ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
ಅದ್ಬುತ ಸರಣಿ.... ಒಂದು episode ಕೂಡ 1sec kuda skip ಮಾಡದೆ ನೋಡಿದ ಸರಣಿ .... ಕಡಿದಾಳ್ ಪ್ರಕಾಶ್ ಅವರ ತಾಳ್ಮೆಗೆ ಮತ್ತೆ ಅವರ ಅನುಭವಕ್ಕೆ 🙏.. ಒಮ್ಮೆಯಾದರೂ ಅವರನ್ನ ಬೇಟಿ ಮಾಡ್ಬೇಕು ....
Very informative, useful and meaningful interview. Thanks a lot to both Sri. Kadidal Prakash and Sri. Parameshwar. 15 years back I had a visit to kuppali and next month 18 th have a plan to visit again.
param sir plz do make a video in bijapur or Bagalkot side regarding sugarcane farmers ll be very happy regarding how they grow nd all there abilities thanks for doin such a wonderful work get inspired
Diggajara munde Mangana thara adthare e Paramesh!! He never thinks what opposite person feel, no preparation for any interviews… but, we still watch videos because of Interviewees …
Diggajara munde Mangana thara adthare e Paramesh!! He never thinks what opposite person feel with his reactions and some silly questions (which everyone can understand), no preparation for any interviews… but, we still watch his videos because of Interviewees (opposite persons)…,
@@hemanthkulal2950 ಪ್ರತಿ ಎಪಿಸೋಡಿನಲ್ಲೂ ಅಷ್ಟೊಂದು ಪ್ರಾಣ ತಿಂತಿಯಲ್ಲ ನಾಚಿಕೆ ಆಗಲ್ವಾ? ಅಂತದೇನ್ಲಾ ನೋಡಿದೆ ಅವರಲ್ಲಿ ಅವರ ಮನೆಯಲ್ಲಿ? ಇದೇ ಆಸಕ್ತಿಯನ್ನ ಬೇರೆದ್ರಲ್ಲಿ ತೋರಿಸಿದಿದ್ದರೆ ಎಲ್ಲೋ ಇರುತ್ತಿದ್ದೆ.
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
ಜೀವನಕ್ಕೊಂದು ನೀತಿ ಪಾಠ ಅದ್ಭುತವಾದ ಅನುಭವದ ಮಾತುಗಳು ಧನ್ಯವಾದಗಳು
ಅದ್ಬುತ ಸರಣಿ....
ಒಂದು episode ಕೂಡ 1sec kuda skip ಮಾಡದೆ ನೋಡಿದ ಸರಣಿ ....
ಕಡಿದಾಳ್ ಪ್ರಕಾಶ್ ಅವರ ತಾಳ್ಮೆಗೆ ಮತ್ತೆ ಅವರ ಅನುಭವಕ್ಕೆ 🙏.. ಒಮ್ಮೆಯಾದರೂ ಅವರನ್ನ ಬೇಟಿ ಮಾಡ್ಬೇಕು ....
Pakka practical manushya....great human being
ಪರಮೇಶ್ವರ ಸರ್ ಈ ಸರಣಿ ಬೆಲೆಕಟ್ಟಲಾಗದ ಮೌಲ್ಯ ಯುತ ವಾದದ್ದು, ಕಲಾಮಾಧ್ಯಮಕ್ಕೆ ಅಭಿನಂದನೆಗಳು.
ಪದಗಳು ಇಲ್ಲ ವರ್ಣಸಲು ನಾ ಕವಿ ಅಲ್ಲಾ
ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಮಲೆನಾಡಿಗರ ಬದುಕು ಜೀವನ ಯಲ್ಲರೀಗೂ ತಿಳಿಸಿದ್ದಕ್ಕೆ
ನಿಮ್ಮ ಅನುಭವದ ಮಾತು ನೂರಕ್ಕೆ ನೂರು ಸತ್ಯ.
ಕೋವಿಯಲ್ಲಿ ಮಿನು ಹೋಡೇಯುವುದು super
ಉಳಿತಾಯವೇ ಆದಾಯ 👌
ಬಹಳ ಇಷ್ಟ ಪಟ್ಟ ಸರಣಿ ಮಲೆನಾಡಿನ ತೋಟ ಮನೆ ಅಲ್ಲಿಯ ಜೀವನ ಶೈಲಿ ಚಂದ
This is a very informative episode for the common man. His advice is worth emulating.
ಅತ್ಯುತ್ತಮ ಕ್ರುಷಿ ವಿವರಣೆ .. ಧನ್ಯವಾದಗಳು .
ತುಂಬ ವಳೆ ಬಾಳಿ ಬಧಕೀದ ಮಾತುಗಳು ...ಇವರ್ ಮಾತ್ ಕೇಳಕೆ ಕುಷಿಯಾಗುತ್ತೇ....ತುಂಬ ತಿಳುವಳಿಕೇ ಮಾತುಗಳು ಜನಾ ನೋಡಿ ಕಲಿಭೇಕು...ಅವರಿಗೆ ನನ್ನ ನಮ್ಮಸಕಾರಗಳು...ಸಂಧರ್ಷನ್ ಮಾಡಿದು ನೀಮ್ಮಗು...ದನ್ಯವಾದಗಳು...🙏
ಸುಂದರವಾದ ಪರಿಸರ ಸುಂದರವಾದ ವಿಚಾರಗಳು ಅದ್ಭುತ ಪಯಣ Nic video.. beautiful pictures
This person is very right ad true
Very informative, useful and meaningful interview.
Thanks a lot to both Sri. Kadidal Prakash and Sri. Parameshwar.
15 years back I had a visit to kuppali and next month 18 th have a plan to visit again.
Pram nimma knowledge hatsup😂😂
Very practical talk.. Thanks for your words and guidance prakash sir
More than anything I liked this person .. what a thought what a wisdom and how nicely talking .. such a valuable thoughts
Wonderful talk by a senior experienced farmer.
Thank you kalamadhyama
param sir plz do make a video in bijapur or Bagalkot side regarding sugarcane farmers ll be very happy regarding how they grow nd all there abilities thanks for doin such a wonderful work get inspired
ತುಂಬಾ ಒಳ್ಳೆಯ ಅನುಭವದ ಮಾತು 👌
ತುಂಬಾ ಒಳ್ಳೆಯ ಅನುಭವ ಚೆನ್ನಾಗಿದೆ
This is pure Wisdom!
ನಿಜವಾದ ಮಾತು ಧನ್ಯವಾದಗಳು ದಯಾನಂದ ಸರ್ .
Natural ,frank ,& simple,
Very nice interview..
ನಾನು ಕಳೆದ ಮಲೆನಾಡಿನ ಬಾಲ್ಯವನ್ನು ಮತ್ತೆ ಕಲಾ ಮಾಧ್ಯಮದ ಮೂಲಕ ತೋರಿಸಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು
ನಮ್ಮ ತೋಟ 13 ವರ್ಷದ್ದು ಆದರೆ ನಾವು ಹಣ ಅಂತ ಕಂಡಿದ್ದು ಈ ಮೂರು ವರ್ಷ ಮಾತ್ರ ನೀರಿಲ್ಲದೆ ತೋಟ ಉಳಿದದ್ದೆ ಅದೃಷ್ಟ
ತುಂಬಾ ಅನುಭವ ಮಾತು ಇವರ ಮಾತು ನಂಬಲೇಬೇಕು
Such valuable life lessons.
ಕಡಿದಾಳ್ ಶಾಮಣ್ಣ ಅವ್ರ interview maadi thumba famous person...
ಮಲೆನಾಡಿನ ಜನ ಜೀವನ, ಆವರ ಆಹಾರ ಪದ್ಧತಿ, ಹಾಗೂ ಅವರ ಆಸಕ್ತಿಯ ಕುರಿತು ವಿಡಿಯೋ ಮಾಡಿ.🙏🙏🙏🙏🙏
ಬೆಲೆಕಟ್ಟಲಾಗದ ಸಂದರ್ಶನ .
Hanakasina shisthina bagge olleyamathannuhelidaru super 👌 👍 😍
Malnad Vibe💚🤩
Very sensible talk..
Wonderful episode
Informative vlog, always learn from experience.
100%true lines
Im laughing at param's reactions🤣🤣 enu ildhidhru adhrallondhu surprise reaction🤣
Neevu correctaagi helidri. Digbrantiyagi (thunder struck reaction) reaction kodtare. Kelaondusala nagu barutte.
😂😂😂😂😂
Yr right 😂😂
Diggajara munde Mangana thara adthare e Paramesh!! He never thinks what opposite person feel, no preparation for any interviews… but, we still watch videos because of Interviewees …
Inspiring words...
11:50 to 13:10 ಎಷ್ಟು ಸತ್ಯವಾದ ಮಾತು
ತೇಜಸ್ವಿ ಶಾಮಣ್ಣ ಬಗ್ಗೆ ಬರೆದ ಪುಸ್ತಕ ನನಗೂ ಬೇಕು ಸರ್
Masth series sir✌️❤️💚
Sir Badavara jeevanada bagge program maadi. Geddettina bala bidiyuvuda bidi
Nama malenada bangara adike👑
Diggajara munde Mangana thara adthare e Paramesh!! He never thinks what opposite person feel with his reactions and some silly questions (which everyone can understand), no preparation for any interviews… but, we still watch his videos because of Interviewees (opposite persons)…,
Hi sir and mam,,,kalamadhyama my fav't 🥰 supb... Sir dr gowri subramanya avara interview madditira
Suryakeerthi interview continue madi
Nice to see our thirthahalli
KUPPALI ಕುಪ್ಪಳಿ PLS CORRECT SIR
ಯುವಕರು ಇಂತ ವಿಡಿಯೋ ನೋಡಬೇಕು
D.R.Bendre avara jeevanada anubhavagala maahithi needi Sir please....
ಚಿತ್ರದುರ್ಗಜಿಲ್ಲೆ ಹಿರಿಯೂರು ತಾಲ್ಲೂಕು 💛❤
Howdu yake uru name helirodu
@@deepashivu9163 ನಮ್ಮ ಜಿಲ್ಲೆ ಕಡೆ ಕೃಷಿ
Yav village bro
You are correct
Savings is earning very true sir
ಯಾಕ್ hinge aadtane ivnu
Olleyadagali
ಈಗ ಒಂದು ಕ್ವಿಂಟಲ್ 47000 ಸಾವಿರ ಇದೆ ಸರ್
Nanage same anubhava agidde
BK shivram sir avrdu interview madi sir ...
Knowledge person
Sirsi 🤚
Super sir
Nammm malenadu .... Krushi jeevana pata adbhuta
❤❤❤❤
ಇವರ ಮಾತು 99%ಸತ್ಯ
Ivr mathu anubhava idavige mtra artha agodu
Super
Sugercane Farm Video Madi Sir
ಕಡಿದಾಳದಿಂದ ಕುಪ್ಪಳಿಗೆ ಎಸ್ಟು km ಇದೆ
ದಯವಿಟ್ಟು ತಿಳಿಸಿ 🙏🙏
10 km
Hari Om.
Param avru gothidu gothiladha thara reaction kotthare. Mathu ifhu hega antha kethare.
Super sir ❤️❤️❤️❤️❤️❤️❤️❤️param
ವರ್ಷದಲ್ಲಿ ಅಡಿಕೆ ತೋಟ ಉಳಿಮೆ ಮಾಡಲ್ವಾ
ಮಲೆನಾಡು , ಕರಾವಳಿಕಡೆಗಳಲ್ಲಿ ತೋಟದಲ್ಲಿ ಉಳುಮೆ ಮಾಡುವುದಿಲ್ಲ. ಬದಲಾಗಿ ಅಡಿಕೆ ಗಿಡಗಳ ಬುಡಬಿಡಿಸಿ ಗೊಬ್ಬರ ಹಾಕಿ ಹೊಸಮಣ್ಣು ನೀಡುತ್ತಾರೆ. ಕೆಂಪುಮಣ್ಣು ಉತ್ತಮ
@@kokkadavenkataramanabhat2660 ನಮ್ಮ ಚಿತ್ರದುರ್ಗ ಸೈಡ್ ವರ್ಷದಲ್ಲಿ ಗೊಬ್ಬರ ಹಾಕಿ ಉಳುಮೆ ಮಾಡುತ್ತಾರೆ ಬಾಂಡ್ಲಿ ಹೊಡೀತಾರೆ
20-25 acres adike idre 80lakhs to 1 crore minimum earnings.
There is no minimum guarantee in agriculture
ಅದು ಬಯಲು ಸೀಮೆಯಲ್ಲಿ, ಮಲೆನಾಡಲ್ಲಿ ಅಷ್ಟು ಇಳುವರಿ ಬರುವುದಿಲ್ಲ, ಹೆಚ್ಚಿನ ಮಳೆಯ ಕಾರಣ
Param prathi manushyana aalake ilidu tilkoloprayatna adbutha
Peddana hage kaanbeku
Ascharya vyaktapadisbeku
Agale prati vishaya tilyodu,
nange gottu antalo, idu chikkavishaya anno konadalli yochsdre, matasdre nijavagalu olle vishayagalu, hale vishayagalu, avaru padedantha jeevana moulya mathu anubhavagalu ache barodilla
Param avaru kuda ondu kannada muthu
Sadhisidavara sadhaneya anavarana maduva Sadhaka -Param
Nimma koduge digiyugada Ratnamale 🫡
👌
👍👍
❤🙏
Param, Batta, Ragi, Bili jola, Kadle beleyo Raitara hattira hogi! Avru nijavada annadataru! These are commercial farming !
Guruvee. .
Annadataru anta paapa inna badatanadalle kolita iddare..
Avru yavaga adrinda mele bandu duddu barodu??
Ai hogi innondu raitarige nivu idanne madi saala madi sayri anta helkodbeka??
Looo batta ne beludru ,,, whole year alli inna eshto bere bele belibahudu adunnu ayavdu madade...inna 6 minths enne hodkond enjoy madtae
Namma sirsi
Vinaya prasad mam interview continue maadi 😭🙏🏻
Lo Hanuma yakla estund prana tinnake attiya sumne erala ninna atra ne interview arrange madustini
@@gireeshn9552 ninnan yaarappa keliddu?
@@hemanthkulal2950 ಪ್ರತಿ ಎಪಿಸೋಡಿನಲ್ಲೂ ಅಷ್ಟೊಂದು ಪ್ರಾಣ ತಿಂತಿಯಲ್ಲ ನಾಚಿಕೆ ಆಗಲ್ವಾ? ಅಂತದೇನ್ಲಾ ನೋಡಿದೆ ಅವರಲ್ಲಿ ಅವರ ಮನೆಯಲ್ಲಿ? ಇದೇ ಆಸಕ್ತಿಯನ್ನ ಬೇರೆದ್ರಲ್ಲಿ ತೋರಿಸಿದಿದ್ದರೆ ಎಲ್ಲೋ ಇರುತ್ತಿದ್ದೆ.
@@harish-zl8pk muchkond iru, naanenu nim appan ghant kelilla, ninge nachke agbeku, naan avranna kelidre ning yen problem? Nind yest idyo asht nodkond iru
ನಿಜ ಪಾಠ
Swalpa seriousness irli anchoring madovaga childish Tara madbeda
Pedda Param..Dumb Questions.. Mangana thara aa kade nodtane..samanya jnana illa..
ನಿಜ. ಪೆದ್ದ ಗುಂಡ ಈ ಪರಮ
Super
Wonderful