Tumkur's Secret Arm Factory Fort

Поділитися
Вставка
  • Опубліковано 18 вер 2021

КОМЕНТАРІ • 358

  • @satyamevajayate359
    @satyamevajayate359 2 роки тому +49

    ಸರ್! ಉಷಾರು,ನೀವು ನಮ್ಮ ಕರ್ಣಾಟಕದ ಆಸ್ತಿ.

  • @manikantarr1751
    @manikantarr1751 2 роки тому +11

    ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಕೋಟೆಗಳು ಇವೆ ಅವುಗಳ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ಜನಕ್ಕೆ ಗೊತ್ತಿಲ್ಲ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🎉🎉🙏🏻🙏🏻

  • @mohamedshahid9781
    @mohamedshahid9781 2 роки тому +55

    The amount of energy you have at this Age and depth of knowledge and love on history is really commendable ✌️✌️

  • @Nomadic_Yt
    @Nomadic_Yt 2 роки тому +14

    ಗುರುಗಳೇ ತಾವು ಇತಿಹಾಸ ತಿಳಿಸುವುದರಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದೀರಿ. ತುಂಬಾ ಧನ್ಯವಾದಗಳು ಗುರುಗಳೇ, ನಿಮ್ಮ ವಿಡಿಯೋ ನೋಡಿಯೇ ನನ್ನ ದಿನ ಪ್ರಾರಂಭವಾಗುವುದು.

  • @purushothamk.j6454
    @purushothamk.j6454 2 роки тому +14

    ಶುಭ ಸೋಮವಾರದ ಶುಭ ದಿನ ಶುಭೋದಯ ಇತಿಹಾಸ ಮೇಸ್ಟ್ರೆ
    ಅದ್ಭುತ ಮಾತುಗಾರ ಜೋತೆಗೆ
    ಹಾಡುಗಾರ ಕೂಡ ತಾವು.! ಧನ್ಯವಾದಗಳು ತಮಗೆ ಹೊಸ ಹೊಸ ವಿಷಯಗಳನ್ನು ನಮಗೆ ತಲಪಿಸುತ್ತಿರಿ ಹೃತ್ಪೂರ್ವಕ ಧನ್ಯವಾದಗಳು..!!

  • @venkatmaiya7533
    @venkatmaiya7533 2 роки тому +33

    ನಿಮ್ಮ ಪ್ರಯತ್ನ ಮತ್ತು ಶಕ್ತಿಯಿಂದ, ನೀವು ಇತಿಹಾಸವನ್ನು ಸಹ ರಚಿಸುತ್ತಿದ್ದೀರಿ .. ನಾವು ಈ ವೀಡಿಯೊವನ್ನು ನೋಡಿ ಆನಂದಿಸಿದೆವು .. ತುಂಬಾ ಧನ್ಯವಾದಗಳು

  • @Chethan007cp
    @Chethan007cp 2 роки тому +23

    ಸರ್ ದೊಡ್ಡಬಳ್ಳಾಪುರ ಸಮೀಪ ಹುಲುಕುಡಿ ಬೆಟ್ಟ ಅಂತ ಒಂದು ಜಾಗ ಇದೆ ಈ ಪ್ರದೇಶ ಮನ್ಯಪುರ (ಇಂದಿನ ಮಣ್ಣೇ ) ಗಂಗರು ಚೋಳರು ಆಲಿರುವ ಕುರುಹು ಇದೆ ದಯವಿಟ್ಟು ಇದರಬಗ್ಗೆಯು ಒಂದು ವಿಡಿಯೋ ಮಾಡಿ

  • @vasanth3927
    @vasanth3927 2 роки тому +39

    ಸರ್ ತುಮಕೂರು ‌ಹೊರವಲಯದ ಮಿಡಿಗೆಶಿ ಹತ್ತಿರ ಇರೊ ಮಡಕಶಿರದಲಿ ಶ್ರೀ ಕೃಷ್ಣದೇವರಾಯ ಕಟ್ಟಿದ ಬ್ರಹತ್ ಕೋಟೆ ಇದೆ ಸರ್ ಅದರ ಕಾವಲು ಗೋಪುರಗಳು ಊರ ಒಳಗಿದ ದಯವಿಟ್ಟು ಅದರ ಬಗ್ಗೆ ಒಂದು ವಿಡಿಯೋ ಮಾಡಿ

    • @shashikirangoldenstar2162
      @shashikirangoldenstar2162 2 роки тому

      ಮಾಡಕಾಶಿರ ಆಂಧ್ರಪ್ರದೇಶ ರಾಜ್ಯಕ್ಕೆ ಸೇರಿದ್ದು ಅಲ್ವಾ ಇವ್ರೆ..

    • @Karnataka369
      @Karnataka369 2 роки тому +1

      @@shashikirangoldenstar2162 ella Karnataka

  • @somasheksrreddy2533
    @somasheksrreddy2533 2 роки тому +2

    You great story

  • @ravindrag8277
    @ravindrag8277 2 роки тому +2

    ತುಂಬಾ ಅಧ್ಭುತ ಸ್ಥಳಗಳು , ಎಲ್ಲವೂ ನಮ್ಮ ಕಣ್ಣೆದುರು ರಾರಾಜಿಸಿದವು, ಇನ್ನೂ ನಿಮ್ಮಿಂದ ಇಂಥಾ ಅಜ್ಞಾತ ಸ್ಥಳಗಳು ಹೊರಬರಲಿ ನೀವು ನಮಗಾಗಿ ಬೆಟ್ಟ ಗುಡ್ಡ ಹತ್ತಿ ಸುತ್ತಿ. ವೀಡಿಯೋ ಕೊಟ್ಟಿರಿ. ನೀವು ಹಾಡಬೇಕು ಎನ್ನುವ ನನ್ನ ಕೋರಿಕೆ ಈಡೇರಿಸಿದಿರಿ,. ಅನಂತ ಧನ್ಯವಾದಗಳು ಧರ್ಮೇಂದ್ರ ಸರ್

  • @shylajak9134
    @shylajak9134 2 роки тому +1

    ಧರ್ಮಣ್ಣ ಐತಿಹಾಸಿಕ ಮಾಹಿತಿಗಳನ್ನು ತುಂಬಾ ಚೆನ್ನಾಗಿ ತಿಳಿಸುತ್ತೀರಿ ,ಆದರೆ ನೀವು ಬೆಟ್ಟದ ಮೇಲೆ ನಿಂತು ವಿವರಿಸುವಾಗ ಸ್ವಲ್ಪ ಹಿಂದೆ ನಿಂತು ಮಾತನಾಡಿ. ಹೃದಯ ಪೂರ್ವಕ ಧನ್ಯವಾದಗಳು.

  • @jesteralk
    @jesteralk 2 роки тому +10

    Fantastic work Sir, you are making all of us proud. We should gift or reward this man for what he has been doing, hope the Govt recognizes such genuine people. All the best for all the upcoming episodes, lovely singing voice you have...here's to more, love you too Sir.

  • @prashanthn9437
    @prashanthn9437 2 роки тому +5

    Iam inspiring very lot sir.
    Really you are unbelievable person in explaining about history.
    Love you sir.

  • @rajaramrajaram2213
    @rajaramrajaram2213 2 роки тому +2

    ಮಹನೀಯರೇ,,ನಿಮಗೆ ಧನ್ಯವಾದ ಎಂದು ಹೇಳಿದರೆ ಬರೀ ಶ್ಲೇಷೆಯಾದೀತು💖👍🙏

  • @ilovepathologyVijayPatho
    @ilovepathologyVijayPatho 2 роки тому +7

    You are just awesome..your energy is infectious!!!!

  • @buttegowda
    @buttegowda 2 роки тому +4

    Sooooooooooooooooooooooooooper saaaaaaaar !!! You are very inspiring sir . Paramatha will provide you another 200 years of healthy life sir. You voice is so similar to SPB.

  • @santoshv2621
    @santoshv2621 2 роки тому +6

    Nimma dhvani bahala madhura, Thank you for singing two lines with all of your efforts & you're melodious 😊

  • @zuluzimba
    @zuluzimba 2 роки тому +13

    Yes sir. Once these are restored, imagine the amount that can be taken through tourism. It can solve a lot of our problems. Hope CM is noticing this.

    • @SanjayGupta-nt9vn
      @SanjayGupta-nt9vn 2 роки тому +1

      I am in the ‘Adventure Tourism’ and agree the state should look into investing and restoring all these heritage sites and also let Pvt players do the marketing and bring the tourist through hospitality.

  • @shaikusman536
    @shaikusman536 2 роки тому +4

    Great Job SIr..Hats off toyour Energy and Zeal...Keep up...

  • @shashikirangoldenstar2162
    @shashikirangoldenstar2162 2 роки тому

    ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯವರು ಆಸಕ್ತಿ ವಹಿಸಿದ್ದರೆ ಇಷ್ಟೊತ್ತಿಗೆ ಇದೂ ಕೂಡ ಒಂದು ಅದ್ಭುತ ಪ್ರವಾಸಿ ಸ್ಥಳವಾಗಿರುತ್ತಿತ್ತು.. ಇವಾಗ ನಿಧಿಗಳ್ಳರಿಂದ ಹಾಗೂ ಇನ್ನಿತರೆ ಕಾರಣಗಳಿಂದ ಈ ಕೋಟೆ ಪಾಳು ಬಿದ್ದಿದೆ.. ಇದೊಂದು ಬಹಳ ದುಃಖಕರ ಸಂಗತಿ ನನಗೆ.. ಈಗಾದರೂ ಸಂಬಂಧಪಟ್ಟವರು ಈ ಸ್ಥಳ ಮಹತ್ವವನ್ನು ಅರಿತು ಉತ್ಖನನ ಕೈಗೊಂಡು ಈ ಸ್ಥಳವನ್ನು ಅಭಿವೃದ್ಧಿಪಡಿಸಬೇಕೆಂದು ನನ್ನ ಕೋರಿಕೆ...

  • @davidsoniyakumar3895
    @davidsoniyakumar3895 2 роки тому +2

    ಧನ್ಯವಾದಗಳು ಸರ್. ನೀವು ನಮ್ಮ ಒಳ್ಳೆಯ ಸಂದೇಶವನ್ನು ನೀಡುತ್ತೀರಿ

  • @nasifazi
    @nasifazi 2 роки тому +2

    ಧನ್ಯವಾದಗಳು ಸರ್ ನಿಮ್ಮ ಮೇಲೆ ಆ ದೇವರ ಆಶೀರ್ವಾದ ಸದಾ ಇರಲಿ ಹೀಗೆ ಇನ್ನಷ್ಟು ಕೋಟೆ ಕೊತ್ತಲುಗಳ ಮಾಹಿತಿ ನಮಗೆ ಕೊಡ್ತಾ ಇರಿ take care sir

  • @nikhilgowda6836
    @nikhilgowda6836 2 роки тому +2

    My my profile photo taken for that fort tq so much sir for a. Very good information 💐💐💐💐

  • @183arb
    @183arb 2 роки тому +1

    Adbhuta Channarayana Durga 👌, Tumakuru Jillaadalita & Karnataka Sarkaara intha Durgavannu nirlakshya maadiddu sariyalla. Koodale ee koteyannu jeernoddhaara maadi ondu olleya pravaasi taanavannaagi maadabeku. Illadiddare innu kelave varshagalalli Ee Durga yaavude melvichaarakarillade naashavaagabahudu.

  • @AshokNGowda
    @AshokNGowda 2 роки тому +9

    Eagerly waiting for your videos , every Monday morning and you never disappoint us. ❤️❤️

  • @indianboybaru1644
    @indianboybaru1644 2 роки тому +1

    Wharre wohw, super re brother,, ನಿಮ್ಮ ee ಮಾಹಿತಿಗೆ thunbu Hrudayada ಧನ್ಯ vaadagalu

  • @mohankumar-nu5ev
    @mohankumar-nu5ev 2 роки тому +2

    👏👏👏👌sir you have great energy God bless you more and more healthy 🙏🙏🙏

  • @jayaramchakravarthi8659
    @jayaramchakravarthi8659 2 роки тому +5

    I feel like I am hearing a knowledgeable history professor. You are doing yeoman service to the state of Karnataka, bringing to light the great glorious past of Karnataka. Unfortunately successive governments have least interest to preserve the monuments and develop tourism. They should learn marketing techniques from Tamilnadu. Karnataka has more places of historical interest than any other state.

  • @jagadeepsn7658
    @jagadeepsn7658 2 роки тому +3

    ದೇವರು ಆರೋಗ್ಯ ಆಯುಷ್ ಕೊಡ್ಲಿ ಸರ್ 🙏

  • @kiranee014
    @kiranee014 2 роки тому +14

    ನೆಲದ ಮೇಲೆ ಇರುವ ಕೋಟೆ:ನೆಲ ದುರ್ಗ
    ಬೆಟ್ಟದ ಮೇಲೆ ಇರುವ ಕೋಟೆ:ಗಿರಿ ದುರ್ಗ
    ಕಾಡಿನ ನಡುವೆ ಇರುವ ಕೋಟೆ:ವನ ದುರ್ಗ
    ಸುತ್ತಲೂ ನೀರು ಇರುವ ಕೋಟೆ:ಜಲ ದುರ್ಗ
    ಇಂದಿನ ವಿಡಿಯೋ ಅದ್ಬುತ...ಕೋಟೆ ಇನ್ನೂ ಸುಸ್ಥಿತಿಯಲ್ಲಿದೆ.ಸ್ಥಳೀಯರು,ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು

    • @manjucgowda6744
      @manjucgowda6744 9 місяців тому

      ಇದನ್ನ ಪ್ರತಿನಿಧಿಸೋದು ಜಿ ಪರಮೇಶ್ವರ್ ಅಂತಾ.. ಮೂರು ಬಾರಿ ಗೆದ್ದು ಮೂರು ಬಾರಿಯೂ ಸಚಿವರಾಗಿದ್ದಾರೆ ಆದರೆ ಅವರಿಗೆ ಇದೆಲ್ಲ ತಲೆಗೆ ಅಂಟಲ್ಲ.. ಇವರ ಹಿಂಬಾಲಕರು ಅಂತೂ ಅಯ್ಕೊಂಡು ತಿಂಕೊಂಡು ಆರಾಮಾಗಿ ಇದ್ದಾರೆ ,, ಇದರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ ಇದು ನಿಜಕ್ಕೂ ಬೇಜಾರಿನ ಸಂಗತಿ..😢😢

  • @anandamurthyt9145
    @anandamurthyt9145 2 роки тому +2

    ಧನ್ಯವಾದಗಳು ಸಾರ್.ತಾವು ಸಾರ್ ನಿಜವಾದ ಡಾ.ಸೂರ್ಯನಾಥ್ ಕಾಮತ್.

  • @bgowda7803
    @bgowda7803 2 роки тому +1

    Super Camara man your friend sir hats up

  • @keshavaar8987
    @keshavaar8987 2 роки тому +3

    Sir, i love to read about history but i never knew this much about Tumakuru and i never seen somebody explaining history about Tumakuru like this, being a Tumkurian i am feeling great, Thank you so much for coming to Tumkuru and giving all this amazing explanation , pakka sir neev sikdaga dosee kodsi matadstini 😂😃😄😄❤️❤️
    We love you sir ❤️❤️this is the only thing i can say after watching this video once again thank you ❤️❤️

  • @aravindmanju758
    @aravindmanju758 2 роки тому +2

    Very hard work sir Beautifu please sir

  • @powermanju159
    @powermanju159 2 роки тому +4

    ಪಾವಗಡ ಕೋಟೆ ಮತ್ತು ನಿಡಗಲ್ ಕೋಟೆಗೆ ತಪ್ಪದೆ ಬಂದು ಅದರ ವಿಶೇಷವನ್ನ ತಿಳಿಸಿ ಸಾರ್ 🙏🙏🙏

  • @bloreappuappy926
    @bloreappuappy926 2 роки тому +3

    One of the super video coverage and Golden history matter sir😄

  • @SampathKumarN
    @SampathKumarN 2 роки тому +1

    Dharmi Sir Pratee Somavaarakkoskar Kaayutiruttene Sir Nimma Rochakavaada Katheyannu Kelalu Dhanyavaadagalu Sir

  • @subbannatn3173
    @subbannatn3173 2 роки тому +2

    Super ಕೋಟೇ ಧನ್ಯವಾದ 🙏🏻👍

  • @MysoreStudio
    @MysoreStudio 2 роки тому +1

    Awesome Sir!
    You are a Historian Entertainer Trekker and much more...
    Loved this video.. like all your videos Sir
    One of your eternal fans
    Thanks 🙏

  • @gubbinarayanswamy2855
    @gubbinarayanswamy2855 2 роки тому +1

    Thank you sir.Though I am from Tumkur we were not aware of this History of Tumkur . Your are Really great contribution to our historical places information please accept Our Pranaam 🙏 we appreciate your explanation and energy God bless you 🙏

  • @manjunatham2292
    @manjunatham2292 2 роки тому +1

    Super

  • @seebinarasimhaiahmrseebi4230
    @seebinarasimhaiahmrseebi4230 2 роки тому +14

    Sir this is our village channarayana durga in main door one shasana is there

  • @tirupatinaik3195
    @tirupatinaik3195 2 роки тому +1

    Sir really you are great .once I was visited my brother veeresh in vijayavani to this place. Wonderful sir. On those days there was no any information source. But you gave us very useful important historic place.thanks sir.

  • @kirannaik8
    @kirannaik8 2 роки тому +1

    19 ಜನ ಅನ್ ಲೈಕ್ ಮಾಡಿದ್ದಾರೆ , ಆ ಮಹಾನುಭಾವರಿಗೆ ಇನ್ನಾವರೀತಿ ವಿಡಿಯೊ ಬೇಕಿತ್ತೋ , ಇಂತಹ ವಿಡಿಯೋಗಳು ಸಿಗೋದೇ ಅಪರೂಪದ ಸಂಗತಿ

  • @HumanHopes
    @HumanHopes 2 роки тому +3

    MashaAllah sir ...
    Great job....

  • @shashikirangoldenstar2162
    @shashikirangoldenstar2162 2 роки тому +1

    ಸರ್ ಇಲ್ಲಿ ಸಂಪೂರ್ಣವಾಗಿ ಚಿತ್ರೀಕರಣಗೊಂಡ ಸಾಹಸ ಸಿಂಹ ವಿಷ್ಣುವರ್ಧನ್ ಅವರ #ಬಂಗಾರದ_ಜಿಂಕೆ ಚಿತ್ರದ ಹಾಡನ್ನೇ ನೀವು ಹೇಳಿದ್ದೀರಿ.. ಧನ್ಯವಾದಗಳು ಸರ್...

  • @nandishgtoon
    @nandishgtoon 2 роки тому +3

    Vishnuvardhan Sir movie 🎥 Bangarada jinkke location

  • @vivekvishwa7276
    @vivekvishwa7276 2 роки тому +2

    ಗುರುಗಳೇ ಇಷ್ಟು ವಾಯಸಿನಲ್ಲು ಕೋಟೆಯನ್ನು ಸುಲಭವಾಗಿ ಹತ್ತುತ್ತೆರಿ

  • @manjunathamgjanapada7611
    @manjunathamgjanapada7611 2 місяці тому

    Great job sir, namma Koratagere Taluk Channarayanadurga kote history ತಿಳಿಸಿದ್ದಕ್ಕಾಗಿ.

  • @munegowda7418
    @munegowda7418 2 роки тому

    Excellent speech and marvelous knowledge about History of karnataka

  • @nageshnaga6874
    @nageshnaga6874 2 роки тому +9

    ಆಡು ತುಂಬಾ ಚೆನ್ನಾಗಿ ಸರ್ ಸೂಪರ್ ❤️

    • @jhashakashyap
      @jhashakashyap 2 роки тому

      ನಾಗಣ್ಣ ಆಡು, ಮೇಕೆ ಏನು ತೋರಿಸಲಿಲ್ಲ ಅವರು.

    • @vs-2834
      @vs-2834 2 роки тому +1

      ಆಡು(ಮೇಕೆ ) ಅಲ್ಲ
      ಹಾಡು ಸರ್

    • @obedullamirza8637
      @obedullamirza8637 2 роки тому

      Google has translated correctly, we are spoiling the kannada language.

  • @mahendramahisonu9409
    @mahendramahisonu9409 2 роки тому

    ಮಣ್ಣಿನಲ್ಲಿ ಹುದುಗಿರುವಕರ್ನಾಟಕದ ಇತಿಹಾಸವನ್ನು ಸಮಸ್ತ ನಾಗರಿಕರಿಗೆ ಬಿಚ್ಚುತ್ತಿರುವ ನಿಮಗೆ ನನ್ನ ಅನಂತ ಧನ್ಯವಾದಗಳು

  • @avinashbelur3832
    @avinashbelur3832 2 роки тому +9

    Hi Sir, I was eagerly looking for your video on Channarayanadurga fort from long time. Last year when I visited this fort, I saw huge storage room kind of underground structures and it dint had direct access, I was thinking why those were built and what they were storing in that. As you explained in this video, if this fort was used for Iron ore smelting, I hope these were used for storing Iron ore, is that correct?

  • @krishnaraogollapudi3440
    @krishnaraogollapudi3440 2 роки тому +1

    Nice voice Darmi good nicely explained thank u sir

  • @ajaysurya6470
    @ajaysurya6470 2 роки тому +2

    Super sir 💕 love you for your kindness ...Am Very fan of you 🙏🏻❤️

  • @mysurubasavaharish9350
    @mysurubasavaharish9350 2 роки тому

    Good to hear you sing and see you dance while passiontely introducing history 😁

  • @bag2baghotelsandhomes
    @bag2baghotelsandhomes 2 роки тому

    Wonderful heritage!!
    #tumkur #travel #explore #india #heritage #history #fort #culture #bag2bag

  • @gvdevanandangvdevanandan1896
    @gvdevanandangvdevanandan1896 2 роки тому

    Really wonderful sir

  • @harishs6534
    @harishs6534 2 роки тому +2

    Come to pavagada

  • @veenakg855
    @veenakg855 Рік тому

    Till now no political/ Or Ruling parties dint take any steps to renovate these glorious places, really shame on them
    Thank you very much sir, 🙏🙏🙏🙏

  • @madhukumar5860
    @madhukumar5860 2 роки тому +1

    Super sir🎉🎉🎉🎉🎉🎉

  • @kannadabusines234
    @kannadabusines234 Рік тому

    ಸೂಪರ್ sir ನಮ್ಮ ತುಮಕೂರು ಜಿಲ್ಲೆ ❤️

  • @azeemulla20
    @azeemulla20 2 роки тому

    I love you too much sir
    Etehasa hylu vadhana tumba adbhutta sir lovely Kannada

  • @k.b.basavaraju9486
    @k.b.basavaraju9486 2 роки тому +1

    Thanks a lot Sir. God bless you. Continue your expedition. All the best.

  • @vinayvishnu6939
    @vinayvishnu6939 2 роки тому +1

    sir nimma prayathnakka namma bembala idde ide. not only money matters it is our karnakata;s pride ella itihasika place na ulskobeku idone namma next generation naavu kodo aasti. namma nimma request ella hittalekivigalada sarkara idersbittidre namma desha sakatagirtittu.

  • @jayashekarjayanna8982
    @jayashekarjayanna8982 2 роки тому +1

    You are great God bless your family and Team

  • @adithysraju1484
    @adithysraju1484 2 роки тому +5

    Great expedition
    My suggestion while going lonely places pls. Take some locals also with camera person and take care.

  • @balaramagovinde6972
    @balaramagovinde6972 2 роки тому

    Superb. I have visited this place long back. Climbed full and and to the top. Once you reach the top, surrounding view will be breath-taking

  • @veenaj.m8934
    @veenaj.m8934 2 роки тому +1

    Dhanyavadagalu Sir nimma effortsgalu 🙏

  • @shivaprasad7528
    @shivaprasad7528 2 роки тому +1

    ಸೂಪರ್

  • @kirans1715
    @kirans1715 2 роки тому +2

    Good morning sir, super voice sir. Super history

  • @shivakumarhv5153
    @shivakumarhv5153 2 роки тому +1

    So nice. Your song. Beautiful. Sir.

  • @rohinis3632
    @rohinis3632 2 роки тому +1

    In this video u have shown us a beautiful fort and history of it sir thank u for giving us a beautiful video on karnataka history which haven't read in our history book , keep doing videos on karnataka history sir 🙂🙂🙂

  • @sumanthhm6260
    @sumanthhm6260 2 роки тому +3

    Sir once come to Ballari city and Please describe to ur viewers about our Asia's 2nd largest monolithic rock and about Ballari fort which is constructed on this rock i am sure you will not be disappointed.

  • @mubeenrawoof810
    @mubeenrawoof810 2 роки тому +2

    Thanks for this information sir, awesome

  • @vijayakumar5159
    @vijayakumar5159 2 роки тому +1

    Hatts off to you sir for your kind information

  • @kirannaik8
    @kirannaik8 2 роки тому +1

    ಪಾವಗಡ ತಾಲೂಕಿನ ಇತಿಹಾಸವನ್ನು ಒಮ್ಮೆ ತೋರಿಸಿ ಗುರುಗಳೇ

  • @devrajdev303
    @devrajdev303 2 роки тому +1

    sir Hanumanthu Tumbadi very nice ...super aagi bartide nimma Ella video galu sir e nimma sahsi payana ige sagali..namaste sir mattomme nimma aagamanada aadiyalli hanumanthraju Tumbadi koratagere

  • @shashidharramachandrarao2275
    @shashidharramachandrarao2275 2 роки тому +1

    Sir, hats off to your passion !!!

  • @dr.chethanbk1480
    @dr.chethanbk1480 2 роки тому

    Hi Sir.. We have planned to treck chanarayana durga fort just by seeing your inspiring video and listening to your motivational words. You have lot of knowdledge and commitment on the history of Karnataka.. Keep inspiring people sir.. Thank you.. 🙏

  • @devuswamy536
    @devuswamy536 2 роки тому +1

    Spr sir

  • @dandapradeep5961
    @dandapradeep5961 2 роки тому +1

    Very nice 🙏👍

  • @deceivingrakesh
    @deceivingrakesh 2 роки тому +1

    Amazing video sir , naavu enta nirabhimaanigalu annodakkke , ee kote Sakshi .

  • @naughtynataraja
    @naughtynataraja 2 роки тому +2

    ಸರ್, ಸಿರಾ ದ ಬಗ್ಗೆ ಹೇಳಿ, ತುಂಬ ಪ್ರಮುಖ ಪಾತ್ರ ಇದೆ ಕರ್ನಾಟಕದ ಇತಿಹಾಸದಲ್ಲಿ
    ಹಾಗೆ ನಿಮ್ಮ ಪೋನ್ ನಂ ಸಿಗಬಹುದೆ

  • @hemanthkumar1548
    @hemanthkumar1548 2 роки тому +1

    Betta athuvaga Husharu gurugale nivu nam karnataka da asthi 🙏

  • @dssunil6
    @dssunil6 2 роки тому +2

    Sir, very good information. Sir Your climbing remembers chamayya mestru in ramachari movie

  • @naveenshetty9611
    @naveenshetty9611 2 роки тому

    Good work dharmai sir

  • @raghuveeras4856
    @raghuveeras4856 2 роки тому +1

    Hatsoff to your dedication sir🙏

  • @murthymysore9938
    @murthymysore9938 2 роки тому +2

    🙏🙏🙏🙏

  • @kiccharaghu8340
    @kiccharaghu8340 2 роки тому

    ತುಂಬಾ ಒಳ್ಳೆಯ ಸ್ಥಳ...ಈ ಬೆಟ್ಚವನ್ನ ನಾವು ತುಂಬಾ ಸರಿ ಹತ್ತಿದ್ದೀವಿ ನಾನು ನಮ್ಮ ಸ್ನೇಹಿತರು ಎಲ್ಲರೂ.....ಧನ್ಯವಾದಗಳು ನಿಮಗೆ ಉತ್ತಮ ಮಾಹಿತಿ ನೀಡಿದ್ದಕ್ಕೆ...💓

  • @manjucgowda6744
    @manjucgowda6744 9 місяців тому

    ನಮ್ಮ ಚೆನ್ನರಾಯನ ದುರ್ಗ..❤❤

  • @pradeepgovindaraju8821
    @pradeepgovindaraju8821 2 роки тому +1

    👌ಸರ್ ನಿಮಗೆ ಒಳ್ಳಯದಾಗಲಿ 🙏🙏

  • @shreeshardx
    @shreeshardx 2 роки тому +2

    I Love Your Energy Sir ❤️

  • @harishs6534
    @harishs6534 2 роки тому +1

    Ur voice is super sir

  • @believerone2001
    @believerone2001 2 роки тому +3

    Thrilled to hear this historic events and British took that technology for wars against America and first world war. Many thanks for your vision to present this history. Cornwallis was sent to American colony in 1788?

  • @mortalgaming9613
    @mortalgaming9613 2 роки тому +1

    Sir,naan Tumkur Alle iravnu aadre Tumkur ge ashtond history ne illa anta ಅನ್ಕೊಂಡಿದ್ದೆ,ಆದ್ರೆ ನಿಮ್ vidoes ನೋಡಿ ಆದ್ಮೇಲೆ ತುಂಬಾ ಶಾಕ್ ಆಯಿತು,ನಿಮ್ vidoes ಇಂದ ತುಂಬಾ kaltkonde,and Aurangzeb matte mysurina maharajru Tumkur ge bandiru anta naan nijvaglu ankondirlilla, thank you for the information sir

  • @avinashbnavi8057
    @avinashbnavi8057 2 роки тому +1

    super sir thank you sir for ur efforts

  • @AjaykannadigaKA17
    @AjaykannadigaKA17 2 роки тому

    super song sir, full enrgy

  • @thammannaanna9282
    @thammannaanna9282 2 роки тому +2

    Nam tumkur distik koratagere taluk channarana durgada bagge video maadiddakke tumba thank you sir

  • @harishmysore6666
    @harishmysore6666 2 роки тому +1

    Hari Om