ವೀರಶೈವ ಅಂದ್ರೆ ಯಾರು ಗೊತ್ತಾ ?

Поділитися
Вставка
  • Опубліковано 2 гру 2024

КОМЕНТАРІ • 261

  • @jayanthshankargandhi9734
    @jayanthshankargandhi9734 8 місяців тому +7

    ನಂಗೆ ಹೆಮ್ಮೆ ಆಗುತ್ತೆ ನಾನು ಕೂಡ ವೀರಶೈವ ಜಂಗಮ ಎಂದು ಹೇಳಿ ಕುಳಲು

  • @manoharkotrannavar6793
    @manoharkotrannavar6793 10 місяців тому +10

    ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ವ್ಯತ್ಯಾಸದ ಕುರಿತು ಅಭಿಪ್ರಾಯ ತಿಳಿಸಿ.

  • @devendrappabingi3279
    @devendrappabingi3279 Рік тому +3

    ಬ್ರಾಹ್ಮಣರ ಉದಾಹರಣೆ ತುಂಬಾ ಚನ್ನಾಗಿ ತಿಳ್ಕೊಳ್ಳುವ ವಿಚಾರವಾಗಿದೆ

  • @raviswamihiremath589
    @raviswamihiremath589 2 роки тому +8

    ತುಂಬು ಹೃದಯದ ಧನ್ಯವಾದಗಳು ಅಣ್ಣ ವೀರಶೈವರ ಬಗ್ಗೆ ಇನ್ನೂ ಜಾಸ್ತಿ ಮಾಹಿತಿ ಇದೆ ಅದನ್ನು ನಿಮ್ಮಿಂದ ಮಾತ್ರ ತಿಳಿಸಲು ಸಾಧ್ಯ ನಿಮ್ಮಿಂದ ಸಂಶೋಧನೆ ಆಗಲಿ ಜಗತ್ತಿಗೆ ವೀರಶೈವರ ಬಗ್ಗೆ ಇನ್ನೂ ಜಾಸ್ತಿ ಗೊತ್ತಾಗಬೇಕು ಅಣ್ಣ

    • @manojkumarpatil7865
      @manojkumarpatil7865 3 дні тому

      @@raviswamihiremath589 ವೀರಶೈವ ದಲ್ಲಿರುವ ಶೈವ ಪದ ಎಂದರೆ ವೈದಿಕ ಬ್ರಾಹ್ಮಣರ ಆಚರಣೆಯನ್ನ ಪಾಲಿಸುತ್ತಿರು ಶೈವ ಬ್ರಾಹ್ಮಣ.
      ಆದರೆ ಲಿಂಗಾಯತ ಅಂದರೆ ಗುಡಿಗುಂಡಾರ ಗಳಲ್ಲಿನ ಭೇದಭಾವ ತಾರತಮ್ಯ ದಿಂದ ಆಚರಣೆಯನ್ನ ಮಾಡುವ ಪುರೋಹಿತಶಾಹಿ ವೈದಿಕತ್ವಕ್ಕೇ ವಿರುದ್ಧವಾಗಿ ಬಸವಣ್ಣನವರು ನಿಮ್ಮ ನಿಮ್ಮ ಎದೆಯಲ್ಲೇ ಇಷ್ಟಲಿಂಗದ ರೂಪದಲ್ಲಿ ಇದ್ದಾನೆ ಎಂದು ತೋರಿಸಿಕೊಟ್ಟು ಇಷ್ಟಲಿಂಗ ಪೂಜೆಯನ್ನ ಪಾಲಿಸುವವರೇ ಲಿಂಗಾಯತರು

  • @manteshmulage8436
    @manteshmulage8436 2 роки тому +18

    ತುಂಬಾ ಚೆನ್ನಾಗಿ ಹೇಳುವ ಭರದಲ್ಲಿ ಬಸವಣ್ಣನವರು ಪಾಲಿಸಿ ಹೇಳಿಕೊಟ್ಟ ದಾರಿಯೇ ಇಲ್ಲಾ ಎಂದಾಯಿತು. ತುಂಬಾ ಕುಲಕುಂಷವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ವಾದ-ಪ್ರತಿ ವಾದಗಳು ಮಾಡುವದರಲ್ಲಿ ಅರ್ಥ ಇಲ್ಲಾ. ಇದು ಶ್ರೇಷ್ಠ ಅದು ಶ್ರೇಷ್ಠ ಅಂತ ಹೇಳುವ ಪ್ರಮೇಯ-ಪ್ರಸಂಗ ಬರಬಾರದು. ಸತ್ಯಸಂಗತಿಗಳು ಯಾವತ್ತಿದ್ದರೂ ಸರ್ವಕಾಲಿಕ. ಜೈಹಿಂದ್ ಜೈ ಭಾರತ. "ಭರತ್ ಖಂಡತ ಎಲ್ಲಾ ಪುತ್ರರಿಗೂ ಧನ್ಯವಾದಗಳು.

    • @talkenglishcourse2302
      @talkenglishcourse2302 Рік тому +4

      ಮಳ್ಳ ರಿ ಇವ... ಪುಂಗಿ ದಾಸ

    • @aneeshkarthikrajaramhebbar1500
      @aneeshkarthikrajaramhebbar1500 Рік тому

      Nimma matannu tiruchuva bahala Mandi iddare. This will effect to social, hindu and nation point view. Dayavittu chakravarthy annana matannu tiruchuva prayatna agodu beda. ATA heliddu basavannana vachanada mahatva. And valuable things. And says basavannana is a good way tatva for all youth for good thing. Dayavittu idannu artha madikolli. Adu bittu twist madi wrong information kododu beda.
      (Idu nimagalla. Image reply madida liberalist bagge)

    • @manjunathaiahmanju1113
      @manjunathaiahmanju1113 6 місяців тому +2

      Jai jangam 🚩🚩🚩🙏

  • @karibasaiahkm3743
    @karibasaiahkm3743 2 роки тому +53

    ವೀರಶೈವ ಧರ್ಮವು ವಿಶ್ವ ಧರ್ಮ ಆಗಿದೆ 🙏🙏🙏🙏

  • @krishnabhat1606
    @krishnabhat1606 2 роки тому +21

    🙏 ಓಂ ನಮಃ ಶಿವಾಯ 🙏 ಧನ್ಯವಾದಗಳು ಚಕ್ರವರ್ತಿಯವರೇ.. ಚೆನ್ನಾಗಿ ಮನೆ ಮುಟ್ಟುವಂತೆ ಹೇಳಿದ್ದೀರಿ 🙏

  • @chandrashekark3837
    @chandrashekark3837 Рік тому +6

    ಸಾರ್ತಕ ನಾಮ , ಯಾವದೇ ವಿಷಯ ಪ್ರಸ್ತಾವನೆ ಮಾಡುವಾಗ ವಿಷಯಕ್ಕೆ ತಾವು ಚಕ್ರವರ್ತಿ, ಶಾರದಾ ಮಾತೆಯ ವರ ಪುತ್ರ. ಮನ ಮುಟ್ಟುವ್ವಂತೆ ತಿಳಿಸಿ ಹೇಳುವ ಶೈಲಿ ತುಂಬಾ ಚೆನ್ನಾಗಿದೆ..🪔💐👌👍🇮🇳🇮🇳🇮🇳🇮🇳

  • @ljbrand5075
    @ljbrand5075 2 роки тому +39

    Sir ಈ ಕಾಲಕೆ ನೀವೆ ಬೆಲೆ ಇರುವಂತಹ ಸಂಗತಿಗಳು ತಿಳಿಸೋ ಪ್ರಯತ್ನ ಮಾಡೋದು ......ಮಿಕಿದೆಲ ಗಲೀಜು tiktak ಅಂತೆ reels ಅಂತೆ ಈಗಿನ ಪೀಳಿಗೆ ಇದ್ಧೆಲ ನೋಡಿ ನೋಡಿ ಮನಸು ಅಷ್ಟೇ ಗಲೀಜು ಆಗೋಗಿದೆ

  • @ವಿಶ್ವಗುರುಅಕ್ಕಮಹಾದೇವಿ

    🙏 ಓಂ ನಮಃ ಶಿವಾಯ 🙏💐💐

  • @manjunathaiahmanju1113
    @manjunathaiahmanju1113 6 місяців тому +2

    ಜೈ ವೀರಶೈವ 🚩🚩🚩🕉️🚩🚩🚩🙏🙏🙏

  • @sureshs5808
    @sureshs5808 2 роки тому +11

    ತುಂಬಾ ಧನ್ಯವಾದಗಳು 🙏 . ಓಂ ನಮಃ ಶಿವಾಯ ಹರ ಹರ ಮಹಾದೇವ.

  • @sidduabilagi3544
    @sidduabilagi3544 Рік тому +6

    ಬಸವಣ್ಣನವರ ಹೆಸರೇ ಎತ್ತಿಲ್ಲ ಈ ಮನುಷ್ಯ ಭಾಷಣದುದ್ದಕ್ಕೂ ಲಿಂಗಾಯತ ಪದವನ್ನು ಎತ್ತಿಲ್ಲ. ಅರ್ಥವಾಗುತ್ತದೆ ನಮಗೂ

  • @shivkumarswamypmath9697
    @shivkumarswamypmath9697 2 роки тому +9

    ವಂದೇ ಶ್ರೀ ರೇಣುಕಂ🙏🙏🙏🙏🙏

  • @Shivashankara3
    @Shivashankara3 6 місяців тому +1

    ಓಂ ನಮಃ ಶಿವಾಯ

  • @chandrakalanagaraj5942
    @chandrakalanagaraj5942 2 роки тому +4

    ಹರಹರ ಮಹದೇವ,

  • @KishoreSrujan
    @KishoreSrujan 9 місяців тому +1

    Om nama shivaya

  • @SantoshBirajadar827
    @SantoshBirajadar827 2 місяці тому +1

    जय बसवेश्वर महाराज ❤

  • @sangurajbhavanchannel8097
    @sangurajbhavanchannel8097 28 днів тому

    Very good sir,,
    Youngsters need this knowledge thanku

  • @prabhuhiremath6065
    @prabhuhiremath6065 2 роки тому +4

    🙏ಓಂ ನಮ ಶಿವ ಯಾ

  • @shailajav3675
    @shailajav3675 2 роки тому +7

    ಚಕ್ರವರ್ತಿಸೂಲಿಬೆಲೆ ಯವರೆ ಶರಣು ಶರಣಾರ್ಥಿ. ಅದ್ಭುತವಾದ ಮಾತುಗಳನ್ನಾಡಿದ್ದೀರಿ. This is the first time I heard about your speech reg. Veerashiva Dharma. ಹೀಗೆಯೇ ಸುಧೀರ್ಘ ವಾಗಿ ಮುಂದುವರೆಯಲಿ ಸರ್. ವಚನಗಳ ಬಗ್ಗೆ ಮಾತನಾಡಿ ಸರ್👍👍👍👍👍👍🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿😀❤️❤️

  • @sulochanatm4930
    @sulochanatm4930 Рік тому +3

    ಸಿದ್ಧಾಂತ ಶಿಖಾಮಣಿಯಲ್ಲಿ ವೀರಶೈವ ಅಂದರೇನು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಿರುತ್ತೀರಿ ಚಕ್ರವರ್ತಿಯುವರೆ👌👌 ಸಾರ್ 🙏🙏 ಧನ್ಯವಾದಗಳು.

  • @Dharma-g9i
    @Dharma-g9i 26 днів тому +1

    ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ.

  • @basavarajsangannavar8639
    @basavarajsangannavar8639 Рік тому +1

    Kayakave Kailas,work is worship ,jai basavanna

  • @Swamysurya141
    @Swamysurya141 2 роки тому +7

    We need 100 more of this

  • @shivannavr4752
    @shivannavr4752 2 роки тому +10

    ನಮಃ ಶಿವಾಯ 🙏

  • @jagadeeshanandihalli7057
    @jagadeeshanandihalli7057 2 роки тому +1

    Chakravarthy Sulibele sir ಒಳ್ಳೆಯ ಮಾಹಿತಿ kottiddiri danyavadagalu

  • @chandrikachandu7048
    @chandrikachandu7048 2 роки тому +4

    Sir ....very good speech. Here Maya is compared with dog. What is wrong with dog janma?Dakshina Moorthy,Dattatrya keeping dogs with them. Even here one does nt become Veera Shaiva by BIRTH. One who follow the principles according to Siddhanth shikamani .that is one who follows Advaitha without any discrimination towards others is Real Veera Shaiva..Thank you for sharing divine knowledge .

  • @govindraykamat4811
    @govindraykamat4811 2 роки тому +3

    Om Namah shivaya Shivay.

  • @raghukulkarni8718
    @raghukulkarni8718 2 роки тому +4

    Jai veershiva 👏🙏👍

  • @nandanm3826
    @nandanm3826 2 роки тому +13

    ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ,
    ಜೈ ಕರ್ನಾಟಕ.🙏🏽

  • @Vibrations_of_Creation
    @Vibrations_of_Creation 2 роки тому +13

    Wow! There is so much to learn. Definitely, you are helping a lot!
    Every time I see your new videos helps me more to understand the others. As everything is connected to everything else. It's a privilege to watch you spread the Wisdom all around.
    It is definitely helping me to understand Life, God, and the Universe. Thank you so much, Chakravarthy.
    Jai Hind!

  • @niranjanav123
    @niranjanav123 Рік тому

    Mahithige dhanyavadagalu

  • @Hemant-u7k9n
    @Hemant-u7k9n 2 роки тому +1

    You inspiration sir

  • @janatatv5375
    @janatatv5375 2 роки тому +1

    ದನ್ಯವಾದಗಳು

  • @mvkantharaju4690
    @mvkantharaju4690 2 роки тому +6

    Excellent information about Veerashaiva !! ..thanks lot Chakravarty avare..

  • @rathna4030
    @rathna4030 2 роки тому +3

    🙏❤️👌

  • @malasangameshwaramath8111
    @malasangameshwaramath8111 2 роки тому +5

    Hindu 🚩🇮🇳

  • @yogeshbabu9942
    @yogeshbabu9942 2 роки тому +5

    🙏 if all hindus come together iu n the interest of hindusthan treat everyone equally your promotion of hinduism make sense. Some temples make brahmin and non brahmin separate for food distribution should be stopped immediately and treated equally

  • @crazyboy2100
    @crazyboy2100 2 роки тому

    ನಮಃ ಶಿವಾಯ.

  • @Naveennaveen-fv2og
    @Naveennaveen-fv2og Рік тому +1

    🙏 🙏 🙏

  • @sanganabasappagarawad1013
    @sanganabasappagarawad1013 Рік тому

    ವೀರಶೈವ. ಧರ್ಮ, ಮತ್ತಿನ್ನಾವುದೇ. ಧರ್ಮದ. ಇರಬಹುದು. ಎಲ್ಲಾ. ಧರ್ಮ. ವನ್ನು. ನಾವು. ಪವಿತ್ರ ವೆಂದು. ಗೌರವಿಸುತ್ತೇವೆ. ಆದರೆ. ನಾನು. ಒಪ್ಪಿದ್ದು. ಸರ್ವರನ್ನೂ. ಸಮಾಣವಾಗಿ. ಕಂಡ. ಬಸವ. ಧರ್ಮವನ್ನು. ಹೊರತು. ಮನುಷ್ಯರನ್ನು. ಮನುಷ್ಯರಾಗಿ. ನೋಡದೇ. ಊರಿನಿಂದಾಚೆ. ಇಟ್ಟು. ಅವರ. ಮಹಿಳೆಯರನ್ನು. ದೇವದಾಸಿಯರನ್ನಾಗಿ. ಮಾಡಿದ. ರಾಕ್ಷಸಿ. ಗುಣದವರ. ಭೂಟು. ನೆಕ್ಕುವ. ಮತ್ತು. ಧರೋಡೆಕೋರರ. ಗುಂಪಿನ. ನಾಯಕ ( ನಾಯಿಗಳು). ಬೊಗಳುವ ಬಿಟ್ಟಿ. ಭಾಷಣವನ್ನಲ್ಲ

  • @bmpatilyergol5227
    @bmpatilyergol5227 3 місяці тому

    Only Veerashive Lingayath jai

  • @shivukumarmr6644
    @shivukumarmr6644 2 роки тому +2

    Super guru

  • @indiraindira2933
    @indiraindira2933 2 роки тому +1

    ಸೂಪರ್ ಸರ್

  • @sbmodi5134
    @sbmodi5134 2 роки тому +11

    Garvadinda heli navella Hindu navella vandu...pls suport to modiji yogiji bjp...save Hinduraashtra

  • @manjunathv3223
    @manjunathv3223 2 роки тому +1

    Of course u r very good speaker in all respects. Just somewhere I dought somebody's because u r participate Harate program in uday t.v

  • @ramprasadcv4761
    @ramprasadcv4761 10 місяців тому +1

    but namma panditottama siddramaiaha bere heltane veerashaiva bagege. and avanigu tumba jana veerashaiva re follow madtare. navu yavudannu ariyabeku?

  • @somashekaraiahhb5518
    @somashekaraiahhb5518 Рік тому

    Man made God.

  • @BmVenkatesh-t3l
    @BmVenkatesh-t3l 15 днів тому

    Lingayatharu.veerashaivaru.
    Onde.annodadre.kalyanada
    Kranti.yaakaithu.heli.sir

  • @MASTERPRECISION
    @MASTERPRECISION 8 днів тому

    ❤🎉

  • @sridevisrivatsa369
    @sridevisrivatsa369 2 роки тому +2

    Daivittu hige nivu dasa ಸಾಹಿತ್ಯ da bagge ನೀಡದಿದ್ದರೆ ತುಂಬಾ ಚೆನ್ನಾಗಿ ಇರುತ್ತದೆ

    • @sachinsirmole2576
      @sachinsirmole2576 2 роки тому

      Dasa sahitya da bagge .yake matadabeku ... Lingayataru lingayata dharmakke horatiddare .adake matadbeku .

  • @SaraswathiBRSaru
    @SaraswathiBRSaru 2 роки тому

    Excellent speech sir

  • @harishakrishnamurthy7105
    @harishakrishnamurthy7105 9 місяців тому +2

    Lingada roopa heng bantu anta m m kalaburgi video nodi

  • @keshugk3607
    @keshugk3607 2 роки тому +3

    ಧನ್ಯವಾದಗಳು ಅಣ್ಣಾ... 🙏
    ಜೈ ಗುರೂಜಿ... 🙏🙏🙏

  • @shivashankarshastriji3124
    @shivashankarshastriji3124 2 роки тому +4

    ಅದ್ಭುತವಾದ ಮಾತುಗಳು ಸರ್

  • @madivalisunakumpi1202
    @madivalisunakumpi1202 Рік тому +5

    ಮೊದಲು ನೀ ಲಿಂಗಾಯತ ಧರ್ಮದ ಬಗ್ಗೆ ಓದು

  • @damodarshetty5131
    @damodarshetty5131 2 роки тому +1

    Congratulations

  • @rajurajamani7556
    @rajurajamani7556 10 місяців тому

    U r really such a good person we expect us really u r speaking in that manner 🎉🎉🎉

  • @bhavanars9925
    @bhavanars9925 2 роки тому

    Thanks

  • @bhagyabhagya1997
    @bhagyabhagya1997 2 роки тому

    super artapurnavagide nim maatu.

  • @cbirws9428
    @cbirws9428 2 роки тому

    ಹರಿ ಓಂ 🙏ಚಕ್ರವರ್ತಿ ಜೀ 🙏🚩🔥

  • @mmabasava.7844
    @mmabasava.7844 2 роки тому +1

    Yeng yelidri andre science na ange palti vadusbitte good keep it up jai brahmana jai brahmanya.

  • @sidduabilagi3544
    @sidduabilagi3544 Рік тому +1

    Basavannanavaru Ishtalingada kartaru. Adanna helabeku tavu

  • @veerappadevaru3574
    @veerappadevaru3574 2 роки тому

    ಶಿ ಅಂದರೆ ಕೊಡುವ ವ ಅಂದರೆ ತೆಗೆದುಕೊಳ್ಳುವ ಕ್ರಿಯೆ..( ಉಸಿರಾಟ ಕ್ರಮ)

    • @veerappadevaru3574
      @veerappadevaru3574 2 роки тому

      ಕೊಡುವ.. ತೆಗೆದು ಕೊಳ್ಳುವ ಶಕ್ತಿ ಯಾರಿಗೆ ಉಂಟೋ ಆತ ಶಿವ

  • @user-Mahi_Raj
    @user-Mahi_Raj 2 роки тому +4

    ಲಿಂಗಾಯತ ಹಾಗೂ ವೀರಶೈವ ಬೇರೆ ಬೇರೆ.
    ಈ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿ ಮಿತ್ರರೇ.

    • @crazyboy2100
      @crazyboy2100 2 роки тому +2

      sumne bandbidodalla tilko veerashaivada ola pangadagalu 2 jangama + lingayata =veerashaiva.
      rajkiyadavaru helo reeti alla.

  • @lingarajuhr1965
    @lingarajuhr1965 2 роки тому +1

    ಪ್ರತ್ಯೇಕ ವೀರಶೈವ ಧರ್ಮ ಬೇಕು

  • @shubhajenukal9137
    @shubhajenukal9137 2 роки тому +1

    🕉

    • @kigifiggemeg4098
      @kigifiggemeg4098 2 роки тому +1

      ಚಕ್ರವರ್ತಿ ಜಿಂದಾಬಾದ್

  • @sangayyachikkmath3920
    @sangayyachikkmath3920 2 роки тому +1

    ಸೂಪರ್ ಸರ್ 🙏ಚನ್ನಾಗಿ ಹೇಳಿ ದಿರಿ

  • @rohinivijayar3707
    @rohinivijayar3707 2 роки тому +9

    ಎಲ್ಲವನ್ನೂ ಎಲ್ಲಾ ಸಂದರ್ಭಕ್ಕೂ ತಿಳಿಸುವ ಭಂಡಾರವೇ ನಿಮ್ಮಲ್ಲಿದೆ ಚಕ್ರವರ್ತಿ ಸಾರ್ ಹೃತ್ಪೂರ್ವಕ ನಮನಗಳು ಸಾರ್

  • @chethanamanjula4730
    @chethanamanjula4730 2 роки тому +5

    Namaste sir tumba chennagi helidru sir nimmanna TV li bandaga Ella miss madde nodta irteevi tumba chennagirutte neevu matanaduva reeti thanku soo much sir. Nanu Kuda sulibele Alle adidddu nimmanna schoolge hoguva timalli nodiddini sir.

  • @channakeshavaal3274
    @channakeshavaal3274 2 роки тому +1

    Tumba chanage pungutiya maama

  • @manojkumarkm2036
    @manojkumarkm2036 2 роки тому +1

    Veerashaiva lingayitha🙏

  • @veereshahiremath8234
    @veereshahiremath8234 7 місяців тому +1

    Vachana sahitya sariyagi odi sulibele avre

  • @siddharthkore99
    @siddharthkore99 2 роки тому

    Superr👌💐

  • @mid5526
    @mid5526 2 роки тому

    Wow... 👌👌👌👌👌👌👌👌👌👌👌👌👌👌👌👌👌👌👌👌👌

  • @SanjaySanjay-no9jq
    @SanjaySanjay-no9jq 2 роки тому +3

    Veerashaiva darma srestadarma

  • @basavarajakm6600
    @basavarajakm6600 2 роки тому

    Meaningful

  • @dsubramanian2631
    @dsubramanian2631 2 роки тому

    VERY GOOD SPEAK SRI VERY SRI SRI SRI

  • @SanjaySanjay-no9jq
    @SanjaySanjay-no9jq 2 роки тому +3

    Jai veerashaiva

  • @keelakotesnarayan7293
    @keelakotesnarayan7293 2 роки тому

    Bagavathpada Sri Shankara charayaruuu Saha nanu bayrey alaw Devaru bey Rey alaw - Namaley
    Devaru Shivs yeee da ney yendu aga Ley Advaitha sidantha stapeee seee daru

  • @sathishss7675
    @sathishss7675 2 роки тому +1

    Manava agu modlu..

  • @sangitajakathe2066
    @sangitajakathe2066 2 роки тому +1

    ❤️🙏🌹

  • @Ganibasava
    @Ganibasava 2 роки тому

    👌👌👌💐💐💐

  • @omnamhom
    @omnamhom 2 роки тому +1

    Jai veerashaiva dharma

  • @chandrakalamuttalageri17
    @chandrakalamuttalageri17 2 роки тому +1

    Sir supper🥇

  • @vismayasangatigaluinkannad6339
    @vismayasangatigaluinkannad6339 2 роки тому +1

    🌹🙏🙏🙏🙏🙏🌹

  • @geethays2637
    @geethays2637 2 роки тому

    well explained

  • @hbhagya726
    @hbhagya726 2 роки тому +1

    🙏anna

  • @ಚಿದಾನಂದ್ಸಾಂಗೋಲಿ

    ಸೂಪರ್ 👌

  • @muralidharus4318
    @muralidharus4318 2 роки тому

    Super sir 🙏

  • @nithyanandart6601
    @nithyanandart6601 2 роки тому +2

    Veerashaiva Andre chalana chitra nati vijayalaxmi nenapu agthale

  • @basavarajsangannavar8639
    @basavarajsangannavar8639 Рік тому

    Mudanambikegal agar, basavanna idar virudd horatmadiddu

  • @beenamajjagimajjagi9820
    @beenamajjagimajjagi9820 2 роки тому +1

    Jai swmy vivekananada maharaj ji ki jai 🙏🏻🙏🏻🙏🏻🙏🏻

  • @manun5959
    @manun5959 2 роки тому +1

  • @basavaraj.patil750
    @basavaraj.patil750 Рік тому

    Siddanta sikamanigu lingayatarigu sambandhave illa. Vachanagale lingayatara dharmagrantha. Jai lingayat

    • @ShivaprasadPrasad-oi4qw
      @ShivaprasadPrasad-oi4qw 7 місяців тому

      Patila yako nanu lingithne yelleru ondgabeda odadadabeku helu nim antha yedabidangigalu nam samasa halagi ogide

  • @shankarappakadiwal3695
    @shankarappakadiwal3695 2 місяці тому +1

    ವಚಗಳನ್ನು ಸರಿಯಾಗಿ ಅಧ್ಯಯನ ಮಾಡು.

  • @manjumanjunath4720
    @manjumanjunath4720 6 місяців тому

    Nimma appa

  • @manjannant7306
    @manjannant7306 2 роки тому

    🙏🙏🙏🙏🙏🙏

  • @chidanandappakchidanandapp2156
    @chidanandappakchidanandapp2156 2 роки тому +5

    soolibeleyavare ನೀವು ಹೇಳುತ್ತಿರುವುದು ಆಗಮ ಪ್ರಣೀತ veerashyva ಅದು ಸನಾತನ ಧರ್ಮಕ್ಕೆ ಹತ್ತಿರ ಆದರೆ basavaadi sharanaru ಅದನ್ನು ಪರಿಷ್ಕರಣೆ ಮಾಡಿರುತ್ತಾರೆ ಅದು lingodbhava leeleyayannu ಸ್ಥಾವರ lingakke rramukhyate ಪಡೆದಿದೆ ಶರಣರು istalingakke ಮಾತ್ರ ಆದ್ಯತೆ ಕೊಟ್ಟು ಅವರು ತಿಳಿಸಿದರು ಕಟ್ಟಿದ lingava ಬಿಟ್ಟು ಬೆಟ್ಟದ lingakke ಹೋಗಿ ಹೊಟ್ಟೆ adimaadi ಬೀಳುವ lotta moolana ಕಂಡರೆ mettirda yada ಪಾದರಕ್ಷೆ ಯನ್ನು takkondu latapatane ಹೊಡೆ endaata ನಮ್ಮ ಅಂಬಿಗರ ಚೌಡಯ್ಯ ನು ಹಾಗಾಗಿ siddantashikhamani ವೀರಶೈವರ du ಶರಣರು ಪ್ರತಿಪಾದಿಸುವ du ಲಿಂಗಾಯತ ಅಂದರೆ ಏಕ devopasane ಶರಣರು ಸ್ಥಾವರ linga ವಿರೋಧಿ ಗಳು

    • @mid5526
      @mid5526 2 роки тому +2

      ಅಧ್ಯಾತ್ಮ ವನ್ನು ಅರಿಯದೆ ನೀವು ಎಷ್ಟು ಬಡಬಡಾಯಿಸಿದರೂ ವ್ಯರ್ಥ..

    • @rudramath5949
      @rudramath5949 2 роки тому

      ಬಸವಾದಿ ಶರಣರು ಭಕ್ತ ಮತ್ತು ಮಾಹೇಶ್ವರ ಸ್ಥಳದಲ್ಲಿ ತಮ್ಮ ವಚನಗಳ ಅಂಕಿತನಾಮದಲ್ಲಿ ಸದಾ ಕೂಡಲ ಸಂಗಮದೇವ,ಶ್ರೀಶೈಲ ಮಲ್ಲಿಕಾರ್ಜುನ,ರಾಮನಾಥ,ಸೋಮನಾಥ ಸ್ಥಾವರ ಲಿಂಗದ ಬಗ್ಗೆಯೂ ಹೆಮ್ಮೆಯಿಂದ ಸ್ಮರಿಸಿದ್ದಾರೆ.ಇಷ್ಟ ಲಿಂಗವು ಶಿವ ಮತ್ತು ಶಕ್ತಿಯ ಸಂಕೇತ.ಹರ ಹರ ಮಹಾದೇವ...