ಮಂಗಳಗೌರಿ ಪೂಜೆ ವಿವರ.....

Поділитися
Вставка
  • Опубліковано 11 вер 2024

КОМЕНТАРІ • 42

  • @SarikaKallol
    @SarikaKallol Місяць тому

    Mam pls helu nandu 5th year ee varsha last week ge Yan madi mugsibeku.

  • @user-jz6lg7ft6d
    @user-jz6lg7ft6d Місяць тому

    Maami ri..
    Mangala gowri pooje udayapana hege madtare anth heli kodi please

  • @madhurigopal1510
    @madhurigopal1510 Місяць тому +1

    ತುಂಬಾ ಧನ್ಯವಾದಗಳು ಮೇಡಂ.
    ಪೂಜಾ ಸಾಮಗ್ರಿಗಳು, ಪೂಜೆಯ ವಿಧಾನ ಇವನ್ನೂ ತಿಳಿಸಿದ್ದರೆ ಬಹಳ ಉಪಯೋಗವಾಗುತ್ತಿತ್ತು.

  • @SarikaKallol
    @SarikaKallol Місяць тому

    Udyapana mado vidana heli

  • @dharmavaramjayanthi2444
    @dharmavaramjayanthi2444 Місяць тому +1

    Hare srinivasa keen explanation, Haraye namaha

  • @rajanivenkatesh3208
    @rajanivenkatesh3208 Місяць тому +1

    ತುಂಬಾ ಧನ್ಯವಾದಗಳು ಮೇಡಂ.🙏🙏🙏🙏

  • @user-jz6lg7ft6d
    @user-jz6lg7ft6d Місяць тому +1

    Very nice video maami.
    Hosadagi madve adoru yella habba nu hege madbeku anth heli kodi.
    Like, sankranti, ugadi, deepavali etc.

  • @sudhabatni529
    @sudhabatni529 Місяць тому +1

    ಒಳ್ಳೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೀರಿ ಸೌಮ್ಯ ಅವರೇ ನಿಮಗೆ ಧನ್ಯವಾದಗಳು 🙏🏼🙏🏼
    ಭೀಮನಮಾವಾಸ್ಯ ಪೂಜೆ, ಮುಂದೆ ಬರುವ ಎಲ್ಲಾ ಪೂಜೆ, ಹಬ್ಬಗಳ ಎಲ್ಲಾ ವೀಡಿಯೋಸ್ ಪೋಸ್ಟ್ ಮಾಡ್ರಿ..
    ಹರೇ ಶ್ರೀನಿವಾಸ 🙏🏼🙏🏼

  • @aratichanni6692
    @aratichanni6692 Місяць тому +1

    🙏🙏

  • @kskembhavi
    @kskembhavi Місяць тому +1

    Tumba dhanyavadagalu akka 🙏🙏

  • @karanamambuja594
    @karanamambuja594 Місяць тому

    Super u r vlogs e gowry elli shigutteam pls link haaki

  • @shilpasheshagirikannadavlo3753
    @shilpasheshagirikannadavlo3753 Місяць тому +1

    Amma, please namage divasi gouri pooja vidhana hege maduvudu anta tilisi kodi please🙏🙏

  • @Jayalakshmi.001
    @Jayalakshmi.001 Місяць тому

    Akka please display today's rangoli

  • @ashaparamesh9689
    @ashaparamesh9689 Місяць тому

    ಗರ್ಭಿಣಿಯಾಗಿದ್ರೆ ಮಾಡಬಹುದಾ ಅಕ್ಕಾ

  • @savithrirm4828
    @savithrirm4828 Місяць тому

    ನಾನು ಮದುವೆ ಅದಾಗ ಮಾಡುವುದಕ್ಕೆ ಅಗಲಿಲ್ಲ ಈಗ ಮಾಡಬಹುದಾ

  • @brgbheemarao6630
    @brgbheemarao6630 Місяць тому

    E sala vara mahalakshmi ekadashi bandirodrinda yava riti puje madbeku tilisi mam.

  • @roopachandrashekar9761
    @roopachandrashekar9761 Місяць тому

    Namaste mam ashada Lakshmi pooje 4 Vara complete agalebeka yakendare first week madiddene second week period agi dvitiya vigna aytu third week madiddene so next week madidare complete agutta tilisi please

  • @smitharaj4663
    @smitharaj4663 Місяць тому

    Mam nenne ashada lakshmi koorisidde sanje visarjane madakke aglilla bcoz of periods en madodu swalpa heli plz.... Magalu chikavlu... Husband madalla... Enadru dosha barutha...

  • @prabhakaramundri
    @prabhakaramundri Місяць тому

    Namaste amma. Amma nam mavana 5ne varshada titi august 11 ide adake munche nan varalakshmi habbakke mane clean madkobahuda illa 11ne tariku hadmele clean madla pls heli amma

    • @sowmyashyamhatcholi8205
      @sowmyashyamhatcholi8205  Місяць тому

      Titi maneyalli maadodadare mugidamele clean maadi nanage anisodu adakkenu paravagilla maadi

  • @Bharagavi-33
    @Bharagavi-33 Місяць тому

    ಇದು ಎಲ್ಲಿ ಸಿಗುತ್ತೇ

  • @aravindpanchal2501
    @aravindpanchal2501 Місяць тому

    ಸೌಮ್ಯ ಅವರೇ 3ನೇ ವಾರದ ಆಷಾಢ ಲಕ್ಷ್ಮಿ ಪೂಜೆ ಮುಗಿದ ಮೇಲೆ ನಾನು date ಆಯಿತು. ಮಂಗಳವಾರ 5ನೇ ದಿನ ಆಗುತ್ತೆ ಅವತ್ತು ಕಳಸ ತಗೆಯಲು ಬರಲ್ಲ ಅಂದ್ರು. ನಾನು ಚತುರ್ಮಸದ ದಶವತಾರ ರಂಗೋಲಿ ಹಿಡಿದಿದ್ದೇನೆ. ಕಳಸದ ಹಿಂದೆ ರಂಗೋಲಿ ಹಾಕಿದ್ದನೆ. ಈಗ ಮಂಗಳವಾರ ಮಣೆ ಮೇಲೆ ಹಾಕಿದ್ರೆ ಬರುತ್ತಾ ತಿಳಿಸಿ. ನಾನು ಆಷಾಢ ಲಕ್ಷ್ಮಿ ಪೂಜೆ ಯ 2ನೇ ವಾರ ಆದಮೇಲೆ ಹುಣ್ಣಿಮೆ ದಿನ ಕೊಲ್ಲಾಪುರ ಮಹಾಲಕ್ಷ್ಮಿ ಅಭಿಷೇಕ ನೋಡುತ್ತಿರುವ ಹಾಗೆ ಕನಸು ಬೆಳಗಿನ ಬಿದ್ದಿದೆ ಇದರ ಅರ್ಥ ತಿಳಿಸಿ.

    • @sowmyashyamhatcholi8205
      @sowmyashyamhatcholi8205  Місяць тому

      ಮಣೆಮೇಲೆ ಹಾಕಬಹುದು ಒಳ್ಳೆಯ ಕನಸು ಬಿದ್ದಿದೆ ಶುಭ ಆಗುತ್ತೆ

    • @aravindpanchal2501
      @aravindpanchal2501 Місяць тому

      🙏

  • @rekhakulkarni3259
    @rekhakulkarni3259 Місяць тому

    Muttu adaga chathurmasada ragole hakodu Bida bek ri

  • @ashaparamesh9689
    @ashaparamesh9689 Місяць тому

    🙏🏻ಅಕ್ಕಾ, ಬೇರೆಯವರು ಮಾಡಬಾರದ ಅಕ್ಕಾ. ನಾವು ಹೊಸದಾಗಿ ಮದ್ವೆ ಆದಾಗ ಮಾಡಿಲ್ಲ ಅದಕ್ಕೆ ಕೇಳ್ತಾ ಇದೀನಿ ಅಕ್ಕಾ.