'ಬುದ್ದಿ ಮಾತು ಕೇಳದೇ ಬದುಕು ಸರ್ವನಾಶ ಮಾಡಿಕೊಂಡ ಮಿನುಗುತಾರೆ ಕಲ್ಪನಾ'-Ep4-Actor Rajesh LIFE-Kalamadhyama

Поділитися
Вставка
  • Опубліковано 11 вер 2024
  • Join this channel to get access to perks:
    / @kalamadhyamayoutube
    #KalatapasviRajesh #kalamadhyama #param
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    +91 9008099686, 9008450040
    www.kalamadhyam.com
    Call us on:
    +91 9008099686, 9008450040, 080-41473883
    Our Official Website:
    www.kalamadhya...
    Subscribe to Our UA-cam Channel:
    / kalamadh. .
    Like us on Facebook
    / kalamadhyam
    Follow us on Twitter:
    / kalamadhyamblr
    Follow us on Linkedin:
    / kalamadhyam
    Follow us on Instagram:
    / kalamadhyam
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Bhagawan, #Kalamadhyama, #param, Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kannada Movies, Best Kannada Films, Dr Rajkumar, Vishnuvardhan, Dr Ambarish, Shankarnag, Malgudi Days, Kannada Film Industry, Puneeth Rajkumar, Sudeep, Darshan, Kalamdhyama Interviews, Kannada Actor Rajesh Interview, Kalatapasvi Rajesh Kannada Actor, Parashuram Movie, Kalamadhyama, Shankarnag, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam Channel, Kalamadhyama Videos, Parashuram Kannada,

КОМЕНТАРІ • 783

  • @swapnabai455
    @swapnabai455 3 роки тому +238

    ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು.ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕ್ಕಿಂತಲೂ ಚನ್ನಾಗಿ ಬರ್ತಾ ಇದೆ.

    • @pavanavlogs5597
      @pavanavlogs5597 3 роки тому +8

      Weekend with ramesh program ge rajesh avrna karale illa

    • @shyam2k111
      @shyam2k111 3 роки тому +17

      ಅದಕ್ಕೂ ಇದಕ್ಕೂ ಹೋಲಿಸೋದು ಅಷ್ಟು ಸರಿಯಲ್ಲ ಅನ್ಸುತ್ತೆ.. ಇದು ಅದಕ್ಕಿಂತ ಮಿಗಿಲಾದದ್ದು..

    • @shraddhakumari7731
      @shraddhakumari7731 3 роки тому +1

      Don't compare

    • @RameshBabu-cb5vv
      @RameshBabu-cb5vv 3 роки тому +1

      Don't compare with Ramesh sir.

    • @premarao1868
      @premarao1868 3 роки тому

      @@pavanavlogs5597 x hub

  • @rajeshwarirao9780
    @rajeshwarirao9780 3 роки тому +20

    ಮಹಾನ್ ಕಲಾವಿದ ರಾಜೇಶ್ ಸರ್ ಇಂತಹ ಕಲಾವಿದರನ್ನು ಸಂದರ್ಶಿಸಿ ಕನ್ನಡ ದ‌ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಶ್ರೀ ರಾಜೇಶ್ ರವರಿಗೂ ನಿಮಗೂ ಕೋಟಿ ಕೋಟಿ ಒಬ್ಬ ಕನ್ನಡತಿಯ ಗೌರವದ ವಂದನೆಗಳು

    • @9a2b
      @9a2b 2 роки тому

      Madum nam tv chennel avrige e taraha mahan kalavidarannu karesi sandarshsne maadabeku e taraha tunba jana hale kalavidarige nam tv channels avru maretu hogi bittiddare yaavno obba 2 film hot agabitre avna karsi interview maadthare

  • @kaverikmohan4415
    @kaverikmohan4415 3 роки тому +24

    ಧನ್ಯವಾದಗಳು 🙏 ಸರ್ ಕಲ್ಪನ ರವರ ಕೋನೆ ದಿನಗಳ ಬಗ್ಗೆ ತಿಳಿಸಿಕೊಟ್ಟದೀರಿ. You are a legend actor ♥

  • @rameshhubballi6012
    @rameshhubballi6012 3 роки тому +32

    ರಾಜೇಶ್ ಸರ್ ಉತ್ತರ ಕರ್ನಾಟಕದ ಜನರ ಬಗ್ಗೆ ಇರುವ ನಿಮ್ಮ ಭಾವನೆಯನ್ನು ಮೊದಲು ತಿದ್ದಿಕೊಳ್ಳಿ.
    ನಿಮ್ಮ ಬಗ್ಗೆ ನಮಗೆ ಅಪಾರವಾದ ಅಭಿಮಾನವಿದೆ.

    • @akashs8171
      @akashs8171 3 роки тому +4

      Sir ....uttara dakshina anta naavu charche madode beda.
      Naavella onde nadina makkalu.

    • @chandrashekar-kg7oi
      @chandrashekar-kg7oi 3 роки тому +4

      ಉತ್ತರ ಕರ್ನಾಟಕ ಜನರು ನೇರ ಸ್ವಭಾವದವರಾದರು ಹೌದು
      ಆದರೆ ಅಷ್ಟೇ ಹೃದಯ ವಂತರು🙏
      ಕಲೆಗೆ ಕಲಾವಿದರಿಗೆ ಅಪಾರ ಗೌರವ ಕೊಟ್ಟು ಪ್ರೋತ್ಸಾಹ ಕೊಡುವ ಜನ

    • @chandrashekar-kg7oi
      @chandrashekar-kg7oi 3 роки тому +5

      ಭಗವಾನ್ ಅವರು ಒಂದು ಸಂದರ್ಶನದಲ್ಲಿ ಕೈ ಮುಗಿದ್ದಿದ್ದಾರೆ...
      ಅದೆಲ್ಲ ಯಾಕೆ?
      ಅವಕಾಶಗಳಿಲ್ಲದ ಕಲ್ಪನಾ ಅವರಿಗೆ ನಾಟಕಗಳನ್ನು ಕೊಟ್ಟಿದ್ದಾರೆ

    • @rameshhubballi6012
      @rameshhubballi6012 3 роки тому

      @@kalmeshn852 ಸರಿಯಾಗಿ ಹೇಳಿದಿರಿ ಸರ್

    • @rameshhubballi6012
      @rameshhubballi6012 3 роки тому

      @Shreenidhi mmm Shreenidhi mmm ಮೇಡಂ ಅವರು ಉತ್ತರ ಕರ್ನಾಟಕದ ಜನರ ಬಗ್ಗೆ ಮಾತನಾರಿವಿ ನಮಗೆ ಬಹಳ ನೊವಿದೆ

  • @s.m.jaiprakash3994
    @s.m.jaiprakash3994 2 роки тому +5

    Aa yamma ge aa yemma ne saati
    What a great compliment by seasoned actor rajesh
    Kalpana ge kalpana ne saati
    No other actress is as much as loved as of kalpana
    The legend .

  • @parinitagunda
    @parinitagunda 3 роки тому +112

    ಉತ್ತರ ಕರ್ನಾಟಕದ ಜನರು ಸ್ನೇಹಪರರು, ಭಾವುಕರು. ಪ್ರತಿ ಕನ್ನಡಿಗರು ಹಾಗೆಯೇ ಎಂದು ನನ್ನ ಭಾವನೆ. ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು. ನಿಮ್ಮ ಅತಿಥಿಗಳ ಆಯ್ಕೆ ನಿಜಕ್ಕೂ ಅಭಿನಂದನಾರ್ಹ.

    • @nomithakotary8607
      @nomithakotary8607 3 роки тому +5

      Thu.. very dirty people's..they killed kalpana..hate them..

    • @vbpatil0301
      @vbpatil0301 3 роки тому +22

      @@nomithakotary8607 ಬಹುಶಃ ಉತ್ತರ ಕರ್ನಾಟಕದ ಜನ ಕರ್ನಾಟಕ ಏಕೀಕರಣ ಕ್ಕಾಗಿ ಹೋರಾಟ ಮಾಡದೆ ಇದ್ದಿದ್ದರೆ ಈ ರಾಜ್ಯ ಹರಿದು ಹಂಚಿ ಹೋಗಿ ನೀವು ಬೆಂಗಳೂರಿಗರು ಮದ್ರಾಸ್ ರಾಜ್ಯಕ್ಕೆ ಸೇರಿರು ಟ್ಟಿದ್ದಿರಿ.
      ಇನ್ನು ನಟಿ ಕಲ್ಪನಾ ವಿಷಯ ಅವಳು ಮೊದಲು ಇದ್ದದ್ದು ಅಪೆಕ್ಸ್ ಬ್ಯಾಂಕಿನ ಸಂಸ್ಥಾಪಕ ಬಿ ಎಸ್ ವಿಶ್ವನಾಥ್ ಎಂಬುವವರ ಜೊತೆಗೆ ಅಲ್ಲಿ ಯೂ ನಿಷ್ಠೆ ಯಿಂದ ಇರಲಾರದೆ ಬೇರೆ ಕಡೆ ಸಂಪರ್ಕ ಬೆಳೆಸಿದರು. ಸ್ವತಃ ಅಣ್ಣಾವ್ರ ಜೊತೆಗೆ ವೈಷಮ್ಯ ಸಾಧಿಸಿದರು. ಆದರೆ ಕೊನೆಗೆ ಅದೇ ರಾಜಕುಮಾರ್ ಕನಿಕರ ತೋರಿಸಿ ತಮ್ಮ ಎರೆಡು ಕನಸು ಚಿತ್ರದಲ್ಲಿ ಅವಕಾಶ ನೀಡಿದರು ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಜೊತೆಗೂ ಜಗಳ ವಾಡಿ ಕೊಂಡಿದ್ದರು. ಅವರು ಒಲ್ಲೆ ಎಂದಿದ್ದ ನಾಗರಹಾವು ಚಿತ್ರದಲ್ಲಿ ಜಯಂತಿ ಅಭಿನಯಿಸಿ ಅಭಿನಯ ಶಾರದೆ ಎಂಬ ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ.
      ಈಗಲೂ ಕೂಡ ದಿವಂಗತ ವಿಶ್ವನಾಥ ರವರ ತೋಟದಲ್ಲಿಯೇ ಕಲ್ಪನಾ ಅವರ ಸಮಾಧಿ ಇದೆ.
      ನಾನೇ ಶ್ರೇಷ್ಠ ಎಂಬ ಅಹಂ ಹಾಗು ದುಡ್ಡಿನ ದುರಾಸೆ ಮತ್ತು ಯಾರ ಮಾತು ಕೇಳದೆ ತಪ್ಪು ನಿರ್ಧಾರಗಳನ್ನು ತೆಗೆದು ಕೊಂಡಿದ್ದು ಅವಳ ಜೀವನವನ್ನು ಬಲಿ ತೆಗೆದು ಕೊಂಡಿತು.
      ಬೆಳಗಾವಿ ಜಿಲ್ಲೆಯ ಸಂಕೇಶ್ವರ ದ ಹತ್ತಿರದ ಗೋಟೂರ ಐ ಬಿ ಯಲ್ಲಿ 1988 ರಲ್ಲೀ ಆತ್ಮಹತ್ಯೆ ಗೆ ಶರಣಾದರು.

    • @ShivashankarMagaji
      @ShivashankarMagaji 3 роки тому +4

      @@vbpatil0301 *1988 ರಲ್ಲಿ ಅಲ್ಲ 1979 ನೇ ಇಸವಿ ಮೇ ತಿಂಗಳು*

    • @savitabhovi7030
      @savitabhovi7030 3 роки тому

      @@vbpatil0301 ree nagara haavu cinema dalli jayanti illa adu aarati k

    • @vbpatil0301
      @vbpatil0301 3 роки тому +10

      @@savitabhovi7030 ಅಮ್ಮ ಸವಿತಾ, ಕಲ್ಪನಾ ಒಲ್ಲೆ ಎಂದಿದ್ದ ಒನಕೆ ಓಬವ್ವನ ಚರಿತೆ ಗೆ ಸಂಭಂದಿಸಿದ ಚಿಕ್ಕ ಪಾತ್ರವನ್ನೂ ಕೂಡ ಜಯಂತಿ ಯವರು ಅಭಿನಯಿಸಿದ್ದಾರೆ. ಬಹುಶಃ ಮೂಲ ಓಬವ್ವ ಇದೇ ರೀತಿ ಇದ್ದಿರಬಹುದಾ ಎಂಬಂತೆ ಅವರು ಅಭಿನಯಿಸಿದ್ದಾರೆ. ನಾಗರಹಾವು ಚಿತ್ರದಲ್ಲಿ ಇಬ್ಬರು ನಾಯಿಕೆಯರು ಇದ್ದಾರೆ ಆದರೆ ಆ ಚಿತ್ರದಲ್ಲಿ ನಿಜವಾಗಿ ಎದ್ದು ಕಾಣಿಸುವ ಪಾತ್ರ ಅಭಿನಯ ಶಾರದೆ ಜಯಂತಿ ಮಾತ್ರ.
      ಸಾವಧಾನವಾಗಿ ಚಿತ್ರವನ್ನು ಇನ್ನೊಮ್ಮೆ ನೋಡಿ. ಮತ್ತು ಆಗಿನ ಕಾಲದ ಸಮಾಜದಲ್ಲಿಯೂ ಕೂಡ ಒಬ್ಬ ದಲಿತ ಮಹಿಳೆಯನ್ನೂ ಕೂಡ ನಾವು ಹೇಗೆ ಗೌರವಿಸು ತ್ತಿದ್ದ ವೆಂಬುದನ್ನು ಇಲ್ಲಿ ಕಾಣಬಹುದು. ಏಕೆಂದರೆ ರಾಷ್ಟ್ರ ಭಕ್ತಿ ಎಂಬುದು ಯಾವುದೇ ಒಂದು ಸಮಾಜದವರ ಸ್ವತ್ತಲ್ಲ.

  • @siddeshak
    @siddeshak 3 роки тому +26

    ಅದ್ಭುತ ನೆನಪಿನ ಶಕ್ತಿ ಸರ್ ನಿಮ್ಮದು, Hats off!!!

  • @Dharmaveerp5463
    @Dharmaveerp5463 3 роки тому +73

    ಉತ್ತರ ಕರ್ನಾಟಕದ ಜನರ ವಿಶಾಲ ಮನೋಭಾವದವರು.
    ದಯವಿಟ್ಟು ಅನ್ಯತಾ ಭಾವಿಸಬೇಡಿ.👍
    ಜೈ ಹಿಂದ್ ಜೈ ಕರ್ನಾಟಕ

  • @malluhalisagar8902
    @malluhalisagar8902 3 роки тому +7

    ಸಂದರ್ಶನ ತುಂಬಾ ಚೆನ್ನಾಗಿತ್ತು... ಹಾಗೆ ನಮ್ಮ ಉತ್ತರ ಕರ್ನಾಟಕ ಮಂದಿ ಭಾಷೆ ಸ್ವಲ್ಪ ಒರಟು ಅನ್ನಿಸಿದ್ರೂ ಮನಸ್ಸು ಮಾತ್ರ ತುಂಬಾ ಮೃದು...
    ಕಲಾ ತಪಸ್ವಿ ರಾಜೇಶ್ ಸರ್ ರವರಿಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ🙏🙏🙏

    • @archanab4726
      @archanab4726 3 роки тому

      Gandu mettida nadu....Uttara karnataka.....

  • @MBhat001
    @MBhat001 3 роки тому +39

    I am a Mangalorean but lived most part of my adulthood in North Karnataka. North Karnataka people have large heart and forgiving qualities unlike others. Enjoyed every day of my living in North Karnataka. So please don't demean or insult them. They are second to none. Your movies make Money due to north karanataka people's support and love.

  • @moonstruckrevera6861
    @moonstruckrevera6861 3 роки тому +31

    ಕಲಿಯುಗ, ದೇವರ ದುಡ್ಡು, ಪಿತಾಮಹ, ಬಹಳ ಅದ್ಭುತ ಅಭಿನಯ ಮಾಡಿದ್ದಾರೆ.

  • @mohanmoni2014
    @mohanmoni2014 3 роки тому +19

    Wonderful handsome and highly disciplined actor 🙏

  • @vasanthar4533
    @vasanthar4533 3 роки тому +33

    All of these actors are just legends of those years..their passion, emotions for acting was amazing... No words to describe.. Their immense involvement to portray the characters are just 🙏🙏🙏🙏

    • @subrayap1899
      @subrayap1899 3 роки тому

      ಮಾನ್ಯ ಪರಂ ಸರ್ ಅವರೇ ಕಲ್ಪನ ಮೇಡಂ ಅವರಿಗೆ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ ಅದನ್ನು ಉಪಯೋಗಿಸಿಕೊಳ್ಳುವ ರೀತಿ ತಿಳಿಯದೆ ಅವರು ತನ್ನ ಅಂತ್ಯವನ್ನು ದುರಂತಮಯ ಗೊಳಿಸಿದರು

  • @sunithakc6605
    @sunithakc6605 2 роки тому +3

    ಪ್ರತಿಯೊಂದು ಕಥೆ ಕೇಳ್ತಿದ್ರೆ
    ನೋವು ಸಂತೋಷ ದುಃಖ ಸಂಕಟ ಗೊತ್ತಿಲ್ದೆ ಕಣ್ಣಲ್ಲಿ ನೀರು ಸ್ವಲ್ಪ ಹೊತ್ತು ಮೌನ 😌 ಎಂತೆಂಥ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಗಳನ್ನ ನಮಗೆ ಪರಿಚಯ ಮಾಡಿಸ್ತಿದಿರಾ 🙏🏻

  • @kannadatopsongs626
    @kannadatopsongs626 3 роки тому +31

    ಉತ್ತರ ಕರ್ನಾಟಕ ಮಂದಿ ತುಂಬಾ ಒಳ್ಳೆಯವರು ರಾಜೇಶ್ ಸರ್...

    • @ysh_tumkr
      @ysh_tumkr 2 роки тому +4

      ಅವರ ಭಾಷೆ ಒರಟಿರಬಹುದು. ಆದರೆ ಅವರು ನಮಗಿಂತ ಒಳ್ಳೆಯವರು... ನಂಬಿಕೆಗೆ ಅರ್ಹರು

    • @arunkumarkulkarni7643
      @arunkumarkulkarni7643 Рік тому +1

      Thumba neejaa (katthe genu gotthu kasturi vaasane

  • @ShivashankarMagaji
    @ShivashankarMagaji 3 роки тому +18

    *ಮಿನುಗುತಾರೆ ಕಲ್ಪನಾ ಅವರು ಬದುಕಿ ಬಾಳಬೇಕಿತ್ತ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಬಾರದಾಗಿತ್ತು ಇವರ ಸಾವಿಗೆ ಕಾರಣಕರ್ತರು ಗುಡಗೇರಿ ಬಸವರಾಜ್ ಅವರು ಆ ದಿನ ಶಾಂತವಾಗಿ ವರ್ತಿಸಿದ್ದರೆ ಬಹುಶಃ ಕಲ್ಪನಾ ಅವರು ಉಳಿಯುತ್ತಿದ್ದರೇನೊ*

  • @subanitegginmani802
    @subanitegginmani802 3 роки тому +6

    ವಯಸ್ಸಾಗಿದೆ ವಿವೇಕವಿಲ್ಲ ನಿಮಗೆ.
    ಉತ್ತರ ಕರ್ನಾಟಕದ ಜನರು ಒಂದು ತರಹದ ಮನುಷ್ಯರು ಎಂದು ಹೇಳುತ್ತೀರಿ ಅಲ್ಲ ನಾಚಿಕೆ ಆಗಲ್ಲವೇ...?

  • @64srinidhi
    @64srinidhi 3 роки тому +30

    When Rajesh sir was describing kalpana life cried a lot.

  • @Danny-mt4ns
    @Danny-mt4ns 3 роки тому +12

    Abba yentha adhbutha nenapina shakthi Rajesh sir dhu , we can't live for so long , but it's great to interview such an artist, I still remember my grandfather who lived for 95 years he used to tell me all these stories , I used to ignore him,
    Idhhaga avaranna chennagi nodkoldri ,mathhe sigalla intha maha purusharu.

  • @fairydustsparkles315
    @fairydustsparkles315 3 роки тому +33

    About Kalpana's beauty ritual- not only is her assistant's integrity questionable for carrying tales of her employer to an outsider, it's also not dignified or gentlemanly of the senior actor also to repeat it in public and about her choice of hotels, food etc esp , when the distinguished actress is no more alive! Pls have some decency while referring to other fellow beings. That much respect we can extend to the noted, public figures whom we admired! There are heroes who throw 100% more tantrums and waywardly, playboy attitudes, but they are gloriously celebrated and cheered only bcoz they are MEN! If Kalpana had been submissive and meek to the industry demands as a man's idea of how a woman should be, then she would have just been brushed aside with one or two pitiful words!
    Will people ever refine their thinking and emotions ???

    • @AnshRus
      @AnshRus 3 роки тому +7

      She was way ahead of her times, well read and highly educated. She unfortunately lived in a male dominated society.

    • @fairydustsparkles315
      @fairydustsparkles315 3 роки тому +4

      @Prathiksha Raj Plesantly surprised by your observation ☺! Thank you for the appreciation!

    • @fairydustsparkles315
      @fairydustsparkles315 3 роки тому +2

      @Prathiksha Raj Tks again. Its in the genes I guess. My family read a lot- both our local language & English. I have been reading since I was 6. I guess it helped express myself clearly.

    • @adithyamysore
      @adithyamysore 3 роки тому +2

      And also there is no truth in his statement about daily collections for drama about 7000 to 8000 per day that too during 1970s..its impossible

  • @rameshrangavidyarthi1136
    @rameshrangavidyarthi1136 3 роки тому +22

    ಡಾ ರಾಜೇಶ್ ಅಪ್ಪಾಜಿ ಅವರಿಗೆ ತುಂಬು ಹೃದಯದ ಧನ್ಯವಾದಗಳು ಆದರೆ ಉತ್ತರ ಕರ್ನಾಟಕದ ಜನರ ಬಗ್ಗೆ ಆಕ್ಷೇಪಾರ್ಹ ಸಂದೇಹದಿಂದ ನೋವಾಯಿತು ನಾವು ಇದೆ ಕಲಾ ಮಾಧ್ಯಮದಲ್ಲಿ ಶ್ರೀ ಭಗವಾನ್ ಅವರ ಸಂದರ್ಶನದಲ್ಲಿ ಉತ್ತರ ಕರ್ನಾಟಕದ ಜನರಿಗೆ ಕೈ ಎತ್ತಿ ನಮಸ್ಕಾರ ಮಾಡಿದ್ರು.ಯಾಕೆಂದರೆ ನಿಜವಾದ ಕನ್ನಡ ಪ್ರೇಮಿಗಳು ,ನಾಟಕ ಅಭಿಮಾನಿಗಳು ಇರೋದು ಉತ್ತರ ಕರ್ನಾಟಕದಲ್ಲಿ ಇದ್ದರೆ ಎಂದು ಮುಕ್ತವಾಗಿ ಹೇಳಿದ್ದಾರೆ. ಡಾ ರಾಜೇಶ್ ಅಪ್ಪಾಜಿ ಅವರ ಬಗ್ಗೆ ನನಗೂ ತುಂಬಾ ಅಭಿಮಾನವಿದೆ.

    • @kumarbanasodi410
      @kumarbanasodi410 3 роки тому

      ನೀಜಾ ಸರ್.

    • @chandrikamohan200
      @chandrikamohan200 7 місяців тому +1

      I am sure he said that thinking about Kalpana's husband .
      Even I agrees north Karnataka people are big hearted people, they will help you at any cost

    • @PragatiLohar-yq3im
      @PragatiLohar-yq3im 7 місяців тому

      nangu hage anisitu

  • @sreekalaa8514
    @sreekalaa8514 3 роки тому +14

    Love watching this. Great person. We can make out from his talks that he is very sincere ,straight forward, very dedicated and humble person. God bless you sir with good health and happiness.

  • @ashokkumarshetty6052
    @ashokkumarshetty6052 3 роки тому +12

    ಉತ್ತರ ಕರ್ನಾಟಕದವರು ಒರಟು, ಆದ್ರೆ ಯಾರಿಗೂ ಮೋಸ ಮಾಡೋಲ್ಲ, ಅಕ್ಷರಸ್ಥರು ಕಮ್ಮಿ, ಆದ್ರೆ ಹೃದಯ ವಂತರು , ನಾನು ಗುಲ್ಬರ್ಗ ದಲ್ಲಿ ಓದಿದ್ದು, ನಾನು ತುಂಬಾ ಇಷ್ಟ ಪಟ್ಟ ಊರು

  • @eshag3122
    @eshag3122 3 роки тому +27

    Dear Param - please do a detailed study of the guest & keep the information handy about them. If they are unable to recall u can give the lead thus they can take off. This will help to cover all stories in their journey.

    • @chocosquirrel3319
      @chocosquirrel3319 3 роки тому +1

      Dont act smart ok

    • @eshag3122
      @eshag3122 3 роки тому +2

      @@chocosquirrel3319 😊

    • @chocosquirrel3319
      @chocosquirrel3319 3 роки тому +1

      @@eshag3122 wat are you laughing

    • @amazer6915
      @amazer6915 3 роки тому +4

      I agree, go with good home work when you interview such legends, so that you can get maximum information.

  • @bhargavimadan1000
    @bhargavimadan1000 3 роки тому +7

    ರಾಜೇಶ್ ಅವರು.... ಬಹು ದೊಡ್ಡ... ತಾರೆ... ♥️♥️♥️

  • @raghurao9790
    @raghurao9790 3 роки тому +25

    ಮರೆಯದಿರು ಆ ಶಕ್ತಿಯ ಮೆರೆಯದಿರು ಮಾನವ❤️

  • @dsrinivassrinivas5735
    @dsrinivassrinivas5735 3 роки тому +6

    Rajesh sir.very handsome hero to old films

  • @tatvamasi1
    @tatvamasi1 3 роки тому +16

    Actor may get aged but charm is forever
    This man is evergreen star

  • @varadarajul5891
    @varadarajul5891 3 роки тому +15

    ರಾಜೇಶ್ ರವರು, ಕನ್ನಡ ಚಿತ್ರ ರಂಗದ ಒಬ್ಬ ಉತ್ತಮ ಕಲಾವಿದರು, ಧೀಮಂತ ನಟ, ಅವರ ಕೊಡುಗೆ ಅಪಾರ. ❤️❤️🙏🙏

    • @girishumadi1012
      @girishumadi1012 3 роки тому

      Kala tapaswi..doesnot suit Rajesh acting n contribution to kannada film industry. Dwarkish is great.

  • @jagadeesh2484
    @jagadeesh2484 3 роки тому +6

    He's very straight forward. Please respect his perception and his age....

  • @anilravi9203
    @anilravi9203 3 роки тому +11

    I have seen pitamaha movie, fantastic movie no doubt. Classy performance by the great Rajesh. Very touching song - mareyadiru aa shaktiya ....

    • @ಹಲೋಕೇಳಿಇಲ್ಲಿ
      @ಹಲೋಕೇಳಿಇಲ್ಲಿ 3 роки тому +2

      ಸರ್ ನೀವೊಬ್ಬರು ಮೇರು ನಟರು ನಿಮ್ಮ ಬಗ್ಗೆ ಗೌರವಇದೆ ನಮಗೆ , ಮಾತಾಡುವಾಗ ಉತ್ತರ ಕರ್ನಾಟಕ ,,ಅಂತ ಡಿವೈಡ್ ಮಾಡಿ ಅಲ್ಲಿ ಜನರ ಬಗ್ಗೆ ಹುಷಾರು ಅಂತೀರಾ ,ದ ,ರಾ ಬೇಂದ್ರೆ ,ವಿ ,ಕ್ರ ಗೋಕಾಕ್ ,ಇನ್ನೂ ಎಷ್ಟು ಜನ ಸಾದಕರು ನಿಮಗೆ ಕಾಣಲಿಲ್ಲವೇ ,, ಹೀಗೆ ಅಂದು ನಮ್ಮ ಕಲಾವಿದ
      ರನ್ನು ಮಣ್ಣು ಪಾಲು ಮಾಡಿದ್ದೀರಿ ನೀವೆಲ್ಲಾ ಸಾಕಾಗಿ
      ಲ್ಲವೇ ಮಾತಾಡುವಾಗ ಮಾತಿನ ಮೇಲೆ ನಿಗಾ ಇರಲಿ ಸರ್

    • @anilravi9203
      @anilravi9203 3 роки тому +3

      @@ಹಲೋಕೇಳಿಇಲ್ಲಿ he is talking about gudageri basavaraj not bendre or gokak. He is talking about the theatre that existed in his times in north karnataka. While the literary greats are a different theme altogether. Wrong interpretation and manipulation in understanding indicates one's own limitation

  • @khemar-jl1tb
    @khemar-jl1tb 3 роки тому +3

    ಒಬ್ಬ ಶ್ರೇಷ್ಠ ನಟ ರಾಜೇಶ್ ಅವರ ಸಂದರ್ಶನ ಬಹಳಷ್ಟು ವಿಷಯಗಳನ್ನು ತಿಳಿಸಿಕೊಟ್ಟಿತು. ಅವರ ಧ್ವನಿ ಕೇಳಲು ಬಹಳ ಚೆನ್ನಾಗಿದೆ ಕಲಾ ಮಾಧ್ಯಮಕ್ಕೆ ಧನ್ಯವಾದಗಳು.

  • @ashwinibr9848
    @ashwinibr9848 3 роки тому +8

    So handsome even at this age.🙏💐💐👏👏👌👌👍👍

  • @girijap6663
    @girijap6663 3 роки тому +5

    ಇದ್ದಿದ್ದನ್ನು ಇದ್ದ ಹಾಗೆಹೇಳುತ್ತಾರೆ. ಅದೇಸರಿಯಾದ ಜೀವನನಡೆದು ಬಂದ ದಾರಿಯ ವಿವರಣೆ
    ನಾನುಇಷ್ಟ ಪಡುತ್ತೇನೆ.ಕೆಲವರು ಕೆಲವು ಘಟನೆ ಯನ್ನು ಹೇಳುವಾಗ ಮಾತನ್ನು ಮರೆಮಾಚುತ್ತಾರೆ.

  • @vinaybasavaraju8442
    @vinaybasavaraju8442 3 роки тому +8

    North karnataka people are not bad..correct your statement.. I'm from south karnataka.. but I have lived in north karnataka.. people are very good in northkarnataka.. they have lots of helping nature.. correct your statement..

  • @ashokkumarshetty6052
    @ashokkumarshetty6052 3 роки тому +5

    ಗೆಜ್ಜೆಪೂಜೆ ವಿಚಿತ್ರ ನಟನೆ ಕಲ್ಪನಾ ಗ್ರೇಟ್

  • @gopivenkataswamy4106
    @gopivenkataswamy4106 3 роки тому +10

    Very emotional &Disappointed by ending the wonderful interview in the middle. Plz do request Legendary Rajesh sir on behalf of kannada movie thousands of ಅಭಿಮಾನಿಗಳು.

    • @girishumadi1012
      @girishumadi1012 3 роки тому

      Rajesh is not at all an actor.He is nothing compared to Gudgeri Basavraj in acting capabilities

    • @rameshnaidu6677
      @rameshnaidu6677 3 роки тому

      Thank

  • @vilashiregoudar
    @vilashiregoudar 2 роки тому +6

    Gudageri thetare was one of the leading theatre at that time , based on one man's character you can't generalise whole north Karnataka people.

  • @ishwarpattar1071
    @ishwarpattar1071 3 роки тому +41

    ಉತ್ತರ ಕರ್ನಾಟಕ ಜನರ ಬಗ್ಗೆ ಹಗುರವಾಗಿ ಮಾತಾಡಿ ನಿವು ಹಗುರ ಆದ್ರಿ ಸರ್.

    • @savitabhovi7030
      @savitabhovi7030 3 роки тому +3

      Adu avra culture hanga aiti ansutta anna innobra bagge light aagi matadudu

    • @vbpatil0301
      @vbpatil0301 3 роки тому +3

      @@savitabhovi7030 ಅಮ್ಮ ಸವಿತಾ, ನಮ್ಮ ಉತ್ತರ ಕರ್ನಾಟಕದ ಜನರ ದೊಡ್ಡ ಗುಣ ಎಲ್ಲರನ್ನೂ ಕ್ಷಮಿಸುವುದು. ಈ ನನ್ನ ಮಾತಿನ ಬಗೆಗೆ ಮತ್ತೊಮ್ಮೆ ವಿಚಾರ ಮಾಡಿ ಅದೇನೆಂದರೆ ಕರ್ನಾಟಕದ ಉತ್ತರ ಭಾಗ ಹಾಗೂ ಬೆಂಗಳೂರು ನಗರ ದಲ್ಲೆ ಸಂಗ್ರಹವಾಗುವ ತೆರಿಗೆ ಹಣ ರಾಜ್ಯದ ಯಾವುದೇ ಭಾಗದಲ್ಲೂ ಸಂಗ್ರಹವಾಗುವ ದಿಲ್ಲ.
      ನಮ್ಮ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದ ಕೃಷಿ ತೆರಿಗೆ ಸಂಗ್ರಹ ವಾಗುವದು ಉತ್ತರ ಕರ್ನಾಟಕದ ಸಿಂಧನೂರಿನಲ್ಲಿ.

    • @nagrajacharyamarpalli7156
      @nagrajacharyamarpalli7156 3 роки тому +1

      East or west U.Kannada is the best.

    • @thimaraddythimaraddy7162
      @thimaraddythimaraddy7162 3 роки тому +2

      ಅವರ ಬಗ್ಗೆ ಇದ್ದ ಅಭಿಮಾನ ಅದೊಂದೇ ಮಾತಿನಿಂದ ಚಿಕ್ಕ ವರಾಗಿಬಿಟ್ಟರು

    • @savitabhovi7030
      @savitabhovi7030 3 роки тому +2

      @@thimaraddythimaraddy7162 avru sanna janane anna but naavu avaranna dodda stanadalli ittidvi aste

  • @palakshammas4167
    @palakshammas4167 3 роки тому +3

    ಕಲ್ಪನೆ ಗೂ ಮೀರಿದ ಕಲ್ಪನಾ ಕಲ್ಪವೃಕ್ಷ ಕನ್ನಡ ಸಾಹಿತ್ಕದ ಕನ್ನಡ ನುಡಿ ದ್ವನಿ ಒಮ್ಮೆ ಕೇಳಿದರೆ ಸಾಕು ಕಲ್ಪನಾ ದ್ವನಿ ರಂಗ ಕಲಾ ಕಲೆ ಶಿಲ್ಪ ದ ಬೆಳಕು ಚೆಲ್ಲುವ ಪರಿಮಳ ಕಲ್ಪನಾ ದ್ವನಿ ಯು ತರಂಗ ಕನ್ನಡ ಚಿತ್ರರಂಗದ ರಂಗ ದ ರಾಗ ದ್ವನಿ ಒಮ್ಮೆ ಕೇಳಿದರೆ ಸಾಕು ಪ್ರತಿಯೊಬ್ಬರ ಮನದಲ್ಲೂ ಕನ್ನಡ ಭಾಷೆ ಬಳಕೆ ಕಲ್ಪನಾ

  • @mukundrv4254
    @mukundrv4254 3 роки тому +4

    My Dear DR. RAJESH SIR,, HAT'S OF YOU FOR YOUR INTERVIEW,,, SO NICE OF YOU MY DEAR SIR,,, DR.MUKUND MANDYA

  • @priyasanvi7232
    @priyasanvi7232 3 роки тому +9

    Pls continued the episode fast we are waiting for Rajesh sir video get well soon sir

  • @chitrarai6564
    @chitrarai6564 3 роки тому +21

    ಆಯಮ್ಮ,ಆಯಮ್ಮ ಅನ್ನೋದಕ್ಕಿಂತ ಗೌರವವಾಗಿ,ಕಲ್ಪನಾ ಅವ್ರು ಅಂತ ಹೇಳಿ

    • @latha8653
      @latha8653 3 роки тому +2

      Whoever comes here know as guest they will address the lady actresses like avalu ivalu, they do not respect ladies.

    • @adithyalokesh4209
      @adithyalokesh4209 3 роки тому +8

      ಅವರು 88 ನೇ ವಯಸ್ಸಿನಲ್ಲಿ ಅದ್ಭುತವಾಗಿ ನಡೆದ ಘಟನೆಗಳನ್ನು ತಿಳಿಸಿ ಕೊಡುತ್ತಿದ್ದಾರೆ ಹಾಯ್ ಅಮ್ಮ ಎಂದರೆ ಅದು ಕೆಟ್ಟ ಪದವ ಎಲ್ಲದರಲ್ಲೂ ತಪ್ಪು ಹುಡುಕುವುದನ್ನು ಕಮ್ಮಿ ಮಾಡಿ ಹಿರಿಯ ನಟನಿಗೆ ಗೌರವಿಸಿ ನಾನು ಹೇಳಿದ ಮಾತು ನಿಮಗೆ ತಪ್ಪು ಎನಿಸಿದರೆ ಕ್ಷಮಿಸಿ 🙏🏻🙏🏻

    • @snehav3802
      @snehav3802 3 роки тому

      @@adithyalokesh4209 ಹೆಣ್ಣಾದ ನೀವೇ ಇಂತಹ ಅಗೌರವ ನುಡಿಗಳನ್ನು ಒಪ್ಪಿ ಸ್ವೀಕರಿಸುವುದರ ಜೊತೆಗೆ ಬೇರೆಯವರೂ ಅದನ್ನು ಒಪ್ಪಬೇಕು ಎ೦ದು ಅಪೇಕ್ಷಿ ಸುತ್ತಿರುವುದು ನೋವಿನ ವಿಷಯ ಡಾII ರಾಜ್ ಬಗ್ಗೆ ಆಯಪ್ಪ ಅಂಥ ಹೇಳಿದರೆ ದೊಡ್ಡ ಗಲಾಟೆಯಾಗಿರುತ್ತಿರಲಿಲ್ಲವೆ? ಕಲ್ಪನಾ ಅದ್ಭುತ ನಟಿ ಅವರ ಸಮಾಧಿಗೆ ಬಂದಿರುವ ಗತಿ ನೋಡ ಲಿಲ್ಲವೆ ನೀವು? ಹೆಣ್ಣಾಗಿ ನೀವೆ ಹೀಗೆ comment ಮಾಡಿರುವುದು ತೀರ ವಿಚಿತ್ರ ಅಸಹನೀಯ

  • @prasannanandi1472
    @prasannanandi1472 3 роки тому +4

    ರಾಜೇಶ್ ಸಾರ್ ಹ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ 🙏🙏🙏

  • @sathisht629
    @sathisht629 3 роки тому +7

    Kalpana madam.. Great artist.... Miss you

  • @sheenakulal1347
    @sheenakulal1347 3 роки тому +4

    Veteran great actor so happy to see u sir thank you for information

  • @learnengwithdr.poornimageo8937
    @learnengwithdr.poornimageo8937 3 роки тому +4

    ಕನ್ನಡ ನಮ್ಮದು, ಕನ್ನಡಿಗರೆಲ್ಲ ನಮ್ಮವರು ಅಂತ ಎಲ್ಲರಿಗೂ ಪ್ರೀತಿ ತೋರಿಸುವ ಮೂಲಕ ನಾವು ( ಉತ್ತರ ಕರ್ನಾಟಕದವರು) ಸ್ನೇಹಪರ ರಾಗಿ ಇರಬೇಕಾದರೆ... ಇವನು ಹುಷಾರಾಗಿ ಇರಬೇಕು ಅವರ ಜೊತೆ ಅನ್ನುವುದ? ಏನದರರ್ಥ?

  • @girijaramachandrasappandi1559
    @girijaramachandrasappandi1559 2 роки тому +1

    ರಾಜೇಶ್ ಸರ್ ಅಭಿಮಾನಿ ಗಳು ನಾವು ಉತ್ತರ ಕರ್ನಾಟಕದ ಜನರ ಬಗ್ಗೆ ಅವರ ಹೆಳೀಕೆ ನೊವಾಗಿದೆ

  • @jayaramr1432
    @jayaramr1432 3 роки тому +6

    ರಾಜೇಶ್ ಸರ್ ರವರ ಸಂದರ್ಶನ ಬೇಗನೆ ಪ್ರಕಟಿಸಿ ಅವರ ಮಾತುಗಳು ಕೆಳುತ್ತಿದರೆ ಹಳೆಯ ಎಷ್ಟೊ ವಿಷಯ ತಿಳಿದುಕೊಳ್ಳಲು ಕಾತುರದಿಂದ ಕಯುತ್ತೆವಿ ನಮಸ್ಕಾರಗಳು

  • @sangameshbhusanuramath8942
    @sangameshbhusanuramath8942 3 роки тому +20

    Uttara Karnataka dalli aste Alla Ella kade olleyavaru kettavaru irtare ....

  • @adithyalokesh4209
    @adithyalokesh4209 3 роки тому +9

    ರಾಜೇಶ ಸರ್ ಆರತಿ ಅವರ ಬಗ್ಗೆ ತಿಳಿಸಿಕೊಡಿ 🙏🏻🙏🏻🙏🏻🙏🏻🙏🏻❤️

  • @indian7422
    @indian7422 3 роки тому +8

    ನನ್ನದು ದಕ್ಷಿಣ ಕರ್ನಾಟಕ ಆದ್ರೂ ಹೇಳ್ತಿನಿ...ಕೆಲವರು ಹೀಗೆ ಮಾತಾಡೋದನ್ನ ನೋಡುದ್ರೆ ಅಯ್ಯೋ ಪಾಪ ಅನ್ಸತ್ತೆ.. ಒಂದು ಪ್ರದೇಶದ ಅಥವಾ ಒಂದು ಜಾತಿಯ ಜನ ಹಾಗೆ ಅನ್ನೋ ಅಭಿಪ್ರಾಯಕ್ಕೆ ಬರೋದು ಬಾಲಿಷ.. ಯಾಕೆ ಇಲ್ಲಿ south ಕರ್ನಾಟಕದಲ್ಲೇನು ಎಲ್ಲಾ ಸಾಫ್ಟ್ನ... ಕೊಲೆ, ಅತ್ಯಾಚಾರ, ಸುಲಿಗೆ ದರೋಡೆ ನಡೀತಾ ಇಲ್ವಾ..ಕಿರಿಯೋರು ಹಿರಿಯೋರು ನೋಡಿ ಕಲೀತಾರೆ ಅದಕ್ಕೆ ಈ ರಾಜ್ಯ ದೇಶದ ಸ್ಥಿತಿ ಹೀಗಿರೋದು

    • @savitabhovi7030
      @savitabhovi7030 3 роки тому +1

      S sir naanu uttara karnataka hudgine naanu dakshina karnataka especially manglore jana inda kelavondu ketta anubhavagalanna edurisiddini benglore pg nalli maglore hudgir kade inda haagadre avru kettoru alwa?

    • @msmomandkidscreations5481
      @msmomandkidscreations5481 3 роки тому

      Yes nivu helodu sari ide

  • @umasdevi6227
    @umasdevi6227 3 роки тому +6

    ಕಾರ್ಯಕ್ರಮ ಚೆನ್ನಾಗಿದೆ!!

  • @spanziointeriors1512
    @spanziointeriors1512 2 роки тому +1

    I am from Mangalore but i have uttarkannada friends they are good in heart .

  • @sarikakalia237
    @sarikakalia237 3 роки тому +3

    Beautiful and talented actress. 😘😘I love her to the core

  • @maheshjagadavar110
    @maheshjagadavar110 3 роки тому +14

    Comment on North Karnataka ppl is regrettable.... anyways respect to senior actor....

  • @broiampro1970
    @broiampro1970 3 роки тому +4

    ಕನ್ನಡದ ಅದ್ಬುತ ಕಲಾವಿದರು ರಾಜೇಶ್ ಸರ್

  • @ganeshk1248
    @ganeshk1248 3 роки тому +40

    If you happen to interview Mr Rajesh kindly ask him about devara duddu a beautiful movie

    • @straightforward5288
      @straightforward5288 3 роки тому +1

      What do you mean he is interviewing Rajesh already 🤔

    • @Surya-64
      @Surya-64 3 роки тому

      Very beautiful film indeed ❣️

  • @securegdg
    @securegdg 2 роки тому +2

    I had lot of respect about this man but now by his real face about North Karnataka peoples thankful to this channel showing real face of this type pickel mind people real face, now I got why Rajakumar ji become legend because how much he had respect on entire Karnataka

  • @geethi2886
    @geethi2886 3 роки тому +7

    Tnks fr making kalpana video with rajesh sir....🙏🙏🙏

  • @raviprasad4419
    @raviprasad4419 3 роки тому

    ಕನ್ನಡ ಚಿತ್ರರಂಗ ದ ಹಿಸ್ಟರಿಯಲ್ಲಿ ಯಾವ ಮಾಧ್ಯಮ ಮಾಡದ ಅದ್ಭುತ ಸಂದರ್ಶನ ಕಾರ್ಯಕ್ರಮ ಮಾಡ್ತಾ ಇದ್ದೀರಾ.. ಧನ್ಯವಾದಗಳು 🙏🙏♥️

  • @ramakrishnagangal
    @ramakrishnagangal 3 роки тому +3

    North Karnataka people should not take his words seriously.
    Let him tell. We hv to respect him.
    Bcoz we hv a big heart.

  • @basavarajasn7277
    @basavarajasn7277 3 роки тому +11

    We miss you kalpana mam 😥

  • @manju20071961
    @manju20071961 3 роки тому +8

    What a memory...

  • @smohan9271
    @smohan9271 3 роки тому +4

    ಅವರವರ ಅನುಭವ ಹಂಚಿಕೊಳ್ಳಲಿ, ಅವರ subconscious mind ನಲ್ಲಿ ಇರೋದು ಹೇಳಲಿ. ಅವರಿಗೂ ಜಾಸ್ತಿ time ಇಲ್ಲ

  • @svsprasadacharya4998
    @svsprasadacharya4998 3 роки тому +1

    ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭಾವಂತ ಕಲಾವಿದ ಮತ್ತು ಅತ್ಯಂತ ಸೌಜನ್ಯವಂತ ನಟ

  • @skthskht3078
    @skthskht3078 3 роки тому +3

    ಹೌದು ಸರ್..ಬೆಳುವಳದಮಡಿಲಲಿ,ನಾವು ರೆಡಿಯೋದಲಿ ಕೇಳಿದಿವಿ..ತುಂಬ ಒಳೆಯ ಚಲನಚಿತ್ರ..

  • @manjunathurdgr2207
    @manjunathurdgr2207 3 роки тому +3

    Sir, great!!! Thank you very much and greatful for your views about Minugu Tare, my most favourite actress. I am your fan also. I saw the movie Belavalda Madilalli when I was 15 years years old. Both of your acting was superb!! Who else knows as much you know about Kalpanaji ? I anticipate much more about the legend from you Sir. plz don't disappoint us. God bless you Sir.

  • @sindhun981
    @sindhun981 2 роки тому

    Such a great actor my fav actor sir nivu nim devara duddu, kaliyuga nan fav movie innu hechu ayassu kodli sir aa devru nimge

  • @shivagangahosamath7882
    @shivagangahosamath7882 3 роки тому +15

    I am from north Karnataka.dont insult north Karnataka people.karnataka is only one.dont bifurcate it as north, south Karnataka.

  • @ravibabums9180
    @ravibabums9180 3 роки тому +13

    Kaliyuga trends even today my honour to Mr. Rajesh sir🙏

  • @kiranchougala989
    @kiranchougala989 3 роки тому +40

    Sad to see his comments on North Karnataka. Because of people like these, Kannadigas are not finding place in their own capital city.

  • @wiseindian975
    @wiseindian975 3 роки тому +7

    Very smart hero of Kannada film Industry.

  • @pratibhavikram174
    @pratibhavikram174 3 роки тому +6

    Very good actor rajesh sir may god bless u sir 🙏🏼🙏🏼🙏🏼🙏🏼

  • @geetabadiger8697
    @geetabadiger8697 3 роки тому

    We all our family members liked this video very much.And also we all our family members will like Rajesh very much and very good actor.

  • @jayalakshmisatish96
    @jayalakshmisatish96 3 роки тому +7

    My best wishes to your team, while watching your videos , i thought of saying ... Ellidde Illithanaka..

  • @shylajak9134
    @shylajak9134 3 роки тому

    ರಾಜೇಶ್ ಸರ್ ನಿಮ್ಮ ಭಗವಂತನ ನಡುವಿನ ಆ ಮಾತುಗಳು ಎಂದೂ ಮರೆಯಲು ಸಾಧ್ಯವೇ ಇಲ್ಲ. ನಿಮ್ಮ ಸಂಭಾಷಣೆ "ಏನ್ರೀ ಕೃಷ್ಣ ಸ್ವಾಮಿ " ತುಂಬಾ ಇಷ್ಟವಾಯಿತು. ಧನ್ಯವಾದಗಳು.

  • @shashikalamurugan6768
    @shashikalamurugan6768 3 роки тому

    Hi Rajesh sir nimma movie galanna nodi nodi beledavru naavu,nijavaglu kushi aythu nimma matugalanna keli, nimma nenapina shakti ge hats off!!!! super sir neevu,adre kalpana avaru innu swalpa sahaneyinda nadedhidhare innu eshto cinema madbahudhithu sir,avara most cinema nanu nodidhini adhralli gejje pooje,bellimoda,bayaludhari,eradu kanasu,sharapanjara edakallu guddada mele,ayyo ayyo ondhondhu duper cinemas ,miss u kalpana madem 🙏🙏🙏🙏😭😭😭😭

  • @geethi2886
    @geethi2886 3 роки тому +4

    parmesh good going .....👌👌👌

  • @rachta7495
    @rachta7495 3 роки тому +24

    Avr anubhava avr heltare, dayvittu yaru personal agi tagondu estu age agiro actor bhagge ketdagi matadbedi, elrugu avrde ada abhipraya eruthe ignore madi

  • @rekharn609
    @rekharn609 3 роки тому +1

    Great hero Rajesh. Naija abhinaya. Duranta nayaki kalpana.

  • @chandanrao1387
    @chandanrao1387 3 роки тому +6

    Ur an amazing actor sir,. Nimma voice and way of talking s super n movies,,, u deserve more awards

  • @allinoneofficial.5987
    @allinoneofficial.5987 3 роки тому +7

    FIRST VIEW ..
    SIR IS BEST KANNADA ACTOR ..

  • @anantjoshi6611
    @anantjoshi6611 3 роки тому +1

    ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು.

  • @reenadmello5198
    @reenadmello5198 3 роки тому +7

    ❤ಕನ್ನಡ ಚಿತ್ರರಂಗದ ಧೀಮಂತ ನಾಯಕ ನಟ, ❤

  • @sidduchinnakatti
    @sidduchinnakatti 3 роки тому +44

    Only one godgeri Basavraj does not represent the whole " uttar karnataka" Mr. Rajesh.. U are also not kannadiga I guess

  • @mythilisheshagiri5389
    @mythilisheshagiri5389 3 роки тому

    Tumbaa vishaya tilisiddira dhanyavadagalu beluvalada madilalli olleya geete !!sheershike haadu tumbaa ishta nanage !!

  • @kowshik.n2714
    @kowshik.n2714 3 роки тому

    ಆಹಾ! ನಿವು ಮಾತಾಡೋ ಕನ್ನಡ ಎಷ್ಟು ಚೆಣಗಿದೆ, ಅದ್ಬುತ ..

  • @pebbles007
    @pebbles007 3 роки тому +1

    1993ರ ‘ವಿಜಯಚಿತ್ರ’ ರಜತ ಮಹೋತ್ಸವ ಸಂಚಿಕೆಯಲ್ಲಿ ನೋಡಿದಂತೆ ನನಗೆ ರಾಜೇಶ್-ಕಲ್ಪನ ಜೋಡಿಯ 9 ಚಿತ್ರಗಳು ಮಾತ್ರ ಸಿಕ್ಕವು:
    ಕಪ್ಪು ಬಿಳುಪು
    ಕಾಣಿಕೆ
    ಬೃಂದಾವನ
    ನಮ್ಮ ಮನೆ
    ಒಂದೇ ಕುಲ ಒಂದೇ ದೈವ
    ಭಲೇ ಅದೃಷ್ಟವೋ ಅದೃಷ್ಟ
    ಸುಭದ್ರಾ ಕಲ್ಯಾಣ
    ಮರೆಯದ ದೀಪಾವಳಿ
    ರಾಜನರ್ತಕಿಯ ರಹಸ್ಯ

  • @amoghankad5507
    @amoghankad5507 3 роки тому +23

    Dear Rajesh sir, please don't insult People of North Karnataka.🔥

    • @gseethalakshmisureshbabu7556
      @gseethalakshmisureshbabu7556 3 роки тому +8

      Dont feel bad. Experiences differs

    • @cocosammu5377
      @cocosammu5377 3 роки тому +6

      @@gseethalakshmisureshbabu7556 oh ho haagidre bangalore janarenu sachaagalaa

    • @kumarkandakur2112
      @kumarkandakur2112 3 роки тому +4

      @@cocosammu5377 yes I have worst experience on bangalore peoples , they are thinking too smart but they are not smart

    • @rukminirao9667
      @rukminirao9667 3 роки тому +3

      @@kumarkandakur2112 bangalore people who ? Is native bangalore kannadigas or settlers.

    • @rukminirao9667
      @rukminirao9667 3 роки тому +1

      Amogh what me.rajesh said is correct

  • @lalithanarasimhamurthy7937
    @lalithanarasimhamurthy7937 3 роки тому +4

    Sir ನಿಮ್ ಫ್ಯಾಮಿಲಿ ಬಗ್ಗೆ ಮಾತಾಡಿ ಅದು ಬಿಟ್ಟು ಉತ್ತರಕರ್ನಾಟಕ ದವರ ಬಗ್ಗೆ ಮಾತಾಡೋ ಅಧಿಕಾರ ಇಲ್ಲ

  • @ravi-xf4kr
    @ravi-xf4kr 3 роки тому +6

    Please.give.the.expireance
    Of.kaliyuga.movie.and.tell.arathi.amma

  • @meenakr6494
    @meenakr6494 3 роки тому +6

    These Bengaluru people they are not considering North karnataka is also is a part of in Karnataka.

    • @townie3790
      @townie3790 3 роки тому

      😂😂

    • @pallavishetty1827
      @pallavishetty1827 3 роки тому

      Actually Mysore and Banglore people are also rough ...I'm not saying Manglorean s are the best but they are not rough...but lots of showoff

    • @townie3790
      @townie3790 3 роки тому

      When pple of dakshina Kannada come to banglore or any other district except karavali..ppl tease us for dk accent...😂😂😂 Come on Tel us how to handle this situation?

  • @srinivasmr3889
    @srinivasmr3889 3 роки тому

    Adbhutha natta Namma Rajesh anna navarru, my favourite hero, very disciplined person.

  • @kavithamedikeri3732
    @kavithamedikeri3732 3 роки тому +1

    Rajesh sir matte act maadi u r a very rich human resources 🙏🙏🙏🙏🙏

  • @swift150_67
    @swift150_67 3 роки тому +9

    Yes, we shouldn't categorise people on their geographic place, colour, language, caste or anything... North, South, east or West .... All are best... We all are god's children...

  • @jayaramvk2533
    @jayaramvk2533 3 роки тому +1

    Rajesh sir , I saw your many movies , specially devaraduddu, belavaladamadilalli, borehowdabengalurigebanda ,etc.

  • @vasanthakumarsr5791
    @vasanthakumarsr5791 3 роки тому +3

    Sir Nimma Abhinayada "Pithamaha " , Unforgettable moovie , Classic moovie

  • @mythilisheshagiri5389
    @mythilisheshagiri5389 3 роки тому

    Tumbaa olleya sambhashane sir sundarraj avaru tumba chennagi abhinayisiddare !!! Aa chitradalli

  • @srinivasmr3889
    @srinivasmr3889 3 роки тому

    Sosse thandha sowbhaghya, namma oorru, bheluvaladha maddilu, biddughadde, prathidwanni, Devara Dhuddu...Rajesh sir, Super, super super......