ಒಪ್ಪತ್ತು ಉಪವಾಸ ಮಾಡುವ ವಿಧಾನ..... oppattu upavasa......

Поділитися
Вставка
  • Опубліковано 26 жов 2024

КОМЕНТАРІ • 80

  • @shruthisreenivas5494
    @shruthisreenivas5494 3 місяці тому +1

    ಹರೇ ಶ್ರೀನಿವಾಸ 🙏💐💐

  • @poojaanayak845
    @poojaanayak845 3 місяці тому +1

    Jai shree krishna.thank you Mam.🎉🎉🎉🎉

  • @keshavHP
    @keshavHP 3 місяці тому +1

    Namaskaar madam..ur so great..really..🙏🙏

  • @asinidivya509
    @asinidivya509 3 місяці тому +1

    thank you soo much ಸೌಮ್ಯರವರೆ, 🙏🙏🙏

  • @naguMMsai7318
    @naguMMsai7318 3 місяці тому +1

    ನಾವು chikkorru ಇರುವಾಗ ಹೇಳ್ತಿದ್ವಿ ಅಮ್ಮ😊😊😊...most wanted video ma❤❤❤ thank you

  • @shruthisreenivas5494
    @shruthisreenivas5494 3 місяці тому +1

    ಶುಭ ರಾತ್ರಿ ಅಮ್ಮ 🙏

  • @aratichanni6692
    @aratichanni6692 3 місяці тому +1

    🙏🙏

  • @sudhan371
    @sudhan371 3 місяці тому +2

    ರಂಗೋಲಿ ತುಂಬಾ ಚೆನ್ನಾಗಿದೆ
    ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು

  • @komalan.m375
    @komalan.m375 3 місяці тому +2

    Thank you

  • @soujanyashetty5539
    @soujanyashetty5539 3 місяці тому +1

    Nice video 😊🙏🌹

  • @shruthisreenivas5494
    @shruthisreenivas5494 3 місяці тому +1

    ಅಮ್ಮನ ಚರಣ ಕಮಲಗಳಿಗೆ ನನ್ನ ಅನಂತ ನಮಸ್ಕಾರಗಳು 🪷💖💖💖💖💖💐💐💐💐💐

  • @AnnapurnaKadle
    @AnnapurnaKadle 2 місяці тому

    Talege enne hakbahuda tilisi

  • @prat1816
    @prat1816 3 місяці тому +1

    Nimma ella hadugalannu keltini ri chenda heltiri dhanyavaadagalu nimage

  • @prat1816
    @prat1816 3 місяці тому

    Mahadevan aarati haadu idre vvideo madi hakri vaini please

  • @vinayaprasad6747
    @vinayaprasad6747 9 днів тому

    Madyana onde hottu ota madbahuda

  • @smitharaj4663
    @smitharaj4663 3 місяці тому +1

    Mam onion garlic yake thinbardu ond vlog madi plz....

  • @pallavik8316
    @pallavik8316 3 місяці тому

    🙏ri, chauka iddu naduve circle iddaddu, gejjevastra yerisiddu rangoli yavadu heli kodi plz, link iddare kodi plz

  • @shruthisreenivas5494
    @shruthisreenivas5494 3 місяці тому +1

    Love you amma 💖🌹🦜

  • @rukminidandin4387
    @rukminidandin4387 3 місяці тому +1

    ನಮ್ಮ ಮನೆ ದೇವರು ಶ್ರೀ ಲಕ್ಷಮಿ ನರಸಿಂಹ .ವಾರ ಮಂಗಳ ವಾರ. ಆಗ ಉಪವಾಸ ಇರಬಹುದಾ.

    • @sowmyashyamhatcholi8205
      @sowmyashyamhatcholi8205  3 місяці тому

      ಮಂಗಳವಾರ ಶುಕ್ರವಾರ ಮುತೈದೆಯರು ಉಪವಾಸ ಮಾಡಬಾರದು

    • @ajayayachit5643
      @ajayayachit5643 3 місяці тому

      Shanivara kuda Narashima devar Vara

  • @Sumukh2909
    @Sumukh2909 3 місяці тому

    Amma namma mane devru subramanyaswamy mangalavara oppottu maadabarada heli amma haagaadre yaavadina maadabahudu heli amma

    • @sowmyashyamhatcholi8205
      @sowmyashyamhatcholi8205  3 місяці тому

      ಶ್ರಷ್ಟಿ ದಿವಸ ಮಾಡಿ

    • @Sumukh2909
      @Sumukh2909 3 місяці тому

      Thankyou Amma

    • @Sumukh2909
      @Sumukh2909 3 місяці тому

      Amma ತಿಂಗಳಲ್ಲಿ 2 ಶ್ರಷ್ಟಿ ಬರುತ್ತೆ ಅಲ್ವಾ 2 ಅನ್ನು ಮಾಡಬೇಕಾ ದಯವಿಟ್ಟು ಹೇಳಿ ಅಮ್ಮ.

    • @sowmyashyamhatcholi8205
      @sowmyashyamhatcholi8205  3 місяці тому

      @@Sumukh2909 ನಿಮ್ಮ ಅನುಕೂಲ ಹೇಗಾದರೂ ಮಾಡಿ

  • @Madhu18-c7p
    @Madhu18-c7p 2 місяці тому +1

    Amma.vedaveyaru.yava.reethi.pooje.punaskara.madabeku.thilisiamma..edanna.estu.comments.hakidru.yaru.thilisikoduthilla.nimage.koti.punya.barali.yake.andre.nanage.eega.36.varsa.nanna.pathi.theerikondu.3.varsa.ayuthu.please

    • @sowmyashyamhatcholi8205
      @sowmyashyamhatcholi8205  2 місяці тому

      Dayavittu e vishayada bagge kelabedi heluvashtu ghatti manassu nannadalla yake andre enadaru helidare adarinda nimma manassigge nivagabahudu shaastrada viruddha navu maatanaduva hagilla nimma manassige novu maadida paapa nanage barutte adakke nanu intha prashnegalige uttarisalla dayavittu 🙏🏻🙏🏻🙏🏻

  • @soumyarc5940
    @soumyarc5940 3 місяці тому

    ಮೇಂ ದಯವಿಟ್ಟು ಯೇನ್ ಅದ್ರು ಪರಿಹಾರ ತಿಳಿಸಿ

  • @rshivakumarmath1849
    @rshivakumarmath1849 3 місяці тому

    Amma talege enne snana da bagge tilsi kodi amma tumba doubt ide pls🙏

  • @MeghaSindhoorBhat
    @MeghaSindhoorBhat 3 місяці тому

    Halu mosarina daanakke sankalpa heli ..hagu kaalu toleyo dakku.,...sankalpa discription box lli haki please ...

  • @shailaangadi4986
    @shailaangadi4986 3 місяці тому

    Amma navu mane devareege madativi andre beligy tindi tindu matte ratri uta madtivi edu tappa Amma ,tilisi

  • @smitharaj4663
    @smitharaj4663 3 місяці тому

    Mam yake 2 chombballi neer ittideera... Namgu tilisi plz

    • @sowmyashyamhatcholi8205
      @sowmyashyamhatcholi8205  3 місяці тому

      Adu ganga niru kaashiinda tandiddu ondu amma kottiddu ondu atte nitya gange puje maadabeku mutaideyaru

    • @smitharaj4663
      @smitharaj4663 3 місяці тому

      Tqsm mam​@@sowmyashyamhatcholi8205

  • @SwathiMonika
    @SwathiMonika 3 місяці тому

    Amma Kamakshi deepa Thagolbeku antha idini amma dayavittu Adara bagge thilskodi mathe yava dina thagolbodu Antha heli please Amma ..🙏

  • @ChaituShetty-qi6zz
    @ChaituShetty-qi6zz 3 місяці тому

    Namaste, ಪ್ರಗ್ನೆಟ್ 7 ತಿಂಗಳು ಸ್ಟಾರ್ಟ್ ಆಗುವಾಗ ದೇವಸ್ಥಾನ ಕೆ ಹೋಗಬಾರದ ಮತ್ತು ಮನೆಯಲ್ಲಿ pooje madabuda pls ಹೇಳಿ

  • @SwathiMonika
    @SwathiMonika 3 місяці тому

    Kamakshi deepada mahithi bagge video link idre kalsi Amma please

  • @prathibhakulkarni1471
    @prathibhakulkarni1471 3 місяці тому

    ಸಂಪತ್ ಶುಕರವಾರ ಗೌರಿ ಬಗ್ಗೆ ಹೇಳಿ ಅಕ್ಕಾ

  • @ashaparamesh9689
    @ashaparamesh9689 3 місяці тому

    🙏🏻ಅಕ್ಕಾ, ನಾವು ಪೂಜೆ ಮಾಡಿರೋ ಪೂಜೆಯ ಫೋಟೋ ಸ್ಟೇಟಸ್ ಗೆ ಹಾಕೋಬೌದ ಅಥವಾ ಹಾಕೋಬಾರದ plz ತಿಳಿಸಿ ಅಕ್ಕಾ

    • @sowmyashyamhatcholi8205
      @sowmyashyamhatcholi8205  3 місяці тому

      ಹಾಕಿ ಅದಕ್ಕೇನು ಪರವಾಗಿಲ್ಲ

    • @ashaparamesh9689
      @ashaparamesh9689 3 місяці тому

      ನಿಮ್ಮಲ್ಲಿ ತುಂಬಾ ಇಷ್ಟ ಅಕ್ಕಾ ಈ ಗುಣ. ಏನೇ ಡೌಟ್ ಇದ್ರು ಬೇಗ ಕ್ಲಿಯರ್ ಮಾಡ್ತೀರಾ.

  • @girijachavaraddi613
    @girijachavaraddi613 3 місяці тому +3

    ಹರೇ ಕೃಷ್ಣ..🙏 ಮಂಗಳವಾರ ಮತ್ತು ಶುಕ್ರವಾರ ಮುತ್ತೈದೆಯರು ಯಾಕೆ ಉಪವಾಸ ಮಾಡಬಾರದು? ಅವತ್ತು ಅಮಾವಾಸ್ಯೆ, ಹುಣ್ಣಿಮೆ,ಏಕಾದಶಿ,ವರಮಹಾಲಕ್ಷ್ಮಿ ,ಪೂಜಾ ಬರುತ್ತೆ ಆವಾಗ ಮಾಡಬಹುದಾ please ತಿಳಿಸಿ 🙏🙏

    • @sowmyashyamhatcholi8205
      @sowmyashyamhatcholi8205  3 місяці тому +1

      ಏಕಾದಶಿ ಶುಕ್ರವಾರ, ಮಂಗಳವಾರ, ಬಂದರೂ ಉಪವಾಸ ಬಿಡಬಾರದು ಏಕಾದಶಿ ವ್ರತ ಇದ್ದಹಾಗೆ ಯಾವ ವ್ರತ ಪೂಜೆ, ನೇಮ, ಯಾತ್ರೆ ಮಾಡದಿದ್ದರೂ ಏಕಾದಶಿ ಒಂದು ಮಾಡಿದರೆ ಸಾಕು ಎಲ್ಲಾ ಪುಣ್ಯ ಬರುತ್ತದೆ ಅದಕ್ಕೆ ಏಕಾದಶಿಗೆ ಅಷ್ಟು ಮಹತ್ವಯಿದೆ ಎಲ್ಲರೂ ಮಾಡಲೇಬೇಕು ಇನ್ನೂ ಯಾಕೆ ಮುತೈದೆಯರು ಮಂಗಳವಾರ, ಶುಕ್ರವಾರ ಉಪವಾಸ ಮಾಡಬಾರದು ಅಂದರೆ ಮುತೈದೆಯರು ಲಕ್ಷ್ಮೀ ಸ್ವರೂಪ ಮನೆಗೆ ಮಹಾಲಕ್ಷ್ಮಿ ಇದ್ದಹಾಗೆ ಅವತ್ತು ಉಪವಾಸ ಮಾಡಿದರೆ ಆಮಂಗಳ ಅಂತ ಹಿರಿಯರು ಹೇಳುತ್ತಾರೆ ಕಣ್ಣೀರು ಹಾಕಬಾರದು ಮನೆಗೆ ಒಳ್ಳೆಯದಲ್ಲ ಲಕ್ಷ್ಮೀ ಒಂದು ಕ್ಷಣ ಅಂತಹ ಮನೆಗಳಲ್ಲಿ ಇರುವುದಿಲ್ಲವಂತೆ ಆಮೇಲೆ ಇನ್ನೊಂದು ವಿಷಯ ಮುತೈದೆಯರು ತುಂಬಾ ಉಪವಾಸಗಳನ್ನು ಮಾಡಬಾರದು ಅಂತ ಶಾಸ್ತ್ರ ಹೇಳುತ್ತೆ ವಿಧವೆಯರಿಗೆ ಒಂದು ಶಾಸ್ತ್ರಇದೆ ಅವರು ಒಂದು ಹೊತ್ತು ಊಟ ಮಾಡಬೇಕು ಅಂತ ರಾತ್ರಿ ಅನ್ನ ತಿನ್ನಬಾರದು ಅಂತ ಹಾಗಾಗಿ ಮುತೈದೆಯರು ಯಾವುದೇ ಕಾರಣಕ್ಕೂ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ, ಹುಣ್ಣಿಮೆ ಇಂತಹ ದಿನಗಲ್ಲಿ ಮುಖ್ಯವಾಗಿ ರಾತ್ರಿ ಊಟ ಮಾಡಲೇ ಬೇಕು ಶಾಸ್ತ್ರಕ್ಕೆ ಒಂದು ತುತ್ತು ಅನ್ನವಾದರೂ ತಿನ್ನಲೇ ಬೇಕು

    • @girijachavaraddi613
      @girijachavaraddi613 3 місяці тому

      Thank you so much for all information 😊🙏🙏

    • @santoshdyasnoordyasnoor6668
      @santoshdyasnoordyasnoor6668 2 місяці тому

      Tq so mach

  • @lataitagi8200
    @lataitagi8200 3 місяці тому +1

    Nivu helida hage shanka chakra haki adrade deep tandidene

  • @ranjithanagesh3965
    @ranjithanagesh3965 3 місяці тому

    Thank you mam. ಹಾಗಾದರೆ ಏಕಾದಶಿ ಟೈಂಲಿ ಮುಟ್ಟಾದರೆ ಉಪವಾಸ ಇರಬಹುದಾ

    • @sowmyashyamhatcholi8205
      @sowmyashyamhatcholi8205  3 місяці тому

      ಹೌದು... ಮೈಲಿಗೆ ಇದ್ದರೂ ಏಕಾದಶಿ ಮಾಡಲೇಬೇಕು

    • @ranjithanagesh3965
      @ranjithanagesh3965 3 місяці тому

      Thank you mam ಇದರ ಬಗ್ಗೆ ಗೊಂದಲ ಇತ್ತು

  • @rajanivenkatesh3208
    @rajanivenkatesh3208 3 місяці тому

    ಆರೋಗ್ಯ ಸಮಸ್ಯೆಯಿಂದ ನಾವು ಏಕಾದಶಿಯಂದು ಒಪ್ಪತ್ತು ಮಾಡಬಹುದೇ ಮೇಡಂ, ದಯವಿಟ್ಟು ಹೇಳಿ. 🙏🙏🙏🙏🙏🙏🙏🙏🙏

    • @sowmyashyamhatcholi8205
      @sowmyashyamhatcholi8205  3 місяці тому +1

      ನಿಮಗೆ ಉಪವಾಸ ಮಾಡಲು ಆಗದಿದ್ದರೆ ಟಿಫನ್ ತಿನ್ನಬಹುದು ಆದರೆ ಅನ್ನ ಮಾತ್ರ ತಿನ್ನಬೇಡಿ

    • @rajanivenkatesh3208
      @rajanivenkatesh3208 3 місяці тому

      @@sowmyashyamhatcholi8205 thank you sowmya madam, ee vishyadalli nange tumba ಗೊಂದಲ ittu. 🙏🙏🙏🙏🙏

  • @lataitagi8200
    @lataitagi8200 3 місяці тому

    Date bandaga ekadashi upavasa madbeke mattu madyana tifin tindu night uta madidre aguta plz rly madi

  • @navaratnammad8922
    @navaratnammad8922 8 днів тому

    Rii ನೀರು ಕುಡಿಬೋದ ಮದ್ಯದಲ್ಲಿ

  • @shwethathippeswamy4528
    @shwethathippeswamy4528 3 місяці тому

    ಅಮ್ಮ ಇವತ್ತು ಉಪವಾಸ ಇದ್ದು ಪೂಜೆ ಮಾಡಿದ್ದೀನಿ ಆದ್ರೆ ಈಗ ಪಿರಿಯಡ್ ಆಗ್ಬಿತ್ತೆ ಸಂಜೆ ನೈವೇದ್ಯ ಮಾಡಲು husbandge ಅಡುಗೆ ಬರಲ್ಲ ನಾನು ಉಪವಾಸ ಮುಂದುವರೆಸಬಹುದ ಅಥವಾ ಬೇಡ್ವಾ please ತಿಳಿಸಿ

    • @sowmyashyamhatcholi8205
      @sowmyashyamhatcholi8205  3 місяці тому

      ಮುಂದುವರೆಸಿ ಪೂಜೆ ಯಾರು ಮಾಡದಿದ್ದರೂ ಉಪವಾಸ ಬಿಡಬೇಡಿ ಮಾಡಿ

    • @shwethathippeswamy4528
      @shwethathippeswamy4528 3 місяці тому

      @@sowmyashyamhatcholi8205 tq soo much ಅಮ್ಮ ಚಂದ್ರ ದರ್ಶನದ ನಂತರ ಉಪ್ಪಿಲ್ಲದ ಆಹಾರ ಸೇವಿಸಬಹುದ ಅಮ್ಮ

  • @shwethathippeswamy4528
    @shwethathippeswamy4528 3 місяці тому

    ಅಮ್ಮ ನಾನು ನೀವು ಹೇಳಿದಂತೆ ಒಪ್ಪೋತ್ತು ಮಾಡ್ತಿದ್ದೀನಿ ಆದ್ರೆ ನಾನು husband ಇಬ್ಬರೇ ಇರುವುದು ಅವರು ನಾವು ಈರುಳ್ಳಿ ಬೆಳ್ಳುಳ್ಳಿ ಹಾಕದೆ ಮಾಡಿದ್ರೆ ತುಂಬಾ ಸಿಡಿ ಸಿಡಿ ಮಾಡ್ತಾರೆ ನಾವು ಯಾವತ್ತೂ ನೆಡೆಸಿಲ್ಲ ನೀನು ಯಾಕೆ ಹೊಸದಾಗಿ ಮಾಡ್ತಿಯ ಅಂತ ತುಂಬಾ ಕೋಪ ಮಾಡ್ಕೊತ್ತರ ಪೂಜೆ ವ್ರತ ಮಾಡಿದಾಗಲೇ ತುಂಬಾ ಕಿರಿಕಿರಿ ಆಗುತ್ತೆ ಮನೆಯಲ್ಲಿ ಯಾಕೆ please ತಿಳಿಸಿ

    • @sowmyashyamhatcholi8205
      @sowmyashyamhatcholi8205  3 місяці тому

      ನೀವು ಒಪ್ಪತ್ತು ಮಾಡೀತೀರಾ ಅಲ್ವಾ ನೀವು ತಿನ್ನಬೇಡಿ ಬೇರೆ ಮಾಡಿಕೊಂಡು ತಿನ್ನಿ