ಆಧ್ಯಾತ್ಮ ವಾಣಿ Channel (Adhyatma vaani)
ಆಧ್ಯಾತ್ಮ ವಾಣಿ Channel (Adhyatma vaani)
  • 590
  • 2 945 209
ಶ್ರೀ ವಾದರಾಜತೀರ್ಥ ವಿರಚಿತ ಹಯಗ್ರೀವ ಸಂಪದಾ ಸ್ತೋತ್ರಂ......
ಹಯಗ್ರೀವ ಸಂಪದಾ ಸ್ತೋತ್ರಂ
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್
ನರಂ ಮುಂಚಂತಿ ಪಾಪಾನಿ ದರಿದ್ರಮಿವ ಯೋಷಿತಃ
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್
ತಸ್ಯ ನಿಸ್ಸರತೇ ವಾಣೀ ಜಹ್ನು ಕನ್ಯಾಪ್ರವಾಹವತ್ ||
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿ:
ವಿಶೋಭತೇ ಚ ವೈಕುಂಠಕವಾಟೋದ್ಘಾಟನಕ್ಷಮಃ ||
ಶ್ಲೋಕತ್ರಯಮಿದಂ ಪುಣ್ಯಂ ಹಯಗ್ರೀವಪದಾಂಕಿತಮ್
ವಾದಿರಾಜಯತಿಪ್ರೋಕ್ತಂ ಪಠತಾಂ ಸಂಪದಾಂ ಪದಮ್ ||
|| ಇತಿ ಶ್ರೀಮದ್ವಾದಿರಾಜಪೂಜ್ಯಚರಣ ವಿರಚಿತಂ ಹಯಗ್ರೀವಸಂಪದಾಸ್ತೋತ್ರಂ ಸಂಪೂರ್ಣಂ ||
Переглядів: 1 592

Відео

ರಕ್ಷಾ ಬಂಧನದ ಮಹತ್ವ......
Переглядів 87020 годин тому
ರಕ್ಷಾ ಬಂಧನದ ಮಹತ್ವ......
ಪುತ್ರದ ಏಕಾದಶಿಯ ಮಹತ್ವ....
Переглядів 3,3 тис.7 годин тому
ಪುತ್ರದ ಏಕಾದಶಿಯ ಮಹತ್ವ....
ವರಮಹಾಲಕ್ಷ್ಮಿ ಹಬ್ಬ ಆಚರಣೆ ವಿಧಾನ......
Переглядів 12 тис.9 годин тому
ಲಕ್ಷ್ಮೀ ದೇವಿಯ ಪ್ರಸಾದ ua-cam.com/video/WsnX zgQd4/v-deo.htmlsi=hkgUnqsRgyOO4fJw
ಗೌರಿ ಪೆಟ್ಟಿಗೆ ಸ್ವಚ್ಛಮಾಡುವ ವಿಧಾನ......
Переглядів 4,5 тис.12 годин тому
ಗೌರಿ ಪೆಟ್ಟಿಗೆ ಸ್ವಚ್ಛಮಾಡುವ ವಿಧಾನ......
ಗೋತ್ರ ಎಂದರೇನು? ಗೋತ್ರದ ಬಗ್ಗೆ ಮಾಹಿತಿ....
Переглядів 1,2 тис.14 годин тому
ಗೋತ್ರ ಎಂದರೇನು? ಗೋತ್ರದ ಬಗ್ಗೆ ಮಾಹಿತಿ....
ನಾನೇನ ಮಾಡಿದೆನೋ ರಂಗಯ್ಯ ರಂಗ ನೀ ಯನ್ನ ಕಾಯಬೇಕೋ......
Переглядів 77319 годин тому
ನಾನೇನ ಮಾಡಿದೆನೋ ರಂಗಯ್ಯ ರಂಗ ನೀ ಯನ್ನ ಕಾಯಬೇಕೊ || ಪ || ಮಾನಾಭಿಮಾನವು ನಿನ್ನದು ಯನಗೇನು ದೀನರಕ್ಷಕ ತಿರುಪತಿಯ ವೆಂಕಟರಮಣ || ಅ.ಪ || ರಕ್ಕಸ ಸೂದನನೇ ಕೇಳೋ ಧ್ರುವರಾಯ ಚಿಕ್ಕವನಲ್ಲವೇನೋ ಉಕ್ಕಿಬರುವ ಕರ್ಮ ಮಾಡಿದ ಅಜಾಮಿಳ ನಿನ್ನಕ್ಕನಮಗನೇನೋ || 1 || ಕರಿರಾಜ ಕರೆಸಿದನೇ ದ್ರೌಪದಿ ದೇವಿ ಬರೆದೋಲೆ ಕಳುಹಿದಳೇ ಹರುಷದಿಂದಲಿ ಋಷಿಪತ್ನಿಯ ಶಾಪವ ಪರಿಹರಿಸಿದೆಯಲ್ಲೋ || 2 || ಮುಪ್ಪಿಡಿ ಅವಲಕ್ಕಿಯ ತಂದವನಿಗೆ ಒಪ್ಪುವಂತೆ ಕೊಡಲಿಲ್ಲವೇ ಸರ್ಪಶಯನ ಶ್ರೀ ಪುರಂದರ ವಿಠಲ ಅಪ್ರಮೇಯ ಕಾಯೋ || 3 ||
ಶ್ರಾವಣ ಮಾಸದ ಲಕ್ಷ್ಮೀ ಪೂಜೆ......
Переглядів 7 тис.День тому
ಈ ಹಾಡನ್ನು ತಪ್ಪದೇ ಶ್ರಾವಣ ಶುಕ್ರವಾರ ಬೆಳಗ್ಗೆ ಇಲ್ಲಾ ಸಂಜೆ ದೀಪ ಹಚ್ಚಿದ ಮೇಲೆ ಹೇಳಿ ಇಲ್ಲಾ ಕೇಳಿ ಲಕ್ಷ್ಮೀ ಅನುಗ್ರಹ ಆಗುತ್ತೇ ಸಂಪತ್ತು ಶುಕ್ರವಾರದ ಹಾಡು ua-cam.com/video/-d3NMkDRxQk/v-deo.htmlsi=8M7ioZ5a7NvzwmWC ರಮಾ ಸ್ತೋತ್ರ (ರಮಾ ಅಂದರೆ ಲಕ್ಷ್ಮೀದೇವಿ) ua-cam.com/video/WZw3iNi9LvY/v-deo.htmlsi=1I3es5JyXQ6dpztm
ಚೌತಿ ಹಾಲು ಹಾಕುವಾಗ ಹೇಳುವ ಸ್ತೋತ್ರ ಹಾಗೂ ನವನಾಗ ಸ್ತೋತ್ರ......
Переглядів 5 тис.День тому
ಶೇಷಾದೇವರಿಗೆ ಹಾಲು ಹಾಕುವಾಗ ಹೇಳುವ ಸ್ತೋತ್ರ ಅನಂತಶಯನಂ ದೇವಂ ಸರ್ವಶೋಕ ವಿನಾಶಣಂ ಲೋಕಾಧಾರಂ ವಾರುಣೀಶಂ ನಾಗೇಂದ್ರಂ ಸನ್ನಮಾಮ್ಯಹಂ ನವ ನಾಗ ಸ್ತೋತ್ರಂ : ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ ಫಲಶ್ರುತಿ : ಏತಾನೇ ನವ ನಾಮನಿ ನಾಗಾನಂ ಚ ಮಹಾತ್ಮನಂ ಸಾಯಂಕಾಲೇ ಪಠೇ ನಿತ್ಯಂ ಪ್ರಾತಃಕಾಲೇ ವಿಶೇಷತಃ ಸಂತಾನಂ ಪ್ರಾಪ್ಯತೇ ನೂನಂ ಸಂತಾನಸ್ಯ ಚ ರಕ್ಷಕಃ ಸರ್ವಬಾಧ ವಿನಿರ್ಮುಕ್ತಹ ಸರ್ವತ್ರ ವಿಜಯೀ ಭವೇತ್ ಸರ್ಪದರ್ಶನ ಕಾಲೆ ವಾ ಪೂಜಾ ಕಾಲೇ ಚ ಯಃ...
ನಾಗರ ಚೌತಿ ಹಾಗೂ ಪಂಚಮಿ ಆಚರಣೆ.....
Переглядів 17 тис.День тому
ಸ್ನೇಹಿತರೆ ನನ್ನ ಅಡುಗೆ channel ತಂಬಿಟ್ಟು ಮಾಡುವ ವಿಧಾನ : ua-cam.com/video/TZvVfenbsqU/v-deo.htmlsi=yB9CBFU93PhswuIe
ಹಬ್ಬಕ್ಕೆ ಮಡಿನೀರು ಮಡಿಬಟ್ಟೆ ಮಾಡುವ ಬಗ್ಗೆ ಮಾಹಿತಿ.....
Переглядів 19 тис.День тому
ಹಬ್ಬಕ್ಕೆ ಮಡಿನೀರು ಮಡಿಬಟ್ಟೆ ಮಾಡುವ ಬಗ್ಗೆ ಮಾಹಿತಿ.....
ಬುಧ ಬ್ರಹಸ್ಪತಿ ರಂಗೋಲಿ ಹಾಗೂ ಪೂಜೆ ವಿಧಾನ.....
Переглядів 3,9 тис.День тому
ಬುಧ ಬ್ರಹಸ್ಪತಿಯ ಕಥೆ ua-cam.com/video/VfzB4iVfkhk/v-deo.htmlsi=WpK7-qKVKguR02yz ಬುಧ ಬ್ರಹಸ್ಪತಿಯ ಚಿತ್ರವನ್ನು ಅಡುಗೆ ಮನೆಯಲ್ಲಿ ಬರೆಯುವ ವಿಧಾನ ua-cam.com/video/3h1DhMrvei8/v-deo.htmlsi=Ip_eCH5U1uXM-GQe
ಮಾತಾಡೇ ಗೌರಿ ಮಾತಾಡೇ ಮೌನದಗೌರಿ.....
Переглядів 4,3 тис.14 днів тому
ಮಾತಾಡೇ ಗೌರಿ ಮಾತಾಡೇ ಮಾತಾಡೇ ಎನ್ನ ಮೌನದ ಗೌರೀ ಯಾತಕಚಲಮನ ಸೋತವನೊಡನೆ ಮಾತಾಡೇ ಗೌರಿ ಮಾತಾಡೇ|| ನಸುನಗೆ ಮುಖವಿದು ಬಾಡಿ ಕೆಂದುಟಿಯು ಎಸೆದಿರಲು ನಾನೋಡಿ ವಸುಧೆಯೊಳಗೆ ನಾ ಜೀವಿಸಲಾರೆ ಗಸಗಸವ್ಯಾತಕೆ ಎನ್ನೊಳು ತಾಯೇ || ಕ್ಷಣ ಬಿಟ್ಟಿರಲಾರೆ ಅಮ್ಮ ಷಣ್ಮು ಗಣಪರ ತಾಯೆ ನೀ ಬಾರೇ ಎನ್ನುವ ಗುಣಗಳ ಎಣಿಸಲಪಾರೆ ನಿನ್ನನ್ನು ಬಿಟ್ಟರೆ ಗತಿ ಇನ್ಯಾರೆ || ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ- ರಾಧವು ಇದ್ದರು ಕಾಣೆ | ಶ್ರೀದವಿಠಲನ ಪಾದ ಕಿಂಕಿಣಿಯೇ ಆದರಿಸುವೆ ನಾ ಆದರಿಸುವೆನೇ ||
ಕಾರ್ಯಸಿದ್ಧಿ ಹನುಮಂತನ ಬೆಟ್ಟದ ರಂಗೋಲಿ ವ್ರತ...... Kaaryasiddhi hanumantana bettada rangoli vrata....
Переглядів 12 тис.14 днів тому
ಮನೋಜವಂ ಮಾರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ಧಿಮತಾಂ ವರಿಷ್ಠ । ವಾತಾತ್ಮಜಂ ವಾನರಯೂತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ ಕಾರ್ಯಸಿದ್ಧಿ ಹನುಮಂತನ ಮಂತ್ರ ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ |ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ || मनोजवं मारुतथुल्यावेगम जितेन्द्रियं बुद्धिमतं विष्ठा। वतात्मजं वनारयुतमुख्यम् श्री रामदुतम शरणम प्रपद्ये कार्यसिद्धिः हनुमतः मन्त्रः असंभव साधक स्वामी असंभव तमकीं वडा |रामदुत कृपाम सिन्...
ರವಿ ಪುಷ್ಯಾಮೃತ ಯೋಗ 4/8/2024
Переглядів 3,5 тис.14 днів тому
ರವಿ ಪುಷ್ಯಾಮೃತ ಯೋಗ 4/8/2024
ದಿವಸಿ ಗೌರಿ ಪೂಜೆ ಮಾಡುವ ವಿಧಾನ..... Divasi gowri puje.....
Переглядів 10 тис.14 днів тому
ದಿವಸಿ ಗೌರಿ ಪೂಜೆ ಮಾಡುವ ವಿಧಾನ..... Divasi gowri puje.....
ಮಾನವ ಜನ್ಮ ದೊಡ್ಡದು ಇದರಬಗ್ಗೆ ಕೆಲವು ಮಾಹಿತಿ ಹಾಗೆ ದ್ವಾದಶಿ ಪೂಜೆ......
Переглядів 3,5 тис.14 днів тому
ಮಾನವ ಜನ್ಮ ದೊಡ್ಡದು ಇದರಬಗ್ಗೆ ಕೆಲವು ಮಾಹಿತಿ ಹಾಗೆ ದ್ವಾದಶಿ ಪೂಜೆ......
ನಾರಾಯಣ ನಿನ್ನ ನಾಮದ ಸ್ಮರಣೆಯ..... Narayana ninna naamada smaraneya.....
Переглядів 73014 днів тому
ನಾರಾಯಣ ನಿನ್ನ ನಾಮದ ಸ್ಮರಣೆಯ..... Narayana ninna naamada smaraneya.....
ಶ್ರೀ ಲಕ್ಷ್ಮೀನಾರಾಯಣ ಅಷ್ಟಕಮ್...... Shree Lakshminarayana ashtakam.....
Переглядів 3,8 тис.14 днів тому
ಶ್ರೀ ಲಕ್ಷ್ಮೀನಾರಾಯಣ ಅಷ್ಟಕಮ್...... Shree Lakshminarayana ashtakam.....
ಕಾಮಿಕಾ ಏಕಾದಶಿಯ ಮಹತ್ವ......
Переглядів 2,4 тис.14 днів тому
ಕಾಮಿಕಾ ಏಕಾದಶಿಯ ಮಹತ್ವ......
ಪ್ರಾಣಿಗಳಬಗ್ಗೆ ನಾವೆಲ್ಲಾ ತಿಳಿಯಲೇ ಬೇಕಾದ ಮುಖ್ಯವಾದ ವಿಷಯಗಳು......
Переглядів 63914 днів тому
ಪ್ರಾಣಿಗಳಬಗ್ಗೆ ನಾವೆಲ್ಲಾ ತಿಳಿಯಲೇ ಬೇಕಾದ ಮುಖ್ಯವಾದ ವಿಷಯಗಳು......
ಮಂಗಳಗೌರಿ ಪೂಜೆ ವಿವರ.....
Переглядів 2,6 тис.21 день тому
ಮಂಗಳಗೌರಿ ಪೂಜೆ ವಿವರ.....
ಒಪ್ಪತ್ತು ಉಪವಾಸ ಮಾಡುವ ವಿಧಾನ..... oppattu upavasa......
Переглядів 5 тис.21 день тому
ಒಪ್ಪತ್ತು ಉಪವಾಸ ಮಾಡುವ ವಿಧಾನ..... oppattu upavasa......
ಏನು ಕಾರಣದಿಂದ ಮಲಗಿರುವೆಯೋ...... Enu kaaranadinda malagiruveyo.....
Переглядів 96921 день тому
ಏನು ಕಾರಣದಿಂದ ಮಲಗಿರುವೆಯೋ...... Enu kaaranadinda malagiruveyo.....
ನಿನ್ನನಾನೆಂದೇನೋ ವೆಂಕಟರಾಯ ಎನ್ನ ನೀ ಸಲಹಬೇಕೋ...... Ninna nanenendeno venkataraya ennani salahabeko....
Переглядів 1,3 тис.28 днів тому
ನಿನ್ನನಾನೆಂದೇನೋ ವೆಂಕಟರಾಯ ಎನ್ನ ನೀ ಸಲಹಬೇಕೋ...... Ninna nanenendeno venkataraya ennani salahabeko....
ಅಡುಗೆ ಮಾಡುವಾಗ ಹೇಳುವ ಮಂತ್ರ.....
Переглядів 10 тис.28 днів тому
ಅಡುಗೆ ಮಾಡುವಾಗ ಹೇಳುವ ಮಂತ್ರ.....
ರಕ್ಷಿಸೇ ಕಲ್ಲೂರ ಪುರವಾಸೆ.....Rakshise kallura puravase.....
Переглядів 1,7 тис.28 днів тому
ರಕ್ಷಿಸೇ ಕಲ್ಲೂರ ಪುರವಾಸೆ.....Rakshise kallura puravase.....
ಅನಾದಿ ಕಾಲದ ಋಣಾನುಬಂಧ ಮನ ನಿನ್ನಲಿ ನಿಲಿಸೋ ಮಾಧವ......
Переглядів 2,3 тис.Місяць тому
ಅನಾದಿ ಕಾಲದ ಋಣಾನುಬಂಧ ಮನ ನಿನ್ನಲಿ ನಿಲಿಸೋ ಮಾಧವ......
ದೇವ ಶಯನೀ ಏಕಾದಶಿಯ ಮಹತ್ವ.....
Переглядів 6 тис.Місяць тому
ದೇವ ಶಯನೀ ಏಕಾದಶಿಯ ಮಹತ್ವ.....
ಚಾತುರ್ಮಸ್ಯದ ಸಂಕಲ್ಪ ಹಾಗೂ ಅರ್ಘ್ಯ ಕೊಡುವ ವಿಧಾನ.....
Переглядів 6 тис.Місяць тому
ಚಾತುರ್ಮಸ್ಯದ ಸಂಕಲ್ಪ ಹಾಗೂ ಅರ್ಘ್ಯ ಕೊಡುವ ವಿಧಾನ.....

КОМЕНТАРІ

  • @ranjitharanganath
    @ranjitharanganath Годину тому

    ಧನ್ಯವಾದಗಳು ಅಮ್ಮ🙏🙏 ನಾನು ವರಮಹಾಲಕ್ಷ್ಮಿ ಹಬ್ಬ ಆಚರಣೆ 16 ತಾರೀಖು ಮಾಡಿಲ್ಲ ನಾನು ದಸರಾ ದಲ್ಲಿ ಪೂಜೆ ಮಾಡಬೇಕು ಅಂತ ಅಂದುಕೊಂಡಿದ್ದೇನೆ. ನವರಾತ್ರಿಯಲ್ಲಿ ಯಾವದಿನ ಮಾಡಬೇಕು ಪೂಜೆಯನ್ನು ಅಂತ ತಿಳಿಸಿಕೊಡಿ ಅಮ್ಮ ದಯಮಾಡಿ🙏🙏🙏🙏

    • @sowmyashyamhatcholi8205
      @sowmyashyamhatcholi8205 10 хвилин тому

      ದುರ್ಗಾಷ್ಟಮಿ ಮಾಡಬಹುದು 9 ದಿವಸನು ಶ್ರೇಷ್ಟ ನಿಮಗೆ ಅನುಕೂಲ ಆದದಿನ ಮಾಡಿ

  • @ShwethaThippeswamy-jk2hx
    @ShwethaThippeswamy-jk2hx 3 години тому

    Amma prati somavara oppottu irtidde ivattu piriyad bandide yenu madabeku

    • @sowmyashyamhatcholi8205
      @sowmyashyamhatcholi8205 Годину тому

      Raja aagidru maadabeku aadare ivattu hunnime hagagi raatri upavasa maadabaradu

  • @aratichanni6692
    @aratichanni6692 7 годин тому

    🙏📿🙏📿

  • @aratichanni6692
    @aratichanni6692 7 годин тому

    🙏🙏🌺🌺

  • @vrh414
    @vrh414 9 годин тому

    Amma very nice video, tumba clarity erutte nimma videodalli, rayara stotra sripurnabodh e stotra ladies helbahuda amma,?

  • @RohiniJahagirdar
    @RohiniJahagirdar 10 годин тому

    Super

  • @aratideshpande109
    @aratideshpande109 11 годин тому

    Very true mam.....I say this every day...

  • @keshavprasad4225
    @keshavprasad4225 12 годин тому

    Nanu 2 varsha dina rayaralli bedikondu mudipu kattitane idini madam adru yake enu badalvane illa.. Nanu enu tappu madidini.. Gotilla madam.. 😢.. Nanna maduve aguvudu asadya annuside...

  • @VinodVinod-il2op
    @VinodVinod-il2op 12 годин тому

    🙏🙏🙏

  • @rekhaharrish925
    @rekhaharrish925 13 годин тому

    Amma mukha padma toledu eth edbeka or hage edbeka amma puje madidu

  • @SaniSani-ld9ot
    @SaniSani-ld9ot 13 годин тому

    Hai Amma yennorigi video search maadide Amma sigllilla amma link annu kalsri Amma plz

  • @venkataiahbakka8678
    @venkataiahbakka8678 14 годин тому

    🙏

  • @RamuGokak
    @RamuGokak 14 годин тому

    👌👌🤝

  • @naguMMsai7318
    @naguMMsai7318 14 годин тому

    Amma nan friend tamma drug addict agi 3-4 times admit agidare....ಯಾವ್ದಾದ್ರೂ ಪೂಜೆ ಇದ್ರೆ ಹೇಳಿ ma papaa ❤❤❤

  • @kalpanasomesh5996
    @kalpanasomesh5996 14 годин тому

    🙏🙏🙏🙏

  • @jyothik.v8638
    @jyothik.v8638 14 годин тому

    Rangoli link mam

  • @user-dk4kg9wx1l
    @user-dk4kg9wx1l 14 годин тому

    TQ mam

  • @roopanagraj8667
    @roopanagraj8667 16 годин тому

    Silver idols heghe clean madbeku

  • @user-wp6oo9tr2f
    @user-wp6oo9tr2f 16 годин тому

    ಹರೇ ಶ್ರೀನಿವಾಸ ಅಮ್ಮ ಶೇಷ ದೇವರಿಗೆ uppilad upas ಮಾಡ್ತೀನಿ ಅಂತ ಮನಸದಾಗ ಅನ್ಕೊಂಡೀನಿ ಸಂಡೇ but ಈಗ ದೂರ kut ಬಿಟ್ಟಿದೀನಿ, Iga ರಾತ್ರಿ ಕನಸಲ್ಲಿ yerdsal ಆಯ್ತು ಶೇಷ ದೇವರು barligatar, ಒಂದ್ಸಲ ಹೆಡೆ ಬಿಚ್ಚಿದ ಹಾಗೆ inondsal ಗುಡಿ olag ಶೇಷ ದೇವರ ಹಾಡು haddang ಒಂದಿಷ್ಟು ಮಂದಿ ಇದ್ರು Idar artha helri amma nanu Mundindu Sunday hidkondu uppilad Upas madtini 4 ರವಿವಾರ, ಅನಾನುಕೂಲ ಕಾರಣ ದಿಂದ ಇವತ್ madlil...

    • @sowmyashyamhatcholi8205
      @sowmyashyamhatcholi8205 14 годин тому

      ಅಯ್ಯೋ ಶೇಷ ದೇವರಲ್ಲಿ ಏನಾದ್ರೂ ಅನ್ಕೊಂಡ್ರೆ ನಾವು ಮಾಡುವವರೆಗೂ ಬಿಡಲ್ಲ ನೀವು ದಿನಗಳನ್ನು ನೀಡಿ ಅನ್ಕೋಬೇಕಿತ್ತು ಈಗೇನಾಯ್ತು ನೀವು ಒಳಗೆ ಬಂದಮೇಲೆ ಅನ್ಕೋಳ್ರಿ ತಪ್ಪಾಯ್ತಾಪ್ಪ ಅಂತ ಮುಂದಿನ ವಾರದಿಂದ ಒಂದು ವಾರನೂ ತಪ್ಪದಹಾಗೆ ಮಾಡಿ

  • @rupaguru1629
    @rupaguru1629 16 годин тому

    Tumba chennagi tilisidira mam thanks

  • @prasunakulkarni4540
    @prasunakulkarni4540 16 годин тому

    Hare srinivasa thank-you very much. 3dina rayarz aradhane ide adara Bagge tilisi please

  • @khushigalli4916
    @khushigalli4916 18 годин тому

    🙏🙏🙏 Happy Rakhabhandhan Akka😊😊

  • @kskembhavi
    @kskembhavi 18 годин тому

    Akka... Gouri pettige andre... Intahadde anta particular agi irutta?? Athva, devara pettige irtavala antahaddu tagobahuda?

    • @sowmyashyamhatcholi8205
      @sowmyashyamhatcholi8205 18 годин тому

      Howdu pettige iddahage irutte devara pettige alla gowri pettige antane karitare

    • @kskembhavi
      @kskembhavi 18 годин тому

      @@sowmyashyamhatcholi8205 ok akkaa

  • @shailajakinnal2693
    @shailajakinnal2693 18 годин тому

    ರಾಖೀ ಕಟ್ಟಿದ ಮೇಲೆ ಆರತಿ ಮಾಡಬೇಕಾ?

  • @asinidivya509
    @asinidivya509 19 годин тому

    ಶಿವ ಪಾರ್ವತಿ ಪೊಟೊ ಯಾವ ದಿನ ತರಬೇಕು ಹೇಳಿ pls, ಸೌಮ್ಯರವರೆ

  • @vasanthashivakumar951
    @vasanthashivakumar951 20 годин тому

    Amma namma maneyali mannina gowri ganesha thandu pooje maduva paddathi illa but nanu 3varsha thandu pooja madide e varsha dinda please thilisikodi amma maneyal iruva belli ganesha ittu pooje madidare nadeyutha gowri habbada Dina gowri kudiyala pooje madi maneyali bagina kodabaguda

  • @omkarmurtyomkar366
    @omkarmurtyomkar366 День тому

    ❤❤❤🙏🏽👌🏽🌹🌹❤😮

  • @nidhi.g.kalibhat4441
    @nidhi.g.kalibhat4441 День тому

    Tuesday and Friday gouri pettige tholaybahuda

  • @nandinikompi8515
    @nandinikompi8515 День тому

    Amavase bittu shanivara or mangalavara shuru madabahuda mam ?

  • @rekhads5768
    @rekhads5768 День тому

    Thank you 👍

  • @pratibhajayaram7692
    @pratibhajayaram7692 День тому

    Very nice and useful vlog as usual.🎉🎉 Can women start this vrata after 15 years of marriage? please make a vlog about swarnagouri vrata..

  • @pannagaapout394
    @pannagaapout394 День тому

    ದೇವರ ಫೋಟೋ ಯಾವ ದಿಕ್ಕಿನಲ್ಲಿ ಇರಬೇಕು ದಯವಿಟ್ಟು ಹೇಳಿ

    • @sowmyashyamhatcholi8205
      @sowmyashyamhatcholi8205 День тому

      ಪೂರ್ವ or ಉತ್ತರ ದಿಕ್ಕಿಗೆ ಇರ್ಬೇಕು ಅಂದರೆ ಉತ್ತರ, ಪೂರ್ವದಿಕ್ಕಿಗೆ ಹಾಕಬೇಕು

  • @padmamurthy3054
    @padmamurthy3054 2 дні тому

    Namaskara Amma Dayavittu Raghavendra Swamigala muru dinada aradane bagge tilisi kodi please

  • @harinipradeep63
    @harinipradeep63 2 дні тому

    ಮೇಡಂ, ವರಮಹಾಲಕ್ಷ್ಮಿ ಕಳಸಕ್ಕೆ ಮಾಂಗಲ್ಯವಾಗಿ ಕಟ್ಟಿದ ಅರಿಶಿನ ಕೊಂಬನ್ನು ಏನು ಮಾಡಬೇಕು

    • @sowmyashyamhatcholi8205
      @sowmyashyamhatcholi8205 2 дні тому

      ಗಿಡದಲ್ಲಿ ಹಾಕಬಹುದು ಇಲ್ಲಾ ಹಾಗೆ ಇಟ್ಟುಕೊಂಡು ಇನ್ನೊಮ್ಮೆ ಕಟ್ಟಬಹುದು

    • @harinipradeep63
      @harinipradeep63 2 дні тому

      @@sowmyashyamhatcholi8205 👍🏻 thank u mam

  • @gpsp2529
    @gpsp2529 2 дні тому

    Tualsi teertha hyanga togobeku amma helri

    • @sowmyashyamhatcholi8205
      @sowmyashyamhatcholi8205 2 дні тому

      Tulasi dalada kelage kai hididukondu dalada mele edagaiyalli nirina paatre hididukondu niru hakabeku adu tulasi dalada mele biddu nantara nimma balagaiyalli bilabeku hige teertha 3 baari tegedu kollabeku ekadashi 1 baari tegedukollabeku

    • @gpsp2529
      @gpsp2529 День тому

      @@sowmyashyamhatcholi8205 🙏🙏🙏🙏

  • @pushpalathas936
    @pushpalathas936 2 дні тому

    ರಂಗೋಲಿ ಚಲ್ಲ ಬೇಕ

  • @ramyap7186
    @ramyap7186 2 дні тому

    👌👌👌👌🙏🙏

  • @kreativekeerthi1759
    @kreativekeerthi1759 2 дні тому

    Namaskar amma, rayara aradhane bagge pooja tilisi kodri ...

  • @naguMMsai7318
    @naguMMsai7318 2 дні тому

    Amma ekadashi rangoli na Saturday evening tegibahudu ma...because oorige hogtidini barodu Tuesday agutte so..plz reply ma❤

  • @parvathin3590
    @parvathin3590 2 дні тому

    Madam obbobbaru daravannu varanahalakshmi pooje maduvagale kattikolluthare haage madabahuda. Neevu shanivara kattikolluvudakke helidri adarinda confusion aagtha ide. Please thilisi madam.