Vatal Nagaraj Non-Stop Fun | Keerthi Narayana | Keerthi ENT Clinic

Поділитися
Вставка
  • Опубліковано 13 гру 2024

КОМЕНТАРІ • 305

  • @jeevankumarb7469
    @jeevankumarb7469 Рік тому +406

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇವರನ್ನು ಆಹ್ವಾನಿಸಬೇಕು 💯ಅತ್ಯಂತ ಅರ್ಹ ವ್ಯಕ್ತಿ👌🏻

    • @Karthik_Bharadwaj_AR
      @Karthik_Bharadwaj_AR Рік тому +29

      Avr namgala taayi ajji ajja ge gottide maatra karsodante

    • @ಕನ್ನಡದೇಶ
      @ಕನ್ನಡದೇಶ Рік тому +4

      👌

    • @ಕನ್ನಡದೇಶ
      @ಕನ್ನಡದೇಶ Рік тому +6

      ​@@Karthik_Bharadwaj_AR
      ಖಂಡಿತ ಹೌದು..

    • @jeevankumarb7469
      @jeevankumarb7469 Рік тому

      @@Karthik_Bharadwaj_AR ನೀವು ಒಮ್ಮೆ ಮನಸ್ಸಿನಿಂದ ಯೋಚನೆ ಮಾಡಿ dr ಬ್ರೋ ಅವರಿಗೆ ನಿಮಗೆ ನಮಗೆ ಗೊತ್ತಿಲ್ಲದೆ ನಿರ್ದೇಶನ ಮಾಡುತ್ತಿದ್ದಾರೆ..
      ಡಾಕ್ಟರ್ ಬ್ರೋ ಚೆನ್ನಾಗಿ ಮಾತನಾಡುತ್ತಾರೆ ಆಕ್ಟ್ ಮಾಡುತ್ತಾರೆ ಅದಕ್ಕೆ ಅವರನ್ನ ಆಯ್ಕೆ ಮಾಡಿದ್ದಾರೆ ಅಷ್ಟೆ 🙏🏼
      ಸುಮ್ಮನೆ ಬಿಲ್ಡಪ್ ಜಾಸ್ತಿ ಆಯ್ತು..
      ರಾಘವೇಂದ್ರ ಹುಣಸೂರು ಸರ್ ಹೇಳಿದ್ದು ನಿಜ 💯

    • @mutturaj8606
      @mutturaj8606 Рік тому +2

      Houd houd evaru nam ajjige gotidare..

  • @vineeth9s
    @vineeth9s 9 місяців тому +25

    ತುಂಬಾ ಚನ್ನಾಗಿತ್ತು ಇಂಟರ್ವ್ಯೂ. "ಬಂದ್ ಬಾಂದವ" ಸೂಪರ್.

  • @raghuvishnu2562
    @raghuvishnu2562 9 місяців тому +67

    ಕನ್ನಡದ ಕಟ್ಟಾಳು. ಈ ವಾಟಾಳ್ ನಾಗರಾಜ್ ಸಾರ್. ಇಂತಹ ಸಾಧಕರನ್ನ ವೀಕೆಂಡ್ ವಿತ್ ರಮೇಶ್ ಗೆ ಕರೆಸಬೇಕು🙏🙏🙏🙏❤❤❤❤❤

  • @shashikumarns6821
    @shashikumarns6821 Рік тому +459

    15 ವರ್ಷದ ಹಿಂದೆ ಈವಣ್ಣ ಟಿವಿಲಿ ಬಂದ್ರೆ ನಮಗೆ ಏನೋ ಹರ್ಷ,ಇವತ್ತು ರಜೆ ಸಿಗಬಹುದು ಅಂತ😂

    • @KeerthiENTClinic
      @KeerthiENTClinic  Рік тому +43

      Haha true.. ಅದನ್ನೇ ಹೇಳ್ದೇ.. ಅವ್ರಿಗೆ.. he also enjoyed

    • @manjunathgowda5130
      @manjunathgowda5130 Рік тому +17

      ನಾವು ಚಿಕ್ಕವರಿದ್ದಾಗ ತಿಂಗಳಿಗೆ ನಾಲ್ಕು ಎಕ್ಸ್ಟ್ರಾ ರಜೆ ಸಿಗ್ತಾ ಇತ್ತು

    • @yogiupendra3838
      @yogiupendra3838 Рік тому +2

      😂

    • @naveengowdakn
      @naveengowdakn Рік тому +5

      😂😂😂😂

    • @shruthir.m2017
      @shruthir.m2017 Рік тому +5

      Howdu😂 avru bandh, naale bandh, Karnataka bandh anta heldre aah eshtu Kushi agta ithu.

  • @YankuVenkatesh
    @YankuVenkatesh Рік тому +52

    ಕನ್ನಡ ಕ್ಕೆ ಹಾಗೂ ಕನ್ನಡ ಪರ ಹೋರಾಟಕ್ಕೆ ಇನ್ನೊಂದು ಹೆಸರೇ ವಾಟಾಳ್ ನಾಗರಾಜ್.
    ಇವರ ಸಂದರ್ಶನ ಇನ್ನೂ ಧೀರ್ಘ ವಾಗಿ ಇರಬೇಕಿತ್ತು
    ಧನ್ಯವಾದಗಳು.

  • @MallikarjunaK-pj2ug
    @MallikarjunaK-pj2ug 5 місяців тому +16

    ಕನ್ನಡಕ್ಕಾಗಿ ಕಿಂಚಿತ್ತೂ ಅಳುಕುಲ್ಲದೆ ಹೋರಾಟ ಮಾಡುವ ನಮ್ಮೆಲ್ಲರ ನಚ್ಚಿನ ವಾಟಾಳ್ ನಾಗರಾಜ್ ಅವ್ರ್ಗೆ ತುಂಬು ಹೃದಯದ ಅಭಿನಂದನೆಗಳು ❤❤

  • @drvarunmurthy
    @drvarunmurthy 5 місяців тому +18

    ಎಷ್ಟೇ ತಮಾಷೆಯಾಗಿ ಕಂಡರೂ ಇವರ ಕನ್ನಡ ನಿಷ್ಠೆ ನಿಜಕ್ಕೂ ಮೆಚ್ಚುವಂತಹದ್ದು… ನಿಮ್ಮೆಲ್ಲಾ ವಿಚಾರಗಳನ್ನು ನಾನು ಒಪ್ಪದಿದ್ದರೂ ನಿಮ್ಮ ಶ್ರದ್ಧೆ ಹಾಗೂ ಭಾಷಾ ನಿಷ್ಠೆಗೆ ನನ್ನದೊಂದು ನಮಸ್ಕಾರ.. 🙏🏻🙏🏻

  • @maheshmahesh-nf1vb
    @maheshmahesh-nf1vb Рік тому +112

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇವರನ್ನು ಆಹ್ವಾನಿಸಿದರೆ ಕನ್ನಡಿಗರು ಸಂತೋಷಪಡುತ್ತಾರೆ.

  • @BGFM2023
    @BGFM2023 7 місяців тому +27

    ಹಲವಾರು ಪಕ್ಷಗಳಿಂದ ಆಫರ್ ಬಂದ್ರು ಯಾರಿಗೂ ಅಡಿಯಾಳು ಆಗದೆ ನಿಷ್ಪಕ್ಷಪಾತವಾಗಿ ಹೋರಾಟ ಮಾಡಿಕೊಂಡು ಬಂದಿರುವ ಕನ್ನಡದ ಕಟ್ಟಾಳು, #ವಾಟಾಳ್_ನಾಗರಾಜ್ ನಮ್ಮ ಹೆಮ್ಮೆ 💛❤️

  • @BanaviBaduku
    @BanaviBaduku Рік тому +104

    ಕನ್ನಡಕ್ಕೆ ಅವರ ಕೊಡುಗೆ ತುಂಬಾ ಇದೆ 👍👏👌🙏

    • @jai712
      @jai712 Рік тому

      Le Telugu odda nan magane

  • @TKMUSICCHANNEL
    @TKMUSICCHANNEL 7 місяців тому +9

    ತುಂಬಾ ಸುಂದರವಾಗಿ ವಿಡಿಯೋ ಮೂಡಿಬಂದಿದೆ ಅಣ್ಣ ತುಂಬಾ ಚೆನ್ನಾಗಿ ಅವರು ಕೂಡ ಮಾತನಾಡಿದರು ವಾತಾವರಣ ನಾಗರಾಜ್ ಅವರ ಸೂಪರ್ ಅಣ್ಣ ಒಟ್ಟಾರೆಯಾಗಿ ತುಂಬಾ ಸುಂದರವಾಗಿದೆ

  • @venkidbpur
    @venkidbpur Рік тому +13

    ವ್ಯಂಗ್ಯ ಹೆಚ್ಚಾಗಿ ಪ್ರಶ್ನೆಗಳು ಕಡಿಮೆ ಆಯಿತು ಇನ್ನೂ improvise ಮಾಡಬಹುದಾಗಿದೆ...

    • @entrepranay
      @entrepranay 4 місяці тому

      Ade keerthi ENT special, prashne beku Andre news channel nodi

    • @entrepranay
      @entrepranay 4 місяці тому

      Title nu swalpa nodi 😂

  • @shimaj7628
    @shimaj7628 Рік тому +24

    Must he capabilities for WEEKEND WITH RAMESH AND it's really proud moments to Karnataka and kannadigara Hemme hagute

    • @nagarajm3381
      @nagarajm3381 Рік тому +1

      So also Bharataratna , Kannada medium product C N R Rao

    • @dcmhsotaeh
      @dcmhsotaeh Рік тому

      Ramesh won’t chose him He doesn’t “ belong “

  • @Rek454
    @Rek454 Рік тому +64

    ವೀಕೆಂಡ್ ವಿತ್ ರಮೇಶ್ ಗೆ ವಾಟಾಳ್ ನಾಗರಾಜ್ ಅವರನ್ನು ಆಯ್ಕೆ ಮಾಡಲೇಬೇಕು, ಇಲ್ಲದಿದ್ದರೆ ಸುವರ್ಣ ನ್ಯೂಸ್ ಚಾನೆಲ್ ಬಂದ್, ಚಾನೆಲ್ ನೋಡೋದು ಬಂದ್, ನಮ್ಮ ಟೀವೀನು ಬಂದ್,

    • @sanju57618
      @sanju57618 6 місяців тому +2

      Weekend with Ramesh barodu Zee kandadli not suvarna tv

    • @nnswamyswamy9059
      @nnswamyswamy9059 Місяць тому

      ನಮ್ಮ ನೆಚ್ಚಿನ ಕನ್ನಡಧ ಕಟ್ಟಾಳು ಹಾಗೂ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ ವಾಟಾಳ್ ನಾಗರಾಜ್ ರವರೊಂದಿಗೆ ಸಂದರ್ಶನ ಏರ್ಪಡಿಸಿದ್ದ ENT clinic ಸಂಘಟಕರಿಗೆ ಕೋಟಿ-ಕೋಟಿ ನಮನಗಳು 🙏🙏🙏🙏

  • @vvv-oi5kl
    @vvv-oi5kl Рік тому +29

    Totally enjoyed the interview....vatala nagaraj contribution towards kannada is immense....thank you sir for always protesting n raising ur voice....many more interview has to be done

  • @pandithateam4342
    @pandithateam4342 6 місяців тому +9

    ಟೊಪ್ಪಿ ಕನ್ನಡದ ಇಲ್ಲದೆ ನಾನು ನೋಡಿದ್ದೇನೆ ಹೋಟೆಲ್ ವುಡ್ ಲ್ಯಾಂಡ್ ಲ್ಲಿ ❤❤❤ಬೆಂಗಳೂರು 🙏👍

    • @doddegowdam6536
      @doddegowdam6536 2 місяці тому +1

      ನಿಮ್ಮ ಮಾತು 100ಕ್ಕೆ ನೂರಕ್ಕೆ ನೂರು ಸತ್ಯ

  • @ManjunathagManjug-v4c
    @ManjunathagManjug-v4c 9 місяців тому +4

    I love you nagaraj sir inthavaru mathe sigalla guru love it

  • @manjurajeurs6180
    @manjurajeurs6180 Рік тому +12

    ಕರ್ನಾಟಕ ಕಂಡ ಛಲವಾದಿ ಹೆಮ್ಮೆಯ ಕನ್ನಡ ಹೋರಾಟಗಾರರು ನಮ್ಮ ವಾಟಾಳ್ ನಾಗರಾಜ್ ಸರ್ ನಾವು ನಿಮ್ಮ ಅಪ್ಪಟ ಅಭಿಮಾನಿಗಳು ಸರ್.

  • @mahanthesh466
    @mahanthesh466 Рік тому +11

    ಅಪ್ಪಟ ಕನ್ನಡ ಪ್ರೇಮಿ ವಾಟಾಳ್ ಸರ್❤

  • @prashanthraaj1778
    @prashanthraaj1778 Рік тому +6

    ಒಳ್ಳೆ ಕಾಮಿಡಿಯನ್,, ಗುಡ್ ಮ್ಯಾನ್, ಬಿಂದಾಸ್ 👍👍🙂

  • @maddyr2760
    @maddyr2760 9 місяців тому +1

    Bro nijja thumba entertaining agi ethu interview thanks for makeing me laugh Inna olle olle punches barli and nimna interview thumba natural edhe ❤

  • @somashk87
    @somashk87 10 місяців тому +4

    Olle manushya😊 straight manasindha mathadthare, one and only😊

  • @KeerthiENTClinic
    @KeerthiENTClinic  Рік тому +2

    Thank you all for watching..keep visiting KeerthI ENT clinic..n enjoy all the videos..

  • @Madhusudhan-cd9qm
    @Madhusudhan-cd9qm Рік тому +20

    ಜೈ ಕರ್ನಾಟಕ ಮಾತೆ 🙏🏿🙏🏿🙏🏿

  • @lavanyajkramu.
    @lavanyajkramu. Рік тому +25

    ಹೋರಾಟಗಾರರ ಜೊತೆಗೆ ನಮ್ಮmr.perfect anchor boss ಹರಟೆಗಾರ 😅❤

  • @bharatiya3788
    @bharatiya3788 Рік тому +10

    ನಮಸ್ಕಾರ ವಾಟಾಳ್ ನಾಗರಾಜ್ ಸಾರ್🙏 ತುಂಭಾ ಸಂತೋಷ ಕನ್ನಡದ ಡಿಂ ಡಿಮವ 🤗 ಕನ್ನಡ ಹೆಮ್ಮ ಸಾರ್🙏

  • @maheshkumar-bi5il
    @maheshkumar-bi5il Рік тому +26

    ಈ ತರಹದ ನಾಯಕರು ನಮ್ಮ ಇಂದಿನ ಸಮಾಜಕ್ಕೆ ಬೇಕಾಗಿದೆ, ವಿಧಾನ ಸೌಧಕ್ಕೆ ಈ ನಾಯಕನ ಆಗಮನವಾಗಬೇಕು.

  • @seenuz1
    @seenuz1 16 днів тому

    Vatal Nagraj is a gifted personalities...like Dr Rajkumar..to Karnataka..❤🙏

  • @India-ct5hv
    @India-ct5hv Рік тому +16

    ಕತ್ತೆ ರಾಷ್ಟ್ರೀಯ ಪ್ರಾಣಿ ❤️ ಯಾಗ್ಬೇಕು ಸರ್

  • @murulim1965
    @murulim1965 Рік тому +7

    Inthavru irbeku ,,, vaatal long live

  • @SrinivasN-k7d
    @SrinivasN-k7d Рік тому +12

    ಜೈ ಕನ್ನಡ ಜೈ ವಾಟಾಳು

  • @swathiswa7190
    @swathiswa7190 Рік тому +4

    Comedy interview sir tumba chanagittu 😍

  • @ravi2024
    @ravi2024 Рік тому +3

    That was funny yet Vaatal Nagaraj has contributed to kannada👍 He was sportive too. Subscribed to your channel after watching guruprasd interview all 4 videos

  • @gopikrishna246
    @gopikrishna246 9 місяців тому +1

    2nd episode madbekitthu... So good video ❤❤❤❤

  • @basavarajajavalibasu4287
    @basavarajajavalibasu4287 5 місяців тому +4

    ಫಸ್ಟ್ ಡೈಲಾಗ್ ಗೆ ಒಂದ್ ಲೈಕ್ ಪಂಚ ಪ್ರಾಣ ಐ ಲವ್ ಯೂ ಫರ್ ದಿಸ್ ❤😂

  • @tejuskhadri6723
    @tejuskhadri6723 Рік тому +33

    Children's day should be celebrated on Vattal Nagaraj 's birthday

  • @ramakrishnagangal
    @ramakrishnagangal Рік тому +8

    Real Fighter....

  • @swaarruu
    @swaarruu Рік тому +3

    Tumba Dhanyavadhagalu Vatal Nagaraj avree 🙏 🙏

  • @ashalatha4030
    @ashalatha4030 9 місяців тому +4

    Sir you are awesome anchor

  • @satishkumars2303
    @satishkumars2303 8 днів тому +1

    Very nice interview of all 😂😂

  • @siddappasuldhal4809
    @siddappasuldhal4809 5 місяців тому +2

    ಕನ್ನಡ ಕಟ್ಟಾಳುವಿಗೆ ವಂದನೆಗಳು 🙏🏻🌹💐🌹👍🏻

  • @pramithshetty-sv5me
    @pramithshetty-sv5me Рік тому +17

    East or west, vatal nagaraj is best

  • @puttaswamyputtu2284
    @puttaswamyputtu2284 4 місяці тому

    Bhashe bandagha kanadavanu prti madona ..ogatu yendgha bharatiyaru yenona...navelaru onde yenadagha .navelaru manasyrenona.. yugha yugha kaladeru..surya obhane chandara obhane..boomi onde ..bomi tayige anekha tondre navu madideve... prakrtiyindha tondre agide..gali onde niru onade...shantigagi devaranu bedona...yendu nana bavane...nanu obha kanadigha... super speech sir..nanu obane adaru nanobha kanadigha anovua ... watal nagaraju....sir

  • @nagarajuag5674
    @nagarajuag5674 9 місяців тому +9

    Sir..... ಆಟೋ ರಾಮಣ್ಣ ಅಂತ ಒಂದು ಮೂವಿ ಇದೆ ಅದರ ಹೀರೋ ದ ಒಂದು ಇಂಟರ್ ವ್ಯೂ ಮಾಡಿ ಸರ್.... ದಯವಿಟ್ಟು ಮಾಡಿ ಸರ್.....

  • @vikasgowda07
    @vikasgowda07 9 місяців тому +4

    Humble politician ವಾಟಾಳ್ ನಾಗರಾಜ್, ರಜೆ ನಾಗರಾಜ್

  • @AvRajagopalan
    @AvRajagopalan Місяць тому

    Bahala Chennaagidhe.
    Dhanyavaadhagalu.
    🎉🎉🎉🎉🎉🎉🎉

  • @RK-by6fd
    @RK-by6fd Рік тому +3

    Great Person 🙏🙏🙏

  • @gthippeswamythippeswamy7107
    @gthippeswamythippeswamy7107 9 місяців тому +4

    Jai vatal nagaraj.

  • @raghavendraraghavendra
    @raghavendraraghavendra Рік тому +2

    Love anchore love channel love script❤❤❤

  • @pramodshetty8611
    @pramodshetty8611 Рік тому +3

    Premigala Dina ke national Raje kodabeku❤️❤️❤️
    Vatal sir good thoughts 🙏🙏🙏

  • @prasadsmuddi9189
    @prasadsmuddi9189 Рік тому +5

    It was definitely hilarious....

  • @munivenkataswamyt1879
    @munivenkataswamyt1879 Рік тому +9

    ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕ್ಕೆ ವಾಟಾಳ್ ನಾಗರಾಜ್ ಸಾರ್ ರವರನ್ನು ಕರೆಸಬೇಕು 🙏

  • @yogishs2445
    @yogishs2445 Рік тому +4

    223-1= 222 KARNATAKA/KANNADIGAREGE EENTHA OBHA "MLA" UNANIMOUS HAGI ,,,,,YAVUDHE PAKSHADHA VIRODHA EELLADHE "VIDHANA SAWDHA" NALLI EERALE BEKU,,,,,
    KARNATAKA/KANNADA/KANNADIGA,,,,Handre,,,,,That is one & only,,,Namma Hemmeya "VATAL NAGARAJ",,,,
    HAT'S OF VN👍🙏💐

  • @manojkumars4175
    @manojkumars4175 3 місяці тому

    Nijavagalu❤❤❤ENT Karthi 🔥🔥🔥

  • @tejaswims6673
    @tejaswims6673 6 місяців тому

    Nammurinavru. I Love this channel

  • @yankappakudagi8186
    @yankappakudagi8186 Рік тому +5

    The greatest kannadiga vatal nagaraj.

  • @parthasarathysarathy8124
    @parthasarathysarathy8124 Рік тому +2

    Lovely speech 🙏👍❤️

  • @shakthidharanp.v8030
    @shakthidharanp.v8030 Рік тому +1

    Very nice natural person

  • @HUCCHEGOWDRU
    @HUCCHEGOWDRU Рік тому +5

    15:59😍

  • @ayyappaayyuumashankara7886
    @ayyappaayyuumashankara7886 5 місяців тому

    ಸಂದರ್ಶನ ಚೆನ್ನಾಗಿತ್ತು.

  • @Dinesh-dh9cg
    @Dinesh-dh9cg 5 місяців тому

    ನಮ್ಮ ಜೀವಿತ ಕಾಲದಲ್ಲಿ ಇಂಥಾ ವ್ಯಕ್ತಿ ನಮ್ಮ ಮಧ್ಯೆ ಇರೋದೇ ಸಂಭ್ರಮ ❤❤❤❤

  • @RAMU14399
    @RAMU14399 Рік тому +8

    ಜೈ ವಾಟಾಳ್ ನಾಗರಾಜ್ ❤

  • @i-view07
    @i-view07 Рік тому +24

    ಕರ್ನಾಟಕದ ಹಳೆ ಹುಲಿ ಗುರು ❤

  • @JG0786
    @JG0786 Рік тому +12

    True and Honest kannadiga….Hatts off to you Sir…

  • @v.s.mtrend4813
    @v.s.mtrend4813 9 місяців тому +2

    ಒಳ್ಳೆ ವೆಕ್ತಿ ವಾಟಾಳ್ sir

  • @sandalwoodentertainment8369
    @sandalwoodentertainment8369 Рік тому +2

    Interesting interview 👌👌

  • @guruprasadjagurujagalur3361
    @guruprasadjagurujagalur3361 Рік тому +7

    ವಿಕೆಂಡ್ ವಿತ್ ರಮೇಶ್,ಕಿತ್ತೋಗಿರೋರನೇ ಜಾಸ್ತಿ ಕರೆಸೋದು.ನಮ್ಮ ಹೆಮ್ಮೆಯ ವಾಟಾಳ್ ಅದನ್ನು ಮೀರಿದವರಾಗಿದ್ದಾರೆ.

    • @kotekoogu8408
      @kotekoogu8408 6 місяців тому +1

      Howdu .. avrige chikkanna kooda saadhaka .. aadre vaataal nenpaagalla

  • @akhiladevangamath1277
    @akhiladevangamath1277 Рік тому +5

    This is so so so good.. full of fun😹

  • @MohanKumar-kd5jx
    @MohanKumar-kd5jx 4 місяці тому

    Great Mrs. Vattal Nagaraj🙏🏻🙏🏻🙏🏻🙏🏻

  • @swethasantosh4325
    @swethasantosh4325 Рік тому +1

    Time stamp 13:00 😂😂👌🏻👌🏻 actually true

  • @girigirigowda8599
    @girigirigowda8599 Рік тому +2

    ಸೂಪರ್..

  • @darshanbrreddy3556
    @darshanbrreddy3556 2 місяці тому

    Great man 😎😎.

  • @somashekar7412
    @somashekar7412 Рік тому +10

    Old tiger of Karnataka.

  • @rajath_upp
    @rajath_upp 6 місяців тому +3

    💛❤️ ವಾಟಾಳ್ ನಾಗರಾಜ 💛❤️

  • @jonathanramadurg7960
    @jonathanramadurg7960 Рік тому +2

    Nice❤️❤️❤️

  • @krishnac9082
    @krishnac9082 Рік тому +4

    Great kannadiga

  • @pauljoseph7097
    @pauljoseph7097 Рік тому +1

    Vatal sir superb

  • @manojkumars4175
    @manojkumars4175 3 місяці тому

    Supposed ❤❤❤

  • @ceopeesolar
    @ceopeesolar 9 місяців тому +3

    ರಿ
    ನಿಮಗೇನು ಕಡಿಮೆ talent illa..
    ಯಾರನ್ನ ಹೇಗೆ..ಪ್ರಶ್ನೆ..ಮಾಡ್ಬೇಕು.
    ಅಂತ.. excellent
    Aagi..
    ಮಾಡ್ತೀರಾ..

  • @NRCNRC-wx4yf
    @NRCNRC-wx4yf 6 місяців тому

    ಸೂಪರ್ ಸರ್, ಕನ್ನಡ ಚಿತ್ರ ಮಂದಿರಗಳನ್ನು ಮುಚೋದು ಬೇಡ, ತುಂಬಾ ಜನ ರಿಗೆ ಅನ್ಯಾಯ ವಾಗುತ್ತೆ ಯಾವುದೇ ಕಾರಣಕ್ಕೂ ನಿಲ್ಲಿಸುವುದು ಬೇಡ

  • @prakashsv8899
    @prakashsv8899 Рік тому +3

    Kannadiga

  • @shivshankar3840
    @shivshankar3840 Рік тому +9

    No better person than him for weekend with Ramesh.

  • @udayaranade6372
    @udayaranade6372 Рік тому +1

    Bahala chennagide, anchor kuda chennagi prashne keliddare, vatal sir kuda chennagi answer madiddare. Innu belili. Best of luck.

  • @u4447
    @u4447 10 місяців тому +2

    ENT clinic English ನಲ್ಲಿ ಇದೆ ಅಂತ 😂 ಫಸ್ಟ್ ಬಂದ್ ಮಾಡ್ಬೇಡಿ.

  • @Allahhh
    @Allahhh Рік тому +2

    Twist madi chennagi avr baayalle answer barsudri...nice

  • @shivakumarlg7050
    @shivakumarlg7050 Рік тому +1

    Super interview

  • @mohammedaquil7364
    @mohammedaquil7364 Рік тому +2

    Hotel Nagra ji ki Jay Jay Ho long live Mr water Nagraj namaskar my name is Mohammed vakil I am from Shivaji Nagar

    • @mohammedaquil7364
      @mohammedaquil7364 Рік тому

      Namaskar sorry sar your name spelling mistake my Hannibal leader Shri vatal Nagaraj sir my love with you sir god given to you long life my name is MohammedAquil.Capj maker Shivaji Nagar thank you Jay Karnataka Jay Kannada paksha

  • @praveenkumarc6948
    @praveenkumarc6948 Рік тому +2

    Waiting for Weekend With Ramesh

  • @Bharathr356
    @Bharathr356 5 місяців тому

    Kannada legend ♥️🔥

  • @mahantheshmanthu7912
    @mahantheshmanthu7912 5 місяців тому

    Sir ninv supar sir

  • @malleshgowdru6432
    @malleshgowdru6432 Місяць тому

    ❤mallesh

  • @vanithanagesh3590
    @vanithanagesh3590 4 місяці тому

    Supper vatol sir

  • @yashaswinimr24
    @yashaswinimr24 6 місяців тому

    Super show bro👏bt nim question ge answer yelidikintha question ge question kelidare nimge 😂 unique personality 😂

  • @lokionwheels
    @lokionwheels Рік тому +2

    Superbbbb 😂😂❤

  • @sunilbrsunilbr3986
    @sunilbrsunilbr3986 9 місяців тому +1

    ❤❤

  • @vijayendra.kjodidar8237
    @vijayendra.kjodidar8237 Рік тому +4

    Super Keerthi sir 😍😍🎉

  • @jyothikumar6914
    @jyothikumar6914 6 місяців тому

    Super maathu kathe

  • @harishshrunga1245
    @harishshrunga1245 7 місяців тому +1

    ಬೇಜಾನ್ ವಿಷಯ ಇತ್ತು. 10 ಎಪಿಸೋಡ್ ಮಾಡಬಹುದಿತ್ತು. ಮಾಡಿದ್ರೆ ನಿಮ್ಮ ಕೀರ್ತಿ ಇನ್ನೂ ಹೆಚ್ತಿತ್ತು. 😔

  • @NaveenKumar-wk7vu
    @NaveenKumar-wk7vu Рік тому +2

    Nice interview

  • @yogeshmt003
    @yogeshmt003 6 місяців тому

    Super episode kerti bro