"ನಟ ಸುಧೀರ್ ಮತ್ತು ಅವರ ಹೆಂಡತಿಗೆ ಆಶ್ರಯ ಕೊಟ್ಟಿದ್ದಿದ್ದು ನಮ್ಮಪ್ಪ"!-Ep20-Gudigeri Basavaraj-Kalamadhyama

Поділитися
Вставка
  • Опубліковано 4 бер 2022
  • Click on Subscribe to get all our Video Notifications. Its 100% Free.
    / @kalamadhyamayoutube
    #gudigeribasavaraju #nbasavaraju #minugutarekalpana #kalamadhyama #param
    ವೃತ್ತಿ ರಂಗಭೂಮಿಯ ದೈತ್ಯ ಪ್ರತಿಭೆ, ನಟ, ನಿರ್ದೇಶಕ, ಕಂಪನಿ ಮಾಲೀಕ, ನಾಟಕಕಾರ ಗುಡಿಗೇರಿಯ ಏನ್. ಬಸವರಾಜು ಬಗ್ಗೆ ಅನೇಕ ವರ್ಣರಂಜಿತ ಕತೆಗಳನ್ನು ನೀವು ಕೇಳಿರಬಹುದು. ಆದರೆ ಈ ಸರಣಿಯಲ್ಲಿ ಕಲಾಮಾಧ್ಯಮ ತಂಡ ಗುಡಿಗೇರಿ ಬಸವರಾಜು ಊರಾದ ಗುಡಿಗೇರಿಗೆ ಹೋಗಿ ಅಲ್ಲಿ ಅವರ ಕುಟುಂಬಸ್ಥರು, ಊರ ಜನ, ನಾಟಕದ ಕಲಾವಿದರು ಮೊದಲಾದವರನ್ನು ಕಂಡು ಮಾತಾಡಿಸಿ ಗುಡಿಗೇರಿ ಬಸವರಾಜು ಅವರ ನಿಜವಾದ ಬದುಕು ಮತ್ತು ವ್ಯಕ್ತಿತ್ವವನ್ನು ಸೆರೆಹಿಡಿದು ನಿಮಗೆ ತಲುಪಿಸುವ ಕೆಲಸ ಮಾಡಿದೆ. ಒಂದರಥದಲ್ಲಿ ಇದು ಗುಡಿಗೇರಿ ಬಸವರಾಜು ನಿಜವಾದ ಮುಖ ಇರಬಹುದು. ಜೊತೆಗೆ ನಟಿ ಮಿನುಗುತಾರೆ ಕಲ್ಪನಾ ಅವರ ಸಾವಿನ ವಿಚಾರದಲ್ಲಿ ಇರುವಂಥ ಊಹಾಪೋಹಗಳ ಬಗ್ಗೆ ಕೂಡ ಬೆಳಕು ಚೆಲ್ಲುವ ಕೆಲಸ ಈ ವಿಡಿಯೋ ಸರಣಿಯಲ್ಲಿದೆ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kalamadhyama Interviews, Gudigeri N Basavaraju Son Interview, Gudigeri N Basavaraju Life, Gudigeri N Basavaraju home, Sangamesh Nagrolli Interview, Gudigeri N Basavaraju Kalamadhyama, Gudigeri N Basavaraju Films, Gudigeri Basavaraju Life story, Kalpana Death, Kalpana Samadhi, Gudigeri Basavaraju Samadhi, Gudigeri Village, Gudigeri Drama, KS Parameshwar, Kalamadhyama UA-cam Channel, Kalamadhyama Videos, best Kannada interview,
  • Розваги

КОМЕНТАРІ • 135

  • @ranisagar2761
    @ranisagar2761 2 роки тому +98

    ಪ್ರತಿಯೊಬ್ಬ ಮನುಷ್ಯನಿಗೂ ಎರಡು ಮುಖ ಇರುತ್ತೆ, ನನಗೆ ಬಸವರಾಜು ಅಂದರೆ ಮೊದಲು ಕೋಪ ಬರೋದು, ಆದರೆ ನಿಮ್ಮ ವೀಡಿಯೋ ನೋಡಿದ ನಂತರ ಹಂತ ಹಂತವಾಗಿ ಆ ಮನುಷ್ಯನ ಬಗ್ಗೆ ಗೌರವ ಬಂದಿದೆ. ನನ್ನ ದೃಷ್ಟಿಕೋನ ಬದಲಾಗಿದೆ, ಅದು ಕೇವಲ ಬಸವರಾಜು ಅವರ ಬಗ್ಗೆ ಮಾತ್ರ ಅಲ್ಲ, ಇಡೀ ಮನುಕುಲದ ಬಗ್ಗೆ, ಯಾರನ್ನು ಒಮ್ಮೆಲೆ ಜಡ್ಜ್ ಮಾಡಬಾರದು ಅನ್ನೋ ಪಾಠ ಕಲಿತೆ. ಇಷ್ಟು ಒಳ್ಳೆಯ ಕೆಲಸ ಮಾಡಿದ ನಿಮಗೆ ನನ್ನ ವೈಯಕ್ತಿಕ ಧನ್ಯವಾದಗಳು.

  • @prakashdoddalingegowda1030
    @prakashdoddalingegowda1030 2 роки тому +35

    ಗುಡಿಗೇರಿ ಬಸವರಾಜ್ ಬಗ್ಗೆ ನಮ್ಮ ಮನಸಿನಲ್ಲಿ ಇದ್ದ ಎಲ್ಲ ಸಂಶಯ ಗಳಿಗೂ ತೆರೆ ಎಳೆದಿದ್ದ ಕ್ಕೆ kalamadyama ಕ್ಕೆ ತುಂಬಾ ಧನ್ಯವಾದಗಳು 🌹👍

    • @anusuyanaik8944
      @anusuyanaik8944 2 роки тому

      Yes u are correct. All our doubt about Basava Raj sir's cleared by you. God bless you always. Keep it up👍👍👍🙏🙏🙏🙏🙏Kala Madhyama👏👏👏

  • @mantesh3368
    @mantesh3368 2 роки тому +40

    ಬಸವರಾಜ್ gudageri ಅವ್ರ ಯಲ್ಲ ಪಾರ್ಟ್ ನೋಡದೆ sir..... ಅಬ್ಬಾ ನಿಜ್ವಾದ ಹೀರೋ sir ಅವ್ರು ❤ ನಮ್ ಬಾಷೆ swalp ಬೀರಸು ಆದ್ರೆ ಮನಸು ಮಾತ್ರ ಹುವಿನ್ ಹಾಗೆ..... ❤

  • @shantharampoohari5379
    @shantharampoohari5379 2 роки тому +50

    ಒಳ್ಳೆಯ... ಕಲಾವಿದರು.... 🙏👌ನಿಯತ್ತಿನ.... ಜನರು... ಒಳ್ಳೇದು ಆಗ್ಲಿ.... ಎಲ್ಲರಿಗೂ 🙏🙏

    • @marutivlogs7972
      @marutivlogs7972 2 роки тому +3

      ಉತ್ತರ ಕರ್ನಾಟಕದ ಜನರು ಹಿಂಗೆ ಸರ್ ನಿಯತ್ತಾಗಿ ಇರೋರೆ ಯಾವಾಗಲೂ...

    • @shantharampoohari5379
      @shantharampoohari5379 2 роки тому +1

      ಹೌದು.... ದೊಡ್ಡವರಿಗೆ ಒಳ್ಳೆಯ.... ಗೌರವ... ಕೊಡ್ತಾರೆ...

    • @Jyothikamathar1982
      @Jyothikamathar1982 2 роки тому

      ಓಂ ಶಾಂತಿ ಕನ್ನಡ ಮುರಳಿ on

  • @nagraajulsnss5992
    @nagraajulsnss5992 Рік тому +6

    Dr raj kumar avrannu meerisuva vyktigalu idruu ansutte nange ee video noodida meele,
    Nataka rangadalli 🙏🏽

  • @yashodari5130
    @yashodari5130 2 роки тому +16

    ಪರಮ್ ಅವರೇ ನಾವು ಎನ್ ಬಸವರಾಜ್ ಅವರ ಬಗ್ಗೆ ಕಲ್ಪನಾ ಸಾವಿನ ವಿಷಯದಲ್ಲಿ. ತಪ್ಪು ತಿಳಿದು ಕೊಂಡಿದೇವು ಆ ಸಂಶಯ ನಿವಾರಿಸಿದ್ಧಕ್ಕೆ ಧನ್ಯವಾದಗಳು

  • @nagavenik8407
    @nagavenik8407 2 роки тому +13

    ತುಂಬಾ ಇಷ್ಟ ಆಯಿತು ಬಂಗಾರದ ಮನುಷ್ಯರು. ತುಂಬಾ ವಿಶಾಲವಾದ ಮನುಷ್ಯ .🙏🙏🙏🙏🙏🙏

  • @sunshinestreams786
    @sunshinestreams786 2 роки тому +18

    ಧಾರವಾಡದಲ್ಲಿ ಒಂದು ಸ್ಮಾರಕ ಅಥವಾ ಒಂದು ರಂಗಮಂದಿರ ಮಾಡಿದರೆ ಒಳ್ಳೆಯದು

  • @nandishhiremath2556
    @nandishhiremath2556 2 роки тому +25

    ದೊಡ್ಡ ವ್ಯಕ್ತಿ ಉದಾರ ವ್ಯಕ್ತಿ . ಮತ್ತೆ ಹುಟ್ಟಿ ಬರಲಿ

  • @akshay9576
    @akshay9576 2 роки тому +8

    What an episodes you are doing..
    ನಾನು ಇಲ್ಲಿತನಕ ಯಾವುದೇ ಯೂಟ್ಯೂಬ್ ಚಾನೆಲ್ ಗೆ subscribe ಆಗಿಲ್ಲ. ಆದರೆ ಇವತ್ತು ಪ್ರಪ್ರತಮವಾಗಿ ನಿಮ್ಮ ಚಾನೆಲ್ ಗೆ subscribe ಆಗುತ್ತಿದೆನೆ. ಏಕೆಂದರೆ ಕೇವಲ ಗುಡಿಗೇರಿ ಬಸವರಾಜ ಅವರ ಎಪಿಸೋಡ್ ಗಳಿಗೆ ಮತ್ತು ನಿಮ್ಮ ಪರಿಶ್ರಮಕ್ಕೆ..

  • @AnusuyaCM-fp3le
    @AnusuyaCM-fp3le 5 місяців тому +1

    Super 👌 sar ಬಸವರಾಜ ಸರ್

  • @renukasahara9906
    @renukasahara9906 2 роки тому +3

    ನಾಟಕೋತ್ಸವ ನಡೆಯಲಿ.ಅವರ ಮಗನ ಬಾಳಿಗೆ ಸಹಾಯವಾಗಲಿ

  • @shambum2058
    @shambum2058 2 роки тому +5

    ನಮಸ್ತೆ ಪರಮ ಸರ್ ಗುಡಿಗೇರಿ ಬಸವರಾಜ ಅವರ ಎಲ್ಲಾ ಎಪಿಸೋಡುಗಳನ್ನು ಕಲಾಮಾಧ್ಯಮದಲ್ಲಿ ನೋಡಿದ್ದೇನೆ ನೋಡಿದ ಮೇಲೆ ಅವರು ತುಂಬಾ ಒಳ್ಳೆಯ ವ್ಯಕ್ತಿ ಅನಿಸಿತು ಅವರ ಸ್ಮಾರಕ ಪುತ್ತಳಿ ನಿರ್ಮಿಸಲು ಶ್ರೀ ಸಿರಿಗೆರೆ ತರಳಬಾಳು ಜಗದ್ಗುರುಗಳ ಬಳಿ ಕೇಳಿಕೊಳ್ಳಿ ಖಂಡಿತ ಅವರು ಸರ್ಕಾರದಿಂದ ಮಾಡಿಸುತ್ತಾರೆ

  • @punithkumar6330
    @punithkumar6330 2 роки тому +2

    Gudigeri basavaraj sir intha obba adhbhuthavada nata antha nange gothirlilla intha kalavidarannu padeda naave dhanyaru thumbane dhanyavadagalu kalamadhyama channelge ivara bagge video madidakke ❤️💐🙏🏻

  • @kannadathi_kannadi
    @kannadathi_kannadi 2 роки тому +6

    ನಮ್ಮ ಬನಶಂಕರಿ ಜಾತ್ರೆಗೆ ಪ್ರತಿ ವರ್ಷ ಅವರ ನಾಟಕ ಇರುತಿತ್ತು,

  • @user-mx8iu6bm6v
    @user-mx8iu6bm6v 2 роки тому +3

    ಎಂಥ ಸಂಸ್ಕೃತಿ ,ಅಭಿಮಾನ, ಒಗ್ಗಟ್ಟು, ಒಂದು ಊರು ಎಂದರೆ ನಾವೆಲ್ಲರು ಒಂದೇ ಮನೆಯವರು ಜಾತಿ ಭೇದ ನಮ್ಮಲ್ಲಿ ಇಲ್ಲ ಎನ್ನುವುದನ್ನು ಸಾರಿದ್ದಾರೆ ಉತ್ತಮ ಸಮಾಜಕ್ಕೆ ಆದರ್ಶ ಇವರು
    ಧನ್ಯವಾದಗಳು ನಾವು ನಿಮ್ಮಿಂದ ಎಷ್ಟು ಕಲಿತರು ಸಾಲುದು ಅಣ್ಣಾವ್ರೆ

  • @ravikiranguru3237
    @ravikiranguru3237 2 роки тому +2

    ಸಾಧ್ಯವಾದ್ರೆ ಪರಮ್... ಸಾಮೂಹಿಕ ಮದ್ವೆ ಆದಂತಹ ಆ ಜೋಡಿಗಳ ಬಗ್ಗೆ ಒಂದ್ ವಿಡಿಯೋ ಮಾಡಿ...

  • @shakuntalaramu193
    @shakuntalaramu193 2 роки тому +6

    Estu moogdha janaglu nice information avra makkalanna nodidhre thumba novaghthidhe so sad gournament endha avrighe avrighe enadhru help haghbeku sir 👍

  • @manjunath.1879
    @manjunath.1879 2 роки тому +16

    ನಟಸಾರ್ವಭೌಮ

  • @chentnaghanti9895
    @chentnaghanti9895 Рік тому +1

    ಎನ್ ಬಸವರಾಜ್ ಅವರ ತುಂಬಾ ಅದ್ಭುತವಾದ ನಟರು ಅವರ ಚಿತ್ರಗಳನ್ನು ನೋಡಿದ್ದೇನೆ ಹಾಗೂ ನಾಟಕಗಳನ್ನು ತುಂಬಾ ವೀಕ್ಷಿಸಿದ್ದೇವೆ ಕಲೆಗಾಗಿ ಬದುಕಿ ಕೊನೆಗೆ ಕಲೆಯಲ್ಲಿ ಹೋದರು ಅವರನ್ನು ನೇರವಾಗಿ ಕೂಡ ನೋಡಿದ್ದೇನೆ ಒಂದು ಖುಷಿ

  • @vinaysdandannavar8714
    @vinaysdandannavar8714 2 роки тому +11

    Very heart touching history.... Paramji...

  • @santoshkumarsantosh9976
    @santoshkumarsantosh9976 2 роки тому +5

    Nijavaada kalatapasvi,,,,,,,, 🙏🙏

  • @nkrgroupsabhi8963
    @nkrgroupsabhi8963 2 роки тому +4

    Basavaraj avara saarthaka jeevana. " Ulidhavaru Kandanthe "

  • @ravichannal9361
    @ravichannal9361 Рік тому +1

    ತುಂಬಾ ಅಧ್ಬುತ ಕಲಾವಿದರು ಧನ್ಯವಾದಗಳು ಸರ್

  • @manojhmhari
    @manojhmhari 2 роки тому +3

    Very nice videos.....so innocent people and explaining their experience in details....really Sangamesh is very innocent.....all episodes are heart touching

  • @parasudkalyani9088
    @parasudkalyani9088 2 роки тому +5

    ಜೈ ಗುಡಗೇರಿ ಬಸಣ್ಣಾ 💐

  • @manojnikam1413
    @manojnikam1413 2 роки тому +4

    I really didn't know about basavraj he is really gem of person who did a lot to artist and also public.

  • @mahanandadoddannavar1728
    @mahanandadoddannavar1728 2 роки тому +3

    Param nimage koti koti aashirwadagalu kanad kalavidranu mate aaradhisuvante maadidiri

  • @s.m3608
    @s.m3608 2 роки тому +4

    Super parmeshwar nimma kelsa. Heege obobba legenda na huduki👏👏👏

  • @shivarudrayyam5652
    @shivarudrayyam5652 2 роки тому +2

    King and king maker N Basavaraj sir

  • @metrogasesblr1155
    @metrogasesblr1155 2 роки тому +3

    What an exciting episode... Let Government do the Gudigere people wish.

  • @shashi1238
    @shashi1238 2 роки тому +2

    Malshre mam ge evara nenpidiya ela gothila but evaru avrna nenpu madkotbre super❤👌 anna

  • @Bailhongal0821
    @Bailhongal0821 2 роки тому +3

    Sir , param sir tq so much sir . Yen helabeku antane gottagtilla sir 🙏🙏👌👌

  • @TheMadhumati
    @TheMadhumati 2 роки тому +4

    Wow! What interesting facts about N Basavaraj... He lifted car in single hand!! One don't have to eat meat to make body. This guy is pure vegetarian.

  • @tirupatiganavi
    @tirupatiganavi 2 роки тому +5

    Hat's off to basavaraj sir

  • @shivarajkumbar2439
    @shivarajkumbar2439 2 роки тому +6

    N.Basavaraj avaru naan chikkavaniddag mobile currency recharge madaslikke bartidru namm shop ge , Hubli modern lodge near 💐 khadak personalty height white panche supperb iroru 👌🔥👌🔥👌👌

  • @flossyveigas888
    @flossyveigas888 2 роки тому +2

    Adbhuta vyaktitva .

  • @csmallikarjun2141
    @csmallikarjun2141 2 роки тому +3

    Very good.. 🌹.. Episode... Dear Param....thank you for giving these valuable golden episodes.. God bless you dear... 🌹 🍎.. .

  • @reyshaconsulting5550
    @reyshaconsulting5550 2 роки тому +11

    This shows how wrong rumors, hear say, media, half truths, etc. makes a villain out of heroes and makes heroes out of villains.

  • @tejaswid.b4071
    @tejaswid.b4071 2 роки тому +2

    Parameshwara doing very good job thank you for giving information about Gudageri N Basavaraj He is real Star

  • @anandkb2386
    @anandkb2386 2 роки тому +2

    True artest

  • @vijayashrijalakoi2733
    @vijayashrijalakoi2733 2 роки тому +3

    Veer sindur laxman

  • @rajeshwarirao2496
    @rajeshwarirao2496 2 роки тому +2

    Good. episode

  • @shashidhara8472
    @shashidhara8472 2 роки тому +6

    ಗುಡ್ ಮಾ್ನಿಂಗ್ sir

  • @kiranrajr6084
    @kiranrajr6084 Рік тому +1

    This is how everyone should lead a life! Really I’m admired by his work and ethics ❤..

  • @ashokraddymeti9619
    @ashokraddymeti9619 2 роки тому +1

    Interesting... Great experiences

  • @ClpatilPatil
    @ClpatilPatil 2 роки тому +2

    👌💞🌺🌺🙏👍

  • @shrutiyaligar6400
    @shrutiyaligar6400 2 роки тому +4

    I'm waiting for these gudigeri episodes

  • @veereshhiremath22
    @veereshhiremath22 2 роки тому +9

    Belige yedda ತಕ್ಷಣ ಕಾಯತಿರತಿನಿ sir

  • @appubagi3387
    @appubagi3387 2 роки тому +4

    Good morning sir avar hesaru irabeku

  • @manofarts9796
    @manofarts9796 2 роки тому +5

    Namaskara param sir

  • @Irappa009
    @Irappa009 2 роки тому +5

    Paramesh don't miss your token 😂😂😂

  • @DkSportsKannada
    @DkSportsKannada 2 роки тому +3

    Super ❤️

  • @sakshipatil9864
    @sakshipatil9864 2 роки тому +2

    Great sir👍👍🙏🙏

  • @Lakshmi-bh5yk
    @Lakshmi-bh5yk 2 роки тому +2

    🙏🙏🙏🙏🙏👌👌👌👌👌👌 ಸರ್ ❤️

  • @manjunathm844
    @manjunathm844 2 роки тому +1

    You are showing the real face of person in this interview . Young generation hardly knew of N Basava Raj his good work to needy people .

  • @ashokraddymeti9619
    @ashokraddymeti9619 2 роки тому +1

    Good coverage... Best video and subject... Great effort by u

  • @kalavatinadauvinmath2254
    @kalavatinadauvinmath2254 2 роки тому +2

    Very interesting 👍

  • @che5316
    @che5316 2 роки тому +1

    Param,tumba interesting aagide..

  • @PrajwalPrajwal-vy7nw
    @PrajwalPrajwal-vy7nw 2 роки тому +2

    Super sir🙏🙏🙏🙏👌👌👌👌

  • @mallikarjunbadiger6207
    @mallikarjunbadiger6207 2 роки тому +2

    Good work

  • @hjmohankumar9916
    @hjmohankumar9916 2 роки тому +2

    Super sir

  • @ismailnadaf2799
    @ismailnadaf2799 2 роки тому +2

    Super👌👌👌🙏🙏🙏

  • @srishailwarad7598
    @srishailwarad7598 2 роки тому +2

    Super story sir

  • @prakashsnursery4344
    @prakashsnursery4344 2 роки тому +2

    Super 👌👌👌🙏🙏

  • @trueindian3799
    @trueindian3799 2 роки тому +2

    Thanks param for such interesting episodes. Neevu thumba enjoy madtha idhira antha annisthide Gudgeri oorina janara madhye. 😊

  • @sjc4836
    @sjc4836 2 роки тому +2

    Real hero ..

  • @msheelavantar3366
    @msheelavantar3366 2 роки тому +3

    Namaste param brother

  • @manjunathkoligudda4403
    @manjunathkoligudda4403 2 роки тому +2

    Nice👍

  • @renukas2436
    @renukas2436 2 роки тому +2

    🙏🙏👌

  • @praveenpattar8358
    @praveenpattar8358 2 роки тому +3

    👌👌👌👌

  • @jagadeeshnt6676
    @jagadeeshnt6676 2 роки тому +4

    ಸಿನೆಮಾ ಸೀನ್ ನೋಡಿದ ಹಾಂಗ್ ಅತು

  • @prathamshetty3848
    @prathamshetty3848 2 роки тому +2

    ❤👏💐

  • @sadamanishetty1481
    @sadamanishetty1481 2 роки тому +3

    Basavaraj maganige help madsi

  • @jesumaria6318
    @jesumaria6318 2 роки тому +3

    Come again N Basava Raj Sir.

  • @gnyanajyotienglishmediumsc4616
    @gnyanajyotienglishmediumsc4616 2 роки тому +2

    Yes real hero

  • @gajuambi853
    @gajuambi853 2 роки тому +2

    Param hat's up you

  • @adeveppajadagi-zu4gm
    @adeveppajadagi-zu4gm Рік тому

    ಇನ್ನೂ ಬಾಳ ಅತಿರಿ ಪರಮಸರ ಆ ಪರಮಾತ್ಮನ ಭಗೆ ನಿವತಿಯು ತಿಳಿಯುವದು

  • @k.t.venkatachala1255
    @k.t.venkatachala1255 2 роки тому +2

    👌👍🙏🌺🌺🌺🌺

  • @praveenpujeri5468
    @praveenpujeri5468 2 роки тому +1

    🙏🙏🙏🙏🙏

  • @mahadevmayappagol1331
    @mahadevmayappagol1331 2 роки тому +4

    ದಿನಾ ನೋಡತಿನಿ

  • @prathamshetty3848
    @prathamshetty3848 2 роки тому +2

    Sath melu malikr malikr anthidre nodi

  • @user-yl4wx4kt6w
    @user-yl4wx4kt6w 2 роки тому +2

    ಪರಮ್ .. ವಿಜಯ್ ಕುಮಾರ್ ಮದುವೆ ಗೆ 25000 ಕೊಟ್ಟಾಗ ವಿರುಪಣ್ಣ ಅಂತ ಒಬ್ಬರು ಇದ್ದರು ಅಲ್ವ ಅವರು ಯಾರು ಅಂತ ಅವರನ್ನ ವಿಚಾರಿಸಿ..

  • @nandinimanjunath7770
    @nandinimanjunath7770 2 роки тому +1

    ಬೊಂದೆ - ಲಡ್ಡು, ಶಿರಾ - ಕೇಸರಿಬಾತ್

  • @user-tp9hn7wv8j
    @user-tp9hn7wv8j 2 роки тому +1

    ಅಬ್ಬಾ ಎನ್ ಪೌರುಷ !

  • @deepar7312
    @deepar7312 2 роки тому +2

    50 minutes ge 2.7 k views😮

  • @srudramurthy5173
    @srudramurthy5173 2 місяці тому

    Kalpana was suffering with scrzophenia. Accordingly by studying her film career life history.

  • @srinivasarramakrishna319
    @srinivasarramakrishna319 2 роки тому +8

    Don't need so much of over action we are comfortable other wise also

  • @brgowda2158
    @brgowda2158 2 роки тому

    Nem yalla episode nodedene

  • @virupakshadeepak2725
    @virupakshadeepak2725 2 роки тому +1

    N bassvaraju karna

  • @PraveenPraveenmurthy
    @PraveenPraveenmurthy Місяць тому

    Actor Kalpana family members

  • @shyamg4281
    @shyamg4281 2 роки тому +1

    Param sir neigey devru olled madbek sir ....istu Jana n basavraj shishyaru mattu jotegiddavru istu kannadaabhirudhi sanghavannu madlikkey echithugondidaarey ...Andrey kannda barey cenema alla natakadindaloo abhiruddisidey......hand up eee vedeo nodidrey nanmey innu power jasthiyagittey,,,,,

  • @rangammagopalrangammagopal7060
    @rangammagopalrangammagopal7060 2 роки тому +2

    Yappaaa yantha actor

  • @mallikarjunbadiger6207
    @mallikarjunbadiger6207 2 роки тому

    Sate darasanna

  • @vijayashrijalakoi2733
    @vijayashrijalakoi2733 2 роки тому

    Nau n b gy solapur dag nodivi1982/83

  • @pavanavlogs5597
    @pavanavlogs5597 2 роки тому

    Nange ansuthe ega olle mansha avru antha andre oratu thana adikke kettavru ansuthe

    • @mohanraogajakoshgajakosh8172
      @mohanraogajakoshgajakosh8172 2 роки тому +3

      ಎನ್ ಬಸವರಾಜ್ ಅವರು ಈ ಕಲ್ಪನಾ ದುರಂತ ಅಗ್ಲಿಲ್ಲಿಂದ್ರ ಈವತ್ತು ಕರ್ನಾಟಕದಲ್ಲಿ ಗ್ರೇಟ್ ನಾಟಕ ಕಲಾವಿದರು ಹಾಗೂ ಮಾಲೀಕರು ಅನಿಸಿಕೊಳ್ಳತಿದ್ದರು

  • @suneelmiskin3476
    @suneelmiskin3476 2 роки тому +3

    Ure natak company. All of talks very nice and meaning full. Just now their is no teant and stage in all episode of kalamadhyama each one drama....

  • @ajjikathegalu.
    @ajjikathegalu. 2 роки тому

    Sir... ನನಗೇನಾದ್ರೂ ಡಬ್ಬಿಂಗ್ ಅವಕಾಶ ಸಿಗುತ್ತಾ....

  • @harishmg3845
    @harishmg3845 2 роки тому +1

    Super sir

  • @gundumadival5269
    @gundumadival5269 2 роки тому

    Super sir