ಬೇಕಿತ್ತಾ ಇದು ನನಗೆ..! | Orangutan🤦♂️ | Thailand Kannada vlog | Dr Bro
Вставка
- Опубліковано 12 сер 2022
- Safari World is a tourist attraction in Bangkok, Thailand that consists of two parks named Marine Park and Safari Park, operated by Safari World Public Limited.
Safari Park is the largest section of the park. It is a 50 minutes drive-thru through an eight kilometer park replicating a Savannah habitat. The safari park houses large herds of Asian and African ungulates and a very large free flying water birds sanctuary. The main drive thru area houses large herds of herbivores, with up to 100 individuals of a single species.
Marine Park is the main park where various animal displays from all over the world are showcased. The main attractions of Safari World are located in Marine Park. Seven shows take place daily at different times, Dolphin show, Spy War show, Orangutan boxing show, Bird Show, Cowboy stunt show, Elephant show and Sea lion show.
Elephant Swims at Lucky Beach in Tri Trang was the first ‘swimming with elephants in the sea’ service in Phuket. Here you can spend some time with elephants, either in the water or on the beach or both. It’s a wonderful experience making memories and just like elephants, you’ll never forget.
Bangla Road is now mostly known as Bangla Walking Street and for many decades has been the notorious heart of all Phuket nightlife. The battle for night supremacy is raging every night between beer bars, live music bars, rooftop bars, nightclubs.
Explore thiland journey
• Explore Thailand
Instagram : / drbrokannada
Facebook : / about
Twitter : / drbrokannada
queries : drbro.work@gmail.com
. ..............................
😁Travel safe♥️Spread Happiness👍
#drbro #thailand #kannadavlog
ನಮಸ್ಕಾರ ದೇವ್ರು,🙏🙏 ಕನ್ನಡಿಗರಿಗೆಲ್ಲಾ ಮೊಬೈಲ್ನಲ್ಲೇ ಪ್ರಪಂಚ ದರ್ಶನ ಮಾಡುಸ್ತಿರೊ ನಿಮ್ಮ ಅದ್ಭುತ ಕೆಲಸಕ್ಕೆ ನಮ್ಮ ಹೃದಯ ಪೂರ್ವಕ ನಮಸ್ಕಾರಗಳು...🙏🙏🙏
ಸಾವಿರಾರು ಲೈಕ್'ಗಳಿಗೆ ನನ್ನ ಧನ್ಯವಾದಗಳು.🙏🙏
S nija.
@@sujathasuju9745 0
1
Go pro adu...
😍
4 minutes 4K Views with 2.4K Likes
It's not a joke for a Solo UA-camr to achieve this milestone
Congrats Gagan 👏👏👏
S bro...
Msg copy paste madbedi tumna Jana bere vedio li idhe msg hakidare
S bro
Right
Spr bro
ಏಕಾಂಗಿ ಜೀವನ ಅನ್ನೊದು ಒಂದು ಅದ್ಭುತ ಅನುಭವ .
ಎಲ್ಲಾರು ಕನಸಲ್ಲಿ ಕಾಣೋದನ್ನ ಅನುಭವಿಸ್ತಾ ಇದೀಯಾ...Really greater bro...
ning karnataka govt.nijavaglu ond award kodbeku..courageous you are..day by day ur videos are creating more interest..keep it up bro...
He teaches us to enjoy one's own company 👍❤️
Exactly😊
Yes bro
True
Yes he is like mr bean
@@englishwithprofvijayalaxmi hi
75ನೇ ವರ್ಷದ ಸ್ವತಂತ್ರ ದಿನೋತ್ಸವದ ಶುಭಾಶಯಗಳು ಗಗನ್🇮🇳🇮🇳🇮🇳 ನಮ್ಮ ಎಲ್ಲ ಕನ್ನಡಿಗರ ಆಶೀರ್ವಾದ ಸದಾ ನಿನ್ನ ಮೇಲೆ ಇರುತ್ತೆ ದೇಶ ಸುತ್ತು ನಮ್ಮೆಲ್ಲರಿಗೂ ತೋರಿಸು👌👌🙏🙏
Desha alla bro prapancha 🤗
Fun part : No one will skip Dr bro video.
It is very interesting and no time waste.
ನಮಸ್ಕಾರ ದೇವ್ರು love from kalburgi 🙏ಎಲ್ಲೆ ಇರಿ ಹೇಗೆ ಇರಿ ಚೆನ್ನಾಗಿರಿ 🥰💓
Dr bro is Brilliant 😍
ಕನ್ನಡಿಗರ ಹೆಮ್ಮೆ ನಮ್ಮ ಗಗನ್🤩❤️...
ನನ್ನ ಎಲ್ಲಾ ಸಹೋದರ ಸಹೋದರಿಗೂ ಸ್ವಾತಂತ್ರ್ಯ ಹಬ್ಬದ ಶುಭಾಶಯಗಳು 🇮🇳❤️🇮🇳
ನಾನು ಒಬ್ಬ ಪ್ರವಾಸಿ ನಾನು ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ತುಂಬಾ miss ಮಾಡುತ್ತ ಇದ್ದೇನೆ🥺
I LOVE MY INDIA🇮🇳
ಪ್ರತಿ ಭಾರಿಯು ನಿಮ್ಮ ವಿಡಿಯೋ ನೋಡುವಾಗ ಏನಾದರೂ ಕಾಮೆಂಟ್ಸ್ ಬರಿಬೇಕು ಅಂತ ಅನಿಸುತ್ತೆ ಆದ್ರೆ ಏನ್ ಬರೆಯೋದು ಅಂತಲೇ ತಿಳಿಯೋದಿಲ್ಲ... ನಿಮ್ಮ ಮುಗ್ದತೆ, ಸ್ಥಳಗಳನ್ನು ವಿವರಿಸುವ ರೀತಿ, ನಿಮ್ಮ ಸಾಹಸ... ಇದೆಲ್ಲವನ್ನು ನೋಡಿದಾಗ ಬದುಕ್ಕಿದ್ರೆ ನಿಮ್ಮ ರೀತಿ ಬದುಕಬೇಕು ಅಂತ ಅನಿಸುತ್ತೆ.. ನಿಮ್ಮ ಪಕ್ಕ ಅಭಿಮಾನಿ ನಾನು... Love you ಬ್ರೋ♥️♥️♥️
ಬ್ರದರ್ ನಿಮ್ಮ ವಿಡಿಯೋ ನೋಡ್ತಾ ಇದ್ರೆ ನಿಮ್ಮ ಜೊತೆ ನಾವೂಕೂಡಾ ದೇಶ ಸುತುತ್ತಇದೀವಿ ಅನ್ಸುತ್ತೆ dr bro 👌👌👌👌
Enjoyed a lot with full heart,you have a pure innocence and that’s your strength, keep it up and keep growing my son 😊
ಇರೋದೊಂದು ಜೀವನ ಆದಷ್ಟು ಖುಷಿಯಾಗಿರಕ್ಕೆ ಟ್ರೈ ಮಾಡೋಣ, because , ನಾಳೆ ಎಂಬ ಪದ ಕಾಣೆಯಾಗಿ ಹೋಗಿದೆ, safe and happy journey Gagan bro
07:02 ಚಾಮನಿಗೆ ಕೈ ಇಕ್ಕಿದು 🤣🤣🤣
ನಿಮ್ಮ ಈ ಪಯಣಕ್ಕೆ ನಮ್ಮ ಬೆಂಬಲವಿರುತ್ತದೆ ಹೀಗೆ ವಿಡಿಯೋವನ್ನು ಮಾಡಿ ಧನ್ಯವಾದಗಳು ಅಣ್ಣ ❤️🙏
He is having very unique humble talent…..… proud of u kannadiga
6:28 that scene😂 cute one🤩😂
Hit like if you are proud of our Dr. Bro! 💯
Do you need likes😂
I too want like
Where shall I hit you
@@subashm3767 And Take My Like
@@sumoy8365 💯😂
Next destination is South Africa devruuu
Yes South africa beku
South Africa Dr Bro
♥️
Hmm bro hogbeku
100%RP❤
How many of you thought when he Tell's "ಸ್ಕೂಲ್ ಮಕ್ಳು ಬಂದವ್ರೆ " antha....... ಅಯ್ಯೋ ನೀನು ಸ್ಕೂಲ್ ಮಗು ತರೆನೇ ಇದಿಯಾ ಬಿಡಪ್ಪ 😂😂😂😂 love you dr. Bro💥
You are showing all country culture, place, environment every thing u r covered in small video.Thank you Dear Bro.
ಬ್ರೋ ನೀವು ಯಾವ ದೇಶದಲ್ಲೇ ಇರಿ ಭಾರತೀಯರಿಗೆ ಸ್ವತಂತ್ರ ದಿನದ ಶುಭಾಷಯಗಳು ಹೇಳಿ..
ನಾನು ಥೈಲ್ಯಾಂಡ್ ಅಲ್ಲಿ ಇದೀನಿ ಬ್ರೊ..
ನಿನಗೆ ನೀನೇ ಸಾಟಿ ದೇವ್ರು........ 💐💐💐Excellent video Gagan 🥰😘
Nimma vedio must madatiri gagan. Edi prapanchane mobilalli torastiri. Hands of 🙏🙏
Wow superb "Dro bro"..amazing wonderful specially that "orungutan".....❤❤❤❤❤❤
ವಿಶ್ವವನ್ನು ಅಭಿಮಾನಿ ದೇವರುಗಳಿಗೆ ಪರಿಚಯಿಸುತ್ತಿರುವ dr.bro ಇವರಿಗೆ Advance🇮🇳🇮🇳 Happy Independence day ❤️❤️ bro 💐🇮🇳🇮🇳
Chimpanji has a special fan base in this vlog 😂😂😁❤️
First Kannada vlog which is veryyy informative and engaging too
ಧನ್ಯವಾದಗಳು ...
You first kannadiga to 💣 this type devaru God bless you
ಅಣ್ಣ ನಿಮ್ಮ ವಿಡಿಯೋ ನನಗೆ ತುಂಬ ಇಷ್ಟ ನಿಮ್ಮ ಮುಂದಿನ ಪ್ರಯಾಣ ಎಲ್ಲಿಗೆ ಮತ್ತೆ ಯಾವ ದೇಶ ತೂರಿಸುತಿರ 🇮🇳 🥰
Singapore
Afghanistan 🇦🇫
ಬೆಸ್ಟ್ ಕಂಟೆಂಟ್ ಗುರು ನಿಂದು
Love from Udupi 😍
ತುಂಬಾ ಚೆನ್ನಾಗಿದೆ ಗುರು. Nave ಖುದ್ದಾಗಿ Thailand ನೋಡಿದ ಹಾಗೆ ಅನುಭವ ಆಯಿತು. Thanks for all the hard work in making these kind of excellent travel vlogs
really bro
ನಮ್ಮ ನಾಡಿನ ( ಕರುನಾಡಿನ ) ಹೆಮ್ಮೆಯ ಪುತ್ರ ಗಗನ್ ಅವರ ಸಾಧನೆಗೆ ನಿಜವಾಗಲೂ ನಮ್ಮ ಕನ್ನಡಿಗರಿಂದ ನಮಸ್ಕಾರಗಳು...... 🙏🙏🙏❤❤❤
ಜೈ ಕನ್ನಡಾಂಬೆ 💛❤️ ಜೈ ಭಾರತಾಂಬೆ 🇮🇳
ಜೈ ಗಗನ್ ದೇವ್ರು 🔥 ಜೈ ಡಾಬ್ರೋ 😍
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು 🙏
ಹ್ಯಾಪಿ ಇಂಡಿಪೆಂಡೆನ್ಸ್ ಡೇ
Waiting for your vlog... Finally..
7:02 is best 😁😁😁.. ಕೊನೆಗೂ ಮಸಾಜ್ ಮಾಡುಸ್ಕೊಂಡ್ರಿ...😀
😂😂😂😂😂😂
🤣🤣🤣🤣
Papa😂😂😂😂🤣
Brother its great to see international vlogs with local language.. Adrallu nam local kannada language ❤️
Very true...
Awella Madbaardhu 😂😂 Super Vlog Bro ❤️ Love From Belagavi 💛❤️
ನಮಸ್ಕಾರ ದೇವ್ರು 🙏
LOVE From ಕುಡ್ಲ❤️
19 minutes 20 k views that is dr bro power ♥️❤️
ಚೆನ್ನಾಗಿ ವಿಡಿಯೋ ಮಾಡ್ತಾ ಇದ್ದೀರಿ ಅಣ್ಣ ಹೇಗೆ ಮುಂದುವರಿಸಿಕೊಂಡು ಹೋಗಿ
ಆರೋಗ್ಯದ ಬಗ್ಗೆ ಗಮನವಿರಲಿ
I love dr bro ♥️❤️
And advance happy independence day🇮🇳♥️
God comment ❤️
Supar bro
ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು🇮🇳🇮🇳
Bro being a non native South Indian I really enjoy watching your videos ❤🎉
1 lakh view in 3 hour
En popularity devru
You deserves it✌✌✌
🙏🙏
Nande first comment antha josh alli bandre en guru istondh commentsuu😂❤️.. Dr bro on another level😁♥️♥️♥️
I am very happy because you are our Kannada and our Karnataka.
Thank you brother istondu channagi pratiyondu place bagge explain kodatira super bro
ಸೂಪರ್ ದೇವ್ರು ನಾವಲ್ಲ ದೇವ್ರು ನಮಗೆ ಬೇರೆ ದೇಶ ತೋರ್ಸಿ ಕುಷಿ ಪಡಿಸೋ ನೀನೂ ನಿಜವಾದ ದೇವರು 🙏🏽🙏🏽🙏🏽
ಲವ್ ಫ್ರಮ್ ಬಿಜಾಪೂರ ದೇವ್ರು❤️🙏😍
I am బెజపూర్ devru
Watching ur videos make me think I should visit all this places and enjoy life u… masha Allaah… (May u be protected from evil eyes and people who envy you)
so nice volge anna thumba esta aythu he vedio so cute 😍 always keep simle anna your dreams cames true 👍 😊
ನಮಸ್ಕಾರ ದೇವ್ರು!!!!!! ನೀವು different level ge ಹೋಗಿದ್ದಿರ!!!!!!
ಧನ್ಯವಾದಗಳು
ಎಲ್ಲಾ ಪ್ರಾಣಿಗಳು ಸೂಪರ್.. ಆನೆ ಅಂತೂ ಇನ್ನು ಸೂಪರ್.. nice sharing .. Thanks bro 😍👌🏻
Madam Cow is Super
@@kri.vloges1861 👍👍😊
May God give you richness of good health peace mind and joy.. God bless ur family members specially ur mom dad..
Devru namaskara nim video nodta edre namge yav tara hogalbeko gottagta illa bro love you iste heltini nim video tara yardu eralla innodu FLIYING PASSPORT CHANNEL SUPER ERTAVE
ಕೇವಲ ೧ ಗಂಟೆಯಲ್ಲಿ ೪೬ ಸಾವಿರ ವೀಕ್ಷಣೆ 👏💛❤️
How nice it is to hear your words from our Kannadigas, who were having so much fun without getting tired at all you kept your word devru💛❤️💥🔥
U are the best👍💯 in kannada keep going bro ur follower from ಸಾಗರ ❤😍 adstu bega 10 lack ಆಗ್ಲಿ
One of the best vloger in karnataka Dr bro.... God bless u bro.... 🥳
Dr bro is Kannada's no 1 vlogger
Jai Dr bro 😀😀😀
ವಿಡಿಯೋ ನೋಡೊಕು ಮುಂಚೆ ಲೈಕ್ ಮಾಡಬಹುದಾದ ಕನ್ನಡ ಯೌಟ್ಯೂಬ್ ಚಾನಲ್ ಸಲಾಂ DR bro 👏👏👏
ಸೂಪರ್ ಬ್ರೋ ತುಂಬಾ ಚೆನ್ನಾಗಿದೆ ವಿಡಿಯೋ ❤️❤️❤️🇮🇳 ಬೆಳಗಾವಿ ಜಿಲ್ಲೆಯ ರಾಮದುರ್ಗ
Dr bro sir nivu madthiro video galu thumba chennagide. sir nivu bere deshada halligalu hegide .yav reethi ede .ondu video madi sir please 🙏 .janara jeevana hegirutte .nodi edondu . request sir e reethiya ondu video madi sir please 🙏
Have a happy and safest journey gagan be safe... Proud of u man ❤️
Your subscriber when your channel was below 100k brother
Today towards 800k
Soon 1 million
Advance congrats bro
Explore the world !!
ಅದನ್ನೇ ಕನ್ನಡದಲ್ಲಿ ಹೇಳಪ್ಪ ಅವರು ಬೇರೆ ದೇಶದಲ್ಲಿ ಇದ್ರು ಕನ್ನಡ ಮಾತಾಡ್ತಾರೆ ನಿಮಗೆ ಎನ್ ಬಂದಿರೋದು
You're really enjoying the life Dr bro😎🤗🤝 continue madi
Amazing Dr bro🤩 no words such a excellent video 👏🏻👏🏻
ನಾವು ನಿಮ್ಮ ವಿಡಿಯೋ ಗಾಗಿ ಕಾಯ್ತಿದ್ದಿವಿ
ಆದರೆ ಅಲವು ದೇಶಗಳು ನಿಮಗಾಗಿ ಕಾಯುತ್ತಿದೆ ದೇವ್ರು❤️💛
6:26 best moments ❤️❤️🤩
Hi Gagan you make very good videos.. and explain about other countries very well.... good luck to you. May your dreams come true... You speak very well....❤️😍
proud to be kannadiga. nivu life tunba enjoy madtidira.
ಹೇ ದೇವ್ರು.... ನೀನೇ ದೇವ್ರು. 😍 ಸೂಪರ್ ಗುರು ನೀನು ♥️
ಕನ್ನಡದ ಕಣ್ಮಣಿ ಅಣ್ಣಾ ನೀವು...❤️🔥✌️
Heart touching bro ❤❤❤
Love from koppal
Nivu gavisiddeshwar mata hagu anjanadri betta na visit madi
ನಮಸ್ಕಾರ ದೇವ್ರು..🙏🏻
Ur truly ultimate bruh..❤️🔥
you are the Karnataka,s brand ambassador in promoting world tourism in kannada keep it up
One of the best kannada vlogger for a reason🔥💯❤
Your content is on another level brother👏🏻
Keep up the work and keep inspiring people🙌🏻❤
Your videos are getting good day by day. Keep the good work Dr Bro
Could not control my laugh after watching 6:10 lovely entertainer Dr. Bro
ದೇವರು ❤️😘😘😘😘😘😘😘🌏🌏🌏🌏🌏🌏 ನಮ್ಮ ಗಗನ್ ದೇವರು 🌏🌏❤️❤️❤️
1 hr ge 50k views
That's the power of Dr Bro 💥❤
ನಮಸ್ಕಾರ ಗಗನ್, ಸೂಪರ್ ಎಪಿಸೋಡ್. ಈ ನಿಮ್ಮ ವಿಡಿಯೋ ಒಂದು ಕೋಟಿ view ಆಗಲಿ ಎಂದು ಹರಿಸುತ್ತೇನೆ 👏👏👏
ನಮಸ್ಕಾರ ದೇವ್ರು ನಿಮ್ಮ ಟ್ರಾವೆಲ್ ವಿಡಿಯೋ ನೋಡಿ ಅರ್ಥ ಮಾಡ್ಕೊಂಡು ಎಂಜಾಯ್ ಮಾಡಬೇಕು ಅಂತನಾದ್ರು ತುಂಬಾ ಜನ ಕನ್ನಡ ಕಲಿತರೆ ಅನ್ನೋ ನಂಬಿಕೆ ನನಿಗೆ ಇದೆ more power to you brother ❤️
6:27 👌🤣😂 entertainment + information, neevu super Guru😎
07:02 ಚಾಮನಿಗೆ ಕೈ ಇಕ್ಕಿದು 🤣🤣🤣
@@Meat_cooker 🤣
@@andysview gay chimpanzee !!
Proud to be kannadiga ❤️❤️💖💐
ನಿಮ್ಮಕನ್ನಡ ಸೂಪರ್ ಬ್ರೋ 👌ಎಸ್ ಎಲ್ ಭೈರಪ್ಪನವರಕಾದಂಬರಿ ಮೊದಲನೇ page reading ಶುರು ಮಾಡಿದರೆ ಕೊನೆವರೆಗೂ ಓದಬೇಕು ಅನ್ಸುತ್ತೆಹಾಗೆ ನಿಮ್ಮ ಸಂಚಾರದ ವಿಡಿಯೋಪೂರ್ತಿ ನೋಡಬೇಕುಅನಿಸುತ್ತದೆ ನಿಮ್ಮ ಮಾತಿನ ಶೈಲಿ ಚೆನ್ನಾಗಿದೆ🙏
Guruuuuu...!! Nivu devruu guruuu!!
Great!! Great!! Proud Kannadiga ❤️
ನಮಸ್ಕಾರ ದೇವ್ರು🙏, ಮೊನ್ನೆ ನಾನು ಮಾಡಿದ ಕಾಮೆಂಟ್ ಗೆ 1.3k ಲೈಕ್ಸ್ ಸಿಕ್ಕಿದೆ. ದೇವ್ರು ಇದೆಲ್ಲಾ ನಿಮ್ಮದೇ ಪವಾಡ ದೇವ್ರು🙏. ನಿಮಗೆ ಮತ್ತು ಸರ್ವರಿಗೂ ದುರ್ಗಾ ದೇವಿ ಆಯು ಆರೋಗ್ಯ ಕೊಟ್ಟು ಕಾಪಾಡಲಿ🙏🙏🙏🙏🙏💐💐💐💐
ఈగ ఐదు లైక్ సిక్కిదె
Namsthe guru...🥺❤️seriouslyy proud of u gagan anna...🔥
ನಮ್ಮ ಬೆಂಬಲ ಯಾವಾಗ್ಲೂ ನಿಮಗೇನೆ bro
God blees you...
Happpppy journey
Amazing video bro... Thank you so much... Happy independence day bro🙏🙏🙏
ನೀವೂ ಕೂಡ , ಅಧ್ಭುತ ದೇವ್ರು ❤️❤️
It's like releasing new film on Saturday... Just amazing craze on Dr Bro.😍 Love you
Feels something happy whatever the situation is after watching your videos
Nyc bro 🤟♥kannadiga.keep it up bro♥😉
Karnataka no 1 vlog channel Dr bro💖
im pakisthani..! but i love your vlogs brother.. u leaving my dream !!
Dr ಬ್ರೋ ನಿಮ್ ವಿಡಿಯೋ ನಿಮ್ಮ ವಾಯ್ಸ್ ನಿಮ್ಮ ಮಾಹಿತಿ 👌👌👌ಅದ್ಭುತ 👌👌
ನಮ್ಮ ಕರ್ನಾಟಕದ ಹೆಮ್ಮೆ DR Bro🙌❤
God bless u devru♥️
U are making "ಕರ್ನಾಟಕ" proud
Fun fact: no one will skip any part 🖤🖤🤣🤣😂
07:02 ಚಾಮನಿಗೆ ಕೈ ಇಕ್ಕಿದು 🤣🤣🤣
@@Corn.bread28 07:02 ಚಾಮನಿಗೆ ಕೈ ಇಕ್ಕಿದು 🤣🤣🤣
Nijaa
Fun fact your waist-line
ನೀವು ಮಾತಾಡೋದನ್ನ ಕೇಳೋಕೆ ಒಂಥರಾ ಚಂದ bro ಸೂಪರ್. 👏👏
How cute he looks when he palyed with rangutan 🥺