ಕಡಿಮೆ ಭೂಮಿ ಇದೆ ಎಂದು ಕೊರಗಬೇಡಿ! ಒಂದು ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಇವರು ಸ್ವರ್ಗ ಸೃಷ್ಟಿ ಮಾಡಿದ್ದಾರೆ...!

Поділитися
Вставка
  • Опубліковано 13 вер 2022
  • ಕಡಿಮೆ ಭೂಮಿ ಇದೆ ಎಂದು ಕೊರಗಬೇಡಿ! ಒಂದು ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಇವರು ಸ್ವರ್ಗ ಸೃಷ್ಟಿ ಮಾಡಿದ್ದಾರೆ...!
    #naturalfarming
    #organicfarming
    #krushibaduku
    ರೈತ:ಬಸವರಾಜ್
    ಸ್ಥಳ: ಕ್ಯಾತನಹಳ್ಳಿ ಪಾಂಡವಪುರ ತಾಲ್ಲೂಕು ಮಂಡ್ಯ ಜಿಲ್ಲೆ
    ☎️: 95381-20461
    ಕೃಷಿ ಬದುಕು what's app number 90089-58497

КОМЕНТАРІ • 253

  • @sainathastrovastu2654
    @sainathastrovastu2654 Рік тому +61

    ಶ್ರೀಯುತರ ಮಾತು ಕೇಳುತ್ತಿದ್ದರೆ ಎಂತಹವರಿಗೂ ಕೃಷಿಯ ಕುರಿತು ಆಸಕ್ತಿ ಹುಟ್ಟುವುದು. ಎಲ್ಲರಿಗೂ ಮಾರ್ಗದರ್ಶಿ ಯಾಗುವಂತಿದೆ. ಧನ್ಯವಾದಗಳು

  • @anilkumarrm7429
    @anilkumarrm7429 Рік тому +51

    ಸೂಪರ್ 💛❤️🤝👍👌🙏 ಇವರಿಂದ ಮತ್ತಷ್ಟು ಮಾಹಿತಿ ಬೇಕು........ ಇಂತಹ ಕಡಿಮೆ ಜಮೀನು ಇರುವ ರೈತರ ವೀಡಿಯೋ ಗಳಿಂದ ನಮಗೇ ತುಂಬಾ ಉಪಯುಕ್ತವಾಗಿದೆ. ಇದನ್ನು ಹೀಗೆಯೆ ಮುಂದುವರಿಸಿ..... ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏

  • @jyotinayak2288
    @jyotinayak2288 9 місяців тому +7

    ನಿಮ್ಮ ಮಾತು ಕೇಳ್ತ ಕಣ್ತು್ಂಬಿ ಬಂತು ಸರ್. ದೇವರು ನಿಮ್ಮನ್ನ ಚೆನ್ನಾಗಿ ನೂರ್ಕಾಲ ಇಡಲಿ!❤😊

  • @sandeeppatilgc
    @sandeeppatilgc Рік тому +135

    ಸೂಪರ್.. 1 ಎಕ್ರೆ 2 ಎಕ್ರೆ ಲಿ ಏನು ಮಾಡೋದು ಅಂತ ಬೆಂಗಳೂರಲ್ಲಿ ಬೇಯ್ತಾ ಇರೋರಿಗೆ ಮೃಷ್ಟಾನ್ನ

    • @roopadv9987
      @roopadv9987 Рік тому +6

      Really

    • @manjunaik5123
      @manjunaik5123 Рік тому +5

      Spr bro comments..

    • @Sunil047
      @Sunil047 Рік тому +9

      Bro water needed ,,, I m from Uttar karnataka (Gadag) ,,really facing water problem

    • @chandrushekarsgowda5491
      @chandrushekarsgowda5491 Рік тому +1

      Super 💐

    • @venkateshpatil8164
      @venkateshpatil8164 Рік тому

      ಹಂಗತೇಳಿ ಬೆಂಗಳೂರು ಬಿಟ್ಟು ಹಳ್ಳಿಗೆ ಬಂದಿರ ಮದುವೆ ಆಗಿದ್ದರೆ ಓಕೆ ಇಲ್ಲದಿದ್ದರೆ ಅಷ್ಟ ಲಕ್ಮಿಯರನ್ನೇ ತಂದು ಕೃಷಿ ಯಲ್ಲಿ ಕೂರಿಸಿದರು ಹೆಣ್ಣು ಕೊಡಲ್ಲ

  • @kirankiru8773
    @kirankiru8773 Рік тому +4

    ಮನಸ್ಸಿಗೆ ಖುಷಿ ಜೊತೆ ನಾನ್ ಕೂಡಾ ಮಾಡೋ ಹಂಬಲ ಬಂತು ಸರ್ ನಿಮ್ಮ ಮಾತ್ ಕೇಳಿ ನಿಮ್ಮ ಕೆಲ್ಸ ನೋಡಿ
    ತುಂಬಾ ತುಂಬಾ ಥ್ಯಾಂಕ್ಸ್ ಸರ್😊

  • @dineshbantwal1363
    @dineshbantwal1363 Рік тому +3

    ಪ್ರಕೃತಿಯ ಮದ್ಯದಲ್ಲಿ ದೆವಸ್ಥಾನ ಸೊಪರ್ 🙏

  • @rsumanshivaji3945
    @rsumanshivaji3945 Рік тому +13

    ನೀವು ತುಂಬಾ ಚೆನ್ನಾಗಿ ಗಿಡಗಳನ್ನು ಬೆಳೆಸಿದ್ದೀರಾ ನೀವು ಮಾತನಾಡುವುದು ಕೇಳಿದರೆ ತುಂಬಾ ಸಂತೋಷ ಆಗುತ್ತೆ ನಿಮ್ಮಿಂದ ಎಲ್ಲಾ ರೈತರಿಗೂ ಒಳ್ಳೆಯ ಉಪಯುಕ್ತ ಮಾಹಿತಿ ತುಂಬಾ ಸಂತೋಷವಾಗುತ್ತದೆ ಧನ್ಯವಾದಗಳು

  • @bushanabushan6879
    @bushanabushan6879 Рік тому +20

    Simple, Straight and Prompt. He is really inspiring, not like many other self glorifiers.

  • @nanireddy633
    @nanireddy633 Рік тому +18

    If every farmer imbibes the spirit of Mr Basavaraj, India will not suffer food scarcity and rural poverty ..
    Hats off to him
    🙏🙏🙏🙏🙏🙏🙏🙏🙏🙏🙏🙏🙏

  • @manjunathakudari5332
    @manjunathakudari5332 Рік тому +9

    ಚಿಕ್ಕ. ಚೊಕ್ಕ ಮತ್ತು ಲಾಭದಾಯಕ ತೋಟ ಸರ್..

  • @ksmccookingfashiondesignin9379

    Super ಸಾರ್ ತುಂಬಾ ಚನ್ನಾಗಿದೆ ನನಗೆ ನೋಡ ಬೇಕು ಅನ್ನಿಸುತ್ತೆ

  • @ravihiremath8421
    @ravihiremath8421 Рік тому +4

    ತುಂಬಾ ಉಯುಕ್ತವಾಗಿದೆ ನೀಮ್ಮ ಮಾಹಿತಿ ಎಲ್ಲರಿಗು ಮಾದರಿ ರೈತರು ತಾವು 🙏🙏

  • @shreeranga9137
    @shreeranga9137 Рік тому +7

    ತುಂಬಾ ಅಧ್ಬುತವಾದ ವಿಶ್ಲೇಷಣೆ 👌

  • @basavarajuhg9176
    @basavarajuhg9176 Рік тому +2

    ಇಂದಿನ ಯುವ ಪೀಳಿಗೆಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ತಮಗೆ ಧನ್ಯವಾದಗಳು,

  • @dboss8372
    @dboss8372 Рік тому +2

    ಸೂಪರ್ ಸರ್ ನಿಮ್ಮ ಮಾತುಗಳು ಇಂದ ಐಡಿಯಾ ಬಂತು ಸರ್ 💐

  • @girijanagarajshwegirija3773
    @girijanagarajshwegirija3773 Рік тому +2

    ಸೂಪರ್ ಗುರುಗಳೇ ನಿಮ್ಮ ಮಾತು ಕೇಳಿ ಖುಷಿಯಾಯಿತು....... 👌👌👌👌👌👌🙏🙏🙏🙏🙏

  • @sunilprajwal5419
    @sunilprajwal5419 Рік тому +16

    ಕಳೆ ನಿಯಂತ್ರಣಕ್ಕೆ ಅವರು ಬೆಳೆಸಿರುವ ಹುಲ್ಲಿನ ತಳಿ ಯಾವುದು ಎಂದು ಹೇಳಿ.

  • @sharathraj6020
    @sharathraj6020 Рік тому +3

    Sir ತುಂಬಾ ಖುಷಿ ಆಯಿತು ನಿಮ್ಮ ತೋಟ ನೋಡಿ ನಾನು shantha ರಾಜಶೇಖರ್ ಅಂತ ನಾವು ಕುಣಿಗಲ್ ತಾಲ್ಲೂಕು ಜಿದ್ದಿಗೆರೆ ನಾವು ಮಗಳನ್ನು ನಿಮ್ಮ ಪಾಂಡುಪುರಕ್ಕೆ ಕೊಟ್ಟಿರೋದು ಹೀಗೆ ನಮ್ಮ ಅಣ್ಣತಮ್ಮದಿರ ಭಾಗ ಮಾಡಿಕೊಳ್ಳುವುದಕ್ಕೆ ತುಂಬಾ ವರ್ಷ ಆಯಿತು. ನನಗೆ ಗಿಡಗಳು ಕಂಡ್ರೆ thumaba ಆಸೆ sir ನಿಮ್ಮ ತೋಟ ನೋಡಬಹುದಾ ನಮ್ಮ. ಅಳಿಯ ಆತ. ಯಜಮಾನರಾ ಜೊತೆ ಬರೋಡ ತಿಳಿಸಿ ನಮಗೆ ಗಿಡ ಹಾಕೋಕೆ ಬಿಡಲಿಲ್ಲ sir ನಮೂ ನನ್ನ ಮಕಳ ಹಾಗೇ sakuthini

  • @kumarbangalore5937
    @kumarbangalore5937 Рік тому +6

    ಸರ್ಕಾರ ಇಂತವರನ್ನ ಸಹಕಾರ ಮಾಡಬೇಕು

  • @sangeetapj1359
    @sangeetapj1359 Рік тому +4

    Hats off u anna. Very beautiful farm. Very humble & very hard working anna...

  • @divyagithendra2273
    @divyagithendra2273 4 місяці тому

    Beautiful Sir..
    Nimma Maahithighe dhanyavaadagalu..
    Thank you Sir

  • @niranjanm3642
    @niranjanm3642 Рік тому +9

    ಸುಭಾಷ್ ಪಾಳೇಕರ್ ವ್ಯಕ್ತಿ ಅಲ್ಲಾ ಸರ್ ದೇವ್ರು.
    ನಾನು ಸುತ್ತೂರು ಟ್ರೈನಿಂಗ್ ಅಟೆಂಡ್ ಮಾಡಿದ್ದೆ ಅದ್ಭುತ ತರಬೇತಿ.
    ಈ ತೋಟ ಚೆನ್ನಾಗಿ ಮಾಡಿದಿರಾ 🙏

    • @kannadakesari6236
      @kannadakesari6236 Рік тому

      ಸುಭಾಷ್ ಪಾಳೆಕಾರ್ ಕೃಷಿ ಪದ್ದತಿಯ ಬಗ್ಗೆ ತರಬೇತಿ ಎಲ್ಲಿ ದೊರೆಯುತ್ತದೆ ದಯಮಾಡಿ ತಿಳಿಸಿ, ಮೊಬೈಲ್ ನಂಬರ್ ಇದ್ರೆ ಕೊಡಿ

    • @manjulam8569
      @manjulam8569 Рік тому

      Yav ooralli training

  • @shanthamary6433
    @shanthamary6433 Рік тому +2

    ಉತ್ತಮ ಮಾಹಿತಿ, ಧನ್ಯವಾದಗಳು 🙏👌

  • @parvathidevaiah4340
    @parvathidevaiah4340 Рік тому +5

    Very inspiring! Hope I get to meet the inspiring man. Loved how well the farm is organized in a small area and things are done organically.

  • @basappagowdasm6786
    @basappagowdasm6786 Рік тому +3

    ಸೂಪರ್ ಸರ್... 😍

  • @nageshgn378
    @nageshgn378 Рік тому +1

    Very nice,good inspiration for small farmers

  • @SUBRAMANYA14
    @SUBRAMANYA14 Рік тому

    Super sir....idhu nam jangalige goththagbeku

  • @nmshettigar6731
    @nmshettigar6731 Рік тому +2

    eshtu chennagide.... eshtu super knowledge..... ellrigu olle madari.... intha farmers iddre desha samraddha vagi belibahudu alva? devru ella farmers nnu chennagidali... thank to God... 👌👌✌✌🙏🙏

  • @jyotinayak2288
    @jyotinayak2288 9 місяців тому +1

    Interviewer is cool too!😊 thanks for the wonderful leading questions and making the discussion so lively and full of insights! Thank you! Stay blessed!

  • @nageshar720
    @nageshar720 Рік тому

    Inspiring.. Thank you so much 😍💆🙏

  • @hemashetty417
    @hemashetty417 Рік тому

    Very nice information nd informative...good that he has shared his genuine experience.waw..i liked the info nd video.thanks for sharing

  • @preethibellur7274
    @preethibellur7274 Рік тому +1

    Very inspiring work 👏🏼👏🏼👍🏼👍🏼🙏🏽🙏🏽

  • @ashwinibk6956
    @ashwinibk6956 Рік тому

    Super..Very inspiring and useful information

  • @jadhavcreations4987
    @jadhavcreations4987 Рік тому

    Abhinandanegalu Nimage, Nimma Kutymbadavarige.... 👏👏👏💐💐💐

  • @vidyashastry6335
    @vidyashastry6335 Рік тому +2

    Fantastic, sahebra!

  • @KrishnaMurthy-pe5qs
    @KrishnaMurthy-pe5qs Рік тому +2

    Super farmer great work 👏 👍 👌 💪

  • @nagaveninagaveni9719
    @nagaveninagaveni9719 Рік тому +2

    Wow very interesting

  • @narendrababunarendrababu1831
    @narendrababunarendrababu1831 Рік тому +1

    ಧನ್ಯವಾದಗಳು ಸರ್ 🌹🙏🌹

  • @sharathkumaras6618
    @sharathkumaras6618 Рік тому +2

    ಸೂಪರ್ ಸರ್ 🙏🙏🙏

  • @channappak5764
    @channappak5764 Рік тому +3

    Super sir your work super

  • @ravishkumar-tt2dx
    @ravishkumar-tt2dx Рік тому +4

    Nice effort to make the video. It was more of conversation rather than showing the farm. He is a successful farmer, we need to know more from him. Plz make more videos more discriptively that would be more beneficial. Thank you

  • @RekhaRekha-hw9wk
    @RekhaRekha-hw9wk Рік тому +1

    Inspired me, thanks

  • @darshan6308
    @darshan6308 Рік тому +6

    ಒಂದು ಸಾರಿ ಉತ್ತರ ಕನ್ನಡ ಜಿಲ್ಲೆಗೆ ಬನ್ನಿ,

  • @akbarshariff1210
    @akbarshariff1210 Рік тому +2

    Good information nice video

  • @beinghumandwd2446
    @beinghumandwd2446 Рік тому +1

    Really inspiring..

  • @julietpais8416
    @julietpais8416 Рік тому +2

    Omg ...mind blowing

  • @triveniyoutubechannel881
    @triveniyoutubechannel881 Рік тому +3

    Best vlog sir tq so much

  • @manjunathkori2115
    @manjunathkori2115 Рік тому

    Super information sar 👌👍🙏🙏🙏🌹🌺💐💐

  • @julietpais8416
    @julietpais8416 Рік тому +1

    Nimma Kai kesaaru nimma baaiege mosaaru...God bless you

  • @khudirambose9910
    @khudirambose9910 Рік тому

    Love from ಪುತ್ತೂರು ❤❤🚩🚩

  • @manoshn6594
    @manoshn6594 Рік тому

    Super sir nimmantha rytharu beku namma karnataka rajyakke 🙏🙏🙏🙏🙏😃

  • @sharavatibhat6161
    @sharavatibhat6161 Рік тому

    Olle information tq

  • @PrasannaKumar-ng2ns
    @PrasannaKumar-ng2ns Рік тому +1

    👍🙏really hands up

  • @sharadaramesh5739
    @sharadaramesh5739 Рік тому

    Olle madariyagiddare ivaru kushiyaguthe 👏🙏

  • @kpking6812
    @kpking6812 Рік тому

    Super information sir

  • @umapathiumapathi2145
    @umapathiumapathi2145 Рік тому +1

    Very good information

  • @kamalans716
    @kamalans716 Рік тому

    Very. Nice sir supper

  • @chandrashekharaiahc3511
    @chandrashekharaiahc3511 Рік тому

    Very good information nice 👍 🙏

  • @balendram8131
    @balendram8131 Рік тому +1

    Super spech bro

  • @yashodammabr8350
    @yashodammabr8350 Рік тому

    Satya helidira gowdare. Danyavada.

  • @kalpanamysore228
    @kalpanamysore228 Рік тому

    Very impressive, I wanted to visit 🙏

  • @blackhhh9601
    @blackhhh9601 Рік тому

    Super sir jai mandya🙏💐

  • @nagayyasarangamath1025
    @nagayyasarangamath1025 Рік тому +2

    ಸೂಪರ್

  • @PraveenKumar-vx4zl
    @PraveenKumar-vx4zl Рік тому

    Super sir....

  • @chaitanya.n6620
    @chaitanya.n6620 Рік тому +1

    Unbelievable 👍🙏

  • @anadi6530
    @anadi6530 Рік тому

    Sharanu Sharanu 🙏
    Dinesh Mysore

  • @suninblues6035
    @suninblues6035 Рік тому

    Uncle Super.. ivarannomme meet maadi Mahithi thago beku...

  • @nagarajchavan8544
    @nagarajchavan8544 Рік тому +3

    ಮಾನ್ಯರ ನಿಮ್ಮ ಸಾಧನೆ ಮೂಲಕ ಇತರರಿಗೆ ಮಾದರಿ.

  • @palakshaiahnt9661
    @palakshaiahnt9661 Рік тому +2

    ಧನ್ಯವಾದಗಳು

  • @preethishivanna1115
    @preethishivanna1115 Рік тому

    Super sir👌🏻

  • @pradeepmn7518
    @pradeepmn7518 Рік тому

    Super video bro

  • @sunandarsarward3111
    @sunandarsarward3111 25 днів тому

    Super 🎉

  • @kalachandrashekhar6908
    @kalachandrashekhar6908 Рік тому

    Super sir👍

  • @sharambikak5604
    @sharambikak5604 Рік тому

    Nimma hage kastapadojanna hedre desha uddara hago samshayane hella youer great persan 👌👌👌

  • @ajaygowda8857
    @ajaygowda8857 Рік тому +1

    Super sir

  • @shivakumarmugali7312
    @shivakumarmugali7312 Рік тому +2

    Super

  • @rajushetty2016
    @rajushetty2016 Рік тому

    100 years sukh wagi ere farmer nimm video start alli +point ede 10 gunte Cholar Devastaan... Great 👍

  • @sanjayss5584
    @sanjayss5584 Рік тому

    Inspiring

  • @veerabhadranaik1497
    @veerabhadranaik1497 Рік тому

    Useful

  • @basavannadg2996
    @basavannadg2996 Рік тому

    Super sir 🙏

  • @nethravathiab7196
    @nethravathiab7196 Рік тому

    Super sri

  • @arunkumarpk1214
    @arunkumarpk1214 10 місяців тому

    Super sir ❤❤❤

  • @taherkashif
    @taherkashif Рік тому +3

    Very inspiring. For small farmers, a good example

  • @gowdak8397
    @gowdak8397 Рік тому +5

    ಇವರು ಹೇಳಿದ ಕೃಷಿ ಪರಿಕರಗಳನ್ನು ತೋರಿಸಬಹುದಿತ್ತು

  • @srfarm1
    @srfarm1 Рік тому +1

    Wow…

  • @pradeeps2504
    @pradeeps2504 Рік тому

    Very nice

  • @Arunkumar-mh1vp
    @Arunkumar-mh1vp Рік тому

    Uttama video, thank u...devasthana pakka koodoke hullu belesidaralla, adu yava variety du, aa hullige enantare?...tilsi

  • @mravieditsinkannada5059
    @mravieditsinkannada5059 Рік тому

    Sprr, sir ❤️✌️

  • @ganeshupadhya325
    @ganeshupadhya325 Рік тому

    Ella chenna, neeru vyavasthe bagge inform madidare olledu

  • @lrajagopal2248
    @lrajagopal2248 Рік тому

    Very nice what about borewell sir we need to have well to maintain with electricity

  • @sunithab4602
    @sunithab4602 Рік тому +1

    Nimma shramakke volle prathipala🙏🙏🙏

  • @brucebane5396
    @brucebane5396 Рік тому +1

    Front alli belediruva hullu yaavudu??

  • @sridharshettigar3768
    @sridharshettigar3768 Рік тому +5

    NAMMA KUDLA 🥰

  • @ravikiranguru3237
    @ravikiranguru3237 Рік тому

    Sir manglore adike market bage video madi...

  • @authenticeducationalservic3330

    Respect 🙏

  • @jgvprasad
    @jgvprasad Рік тому

    Sir your videos are very informative and motivating 🙏

  • @ramumalegowda8463
    @ramumalegowda8463 Рік тому +5

    ಇವರ ವಿಳಾಸ ಮತ್ತು ಫೋನ್ ನಂಬರನ್ನು ತಿಳಿಸಿ

  • @prakruthiap8629
    @prakruthiap8629 3 місяці тому

    Kyathanahalli. Pandavapura taluk. Mandya district. Near to Pandavapura railway station . Farmers king K.S. Puttannayya birth place.

  • @rajushetty2016
    @rajushetty2016 Рік тому

    Soldier family Great

  • @precillalobo3638
    @precillalobo3638 Рік тому +2

    Mangalore bagge keli Bari kushi aithu...nice thota