41 ಗುಂಟೆಯಲ್ಲಿ ಒಂದು ಚೂರು ಜಾಗ ಕೂಡ ವ್ಯರ್ಥ ಮಾಡದೆ ಗಿಡಗಳನ್ನು ಹಾಕಿದ್ದಾರೆ.. ಅಡಿಕೆಯ ಜೊತೆ ಎಲ್ಲ ಬೆಳೆಗಳನ್ನು ಅಂತರ

Поділитися
Вставка
  • Опубліковано 21 бер 2023
  • 41 ಗುಂಟೆಯಲ್ಲಿ ಒಂದು ಚೂರು ಜಾಗ ಕೂಡ ವ್ಯರ್ಥ ಮಾಡದೆ ಗಿಡಗಳನ್ನು ಹಾಕಿದ್ದಾರೆ.. ಅಡಿಕೆಯ ಜೊತೆ ಎಲ್ಲ ಬೆಳೆಗಳನ್ನು ಅಂತರ ಬೆಳೆಯಾಗಿ ಸಂಯೋಜಿಸಿದ್ದಾರೆ ಆದರೆ ಅಡಿಕೆಯ ಅಂತರವನ್ನು ನೋಡಿದರೆ ಆಶ್ಚರ್ಯವಾಗುತ್ತೆ
    ರೈತ:ಅಂಕೇಗೌಡ
    ಸ್ಥಳ:ಕೆಂಚನಹಳ್ಳಿ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    krushibaduku?ig...

КОМЕНТАРІ • 33

  • @srmpigeonsloftthyamagondlu
    @srmpigeonsloftthyamagondlu 2 місяці тому

    ಒಳ್ಳೆಯ ಮಾಹಿತಿ 💐🙏

  • @javaregowdamanjula7217
    @javaregowdamanjula7217 Рік тому +7

    ಅಣ್ಣ ತಮ್ಮ ನಿಜಕ್ಕೂ ತುಂಬಾ ಧನ್ಯವಾದಗಳು ಯಾರು ಬೇಕಾದರೂ ಏನು ಹೇಳಿದರೂ ನೀವು ತಲೆ ಕೆಡಿ ಸಕೊಳ್ಳಬೀಡಿ ಪ್ರತಿಯೊಬ್ಬ ರೈತರೂ ಈ ರೀತಿ ಮಾಡಿದರೆ ಸಾಕು ಯಾವ ಸರಕಾರಿ ನೌಕರ ಈ ರೈತರ ಮುಂದೆ ಎ ನು ಮಾಡಲು ಸಾಧ್ಯವೇ ಇಲ್ಲ.ಕಡಿಮೆ ಭೂಮಿ ಅರ್ದ ಒಂದು ಎ ಕ್ಕರೆ ಭೂಮಿ ಇರುವ ರೈತರೂ ಈ ರೀತಿಯ ಕ್ರಮ ದಲ್ಲ್ಲಿ ವ್ಯವಸಾಯ ಮಾಡುವ ಮೂಲಕ ತಮ್ಮ ಸ್ವಂತ ಬಲದ ಮೇಲೆ ಯಾರ ಅಂಗು ಈ ಲ್ಲದೆ ಜೀವ್ನ ಮಾಡಬಹುದು ನಿಜಕ್ಕೂ ನಿಮಗೆ ನನ್ನ ಅನಂತ ವಂದನೆಗಳು ಜೈ ಜವಾನ್ ಜೈ ಕಿಸಾನ್

  • @puttaswamyputtaswmy9064
    @puttaswamyputtaswmy9064 Рік тому +2

    ಒಳ್ಳೆ ಪ್ರಯತ್ನ ಮಾಡಿದ್ದೀರಾ.
    ಧನ್ಯವಾದಗಳು

  • @noobsgangnoobsgang9227
    @noobsgangnoobsgang9227 Рік тому

    ಇದು ತಾತ್ಕಾಲಿಕವಾಗಿ ಯಶಸ್ವಿಯಾದರು ಧೀರ್ಘಕಾಲದಲ್ಲಿ ಕಸ್ಟವಾಗಬಹುದು🌱

  • @sanjays506
    @sanjays506 Рік тому

    ಉತ್ತಮ ಮಾಹಿತಿ 👍
    ನಾನು ಸಾವಯವ ಕೃಷಿ ಮಡುತಿವಿ
    Mysore ಗು ಬನ್ನಿ sir

  • @user-tg6cr7fm6b
    @user-tg6cr7fm6b Рік тому

    Sari ela

  • @siddaramskumbar6288
    @siddaramskumbar6288 Рік тому +1

    Brother its my request please matte ee farm video madabeku tappade

  • @prakashnaik-hc3ze
    @prakashnaik-hc3ze Рік тому +3

    ಏನ್ sir ಇದು ಫುಲ್ ಕನ್ಫ್ಯೂಷನ್ ಆಗೋಯಿತು ಇವ್ರು ತೋಟ ನೋಡಿ

  • @nikshitheertha11
    @nikshitheertha11 Рік тому +1

    8.5 ft distance minimum idi other otherwise yield kammi aguthe and plant bega hight oguthe

  • @yogeshms4003
    @yogeshms4003 Рік тому +1

    ಸರ ತೋಟದಲ್ಲಿ ತುಂಬಾ ಮಾಹಿತಿ ಇದೆ ನಾವು ಆ ತೋಟಕ್ಕೆ ಹೋಗಿ ನೋಡಬಹುದು

  • @veeranagowdah
    @veeranagowdah 8 місяців тому

    ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ.... ಅವಾಗ ನೀವು ಈ ರೈತರ ಪ್ರಯೋಗಕ್ಕೆ ಸಿಕ್ಕ ಪ್ರತಿಫಲದ vedio ಮಾಡಿ ಸರ್ ...

  • @prashanthrangegowda8977
    @prashanthrangegowda8977 Рік тому

    Sir can u come to Hassan u will get good tp i have farm o cultivation all types plant is there

  • @kallappakatagi9050
    @kallappakatagi9050 Рік тому +3

    ಬಾಗ 2 ಬರಲಿ

  • @pradeepp2090
    @pradeepp2090 Рік тому +1

    Intensive plantation later course nalli survive agala...one acre nalli 1200 adike yield mele tondre madate

  • @shanthammar7085
    @shanthammar7085 Рік тому +1

    ಕಲ್ಕತ್ತಾ ಮಲ್ಲಿಗೆ ಅಂದ್ರೆ ಯಾವ ಹೂ ಸಾರ್ ತೋರಿಸಿ

  • @n.mpigeonloft6329
    @n.mpigeonloft6329 Рік тому

    Yaradru heli 1 acre ge thengu eshtu akbodu

    • @hemigowd
      @hemigowd Рік тому

      25*25 ಅಲ್ಲಿ 50 ಗಿಡ
      30*30 ಅಲ್ಲಿ 40 ಗಿಡ ಹಿಡಿಯತ್ತೆ ತೆಂಗು.
      30*30 ಅಲ್ಲಿ maximum yield ಬರೋದು
      Border ಅಲ್ಲಿ compulsory 10 ಅಡಿ gap ಬಿಟ್ಟು ನೆಡಿ.

  • @AbhiAbhi-vz8tl
    @AbhiAbhi-vz8tl Рік тому +1

    Part 2 Ako

  • @user-tg6cr7fm6b
    @user-tg6cr7fm6b Рік тому

    Amel nodrapa gotagute

  • @kannadababruvahana
    @kannadababruvahana Рік тому

    It’s too much ads

  • @user-tg6cr7fm6b
    @user-tg6cr7fm6b Рік тому

    Nove

  • @simplifarm_Realtors
    @simplifarm_Realtors Рік тому +4

    Ella ok but distance atleast 6 to 7ft kodbekithu.

  • @shashidaragowda5238
    @shashidaragowda5238 Рік тому

    I think this method going to collapse

  • @SanjaySanjay-dy7xk
    @SanjaySanjay-dy7xk Рік тому

    Hi

  • @adarshacb4592
    @adarshacb4592 Рік тому +1

    Wrong method