"3 ವರ್ಷದಲ್ಲಿ ನನ್ನದೇ ರೀತಿಯಲ್ಲಿ ತೋಟ ಮಾಡಿದ್ದೀನಿ" 5 ಲಕ್ಷ ಉಳಿತಾಯವಾಗಿದೆ ಜೊತೆಗೆ 50ಸಾವಿರ ಕಾಯಿಗಳು ಬೀಳುತ್ತವೆ
Вставка
- Опубліковано 8 вер 2024
- #KrishiBelaku
#NaturalFarming
#SubhasPalekarNaturalFarming
#SubhasPalekharSystem
#IntegtedFarmingSystem
#OrganicFarming
#CoconutCultivation
#MultilayeredFarming
#IntercropsinCoconut
#BananaCultivation
#CocoaCultivation
#Nutmegcultivation
#DrumStickCultivation
#5LayerFarming
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ರಾಮಲಿಂಗಯ್ಯ (ನಿವೃತ್ತ ಉಪನ್ಯಾಸಕರು)
ದಬ್ಬೇಗಟ್ಟ ಗ್ರಾಮ
ಕೆ. ಆರ್ ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ
ದೂ.: 9880491599
ನೀವು ಹೇಳುವ ಖುಷಿ ನೋಡಿದರೆ ಅರ್ಥ ಹಾಗುತ್ತೆ ಸರ್ ನೀವು ಎಷ್ಟು ಸಂತೊಷದಿಂದ ಇದ್ದೀರಾ ಈ ನೈಸರ್ಗಿಕ ಕೃಷಿಯಿಂದ ಅಂತ, ಸೂಪರ್ ಸರ್
Thank you sir
ನಮ್ಮ ಸರ್ ನಮ್ಮ ಹೆಮ್ಮೆ ಇವರ ಪಾಠಗಳು ಈಗಲೂ ನಮಗೆ ನೆನಪಿವೆ ಕನ್ನಡದ ನಂಬರ್ ಒನ್ ಉಪನ್ಯಾಸಕರು
ನಮ್ಮೆಲ್ಲರಿಗೂ ಇವರು ಸ್ಪೂರ್ತಿ ಇವರನ್ನ ಕಂಡರೆ ಅಷ್ಟೇ ಭಯ ಈಗಲೂ ಕೂಡ
Yes sir
ನನ್ನ ಪಿ ಯು ಸಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ ಮತ್ತೆ ಅವರ ಮಾತು ಕೇಳುವ ಹಾಗೆ ಮಾಡಿದ ನಿಮಗೆ 🙏
ರಾಮಲಿಂಗಯ್ಯ ಸರ್ ನಿಮ್ಮ ಉಪನ್ಯಾಸ 👏👏👏...ನಿಮ್ಮ ಮಾತು ಕೇಳ್ತಾ ತುಂಬಾ ಖುಷಿ ಅಯ್ತು... ನಾನು ಸಹ ನಿಮ್ಮನ್ನ ಫಾಲೋ ಮಾಡ್ತೀನಿ 🙏,..
Thank you sir
Super explanation , iwru helidh reethi nodthidre ,at present generation alli naavu city ge bandhu hallo vaathavarana ne marthidivi ansthide .Rather that working under someone for just daily wages ,i suggest we can be kings in our land by working for our land 🤙
ಒಳ್ಳೆಯ ಕೆಲಸ ಮಾಡಿದ್ದೀರಿ ವಂದನೆಗಳು ಸಾರ್ ತುಂಬಾ ಚನ್ನಾಗಿ ವಿವರಿಸಿದ್ದೀರಿ
Thank you
Being an Agriculture graduate I know the value of zero tillage and natural farming and had given method demonstration about jeevamrutha during RAWE and Arun Kumar sir I was watching your videos when you had around 1000 subscribers and today I am really proud of you.
I will definitely come back to Agriculture for sure and will try to make my life dependent on sustainable cultivation.❤️🐾
Thank you sir
ಬಹಳ ಚೆನ್ನಾಗಿ ವಿವರಿಸುತ್ತೀರಿ.ನಿಮಗೊಂದು ನಮಸ್ಕಾರ. ಒಳ್ಳೆಯದಾಗಲಿ.
Hello Adithya, I am also interested in sustainable agriculture. Let's discuss.
ನೀವು ಹೇಳುವ ಖುಷಿ ನಿಮ್ಮ ಅನುಭವ ಸರ್ ನಿಮ್ಮ ವಿಧಾನ ತುಂಬಾ ಚನ್ನಗಿದೆ 👌👌
ಸಾರ್ ನೀವು ಈಗಿನ ಯುವಕರಿಗೆ ಒಂದು ಮಾದರಿ,ನಿಮ್ಮ ಈ ಮಾಹಿತಿಗಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು
Very beautiful n tremendous working nature you,you are model to our youths who's coming out from village, without doing anything
Thank you sir
Sir is really enjoying what he is doing. ತುಂಬಾ ಚೆನ್ನಾಗಿ explain ಮಾಡಿದ್ರು. Thanks
Thank you sir
ತುಂಬಾ ಅದ್ಬುತವಾಗಿದೆ ನಿಮ್ಮಾ ಸಾಧನೆ, ನೀವು ಯುವಕರಿಗೆ ಮಾದರಿ
Thank you sir
Super aagi helidira sir..... Movement maadta explain maadsidre chanagirtittu alwa.....
Shubhash Palekar is really God of farming.. Every farmer should adopt in whatever possible way
Yes, tried in 2012, in my home not supported then it stopped... now planing to start again...
Looks like a very active person... he has great energy even while explaining
Yes
Inspiration video and a good lesson to all the pesticides and chemical manure using farmers. Apply natural farming to reduce the debts and risks.
Thank you sir
Your videos are really inspiring the youth to come back to their roots & become real natural farmers. Keep up the great job in bring chemical free agriculture to everyone's awareness.
Thank you so much sir
ಅಡಿಕೆ ಸಸಿಗೆ ನೆರಳು ಜಾಸ್ತಿಯಾದ್ರೆ ಅಡಿಕೆ ಸಸಿ ಸಪೂರವಾಗಿ ಉದ್ದವಾಗ್ತದೆ
50% sunlight adru bekagathe olle adike gida barlikke.
Kanda neralige sannadagi munde gaalige muriyuva sadyathe ide gurugale
eee reeti iddre eshtu khushi... swantha dudime swantha zameen... olle healthy wealthy aagir bahudu..... keep it up... ✌✌👌👌🙏🙏
Sir you are role model for youths
Yes... Thank you
Thank you for your Lovely and friendly suggestions.👃👃👃
Thank you sir
ಉತ್ತಮವಾಗಿ ವಿವರಿಸಿದ್ದಾರೆ 🙏🏻
Thank you sir
Nicely explained shows his sharing character for all n love towards farming
Yes
thnx Arun kumar sir for bringing us such valuale information. Also, best wishes to the super energetic ramlingayya sir...
Thank you
Hare Krishna introduced energetic farmer thanks to Arun kumar sir
Thank you sir
Such a great Video Arun Sir. Thank you so much for all your hardwork in getting these great videos for us
True energetic farmer ,salute u sir
Thank you sir
Sir wonderful video, different ppl with different experiences 🙏 if we could not go that place you are connecting us. with other farmers
Thank you sir
Upanyasakaru pata ne madbitru namgu 😅❤
😆👍
Your way (guest)to speaking is very good.
Thank you sir
What a beautiful explanation ❤️ & Happiness . Thank you sir
Save soil , Let's make it happen
Thank you sir
@@krishibelaku1433 sir navu nimage Thanks helbeku, Thank you Sir for your interview efforts & honest works.
Raise awareness about natural farming.save soil.jai hind
Thank you sir
Very good explanation, sir really happy man
Super sir ತುಂಬಾ ಸಾಂತೋಷ ಅಯ್ತು ನಿಮ್ಮ ತೋಟ ನೋಡಿ
Thank you sir
Very nice information, pronoms to both
Thank you sir
Wonderful sir 👌👌🙏🏻🙏🏻
U R grate sir,
Hatsup 👍👍👍
Thank you sir
Shabhash sir weldone,👌
Sir Kushi aguthe nodakke...happy for you
Thank you sir
ಸೂಪರ್ ಸರ್ ನಿಮ್ಮ ಮಾತುಗಳೆ ನಮಗೆ ಸ್ಫೂರ್ತಿ🙏🙏🙏
Thank you sir
Super information, thank you
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು
Thank you sir
Enjoyment 😁😁😁😁😄😄👏👏👏👍👍👍🙏🙏 man
Hats up to sir 👍
Thank you sir
Super sir
Thank you sir
Very good effort
Etha mahithi yanu nididake thanks sar
Welcome sir
Nimma sadhane adbhutha sir nimagondu salam
Super
Super information sir
Thank you sir
Sir evarde 2nd 3rd part maadi..super noldge
K sir
Nija sir from Raichur
Adike pala koduvaga bale idre enadru problm agutta sir adike palakke bandaga bale tegibeka
I love natural farming
K good
ನಿಮ್ಮ ಮಾತು ಕೇಳುವುದೇ ಒಂದು ಚೆಂದ..
Nanjangud sidegu Bunny sir nammadu savayava Khushi Marti Devi
Sir...thnk u
🙏 ಗುರುಗಳೇ
Sir part 2nd and 3rd madi sir plz
Yes sir
Happy sir. Kolar
sir please part 2
Yes sir Wednesday upload agute
Super sir nice explained us
Thank you sir
Actually sir nanna prakara evaru professional raitharu alla,,evaru helidha reethi namma nijavadha raitharu madalla maadbardhu .....
Excellent..brother
Thank you sir
ಇವರ ಮಾತು ಕೇಳಿ ತುಂಬಾ ಖುಷಿಯಾಗಿತ್ತು
Thank you sir
Tq sir
Super sir your students sir
K sir
ಅಪಾರವಾದ ಬುದ್ದಿ ಶಕ್ತಿ ಇದೆ ಸರ್ ನಿಮಗೆ
Yes
Nimapohan.number.kodi
🙏❤️❤️❤️👏💐💐
Thank you sir
#SaveSoil
Subhash palekar yav book odidra sir ...
Neeve punyavantaru swamy
Good spech for agriculture thanks sir
Nimma mukhadallina aananda koti rupayi sama
Yes
Rytaru any time gadde atra irbeku ..aga Nim Tara madbahuda.
Sir nivu helthiro book name yenu dayavittu thilisi
Nice info
Thank you sir
ಪೆನ್ಷನ್ ಬರುತ್ತೆ ಸಾರ್ ಅದಕ್ಕೆ ಮಾಡ್ತಿದ್ದೀರಾ ಟೈಮ್ ಪಾಸ್ ಗೆ
👍
Thank you sir
good sss
Thank you sir
Namma krruuussssiiiii hunuversitigallu nide madta idavalla
🔥🔥👌
Thank you sir
Sir palekar yaru.
avara book name enu?
Yalli siguthe. Nan by madthi
25 eakre bhoomi ede nandu.
Very good job, inspiration to youngsters Iam also a beginner want to improve my land about 10acres want your guidance
Contact 9880491599
90 ರ ದಶಕದ ಪ್ರಗತಿಪರ ರೈತ. ಕಬ್ಬು ಬೆಳೆಯಲ್ಲಿ 24 ಕೂಳೆ ಬೆಳೆ ಬೆಳೆದು ದೇಶ ವಿದೇಶಗಳಲ್ಲಿ ಹೆಸರು ಮಾಡಿದವರು.
Wow sir super i Am your student
Thank you
👍👌👌🙏🏽🙏🏽
Thank you
Tumba chennagi explain madidira sir
Thank you sir
Bellary district alli bandu madi natural farming 😃😃😃
ಇದು ನಿಜವಾದ ಖುಷಿ ಅಂದ್ರೆ......
Yes
ಸರ್ ನಿಮ್ಮ ಜಮೀನು ಎಷ್ಟು ಇದೆ ಇದನ್ನೇಲ್ಲ ಬೆಳೆಯಲು.
ಅವರಿಗೆ ಆನೆ ಕಾಟ ಇಲ್ಲ??
Obbare alla ibbaru
Bale gidada excess sasigalanna nivu obbare hege cut madi tegediri adakke labour bekagalillave? Hage gone tegeda mele 1500 vanagida bale gidagalanna hagu adara garigalanna nivu vabbere cut madalikke hege samaya hondisikondiri ?
ನಂದೂ ಬಾಳೆ ಇದೆ... ಕೊನೆ ತೆಕ್ಕೊಂಡ್ರೆ ಆಯ್ತು... ಉಳಿದದ್ದೆಲ್ಲಾ ಅಲ್ಲೇ ಬಿಡೋದು. ಒಣಗಿ ಮಣ್ಣಾಗುತ್ತೆ... ಏನೂ ಮಾಡ್ಬೇಕಿಲ್ಲ...
ಮೈ ಬಗ್ಗಿಸಿ ಕೆಲಸ ಮಾಡ್ಬೇಕು ಅಷ್ಟೇ.. ಎಲ್ಲಾ ಆಗುತ್ತದೆ 😅😅😅
@@karthiknaik7418 ಯೂಟೂಬ್ನಲ್ಲಿ ಹೇಳೋದೆಲ್ಲಾ ನಿಜ ಇರೋದಿಲ್ಲ... ಅಲ್ಲಿ ಹೋಗಿ ನೋಡಿದರೇ ನಿಜ ಅರ್ಥ ಆಗೋದು. ಅವರು ಅಷ್ಟು ಕೆಲಸ ಮಾಡಿದ್ರೆ ದೇ ಹ ಹೇಗಿರಬೇಕೆಂದು ಅಂದಾಜು ಮಾಡಿ... ನಾನೂ ರೈತನೇ ... ಇಂಥ ಮಾತು ಸಾಕಷ್ಟು ನೋಡಿದೀನಿ.....
ಉತ್ತರ ಕರ್ನಾಟಕದಲ್ಲಿ ಬನ್ನಿ sir
Bartini sir
Avru helodanna kelodhe chandha 😀
Thank you sir
ಸರ್ ನನ್ನದೊಂದು ಸಣ್ಣ ಪ್ರಶ್ನೆ ಅಡಿಕೆ ಮರಕ್ಕೆ 8 ರಿಂದ 10 ವರ್ಷ ಆದಮೇಲೆ ತೋಟಕ್ಕೆ ಹೊರಗಡೆಯಿಂದ ಮಣ್ಣನ್ನು ಟ್ರಾಕ್ಟರ್ ಇಂದ ಓಡಿಸಬೇಕು ಅಂತಾರೆ ನೈಸರ್ಗಿಕ ಕೃಷಿ ಮಾಡಿದರೆ ಹೇಗೆ ಮಣ್ಣನು ಹೊಡೆಸುವುದು ಇಲ್ಲಾ ಅಂದರೆ ಮುಂದಿನ ದಿನ ಅಡಿಕೆ ಮರ ಬಿದ್ದೋಗಿತೆ ಅಂತ ಎಳ್ತಾರೆ ಏನು ಮಾಡಲಿ ಯಾರಾದರೂ ಉತ್ತರಿಸಿ ಪ್ಲೀಸ್
ನೈಸರ್ಗಿಕ ಕೃಷಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿದರೆ ಇದೆಲ್ಲಾ ಅರ್ಥ ಆಗುತ್ತೆ.. ಸಾಧ್ಯವಾದರೆ ಪ್ರಸನ್ನ ಮೂರ್ತಿಯವರ ಮಾತುಗಳನ್ನು ಯೂಟೂಬ್ನಲ್ಲಿ ನೋಡಿ... *ರೈತಪ್ರಗತಿ* ಅಂತ ಸರ್ಚ್ ಕೊಡಿ.... ಅಲ್ಲಿರೋ ವೀಡಿಯೋಗಳನ್ನು ನೋಡಿರಿ....
ua-cam.com/video/RgtflSxygoQ/v-deo.html
Super sir
Good sir
Thank you sir
Good information sir
Thank you sir
Super sir
Thank you sir