ಒಂದು ಎಕರೆಯ ಅಡಿಕೆ ತೋಟದಲ್ಲಿ 500 ಅಡಿಕೆ ಕುಂತಿದೆ..ಇಲ್ಲಿಯವರೆಗೂ ಖರ್ಚು ಮಾಡಿದ್ದೀನಿ ಅಂದ್ರೆ ಒಂದು ಒಂದೂವರೆ ಲಕ್ಷ

Поділитися
Вставка
  • Опубліковано 15 бер 2023
  • ಒಂದು ಎಕರೆಯ ಅಡಿಕೆ ತೋಟದಲ್ಲಿ 500 ಅಡಿಕೆ ಕುಂತಿದೆ.. ಇಲ್ಲಿಯವರೆಗೂ ಖರ್ಚು ಮಾಡಿದ್ದೀನಿ ಅಂದ್ರೆ ಒಂದು ಒಂದೂವರೆ ಲಕ್ಷ ಖರ್ಚು ಮಾಡಿದ್ರೆ ಹೆಚ್ಚು ಮೊದಲನೇ ಫಸಲಲ್ಲೇ ನಾನು ಹಾಕಿದ ದುಡ್ಡು ನನ್ ಕೈಗೆ ಬರುತ್ತೆ
    ರೈತ:ಕುಮಾರ್
    ಸ್ಥಳ:ರಾಮ್ ಪುರ ಮದ್ದೂರ್ ತಾಲೂಕು ಮಂಡ್ಯ ಜಿಲ್ಲೆ
    ☎️:9964800224
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    krushibaduku?ig...

КОМЕНТАРІ • 12

  • @veeranagowdah
    @veeranagowdah 9 місяців тому +1

    ಗಿಡಗಳ ಮದ್ಯದ ಅಂತರ ಕಡಿಮೆ ಇರುವುದರಿಂದ ಗಾಳಿ ಬಿಸಿಲಿನ ಕೊರತೆಯಿಂದ ಮತ್ತು ನೆರಳು ಹೆಚ್ಚಾಗಿ ಗಿಡ ತುಂಬಾ ಉದ್ದ ಬಂದಿವೆ ಅನ್ಸುತ್ತೆ....

  • @malusm29
    @malusm29 Рік тому +1

    12:21* ಮಡ್ಗಿ.. ಮಡ್ಗಿ ಕಚ್ಬಿಟ್ಟಾತು..!

  • @rdxtoxicyt
    @rdxtoxicyt Рік тому +1

    5:05😂

  • @nikshitheertha11
    @nikshitheertha11 Рік тому

    10*5 wrong distance ... 12*6 triangle best

  • @Rajus725
    @Rajus725 Рік тому

    Hi sir . ಒಂದು ತೋಟದ ವಿಡಿಯೋ ಪ್ಲೇ ಲಿಸ್ಟ್ ಮಾಡಿ

  • @jyothireddy4228
    @jyothireddy4228 Рік тому +1

    i dont no why arecunut price is tooo much 1 quintal 50000 thousand but rice per quintal 1800 😣😏

  • @rajubvr
    @rajubvr Рік тому

    ಸರ್ ತೆಂಗಿನ ನಾರನ್ನು ಎಲ್ಲಿಂದ ತರಿಸಿದ್ದೀರಾ? ಮಾಹಿತಿ ಕೊಡಿ

    • @raghum9836
      @raghum9836 Рік тому

      ua-cam.com/video/jqFb8kqp6LY/v-deo.html

    • @raghum9836
      @raghum9836 Рік тому

      ನಾನು ನೋಡಿದ್ದು,
      ನಿಮಗೆ ಬೇಕಿದ್ರೆ ತರಿಸಿಕೊಳ್ಳಿ

    • @arjunh80
      @arjunh80 Рік тому

      Tengina naaru yelli siguthe mahithi kodi pls