ನಾಯಕ ವಿತ್ ವಿನಾಯಕ|

Поділитися
Вставка
  • Опубліковано 31 гру 2024

КОМЕНТАРІ • 362

  • @Romeoonroad
    @Romeoonroad 2 роки тому +243

    Not only Prashanth neel can elevate every scene watch dharmendra sir stories we will get goosebumps every second

  • @annappahtalavar6473
    @annappahtalavar6473 2 роки тому +18

    ಕನ್ನಡ ಭಾಷೆ, ಕರ್ನಾಟಕದ ಇತಿಹಾಸ, ಕನ್ನಡದ ಸಂಸ್ಕೃತಿ, ಕನ್ನಡಿಗರ ಉದಾರತೆ ಮತ್ತು ಇನ್ನಿತರ ಹಲವಾರು ವಿಷಯಗಳ ಬಗ್ಗೆ ತಿಳಿಸಿಕೊಟ್ಟು, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆ, ಕನ್ನಡಿಗರ ಬಗ್ಗೆ ಹೆಮ್ಮೆಯನ್ನು ಇನ್ನಷ್ಟು ಹೆಚ್ಚಿಸಿದ್ದಕ್ಕೆ ಧನ್ಯವಾದಗಳು 💛❤️

  • @belavenki2505
    @belavenki2505 2 роки тому +36

    ಅದ್ಭುತವಾದ ಸಂದರ್ಶನ....ಕನ್ನಡಿಗನಾದಕ್ಕೆ ಹೆಮ್ಮೆಯಾಗಿದೆ. ಹುಟ್ಟಿದರೆ ಕನ್ನಡ ನಾಡಲ್ಲಿ....

  • @imkannadiga2416
    @imkannadiga2416 2 роки тому +32

    ಧರ್ಮೇಂದ್ರ ಸರ್ ಅವರ ಇತಿಹಾಸ ವಿವರಣೆಗೆ ನನ್ನದೊಂದು ನಮಸ್ಕಾರ🙏🙌😍

  • @rameshrami2540
    @rameshrami2540 2 роки тому +14

    ಧರ್ಮಣ್ಣ ನಮ್ಮ ನೆಚ್ಚಿನ ಇತಿಹಾಸ ಪ್ರಚಾರಕ.ನಾನು ಯಾವಾಗ್ಲು ಇಷ್ಟ ಪಡ್ತಿನಿ‌.

  • @mallikarjunam4729
    @mallikarjunam4729 2 роки тому +38

    ಕನ್ನಡದ ಅಭಿಮಾನ ಗೌರವ ತಂದು ಕೊಟ್ಟ ಧರ್ಮೇಂದ್ರ ಸಾರ್ ಗೆ ನಮಸ್ಕಾರ....🌻

  • @harishmanju12
    @harishmanju12 2 роки тому +10

    ರವಿ ಬೆಳಗೆರೆ ಅವರ ಎಲ್ಲಾ ಅಭಿಮಾನಿಗಳ ಪರವಾಗಿ ನಿಮಗೆ 🙏🙏🙏🙏ಅವರ ಬರಹಗಳ ದೊಡ್ಡ ಅಭಿಮಾನಿ ನಾನು.. ನಿಮ್ಮ ಬಾಯಲ್ಲಿ ಅವರ ಹೆಸರು ಕೇಳಿ ತುಂಬಾ ಖುಷಿಯಾಯಿತು 🙏🙏

  • @_all_is_well_
    @_all_is_well_ Рік тому +7

    ಉತ್ತರ ಕರ್ನಾಟಕ , ನಮ್ಮ ಹೆಮ್ಕೆ ❤️
    ನಮ್ಮ ವಿಜಯಪುರ, ನಮ್ಮ ಹೆಮ್ಮೆ ❤️

  • @kisukushalappa8769
    @kisukushalappa8769 Рік тому +6

    Kannadiga Dharmendra Sir❤

    • @kisukushalappa8769
      @kisukushalappa8769 Рік тому +1

      Yesterday I met Dharmendra Sir in out college ( Mahajans ) Mysore....He is Encyclopedia and very humble and Simple man....

  • @celticassasin1
    @celticassasin1 2 роки тому +88

    Came here for my second dose of Mysuru pride, Dharmendra sir is generously giving us more than that, Karnatakada kathegalu! 💛❤

  • @Nandish64
    @Nandish64 2 роки тому +7

    ಧರ್ಮೇಂದ್ರ ಗುರುಗಳೆ.. ನಿಮಗೆ ನನ್ನ ಸಾಸ್ಟಾಂಗ ನಮಸ್ಕಾರ

  • @Nandish64
    @Nandish64 2 роки тому +5

    ವಿನಾಯಕ ಅವರೇ ಈ ತರ ವಿಡಿಯೋಸ್ ಮಾಡಿ.. ನಮ್ಮ ಹೆಮ್ಮೆ ನಮ್ಮ ಮೈಸೂರ್ ಸಂಸ್ಥಾನ....

  • @SampathKumarN
    @SampathKumarN 2 роки тому +5

    ವಿನಾಯಕ್ ನನಗೆ ಈ ಒಂದು ಘಂಟೆ ಸಮಯ ಕಳೆದದ್ದು ಗೊತ್ತಾಗಲಿಲ್ಲ ಗುರು ಧರ್ಮಿ ಸರ್ ಸಂದರ್ಶನ ನಿಲ್ಲಿಸ ಬೇಡ ಗರು ತಿಳಿಯೋದು ತುಂಬಾ ಇದೆ

  • @vi_raw_gi7574
    @vi_raw_gi7574 Рік тому +5

    ಕನ್ನಡಿಗ ಎನ್ನುವುದು ಜೀವನ ಶೈಲಿ ❤❤

  • @mushtakpasha1269
    @mushtakpasha1269 Рік тому +3

    ಧರ್ಮೇಂದ್ರ ಸರ್ ಅವರ ಇತಿಹಾಸ ವಿವರಣೆಗೆ ಹೃತ್ಪೂರಕ ನಮಸ್ಕಾರ. ಇವರ ಒಂದೊಂದು ಮಾತು ಕೇಳ್ತಾ ಇದ್ರೆ ರೋಮಾಂಚನವಾಗುತ್ತೆ. ನಿಜವಾಗ್ಲೂ ಕನ್ನಡಿಗನಾಗಿದ್ದಕ್ಕೆ ಹೆಮ್ಮೆ ಇದೆ.

  • @yashyatheesh073
    @yashyatheesh073 2 роки тому +15

    Sad to see that
    Inta interviews na nam jana nodalla
    ಮೊದಲು ನಮ್ಮ ತನವನ್ನ ಬೆಳಿಸಿಕೊಳ್ಳೊಣ
    ಮೊದಲು ಕನ್ನಡಿಗರಾಗೋಣ 💛❤

  • @vinayakumarhanumanthappa7516
    @vinayakumarhanumanthappa7516 2 роки тому +7

    ಕನ್ನಡ ಸೇವೆಯಲ್ಲ ...ಅದು ನಮ್ಮೆಲ್ಲರ ಕರ್ತವ್ಯ 💛❤🔥🔥🙏part2 bandu part 1 ginta benkiyaagittu.. Thank you Vinayak Joshi avare, Dharmendra avare 🙏🤝👏👏👏👏👏👏 ಒಳ್ಳೆಯದಾಗಲಿ 🙂
    #ಕನ್ನಡ #ಕನ್ನಡಿಗ #ಕರ್ನಾಟಕ

  • @sowmyashivani
    @sowmyashivani 2 роки тому +6

    ತುಂಬಾ ಒಳ್ಳೆ ಎಪಿಸೋಡ್... ಧರ್ಮಿ ಸರ್ ತುಂಬಾ ಒಳ್ಳೇ ಒಳ್ಳೇ ವಿಷಯಗಳನ್ನ ಹೇಳಿದರೆ... ತುಂಬಾ ಚೆನ್ನಾಗಿ ಮಾತಾಡ್ತಾರೆ 😀ನಮಗೆ ಗೊತ್ತಿಲ್ಲದೆ ಇರೋ ವಿಷಯಗಳು.... ಇವರ ಅಚ್ಚು ಕನ್ನಡ ಕೇಳಿ ಖುಷಿ ಆಯ್ತು...ಹೇಗೆ ಬದುಕ ಬೇಕು ಮತ್ತೆ ಕನ್ನಡಿಗ ಅಂದ್ರೆ ಯಾರು ಅಂತ ಎಷ್ಟು ಚೆನ್ನಾಗಿ ಹೇಳಿದ್ರು 😀ಎಂಥ ಒಳ್ಳೇ ಯೋಚನೆ ಮಾಡುವ ರೀತಿ....ನಮಗೆ ಇಷ್ಟೆಲ್ಲಾ ವಿಷಯಗಳನ್ನ ತಿಳಿಸಿಕೊಟ್ಟ ಧರ್ಮಿ ಸರ್ ಗೆ.... ಮತ್ತೆ ಈ ಪ್ರೋಗ್ರಾಮ್ ಮಾಡಿರೋ ನಿಮಗೆ ಧನ್ಯವಾದಗಳು... ಜೋಶಿಯವರೇ ನಿಮ್ಮ ಪ್ರಶ್ನೆಗಳು ಕೂಡ ಬಹಳ correct ಆಗಿವೆ 👌🏻👌🏻

  • @siddharthathreyas914
    @siddharthathreyas914 2 роки тому +40

    I was listening to the podcast and simultaneously doing some office work. At 42:00 without my knowledge, tears are rolling down from my eyes. My heart is filled with gratitude, love and pride for Maharajaru and Sir. MV. As rightly mentioned, we can not match up to their work, or even thank them enough for what they have given us, the only thing we can do is, to continue their legacy and be true Kannadigas.

  • @vishwakannada2022
    @vishwakannada2022 2 роки тому +7

    ಕರ್ನಾಟಕದ ವಿಶ್ವಕೋಶ 🙏🙏🙏

  • @katheangadi
    @katheangadi 2 роки тому +7

    ನಮಗೆ ತಿಳಿಯದ ಅದೆಷ್ಟೋ ವಿಚಾರಗಳನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಸರ್ 🙏🏻🙏🏻

  • @bhaskar9824
    @bhaskar9824 Місяць тому

    Very very proud to be a Kannadiga. Highest respects & salutations to our beloved Mysore kingdom💐🙏🤗

  • @raghavendrahr2277
    @raghavendrahr2277 2 роки тому +5

    ಕನ್ನಡದ ಅತ್ಯಂತ ಸುಂದರ ಕಾಯ೯ಕ್ರಮ👌🏻👌🏻👌🏻👌🏻

  • @lohithdb4273
    @lohithdb4273 2 роки тому +4

    ಧರ್ಮೇಂದ್ರ ಅಣ್ಣ ಅವರಿಗೆ ಹೃತಪೂರ್ವಕ ಧನ್ಯವಾದಗಳು....💛❤️🙏

  • @vinayasrinidhi5601
    @vinayasrinidhi5601 2 роки тому +4

    ಅತ್ಯದ್ಭುತವಾದ ಸಂಚಿಕೆಗಳು,. ತಮ್ಮ ಈ ಕಾರ್ಯಕ್ರಮ ಉತ್ತುಂಗಕ್ಕೆ ಏರಲಿ.
    ತಮ್ಮ ಎಲ್ಲಾ ಮುಂಬರುವ ಯೋಜನೆಗಳಿಗೆ ಭಗವಂತನ ಅನುಗ್ರಹ ಇರಲಿ.
    ಧನ್ಯವಾದಗಳು

  • @shobham.c4596
    @shobham.c4596 6 місяців тому +2

    ಸಮಯ ಹೋಗಿದ್ದೇ ಗೊತ್ತಾಗಿಲ್ಲ. ತುಂಬಾ ಒಳ್ಳೆ ವಿಷಯಗಳನ್ನು ತಿಳಿಸಿದ್ದಾರೆ. ಧರ್ಮೇಂದ್ರ ಸರ್ ಗೆ ನಮಸ್ಕಾರಗಳು

  • @YathishAradya
    @YathishAradya 6 місяців тому

    Mr.Dharmi should b awarded

  • @mangalaprabhudev4897
    @mangalaprabhudev4897 2 роки тому +3

    ಅದ್ಬುತವಾಗಿದೆ ಈ ಸನ್ಚಿಕೆ.ಕನ್ನಡ ದ ಬಗ್ಗೆ ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ಅದನ್ನು ಕೇಳಿ ನಮ್ಮ ಜನ್ಮ ಸಾರ್ಥಕ ವಾಯಿತು.ಎಸ್ಟೋ ವಿಷಯ ಮಹಾರಾಜರ ಬಗ್ಗೆ ನಮಗೆ ತಿಳಿದೇ ಇರಲಿಲ್ಲ. ಜೋಷಿ ಅವರಿಗೆ ದೊಡ್ಡದಾದ ನಮಸ್ಕಾರ ಮತ್ತೆ ದೇವೇಂದ್ರ ಅವರಿಗೆ ಸಾಸ್ತಾಂಗ ನಮಸ್ಕಾರ ಗಳು

  • @AnandKumar-cb7pw
    @AnandKumar-cb7pw Рік тому +1

    ನಾಯಕ ವಿನಾಯಕ ಗೆ ನನ್ನದೊಂದು ಪ್ರಾಣ ಮಗಳು ದಯಮಾಡಿ ತಾವು ಸಹ ಸಕ್ರಿಯವಾಗಿ ಕನ್ನಡವನ್ನು ಮಾತನಾಡಬೇಕಾಗಿ ನನ್ನದು ಮನವಿ ಆದರೂ ಸಹ ತಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮತ್ತಷ್ಟು ಕನ್ನಡದ ಹೆಸರಾಂತ ಕವಿಗಳ ಮಕ್ಕಳೊಂದಿಗೆ ಸಂವಾದವನ್ನು ತಾವು ನಡೆಸಿ ಕೊಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ನಮಸ್ಕಾರ

  • @vijethakelamane1
    @vijethakelamane1 2 роки тому +3

    Huuuuuuge fan of Dharmi sir🙏🙏. Nimma kathe helo vidhana, utsaha anupama🙏. Inspirational.

  • @nanikrishna3896
    @nanikrishna3896 7 місяців тому +3

    ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ..
    ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..❤❤❤

  • @techspecstm7032
    @techspecstm7032 Рік тому +3

    We,As people of Mysuru, should not let go our culture and pride to outsiders as Bangalorean's did. Let's keep our roots intact 💪
    ಜೈ ಭವನೇಶ್ವರಿ
    ಜೈ ಕರ್ನಾಟಕ

  • @pavanjoshi
    @pavanjoshi 2 роки тому +34

    As a history lover, especially Indian history, Dharmi sir has done exceptional tasks and hats off to you sir and we're very proud kannadiga to have you

    • @pavanjoshi
      @pavanjoshi 2 роки тому +2

      Vinayak, can't thank enough to present us such a dynamic historian. Hats of to #nayakawithvinayaka

  • @malleshaam1726
    @malleshaam1726 6 місяців тому +1

    ದೇವರು ನಮ್ಮ ಧರ್ಮಣ್ಣನಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ love you anna❤..

  • @santuuppi2262
    @santuuppi2262 2 роки тому +4

    ತುಂಬಾ ಧನ್ಯವಾದಗಳು ಸರ್.ನಮ್ ಗುರುಗಳಾದಂತ ದರ್ಮಿ ಸರ್ ನ ಕರೆಸಿದ್ದಕ್ಕೆ ❣️❤️

  • @rakshitaram
    @rakshitaram 2 роки тому +5

    Joshi you deserve a good thanks for having an engaging conversation with the great man kannadigas are proud of.

  • @sharathkumar2617
    @sharathkumar2617 2 роки тому +2

    ನನ್ನ ಹಲವಾರು ಕುತೂಹಲಕ್ಕೆ ಈ ಸಂಚಿಕೆ ಉತ್ತರವಾಯಿತು..
    ಸೂ..........ಪರ್ ಧರ್ಮಿ ಸರ್.
    🙏🙏🙏🙏🙏
    ಧನ್ಯವಾದಗಳು ಜೋಷಿ ಸರ್ ಹಾಗು ತಂಡದವರಿಗೆ.

  • @srinivasmr3889
    @srinivasmr3889 2 місяці тому +1

    Vinayak, you as an Anchor is of a different Level boss, excellent. I enjoy a Lot, GOD bless ❤ Dharmendra , sir as usual is extra ordinary, marvelous, Superb ❤

  • @darshanumashankar8180
    @darshanumashankar8180 2 роки тому +4

    Guys...If possible let's start a movement from now...Let's demand Dharmi Sir to be the head of text book forming committee for Karnataka state...he will definitely do wonders...."We want Dharmi Sir as text book committee head"
    "ನಮಗೆ ಧರ್ಮಿಯವರರು ಪಠ್ಯಪರಿಶ್ಕರ ಸಮಿತಿಯ ಅಧ್ಯಕ್ಷರಾಗಬೇಕು"

  • @prakashdoddalingegowda1030
    @prakashdoddalingegowda1030 Рік тому +1

    ಧರ್ಮಣ್ಣ ಅತ್ಯದ್ಭುತ ವ್ಯಕ್ತಿ, ಜ್ಞಾನ ಬಂಡಾರ, ಇವರ ಜ್ಞಾನ ದಾರೆ ಇನ್ನೂ ಹರಿದು ಬರಲಿ 🙏🙏🙏

  • @poojaa.r.2607
    @poojaa.r.2607 2 роки тому +14

    Much proud as a Kannadiga, learnt a lot from Dharmendra sir about our state and also learnt how to live like Kannadiga #ಜೈಕನ್ನಡ

  • @abhishekhk9496
    @abhishekhk9496 2 роки тому +1

    48:50 ಸರ್ ಈ ಮಾತು ಕೇಳಿ ತುಂಬಾ ಸಂತೋಷ ಅಯ್ತು ಸರ್ ❤️💛ಜೈ ಭುವನೇಶ್ವರಿ

  • @admiralgeneralaladeen9056
    @admiralgeneralaladeen9056 2 роки тому +10

    Commendable, Sir!
    Every Kannadiga & non-Kannadiga need to do their bit towards Kannada and Karnataka.
    Janmabhoomi haagu Karmabhoomi alva :)
    Thank you Joshi Sir & Team.

  • @chetankrishnagummaraju
    @chetankrishnagummaraju 2 роки тому +4

    I am getting happy tears watching this video 😊

  • @shaw_contract_india866
    @shaw_contract_india866 2 роки тому +14

    Super Vinayak. This is a rare Kannada channel that engages in intelligent conversation and respects the audience. Keep it up. You should get people like NRN and others. All the best

  • @chandankumar-ou4gr
    @chandankumar-ou4gr Рік тому +1

    ಧರ್ಮ ಅಣ್ಣಾ .... ಒಳ್ಳೆಯ ವಿಷಯ ತಿಳಿಸಿದ್ದಿರಾ ಧನ್ಯವಾದಗಳು

  • @KeshavKumar-qg2rl
    @KeshavKumar-qg2rl 2 роки тому +3

    Dharmendra Sirge Dhanyavadagalu, Nayaka Vinayakana Jothe Karnataka Tejasannu Belagidaru, Hrudaya Thumba namanagalu

  • @sspshah7643
    @sspshah7643 Рік тому +1

    Dharmendra awaranna tumba Hattira dinda parichaisidakke tumba dhanya wada

  • @dnapolren
    @dnapolren 2 роки тому +17

    Thanks Vinayak for interviewing this great person.. I am born Tamil but kannada brought up (an old friend of yours as well).. we should rise against the disappearance of kannada in Bengaluru.. I encountered a girl abusing a bus conductor for not speaking Hindi.. I went to fight that girl but the girl threatened that she will file a sexual harrasment case against me in presence of my wife.. I really wanted to kick that girl out of Karnataka.. let's preserve Karnataka and Kannada

  • @usa11114
    @usa11114 2 роки тому +2

    ಹೇ , ಸೂಪರ್ , ಸರ್ , ನಾನು ಇವತ್ತು ನೊಡಿದೆ ನಿಮ್ಮ ಚಾನಲ್ ,, ಇನ್ನುಮುಂದೆ ಫಾಲೊ ಮಾಡ್ತಿನಿ , ಧರ್ಮಿ ಸರ್ ಹೇಳೊ ಒಂದೊಂದು ಮಾತು ಕನ್ನಡ ದ ಬಗ್ಗೆ ಅಭಿಮಾನವನ್ನು ಹೆಚ್ಚಿಸತ್ತೆ ,,
    ಅಭಿನಂದನೆಗಳು ,,, ನಿಮಗೆ ನಿಮ್ಮ ಚಾನೆಲ್ ಗೆ , ಒಳ್ಳೆಯದಾಗಲಿ
    💐💐💐💐💐💐💐💐💐💐💐💐💐🙏💝💝

  • @santhu80880
    @santhu80880 Рік тому +3

    Goosebumps 18:18 🔥🔥🔥
    That is kannadigaru... 💛❤️

  • @tharunrajanna6335
    @tharunrajanna6335 2 роки тому +2

    ಸರ್ವೋತ್ತಮ ಕಾರ್ಯಕ್ರಮ 🙏🏻🙏🏻🙏🏻

  • @dssunil6
    @dssunil6 2 роки тому +5

    Dharmi sir is a great person. He is Google for history subject

  • @AbhijithRShastry
    @AbhijithRShastry 7 місяців тому +1

    There must be a movie made on the Hoysala Maharaja, Veera Ballaala III. This might be a path breaking story to tell to all South Indians. He is a revered king who was celebrated in both Karnataka and Tamil Nadu, and his story would bring pride and tears to Gods themselves, leave away we beings !!

  • @Seema98709
    @Seema98709 Рік тому +6

    I used to watch Ranveers Pod cast.... Always thought why there is no Pod cast in Kannada.. Felt very happy and proud coming across this channel and I immediately subscribed... Dhanyavadagalu Vinayaka.. please make more and more such pod casts with historians

  • @shivayogishwarswamiji5946
    @shivayogishwarswamiji5946 7 місяців тому

    ದೇಶ, ಭಾಷೆ, ಆತ್ಮಾಭಿಮಾನ ಗೌರವ, ಆದರ ಪ್ರೀತಿ, ಉತ್ಸಾಹ, ವಿಷಯ ವಿವರಣೆ, ಜ್ಞಾಪಕ ಶಕ್ತಿ, ವಿಷಯ ವೈವಿದ್ಯತೆ, ಪಾಂಡಿತ್ಯ, ಸ್ಮರಣ ಶಕ್ತಿ, ಈ ಎಲ್ಲವನ್ನೂ ಒಳಗೊಂಡ ಈ ಸಂಚಿಕೆ ಸಂತೋಷ್ ತಂದಿತು, ಧನ್ಯವಾದ,,

  • @shreyasshrey4916
    @shreyasshrey4916 2 роки тому +2

    ಎದೆ ಉಬ್ಬುತ್ತೆ.. ಜೈ ಕರ್ನಾಟಕ 💛❤️

  • @vijaykumar-iw6oi
    @vijaykumar-iw6oi 2 роки тому +4

    SUPERB VOICE VINAYAK SURPRICE

  • @darshandarsh753
    @darshandarsh753 2 роки тому +11

    Clearly This channel deserves more subscribers and likes for it's quality of content.
    Keep the good work going👍

  • @mahalakshmimah
    @mahalakshmimah 2 роки тому +4

    Neevu twinning thara dress madkondideera Vinayak joshigale👌🏻

  • @anandaw4105
    @anandaw4105 2 роки тому +5

    Proud to be kannadiga ❤️ That's a great show😀👍

  • @Chaitra.cChaitra.c-rc3kb
    @Chaitra.cChaitra.c-rc3kb 6 місяців тому +1

    Dharmendra sir❤

  • @annapoorneshwaric.m6492
    @annapoorneshwaric.m6492 Рік тому +4

    17:41 Me and my husband started listening to this 1st episode which made us listen to this 2nd episode…. On the way back to our home at Los Angeles.
    Prathi sathi mysore bagge ivr helvaga; eno garva…..
    this reminds me of; “huttidare kannada nadal huttabeku “…

  • @vinayaka.h3566
    @vinayaka.h3566 Рік тому +1

    Good job vinayak sir.. super episode

  • @mohankumarac-ok8di
    @mohankumarac-ok8di Рік тому

    ನಮ್ಮನ್ನ ನಮಗೆ ಪರಿಚಯಿಸುವ ಒಂದು ಅದ್ಭುತ ಕೈ ಕನ್ನಡಿ ❤️👌

  • @nimmabasava6311
    @nimmabasava6311 8 місяців тому +1

    Every child of this generation deserve a uncle or grandfather like Dharmi sir🥹....keltane irbeku ansattee nim matanna

  • @kumarappayanna4111
    @kumarappayanna4111 2 роки тому +1

    ಸೂಪರ್ ಸಾರ್ ನಿಮ್ಮ ಮಾತುಗಳ್ಳನ್ನ ಕೇಳಿ ನಿಮ್ಗೆ ಅಭಿಮಾನಿಯದೆ ನಾನು ತುಂಬಾ ಧನ್ಯವಾದಗಳು

  • @trharish1163
    @trharish1163 2 роки тому +2

    ನಿಮ್ಮ ದೊಡ್ಡ ಅಭಿಮಾನಿ ಧರ್ಮೇಂದ್ರ ಸರ್

  • @karthikhegde2352
    @karthikhegde2352 2 роки тому +10

    This man has so much knowledge…and thanks to vinakaya’s appropriate questions the documentation process is happening accurately! Thanks for both of your work… much gratitude

  • @shashankbv3366
    @shashankbv3366 2 роки тому +7

    Karnataka is the Only state which ruled for 2500 yrs from shatavahana to kadambas to mysuru kingdom even no british captured Karnataka 👍🏻

  • @rajeshwaribnaidu8285
    @rajeshwaribnaidu8285 Рік тому

    Very true......only old Bengaluru people can analyse what is saying is very true.....

  • @vibhudhamv5717
    @vibhudhamv5717 2 роки тому +5

    Naav karnataka dalli huttidakke hemme ansate. Thank you so much vinayak joshi for such a wonderful podcast 🙏👏😍

  • @arjunsarthi8966
    @arjunsarthi8966 8 місяців тому +1

    Never stop your work Vinayak ❤

  • @kgkattaya2070
    @kgkattaya2070 2 роки тому +2

    ಕನ್ನಡದ ಅಭಿಮಾನ ಗೌರವ ತಂದು ಕೊಟ್ಟ ಧರ್ಮೇಂದ್ರ ಸಾರ್ ಗೆ ನಮಸ್ಕಾರ

  • @vith1126
    @vith1126 2 роки тому +12

    Goosebumps throughout the episode and so much to know about us.... Excellent work VJ 👍🏻

  • @abhiramazad5740
    @abhiramazad5740 2 роки тому +3

    Wow hale Masala dosa bagge heltidre bayalli neeru wow tumba olle sandarshana, eshtu vishayagalu helthare, hatsoff. Anna nimge olledagli

  • @hariprasadcv2450
    @hariprasadcv2450 7 місяців тому

    Before na someshwar was my favourite episode now this is my favourite episode.... please make some more series with Dharmendra sir with perticular topi for perticular episode with full material....🙏🙏🙏🙏🙏🙏 Hruday tumbi namaskaragalu.

  • @padmapam6370
    @padmapam6370 5 місяців тому

    Very happy. Thanks to invite Mr Dharmendra Kumar to your podcast

  • @Proathlete123
    @Proathlete123 Рік тому +1

    Sir very good information 🙂

  • @rameshrami2540
    @rameshrami2540 2 роки тому +2

    ತುಂಬಾ ಚೆನ್ನಾಗಿದೆ ವಿಜೋ.

  • @singlestarsinglestar8734
    @singlestarsinglestar8734 5 місяців тому +1

    We love you sir

  • @anandkumaranandkumar6764
    @anandkumaranandkumar6764 Рік тому +2

    ನಿಮ್ಮ ಮಾತುಗಳು ಅದ್ಬುತ.ಸಾರ್.ನಮ್ಮ ನಾಡಿನ ಮೇಲೆ ಇರುವ ನಿಮ್ಮ ಗೌರವಕ್ಕೆ .ನಿಮಗೆ ಹೃತ್ಪೂರ್ವಕ ಅಭಿನಂದನೆಗಳು

  • @vinodmashal
    @vinodmashal 2 роки тому +4

    Sleeping peacefully with the good memories of namma Mysoru.

  • @rudrakumarrudrakumarbk8298
    @rudrakumarrudrakumarbk8298 2 роки тому +1

    ಅದ್ಭುತಗಳ ಅಗರ ನಿಮ್ಮ ಅನುಭವ

  • @parimalac.g.8164
    @parimalac.g.8164 2 роки тому +1

    ಸಂದರ್ಶನ ಸುಂದರ ವಾಗಿತ್ತು

  • @anilkumarkm1
    @anilkumarkm1 Рік тому

    ತುಂಬು ಹೃದಯದ ಧನ್ಯವಾದಗಳು ಸರ್ 🙏

  • @tejumysore5234
    @tejumysore5234 2 роки тому +4

    Super Dharmi.....really interesting n unknown facts are being shared by you....👌👌👏👏👏👏

  • @prk1989
    @prk1989 2 роки тому +4

    Goosebumps reverse at 34:00

  • @itmyreals3603
    @itmyreals3603 Рік тому

    My favourite youtuber Dharmendra sir

  • @ganapatihegde1024
    @ganapatihegde1024 2 роки тому +1

    Dharmendra is a great historian. His vlogs are awesome.

  • @KishorVR
    @KishorVR 2 роки тому +6

    Bengaluru was metropolitan since ancient times. When workers were digging to build the Malleshwaram or Yeshwantpur railway station, they found Roman coins. So along with Mysore, Mughal, Nizam, Malabar coins, even foeign coins were in circulation in our brihat Bengaluru.

  • @Rohithravi0
    @Rohithravi0 2 роки тому +5

    ವಿನಾಯಕ ಜೋಶಿ ಸರ್ ಧರ್ಮೇಂದ್ರ ಸರ್ ರವರ ಎಪಿಸೋಡ್ ನ ಇನ್ನು ಮುಂದುವರೆಸಿ ಸರ್ ಪ್ಲೀಸ್

  • @nithinbmpadthare2251
    @nithinbmpadthare2251 2 роки тому +3

    I am eagerly waiting for this

  • @santhumys
    @santhumys 2 роки тому +1

    sir . 18.25 was wonderful , there was a tears in my eyes

  • @shamanthks5348
    @shamanthks5348 2 роки тому +2

    ಧನ್ಯವಾದ ಅಣ್ಣ ಮತ್ತು ಸರ್🙏🏻👏💫💐

  • @gururajhulikere9175
    @gururajhulikere9175 2 роки тому +3

    Excellent job brother. 👍

  • @gurumurthyhegdemathematics4532
    @gurumurthyhegdemathematics4532 2 роки тому +3

    Knowing about our History really Proud moment... Thank you Vinayak Sir for interviewing great ensyclopidia Dharmendra sir ❤️👏👏

  • @jaybolt100
    @jaybolt100 Рік тому

    Big fan dharmi sir… we need more knowledge from you, sir❤❤❤

  • @amruthabhaskar6352
    @amruthabhaskar6352 2 роки тому +2

    Ababa! Enjoyed both the episodes👌👌👌❤🧿 My mysuru my pride

  • @abhilashsudhindra1920
    @abhilashsudhindra1920 2 роки тому +7

    Do include subtitles so that we can share this video with non kannada speaking audiance.