ಉಪವಾಸವನ್ನು ನೀವು ಅಭ್ಯಾಸ ಮಾಡಿಕೊಳ್ಳದಿದ್ದರೆ ನಿಮ್ಮ ಸೇವೆ ಖಡಾ ಖಂಡಿತವಾಗಿ ಪರಿಪೂರ್ಣವಾಗುವುದಿಲ್ಲ # fasting

Поділитися
Вставка
  • Опубліковано 10 вер 2024
  • ರಾಯರ ಸೇವೆ ಮಾಡುವವರು ಈ ಉಪವಾಸವನ್ನು ಮಾಡಲೇಬೇಕು
    ಅದೆಷ್ಟೋ ಮಂದಿ ಸೇವೆಯನ್ನು ಬಹಳ ಕಷ್ಟಪಟ್ಟು ಮಾಡುತ್ತಾರೆ. ಬಹಳಷ್ಟು ಹಣವನ್ನು ಖರ್ಚು ಮಾಡಿಕೊಳ್ಳುತ್ತಾರೆ. ಆದರೂ ಅವರಿಗೆ ಉತ್ತಮ ಫಲವು ದೊರಕುವುದಿಲ್ಲ.
    ಮುಖ್ಯವಾಗಿ ಅನುಷ್ಠಾನ ಮಾಡಬೇಕಾದ ಉಪವಾಸವನ್ನು ಮರೆಯುತ್ತಾರೆ. ಗೊತ್ತಿದ್ದರೂ ಉದಾಸೀನ ಮಾಡುತ್ತಾರೆ.
    ಇನ್ನು ಕೆಲವರು ನಂಬುವುದಿಲ್ಲ. ಯಾವಾಗ ಉಪಾಸ ಮಾಡಬೇಕೋ ಆಗಲೂ ತಿನ್ನುತ್ತಾರೆ . ನೀರು ಕುಡಿಯುತ್ತಾರೆ.
    ಇದರಿಂದ ಅವರ ಸೇವೆಯು ರಾಯರಿಗೆ ತಲುಪುವುದಿಲ್ಲ.

КОМЕНТАРІ • 178