ಅತ್ಯುತ್ತಮ ವಿವರಣೆ ಸರ್ವೋತ್ತಮ ಕೃಷಿಕರು ನಿಮಗೆ ಪಾದಾಭಿವಂದನೆಗಳು ಅಣ್ಣಾ ನಿಮ್ಮ ಅನುಭವ ನೂರ ಜನರಿಗೆ ಮಾರ್ಗದರ್ಶನ ಪ್ರೇರಣಿ ನಿಮ್ಮ ಚಾನಲ್ ಡೂ ತುಂಬಾ ವಂದನೆ ನಿಮ್ಮ ಪ್ರಶ್ನೆ ಗಳು ರೈತರ ಸಮಸ್ಯೆ ಗಳನ್ನೆ ಕುರಿತಾಗಿದ್ದು ಎಲ್ಲಾ ಅನುಮಾನ ಪರಿಹಾರ ವಾಗಿದೆ ಮತ್ತೋಮ್ಮೆ ವಂದನೆಗಳು
@@rajubvr maybe true, but along with coconut tree how can we plant other tree varieties... As of now everything is small plants so no issues but actual yield starts when plants become trees... Then there will be issues of yield and returns... After waiting for longtime, a farmer will not get what he would expected... I doubt about the plan he is going to implement... Land will be of greenery without expected yield.
ಇಂತಹ ರೈತರನ್ನ ಮಂತ್ರಿ ಮಾಡಿ.....ಕೃಷಿಯ ಬಗ್ಗೆ ಇರುವ ಜ್ಞಾನ....👌👌👌👏👏👏❤️
Yavu mantri madubhekappa.
ಯಾರೂ ವೋಟ್ hakalla
ಅತ್ಯುತ್ತಮ ವಿವರಣೆ ಸರ್ವೋತ್ತಮ ಕೃಷಿಕರು ನಿಮಗೆ ಪಾದಾಭಿವಂದನೆಗಳು ಅಣ್ಣಾ ನಿಮ್ಮ ಅನುಭವ ನೂರ ಜನರಿಗೆ ಮಾರ್ಗದರ್ಶನ ಪ್ರೇರಣಿ ನಿಮ್ಮ ಚಾನಲ್ ಡೂ ತುಂಬಾ ವಂದನೆ ನಿಮ್ಮ ಪ್ರಶ್ನೆ ಗಳು ರೈತರ ಸಮಸ್ಯೆ ಗಳನ್ನೆ ಕುರಿತಾಗಿದ್ದು ಎಲ್ಲಾ ಅನುಮಾನ ಪರಿಹಾರ ವಾಗಿದೆ ಮತ್ತೋಮ್ಮೆ ವಂದನೆಗಳು
ಇದೆ ರೀತಿ ಕಡಿಮೆ ಎಕರೆ ಇರುವ ಜಮೀನುಗಳ ವಿಡಿಯೋ ಮಾಡಿ 💛❤️🤝👍👌🙏
Good
ಅಚ್ಚುಕಟಾಗಿ ನಮ್ಮಗೆ ಹೇಳಿದಿರ ಸರ್
ನೀವು ನಮ್ಮಂತ ಜೂನಿಯರ್ ಗೆ
ಗಾಡ್ ಫಾದರ್ 🙏🙏🙏
ತುಂಬಾ ಸ್ಪೂರ್ತಿದಾಯಕವಾಗಿದೆ👌🏻
Bro super video . Ede rethe videos madi olledu agle
ಹೊಸದಾಗಿ ಸಾವಯವ ಕೃಷಿ ಮಾಡುವವರಿಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ
Pepper(kaalu menasu) hakoke heli, hola thumba maragale eeddave... Olle laabha aaguthhe...
Great farmer, thank you Krushi badhuku,.
ಗೌಡರ ಅನುಭವ ಚೆನ್ನಾಗಿದೆ .ಇವರದು ಸಾವಯವ ,ರಸಾಯನಿಕ ಕೃಷಿಯೇ ಮಾಹಿತಿ ತಿಳಿಸಿ.
ನಮ್ಮ ಚಾನೆಲ್ ನಲ್ಲಿ ತೋರಿಸುವ ತೋಟವೆಲ್ಲ & ಕೃಷಿ ಎಲ್ಲಾ ಸಾವಯವವೇ ಆಗಿರುತ್ತದೆ🙏
@@krushibaduku super
Please let me his number can I visit the farm
ಸೂಪರ್ ಅಣ್ಣ 🙏
ಒಳ್ಳೆ video maadthidira god bless you brother
Mukomuko Bengkulu Indonesia nyimak , lanjutkan 🙏🙏
ಜೈ ಜೈ ಜೈ ರೈತ
Super namm raitar Heng Andre ye 10acre kabbu , hingye hunge heltre profit nodidre zero but 1acre acchu kattagi madidre lab jasti karchu kadimye
👍 good sir nanu sir hamanahalli village navaru Maduru ta 👍 👌
Tumkur district gu banni. I watched more videos from Mandya.
Good knowledge video
Come to north Karnataka GADAG
Is it really possible to have 500 forest trees + 400 areca + 80 coconut + other sub plants which give short term yields? In just 1 acre 13 kunte?
I too have my doubts
Hi
Great video bro, even small jaga equals to 5 acre, really great
very nice i will follow in 5 acre
One acre 30 feet distance nalli 80 coconut tree hege sadya, with so many other forest trees... I think small farmers will get more misleading..
Assume if his land dimension is 40x1400 feet, ಅವರೇ ಹೇಳಿರೋ ಹಾಗೆ ಅವರ ಜಮೀನು ಅಗಲ ಚಿಕ್ಕ ಮತ್ತು ಉದ್ದವಾಗಿದೆ, ಆದ್ದರಿಂದ ಅವರು 80 ತೆಂಗಿನ ಸಸಿಗಳನ್ನು ನೀಡಲು ಆಗಿದೆ
@@rajubvr maybe true, but along with coconut tree how can we plant other tree varieties... As of now everything is small plants so no issues but actual yield starts when plants become trees... Then there will be issues of yield and returns... After waiting for longtime, a farmer will not get what he would expected... I doubt about the plan he is going to implement... Land will be of greenery without expected yield.
8×8= 64 in 1 acre
Nanagu ide doubt
100% sullu mahithi… 80 gida illa… 500 kad gida nu sullu… Sumne video alli Bartare anta matadtare…misleading
Uttama mahithi sir 👍👍
ಸರ್ ನೀವು ಮಂತ್ರಿ ಆಗಬೇಕಾಯಿತು
ನಮ್ಮೂರ್ ಪಕ್ಕದ ಊರು 😊
Nijana evaru heliruhudhu
Adbuta gouhdre. Kayakave kilasa.
Super creative mind sir 👌👌
oh simple man high knowledge follow him
ಅದ್ಬುತ ಮಾಹಿತಿ ಧನ್ಯವಾದಗಳು, shivamoggada ಕಡೆ video ಮಾಡಿ
ಅಲ್ಲಿರುವ ಒಂದಷ್ಟು ಪ್ರಗತಿಪರ ರೈತರನ್ನು ನೀವು ಸೂಚಿಸಿದರೆ ಖಂಡಿತ ಬರುತ್ತೇನೆ, ಬ್ರದರ್
Interview maduwarannu noduv icche, aagag nimma melu camera focus madabahuda ! Bahala olle karyakrama kodutiddira !
Super information sar 👌👍🙏🙏🙏🌹🌺💐💐
ಸುಳ್ಳು ಮಿಕ್ಸ್ ಮಾತು..
Nice
1. 13 acreli 80 tengu 400 adike hege sadya adu 30feet distance antira
ಗುಡ್ quiction
Yes
Nice information..
Super
Its possible missleading madta illa taane
sir, paapa avrige sandle gidakke host kodoke heli. mahagony tegiyoke heli...
Do some video in north Karnataka
Supper sir 👌
ವಿಡಿಯೋ ಮಾಡಿದವರ ಮೊಬೈಲ್ ನಂಬರ್ ಸಿಗುತ್ತಾ
15LK + Land Cost = say 50 LK, Capital @ Rate 12% = 50,000/ month..
ಮನಸು ಇದ್ದರೆ ಮಾರ್ಗ ಉ೦ಟು
Iruvadhu 53 gunte hege sadhya 400 adike Gida 80 coconut tree .srigandha reshme hoovina gida.
Eetana nna nodidare panchaayat mebar anisute
ಇರೋ ಒಂದೂವರೆ ಎಕರೆಲಿ 30 ಅಡಿಗೆ ಒಂದರಂತೆ 80 ತೆಂಗಿನ ಗಿಡ ಅದು ಹೇಗೆ ಹಿಡಿಯುತ್ತೋ ಗೊತ್ತಿಲ್ವಲ್ಲ...
More videos sir
🙏👏👌✌️💞
Ella bundle bidthane 😁😁. Maaji ರಾಜಕಾರಣಿ ಬೇರೆ ಅಂತೆ. 😁😁
Good but all fake…how can he plant that much trees
"welcome" 😂😂😂😂😂😂
Sugarcane farming very worst..
Super sir