kannada dalli paper beku sir yakandre nav balastu jana kannada medium nalli odida children's edivi namge edrinda bahala help agutte sir kannada dalli UPSC paper & silabas beku plzz edunna central government ge tilisi sir edu namma kalakali manavi sir 🙏🙏🙏🙏🙏

  • @abhilash9766
    @abhilash9766 28 днів тому +2

    Namma kuruba❤❤❤

  • @chandramashekanni3814
    @chandramashekanni3814 22 дні тому

    See about some mbbs college students doing ragging in the hostels and nursing college in kims

  • @maradikerekavitha7174
    @maradikerekavitha7174 26 днів тому

    Congratulations sir.....

  • @PRPkannada
    @PRPkannada 27 днів тому

    SSLC puc degree yalli kadime anka bandaru upsc parikshe tergadeyagabahudu

  • @ahorathra4934
    @ahorathra4934 2 дні тому

    Ravi Channanavar Part 2 😂😂😂😂😂

  • @rajeshwarip5341
    @rajeshwarip5341 21 день тому

    Kannadadalli bardorge ranking yake kadme sirrr