ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ತಿಳಿಯಲು ತಿಳಿದು ಮರೆಯದೆ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡುವುದು ಹೇಗೆ ನಮಗೂ ನಿಮಗೂ ಯಾರು ಎಳಿಲಾ ಅಂದ್ರು ತಿಳಿದುಕೊಂಡಿದ್ದೆ ವೆ ಅಲ್ವಾ ಇದು ಹೇಗೆ ಸಾಧ್ಯ ಅದೇ ಒಂದು ಬಸವಣ್ಣನ ಮಾಡಿದ ಮಹಾ ಕಾಯಕ ಯೋಗಿ ನಾಯಕ ಮಹಾ ನಾಯಕ ಇನ್ನಿಲ್ಲ
❤❤❤ ಬಸವಣ್ಣನವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಹೃತ್ಪೂರ್ವಕ ವಂದನೆಗಳು ನಿಮಗೆ ಇಂದು ಬೆಳಗ್ಗೆ ಯೋಚನೆ ಮಾಡುತ್ತಿದ್ದೆ ಮಸ್ತ್ ಮೊಗದಲ್ಲಿ ಇವತ್ತು ಬಸವಣ್ಣನವರ ಬಗ್ಗೆ ವಿಡಿಯೋ ಬರಬಹುದು ಎಂದು ಬಂದೆ ಬಿಟ್ಟಿತು ಥ್ಯಾಂಕ್ ಯು ಅಮರ್ ಸರ್❤❤
ಇವತ್ತಿನ ಕನ್ನಡಿಗರಾದ ನಾವು ಇಂಗ್ಲಿಷ್ ಬಳಸಿ ಕನ್ನಡ ಮಾತಾಡುತ್ತೀವಿ..ಬಸವಣ್ಣನವರ ಕಾಲದಲ್ಲಿ ಸಂಸ್ಕೃತ ಪಾರುಪತ್ಯ ಹೊಂದಿದ್ದ ಕಾಲದಲ್ಲಿ ಸಂಸ್ಕೃತ ಬಳಸದೆ ಕನ್ನಡತನ ಮೇರೆದ ಜಗತದ ಜ್ಯೋತಿ ಬಸವಣ್ಣ ಒಬ್ಬ ವೀರ ಕನ್ನಡಿಗ 😍❤🙏
ಬಸವ ಎಂಬುದು ಅದ್ಭುತ ಅವತಾರ. ಅವತ್ತಿನ ಆತನ ಔನ್ಯತ್ಯವನ್ನು ಇವತ್ತಿಗೂ ಯಾರೂ ಆ ಎತ್ತರಕ್ಕೆ ತಲುಪಲಾಗಿಲ್ಲ. ನಿಜವಾಗಿ ಹೇಳಬೇಕೆಂದರೆ ಆ ಪ್ರಯತ್ನವೂ ಇವತ್ತಿಗೂ ಯಾರಿಂದಲೂ ಆಗಿಲ್ಲ. ಆಗುತ್ತಿರುವುದು ಬರೀ ಢಾಂಬಿಕದ್ದಷ್ಟೆ. ತಾವು ಇಂದು ವಿಷಯಕ್ಕೆ ವಿವರಿಸಿ ಹೇಳಿದ್ದುನಮಗದು ಅತ್ಯಂತ ಅಪ್ಯಾಯಮಾನವಾಗಿದೆ ❤. ಧನ್ಯವಾದಗಳು ಅಮರ ಪ್ರಸಾದರವರೆ ❤
ಬಸವಣ್ಣನವರು ಸಹಜವಾಗಿ ಲಿಂಗದೊಳು ಲೀನವಾಗಿ ಲಿಂಗೈಕ್ಯರಾದರು ಎಂಬುದಕ್ಕೆ ಸಾಕಷ್ಟು ವಚನಗಳು ದೃಢವಾಗಿದೆ ...ನಾನು ನಿಮಗೆ ಆದಷ್ಟು ಬೇಗ ಈ ಬಗ್ಗೆ ಆ ವಚನಗಳನ್ನು ಸಂಗ್ರಹಿಸಿ ಒಂದು ಲೇಖನ ಬರೆಯುತ್ತೇನೆ
Do not steal, do not kill, do not lie, do not rage, do not loathe the other, do not brag of yourself, do not revile the opponent. This itself is inner purity, this itself is outer purity. This alone is the way to win our Koodalasangamadeva.
ಬಸವಣ್ಣನಿಗೆ ಜಾತಿ ಧರ್ಮ ಯಾವುದು ಇಲ್ಲ. He never called himself as Hindu and he lives for backward people. ಇವರು ಹೇಳಿದ್ದು ಒಂದೇ ಜಾತಿ ಧರ್ಮ ಬಿಟ್ಟು ಮಾನವರಾಗಿ ಅಂತ ❤
ಬಸವಣ್ಣನವರ ಬಗ್ಗೆ ತಿಳಿದಿರೋರು ಯಾರು ಕೂಡ ಮಾನವತೆ ಬಿಟ್ಟುಡ್ ಧರ್ಮ ಜಾತಿ ಅಂತ ಕಮೆಂಟ್ ಮಾಡತಿರಲೋ ಅವರೂ ಮಾಡಿರೋ ಧರ್ಮನ ಜಾತಿ ಮಾಡಿದರೆ 😂😂😂 ಬಸವಣ್ಣ ಜಯಂತಿಯ ಶುಭಾಶಯಗಳು ಎಲ್ಲರಿಗೂ ❤❤❤❤❤❤❤
ಬಸವಣ್ಣನವರು ಹೇಳಿದ ತತ್ವಾದರ್ಶಗಳು ಹಾಗೂ ಮಾನವೀಯತೆಯ ಗುಣಗಳು ಡಿಕೆ ಶಿವಕುಮಾರ್ ನ ಬ್ರದರ್ ಗಳಿಗೆ ಅನ್ವಯಿಸ ಬೇಕಲ್ಲವೇ.?? ಜಾತ್ಯಾತೀತ ಎಂಬುದು ಹಿಂದುಗಳಿಗೆ ಮಾತ್ರ ಏಕೆ ಅನ್ವಯಿಸುತ್ತದೆ..?
@@aj_ks7Prove Rig Veda , Yajur Veda, Samaveda, Atharva Veda is not Vedas. I think you know the names of Authors of all hymns of all vedas. Mythology stories Ramayana and Mahabharata are also part of Vedic period which comes in Yajur Veda. Everybody in this Earth is living with Half knowledge because Knowledge never completes and never ends.
@@vbkolvekar So Brahmins galu shikandigalu anta heltidya. I like that. What about Basavanna Vachana which says, Kallu devaru devaralla, Mannu devaru devaralla, Marada devaru devaralla.
ಬಸವಣ್ಣನವರ ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ. ಮನಮುಟ್ಟುವಂತೆ. ವಿವರಿಸಿದ್ದೀರಿ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತದೆ 🙏 ನಿಮಗೂ ನಿಮ್ಮ ಸಹ ಸಿಬಂದಿಯವರಿಗೆ 🙏ಹೃದಯ ಪೂರ್ವಕ ಧನ್ಯವಾದಗಳು 🇮🇳🚩🙏
Don’t mix them they are different in their own ways, Buddha has given wonderful wisdom on mind structures, basavanna is package with practices and mind wisdom. Ambedkar is not a philosopher rather he is a great scholar and scripted constitution for India and also fought against atrocities done to Lowe caste people by upper caste people, thanks
ಇವರು ಜಾತಿ ಪದ್ಧತಿಯನ್ನು ವಿರೋಧಿಸಿ ಹೋರಾಡಿದವರು , ಆದರೆ ಅವರ ಅನುಯಾಯಿಗಳಲ್ಲಿ ಪುನಃ ಹೇಗೆ ನೂರಾರು ಜಾತಿಗಳು ಹುಟ್ಟಿಕೊಂಡವು ಮತ್ತು ಅವರವರ ಒಳಗೆ ಮೇಲು ಕೀಳುಗಳು ಹುಟ್ಟಿಕೊಂಡವು ಎಂಬುದರ ಬಗ್ಗೆ ಸ್ವಲ್ಪ ವಿವರಿಸಿ
Lord Basaveshwara Said “God is within us,not in temples and hence one should achieve inner purity” Lord Basaveshwara is the first religious leader who brought dignity to labour and said Work is Worship. Basaveshwara founded Anubhava Mantapa, which is the 1’st ever democratic institution in the world.
ಸತ್ಯ ಯುಗ ಸದ್ಯ ಆರಂಭ ದಲ್ಲಿದೆ ಬಸವಣ್ಣ ಕಲ್ಕಿ ಇತ್ಯಾದಿ ಸತ್ ಪುರುಷರು ಕಾಣಿಸಿ ಕೊತಾರೆ ಆಪ್ರಯತ್ನ ದಲ್ಲಿ ನಿಮ್ಮ ತಂಡ ಪ್ರಮುಖ ಪಾತ್ರ ನು ವಹಿಸುತ್ತೆ 🌹🌹ಧನ್ಯವಾದಗಳು 🙏🙏❤️❤️ ಅಮರ್ sir and ಟೀಮ್
With great respect to Basavanna I wish he would have studied Deepth of spirituality of Hinduisam be fore bringing great change in it but at the time of Basavanna it was needed.
With great respect to learn English once again or else try to communicate in kannada or Sanskrit and read all Hindu book again. Bullshit can't become holy thing
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ತಿಳಿಯಲು ತಿಳಿದು ಮರೆಯದೆ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡುವುದು ಹೇಗೆ ನಮಗೂ ನಿಮಗೂ ಯಾರು ಎಳಿಲಾ ಅಂದ್ರು ತಿಳಿದುಕೊಂಡಿದ್ದೆ ವೆ ಅಲ್ವಾ ಇದು ಹೇಗೆ ಸಾಧ್ಯ ಅದೇ ಒಂದು ಬಸವಣ್ಣನ ಮಾಡಿದ ಮಹಾ ಕಾಯಕ ಯೋಗಿ ನಾಯಕ ಮಹಾ ನಾಯಕ ಇನ್ನಿಲ್ಲ
ಸರ್ ತಮಿಳುನಾಡು ರಾಜಕೀಯ ಇತಿಹಾಸ ಬಗ್ಗೆ ವಿಡಿಯೋ ಮಾಡಿ
❤
❤❤❤ ಬಸವಣ್ಣನವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಹೃತ್ಪೂರ್ವಕ ವಂದನೆಗಳು ನಿಮಗೆ ಇಂದು ಬೆಳಗ್ಗೆ ಯೋಚನೆ ಮಾಡುತ್ತಿದ್ದೆ ಮಸ್ತ್ ಮೊಗದಲ್ಲಿ ಇವತ್ತು ಬಸವಣ್ಣನವರ ಬಗ್ಗೆ ವಿಡಿಯೋ ಬರಬಹುದು ಎಂದು ಬಂದೆ ಬಿಟ್ಟಿತು ಥ್ಯಾಂಕ್ ಯು ಅಮರ್ ಸರ್❤❤
ಬಸವಣ್ಣನವರ ಆದರ್ಶಗಳನ್ನು ನಾವು ಏಕ ರೂಪ ಸಂಹಿತೆ ಯಲ್ಲಿ ಜಾರಿಗೊಳಿಸುವಂತೆ ಮಾಡಬೇಕು 😊
Lol😂
@@warriorwage ಕರ್ನಾಟಕ ರಾಜ್ಯದವರೇ ಆಗಿದ್ರೆ ಕನ್ನಡದಲ್ಲಿ ಅನುವಾದಿಸಿ 😀😂😂😂🙏ಮಾತ್ರ ಮಾತನಾಡಿ ಅಣ್ಣ/ಅಕ್ಕ 😀
Yavude samudayada bagge mathadbedi.. anubhavisabekaguthe.. kurubharu hege sangolli Rayanna na hesaralli jathi thorsthare... Hage.. gaudru.. kempe gaudru hesaralli jathi thorsthare... Hage kela samudhayagala gumpu Dr BR Ambedkar avara hesaralli jathi Vada madthare.. yaru kammi nu alla yaru yaruginthanu doddauru alla. Hage lingayutharu.. basavannaranna hesaralli iddare.. aste..
HE WAS AGAINST CASTE SYSTEM AMONG HINDUS BUT NOW HOW MANY CASTES ARE THERE AMONG LINGAYATHS NOW??
ನಿಮಗೆ ಬಸವಣ್ಣ ಇನ್ನೂ ಅರ್ಥವಾಗಿಲ್ಲ, ಅವರು ಸಮಾನತೆ ಹಾಗೂ ಒಳಗೊಳ್ಳುವಿಕೆಯನ್ನು ಪ್ರತಿಪಾದಿಸುತ್ತಾರೆ,ಅಸಮಾನತೆ ಹಾಗೂ ಹೊರಗಿಡುವಿಕೆಯನ್ನಲ್ಲ...
ಜಾತಿ ಧರ್ಮ ಬಿಟ್ಟು ಎಲ್ಲರು ಬಸವ ತತ್ವವನ್ನು ಅನುಸರಿಸುವಂತಾಗಲಿ ಜೈ ಬಸವಣ್ಣ 🙏
❤️🙏
ಅತಿ ಹೆಚ್ಚು ಜಾತಿ ಜಾತಿ ಪಾಲಿಸುತ್ತಿರುವುದು ಬಸವಣ್ಣ ಫೋಟೋ ಇಟ್ಕೊಂಡು ಅವರೇ
❤💯💯
ತುರ್ಕರು ಹಾಗೆ ಮಾಡುವುದಿಲ್ಲ ಇಸ್ಲಂ ಹೇಳಿದೆ ಧರ್ಮಕ್ಕೊಸ್ಕರ ತಲೆ ಕಡಿ ಅಂತ
ಜಾತಿ ಅಷ್ಟೇ ಧರ್ಮ ಅಲ್ಲಾ
ನೀವು ಮಾಡಿರುವ ಅಷ್ಟೂ ಎಪಿಸೋಡ್ಗಳಲ್ಲಿ ಈ ಎಪಿಸೋಡ್ ತುಂಬ ಅದ್ಭುತ & ಸುಂದರ 🎉
ಇವತ್ತಿನ ಕನ್ನಡಿಗರಾದ ನಾವು ಇಂಗ್ಲಿಷ್ ಬಳಸಿ ಕನ್ನಡ ಮಾತಾಡುತ್ತೀವಿ..ಬಸವಣ್ಣನವರ ಕಾಲದಲ್ಲಿ ಸಂಸ್ಕೃತ ಪಾರುಪತ್ಯ ಹೊಂದಿದ್ದ ಕಾಲದಲ್ಲಿ ಸಂಸ್ಕೃತ ಬಳಸದೆ ಕನ್ನಡತನ ಮೇರೆದ ಜಗತದ ಜ್ಯೋತಿ ಬಸವಣ್ಣ ಒಬ್ಬ ವೀರ ಕನ್ನಡಿಗ 😍❤🙏
Adre lingayatru English school shuru maadavre 🤣🤣🤣
Marati nayi@@warriorwage
😂😂😂😂😂👌👌@@warriorwage
@@warriorwagenim appa nin utsi dod tap madha
ಇಂಗು ಇಲ್ಲದೆ ಅಡಿಗೆ ಇಲ್ಲ ಇಂಗ್ಲೀಷ ಇಲ್ಲದೆ ದೇಶ ಇಲ್ಲ ನಾವು ಜೈ ಕನ್ನಡಾಂಬೆ ಅಷ್ಟೆ🙏
"ದಯವಿಲ್ಲದ ಧರ್ಮವು ಆವುದಯ್ಯಾ?" ಅಂತ ೧೨ನೇ ಶತಮಾನದಲ್ಲೇ ಹೇಳಿದ್ದಾರೆ
೨೧ನೇ ಶತಮಾನ ಬಂದರೂ ಈ ಪದಗಳ ಅರ್ಥ ತುಂಬಾ ಜನಕ್ಕೆ ಆಗಿಲ್ಲ!!! 😊
ನನ್ನ ಪ್ರೀತಿಯ ನಾಯಕರಾಲ್ಲಿ ಒಬ್ಬರು ಬಸವಣ್ಣ ನವರು ❤❤❤👑👑💐🌹🕊️
Buddha, basava, ambedkar are my heroes...their ideals and life teachings are relevant to us all times
ಬಸವಣ್ಣನವರ ಹೆಸರು ಹೇಳದೆ ನನ್ನ ದಿನವನ್ನು ಶುರು ಮಾಡೋದೇ ಇಲ್ಲಾ.❤
Nice
ಬಸವಣ್ಣನವರ ಬಗೆಗೆ ಒಂದು ಸಂಚಿಕೆ ಮಾಡಿದ್ದಕ್ಕೆ ಬಹಳ ಸಂತೋಷವಾಯಿತು. ತುಂಬಾ ಧನ್ಯವಾದಗಳು.
ನಾನು ಬಸವನ ಬಾಗೇವಾಡಿಯಲ್ಲಿ ಹೋಟಿದೆ ಧನ್ಯ... 🙏💞🫀💪
Bagevaadi li huttidha maathrakke neenu basavanna aagalaare thilko huchha
Hotide alla tamma huttidde dhanya anta helu
ಹುಟ್ಟಿದ್ರೆ ಮಾತ್ರ ಸಾಲದು ಆ ಊರಿನ ಪ್ರತೀತಿಯನ್ನು ಉಳಿಸಿ..ನೀವು ಬಸವಣ್ಣನವರ ಹಾಗೆ ಬಾಳಬೇಕು ಆಗಷ್ಟೇ ಸಾಧ್ಯ
😂😂😂😂😂
Koli maamsa thinnalveno kicchaabhi
Kokoro koooooo 🤤😋
ಬಸವ ಎಂಬುದು ಅದ್ಭುತ ಅವತಾರ. ಅವತ್ತಿನ ಆತನ ಔನ್ಯತ್ಯವನ್ನು ಇವತ್ತಿಗೂ ಯಾರೂ ಆ ಎತ್ತರಕ್ಕೆ ತಲುಪಲಾಗಿಲ್ಲ. ನಿಜವಾಗಿ ಹೇಳಬೇಕೆಂದರೆ ಆ ಪ್ರಯತ್ನವೂ ಇವತ್ತಿಗೂ ಯಾರಿಂದಲೂ ಆಗಿಲ್ಲ. ಆಗುತ್ತಿರುವುದು ಬರೀ ಢಾಂಬಿಕದ್ದಷ್ಟೆ.
ತಾವು ಇಂದು ವಿಷಯಕ್ಕೆ ವಿವರಿಸಿ ಹೇಳಿದ್ದುನಮಗದು ಅತ್ಯಂತ ಅಪ್ಯಾಯಮಾನವಾಗಿದೆ ❤.
ಧನ್ಯವಾದಗಳು ಅಮರ ಪ್ರಸಾದರವರೆ ❤
ಬಸವಣ್ಣನವರು ಸಹಜವಾಗಿ ಲಿಂಗದೊಳು ಲೀನವಾಗಿ ಲಿಂಗೈಕ್ಯರಾದರು ಎಂಬುದಕ್ಕೆ ಸಾಕಷ್ಟು ವಚನಗಳು ದೃಢವಾಗಿದೆ ...ನಾನು ನಿಮಗೆ ಆದಷ್ಟು ಬೇಗ ಈ ಬಗ್ಗೆ ಆ ವಚನಗಳನ್ನು ಸಂಗ್ರಹಿಸಿ ಒಂದು ಲೇಖನ ಬರೆಯುತ್ತೇನೆ
All The Best
ಸಮಯೋಚಿತ ,ಸಂದರ್ಬನುಸಾರ ವರದಿ ಪ್ರಸಾರ ಮಾಡುತ್ತಿರುವದಕ್ಕೆ ನಿಮಗೆ ದನ್ಯವಾದಗಳು ಸರ್
ಬಸವಣ್ಣ ನವರ ಬಸವ ತತ್ವಗಳು ನಮಗೂ ಪ್ರೇರಣೆ
ಬಸವಣ್ಣನ ನವರ ಜಯಂತಿ ಶುಭಾಶಯಗಳು 🌹🙏
ತುಂಬಾ ದೊಡ್ಡ ಪ್ರಯತ್ನ ಮಾಡಿದಿರಾ ... ಧನ್ಯ ನಾದೆ ಪ್ರಸಾದ್ Sir..🚩🚩💐💐🙏🙏
Do not steal, do not kill,
do not lie, do not rage,
do not loathe the other,
do not brag of yourself,
do not revile the opponent.
This itself is inner purity,
this itself is outer purity.
This alone is the way to win
our Koodalasangamadeva.
ನಿಮ್ಮ ಈ ಮಾಹಿತಿಗೆ ಧನ್ಯವಾದ ಹಾಗೂ ವಿವರಣೆಗೆ ಶರಣು
ಬಸವಣ್ಣನಿಗೆ ಜಾತಿ ಧರ್ಮ ಯಾವುದು ಇಲ್ಲ.
He never called himself as Hindu and he lives for backward people.
ಇವರು ಹೇಳಿದ್ದು ಒಂದೇ ಜಾತಿ ಧರ್ಮ ಬಿಟ್ಟು ಮಾನವರಾಗಿ ಅಂತ ❤
ಹಾಗಾದ್ರೆ ಇವತ್ತು ಯಾವುದಾದ್ರೂ ಮಸೀದಿಯಲ್ಲಿ ಅವರ ಜಯಂತಿ ಆಚರಣೆ ಮಾಡಿದ್ರೆ ಸ್ವಲ್ಪ ತಿಳಿಸಿ ಸರ್
ಮತ್ತೆ ಬಸವಣ್ಣ ಪೂಜಿಸುವ ಲಿಂಗ ಯಾವ ಧರ್ಮ ದು
Hindugalige maathra😂😂😂
@@siddurayanal8615 Nim maneli/nimmura temple alli Ramzan madtira? Madid dina Masidili Basava Jayanti madtare
@@siddurayanal8615 ಅಯ್ಯೋ ಬೋಳಿ ನನ್ ಮಕ್ಳ, ಯಕ್ರೋ ಯಾವಾಗಲೂ ಮಂಡು ತುಣ್ಣೇ ಉಣ್ಣೊಕ್ಕೆ ಹೋಗ್ತೀರ?
ನಿಮ್ಮದು ಮೊದಲು ನೋಡಿಕೊಳ್ರೋ. ನನ್ ಕಾಮೆಂಟ್ ಇದಕ್ಕೆ ಏನೋ ಸಂಬಂಧ?
' ಕಾಯಕವೇ ಕೈಲಾಸ'.... ಬಸವಣ್ಣನವರ ಮಾತು/ ತತ್ವ ಎಂದೆಂದಿಗೂ, ಸರ್ವರಿಗೂ ಅನುಕರಣೀಯ 🙏.
ಪ್ರಸಾದ್ Sir ಶರಣರ ಬಗ್ಗೆ ಇತಿಹಾಸ ಪೂರ್ಣವಾಗಿ ತಿಳಿದುಕೊಳ್ಳಿ ತುಂಬಾ ಒಳ್ಳೆಯ ದಿನ ಗಳು ನಿಮಗೆ ಕಾನಿಸ್ಲ್ಪಡುತ್ತವೆ...🙏🙏💐💐🚩🚩
ಕಾಯಕವೇ ಕೈಲಾಸ ಜೈ ಶ್ರೀ ಬಸವಣ್ಣ 🙏 ಜೈ ಹಿಂದೂ.....❤💙🚩
ಬಸವಣ್ಣ ಅವೈದಿಕ ಬ್ರಾಹ್ಮಣ್ಯದ ಅಸಮಾನತೆಯ ಹಿಂದೂ ಧರ್ಮದವನಲ್ಲ ಕಣ್ಣಪ್ಪ.. ಬಸವಣ್ಣ ಅಪ್ಪಟ್ಟ ಕನ್ನಡ ಸಮಾನತೆಯ ಅವೈದಿಕ ಲಿಂಗಾಯತ ಧರ್ಮದವ.. ಜೈ ಬಸವಣ್ಣ 🔥🔥
ಸತ್ಯಂ ಶಿವo ಸುಂದರo 💐🙏
ವಿಶ್ವ ಗುರು ಬಸವ ಜಯಂತಿ ಶತಮಾನೋತ್ಸವ ಶುಭಾಶಯಗಳು 💐🙏
Much needed truth..!
13:27-- 13:40 timings..!
🔥🔥💯
Kindly watch..
Ond sanchike alla 10 Episode Madi Igina samajadalli Basavanavarabagge Thiliyodu Athyavashyaka ..The Great Leader.. legendary..Visinary
ಸರ್ವರಿಗೂ ಬಸವಣ್ಣರವರ ಜಯಂತಿಯ ಶುಭಾಶಯಗಳು 🙏🚩
ಈ ವೀಡಿಯೊ ನೋಡ್ತಿದ್ ಹಾಗೆ ಮೈ ರೋಮಾಂಚನವಾಯಿತು.
Basannavar ibbaru hendati bagge mahiti kottare innu romanchan?
ಬಸವಣ್ಣನವರ ಬಗ್ಗೆ ತಿಳಿದಿರೋರು ಯಾರು ಕೂಡ ಮಾನವತೆ ಬಿಟ್ಟುಡ್ ಧರ್ಮ ಜಾತಿ ಅಂತ ಕಮೆಂಟ್ ಮಾಡತಿರಲೋ ಅವರೂ ಮಾಡಿರೋ ಧರ್ಮನ ಜಾತಿ ಮಾಡಿದರೆ 😂😂😂 ಬಸವಣ್ಣ ಜಯಂತಿಯ ಶುಭಾಶಯಗಳು ಎಲ್ಲರಿಗೂ ❤❤❤❤❤❤❤
ಎಲ್ಲರ ಅಣ್ಣ ಬಸವಣ್ಣ💯
Jaathi hesaralli privileges thagollo jaathi vaadhi galu shandaru yaaru illa
ಬಸವಣ್ಣನವರು ಹೇಳಿದ ತತ್ವಾದರ್ಶಗಳು ಹಾಗೂ ಮಾನವೀಯತೆಯ ಗುಣಗಳು ಡಿಕೆ ಶಿವಕುಮಾರ್ ನ ಬ್ರದರ್ ಗಳಿಗೆ ಅನ್ವಯಿಸ ಬೇಕಲ್ಲವೇ.??
ಜಾತ್ಯಾತೀತ ಎಂಬುದು ಹಿಂದುಗಳಿಗೆ ಮಾತ್ರ ಏಕೆ ಅನ್ವಯಿಸುತ್ತದೆ..?
Adakke Helodu namma jana odidru kuda muttalaru antha
Samasamajada chintaka Anna Basavannana chintanegalu ajaramaravagi sarvarigu samabalu sarvarigusahabalu siguvantagali Jai Basavanna.
ಬಸವಣ್ಣವರನ್ನು ಅಚರಿಸುವುದಕಿಂತ ಅನುಸರಿಸುವುದು ಬಹಳ ಮುಖ್ಯ ❤
ನಮ್ಮ ಕನ್ನಡ ಕಣ್ಮಣಿಯವರಗೆ ಬಸವ ಜಯಂತಿ ಶುಭಾಶಯಗಳು 🙂🙂🙂🙂❤❤❤
❤️❤️❤️
ಬಸವಣ್ಣ ನವರ ವಿಚಾರಗಳು ನಮಗೆ ಬೇಕಾಗಿಲ್ಲ ಅವರ ಹೆಸರು ಹೇಳಿ ವ್ಯಾಪಾರ ಮಾಡಿಕೊಳ್ಳಿವ ಜನ ಇದ್ದಾರೆ ನಮ್ಮ ಸಮಾಜದಲ್ಲಿ
ತುಂಬಾ ಅರ್ಥ ಪೂರ್ಣವಾಗಿ ಹೇಳಿದ್ದಿರಿ 👌🤝
ನನ್ನ ರಿಯಲ್ ಹೀರೊ ಬಸವಣ್ಣನವರರು, ಛತ್ರಪತಿ ಶಿವಾಜಿ ಮಹಾರಾಜರು. 🚩🚩🌹🌹🎂🎂❤❤
ತೂ ನಿನ್ನ ಬೋಸುಡಿಕೆ
Ebharu yella jati na samnagi nodidha devru avru
ವಿಶ್ವಗುರು ಬಸವಣ್ಣನವರ ವಚನಗಳು ತುಂಬಾ ಅದ್ಭುತವಾಗಿ ಮೂಡಿಬಂದಿದೆ ಅವರ ಈ ಹೇಳಿಕೆ ಮಾತು ಕೇಳಿದರೆ ಮನಸಿಗೆ ತುಂಬಾ ಸತೂಸ 🙏🌿🌷🌷💐
ವಿಶ್ವ ಗುರು ಬಸವಣ್ಣನವರ ವಚನಗಳು ಅದ್ಭುತ
ಅಣ್ಣ ಬಸವಣ್ಣ ನವರ ಬಗ್ಗೆ ಕೇಳಿ ತುಂಬಾ ಚೆನ್ನಾಗಿದೆ
Jai ಭೀಮ್ ಜೈ ಬುದ್ಧ ಜೈ ಬಸವ.....❤❤
ಬಸವಣ್ಣ ಬೇರೆ ಅಲ್ಲ ಅಂಬೇಡ್ಕರ್ ಬೇರೆಯಲ್ಲ ಜೈ ಭೀಮ್ ಜೈ ಬಸವ❤❤❤❤❤❤❤
Le basavanna hidi maanava kulakke horata maadi dhavaro
E ambedkar thara bari avana jaathi ge antha horata maadlilvo wasteu thilko
Bhagawan mahaveer bere na?
Houdu bere@@sureshghongade7944
Superguru
ನಿಜವಾದ ವಿಶ್ವ ಗುರು,
ಮಸ್ತ್ ಮಗಾ ಅಮರ್ ಪ್ರಸಾದ್ ರೇ ನಿಮ್ಮ ಮಾಧ್ಯಮದಲ್ಲಿ ಜಗಜ್ಯೋತಿ ಬಸವಣ್ಣನವರ್ ಬಗ್ಗೆ ಅವರ ಚರಿತ್ರೆ ಚೆನ್ನಾಗಿ ವಿವರ ನೀಡಿದಕ್ಕೆ ವಂದನೆಗಳು
ನಾವೆಲ್ಲ ಒಂದು ನಾವೆಲ್ಲ ಹಿಂದೂ...🚩🚩 ಅಹಿಂಸೆ ಪರಮೋ ಧರ್ಮ
ಧರ್ಮ ಹಿಂಸೆ ತದಾದವಚ.🕉️❤️
Basavanna avranna yake kondrappa, According to Basavanna Vedapurana Hotinge maari, So Vedas (Ramayana and Mahabharata) is a bogus fairy tale.
@@chethands3862 Veda-Rig veda, Yajur veda, samaveda, Atharva veda.
Ramayana, Mahabharata are not Vedas. Half knowledge is dangerous.
@@chethands3862 nimmanta shikandi gale basavannanavaranna kondiddu...
History nalli mattondu kathe chaltiyallide.. basavannara prabhava hechu hechu agodanna nodi urkondu yado sharanare avaranna kondiddu anta agina jana matadtiddu ede...
@@aj_ks7Prove Rig Veda , Yajur Veda, Samaveda, Atharva Veda is not Vedas. I think you know the names of Authors of all hymns of all vedas. Mythology stories Ramayana and Mahabharata are also part of Vedic period which comes in Yajur Veda. Everybody in this Earth is living with Half knowledge because Knowledge never completes and never ends.
@@vbkolvekar So Brahmins galu shikandigalu anta heltidya. I like that. What about Basavanna Vachana which says,
Kallu devaru devaralla,
Mannu devaru devaralla,
Marada devaru devaralla.
Thank you Amar sir, for letting us know the rich values of Basavanna, but really feel sad for not following his teachings
ತುಂಬಾ ಅರ್ಥಗರ್ಭಿತವಾಗಿ ತುಂಬಾ ವಿಸ್ತಾರವಾಗಿರುವ ವಿಷಯವನ್ನು ಸಂಕ್ಷಿಪ್ತವಾಗಿ ಎಲ್ಲವನ್ನು ಒಳಗೊಂಡಂತೆ ವಿವರಿಸಿದ್ದೀರಿ ತಮಗೆ ತುಂಬಾ ಧನ್ಯವಾದಗಳು
ಬಸಣ್ಣನವರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಿರಾ ಸರ್ ಬಸವಣ್ಣನವರ ಆದರ್ಶ್ ತತ್ವ ಎಲ್ಲರು ಪಾಲಿಸಲಿ
ಸರ್ವರಿಗೂ ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು🙏
ಬಸವಣ್ಣನವರ ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ. ಮನಮುಟ್ಟುವಂತೆ. ವಿವರಿಸಿದ್ದೀರಿ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತದೆ 🙏 ನಿಮಗೂ ನಿಮ್ಮ ಸಹ ಸಿಬಂದಿಯವರಿಗೆ 🙏ಹೃದಯ ಪೂರ್ವಕ ಧನ್ಯವಾದಗಳು 🇮🇳🚩🙏
🙏ತುಂಬು ಹೃದಯದ ಧನ್ಯವಾದಗಳು 💐❤️
ಜಾತಿ ಬೇದ ಬಾವ ನೆಲ್ಲ ತೊರೆದ ಮಹಾನ್ ಮಾನವತಾವಾದಿ ಅಣ್ಣ ಬಸವಣ್ಣ 🙏 ಜೈ ಬಸವಣ್ಣ ✊ ಜೈ ಭೀಮ್ ✊
one of the most important episode ಮಸ್ತ್ ಮಗ ನ್ಯೂಸ್ ಚಾನೆಲ್ ಜೈ ಕ್ರಾಂತಿಕಾರಿ ಬಸವಣ್ಣ ವಿಶ್ವಗುರು ಬಸವಣ್ಣ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಬುದ್ದ ಬಸವ ಅಂಬೇಡ್ಕರ್.... ವಿಚಾರಗಳನ್ನು ಎಲ್ಲ ಭಾರತೀಯ ತಿಳಿದುಕೊಳ್ಳಬೇಕು...
Don’t mix them they are different in their own ways, Buddha has given wonderful wisdom on mind structures, basavanna is package with practices and mind wisdom. Ambedkar is not a philosopher rather he is a great scholar and scripted constitution for India and also fought against atrocities done to Lowe caste people by upper caste people, thanks
ಮಹಾನ್ ಮಾನವತಾವಾದಿ, ಸಮಾಜ ಸುಧಾರಕ ಅವರ ವಚನಗಳು ಇಂದಿಗೂ ಪ್ರಸ್ತುತ.
ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳು.🙏🙏
ಜೈ ಬಸವಣ್ಣ 🙏🙏🙏🙏🙏🙏❤❤❤❤❤🎉🎉🎉🎉🎉🌺🌺🌺🌺🌺
ಜಗಜ್ಯೋತಿ ಬಸವೇಶ್ವರ ಜಯಂತಿಯ ಶುಭಾಶಯಗಳು 🎉🎉🎉
ಬಸವ ಜಯಂತಿಯ ಶುಭಾಶಯಗಳು🙏🚩
ಯಲ್ಲರಿಗೂ ಬಸವಣ್ಣ ಜಯಂತಿ ಹಾರ್ಧಿಕ ಶುಭಾಶಯಗಳು 🙏🏻🙏🏻🚩
#🙏 ಬಸವ ಜಯಂತಿ ಶುಭಾಶಯಗಳು🌸❤❤❤
Tq ☺️ for your information ❤ ಸಮಾಜದ ಇಂಗೆ ಒಳ್ಳೆಯದು ಹೇಳಿದಾಗ ಯಾರಿಗೂ ಇಷ್ಟ ಆಗೋದಿಲ್ಲ
💛♥️ವಿಶ್ವ ಗುರು 🕉️🌿🕉️🙏🙏🙏🙏🙏 ವಿಶ್ವ ಗುರು ಶ್ರೀ ಬಸವೇಶ್ವರ 🙏🙏🙏🙏🙏
ಜೈ ಬಸವಣ್ಣ ಜೈ ಹಿಂದುತ್ವ ಜೈ ಶ್ರೀ ರಾಮ್ 🚩🚩🚩
Rama devaru alla, basavanna yavattu Rama devaru anta helalilla
2paise baktha banda brainwashed bhaktha
@@tasleemarif9920ning yak beku ivella
@@Karnatakadairies you can check the fact, basavanna nudi
@@tasleemarif9920 nim alla kuda devaralla basavanna alla na kuda devru antha helilla check that fact
Sir, You have explained every bit of information about Basavanna in this short video. Excellent.
🌍🧡ಓಂ ಶ್ರೀ ಗುರು ಬಸವ ಲಿಂಗಾಯನಮಃ🙌📿🚩
ಜಾತಿ ವೆವಸ್ಥೆಯನ್ನು ಪಾಲನೆ ಮಾಡುವವರು ಕೂಡ ಇವತ್ತು ಒಂದು ದಿನ ಬಸವಣ್ಣ ಅವರ ಬಗ್ಗೆ ಸ್ಟೇಟಸ್ ಹಾಕ್ತಾರೆ 😁
ಬಸವಣ್ಣನವರು ಬಸವ ತತ್ತ್ವವನ್ನು 🙏🙏
Veerashaiva is created by 5panchapita. Lingayat is established by Basavanna with merging all the communities like Ganiga, Hadapa, panchamasali etc.
ಯೆಲ್ಲರಿಗೂ ಬೇಕಿರೋದು ಸ್ವಾರ್ಥ,, ಹಿನ್ನೆಲ್ಲಿಂದ ಆತ್ಮಾವಲೋಕನ..ತುಂಬಾ ತುಂಬಾ ಟೈಮ್ ಬೇಕು ಸರ್.. ಈ ವಿಡಿಯೋ ನೋಡಿ 4 ಜನ ಚೇಂಜ್ ಹಾದ್ರೆ ಬಸವಣ್ಣನವರಿಗೆ ಹಾಡೇ ಕುಶಿ 😢😊
Yallarigu alla ellarigu learn kannada properly
Hennellinda alla ennellinda agabeku
Lord Basavanna ❤❤
❤ ಬಸವನ ಬಾಗೇವಾಡಿ ❤
ಇವರು ಜಾತಿ ಪದ್ಧತಿಯನ್ನು ವಿರೋಧಿಸಿ ಹೋರಾಡಿದವರು , ಆದರೆ ಅವರ ಅನುಯಾಯಿಗಳಲ್ಲಿ ಪುನಃ ಹೇಗೆ ನೂರಾರು ಜಾತಿಗಳು ಹುಟ್ಟಿಕೊಂಡವು ಮತ್ತು ಅವರವರ ಒಳಗೆ ಮೇಲು ಕೀಳುಗಳು ಹುಟ್ಟಿಕೊಂಡವು ಎಂಬುದರ ಬಗ್ಗೆ ಸ್ವಲ್ಪ ವಿವರಿಸಿ
ಎಲ್ಲರೂ ಬಸವ ತತ್ವ ಪಾಲಿಸಿದರೆ.. ಜಾತಿ ಮಾತು ಎಲ್ಲಿಂದ ಬರುತ್ತೆ.
ಬಸವ ತತ್ವ ವಿರೋದ ಹೋದರೆ ಅದು ಜಾತಿ.
ಆಲೋಚನೆ ಒಂದೇ ಆದರೆ ಜಾತಿ ನಿರ್ಮೂಲನೆ ಆಗುವುದು.
FAILURE
ತುಂಬಾ ಉಪಯುಕ್ತ ಮಾಹಿತಿ.... ಇದೇ ತರಹ ಮಡಿವಾಳ ಮಾಚಿದೇವ ಬಗ್ಗೆ ವಿಡಿಯೋ ಮಾಡಿ 🙏
Big Selute To The Great Basavanna ...
.
Lord Basaveshwara Said “God is within us,not in temples and hence one should achieve inner purity”
Lord Basaveshwara is the first religious leader who brought dignity to labour and said Work is Worship.
Basaveshwara founded Anubhava Mantapa, which is the 1’st ever democratic institution in the world.
No basavanna daily worshipping kudala sangama in temple,and they meditating on shiva in temple ,,they said first u see God in inner self
Vishwaguru Basavanna avra bagge short agi tumba channagi explain madiddira sir. Thank you.
ಇವರು ಯಾವ ದರ್ಮ ವಿರೋಧಿ ಗಳು ಅಲಾ....ಹಿಂದೂ ಧರ್ಮದ ಮೌಡ್ಯ ವಿರುದ್ಧ ಹೋರಾಡಿದ್ದ ಮನುಷ್ಯ.....ಜೈ ಹಿಂದ್🎉❤
Huchhi hindu darmada virodhi avru tilko
@@sidduhonawad8964 ನಿಮ್ ಕಾಂಗ್ರೆಸ್ ಪಕ್ಷ ಗಂಜಿ ಗಿರಕಿ ಗಳು ಬರೆದ ಸುಳ್ಳಿನ ಕಥೆ ......ಅವ್ರ ವಚನ ಅಲಿ ಯಾಕೆ ಶಿವ ನಾ ಆರಾಧನೆ ಮಾಡ್ತಾ ಇದ್ರು....ನಿಮ್ಗೆಲ್ಲಾ ನಾಚಿಕೆ ಆಗ್ಬೇಕು
@@sidduhonawad8964ಹಿಂದೂ ಧರ್ಮದ ವಿರೋಧಿ ಅಂತ ಬಸವಣ್ಣ ಎಲ್ಲಿ ಹೇಳಿದ್ದಾರೆ ನೀವು ಸಾಕ್ಷಿ ಕೊಡಿ
@@sidduhonawad8964 hucchanan maga
Huccha munde magane correct tilako Basavanna bagge ,
Respect to your channel... increased a lot from this Video.
your words ( Basava Philosophy
) are truly guiding light for Life.
ಬುದ್ಧ ಬಸವ ಅಂಬೇಡ್ಕರ್ ಅವರ ನಮ್ಮ ರಿಯಲ್ ಹೀರೋ
Enu yestto jana edhare
Work is worship ❤all are equal love humanity 😊
ಜೈ ಬಸವಣ್ಣ 🚩💐🙏
ಅಲ್ಲಮ ಪ್ರಭುಗಳ ಬಗ್ಗೆ ವಿಡಿಯೋ ಮಾಡಿ ಅಮರ್ ಸರ್
ಬಸವಣ್ಣನವರ ಬಗ್ಗೆ ಹೇಳ್ತಾ ನಿಮ್ಮಲ್ಲಿರುವ ಎಲ್ಲಾರಿಗಿಂತಾ ಶ್ರೇಷ್ಠ ಅನ್ನುವ ಭ್ರಮೆ ಬಿಡಿ ಕುಯ್ದಿಲ್ ಏಳೆದಿಲ್ಲ ಕಿರಿಚಾಡಿಲ್ಲ ಅನ್ನೋದನ್ನ ಮೊದಲು ಬಿಡಿ .
ಕಾಯಕವೇ ಕೈಲಾಸ ಅಂತಾ ಬದುಕಿ.
ಜಗಜ್ಯೋತಿ ಬಸವೇಶ್ವರ ಜಯಂತಿಯ ಶುಭಾಶಯಗಳು ಎಲ್ಲರಿಗೂ.
ಸತ್ಯ ಯುಗ ಸದ್ಯ ಆರಂಭ ದಲ್ಲಿದೆ ಬಸವಣ್ಣ ಕಲ್ಕಿ ಇತ್ಯಾದಿ ಸತ್ ಪುರುಷರು ಕಾಣಿಸಿ ಕೊತಾರೆ ಆಪ್ರಯತ್ನ ದಲ್ಲಿ ನಿಮ್ಮ ತಂಡ ಪ್ರಮುಖ ಪಾತ್ರ ನು ವಹಿಸುತ್ತೆ 🌹🌹ಧನ್ಯವಾದಗಳು 🙏🙏❤️❤️ ಅಮರ್ sir and ಟೀಮ್
Nanna "NAYAKA" 🙏Thank you sir ❤
ಜೈ ಜಗಜ್ಯೋತಿ ವಿಶ್ವಗುರು ಮಹಾಮನವ ಘೋರ ಸಮಾಜಸುಧಾರಕ ಶ್ರೀ ಶ್ರೀ ಶ್ರೀ ಬಸವೇಶ್ವರ ಮಹಾರಾಜ್ ಕಿ ಜೈ ❤
Buddha❤basava❤ambedkar❤
E subject ge tumba dinadinda kayuttidde jai Basavanna masth maga chanel ge Basavajayanthi ya shubashyagalu🙏🙏🙏🙏🙏🙏🙏🙏🙏🙏🙏🙏🙏🙏
With great respect to Basavanna I wish he would have studied Deepth of spirituality of Hinduisam be fore bringing great change in it but at the time of Basavanna it was needed.
With great respect to learn English once again or else try to communicate in kannada or Sanskrit and read all Hindu book again. Bullshit can't become holy thing
Jai basavanna 💐🙏 super sir
ಅಣ್ಣಾ ಅಂತಾ ಬಂದರೆ ಅದು ಬಸವಣ್ಣ, ಅಕ್ಕಾ ಅಂತಾ ಬಂದರೆ ಅದು ನಮ್ ಮಹಾದೇವಿ ಅಕ್ಕಾ...
Really very useful and informative video thank you Amar Prasad..
Tamage 🙏🏼🙏🏼🙏🏼🙏🏼🙏🏼jai basavanna
🌹🙏👌👍🌹❤️ ನಮ್ಮ ಮಾತಿಗೆ ನಮಸ್ಕಾರ
Thank u so much for this...❤
Thank you very much for the valuable video
🙏🙏🙏🙏🌹🌹🌹ಬಸವ ಜಯಂತಿ ಶುಭಾಷಯಗಳು🙏🙏🙏🙏🙏
ಬಸವಣ್ಣ ನನ್ನ ಅಚ್ಚುಮೆಚ್ಚಿನ ದೇವರು.
ನಾನು ಬಸವಣ್ಣನವರು ಜನಿಸಿದ ಜನ್ಮ ಭೂಮಿ ಇಂಗಳೇಶ್ವರದಲ್ಲಿ ನಾನು ಜನಿಸಿದ್ದು ನಾನು ಪುಣ್ಯವಂತ ಜೈ ಬಸವಣ್ಣ
It’s a very simple and exciting picture and the best approach for the public
Please make basavanna life history complete series
ಜೈ ಬಸವಣ್ಣ ...🙏🚩 ಜೈ ಶಿವಾಜಿ....🙏🚩
ಶಿವಾಜಿ ಕನ್ನಡಿಗರ ವಿರೋಧಿ