"ಅವತ್ತು ಅಭಿಮಾನಿಗಳು ಕಲ್ಪನಾ ರೂಮ್ ಒಳಗೆ ನುಗ್ಗಲಿಕ್ಕೆ ಬಂದಿದ್ರು!"-Ep16-Gudigeri Basavaraj LIFE-Kalamadhyama

Поділитися
Вставка
  • Опубліковано 21 сер 2024
  • Click on Subscribe to get all our Video Notifications. Its 100% Free.
    / @kalamadhyamayoutube
    #gudigeribasavaraju #nbasavaraju #minugutarekalpana #kalamadhyama #param
    ವೃತ್ತಿ ರಂಗಭೂಮಿಯ ದೈತ್ಯ ಪ್ರತಿಭೆ, ನಟ, ನಿರ್ದೇಶಕ, ಕಂಪನಿ ಮಾಲೀಕ, ನಾಟಕಕಾರ ಗುಡಿಗೇರಿಯ ಏನ್. ಬಸವರಾಜು ಬಗ್ಗೆ ಅನೇಕ ವರ್ಣರಂಜಿತ ಕತೆಗಳನ್ನು ನೀವು ಕೇಳಿರಬಹುದು. ಆದರೆ ಈ ಸರಣಿಯಲ್ಲಿ ಕಲಾಮಾಧ್ಯಮ ತಂಡ ಗುಡಿಗೇರಿ ಬಸವರಾಜು ಊರಾದ ಗುಡಿಗೇರಿಗೆ ಹೋಗಿ ಅಲ್ಲಿ ಅವರ ಕುಟುಂಬಸ್ಥರು, ಊರ ಜನ, ನಾಟಕದ ಕಲಾವಿದರು ಮೊದಲಾದವರನ್ನು ಕಂಡು ಮಾತಾಡಿಸಿ ಗುಡಿಗೇರಿ ಬಸವರಾಜು ಅವರ ನಿಜವಾದ ಬದುಕು ಮತ್ತು ವ್ಯಕ್ತಿತ್ವವನ್ನು ಸೆರೆಹಿಡಿದು ನಿಮಗೆ ತಲುಪಿಸುವ ಕೆಲಸ ಮಾಡಿದೆ. ಒಂದರಥದಲ್ಲಿ ಇದು ಗುಡಿಗೇರಿ ಬಸವರಾಜು ನಿಜವಾದ ಮುಖ ಇರಬಹುದು. ಜೊತೆಗೆ ನಟಿ ಮಿನುಗುತಾರೆ ಕಲ್ಪನಾ ಅವರ ಸಾವಿನ ವಿಚಾರದಲ್ಲಿ ಇರುವಂಥ ಊಹಾಪೋಹಗಳ ಬಗ್ಗೆ ಕೂಡ ಬೆಳಕು ಚೆಲ್ಲುವ ಕೆಲಸ ಈ ವಿಡಿಯೋ ಸರಣಿಯಲ್ಲಿದೆ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kalamadhyama Interviews, Gudigeri N Basavaraju Son Interview, Gudigeri N Basavaraju Life, Gudigeri N Basavaraju home, Sangamesh Nagrolli Interview, Gudigeri N Basavaraju Kalamadhyama, Gudigeri N Basavaraju Films, Gudigeri Basavaraju Life story, Kalpana Death, Kalpana Samadhi, Gudigeri Basavaraju Samadhi, Gudigeri Village, Gudigeri Drama, KS Parameshwar, Kalamadhyama UA-cam Channel, Kalamadhyama Videos, best Kannada interview,

КОМЕНТАРІ • 109

  • @KalamadhyamaYouTube
    @KalamadhyamaYouTube  2 роки тому +22

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @nagarjunsrinivas3106
      @nagarjunsrinivas3106 2 роки тому +1

      Hi Param Sir, It's my Sincere Request Kindly make episodes on Life Journey of Appu Sir (Puneeth Rajkumar) Sir. Please Give Tribute to Appu Sir on his Birthday by making more episodes on him. Please Sir.

    • @raghuveer9337
      @raghuveer9337 2 роки тому +1

      Thumba chanagi mahethi koduthira

  • @nirmalajayaprakash2456
    @nirmalajayaprakash2456 2 роки тому +36

    ಮನ ಮುಟ್ಟುವ ಸಂಚಿಕೆ ಗಳು...!!! ಕಲಾವಿದರು ಹೀಗೂ ಇರ್ತಾರ. ....!!!!?? ಪರಂ.. ,ಆ ಕಡೆಯ ಭಾಷಷರಿಚಯ ಅಷ್ಟಿಷ್ಟು ಆಗುತ್ತಿದೆ...!! Thanku..!!!

  • @nagavenik8407
    @nagavenik8407 2 роки тому +19

    ತಂಬ ನೆನಪು ಅಗತಾರೆ ಕಲ್ಪನಾ ಮೇಡಮ್ ಪರಮ್ ನಿಮಗೆ ನನ್ನ ಅನಂತ ಧನ್ಯವಾದಗಳು 🙏🙏🙏🙏🙏

  • @vinayakdrait
    @vinayakdrait 2 роки тому +14

    ಸತ್ಯದ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತಿರುವ ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು

  • @selectedstories9175
    @selectedstories9175 2 роки тому +7

    ಅದ್ಬುತ ಇಂಟರ್ವ್ಯೂ ಪರಂ ಸರ್ 🙏 ಸ್ವಲ್ಪ ಉತ್ತರ ಕರ್ನಾಟಕ ಭಾಷೆ ಅರ್ಥ ಮಾಡುವುದು ಕಷ್ಟ ಆಯ್ತು . ಆದರೆ ಸರಳ ನೇರ ಮಾತುಗಳನ್ನು ಕೇಳುವುದೇ ಚೆಂದ .
    ಗುಡಿಗೇರಿ ಬಸವರಾಜರ ದೊಡ್ಡ ಮನಸ್ಸಿಗೆ ಉದಾಹರಣೆ ಕಲಾಮಾಧ್ಯಮ ಚಾನೆಲ್ ನಲ್ಲೆ ಇರುವ ವಿಜಯ್ ಕುಮಾರ್ ಪ್ರೊಡಕ್ಷನ್ ಮ್ಯಾನೇಜರ್ ಅವರ ಸೀರೀಸ್ ನ ಒಂದು ಎಪಿಸೋಡ್ . ಸಿನಿಮಾ ಬಗ್ಗೆ ಅನುಭವ ಇಲ್ಲದ ಬಸವರಾಜರು ತಮ್ಮ ಮೊದಲ ಚಿತ್ರ "ರೈತನ ಮಕ್ಕಳು " ಗೆ ( ನಿರ್ದೇಕಕರೂ ಹೊಸಬರು ) ಬೆಂಗಳೂರಿನಿಂದ ವಿಜಯ್ ರನ್ನ ಕರೆಸುತ್ತಾರೆ . ವಿಜಯ್ ರವರ ಮದುವೆಗೆ ಬಸವರಾಜರು ಬೆಂಗಳೂರಿಗೆ ಹಿಂದಿನ ದಿನವೇ ಹೋಗಿ ಮದುವೆಯಲ್ಲಿ ಭಾಗವಹಿಸಿ - ಉಡುಗೊರೆಯಾಗಿ ನ್ಯೂಸ್ ಪೇಪರ್ ನಲ್ಲಿ ಸಾಧಾರಣ ಹಗ್ಗದಿಂದ ಸುತ್ತಿದ ಒಂದು ಸಣ್ಣ ಪ್ಯಾಕೆಟ್ ಕೊಟ್ಟು ಹೋಗುತ್ತಾರೆ . ಆಮೇಲೆ ತೆಗೆದು ನೋಡಿದಾಗ ಅದರಲ್ಲಿ ಪೂರ್ತಿ ೨೫,೦೦೦ ರೂಪಾಯಿ ಇರುತ್ತದೆ . ಅದು ೪೦ ವರ್ಷಗಳ ಹಿಂದೆ ಪೂರ್ತಿ ಮದುವೆಯ ಖರ್ಚು !!

  • @shraddhajoshi4637
    @shraddhajoshi4637 2 роки тому +3

    Param avare tumba danyavadagalu , yellaru n basavaraj avar bagge gottilade tumba tappagi matnadta edru, paapa avag avar manasige yestondu no agirbeku,nijvagalu avru valley manusya,adake helodu Yar baggenu sariyagi gottilade navu tappagi matnadbardu,tq param ji

  • @sunithagudur1524
    @sunithagudur1524 2 роки тому +2

    Great Basavaraj Gudagere avaroo.avara pura vyaktivatwa tiledoo khusi aayitu. Adara jotege jevanada koneyalli nodindoo bahala bejaro annisitu.Devaroo avara aatmakke Shanti kodale.

  • @swarnakannan4024
    @swarnakannan4024 2 роки тому +13

    My god
    Yadonki Barat
    ಎಸ್ಟೊಂದು ಮಾಹಿತಿಗಳು 👍
    Thank you Param for exploring all this 🙏

  • @chandruhadapad5116
    @chandruhadapad5116 2 роки тому +6

    Gudageri basavaraj son is so innocent and proud to his father.

  • @santupatil6348
    @santupatil6348 2 роки тому +13

    Hats off to Basava Raj,innadaru south Karnataka janaa avara bagge thappu kalpane bidali.

  • @vijayalaxmihiremath123
    @vijayalaxmihiremath123 2 роки тому +4

    ನಮಸ್ತೆ ಪರಮ ಸರ್ 🙏 ಅಬ್ಬಾ ಎಷ್ಟೊಂದು ಮಾಹಿತಿ ವಿಷಯ ಸಂಗ್ರಹಣೆ... ನಿಮ್ಮ ಶ್ರಮ ಪ್ರಾಮಾಣಿಕ ಕೆಲಸಾ ಯಾವ ಪದಗಳಿಂದ ವರ್ಣನೆ ಮಾಡಬೇಕು ... ಕಷ್ಟ ಸಾಧ್ಯ... ತುಂಬು ಹೃದಯದ ಧನ್ಯವಾದಗಳು ಪರಮ ಸರ್ 🙏

  • @satyamevajayathe6890
    @satyamevajayathe6890 2 роки тому +4

    Uttara karnataka Maattu thumba Chanda Olleya Nade Nudi.. Gudigege Basavaraju, Satya Helabeku Raja Maaharaaja. Hallelujah hallelujah🌷🙏.

  • @shreeshapimpaletech5581
    @shreeshapimpaletech5581 2 роки тому +2

    Super duper episode Param.., Thank you🙏🙏🙏

  • @anand9330
    @anand9330 2 роки тому +7

    ಇದು ನಮ್ಮ ಉತ್ತರ ಕರ್ನಾಟಕದ ಸಂಸ್ಕತಿ, ನಮ್ಮ UK ನಮ್ಮ ಹೆಮ್ಮೆ

  • @keshavraghuveer1186
    @keshavraghuveer1186 2 роки тому +4

    ಪ್ರತಿಸಾರಿ ಈ ರೀತಿ ಎಪಿಸೋಡ ಮಾಡಿದ ಮೇಲೆ ಕೊನೆಯಲ್ಲಿ ನಿಮಗೆ ಅಲ್ಲಿ ಆದ ಅನುಭವಗಳನ್ನು ಮಾತಾಡುವ ಒಂದು ಎಪಿಸೋಡ ಮಾಡಿ ಪರಂ.

  • @kavyagangamma4290
    @kavyagangamma4290 2 роки тому +1

    Ee gudigeri sanchike nodakke tumbaa khushi aagutte

  • @veereshbadiger8166
    @veereshbadiger8166 2 роки тому +10

    Get a.biography of Gudageri Basavaraj written.

  • @lalithabrudrappa8480
    @lalithabrudrappa8480 2 роки тому +2

    Gudigeri basavaraj avra episodes madiddakke tumba thanks param. Super

  • @pundalikkalliganur2969
    @pundalikkalliganur2969 2 роки тому +11

    ಎನ್ ಬಸವರಾಜರ ರಂಗ ನಂಟಿನ ನಿಜವಾದ ಪರಿಚಯವಾಗುತ್ತಿದೆ...

  • @jklivestreaming3906
    @jklivestreaming3906 2 роки тому +2

    ತುಂಬಾ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. 🙏

  • @shashi1238
    @shashi1238 2 роки тому +4

    Basvaraja all family osm really super village people are very nice 👏👍👍👍👍thanks anna

  • @sidduholal748
    @sidduholal748 2 роки тому +5

    ನಿಜಕ್ಕೂ ನಾನು ಬಸವರಾಜ ಗೂಢಗೆರಿ ಅವರ ದ್ವೇಷ ಭಾವನೆ ನನಗೆ....ಈ ದಿನ ಕಣ್ಣು ತೆರೆಸಿದ ನಿಮಗೆ ಧನ್ಯವಾದಗಳು ಯಾಕೋ ಈ ದಿನ ಕಲ್ಪನಾ ಅಮ್ಮನ ನೆನಪು ಬಹಳ ಕಾಡುತ್ತಿದೆ...ಹೆಣ್ಣಿನ ಹತ್ತಿರ ಸಮಾಧಾನ...ಇರಬೇಕು... ಗಂಡು...ಅವನ ಹತ್ತಿರ ವಿವೇಚನೆ ವಿವೇಕ ಅಂತಃಕರಣ ಇರಬೇಕು.....ಇಬ್ಬರು ಆದರ್ಶ ದಂಪತಿ ಆಗಬೇಕಿತ್ತು ಕಾಲನ ಕರೆ....ವಿಧಿ ಲಿಖಿತದ ಮುಂದೆ ಯಲ್ಲ ಶೂನ್ಯ ಕಲ್ಪನಾ ಅವರನ್ನು ಸಮಾಜ ಬೇರೆ ರೂಪ ದಲ್ಲಿ ನೋಡಿತು...ಬಸವರಾಜ ಅವರು ಕಳ ನಾಯಕ ಆದರು

    • @kavyakavya7532
      @kavyakavya7532 2 роки тому +1

      Yaru yenadaru helali Adare Kalpana ge Thumba Anyaya Agide Gatti Hengasu Thanagi Sayo Mathee Ella,Papa Akeya savige Horaduvavare ella(Agina Kaladalli)🥱☹️

    • @user-oz7li8ch3g
      @user-oz7li8ch3g 2 роки тому

      @@kavyakavya7532 ನಿಜ, ಮಿನುಗುತಾರೆ ಗೆ ತುಂಬಾ ಅವಮಾನ ಆಗಿದೆ, ಮನಸ್ಸು ನಲುಗಿ ಹೋಗಿದೆ, ಲೀಲಾವತಿ ಅವರನ್ನ ಸಂದಶ೯ನ ಮಾಡಿದರೆ ಹೆಚ್ಚಿನ ವಿಷಯ ತಿಳಿಯಬಹುದು.

  • @adugeuduge
    @adugeuduge 2 роки тому +3

    Gudigeri basavaraj avara bagge inthaha video modalane bari nodtha iddene Param sir. Navu uttarkarnatakadavare, bahala santoshavayitu nivu illi bandu sandarshana madiddu. Dhanyavadagalu sir

  • @anupaman399
    @anupaman399 2 роки тому +4

    Param sir niminda hiriya kalavidaru madida saadhane yuva janatege tiliyitu nimge dhanyavadagalu

  • @shivanandhombal8304
    @shivanandhombal8304 2 роки тому +1

    Super super episode. 🙏🙏🙏

  • @vaishnavispiritualmedia
    @vaishnavispiritualmedia 2 роки тому +1

    Super param👍👌🙏

  • @malateshgg6354
    @malateshgg6354 2 роки тому +1

    ಸೂಪರ್ ವಿಡಿಯೋ ಸರ್ 🌾🌿

  • @purushottam6460
    @purushottam6460 2 роки тому +5

    5:21 parameswar ನಿಮದು ಅತಿ ಆಯ್ತು ,
    Swalpa ನೋಡಕೊಂಡ ಮಾತಾಡಿ

  • @narayanpraveen2275
    @narayanpraveen2275 2 роки тому +2

    Background music superb

  • @kalyankumar9320
    @kalyankumar9320 2 роки тому +5

    ಬಸವರಾಜ್ ಅವರ ಬಗ್ಗೆ ಸಿನಿಮಾ ಮಂದಿ ಹೇಳೋದೇ ಬೇರೆ ಆದರೆ
    ಬಸವರಾಜ್ ಅವರ ಈ ವಿಡಿಯೋ ಸರಣಿ ನೋಡುತ್ತಾ ನೋಡುತ್ತಾ
    ರಂಗ ಭೂಮಿಯಲ್ಲಿ ಈ ತರಹದ ವ್ಯಕ್ತಿಯ ವ್ಯಕ್ತಿತ್ವ ಅನಾವರಣ ಆಗ್ತಾ ಇರೋದು ನೋಡಿದರೆ ಇನ್ನೇನು ಬೇಕು ಇಲ್ಲದ ಆ ಜೀವಕ್ಕೆ. ನನ್ನ ಅಭಿಪ್ರಾಯ ನೀವು ಮಾತ್ರ ಬಸರಾಜ್ ಅವರ ವ್ಯಕ್ತಿತ್ವ ಅನಾವರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದಂತೆ ಕಾಣುತ್ತಿದೆ...
    ನಿಜವಾಗಿಯೂ ರಂಗ ಭೂಮಿಗೆ ಬಸವರಾಜ್ ದಂತಕಥೆಯೇ... ಸರಿ....

  • @yelalingas4359
    @yelalingas4359 2 роки тому +3

    Super episode,s ....👌

  • @shamanthaurs9599
    @shamanthaurs9599 2 роки тому +1

    It’s very interesting story

  • @sugunasathish8293
    @sugunasathish8293 2 роки тому +1

    Nice episodes

  • @RajKumar-wm1fu
    @RajKumar-wm1fu Рік тому

    Great mans

  • @praveenpattar8358
    @praveenpattar8358 2 роки тому +1

    ಪರಂ Sir 👏👏👏👏👌👌👌🌹🌹🌹🌹🌹🌹🌹🌹🌹🌹🌹🌹🌹

  • @kollerahanumanthappa8931
    @kollerahanumanthappa8931 2 роки тому +3

    B g m super bro

  • @hjmohankumar9916
    @hjmohankumar9916 2 роки тому +1

    Super sir

  • @shobhabn9627
    @shobhabn9627 2 роки тому +3

    Kalamadyama top one aagbeku.....in karnataka....

  • @aratikulkarni5848
    @aratikulkarni5848 2 роки тому +13

    Yella episode galu tumba interesting agive namma uttara karnatakada Bhashe kelokke tumba khushi agutte

  • @Al_Sa_Ku
    @Al_Sa_Ku 2 роки тому +4

    Very good episodes Param avre 😍

  • @harshaj.m1727
    @harshaj.m1727 2 роки тому +1

    🙏🙏🙏🙏ಪರಮ ಸರ್ ಗೆ

  • @shashikantmaski2359
    @shashikantmaski2359 2 роки тому +14

    Uttara Karnataka people stand for their word and respect.

  • @samim4605
    @samim4605 2 роки тому +1

    Namma uttar Karnataka navu uttar Karnataka davaru anodake hemme aagtide manasin mathu kelidare manasu ullas ustah barit vagtide Tq param sir

  • @appurathanakumar2496
    @appurathanakumar2496 2 роки тому

    👌

  • @mangalagourisangameshwar1155
    @mangalagourisangameshwar1155 2 роки тому +1

    hi param

  • @user-qe2mw9zu3i
    @user-qe2mw9zu3i 2 роки тому +1

    🙏🙏🌹🌹🙏🙏

  • @varadarajaluar2883
    @varadarajaluar2883 2 роки тому

    🙏🙏🙏

  • @santoshkumard6851
    @santoshkumard6851 2 роки тому

    🙏🙏

  • @sunil-rh2vv
    @sunil-rh2vv 2 роки тому +2

    Social service madabeku but family avoid madabaradu

  • @manjumanjumanju3296
    @manjumanjumanju3296 2 роки тому

    Super video sir

  • @suvarnagangadharmath2888
    @suvarnagangadharmath2888 2 роки тому

    👌👌

  • @dhanpalc8883
    @dhanpalc8883 2 роки тому

    👌👌👌param

  • @kartik.ssirsate5502
    @kartik.ssirsate5502 2 роки тому

    Super super

  • @vidyavatihebbal5537
    @vidyavatihebbal5537 2 роки тому +1

    Urige upakari manege mari

  • @ClpatilPatil
    @ClpatilPatil 2 роки тому

    🌺🌺🙏👍

  • @shashikala9244
    @shashikala9244 2 роки тому +1

    Hi param how u tolerated all this it's very interesting episode

  • @newkarnatakabuildersanddev1327
    @newkarnatakabuildersanddev1327 2 роки тому +1

    Uttar Karnataka mane nodalu chanaagede

  • @srikrishna7705
    @srikrishna7705 2 роки тому +8

    ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ

  • @vijaykumarnagaral3635
    @vijaykumarnagaral3635 2 роки тому +2

    4:47 😂😂😂😂😂😂😂 and 5:19 param anna swag

  • @gowrishrao1760
    @gowrishrao1760 2 роки тому

    Good morning sir 🌄🌄😊

  • @gowrishrao1760
    @gowrishrao1760 2 роки тому +1

    Agina kalavidarige ahnkara eralilla sarala jeevana

  • @chandrikachandu820
    @chandrikachandu820 2 роки тому

    ❤️❤️❤️❤️❤️👌👌👌👌💕💯👌👌

  • @shashikala9244
    @shashikala9244 2 роки тому +1

    Param thumba thalme ide nimge oh my god

  • @arundathisuresh7632
    @arundathisuresh7632 2 роки тому +1

    Basavaraj bagge ondu cinima madidre thappagalaradu

  • @murulitg308
    @murulitg308 2 роки тому

    Take 5 Mikes plz

  • @sathiyammusathish7922
    @sathiyammusathish7922 2 роки тому +2

    Sir nimma episodes superb but nivu thumba over exsitment agi hellthira adhu drama ansuthe exsitment eruthe but nivu thumba thumba thumba over agthira

  • @ravikumarrajanal1431
    @ravikumarrajanal1431 2 роки тому

    This is not a interview, it is like a B V Karant sir film directed by Param and team.

  • @Majee58111
    @Majee58111 2 роки тому +1

    Dcp basavaraj malagatti sir avradu nivu pari pooran interivew madalila ....plz dayavittu sampooranvagi sandharshn madi... Nanu police elakeyali eruvanu ...aagagi police elakeyali eruvanta adhikarigaln interivew madi ...plz ....reply paramesh

    • @aratiaru2639
      @aratiaru2639 2 роки тому

      Param reply madalla bidi. Yenadru Bad comment hakidre ada yallinda bartaro bereyawaru reply madoke.

    • @aratiaru2639
      @aratiaru2639 2 роки тому

      Bari awar family interview madidre ollede baratte. Ade awara drama company li work madiro workers interview madali. Alliro police department halabranna interview madly. Param asta dum Ella bidi. Nanu obersve Madta ne edini param du yako dove madodu jasti Agta ede.

    • @Majee58111
      @Majee58111 2 роки тому

      @@aratiaru2639 madtare bidi madam wait and watch...nodan

  • @RajKumar-rj9mc
    @RajKumar-rj9mc 2 роки тому

    Jai hind jai Holy Israel God jesus christ bless all of you amen

  • @bharathgowda2015
    @bharathgowda2015 2 роки тому +1

    We have seen in ur channel with dv bro

  • @nhuyjik
    @nhuyjik 2 роки тому +7

    Param, Request not to show sarcasm to your interviewees. Especially these humble people. You are doing good work and that will be even more appreciable if you stop your occasional overacting..

  • @Devannaudigala
    @Devannaudigala 2 роки тому

    Aa kaalane chenda

  • @hello-yx9rh
    @hello-yx9rh 2 роки тому

    Yhavha khalpana sir?
    Eeghihe nha shuvhystion
    Thilisea

  • @santoshbhovi9993
    @santoshbhovi9993 2 роки тому

    Param avare pramod chakravarthi avara interview maadi plz...

  • @partheeshlv9104
    @partheeshlv9104 2 роки тому

    ಸರ್ ಗಾಯಕಿ ಅನನ್ಯ ಭಟ್ ಅವ್ರ ಇಂಟರ್ವ್ಯೂ ಮಾಡಿ

  • @veereshahiremath657
    @veereshahiremath657 2 роки тому

    Dannyvadagallu param sir

  • @user-ns1sw6ly6y
    @user-ns1sw6ly6y 2 роки тому +2

    Guruve param nindu swalpa overacting jasti aytu... 5:21 its not good.. Nin kelo prashnena adu..

  • @MrAdhi56
    @MrAdhi56 2 роки тому +1

    A sevak antha kardu alle nillu antharalla asprushyathe innu yest ide nodi a oorali 👿

  • @mahadevmayappagol1331
    @mahadevmayappagol1331 2 роки тому +4

    ಯಲಾ ಯಪಿಸೋಡ್ ನೋಡತಿವಿ

  • @rangammagopalrangammagopal7060
    @rangammagopalrangammagopal7060 2 роки тому +5

    Yaavudo lokaddalle eddeve anesuthy
    Naavu Saha alle eddeve anesuthy parm