ನಮ್ಮ ಮುತ್ತಾತನವರ ಮನೆ ಕನಕಪುರ ರಸ್ತೆಯ ಲ್ಲಿ ಮುಂದೆ ಹೋದರೆ ಶೇಷಮಹಲ್ ಸರ್ಕಲ್ ಬಳಿ ಇತ್ತು. ಲಾಲ್ ಬಾಗ್ ಪಶ್ಚಿಮ ದ್ವಾರಕ್ಕೆ ತುಂಬ ಹತ್ತಿರ.ಅಲ್ಲಿ ಬಹಳ ಹಿಂದೆ ಸಿಂಹ ಹುಲಿಗಳನ್ನೂ ಇಟ್ಟಿದ್ದರು. ನಂತರ ಮೈಸೂರ್ ಮೃಗಾಲಯಕ್ಕೆ ಸಾಗಿಸಿದರು ಅಂತ ಹೇಳುತ್ತಿದ್ದ ಜ್ಞಾಪಕ. ಈಬಗ್ಗೆ ಏನಾದರೂ ತಿಳಿದರೆ ದಯವಿಟ್ಟು ಹೇಳಿ. ಧನ್ಯವಾದಗಳು 🙏
I live in Bangalore for the past 50 years, but I was not fortunate enough to know about the details of Lalbagh,though I have visited the park several times. Thank you so much for letting us know about the place so nicely
Sir there was one light pillar which was damaged recently nd replica was done in HAL Foundry nd Forge Division. It was installed in same place, if I am right.
Sir Hubli alli Indira Glass house anta ide.. aamele Davanagere nali recent aagi ide thara Glass house maadidaare. Bengaluru high way nalli kaanutte. Ivella ittichige aagirodu anta na??
nam manne basavanagudi yallirodu, lal bagh gige regular visitor, next time selfie ge pakka caption hakthin, world's one and only glass house!! thank you sir!!
ನಮ್ಮೆಲ್ಲರ ಪ್ರೀತಿಯ ಧರ್ಮೇಂದ್ರ ರವರು ಉಪಯುಕ್ತ ಮಾಹಿತಿಗಳನ್ನು ಕೊಡುತ್ತಿರುತ್ತಾರೆ, ಎಷ್ಟು ಥಾಂಕ್ಸ್ ಹೇಳಿದರೂ ಸಾಲದು ಆದರೆ ಅದನ್ನು dislike ಮಾಡುವವರು ಯಾರು ? ಏಕೆ ಮಾಡುತ್ತಾರೋ ತಿಳಿಯುವುದಿಲ್ಲ ಅಂತಹವರಿಗೆ ಧಿಕ್ಕಾರ ಇರಲಿ
ನಿಮ್ಮ ಬಾಯಲ್ಲಿ ನಮ್ಮ,ನಮ್ಮ,ಮಹಾರಾಜರು. ಎಂದು ಕೇಳುವುದು, ಅಲ್ಲದೆ, ನೀವು ನಮ್ಮ ಹೆಮ್ಮೆಯ ಕನ್ನಡಿಗ ಎನ್ನಲು ಹೆಮ್ಮೆ ಎನಿಸುತ್ತದೆ 🙏🙏👌🤝
I am a regular visitor to Lalbaugh and feel proud of this history. Never seen such a nicely kept park anywhere in India.
ತುಂಬಾ ಅಪರೂಪದ ಮಾಹಿತಿ ಕೊಟ್ಟಿದ್ದೀರಾ ಸಾರ್ 🙏
ಲಾಲ್ ಬಾಗ್ ಬೆಂಗಳೂರಿನ ಹೆಮ್ಮೆ.
ಬೆಂಗಳೂರಿನಲ್ಲೇ ಅತ್ಯಂತ ಸುಂದರವಾದ ಸ್ಥಳ.
ಸಂಪೂರ್ಣ ಇತಿಹಾಸವನ್ನು ಇತಿಹಾಸ ತಜ್ಞರಾದ ನಿಮ್ಮ ಬಾಯಿಂದಲೇ ಕೇಳಿ ತಿಳಿದುಕೊಳ್ಳಬೇಕು..
ಸರ್ ನಾನು ಹಿತಿಹಾಸದ ಮೇಷ್ಟ್ರು
ಆದ್ರೆ ನೀವು ನಮ್ಮಗಳಿಗೆ ಮೇಷ್ಟ್ರು
ಈ ನಿಮ್ಮ ವಿಜಯ ಯಾತ್ರೆಗೆ ಜಯವಾಗಲಿ ಜಯವಾಗಲಿ ಜಯವಾಗಲಿ
The One and only glass house in the World 🌍👏🙏🏻🌍
There is another at hubli
"ಬಿಡ್ತೀವ ನಾವು 😄" 👌🏻👌🏻👌🏻
ನಿರ್ಮಾಣದ ಹಿಂದಿನ ಎಲ್ಲಾ ಪ್ರಾತಃ ಸ್ಮರಣೀಯರು ಮತ್ತು ಇಂತಹ ವಿಶಿಷ್ಟ ಕೊಡುಗೆ ಕೊಟ್ಟ ನಮ್ಮ ಮಹಾರಾಜರಿಗೆ 🙏🏿🙏🏿🙏🏿🙏🏿🙏🏿.
ನೋಡಿರೋ ಸ್ಥಳವನ್ನ ಮತ್ತೆ ನೋಡಬೇಕು ಅನ್ನೋ ಹಾಗೆ ಮಾಡುತ್ತೆ ಸರ್ ನಿಮ್ಮ ಮಾಹಿತಿ ಹಾಗೂ ವಿಶ್ಲೇಷಣೆ, hats of you sir 🙏🙏
The one & only Mysoorina Kathegalu!
The one & only Dharmendra Kumar!
ಅಧ್ಭುತ 🙏
Dharmesh sir God give you good health and happy life thank you for very beautiful 🌷
ನಮ್ಮ ಮುತ್ತಾತನವರ ಮನೆ ಕನಕಪುರ ರಸ್ತೆಯ ಲ್ಲಿ ಮುಂದೆ ಹೋದರೆ ಶೇಷಮಹಲ್ ಸರ್ಕಲ್ ಬಳಿ ಇತ್ತು. ಲಾಲ್ ಬಾಗ್ ಪಶ್ಚಿಮ ದ್ವಾರಕ್ಕೆ ತುಂಬ ಹತ್ತಿರ.ಅಲ್ಲಿ ಬಹಳ ಹಿಂದೆ ಸಿಂಹ ಹುಲಿಗಳನ್ನೂ ಇಟ್ಟಿದ್ದರು. ನಂತರ ಮೈಸೂರ್ ಮೃಗಾಲಯಕ್ಕೆ ಸಾಗಿಸಿದರು ಅಂತ ಹೇಳುತ್ತಿದ್ದ ಜ್ಞಾಪಕ. ಈಬಗ್ಗೆ ಏನಾದರೂ ತಿಳಿದರೆ ದಯವಿಟ್ಟು ಹೇಳಿ. ಧನ್ಯವಾದಗಳು 🙏
ಉಳ್ಳೆಯ ಮಾಹಿತಿ ನೀಡಿದ್ದಿರಿ ವಂದನೆಗಳು
Need 2 episods in a week please
ನಿಮ್ಮ ವಿಶ್ಲೇಷಣೆ wonderful
Nanu daily walking hogthini.. But Gothirlilla history.. Im so proud of Bengaluria n karnataka.. Thank you so much
I live in Bangalore for the past 50 years, but I was not fortunate enough to know about the details of Lalbagh,though I have visited the park several times. Thank you so much for letting us know about the place so nicely
Simply superb explanation,,got lot off information from you,,
ಕನ್ನಡಿಗರು ಕರ್ನಾಟಕ 💛❤️💐
ಸರ್ ಶುಭೋದಯ, ನಮ್ಮ ಕಲಬುರಗಿ ಶರಣ ಬಸವೇಶ್ವರರ ವಿಡಿಯೋ ಮಾಡಿ ಸರ್.
ಬೆಳಗಿನ ಶೋಭೋದಯಗಳು ಸರ್
sir kathe helbekadre nim energy idyalla asadya sir.👌👌🙏
Excellent Vlog & presentation 👏 thank you Sir for all your efforts and initiative 👏
ಬಹಳ ವಿಸ್ಮಯಕಾರಿ ಸಂಗತಿ ... ನಮಗೆ ಹೇಳಿದ್ದಕ್ಕಾಗಿ ಧನ್ಯವಾದಗಳು
Awesome vlog! Great presentation. You really make awesome vlogs. Greetings from Plano, Texas, United States.
Super Gurugale thanks for the information
A contribution of good taste about horticultural gardens by Rulers and Cameron Shaib.Such gardens are in England, Ireland. Enjoy those places as well.
ಧನ್ಯವಾದಗಳು ಸರ್ 🙏🏻
1 and only fav UA-cam channel
Sir great work really did not know all these things thank you for the information and also u have great energy and enthusiasm
Very informative episode. Thank you sir
Super sir.....nivu walking(travelling) encyclopaedia 💥💥
Adbhuta sir
ಶುಭೋದಯ ಸರ್
ಅಪರೂಪದ ಮಾಹಿತಿ,ವಂದನೆಗಳು.
Super content.....
Each and everything you explain very well and with full depth of the historical incident.
Super 🤩🤩👍
Thanks. Very much.
Very good Sir.
Very good sir
Unbelievable 👏👏👏
Super super Sir good morning
Nammadu sir 🙏❤️👍👌💐
Sir there was one light pillar which was damaged recently nd replica was done in HAL Foundry nd Forge Division. It was installed in same place, if I am right.
Super video sir
Sir nice video
ಸೂಪರ್ ಧರ್ಮಣ್ಣ
Nimma Monday video is a Suprabhatha for kannadigas 💕👍.
Sir waiting for more episodes on Lalbagh.
Good job
Lovely dharmanna
Super Sir
Sir ದಾವಗೆರೆಯಲ್ಲಿ ಒಂದು ಇದೆ ಇತ್ತೀಚೆಗೆ ಕಟ್ಟಿದು....
Love you Sir🌞
Thank you for the video. If I remember in Bangalore there is one more glass house which is in Raj bhavan.
ಸರ್ ಮೆಜೆಸ್ಟಿಕ್ ಪಕ್ಕದಲ್ಲಿ ಇರುವ ತುಳಸಿ ತೋಟದ ಬಗ್ಗೆ ಮಾಹಿತಿ ನೀಡಿ...
Yen ಸಾರ್ ಅದು ತುಳಸಿ ತೋಟ ಎಲ್ಲಿ ಇದೆ
Anna the grateful thank you anna
DHARMESH Sir, can you give 3rd graders a talk on bangalore's heritage history _ we are from inventure academy
❣️💥
yenehelu , storytelling is awesome
Sir Davangere yallinu glass House nodi
Sir, namma district nalli glass house mimic building maadidaare
Sir Hubli alli Indira Glass house anta ide.. aamele Davanagere nali recent aagi ide thara Glass house maadidaare. Bengaluru high way nalli kaanutte. Ivella ittichige aagirodu anta na??
Super
Chamarajanagarada chamarajeshwara temple history bagge video madi sir..
ಶುಭೋದಯ ಸರ್. Hubbali dharwad alli na Glass house bagge video madi sir.. Please... My humble request 🙏
👏👏👏👏👏💐💐💐💐
nam manne basavanagudi yallirodu, lal bagh gige regular visitor, next time selfie ge pakka caption hakthin, world's one and only glass house!! thank you sir!!
Good morning Sir 🙏🙏🚩🚩
Grate thing u are doing... if any thing belong to our king in Ooty 🤴
Plz do Ooty episode also...
Nimma kaaryakrama shlaaghaniya,bahala upayukthavaagide.aadare namma karnatakada hemmeya sangathigalu english bhaasheyallu thilisidare bere bhaasheyavarigu saha arthavaaguthe alva.e nittinalli enaadaru maadidare bahala olleyadu.dhanyavaadagalu sir
👍
Supra sir
Nice story
Thank y sir
But what about recently did in Tumakuru
👌👍
Sir lastige Mysore Bengaluru anta andralla, navu Uttar Karnataka davru namma Hubli Dharwad bagge gotta?
Good morning sir-nurulla
👌👌👌👌👌
👍🏿👍🏿👍🏿👍🏿👍🏿
Super Video Sir
ನಮ್ಮೆಲ್ಲರ ಪ್ರೀತಿಯ ಧರ್ಮೇಂದ್ರ ರವರು ಉಪಯುಕ್ತ ಮಾಹಿತಿಗಳನ್ನು ಕೊಡುತ್ತಿರುತ್ತಾರೆ, ಎಷ್ಟು ಥಾಂಕ್ಸ್ ಹೇಳಿದರೂ ಸಾಲದು ಆದರೆ ಅದನ್ನು dislike ಮಾಡುವವರು ಯಾರು ? ಏಕೆ ಮಾಡುತ್ತಾರೋ ತಿಳಿಯುವುದಿಲ್ಲ ಅಂತಹವರಿಗೆ ಧಿಕ್ಕಾರ ಇರಲಿ
ಇತಿಹಾಸ ನೋಡಿ..
Brtish ರ ಕೊಡುಗೆನ ನೆನಸಿಕೊಳ್ಳಬೇಕು
Yesterday we were waiting for your video about jayachamarajendra wadeyar
❤️
Sir,, then what about mysore glass House
👍👍👍👍
Sir vijayanagar bagge video continue madi plz
ಸರ್ ದಾವಣಗೆರೆ ಯಲೀ ಗ್ಲಾಸ್ ಹೌಸ್ ಇದೆ,ಅದರ ಬಗ್ಗೆ ವಿಡಿಯೋ ಮಾಡಿ
😘💕❤
🙏🙏🙏
Good morning sir
Your like living & walking Wikipedia 👌
🥰🥰
One and only ಅಂತ ಹೇಳೋಕೆ ಆಗೋಲ್ಲ... ಇತ್ತೀಚೆಗೆ ತುಮಕೂರು, ದಾವಣಗೆರೆ ಯಲ್ಲಿ ಗ್ಲಾಸ್ ಹೌಸ್ ಕಟ್ಟಿದ್ದಾರೆ
Under ಅನ್ನುವ ಪದ ಬಿಟ್ಟು ಉಸ್ತುವಾರಿ ಎನ್ನಬಹುದು.🙏
Glass House in Hubli also sir...
ಲಾಲ್ ಬಾಗ್ ಇತಿಹಾಸದ ಬಗ್ಗೆ ಅಪರೂಪದ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
Sir please meet me. I come to Lalbagh daily. It would be an honour.
Hai Darmi Anna 😀