ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
ಇಂತಹ ಮಹಾನ್ ಹೃದಯವಂತ ಶ್ರೀ ಗುರುಗಳಿಂದ ನಾನು ಒಮ್ಮೇ ಅವರಿಂದ ಸನ್ಮಾನಿತನಾಗಿದ್ದು ನನ್ನ ಜೀವನದ ಮಹಾ ಅದೃಷ್ಟ .ನಿಮ್ಮ ಈ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ನಾನು ಅವರಿಗೆ ನನ್ನ ಅನಂತ ಅನಂತ ಪ್ರಣಾಮಗಳನ್ನು ಅರ್ಪಿಸುವೆ... ನಿಮಗೂ ಶುಭಾಶಯಗಳು.
ದಯವಿಟ್ಟು ಮುಂದಿನ ಎಪಿಸೋಡ್ ಆದಷ್ಟು ಬೇಗ ಹಾಕುವ ಪ್ರಯತ್ನ ಮಾಡಿ ಗುರುಗಳ ಮಾತು ಕೇಳಲು ತುಂಬಾ ಸಂತೋಷವಾಗುತ್ತದೆ ಪರಮ್ ಸರ್ ಇಂತಹ ಮಹಾನ್ ವ್ಯಕ್ತಿ ಯನ್ನು ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು
ಈ ರೀತಿ ಎಷ್ಟೊಂದು ಜನರ ಜೀವನದಲ್ಲಿ ನಡೆದಿರುತ್ತೆ, ನನಗೂ ಸಾಮಾಜಿಕವಾಗಿ, ಆರ್ಥಿಕವಾಗಿ ತುಂಬಾ ತೊಂದ್ರೆ ಆಗಿತ್ತು ನಮ್ಮಪ್ಪ ತೀರಿಹೊದಾಗ, ಆದ್ರೆ ಯಾವತ್ತೂ ನಾನು ನಮ್ಮ ತಂದೆಯವರನ್ನು ನೋಯಿಸಿಲ್ಲ ❤❤
ನನಗಂತೂ ಇನ್ನೂ ಬದುಕುವ ಆಸೆ ಚಿಗುರೊಡೆಯಿತು, ಏಕೆಂದರೆ ಕಷ್ಟ ನನ್ನನು ಆ ಮಟ್ಟಿಗೆ ತಂದು ನಿಲ್ಲಿಸಿದೆ. ನನಗಿನ್ನೂ ದೇಹದ ವಯಸ್ಸು ಕಡಿಮೆ ಆದರೂ ತುಂಬಾ ವಯಸ್ಸಿನವನಂತೆ ಮನಸ್ಸು ಭಾಸವಾಗುತ್ತಿತ್ತು. ಮನುಧರ್ಮ,ಬ್ರಾಹ್ಮಣ್ಯದ ಬಗ್ಗೆ ಏನೆಲ್ಲಾ ಚರ್ಚೆ ಇದ್ದರೂ.....ಇವರು ಅದಕ್ಕಿಂತ ದೊಡ್ಡವರೆಂದು ಅನಿಸುತ್ತದೆ. ಬಸವಣ್ಣನವರ ತರಹ. ಗುರುಗಳಿಗೆ ಮತ್ತು ತಾಯಿಗೆ ಸೃಷ್ಟಿದೇವ ಆರೋಗ್ಯ ಆನಂದವನ್ನು ಉಂಟುಮಾಡಲಿ ವಂದನೆಗಳು.
ಈ ಕಂತು ಬಹಳವಾಗಿ ಮನಸ್ಸಿಗೆ ನಾಟಿತು. ಗುರುಗಳು ಮನಃಪೂರ್ವಕವಾಗಿ ಹೃದಯ ಬಿಚ್ಚಿ ತಮ್ಮ ಕಷ್ಟಗಳ ದಿನಗಳನ್ನು ನೆನೆಸಿಕೊಂಡಿದ್ದಾರೆ. ಹಾಗೆಯ ಅಕ್ಕ, ತಂಗಿ ಮತ್ತು ತಮ್ಮನ ಕೊಡುಗೆಗಳನ್ನು ಬಹಳ ಗೌರವದಿಂದ ಜ್ಞಾಪಿಸಿಕೊಂಡಿದ್ದಾರೆ. ಅದೇ ಸಮಯಕ್ಕೆ ನನ್ನ ಬಾಲ್ಯದ ನೆನಪಿನ ಅಂಗಳಕ್ಕೆ ಜಾರಿದೆ. ಆದರೆ ಪ್ರತಿ ಕಷ್ಟದ ಹೊಡೆತವು ನಮ್ಮನ್ನು ಒಳ್ಳೆಯ ಸಂಸ್ಕಾರವಂತರನ್ನಾಗಿ ಮಾಡಿ ಈಗ ಒಳ್ಳೆಯ ಸ್ಥಿತಿಯಲ್ಲಿ ನಿಲ್ಲಿಸಿದೆ. ಈ ಕಂತಿನಲ್ಲಿ ನನಗೆ ನಮ್ಮ ಮನೆಯಲ್ಲಿಯೆ ಈ ಸಂಭಾಷಣೆ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು. ಗುರೂಜಿಯವರು ನಮ್ಮ ISRO ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದು ಒಳ್ಳೆಯ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಗುರೂಜಿಯವರೊಂದಿಗೆ ಬಹಳ ಸಂಯಮದಿಂದ ಒಳ್ಳೆ ಕಾರ್ಯಕ್ರಮವನ್ನು ನಡೆಸಿಕೊಟ್ಟ ಪರಮೇಶ್ ರವರಿಗೆ ಧನ್ಯವಾದಗಳು ಮತ್ತು ಗುರೂಜಿಯವರಿಗೂ ವಂದನೆಗಳು 🙏
Dear Mr parmesh many thanks for your program. I liked all your programs. it sad to note that you are stopping at this point. to day while listening this episode I could recollect my past there few similarities in my life also. Many thanks to Sri prakash Rao guru ji and you. God bless both of you.
ಶ್ರೀಯುತ ಪ್ರಕಾಶರಾಯರ ಜೀವನದ ಘಟನಾವಳಿಗಳು ಕೇಳಲು ಬಹು ಸರಾಗವಾಗಿ ಕೌತುಕ ಕುತೂಹಲಗಳಿಂದ ಕೂಡಿದ್ದರೂ ಅನುಭವಿಸಿದ ಆ ಮಹನೀಯರ ಆಗಿನ ಸ್ಥಿತಿಯನ್ನು ಈಗ ಜ್ಞಾಪಿಸಿಕೊಳ್ಳಲೂ ಭಯಪಡುವಂತಿದೆ.ವಂದನೆಗಳು.
ನಮಸ್ಕಾರ ಪರಂ ಸರ್ ಹೊಸ ವರ್ಷದ ಶುಭಾಶಯಗಳು ದಯವಿಟ್ಟು ನನ್ನ ಈ ಕಾಮೆಂಟ್ ಅನ್ನು ಓದಿ ಶ್ರೀ ಗುರು ಪಾವಗಡ ಪ್ರಕಾಶ್ ರಾವ್ ಅವರ ಸಂಚಿಕೆಗಳು ಮತ್ತೆ ಯಾವಾಗ ಪ್ರಾರಂಭವಾಗುತ್ತವೆ ಎಂದು ನಾನು ಕಾಯುತ್ತಿದ್ದೇನೆ 🙏🏻 Dayavittu helutira yavaglinda mate praramba vagutte yendu
Excellent episode. Really enjoyed every bit of it. This is one of my fav series in your channel. When I imagine a young boy arguing the very next day of his father's death, with elders to get his upanayana done next to his father's cremation, I can only think, what a rebellious life Dr has lead. I felt like I was seeing an episode of Gruhabhanga. Sad that we need to wait for 4 more months. It was like my grandfather telling his life story. I was immerged within it. Thanks Param for bringing this series out. Also, I really appreciate your final effort to prepone the appointment. You did that for your viewers and that shows how eager you are to get us the videos. Thank you for all your effort.
During Covid deaths..even own children could not do their rites. These are meaningless. Once dead..it is good to donate the body to medical college and the money could be donated to Oldage homes supporting at least living old people living in oldage homes.All these practice are neaningless .
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
2
Great job!
ಮೂರು ಪದಗಳಲ್ಲಿ ನಿಮ್ಮ ಕೈಂಕರ್ಯದ ಬಗ್ಗೆ ಮೆಚ್ಚುಗೆ:
ಸಾರ್ಥಕ
ಅರ್ಥಪೂರ್ಣ
ಸ್ಪೂರ್ತಿ-ಸಂಪನ್ಮೂಲ
ಇಂತಹ ಮಹಾನ್ ಹೃದಯವಂತ ಶ್ರೀ ಗುರುಗಳಿಂದ ನಾನು ಒಮ್ಮೇ ಅವರಿಂದ ಸನ್ಮಾನಿತನಾಗಿದ್ದು ನನ್ನ ಜೀವನದ ಮಹಾ ಅದೃಷ್ಟ .ನಿಮ್ಮ ಈ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ನಾನು ಅವರಿಗೆ ನನ್ನ ಅನಂತ ಅನಂತ ಪ್ರಣಾಮಗಳನ್ನು ಅರ್ಪಿಸುವೆ... ನಿಮಗೂ ಶುಭಾಶಯಗಳು.
ನಮಸ್ಕಾರ ಗುರುಗಳೇ ನಿಮ್ಮ ಈ ಸಂಚಿಕೆ ಹೀಗೆ ಮುಂದುವರೆಯಲಿ
ಧನ್ಯವಾದಗಳು ❤❤❤ ಅರ್ಥಪೂರ್ಣ ಮಾಹಿತಿ ನೀಡಿದರು... ಶುಭರಾತ್ರಿ ❤❤❤
ದಯವಿಟ್ಟು ಮುಂದಿನ ಎಪಿಸೋಡ್ ಆದಷ್ಟು ಬೇಗ ಹಾಕುವ ಪ್ರಯತ್ನ ಮಾಡಿ ಗುರುಗಳ ಮಾತು ಕೇಳಲು ತುಂಬಾ ಸಂತೋಷವಾಗುತ್ತದೆ ಪರಮ್ ಸರ್ ಇಂತಹ ಮಹಾನ್ ವ್ಯಕ್ತಿ ಯನ್ನು ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು
ಈ ರೀತಿ ಎಷ್ಟೊಂದು ಜನರ ಜೀವನದಲ್ಲಿ ನಡೆದಿರುತ್ತೆ, ನನಗೂ ಸಾಮಾಜಿಕವಾಗಿ, ಆರ್ಥಿಕವಾಗಿ ತುಂಬಾ ತೊಂದ್ರೆ ಆಗಿತ್ತು ನಮ್ಮಪ್ಪ ತೀರಿಹೊದಾಗ, ಆದ್ರೆ ಯಾವತ್ತೂ ನಾನು ನಮ್ಮ ತಂದೆಯವರನ್ನು ನೋಯಿಸಿಲ್ಲ ❤❤
ನನಗಂತೂ ಇನ್ನೂ ಬದುಕುವ ಆಸೆ ಚಿಗುರೊಡೆಯಿತು, ಏಕೆಂದರೆ ಕಷ್ಟ ನನ್ನನು ಆ ಮಟ್ಟಿಗೆ ತಂದು ನಿಲ್ಲಿಸಿದೆ.
ನನಗಿನ್ನೂ ದೇಹದ ವಯಸ್ಸು ಕಡಿಮೆ ಆದರೂ ತುಂಬಾ ವಯಸ್ಸಿನವನಂತೆ ಮನಸ್ಸು ಭಾಸವಾಗುತ್ತಿತ್ತು.
ಮನುಧರ್ಮ,ಬ್ರಾಹ್ಮಣ್ಯದ ಬಗ್ಗೆ ಏನೆಲ್ಲಾ ಚರ್ಚೆ ಇದ್ದರೂ.....ಇವರು ಅದಕ್ಕಿಂತ ದೊಡ್ಡವರೆಂದು ಅನಿಸುತ್ತದೆ. ಬಸವಣ್ಣನವರ ತರಹ. ಗುರುಗಳಿಗೆ ಮತ್ತು ತಾಯಿಗೆ ಸೃಷ್ಟಿದೇವ ಆರೋಗ್ಯ ಆನಂದವನ್ನು ಉಂಟುಮಾಡಲಿ ವಂದನೆಗಳು.
ಈ ಕಂತು ಬಹಳವಾಗಿ ಮನಸ್ಸಿಗೆ ನಾಟಿತು. ಗುರುಗಳು ಮನಃಪೂರ್ವಕವಾಗಿ ಹೃದಯ ಬಿಚ್ಚಿ ತಮ್ಮ ಕಷ್ಟಗಳ ದಿನಗಳನ್ನು ನೆನೆಸಿಕೊಂಡಿದ್ದಾರೆ. ಹಾಗೆಯ ಅಕ್ಕ, ತಂಗಿ ಮತ್ತು ತಮ್ಮನ ಕೊಡುಗೆಗಳನ್ನು ಬಹಳ ಗೌರವದಿಂದ ಜ್ಞಾಪಿಸಿಕೊಂಡಿದ್ದಾರೆ. ಅದೇ ಸಮಯಕ್ಕೆ ನನ್ನ ಬಾಲ್ಯದ ನೆನಪಿನ ಅಂಗಳಕ್ಕೆ ಜಾರಿದೆ. ಆದರೆ ಪ್ರತಿ ಕಷ್ಟದ ಹೊಡೆತವು ನಮ್ಮನ್ನು ಒಳ್ಳೆಯ ಸಂಸ್ಕಾರವಂತರನ್ನಾಗಿ ಮಾಡಿ ಈಗ ಒಳ್ಳೆಯ ಸ್ಥಿತಿಯಲ್ಲಿ ನಿಲ್ಲಿಸಿದೆ.
ಈ ಕಂತಿನಲ್ಲಿ ನನಗೆ ನಮ್ಮ ಮನೆಯಲ್ಲಿಯೆ ಈ ಸಂಭಾಷಣೆ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು.
ಗುರೂಜಿಯವರು ನಮ್ಮ ISRO ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದು ಒಳ್ಳೆಯ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಗುರೂಜಿಯವರೊಂದಿಗೆ ಬಹಳ ಸಂಯಮದಿಂದ ಒಳ್ಳೆ ಕಾರ್ಯಕ್ರಮವನ್ನು ನಡೆಸಿಕೊಟ್ಟ ಪರಮೇಶ್ ರವರಿಗೆ ಧನ್ಯವಾದಗಳು ಮತ್ತು ಗುರೂಜಿಯವರಿಗೂ ವಂದನೆಗಳು 🙏
Blessed to watch this wonderful series. 🙏🏻
ದಯವಿಟ್ಟು ಬಹಳ ಬೇಗ ಮುಂದಿನ ಘಟ್ಟ ಪ್ರಾರಂಬಿಸಿ.
ಗುರುಗಳ ಮಾತು ಕೇಳುತ್ತಾ ಇದ್ದರೆ ಮನಸ್ಸಿಗೆ ತುಂಬಾ ನೆಮ್ಮದಿ
Very resectful and highly knowledgeable personality is shri pavagada prakash rao (gurugalu) we thank shri parameshwar of kamadhyama
Thanku sooooo much param sir
For interviewing such legend
Our Sanathana religious Assets of Karnataka, great to watch 💐💐💐💐💐
ನಮಸ್ಕಾರ. ಗುರುಗಳೇ
ನಮಸ್ಕಾರ
ಶಂಕರ
Namasthe gurujii 🙏🙏😊💐💐💐hats off you param sir 😊💐💐
So true assessment of humanity and human..... Useful to all that may think rationally 🙏
Paramesh sir after serise of clases from Sri Pawagada Praksh Rao you will change your life time become a great Saint with mistic power. God bless you.
Namasthe Prakash rao sir
Dear Mr parmesh many thanks for your program. I liked all your programs. it sad to note that you are stopping at this point. to day while listening this episode I could recollect my past there few similarities in my life also. Many thanks to Sri prakash Rao guru ji and you. God bless both of you.
ನಿಮ್ಮಿಂದ ಜೀವನದ ಅನೇಕ ಪಾಠಗಳನ್ನು ಕಲಿಯಬಹುದು. ಧನ್ಯವಾದಗಳು 🙏🙏🙏
Very nice explanation by Guruji
ಧನ್ಯವಾದಗಳು ಗುರುಗಳೇ.
ಶ್ರೀಯುತ ಪ್ರಕಾಶರಾಯರ ಜೀವನದ ಘಟನಾವಳಿಗಳು ಕೇಳಲು ಬಹು ಸರಾಗವಾಗಿ ಕೌತುಕ ಕುತೂಹಲಗಳಿಂದ ಕೂಡಿದ್ದರೂ ಅನುಭವಿಸಿದ ಆ ಮಹನೀಯರ ಆಗಿನ ಸ್ಥಿತಿಯನ್ನು ಈಗ ಜ್ಞಾಪಿಸಿಕೊಳ್ಳಲೂ ಭಯಪಡುವಂತಿದೆ.ವಂದನೆಗಳು.
Superb Explanation .. hats off to you sir
ನಮಸ್ಕಾರ ಪರಂ ಸರ್ ಹೊಸ ವರ್ಷದ ಶುಭಾಶಯಗಳು ದಯವಿಟ್ಟು ನನ್ನ ಈ ಕಾಮೆಂಟ್ ಅನ್ನು ಓದಿ ಶ್ರೀ ಗುರು ಪಾವಗಡ ಪ್ರಕಾಶ್ ರಾವ್ ಅವರ ಸಂಚಿಕೆಗಳು ಮತ್ತೆ ಯಾವಾಗ ಪ್ರಾರಂಭವಾಗುತ್ತವೆ ಎಂದು ನಾನು ಕಾಯುತ್ತಿದ್ದೇನೆ 🙏🏻 Dayavittu helutira yavaglinda mate praramba vagutte yendu
Parameshwara and family , Raviraja and family - you are giving so much information ℹ️ so much to our lives
ದಯವಿಟ್ಟು ಗುರುಗಳ ಸಂದರ್ಶನ ಮುಂದುವರಿಸಿ
GURUGALE GURUGALE GURUGALE YANTHAMATHU GURUGALE .GURUGALE NIMMALLIRUVA GNYNADALLI ONDAMSHAVADARU NANAGE SIGALI .GURUBHYONAMAHA 🙏🙏🙏🙏
GURUGALE AAAONDU MATHU HELABEDI GURUGALE .DEVARU AYUSHYA AROGYA GNYANA SHAKTHI .NIMAGE AA BHAGAVANTHA KARUNISALI 🙏🙏🙏🙏
💐💐Tq sir , I ❤️ this programme 🇮🇳🇮🇳
Thank u for giving such a wonderful episode
Great soul Guruji🙏🙏🙏🙏🙏🙏
Very interesting story
Plz continue
Excellent words!!!!.Always Appreciated your knowledge on Shastra upanishad!!!!!.
Excellent knowledge about shastras, I have a lot of respect u gyrugaley
Great information. I am from Dharwad
ತುಂಬಾ ಬಹಳ ಅತ್ಯುತ್ತಮ ಮಾತು ನಮಗೆ ಮತ್ತೊಬ್ಬರು ಒಪ್ಪಿ ಗೌರವ ನೀಡುವ ಹಾಗೆ ಇರಬೇಕು
You are a born genius!!👌👌👌🙏🙏🙏🙏
ಜೀವ ಜೀವನದ ಕಥೆ ಕೇಳಿ ಕಣ್ಣು ತೆಗೆದುಕೊಂಡವು.
ನಮಸ್ಕಾರ ಸರ್
ನಮಸ್ಕಾರ ಗುರುಗಳೆ ಧನ್ಯವಾದಗಳು
Tumba chenngide prameshwar avare
Will be waiting..
Great sir
🙏🙏Wow!! So many life lessons! ✊🏻
ಓಂ ಶ್ರೀ ಗುರುಭ್ಯೋ ನಮಃ
ತುಂಬ ಬ್ರಾಹ್ಮಣ ಕುಟುಂಬಗಳು ಈರೀತಿ ಬಡತನ ಕಷ್ಟ ಅನುಭವಿಸಿವೆ
Pls Gurugale aadstu bega shru madi ...nimma heluva shayli tumba channgide.
ಪುರ್ವ ಪಶ್ಚಿಮ ಉತ್ತರ ದಕ್ಷಿಣ
Wonderful ☮️❤️
🙏🙏🙏🙏Guravennamaha
Excellent episode. Really enjoyed every bit of it. This is one of my fav series in your channel. When I imagine a young boy arguing the very next day of his father's death, with elders to get his upanayana done next to his father's cremation, I can only think, what a rebellious life Dr has lead. I felt like I was seeing an episode of Gruhabhanga. Sad that we need to wait for 4 more months. It was like my grandfather telling his life story. I was immerged within it. Thanks Param for bringing this series out. Also, I really appreciate your final effort to prepone the appointment. You did that for your viewers and that shows how eager you are to get us the videos. Thank you for all your effort.
ಮಹಾ ಜ್ಞಾನಿ ಗುರುಗಳ ಮಾತು ಕೇಳೋದೇ ಮಹದಾನಂದ
Real truth after non exitance of life....🙏🙏🙏🙏🙏🙏🙏
such a beautiful smile his wife
Thanks 🙏🏽
Super sir
ದಯವಿಟ್ಟು ಇಂತಹ ವಿಡಿಯೋ ಹಾಕ ಬೇಡಿ. ಮನಸ್ಸಿಗೆ ನೋವಾಗುವುದು
Namma jeevanavidi odhidaru ishto d vishaya tiliyalagutiralila 🙏
SATHYA BADATHANA JEEVANADA PAATA KALISUTHE . ANTHA BADATHANADALLU MANEYA SAMSARA NADESUVA AMMA , DHARMAPATHNI 🙏🙏. HENNU = BHOOMI THAI =HENNU VASUNDHARE JAGANMATHE . 🎉🙏🙏AMMA AMMA AMMA❤🎉🙏🙏🙏
Nivu mado program part 1.2.3siriyal.prakara video kodi aavaga.nimma kelsa sartaka vagutte Namaste
🙏, God bless you sir
ನನ್ನ ಸಂಸ್ಕಾರದ ಹಣವನ್ನು ನನ್ನ ಮಗನ ಕೈಗೆ ಕೊತ್ತಿದ್ದೇನೆ
I love❤ my favorite🙏🙏🙏🙏🙏 God man
👌
Mr parameshwar when is the 45th episode....it didn't come
ಕಲಾಗ್ನ್ನ್ಯನ
Namste gurugale
6hi
That's life..
👍
Harekrushna 🙏
Paramji, in next episode please
Inform us in which situation he got another 1000/-rupees. Thanks.
🙏🙏🙏🙏🙏🙏🙏🙏
🙏🌹🌹🙏
Mamma thayi hathyasamskarake kotta dudu awaru sathaga kodalu sadavagalila nanatha Papi magalu hutabaradu 😭😭😭😭😭😭😭😭
ನವೆಂಬರ್ ದೂರ ಆಯ್ತು . ಮನವಿ, ದಯಮಾಡಿ ಪ್ರತಿ ಭಾನುವಾರ ಒಂದು ಅರ್ಧ ಗಂಟೆ ಸಮಯ ಹೊಂದಿಸಿ🙏🙏🙏🙏🙏🙏🙏🙏
ಅಕ್ಷಯ ತೃತಿಯ ಆಗಿ 3 ವರೆ ತಿಂಗಳು ಆಯ್ತು 😔
60 varshada hinde thoothu kaasu iddiddu nanageega 67 varsha, nanna thiluvalike sariyaagideye?
💛❤️🔥
🙏🙏🙏
Waiting for 2nd stage
🙏🏻🙏🏻🙏🏻🙏🏻💐💐
🙏🙏🙏🙏🙏🇮🇳💐🙏
.. 🙏
Nima gàdana u shap madeskoli sar
Sir I have to daughter, but who do my anthima samaskar?
Sir has already to replied to this type of query.
Your Aliya will do
ಸ್ಮಶಾನದಲ್ಲಿ ಉಪನಯನ ಕೇಳೇಇಲ್ಲ ಗುರುಗಳೆ
ದಯವಿಟ್ಟು ಗುರುಗಳನ್ನು ಭೇಟಿ ಮಾಡುವುದು ಹೇಗೆ ಎಂದು ತಿಳಿಸಿಕೊಡಿ ಅವರನ್ನು ಭೇಟಿ ಮಾಡುವ ಆಸೆ ಇದೆ ನಮಗೆ
M. C. N. Prasad
Sir your father was a MLA but ........
ಎಲ್ಲಾ ಕಡೆ ಅಷ್ಟೊಂದು ಮಾತನಾಡುತ್ತೀರಲ್ಲಾ ಪರಮೇಶ್. ಈಗ ಯಾಕೆ ಸುಮ್ಮನೆ ಕುಳಿತಿದ್ದೀರಲ್ಲ.
I accept everything but no need to mention caste because caste is decided out work
During Covid deaths..even own children could not do their rites. These are meaningless. Once dead..it is good to donate the body to medical college and the money could be donated to Oldage homes supporting at least living old people living in oldage homes.All these practice are neaningless .
Hi,
Gurugale henduti knife nimmz titige money kotte anta heltiralla yake nimmaga nimma titi Madalla antana ,I.e pandit putraha shuntaha anta helodu idikke
ತುಂಬ ಬ್ರಾಹ್ಮಣ ಕುಟುಂಬಗಳು ಈರೀತಿ ಬಡತನ ಕಷ್ಟ ಅನುಭವಿಸಿವೆ
🙏🏻🙏🏻🙏🏻🙏🏻🙏🏻
🙏🙏🙏💐
🙏🙏
ತುಂಬ ಬ್ರಾಹ್ಮಣ ಕುಟುಂಬಗಳು ಈರೀತಿ ಬಡತನ ಕಷ್ಟ ಅನುಭವಿಸಿವೆ
💞🌺🙏🙏
🙏🙏
🙏🙏