ಭೂಮಿನ ಸುರಕ್ಷಿತವಾಗಿಟ್ಟಿರೋದು ರಕ್ಷಣೆ ಮಾಡ್ತಿರೋದು ಕಳೆಗಳು...ಒಂದೊಂದು ಗಿಡಮರಕೂ ಎಷ್ಟೆಷ್ಟು ಅಂತರ ಇರಬೇಕು ಬೆಳಕನ್ನು

Поділитися
Вставка
  • Опубліковано 27 гру 2022
  • ಭೂಮಿನ ಸುರಕ್ಷಿತವಾಗಿಟ್ಟಿರೋದು ರಕ್ಷಣೆ ಮಾಡ್ತಿರೋದು ಕಳೆಗಳು... ಒಂದೊಂದು ಗಿಡಮರಕು ಎಷ್ಟೆಷ್ಟು ಅಂತರ ಇರಬೇಕು ಬೆಳಕನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು
    ರೈತ:ಅವಿನಾಶ್
    ಸ್ಥಳ:ಮೈಸೂರು
    ☎️:81978-56132
    ಇವರು ಬರೆದಿರುವ "ಬೆಳಕಿನ ಬೇಸಾಯ" ಪುಸ್ತಕಗಾಗಿ ಇವರ ಸಂಖ್ಯೆಗೆ👆 ಕರೆ ಮಾಡಬಹುದು
    ಕೃಷಿ ಬದುಕು what's app number 90089-58497

КОМЕНТАРІ • 49

  • @geetha.h6727
    @geetha.h6727 Рік тому +8

    ಸರ್ ನೀವು ಮಾತನಾಡುತ್ತಾ ಇದ್ದರೆ ಕೃಷಿ ವಿಶ್ವವಿದ್ಯಾಲಯ ಮಾತನಾಡುತ್ತಾ ಇದೇ ಎನಿಸುತ್ತದೆ ಸರ್ ನೀವು ದಯವಿಟ್ಟು ಆಸಕ್ತಿ ಇರುವವರಿಗೆ ತರಬೇತಿ ನೀಡಿ ಆ ಮೂಲಕ ಒಂದಿಷ್ಟು ಬದಲಾವಣೆ ಆಗಲಿ ಧನ್ಯವಾದಗಳು

  • @nagarajaindolli7201
    @nagarajaindolli7201 Рік тому +3

    ವಿನೋದ್ ಸರ್ ನಿಮ್ಮ ವೀಡಿಯೋ ಗಳಿಗೀಸ್ಕರ ಪ್ರತಿ ದಿನ ಕಾಯುತ್ತಿರುತ್ತೇನೆ ಸರ್ ಇವರ ಜೊತೆ ಇನ್ನೂ ಮುಂದುವರೆಸಿ ತುಂಬಾ ಚನ್ನಾಗಿ ಕೃಷಿ ಮಾಹಿತಿ ನೀಡುತಿದಾರೆ ❤❤❤❤❤

  • @maheshkmgaalimaheshkmgaali5116

    ಸಾರ್ ಎಷ್ಟು ಅದ್ಭುತವಾದ ವಿಚಾರಗಳು ಸರ್ ನಿಜವಾಗಲೂ ರೈತರಿಗೆ ನಿಮ್ಮ ಅವಶ್ಯಕತೆ ಇದೆ ನಿಮ್ ಕಾರ್ಯಕ್ರಮಗಳು ಮತ್ತೆ ಮತ್ತೆ ಬರ್ತಾ ಇರಲಿ ಸರ್

  • @malusm29
    @malusm29 Рік тому +1

    ವೀಕೆಂಡ್ & ಶೋಕಿ ಫಾರ್ಮರ್ಸ್..!
    Hez absolutely correct! Thanks for the interview. ಇವರು ಇನ್ನಷ್ಟು ಮಾತಾಡಲೇಬೇಕು ನಮ್ಮ ಪ್ರಾಮಾಣಿಕ ರೈತರಿಗೋಸ್ಕರ plz..

  • @malusm29
    @malusm29 Рік тому +2

    31:34* ನಮ್ಮ ವಿಚಾರಗಳ ಬಗ್ಗೆ ಒಂದೊಳ್ಳೆ clarity ಇದ್ರೆ ಮಾತ್ರ ಇಂತಹ ಪ್ರತಿಕ್ರಿಯೆ ಬರುತ್ತೆ.. well said sir!

  • @RajeevAnand
    @RajeevAnand 11 місяців тому +2

    ವೆರಿ informative. Thank you

  • @madhubasavaraj
    @madhubasavaraj Рік тому +6

    Wow, What a knowledgeable serious this is, after long time felt like attending a nice and useful seminar.. Thanks for sharing this wonderful information to both of you. 🙏

  • @kumaraiahmanasa2096
    @kumaraiahmanasa2096 Рік тому +1

    ನಿಮ್ಮ ಮಾಹಿತಿ ನಮಗೆ ತುಂಬಾ ಇಷ್ಟಾ ಆಯ್ತು ಸರ್ ತಿಳಿಯಲು ತುಂಬಾ ಶ್ರಮ ಪಟ್ಟಿದ್ದೀರಿ ಸರ್ ನೀವು

  • @vrg9201
    @vrg9201 2 місяці тому +1

    Great knowledge. Hats off!

  • @suryavana_India
    @suryavana_India Рік тому +2

    Very well explained 👏 thank you 😊
    Glad to know we have farmers like these who understand real ecological importance of weeds & know how to regenerate land by harvesting sun 🌞

  • @petworld3744
    @petworld3744 Рік тому +2

    8:10 taayi beeru erodu bari dicotyledon plants ge aste....coconut and arecanut ge only fibrous roots eerutte soo deep hogalla.,...deep hogadu only for reticulate venention leaves ero plants ge aste.....rice and ragi plants don't have tap root system like that same arecanut and coconut also

  • @muralidhara4738
    @muralidhara4738 3 місяці тому +1

    ಸೂಪರ್ ಸಾರ್, ಇದೇ ತರ ಅನುಭವ ದವರಿಂದ ವಿಡಿಯೋ ಮಾಡಿ

  • @sunrise_sunshine
    @sunrise_sunshine Рік тому +1

    One of the best explanation i ever heard about light, soil and water.... thanks so much for sharing the knowledge with us.

  • @malusm29
    @malusm29 Рік тому +4

    1.01 lakh subscribers..! Congratulations 👏🎉 still 3days to go..🤘

  • @vittalvibhuti7792
    @vittalvibhuti7792 Рік тому +2

    ತುಂಬಾ ಧನ್ಯ ವಾದಗಳು sir

  • @Mahesh-ce6xp
    @Mahesh-ce6xp 8 місяців тому +1

    Good information sir your explanation style is very educative

  • @basavarajbiradar9227
    @basavarajbiradar9227 Рік тому +2

    Very great information sir

  • @praveenpulse2711
    @praveenpulse2711 Рік тому +2

    Congratulations sir for 1Lack subscriber. Keep doing videos. The one thing special in your all videos, you always explore organic and low budget farming . That all of us love to watch.Thank you😀

  • @UshaRani-st5fc
    @UshaRani-st5fc Рік тому +2

    What a great knowledge sir

  • @chandramouli6185
    @chandramouli6185 Рік тому

    Well explained,gained a lot of knowledge fro this episode.
    Thanks

  • @yogeshms4003
    @yogeshms4003 Рік тому

    Good information sir thank you

  • @maheshmahi2501
    @maheshmahi2501 Рік тому

    Explained very well sir

  • @natarajanveerabasappa2606
    @natarajanveerabasappa2606 Рік тому

    You have lot of information and patience to explain from basics. Wish you good future

  • @babubidarahalli4430
    @babubidarahalli4430 Рік тому

    Very good info

  • @ishwarpatil8016
    @ishwarpatil8016 Рік тому

    Super Sir perfect news

  • @malusm29
    @malusm29 Рік тому +2

    2:13*point!

  • @satishvp8674
    @satishvp8674 Рік тому

    Super sir

  • @nandinichandrawadi9803
    @nandinichandrawadi9803 Рік тому

    LEARNING LOT'S OF INFO FROM AVINASH SIR.Wish more videos comes in future.

  • @geethastudio9849
    @geethastudio9849 Рік тому

    super sir

  • @prasadprasy838
    @prasadprasy838 Рік тому

    Exalent

  • @ramalingappaaralalli3437
    @ramalingappaaralalli3437 Рік тому

    Nice

  • @satishvp8674
    @satishvp8674 Рік тому +1

    Sir 20 variety erbeku antha helidri dayavittu yaav yaava variety please ennodu video maadi thilisi please sir

  • @kirangubbi8841
    @kirangubbi8841 Рік тому

    🙏

  • @vittalvibhuti7792
    @vittalvibhuti7792 Рік тому +7

    Sir ನನಗೆ ಪುಕೋವುಕೊ ಅವರ ಸಹಜ ಕೃಷಿ ಗೊತ್ತು .ಪಾಳೇಕರ್ ಗುರುಗಳ ನೈಸರ್ಗಿಕ ಕೃಷಿ ಗೊತ್ತು. ಆದ ರೆ ದಾಬೋಲ್ಕರ್ ಮತ್ತು ಇನ್ನೊಬ್ಬ ರಹೇಶರನ್ನ ಹೇಳಿದ್ರಿ ಅವರ ಕೃಷಿ ಪದ್ಧತಿ ಬಗ್ಗೆ ಮಾಹಿತಿ ಕೊಡಿ ಪ್ಲೀಸ್

    • @nandinichandrawadi9803
      @nandinichandrawadi9803 Рік тому

      Sir please tell about phookovooko farming system.I might be wrong spelled his name.I googled but couldn't get.

    • @babu-mk8tq
      @babu-mk8tq Рік тому +1

      @@nandinichandrawadi9803 Search "Masanobu Fukuoka" Natural farming

    • @ninjamangalore8139
      @ninjamangalore8139 Рік тому +3

      Sir Phukowooko or Palekar did not do any magic. Follow what our forefathers were doing. Nati hasu saaki.. bhoomige Sagani, Jeevamrutha haagu Mulch madi. Iste irodu Farming alli

  • @manjunathac4041
    @manjunathac4041 Рік тому

    🙏🙏🙏🙏🙏

  • @nagarajmg6604
    @nagarajmg6604 Рік тому

    Sir ulume madidre bale beru halagatte anta obru heltare evru nodidre adralle ulume madidare arta aagtilla sir

  • @gowdak8397
    @gowdak8397 Рік тому

    Logo change ಆಗಿದೆ sir.. ಈ ಬದಲಾವಣೆಯೂ ಒಂದು ರೀತಿಯಲ್ಲಿ ರಾಸಾಯನಿಕ ದಿಂದ ನೈಸರ್ಗಿಕ ಕೃಷಿಗೆ ಬದಲಾದಂತೆ...

  • @shailanaturalfarm3625
    @shailanaturalfarm3625 Рік тому

    Video quality issue please improve

  • @kavya6095
    @kavya6095 Рік тому

    ಈ ಸೀರಿಯಸ್ನ ಇನ್ನೂ ಕಂಟಿನ್ಯೂ ಮಾಡಿ ಸ್ವಾಮಿ

  • @-ShreePuta
    @-ShreePuta Рік тому +1

    ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇವರದೇ ಆದ #ಬೆಳಕಿನ_ಬೇಸಾಯ ಕೃತಿಯಲ್ಲಿ ವಿವರಗಳಿವೆ.