ಸಮುದ್ರದ ಆಚೆ ಹಿಂದೂ ರಾಜ್ಯ🚩| ಇಂಡೋನೇಷ್ಯ⭐️ | Dr Bro

Поділитися
Вставка
  • Опубліковано 25 гру 2024

КОМЕНТАРІ • 5 тис.

  • @BLINDBOYGAMING-mr6er
    @BLINDBOYGAMING-mr6er Рік тому +2086

    I respect Dr bro and proud of my Karnataka 🇮🇳🇮🇳🇮🇳😭

    • @kothval5379
      @kothval5379 Рік тому +105

      Kannada alli helapa , english alli proud of my karnataka antha helo agathya idiyaa???karnataka bagge hemme padtini andre mugiyodh taane

    • @PR_Hemu
      @PR_Hemu Рік тому +82

      @@kothval5379 RIP English 🤣 ಮೊದಲು ನೀನು ಕನ್ನಡದಲ್ಲಿ ಟೈಪ್ ಮಾಡಪ್ಪ ❤️ಡೆ

    • @kothval5379
      @kothval5379 Рік тому +17

      @@PR_Hemu yaakapa naan spelling mistake madidinaa , ???nange type madoke iste barodhu

    • @thatwaseagle7502
      @thatwaseagle7502 Рік тому +25

      @@PR_Hemu ಅವ್ನೆ ಕಿಲಾಡಿ ಅಂದ್ರೆ ನೀನು ಅವನಿಗಿನ ಕಿಲಾಡಿ😂😂😅 ಥಗ್ ಲೈಫ್

    • @vinay-yvv
      @vinay-yvv Рік тому +1

      @@kothval5379 .

  • @FILMY_UNIVERSE001
    @FILMY_UNIVERSE001 Рік тому +1455

    Literally i am from jammu i can't understand language clearly but he explain much better than hindi vloggers love for DR BRO💞💞
    "NAMASKARA DEVRU"✌️

    • @alltimefire545
      @alltimefire545 Рік тому +31

      now u will be famous brother

    • @kothval5379
      @kothval5379 Рік тому +31

      Hahaha s u can watch his subtitle by clicking cc at the top of the video u can understand through english subtitle, s of course he is explaining and attar acting peoples like a gold 🥰🥰

    • @suhasn2611
      @suhasn2611 Рік тому +13

      Try to learn our language KANNADA bro.
      You will understand it better

    • @Indianshortsvideo
      @Indianshortsvideo Рік тому +15

      Kannada language from karnatak Namaskara devru Inaka matalab ki namaste 🙏 bhagavan karahaa hai subscribers ko samjha bro

    • @etok7887
      @etok7887 Рік тому +6

      this is real success!! DR BRO🤩

  • @PramodPrince-t7k
    @PramodPrince-t7k Рік тому +698

    ಪ್ರಪಂಚದ🌍 ಮೂಲೆ ಮೂಲೆಯಲ್ಲೂ
    ಕನ್ನಡದ ಕಂದ 💛❤️

    • @chethankumar1843
      @chethankumar1843 Рік тому +16

      Proud Indian. Not kannadiga, Tamilian or Hindi. Only INDIAN🇮🇳

    • @ramsanjeevgowda9599
      @ramsanjeevgowda9599 Рік тому +16

      @@chethankumar1843 Avnige Kannada bittu saraagavaagi maathaadokke bere bhashe baralla so avnu Kannadiga...

    • @user-tp7bq3fg3t
      @user-tp7bq3fg3t Рік тому +13

      @@chethankumar1843 1st kannada 2nd India

    • @Mrtom8155
      @Mrtom8155 Рік тому

      @@chethankumar1843 ಶಾಟ ಇಂಡಿಯನ್ ಮೊದ್ಲು ಕನ್ನಡಿಗ ನಂತರ ನು ಕನ್ನಡಿಗ ನೇ ಅಷ್ಟೇ💛❤️ಮತಗಳಿಗೋಸ್ಕರ ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತೋ ರಾಜಕಾರಣಿಗಳ ತರ ನೀವು ಆಡಬೇಡ್ರಿ ಸ್ವಾಭಿಮಾನ ಅನ್ನೋದ್ ಇರ್ಲಿ

    • @hnamargowda6853
      @hnamargowda6853 Рік тому +6

      ಮೊದಲು ಕನ್ನಡಿಗ ನಂತರ ಭಾರತೀಯ🌟❤️

  • @jaggi.parpunja
    @jaggi.parpunja Рік тому +150

    ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸೂಕ್ತ ವ್ಯಕ್ತಿ ನೀನೇ ಬ್ರೊ❤❤❤

  • @narendragowda4393
    @narendragowda4393 Рік тому +1080

    ರಾಜ್ಯವೇ ಹೆಮ್ಮೆ ಪಡುವಂತಹ ಹೆಮ್ಮೆಯ ಹುಡುಗ ನಮ್ಮ ಡಾಕ್ಟರ್ ಬ್ರೋ ❤️😊

  • @proteas2387
    @proteas2387 Рік тому +803

    ನಮ್ಮ ಸನಾತನ ಧರ್ಮ,
    ಅಂದಿನ ಕಾಲದ ಹಿಂದೂ ಸಾಮ್ರಾಜ್ಯಗಳ ವೈಭವ 🚩
    Love from chikkamagaluru 💛❤️

  • @akshayappi1114
    @akshayappi1114 Рік тому +369

    ಬಂದ ಬಂದ ಬಂದಾ..... ಕನ್ನಡಿಗರಿಗೆಲ್ಲ ಇಡೀ ವಿಶ್ವವನ್ನೆ ತೋರಿಸುವ ನಮ್ಮ ದೇವ್ರು ಬಂದ ♥️😊 .... ನಮಸ್ಕಾರ ದೇವ್ರು.... Love from ... ಕೊಡಗು ❤️🚩

  • @mgireesh77
    @mgireesh77 Рік тому +20

    ಅಬ್ಬಾ ಅದೇನು ಸುಂದರ ತಾಣ. . 15 ನಿಮಿಷ ಬಾಲಿ ನಲ್ಲೆ ಇದ್ದ ಫೀಲ್ ಬಂತು bro. .. ನಿನ್ನ ಈ ಜಗತ್ತಿನ ಪರ್ಯಟನಕ್ಕೆ ನಮದೊಂದು ಸಲಾಂ....all the best dr. bro. ಬಿ ಸೇಫ್

  • @pragmatic1422
    @pragmatic1422 Рік тому +2271

    Proud to be a Hindu 🕉️🚩🇮🇳

    • @ahambrahmasmi2477
      @ahambrahmasmi2477 Рік тому +54

      ಜೈ ಭಾರತಾಂಬೆ ಜೈ ಕನ್ನಡಾಂಬೆ 😍

    • @nagas7740
      @nagas7740 Рік тому +18

      Lo Anna, Indonesia Islam rashtra, Bali ondhu pranthya, alli maathra hindu. Correct mahithi godu Guru, nam deshadalli aagli dharma dharma antha vidhye, kelsa, mane, jeevana, preethi prema yella marethu hogidhare.

    • @vasudaivakutumbakam1868
      @vasudaivakutumbakam1868 Рік тому +31

      @@ahambrahmasmi2477 🤝🚩. ಜೈ ಅಖಂಡ ಭಾರತ.we all are one family.🚩🙏

    • @dontbeafraidimhere5421
      @dontbeafraidimhere5421 Рік тому +26

      ಜಾತಿ-ಧರ್ಮ ಎಲ್ಲದಕ್ಕಿಂತ ಹೆಚ್ಚಾಗಿ ನಾವೆಲ್ಲರೂ ಕನ್ನಡ ಮಣ್ಣಿನ ಭಾರತಾಂಬೆಯ ಮಕ್ಕಳು! ಜೈ ಕರ್ನಾಟಕ ಜೈ ಭಾರತಾಂಬೆ 😍

    • @odaadu-4463
      @odaadu-4463 Рік тому

      ಏನಾದರೂ ಆಗು ಮೊದಲು ಮಾನವನಾಗು
      ಜೈ ಮನುಜಮತ ಜೈ ಮಾನವಧರ್ಮ 🚩
      ನಾವೆಲ್ಲರೂ ಭಾರತೀಯರಾಗಿ ಹೆಮ್ಮೆಪಡಬೇಕು

  • @vinayvc5374
    @vinayvc5374 Рік тому +1177

    ನಮ್ಮ ಹಿಂದೂ ನಮ್ಮ ಹೆಮ್ಮೆ 🚩🚩🚩🚩
    ಎಲ್ಲಿ ಹೋದರೂ ಸನಾತನ ಧರ್ಮ 🚩🚩

    • @ahambrahmasmi2477
      @ahambrahmasmi2477 Рік тому +36

      ಜೈ ಕನ್ನಡಾಂಬೆ ಜೈ ಭಾರತಾಂಬೆ 😍
      ಏನಾದರೂ ಆಗು ಮೊದಲು ಮಾನವನಾಗು

    • @dontbeafraidimhere5421
      @dontbeafraidimhere5421 Рік тому +24

      ನಮ್ಮ ಕರ್ನಾಟಕ ನಮ್ಮ ಭಾರತ ನಮ್ಮ ಹೆಮ್ಮೆ 🇮🇳
      ಎಲ್ಲಾದರೂ ಇರು ಕನ್ನಡಿಗನಾಗಿ ಭಾರತೀಯನಾಗು

    • @Superman99032
      @Superman99032 Рік тому +4

      E bvc galige ಯಾರು ಕೆಲಿದು ಸೋಲೇಮಕ್ಲ

    • @Superman99032
      @Superman99032 Рік тому

      @@ahambrahmasmi2477 ಅಜ್ಜಿ ಕುಣ್ಣೆ bvc ಬೋಲಿಮಗನ್

    • @eagleshadow130
      @eagleshadow130 Рік тому +11

      @@ahambrahmasmi2477 Who are following religion there are also Humans avru manavare

  • @abubakerthasreef8892
    @abubakerthasreef8892 Рік тому +2748

    I am a Muslim.but I respect every religion 🙏

    • @varshauumeshagowda5634
      @varshauumeshagowda5634 Рік тому +63

      God bless u bro

    • @manin4568
      @manin4568 Рік тому +61

      But northern mozlems are more radical then southern mozlems... Because in southern regions we have good cooperation... Humbleness... As well as education

    • @chethankumar1843
      @chethankumar1843 Рік тому +93

      Drama

    • @vasudaivakutumbakam1868
      @vasudaivakutumbakam1868 Рік тому +67

      🤝VASUDAIVA KUTUMBAKAM 🙏. ಇದನ್ನು ಪಾಲಿಸುವವರು ಎಲ್ಲರೂ ನನ್ನ ಕುಟುಂಬದವರು🙏❤️

    • @_India2047
      @_India2047 Рік тому +40

      Muslims should respect every religion who believes allah..

  • @shruthikaikade518
    @shruthikaikade518 Рік тому +29

    ಒಂದು ಮೂರ್ತ ರೂಪದಲ್ಲಿರುವವನೂ ಶಿವ, ಅಮೂರ್ತ ರೂಪದಲ್ಲಿರುವವನೂ ಸಹ ಶಿವ. 🙏🙏🚩🚩

  • @bharathkumarms2667
    @bharathkumarms2667 Рік тому +350

    ಜೈ ಭುವನೇಶ್ವರಿ 💛❤️ ಜೈ ಇಮ್ಮಡಿ ಪುಲಿಕೇಶಿ 💛❤️

    • @sarswathisarsu9200
      @sarswathisarsu9200 Рік тому +4

      Karnatakada shoora Dr bro enprogamme yellargu upayogavaguthe god. bless you Gagan

    • @mid5526
      @mid5526 Рік тому +1

      ರಾಜರಾಜ ಚೋಳ 🥰

    • @Dev-MagDATAmine
      @Dev-MagDATAmine Рік тому +1

      💛💛❤❤🙏🙏

  • @ajay.cajjuking249
    @ajay.cajjuking249 Рік тому +156

    ಕರ್ನಾಟಕ ರಾಜ್ಯವು ಹೆಮ್ಮೆ ಪಡುವಂತಹ ಯುವಕ 💛❤️ ಡಾ|| ಬ್ರೋ 🥰. ನಮಸ್ಕಾರ ದೇವ್ರು🙏

  • @guruprasadaking8103
    @guruprasadaking8103 Рік тому +191

    ಕಾಲು ಎಳೆಯುವವರು ಯಾವಾಗಲೂ ಕಾಲ ಕೆಳಗೆ ಇರುತ್ತಾರೆ. ಪ್ರೀತಿ ವಿಶ್ವಾಸ ತೋರಿಸುವವರು ಯಾವಾಗಲೂ ಹೃದಯದಲ್ಲಿರುತ್ತಾರೆ..!! ✌️✌️✌️✌️✌️

  • @its_me_v_star
    @its_me_v_star Рік тому +139

    I'm from Udupi and whenever I watch Bro's videos I can actually feel my surroundings turning into the places he shows..well done bro...👍🏻

  • @dradithyabhatchanila4295
    @dradithyabhatchanila4295 Рік тому +537

    PEOPLE ARE GOING TO BALI FOR HONEYMOON AND FOR TRIP BUT THIS GUYS SHOWED US A DIFFERENT PERSPECTIVE OF BAALI

    • @raghavendraprasad18
      @raghavendraprasad18 Рік тому +11

      That's why people supporting and liking him very much 🤩

    • @Yavanigottu
      @Yavanigottu Рік тому +4

      ನಿಜ

    • @amparaboy2064
      @amparaboy2064 Рік тому +3

      Nija nija

    • @amparaboy2064
      @amparaboy2064 Рік тому +4

      E video nodi nange ogbeku anustide ❤

    • @SilvioDante-qg7dc
      @SilvioDante-qg7dc Рік тому

      Is Dr. bro part of BJP toolkit. His video clips shared by BJP pages saying no proper history was taught to students.

  • @ranjithdas3368
    @ranjithdas3368 Рік тому +187

    ಅಧ್ಬುತ ದೇವ್ರು..ಲವ್ ಫ್ರಮ್ ಮಂಗಳೂರು..ಓಂ ನಮಃ ಶಿವಾಯ ❤️‍🩹🚩

  • @preethamc9097
    @preethamc9097 Рік тому +50

    ಜೈ ಕನ್ನಡ
    ಜೈ ಇಮ್ಮಡಿ ಪುಲಿಕೇಶಿ
    ಜೈ ಕೃಷ್ಣದೇವರಾಯ
    ಜೈ ಡಾ. ಬ್ರೋ ನಿಮ್ಮ ಅಭಿಮಾನಿ ನಾನು 💛❤️

  • @yjnow3643
    @yjnow3643 Рік тому +19

    ಜೈ ಸನಾತನ🚩🚩🕉️, ಜೈ ಕನ್ನಡ💛♥️💛♥️, ಜೈ ಭಾರತ🇮🇳, ಜೈ ಹರಿಹರ🕉️🕉️

  • @ganeshnaik8684
    @ganeshnaik8684 Рік тому +256

    India is my nation🇮🇳
    You are my inspiration😍
    //ಧರ್ಮೋ ರಕ್ಷತಿ ರಕ್ಷಿತಃ// 🚩 ಹಿಂದೂ 🚩

    • @Barmaneditz7
      @Barmaneditz7 Рік тому +2

      Golf flag 🚩😂 ond flag illa 😂🖕

    • @Searchinsta
      @Searchinsta Рік тому

      Yaav uru guru nimdu.. kumtaa na (ankolaa?)

    • @pavanurs1995
      @pavanurs1995 Рік тому

      @@Barmaneditz7 ಲೋ ಅಡ್ನಾಡಿ ಕೀಬೋರ್ಡಲ್ಲಿ ಫ್ಲಾಗ್ ಇಲ್ಲಾಂದ್ರು ದೇವಾಲಯಗಳ ಮೇಲಿದೆ
      ಆಮೇಲ್ ಇನ್ನೊಂದ್ ವಿಷ್ಯ ಇಲ್ಲಿ ನಮ್ಮ ಧರ್ಮ ಧ್ವಜ ಇಲ್ಲ ಆದ್ರೆ 🕉 ಗುರುತಿದೆ

    • @kxshxnpxdubidri3744
      @kxshxnpxdubidri3744 6 місяців тому

      ​@@Barmaneditz7☪️ancer symbol

  • @trollbazzarPsycho79
    @trollbazzarPsycho79 Рік тому +119

    ನಮ್ಮ ದೇವ್ರು ನಮ್ಮ ಹೆಮ್ಮೆ 💛❤️
    ದೇವ್ರು ದರ್ಶನಕ್ಕೆ ಕಾಯುತ್ತಾ ಇದ್ದೆ ನಮಸ್ಕಾರ ದೇವ್ರು 💛❤️

  • @lokeshc9228
    @lokeshc9228 Рік тому +7

    ಇಂಡೋನೇಷ್ಯಾದ ಬಾಲಿಯ ರಮಣೀಯ ದೃಶ್ಯವನ್ನು ಚೆನ್ನಾಗಿ ಸೆರೆ ಇಡಿದಿದಿರಾ . ನಿಮಗೆ ದನ್ಯವಾದಗಳು

  • @madhu7029
    @madhu7029 11 місяців тому +2

    ಬ್ರೋ 🙏ಬಾಲಿ ತೋರ್ಸಿದ್ದಕ್ಕೆ ಧನ್ಯವಾದಗಳು 🚩🕉️💛❤️

  • @SRSKannada
    @SRSKannada Рік тому +36

    ಯಾರೇ ಬರಲಿ ಯಾರೇ ಇರಲಿ ನಿನ್ನ ರೇಂಜಿಗೆ ಯಾರಿಲ್ಲ 🤙🤙🤙 ಇಂಡಿಯಾದಲ್ಲಿರುವ ಎಲ್ಲಾ ಯೂಟ್ಯೂಬರ್ಸ್ ನಿನ್ನ ಮುಂದೆ ಬಚ್ಚಾ ಗುರು 💥🔥Happy Journey 🙏❤😎

    • @Meat_cooker
      @Meat_cooker Рік тому

      ಅಂತಹ ಕೊಬ್ಬಿನ ಮಾತು ಎಲ್ಲ ಬರಬಾರದು,, ಅದೂ ಕೇಳೋಕೆ ನಾಚಿಕೆ,,,
      ತೋಳ ಸಿಂಹ ಆದ ಕಥೆ ಕೇಳಿರಬಹುದು ನೀವು..... ವಿಲೇಜ್ ಕುಕಿಂಗ್ ಚಾನೆಲ್ ನೋಡಿದ್ದೀಯಾ ??

    • @marutinayaka7846
      @marutinayaka7846 Рік тому

      ರೈಟ್

  • @manumanohara777
    @manumanohara777 Рік тому +53

    ಕರ್ನಾಟಕದಲ್ಲಿ Trend ಆಗುತ್ತಿರುವ ನಮ್ಮ DR ಬ್ರೋ one ಆಫ್ tha ಪವರ್ ಫುಲ್ man ❤️❤️😎ನಮ್ಮ ಕರ್ನಾಟಕ ನಮ್ಮ ಹೆಮ್ಮೆ💛❤️

  • @Akashjamkhandii
    @Akashjamkhandii Рік тому +36

    💛♥️ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ 💛♥️ ನಮಸ್ಕಾರ ದೇವ್ರು🙏

  • @yathishshettigar79
    @yathishshettigar79 Рік тому +6

    ನಮ್ಮ ಧರ್ಮ ನಮ್ಮ ಹೆಮ್ಮೆ🚩🚩🚩
    ಹಿಂದೂ ಸನಾತನ ಧರ್ಮ🚩🚩🚩
    ಜೈ ಶ್ರೀರಾಮ್ 🚩🚩🚩

  • @holiyappa.bpatted9867
    @holiyappa.bpatted9867 Рік тому +46

    ಓಂ ನಮಃ ಶಿವಾಯ 🙏🙏 ಶಿವ ನಿಮಗೆ ಇನ್ನಷ್ಟು ಒಳ್ಳೇದು ಮಾಡಲಿ ಗಗನ್ ಬ್ರೋ ಎತ್ತರಕ್ಕೆ ಬೆಳೆಯಿರಿ ಜೈ ಕರ್ನಾಟಕ ಮಾತೆ 💐💐

  • @SushmaKaraba
    @SushmaKaraba Рік тому +16

    ಇಂಡೋನೇಷ್ಯಾದ ಸಂಸ್ಕೃತಿ & ಆಚಾರ ವಿಚಾರಗಳ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು bro 🙏 take care ಜೈ ಹಿಂದ್

  • @Vinay_010
    @Vinay_010 Рік тому +31

    Dr ಬ್ರೋ 💫❤️‍🔥😍
    ನಿಮ್ಮಷ್ಟು ಸರಳವಾಗಿ ಸರಾಗವಾಗಿ ವಿಶ್ಲೇಷಣೆ ಮಾಡುವವರು ಇನ್ನು ಹುಟ್ಟಿಲ್ಲ 😍
    Ur the best part of KA 💛❤️

  • @raviprakash814
    @raviprakash814 Рік тому +1

    ಡಾಕ್ಟರ್ ಬ್ರೋ ನೀನು ನಿಜವಾದ ಹೆಮ್ಮೆಯ ಕನ್ನಡಿಗ, ನಿನ್ನ ಈ ಕೆಲಸ ನಿಜವಾಗಲು ಸಂತೋಷ ಕೊಡುವ ವಿಷಯ, ದೇವರು ನಿನಗೆ ಒಳ್ಳೆಯದು ಮಾಡಲಿ.

  • @ರಾಷ್ಟ್ರಭಕ್ತಿ

    ಜಗದಗಲ ಹಿಂದೂ ಧರ್ಮ 🚩🕉️ ಜೈ ಹಿಂದ್ 🚩🙏 ಗಗನ್ ಬ್ರೋ ❤️

    • @ಠಿ_ಠಿ-ಝ2ರ
      @ಠಿ_ಠಿ-ಝ2ರ Рік тому +4

      ಮೊದಲು ದೇಶ ಅನಂತರ ಜಾತಿ ಧರ್ಮ ಪಂಗಡ

    • @Moving_Encyclopedia
      @Moving_Encyclopedia Рік тому

      @@ಠಿ_ಠಿ-ಝ2ರ ಆಯ್ತು ಬಿಡು ಎಲ್ಲ ಕಡೆ ಯಾಕೆ ನೋವು ತೋಡಿಕೊಳ್ತಿಯಾ..... ಸನಾತನಿಗಳು ಯಾವತ್ತೂ ದೇಶದ ಪರನೆ......... ನಮಗೆ ದೇಶವೇ ಸನಾತನ ಧರ್ಮ

    • @coolguy-zm7tn
      @coolguy-zm7tn Рік тому

      @@ಠಿ_ಠಿ-ಝ2ರ Desha and dharma equally important, Desha irte, ellu hogolla, adre hindugalanella hoditivi Andre, Kai Kat kutkotiya, Desha anta vodadidakke tane Pakistan Kai tapiddu, illa andidre ivattu India hindu rastra aagirtittu, pak mele daali maadtittu, adannu kitkotittu aa narigalinda

    • @Birve123
      @Birve123 Рік тому

      ​@@ಠಿ_ಠಿ-ಝ2ರಹಿಂದೂ ಧರ್ಮ ಮೊದಲು

  • @vandanasalimath7498
    @vandanasalimath7498 Рік тому +24

    ಧೈರ್ಯಂ ಸರ್ವತ್ರ ಸಾಧನಂ..love u forever 🥰 bro...nim bagge extra en helakku ಪದಗಳೇ ಸಿಗುತ್ತಿಲ್ಲ..u r amazing only awesome...best pure soul of Karnataka..

  • @veerk261
    @veerk261 Рік тому +233

    PROUD TO BE A HINDU🕉🚩

  • @manjappatsshsrangavvanahal513
    @manjappatsshsrangavvanahal513 Рік тому +1

    ಅಪ್ಪ ನೀನು ಉಷಾರು, ಚನ್ನಾಗಿರು ತಂದೆ
    ದೇವರು ಸದಾ ನಿನ್ನ ಕಾಪಾಡಲಿ 🙏🌹

  • @shivabasayyahampiholimath4998
    @shivabasayyahampiholimath4998 Рік тому +466

    Proud to be a hindu & proud to be a kannadigaa😎💛♥️

    • @ahambrahmasmi2477
      @ahambrahmasmi2477 Рік тому +15

      ಏನಾದರೂ ಆಗು ಮೊದಲು ಮಾನವನಾಗು ಜೈ ಮಾನವಧರ್ಮ

    • @proteas2387
      @proteas2387 Рік тому +1

      @@ahambrahmasmi2477 ಆ ಮಾನವ ಹಕ್ಕುಗಳನ್ನು/ ಮೌಲ್ಯಗಳನ್ನ ಬಿತ್ತುವುದೆ ನಮ್ಮ ಸನಾತನ ಹಿಂದೂ ಸಂಸ್ಕೃತಿ,
      Islami teach u terrorism, incest...

    • @b2subbu
      @b2subbu Рік тому +15

      @@ahambrahmasmi2477 jai ಪ್ರಾಣಿ ದರ್ಮ

    • @sudarshansmart4305
      @sudarshansmart4305 Рік тому

      @@ahambrahmasmi2477 ಲೋ ಗಾಂಡು ನಿನ್ನ ಈ ಬಿಟ್ಟಿ ಸಲಹೆಯನ್ನು ಸಾಬಿಗಳಿಗೆ ಹೇಳೋ ದಡ್ಡ

    • @avinasha5155
      @avinasha5155 Рік тому +1

      @@b2subbu 😂🙌

  • @mukeshpoojary3578
    @mukeshpoojary3578 Рік тому +12

    ರಾಮಾಯಣದ ವಾಲಿ ಸಾಮ್ರಾಜ್ಯಕ್ಕೆ ಸ್ವಾಗತ 👍🏻

  • @DWanI_
    @DWanI_ Рік тому +115

    Proud to be Hindu and ಕನ್ನಡತಿ💛♥️

    • @ಠಿ_ಠಿ-ಝ2ರ
      @ಠಿ_ಠಿ-ಝ2ರ Рік тому +8

      ಭಾರತೀಯರಾಗಿ ಎಲ್ಲರೂ ಹೆಮ್ಮೆಪಡಬೇಕು 🇮🇳

    • @Mrtom8155
      @Mrtom8155 Рік тому

      @@ಠಿ_ಠಿ-ಝ2ರ ಹೌದಾ ಹಾಗಾದ್ರೆ ಈ ಮಹಾರಾಷ್ಟ್ರ ದ ಎಂ ಈ ಎಸ್ ಸೆಡೆಗಳಿಗೆ ಯಾಕೆ ದೇಶ ಮುಖ್ಯ ಆಗಲ್ಲ ಅವ್ರಿಗೆ ಯಾವಾಗ್ಲೂ ಅವರ ರಾಜ್ಯ ಅವರ ಭಾಷೆ ಯೇ ಮುಖ್ಯ ಆಗತಲ್ಲ ನಮ್ಮ ಬೆಳಗಾವಿ ಬೇಕು ಅನ್ನೋರು ಯಾಕೆ ಬೆಳಗಾವಿ ಕೂಡ ಭಾರತ ದೇಶದ ಒಂದು ಭಾಗ ಅಂತ ಯೋಚನೆ ಮಾಡಲ್ಲ..?

    • @sga1292
      @sga1292 Рік тому

      @@ಠಿ_ಠಿ-ಝ2ರ ಯಾಕೆ ? ಹಿಂದೂವಾಗಿ ಹೆಮ್ಮೆ ಪಡಬಾರದ ?

    • @tradingbull007
      @tradingbull007 Рік тому

      @@ಠಿ_ಠಿ-ಝ2ರ RSS 🤣

    • @RAHUL-sm1fg
      @RAHUL-sm1fg Рік тому +8

      @@ಠಿ_ಠಿ-ಝ2ರ ಜೈ ಹಿಂದೂರಾಷ್ಟ್ರ 🚩

  • @akshatabudigoppa8569
    @akshatabudigoppa8569 Рік тому +21

    Proud to be Hindu❤️🚩🕉️

  • @nagunagu1253
    @nagunagu1253 Рік тому +19

    ನಮಸ್ಕಾರ ದೇವ್ರು 🔥
    ನಿಜವಾದ ಕನ್ನಡಿಗ❤🌍
    ನಿಮ್ಮ ಕನ್ನಡದ ಅಭಿಮಾನಕ್ಕೆ ನನ್ನ ನಮಸ್ಕರಗಳು 🙏🔥

  • @shilpaa7506
    @shilpaa7506 Рік тому +106

    You're not even sure how eagerly I'll be waiting for your videos, I forgot all my tensions worries with your videos. Thank you for your contribution to make us happy ❤️

  • @rajudonur4119
    @rajudonur4119 Рік тому +8

    ಇಂಡೋನೇಷಿಯಾ ಮಲೆನಾಡು ಇದ್ದಾಗೆ ಇದೆ ಬ್ರೋ ಜೈ ಸನಾತನ ಧರ್ಮ

  • @savithribommaiah6959
    @savithribommaiah6959 2 місяці тому

    ನಿನ್ನ ಸಾಹಸ great ಥ್ಯಾಂಕ್ ಯು ಮೈ ಬಾಯ್ ನಿನಗೆ ದೇವರು ಒಳೇ ದನ್ನು ಮಾಡಲಿ

  • @poornachandra4777
    @poornachandra4777 Рік тому +6

    ದೇವ್ರು ನಾವಂತೂ ಅಲ್ಲೆಲ್ಲ ಹೋಗಕ್ಕೆ ಆಗಲ್ಲ ನಿನ್ ವೀಡಿಯೋಸ್ ನೋಡಿ ಖುಷಿ ಪಡ್ತೀವಿ ಧನ್ಯವಾದಗಳು ಗುರು 🔥🔥🔥🙏🙏

  • @ajaykumartalavarajaykumart5922

    ಇಂಡೋನೆಷ್ಯಾದಲ್ಲಿ ನಮ್ಮ ಸನಾತನ ಸಂಸ್ಕೃತಿ ಕಂಡು ತುಂಬ ಖುಷಿಯಾಯ್ತು ಧನ್ಯವಾದಗಳು ಬ್ರದರ್ 🙏❤️🔥

  • @Chaya.S.03
    @Chaya.S.03 Рік тому +30

    ನಮ್ಮ ಹೆಮ್ಮೆಯ ಕನ್ನಡಿಗ ನಮ್ಮ Dr Bro ಅವರು❤💖. 0 hater's for ನಮ್ಮDr Bro ಅಣ್ಣ❤💖.
    ಇದೇ ತರ ಇನ್ನ ದೊಡ್ಡದಾಗಿ ಬೆಳಿಯಿರಿ💥💫.
    Lot of love from Hassan ಅಣ್ಣ💞.

  • @srkcreations9148
    @srkcreations9148 2 місяці тому

    Anna your really great❤❤❤Indians ge yella country torista eddira allawa nivu nijavaglu olledu madta eddira nivu aa devariu nimaga olledu madali yendu aaryustane❤❤dear brother ❤..

  • @Dev-MagDATAmine
    @Dev-MagDATAmine Рік тому +180

    Proud be ಹಿಂದೂ ಕನ್ನಡಿಗ 💛❤

    • @srinidhi7140
      @srinidhi7140 Рік тому +9

      ಜೈ ಕನ್ನಡಾಂಬೆ ಜೈ ಭಾರತಾಂಬೆ 😍🙏

    • @Dev-MagDATAmine
      @Dev-MagDATAmine Рік тому +4

      @@srinidhi7140 ಜಯ ಕನ್ನಡಿಗ, ಜಯ ಕನ್ನಡತಿ 💛❤

    • @Birve123
      @Birve123 Рік тому

      ​@@srinidhi7140ಜೈ ಹಿಂದೂ....ಜೈ ತುಳುವ

  • @anonymous1291
    @anonymous1291 Рік тому +5

    ನಮ್ಗೆ ಇರೋದು ಒಂದೇ ಧ್ಯೇಯ "ಅಖಂಡ ಭಾರತ " ಮಾಡೋದು 🚩🤠🫶
    ಸನಾತನಿ ನೆ ಎಸ್ಟು ಅದ್ಭುತ ಅಲ್ವಾ 🤗

  • @kotreshneelagundankm4126
    @kotreshneelagundankm4126 Рік тому +8

    🚩ನಮ್ಮ ಸನಾತನ ಧರ್ಮ ನಮ್ಮ ಹೆಮ್ಮೆ ಗುರು. Amazing place ❤️ ಬಾಲಿ ❤️

    • @srinidhi7140
      @srinidhi7140 Рік тому

      ಕರ್ನಾಟಕ ಭಾರತ ನಮ್ಮ ಹೆಮ್ಮೆ ಗುರು! ಜಾತಿ ಧರ್ಮ ಪಂಗಡ ಕಿಂತ ದೊಡ್ಡದು ನಮ್ಮ ನಾಡು ನುಡಿ ದೇಶ 😍

  • @geetha3024
    @geetha3024 Рік тому

    Thanku gagan bhali thoriciddakke 👍🏻👍🏻👍🏻👍🏻👍🏻👌🏻

  • @gscreationgani8630
    @gscreationgani8630 Рік тому +40

    ಹಿಂದೂಗಳ ಪ್ರಪಂಚ ಅಣ್ಣಯ್ಯ ಇದು...🚩👑⚡💪

    • @sportsdairieskannada.
      @sportsdairieskannada. Рік тому +3

      Bro ❤️ ನಂಗೂ ಸ್ವಲ್ಪ ಸಹಾಯ ಮಾಡಿ ಗೆಳೆಯರೇ ನಾನು ಕನ್ನಡಿಗನೇ 🥺🙏🏻

    • @ashrafmk8741
      @ashrafmk8741 Рік тому

      ಒಂದೇ ಒಂದು ಹಿಂದೂ ರಾಷ್ಟ್ರ ಇಲ್ಲ ಹಿಂದೂಗಳ ಪ್ರಪಂಚ ಅಂತೆ 😅😅😅😅

  • @travellerslife5561
    @travellerslife5561 Рік тому +69

    ಜೈ ಸನಾತನ ಧರ್ಮ 🧡🚩

    • @ahambrahmasmi2477
      @ahambrahmasmi2477 Рік тому +7

      ಜೈ ಕನ್ನಡಾಂಬೆ ಜೈ ಭಾರತಾಂಬೆ ಜೈ ಸಂವಿಧಾನ 😍

    • @srinivasashree0000
      @srinivasashree0000 Рік тому +3

      ಜೈ ಭಾರತಾಂಬೆ ಜಾತಿ ಧರ್ಮಕ್ಕಿಂತ ದೊಡ್ಡದು ಭಾರತ

    • @travellerslife5561
      @travellerslife5561 Рік тому

      @@ahambrahmasmi2477 💛❤️ ಜೈ 💙

    • @travellerslife5561
      @travellerslife5561 Рік тому

      @@srinivasashree0000 ಜೈ 🧡🤍💚

  • @koteshbarkikoteshbarki8708
    @koteshbarkikoteshbarki8708 Рік тому +21

    ನಮ್ಮ ಕನ್ನಡ ನಮ್ಮ ಹೆಮ್ಮೆ 💛❤️... ನಮ್ಮ dr Bro,💛❤️ ..... Love from Haveri....

  • @siddagangaiahs832
    @siddagangaiahs832 5 місяців тому

    Many many thanks bro.. Nimma padaravindake shirsastnga pranamagalu

  • @dgstudio6407
    @dgstudio6407 Рік тому +81

    3 minutes 4k views power of ನಮ್ಮ ಡಾ. ಬ್ರೋ 🔥🔥💥

  • @prince_editor_vox
    @prince_editor_vox Рік тому +40

    Bro namde 2nd view 🤭🤭hooo my god

  • @ShivaKumar-hh1px
    @ShivaKumar-hh1px Рік тому +22

    BRO 30sec Alli 500 likes wow ಕನ್ನಡದ ಹೆಮ್ಮೆಯ Youths BRO Adu Dr Bro 💛❤️🥰

  • @mukthaj2768
    @mukthaj2768 Рік тому

    Nimma kannada tumba chennagide bhashe sundaravagi keloke hitavagide may god bless you

  • @appusumanth6102
    @appusumanth6102 Рік тому +9

    I'm from Andra Pradesh big fan of you boss

  • @Maruti_kannadiga
    @Maruti_kannadiga Рік тому +15

    Proud to Hindu 🚩
    Proud kannadiga
    bro Niv anthu🔥

  • @Shivupatil50
    @Shivupatil50 Рік тому +33

    ನಿಮ್ಮ ಈ ಸಾಧನೆಗೆ ಮೆಚ್ಚುಗೆ ಸೂಚಿಸುತಿರುವ ಧಾರವಾಡ 🖤🥰🚩

  • @savitrihottigimath2448
    @savitrihottigimath2448 7 місяців тому

    Waw 👌🏻👌🏻ಅಣ್ಣಾ ಜೀವದ ಹಂಗು ತೊರೆದು ಪ್ರವಾಸದ ಕಥಾ ಸಾರವನ್ನು ಸಾದರಪಡಿಸಿದ ತಮಗೆ ಅನಂತ ಅನಂತ ಧನ್ಯವಾದಗಳು
    💐👏

  • @varunprabhuhv4791
    @varunprabhuhv4791 Рік тому +49

    Proud to be a ಕನ್ನಡಿಗ🇮🇳🔥🔥

  • @kiranformfortcity7706
    @kiranformfortcity7706 Рік тому +6

    ಮೂಲವನೆ ಮರೆತರೆ. ಮೂಲೆಸೇರಬೇಕಗುತೆ 🚩🚩 ರಾಮ್ ರಾಮ್ 🚩🚩 🙏🙏 ದೇವ್ರು

    • @Meat_cooker
      @Meat_cooker Рік тому +1

      ಪ್ರಪಂಚದಲ್ಲಿ ಇರುವವರು ಎಲ್ಲರೂ ಮಾಂಸಾಹಾರ ಸೇವಿಸುತ್ತಾರೆ.. ಬರೇ ನಮ್ಮಲ್ಲಿ ಮಾತ್ರ ರೀಸ್ತ್ರಿಕ್ಷನ್

  • @shivue8516
    @shivue8516 Рік тому +8

    ಎಲ್ಲಾದರೂ ಇರು ಎಂತಾದರು ಇರು ನಮ್ಮ ಡಾ ಬ್ರೋ ಹಂಗೆ ಇರು ಜೈ ಕನ್ನಡ

  • @damodarpoojary4651
    @damodarpoojary4651 Рік тому

    ತುಂಬಾ ಮನಸ್ಸಿಗೆ ಹಿತ ನೀಡುವ ವಾದ್ಯ ಸಂಗೀತ ಧನ್ಯವಾದಗಳು ಬ್ರದರ್ 🙏👍❤️❤️💞👌👏

  • @-tili3550
    @-tili3550 Рік тому +6

    ಯಾವ ಸಿನಿಮಾಗು ಕಡಿಮೆ ಇಲ್ಲ ದೇವ್ರು❤️ ಅಷ್ಟು ಚೆಂದವಾಗಿ ತೋರ್ಸಿದಿಯಾ.. ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಆಯಾ ಪ್ರದೇಶಕ್ಕೆ ತಕ್ಕುದಾಗಿ ಇರುತ್ತೆ... Very detailing ❤️

  • @sudarshansmart4305
    @sudarshansmart4305 Рік тому +13

    Proud to be Kattar HINDU 🕉️🕉️🚩🚩⚔️⚔️🗡️🗡️🪓🪓 ಜೈ ಜೈ ಸರ್ವಶ್ರೇಷ್ಠ ಸನಾತನ ಧರ್ಮ 🙏🙏🙏

    • @ಠಿ_ಠಿ-ಝ2ರ
      @ಠಿ_ಠಿ-ಝ2ರ Рік тому +2

      ಮೊದಲು ಎಲ್ಲರಿಗು ಭಾರತೀಯರಾಗಿ ಹೆಮ್ಮೆ ಇರ್ಬೇಕು

    • @Moving_Encyclopedia
      @Moving_Encyclopedia Рік тому +4

      ಜೈ ಶ್ರೀ ರಾಮ್

    • @coolguy-zm7tn
      @coolguy-zm7tn Рік тому

      @@ಠಿ_ಠಿ-ಝ2ರ band unnu

  • @prajwalss3928
    @prajwalss3928 Рік тому +17

    ಬಂದಾ ಬಂದಾ ನಮ್ಮ ಕನ್ನಡಿಗ ನಮಸ್ಕಾರ ದೇವರು 🙏

  • @narendrakalal1256
    @narendrakalal1256 Рік тому

    Ur explanation very beautiful hatsap ದೇವ್ರು

  • @Amithbhat0520
    @Amithbhat0520 Рік тому +70

    Soo grateful to watch our Kannadiga do this! Amazing work bro ✋

  • @PavanKumar26
    @PavanKumar26 Рік тому +29

    First I hit the like button and watch the video because thats the trust Dr.Bro has created in his contents

  • @eagleshadow130
    @eagleshadow130 Рік тому +51

    Please be proud that you were born in sanatan dharma 🚩🔱
    Om namah Shivay, Vande mataram, jai Karnataka

    • @ahambrahmasmi2477
      @ahambrahmasmi2477 Рік тому

      ಎಲ್ಲರೂ ಬಿಟ್ಟಿ ಹೆಮ್ಮೆ ಪಡುವವರೇ ಆದರೆ ಯಾರೂ ಕೂಡ ಸನಾತನ ಸಂಸ್ಕೃತಿಯನ್ನ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ರೆಡಿ ಇಲ್ಲ.

    • @srinivasashree0000
      @srinivasashree0000 Рік тому +7

      ಭಾರತೀಯರಾಗಿ ನಮ್ಮೆಲ್ಲರಿಗೂ ಹೆಮ್ಮೆಯಿದೆ

    • @eagleshadow130
      @eagleshadow130 Рік тому

      @@ahambrahmasmi2477 what are you trying to say ?

    • @ENTERTAINMENTWORLD-zf4fb
      @ENTERTAINMENTWORLD-zf4fb Рік тому +1

      @@srinivasashree0000 neen yaaru Yella comments li irtiya

    • @sudarshansmart4305
      @sudarshansmart4305 Рік тому

      @@srinivasashree0000 ಭಾರತೀಯ, ಹಿಂದೂ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಬೇರೆ ಅಲ್ಲ ಮೊದಲೆಲ್ಲ ಭಾರತೀಯರು ಅಂದ್ರೆ ಹಿಂದೂಗಳು ಅಂತಾನೇ ಇತ್ತು , ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರು ಹಿಂದೂಗಳೇ ಉತ್ತರ ಹಿಮಾಲಯದಿಂದ ದಕ್ಷಿಣ ಹಿಂದೂ ಮಹಾಸಾಗರದವರೆಗಿನ ನಡುವಿನ ಪ್ರದೇಶದಲ್ಲಿ ವಾಸಿಸುವ ಜನರೇ ಭಾರತೀಯರು ಅಥವಾ ಹಿಂದೂಗಳು ಭರತನ ವಂಶಸ್ಥರು ನಾವು ಭಾರತೀಯರು ಹಾಗಾಗಿ ಹಿಂದೂ ಅಂತ ಹೇಳಿದ್ರೆ ಅಲ್ಲಿಗೆ ಭಾರತೀಯ ಅಂತಾನೇ ಅರ್ಥ

  • @pushpaashok7729
    @pushpaashok7729 10 місяців тому

    ಇಷ್ಟು ಸುಂದರವಾದ ಹಿಂದೂ ರಾಷ್ಟ್ರ ಇಂಡೋನೇಷ್ಯಾದ ಸೊಬಗನ್ನು ಯಾತ್ರೆ ಮಾಡಿಸಿದ, Dr. Bro ನಿನಗೆ. ಧನ್ಯವಾದಗಳು.

  • @mahadevabamanalli5769
    @mahadevabamanalli5769 Рік тому +77

    Proud to be a Hindu ⛳⛳🚩⛳⛳🇮🇳🙏

    • @srinidhi7140
      @srinidhi7140 Рік тому +8

      Proud to be a Kannadiga 💛❤️
      INDIA 🇮🇳

    • @normalboyraghu1289
      @normalboyraghu1289 Рік тому +3

      @@srinidhi7140 Hagene Nina Dharma marebeda 🚩🚩🚩

    • @srinivasashree0000
      @srinivasashree0000 Рік тому +1

      ದೇಶಕ್ಕಿಂತ ದೊಡ್ಡದು ಯಾವುದಿಲ್ಲ! ಜೈ ಭಾರತ

    • @srinivasashree0000
      @srinivasashree0000 Рік тому +1

      @@normalboyraghu1289 ಮೊದಲು ನಾವೆಲ್ಲಾ ಭಾರತೀಯರು ಆಮೇಲೆ ನಿಮ್ಮ ಜಾತಿ ಧರ್ಮ ರಾಜಕೀಯ

    • @ahambrahmasmi2477
      @ahambrahmasmi2477 Рік тому +1

      @@normalboyraghu1289 ದೇಶವೇ ಮೊದ್ಲು ಬೇರೆಲ್ಲ ತೃಣಕ್ಕೆ ಸಮಾನ.

  • @youtubefunnyshorts4022
    @youtubefunnyshorts4022 Рік тому +10

    ನಮಸ್ಕಾರ ದೇವ್ರು ❤️🤩 ನಮ್ಮ ಕರ್ನಾಟಕದ ಹುಲಿ ❤️❤️❤️❤️

  • @sanani8581
    @sanani8581 Рік тому +9

    Dr ಬ್ರೋ ಗೆ ಜೈ 🙏
    ಕರ್ನಾಟಕದ ಹೆಮ್ಮೆ ನಮ್ಮ ಅಣ್ಣ dr bro😍😍

  • @rajeshsraju476
    @rajeshsraju476 Рік тому

    Namskara devru este bejar idru inna noddmele hortokutte that sound ನಮಸ್ಕಾರ ದೇವ್ರು ❤️

  • @Sruj10
    @Sruj10 Рік тому +9

    Love from Belagavi 🤩🇮🇳........ Nice👏

  • @kicchacreation..6169
    @kicchacreation..6169 Рік тому +6

    ನಮ್ಮ ಕರ್ನಾಟಕ ಸಂಕೃತಿಯ ಸ್ವರ್ಗ ದರ್ಶನ ...ವಿದೇಶದಲ್ಲಿ ❤️

  • @maheshkumarimaheshkumari8401
    @maheshkumarimaheshkumari8401 Рік тому +22

    ಹೆಮ್ಮೆಯ ಕನ್ನಡ ನಿಗೆ ಕನ್ನಡತಿ ಮಾಡುವ ಪ್ರೀತಿಯ ನಮಸ್ಕಾರಗಳು🙏🙏 ಗಗನ್ ಸರ್

  • @bhagyatp8780
    @bhagyatp8780 Рік тому

    Yake. Esta agalla. Aage aaguthhe. Ninathu. Veeradhi veera super. TQ v much

  • @shashikalashetty593
    @shashikalashetty593 Рік тому +189

    Proud to be a Hindu 🚩🚩

    • @ahambrahmasmi2477
      @ahambrahmasmi2477 Рік тому +10

      ಜೈ ಭಾರತಾಂಬೆ ಜೈ ಕನ್ನಡಾಂಬೆ ಜಾತಿ ಧರ್ಮ ಎಲ್ಲದಕ್ಕಿಂತ ಹೆಚ್ಚು ನಮ್ಮ ದೇಶ ನಮ್ಮ ದೇಶದ ಸಂವಿಧಾನ.

    • @odaadu-4463
      @odaadu-4463 Рік тому +9

      ಮೊದಲು ನಾವೆಲ್ಲರೂ ಭಾರತೀಯರು ಜೈ ಭಾರತ

    • @srinivasashree0000
      @srinivasashree0000 Рік тому

      ಮೊದ್ಲು ನಾವೆಲ್ಲರೂ ಕನ್ನಡಾಂಬೆಯ ಮಕ್ಕಳು ಹೆಮ್ಮೆಯ ಭಾರತೀಯರು ಅನಂತರ ಜಾತಿ ಧರ್ಮ ಪಂಗಡ ಜನಾಂಗ ಬೇರೆ ಬೇರೆ.

    • @Superman99032
      @Superman99032 Рік тому

      @@odaadu-4463 ನಿಮ್ಮತ ನಯಿಗಳಿಂದ ಈ ದೇಶಕೆ yavothu ಒಳ್ಳೇದು ಅಗಲ

    • @Superman99032
      @Superman99032 Рік тому

      @@odaadu-4463 ಅವರೂ ಹೇಳೋದು ಹಿಂದು ಗಳಿಗೆ ಬೆರಕೆ ಹುಟ್ಟಿದ ನಾಯಿಗಳಿಗೆ ಅಳ ತಿಲ್ಕೊ

  • @earthlifechannel222
    @earthlifechannel222 Рік тому +81

    Proud to be kannadiga❤️

  • @epsl422
    @epsl422 Рік тому +17

    He should be honored with a civilian award, great man... 😍😍😍😍🥰

  • @shylajaashok9970
    @shylajaashok9970 Рік тому

    ತುಂಬಾ ಇಷ್ಟವಾಯಿತು ಧನ್ಯವಾದಗಳು. ಜೈ ಕನ್ನಡ ಭುವನೇಶ್ವರಿ

  • @MSPOG
    @MSPOG Рік тому +58

    One day he will create history ❤️🔥

    • @vigneshgowda4023
      @vigneshgowda4023 Рік тому +3

      The history was wrong powerful people come from powerful places🔥🔥

    • @realkannaaadigananu4148
      @realkannaaadigananu4148 Рік тому +6

      ​@@vigneshgowda4023 powerful people makes place powerfull

  • @hruthikhruthikpgowda9271
    @hruthikhruthikpgowda9271 Рік тому +7

    ಜೈ ಸನಾತನ ಹಿಂದೂ ಧರ್ಮ 🚩🔥

  • @Galevcomedy1295
    @Galevcomedy1295 Рік тому

    ಈ ಭೂಮಂಡಲದಲ್ಲಿ ಎಷ್ಟು ದೇಶಗಳು ಇವೆ ಆ ಎಲ್ಲಾ ದೇಶಗಳಲ್ಲಿ ನಮ್ಮ ಸನಾತನಧರ್ಮದ ಬಳ್ಳಿ ಹಬ್ಬಿರುತ್ತೆ ಇದ್ದೇ ಇರುತ್ತೆ ಅದೇ ನಮ್ಮ ಹೆಮ್ಮೆ ಜೈ ಹಿಂದೂ ಧರ್ಮ 🚩🚩🚩🙏🙏

  • @sagarrn2288
    @sagarrn2288 Рік тому +20

    Jai Sri Ram ❤️🇮🇳❤️🇮🇳❤️🇮🇳
    Jai Karnataka maathe 💛❤️💛❤️

  • @SantoshKumar-jh4tc
    @SantoshKumar-jh4tc Рік тому +4

    Neutral path followed by Dr. Bro is impressive and admiring. He is not towards or against any religion or faith. He treats everyone equally. Great maturity at this age.Hatsoff Dr. Bro. 👏 👏 👏

  • @rasp4538
    @rasp4538 Рік тому +12

    I am so delighted that I taught him. He was my student.... proud of him

  • @syranarasimha5028
    @syranarasimha5028 Рік тому

    Super fantastic bro beautiful background music 💞 lovly from ಬೆಂಗಳೂರು ಕರ್ನಾಟಕ

  • @GoogleAccount-eu6pc
    @GoogleAccount-eu6pc Рік тому +79

    462k views and only 72k likes
    Come on guys make it 400k likes he deserves that

  • @nutanaacademy
    @nutanaacademy Рік тому +5

    ಎಂತಾ ಅದ್ಭುತ ಕಠಿಣ‌ ಪರಿಶ್ರಮ..Dr.Bro ..I am Unacademy Educator from Karnataka # Really ಯಾವ ಯಾವ ದೇಶ ಬಂದಾಗ ನಿಮ್‌ Name Heltini ಬ್ರೋ...ನಮಸ್ಕಾರ ದೇವ್ರು....ಈ ನಿನ್ನ ವಿಡೀಯೋ ಹಿಂದೆ ಸಾಕಷ್ಟು ಕಷ್ಟ ಇದೆ ನಾವು ನೋಡುವುದು ಸುಲಭ ನಮ್‌ ಕರ್ನಾಟಕದ ಜನತೆಯಿಂದ ನಿಮಗೊಂದು ಸಲಾಂ....
    Mahesh Patted.( ಜ.ಸಾ..)...

  • @mujeebmuji4336
    @mujeebmuji4336 Рік тому +38

    I am muslim respect every religion 🙏 ☪️🕉✝️❤ jai karnataka

    • @drraj26
      @drraj26 11 місяців тому +1

      😂nice joke 😂

  • @yogicoorg8388
    @yogicoorg8388 Рік тому +1

    ಹೊರ ದೇಶದಲ್ಲಿ ನಮ್ಮ ಹಿಂದೂ ಸಂಸ್ಕೃತಿ ಜೈ ರಜಾ ರಾಜಾ ಚೋಳ

  • @krithikpoojary4257
    @krithikpoojary4257 Рік тому +72

    Proud of the Hindu 🚩🔥

    • @dontbeafraidimhere5421
      @dontbeafraidimhere5421 Рік тому +1

      ಉಚಿತ ಹೆಮ್ಮೆ ಪಡುವುದರಿಂದ ಯಾವುದೇ ಉಪಯೋಗವಿಲ್ಲ ನಮ್ಮಲ್ಲಿ ನಮ್ಮ ಸಂಸ್ಕೃತಿಯನ್ನು ಅದೆಷ್ಟು ಅಳವಡಿಸಿಕೊಂಡಿದ್ದೇವೆ ಎಂಬುದನ್ನು ಒಮ್ಮೆ ನೋಡಿಕೊಳ್ಳುವುದು ಉತ್ತಮ!

    • @odaadu-4463
      @odaadu-4463 Рік тому +1

      ಜಾತಿ ಧರ್ಮ ಮತ ಜನಾಂಗ ಇವೆಲ್ಲದಕ್ಕಿಂತ ಮೀರಿದ್ದು ನಮ್ಮ ದೇಶ ನಮ್ಮ ದೇಶದ ಸಂವಿಧಾನ ಜೈ ಭಾರತಾಂಬೆ ಜೈ ಸಂವಿಧಾನ 🙏

    • @srinivasashree0000
      @srinivasashree0000 Рік тому +1

      ನಾವೆಲ್ಲರೂ ಹೆಮ್ಮೆಯ ಭಾರತೀಯರು ಅನಂತರ ಜಾತಿ ಧರ್ಮ ಪಂಗಡ ಜನಾಂಗ ಮಿಕ್ಕಿದ್ದೆಲ್ಲ...!

    • @ಠಿ_ಠಿ-ಝ2ರ
      @ಠಿ_ಠಿ-ಝ2ರ Рік тому +4

      ಭಾರತೀಯರಾಗಿ ಮೊದಲು ಹೆಮ್ಮೆ ಪಡಬೇಕು