ಬೆಳಕಾಗುವ ಮುನ್ನ ಕಾಡು ಹೇಗಿರುತ್ತೆ ? ಮಂಜುನಾಥ್ ಭಟ್

Поділитися
Вставка
  • Опубліковано 18 січ 2025

КОМЕНТАРІ • 24

  • @priyakusagur1845
    @priyakusagur1845 Рік тому +11

    ಬಹಳ ದಿನಗಳ ನಂತರ ಭಟ್ಟರು ಮಾತಾಡಿದ್ದಾರೆ . ಇನ್ನು ಪ್ರತಿ ವಾರಕ್ಕೆ ಒಂಧಾಧ್ರು ಸಂದರ್ಶನ ಮಾಡಿ 🙏🙏

  • @chandrashekharaharathalu7650

    Nija anubava

  • @madhangowdru7139
    @madhangowdru7139 Рік тому +4

    ಇವರ ಮಾತು ಕೇಳಕ್ಕೆ ಒಂದು ರೋಮಾಂಚನ ಅದ್ಬುತವಾದ ಮಾತುಗಳು

  • @theertha.m.t.7956
    @theertha.m.t.7956 Рік тому

    ಅವರ ಮಾತು ನಮಗೆ ಸ್ಪಷ್ಟವಾಗಿ ಕೇಳಬೇಕಾದರೆ ಆ ಹಿನ್ನೆಲೆ ಸಂಗೀತ ಯಾತಕ್ಕಾಗಿ ಬೇಕು ಯಾವ ಹೇಳಿಕೊಟ್ಟಿದ್ದು ಅದನ್ನ ಆ ವಿಕೃತವನ್ನು ಭಟ್ಟರ ಮಾತು ಕೇಳುವುದೇ ಒಂದು ವಿಶ್ವವಿದ್ಯಾಲಯದಲ್ಲಿ ಪಾಠ ಕೇಳಿದಂತಹ ಅನುಭವವಾಗುತ್ತದೆ ಆ ವಿಕೃತ ಶಬ್ದವನ್ನು ಹಾಕಬೇಡಿ

  • @manojkumarkl4615
    @manojkumarkl4615 Рік тому +15

    ಇವರನ್ನು ಇನ್ನು ಸಂದರ್ಶನ ಮಾಡಿ ಇವರ ಮಾತು ಕೇಳೋದೇ ಒಂದ್ ಚೆಂದ

    • @bhavishb8757
      @bhavishb8757 Рік тому

      ನನಗೆ ಕೂಡ ಅವರ ವಾಯ್ಸು ಕೇಳುವುದನ್ನು ಖುಷಿಯಾಗುತ್ತದೆ ಕೇಳ್ತಾನೆ ಇರಬೇಕೆನಿಸುತ್ತದೆ ಕಾಡಿನ ವಿಷಯ 🙏🏼🙏🏼

  • @vakkaliga
    @vakkaliga Рік тому +4

    ಸರ್ ಸುಮಾರು 50 ಸಲ ಕೇಳಿರಬಹುದು ಇವರ ವಿಳಾಸ ಕೊಡಿ ಅಂತ
    ಕೊಡಿ ಸರ್....
    ನಿಮಗೆ , ಅವರಿಗೆ ಇಬ್ಬರಿಗೂ ತೊಂದರೆ ಮಾಡಲ್ಲ...

  • @The_explorer_of_life
    @The_explorer_of_life Рік тому

    Sir, adu swalpa cap thegdu mathadi sir...

  • @atmavikasa
    @atmavikasa 4 місяці тому

    Where in Shivamogga ? Just give the name of the village please 🙏🏽

  • @godsfavouriteidiot6048
    @godsfavouriteidiot6048 Рік тому

    ಯಾಕ್ ಇವರ ಸಂದರ್ಶನ ಕಮ್ಮಿ ಆಗಿದೆ? ಅವರು ಪರಿಸರದ ಬಗ್ಗೆ ಕೊಡೊ ಮಾಹಿತಿ ಇನ್ನು ಹೆಚ್ಚು ಜನರಿಗೆ ತಲುಪೊ ಕೆಲಸ ನಿಮ್ಮಿಂದ ಆಗಬೇಕು.

  • @jayadeepd08
    @jayadeepd08 Рік тому

    Background music is so annoying

  • @anirudhrao6493
    @anirudhrao6493 9 місяців тому

    remove the bacground music as told by everyone here it is really annoying.

  • @jayadeepd08
    @jayadeepd08 Рік тому

    Play video without bgm.. it's so irritating

  • @subbasubba8811
    @subbasubba8811 Рік тому

    Sir welcome back 💐💐💐💐

  • @Jayanth051
    @Jayanth051 Рік тому

    Boss😊

  • @jayadeepd08
    @jayadeepd08 Рік тому

    Background music is annoying

  • @cricketer1070
    @cricketer1070 Рік тому +1

    Didnt need backround music i

  • @shitiltilve3490
    @shitiltilve3490 Рік тому

    This prtsonality is linked to nature very intresting to hear his language

  • @ganeshr3079
    @ganeshr3079 Рік тому

    Nijavada human being