ಯೂಟ್ಯೂಬ್ ವೀಡಿಯೋವನ್ನು ಸುಲಭವಾಗಿ ಎಡಿಟ್ ಮಾಡುವ ಸಂಪೂರ್ಣ ಮಾಹಿತಿ.. Part 3 how to create edit YouTube videos

Поділитися
Вставка
  • Опубліковано 1 жов 2024
  • ಯೂಟ್ಯೂಬ್ ವೀಡಿಯೋವನ್ನು ಸುಲಭವಾಗಿ ಎಡಿಟ್ ಮಾಡುವ ಸಂಪೂರ್ಣ ಮಾಹಿತಿ..
    ಮೊಬೈಲ್ ನಲ್ಲೇ ಸುಲಭವಾಗಿವ್ಯೂಟ್ಯೂಬ್ ಚಾನಲ್ ಓಪನ್ ಮಾಡೋ ಸ್ಟೆಪ್ ಬೈ ಸ್ಟೆಪ್ ಸಂಪೂರ್ಣ ಮಾಹಿತಿ.. How to open UA-cam channel step by step information, how to open UA-cam channel in Kannada,
    #youtube #youtubechannel
    #home #youtubepartner #youtubepayment #youtubeshorts
    ನನ್ನ ಮೊದಲ ಯೂಟ್ಯೂಬ್ ಪೇಮೆಂಟ್ ಎಷ್ಟು ಲಕ್ಷ? With proof ನೋಡಿ..
    My first UA-cam payment with proof..
    UA-cam payment, first payment, UA-cam revenue, my first UA-cam revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    ನನ್ನ ಫೇಸ್ ಬುಕ್ ಪೇಜ್ 👇
    www.facebook.c...
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

КОМЕНТАРІ • 878

  • @deepavenkatesh7345
    @deepavenkatesh7345 7 місяців тому +2

    ಅಕ್ಕ ನನಗೆ ಇಂಗ್ಲಿಷ್ ಓದಕ್ಕೆ ಬರೆಯೋಕೆ ಬರಲ್ಲ ನಾವು ಕೂಡ ಕುಕಿಂಗ್ ವಿಡಿಯೋ ಮಾಡಬಹುದಾ

  • @Padma628
    @Padma628 7 місяців тому +17

    ನನಗಂತೂ ಅರ್ಥನೇ ಆಯ್ತು ಇಲ್ಲ ಮೇಡಂ ಎಷ್ಟೇ ಏನು ಎಲ್ರು ಮೂರ್ನಾಲ್ಕು ಸರಿ ನೋಡ್ತಾ ಇದೀನಿ ವಿಡಿಯೋನ ಅರ್ಥ ಆಯ್ತಲ್ಲ ನನಗೆ ಹಂಗು ಸ್ವಲ್ಪ ಸ್ವಲ್ಪ ಅಂದ್ರೆ ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡ್ಕೊಂಡಿದ್ದೀನಿ ಬಟ್ ವಿಡಿಯೋ ಅಪ್ ಲೋಡ್ ಮಾಡೋದು ಹೆಂಗೆ ಅಂತ ಗೊತ್ತಾಗ್ತಿಲ್ಲ

  • @thangarajlourduswamy5979
    @thangarajlourduswamy5979 Рік тому +41

    You break the UA-cam secret. Thanks Ramya.
    This will help for new UA-camrs. Congratulations 🎉 you win the kannadigara hudhaya ❤

    • @manjunathdevoor456
      @manjunathdevoor456 Рік тому +1

      🎉🎉🎉

    • @deverkinni
      @deverkinni 7 місяців тому

      ಡಿಡಿಕ್ಕ ಡಿಡಿಕ್ಕ ಹಾಡಿಗೆ ಮಕ್ಕಳಿಂದ ಕುಣಿತ ಭಜನೆ.
      ua-cam.com/video/zNjUKfnM23M/v-deo.html

  • @mamathamamatha846
    @mamathamamatha846 3 місяці тому +6

    ನಾವು ಉದ್ದಾರ ಆಗಿದ್ದು ಅಲ್ಲದೆ ಬೇರೆ ಅವರು ಉದ್ದಾರ ಆಗ್ಲಿ ಅನ್ನೋ ಮನಸು ನಿಮಗಿದೆ ಅದರಿಂದನೆ ನಿಮಗೆ ಒಳ್ಳೆದಾಗುತೆ ಮೇಡಂ
    ದೇವರು ನಿಮ್ಮನ್ನ ಚೆನ್ನಾಗಿ ಈಟ್ಟಿರ್ರಲಿ

  • @Satvik_Sanvi
    @Satvik_Sanvi Рік тому +9

    ಅಕ್ಕ ಹೊಸದಾಗಿ ಯೂಟ್ಯೂಬ್ ಚಾನಲ್ ಓಪನ್ ಮಾಡಿದ್ದೀನಿ ನಿಮ್ಮನ್ನು ನೋಡಿ ಕಲಿಬೇಕು ತುಂಬಾ ಒಳ್ಳೆಯ ಸೂಚನೆ ಕೊಟ್ಟಿದ್ದೀರಿ 🙏🙏

  • @KalaHubliBaligar
    @KalaHubliBaligar 6 місяців тому +1

    ಮೇಡಂ ಪ್ಲೀಸ್ ಫಸ್ಟ್ ವಿಡಿಯೋ ಮೊಬೈಲ್ ನಲ್ಲಿ ಹೇಗೆ ರೆಡಿ ಮಾಡಿ ಸೇವ್ ಮಾಡಿ ಇಟ್ಟಿಕೋಬೇಕು ಅದನ್ನು thilisi

  • @sureshkonemane
    @sureshkonemane 11 днів тому +1

    ಸ್ಟಿಕ್ ಲೊಂದು ಮತ್ತು ನಿಮ್ಮ ಕೈಯಲ್ಲಿ ಇನ್ನೊಂದು ಮೊಬೈಲಿದೆ ಹಾಗಾದರೆ ಈ ವಿಡಿಯೋ ರೆಕಾರ್ಡ್ ಯಾವುದರಲ್ಲಿ ಮಾಡ್ತಿದಿರಾ? ಆ ವಿಡಿಯೋ ಮತ್ತು ಸ್ಟಿಕ್ ಲ್ಲಿರೊ ಮೊಬೈಲಿನ ವಿಡಿಯೋ ಹಾಗೂ ಧ್ವನಿ ಹೇಗೆ ಮರ್ಜ್ ಮಾಡಿದಿರಾ?

  • @susheelashetty4233
    @susheelashetty4233 Рік тому +15

    Thanks a ton ma'am 🙏🏼🙏🏼🙏🏼
    ನಂಗೆ ಮನೇಲಿ ನನ್ನ ಮಗ 10 ಸಲ ಹೇಳಿ ಕೊಟ್ರೂ ಇಷ್ಟು ಚಂದ ಅರ್ಥ ಆಗಿಲ್ಲ. ತುಂಬಾ ಉಪಯೋಗ ಆಗಿದೆ ನಿಮ್ಮ ವೀಡಿಯೋ.

  • @shailajabhat9163
    @shailajabhat9163 Місяць тому +1

    .you tube studio app ede.adaralli agatta mam music download madoduಮೇಡಂ ಮ್ಯೂಸಿಕ್ ಹೇಗೆ ಎಲ್ಲಿ ಬರುತ್ತೆ ಅಂತ ಗೊತ್ತಾಗ್ತಿಲ್ಲ.ಯು ಟ್ಯೂಬ್ ಸ್ಟುಡಿಯೋದಲ್ಲಿ ಇರುತ್ತಾ ಗೊತಾಗ್ತಿಲ್ಲ ಪ್ಲೀಸ್ ಹೇಳಿ ಮೇಡಂ

  • @ShivaniRajshekar1
    @ShivaniRajshekar1 Рік тому +41

    ಅಕ್ಕ ಒಂದು ಅಡುಗೆ ವಿಡಿಯೋ ಎಡಿಟ್ ಮಾಡಿ ತೋರಿಸಿ ಅಕ್ಕ

    • @ManjunathaM-ru3u
      @ManjunathaM-ru3u Рік тому

      Hai Rama madam my name is manjunatha Chintamani blind person ham music teacher and orchestra singer and keyboard player new Tum bachana ke video mein de rahi

    • @ManjunathaM-ru3u
      @ManjunathaM-ru3u Рік тому

      ಮೇಡಂ ನಮ್ಮದೊಂದು ಯುಟ್ಯೂಬ್ ಚಾನೆಲ್ ಇದೆ ಆ ಚಾನೆಲ್ ಹೆಸರು ಶ್ರೀ ಸತ್ಯಸಾಯಿ ಬ್ಲೈಂಡ್ ಕಮಿಟಿ ಆದರೆ ಇಲ್ಲಿ ವಿಡಿಯೋ ಎಡಿಟ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ದಯವಿಟ್ಟು ನನ್ನ ದೂರವಾಣಿ ಸಂಖ್ಯೆಗೆ ನೀವು ಕರೆ ಮಾಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ

    • @Kamalamahadevaia
      @Kamalamahadevaia 11 місяців тому

      ​@@ManjunathaM-ru3u❤❤❤❤❤❤❤❤❤❤❤❤❤

    • @Anu32328
      @Anu32328 9 місяців тому +1

      Howdu akka pl

    • @jayanthichandrashekaraja-vh9dm
      @jayanthichandrashekaraja-vh9dm 9 місяців тому +1

      Yes akka

  • @manukannadiga24
    @manukannadiga24 7 місяців тому +1

    ಅಕ್ಕ ನನ್ನ ಹೆಸರು ಮನು ಅಂತ ಗೂಗಲ್ ಇಮೇಜಸ್ ನ ಬಳಸಬಹುದಾ ಹೇಳಿ ಅಕ್ಕ 🙏

  • @MisskannadaRajrajikannadavlog
    @MisskannadaRajrajikannadavlog Рік тому +6

    Mam nivuu engineering madidhiraa eshtoondhu English tachinical steps read and write all gothagothidhikkey ..technical back round ..

  • @oldisgoldvideo09
    @oldisgoldvideo09 Рік тому +2

    ಟ್ಯಾಂಕ್ಸ್ ಮಡಂ ಇವತ್ತು ನಾನು ಯೂ ಟೂಬ ಚೈನಲ ಓಪನ ಮಾಡಿಕೊಂಡೆ ನಿವ್ ಹೇಳಿದಕೆ ಟ್ಯಾಂಕ್ಸ್ ಮೆಡಂ

  • @rojagowdarojagowda1119
    @rojagowdarojagowda1119 Рік тому +3

    ಮೇಡಂ ನಿಮ್ಮ ವೀಡಿಯೊ 5ಸಲಾ ನೋಡಿ ನಾನು ನಿಮಿಂದ ಒಂದು ಚಾನಲ್ ಒಪನ್ ಮಾಡದೆ ತುಂಬು ಹೃದಯದ ಧನ್ಯವಾದಗಳು

  • @Lakshmipakashale
    @Lakshmipakashale Рік тому +11

    Super explanation madam
    I have seen so many video for editing knowledge nobody has explained like you
    Hat's off for your patience
    Thank you so much madam

    • @deverkinni
      @deverkinni 7 місяців тому

      ಡಿಡಿಕ್ಕ ಡಿಡಿಕ್ಕ ಹಾಡಿಗೆ ಮಕ್ಕಳಿಂದ ಕುಣಿತ ಭಜನೆ.
      ua-cam.com/video/zNjUKfnM23M/v-deo.html

  • @reetabopaiah1286
    @reetabopaiah1286 10 днів тому

    ನಂಗೆ creat ಮಾಡೋಕ್ಕೆ ತುಂಬಾ ಆಸಕ್ತಿ ಇದೆ.. ಆದ್ರೆ ಅರ್ಥವಾಗುತ್ತಾ ಇಲ್ಲ...ಮೇಡಂ

  • @shilpakala8105
    @shilpakala8105 10 місяців тому +3

    Good information.Ramya ನಿಮ್ಮ ರೀತಿ ಯೂಟ್ಯೂಬ್ ಅಕೌಂಟ್ create , ಎಡಿಟ್ ಬಗ್ಗೆ ಕೆಲವರು ಸರಿಯಾಗಿ ಮಾಹಿತಿ ಕೊಡಲ್ಲ.ಪಾಪ ಕೆಲವರು you tubersge kelthirthare but viewers ge helode illa ನೀವು ಮಾಡಿರೋ e videos thumba use ಆಗುತ್ತೆ .ನಿಮ್ಮ ಕಳಕಳಿಗೆ ಧನ್ಯವಾದಗಳು

  • @shrishailbiradar5219
    @shrishailbiradar5219 Рік тому +1

    Video na 3-4 hrs madi upload madabahuda mem

  • @rdpr2592
    @rdpr2592 4 місяці тому

    ಮೇಡಂ ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದೇನೆ ಇದರ ಬಗ್ಗೆ ವಿಡಿಯೋ ಮಾಡುವುದು ಹೇಗೆ ತಿಳಿಸಿಕೊಡಿ ಮೇಡಂ

  • @Havishuvlogs
    @Havishuvlogs 9 днів тому

    Mam, ನಾನು ನ್ಯೂ ಯೌಟ್ಯೂಬ್ ಕ್ರಿಯೇಟ್ ಮಾಡಿದೀನಿ ಪ್ಲೀಸ್ ಸಪೋರ್ಟ್ madi🙏🙏🙏🙏

  • @jogisamajaYouTubechannel
    @jogisamajaYouTubechannel Рік тому +1

    Video mattu audio madalikke
    Yava items beku tilisi

  • @shwethamanju5247
    @shwethamanju5247 8 місяців тому

    ಅಕ್ಕ ಒಂದೇ ಚಾನೆಲ್ ನಲ್ಲಿ ಬೇರೆ ಬೇರ ರೀತಿಯ ವಿಡಿಯೋಸ್ ಆಕಾಬಹುದ
    ಅಥವಾ ಒಂದೇ ರೀತಿಯ ವಿಡಿಯೋಸ್ ಆಕಾಬೇಕ

  • @shreyaamaragol2286
    @shreyaamaragol2286 10 місяців тому

    Akka Short's Reel's madabeku ಅನೋಕುಡಿದೆನಿ ಅದಕು ದುಡ್ಡು ಬರುತ್ತಾ

  • @sakriweldingworkslokapur2792
    @sakriweldingworkslokapur2792 Рік тому +1

    Why is copyright mam please explain this copyright

  • @lakshmi-y4g
    @lakshmi-y4g 4 дні тому

    ಮೇಡಂ ನಿಮ್ ನಂಬರ್ ಕೊಡಿ ನಾನು ಎಷ್ಟೇ ವಿಡಿಯೋ ನೋಡಿದ್ರು ನು ಕನ್ಫ್ಯೂಸ್ ಆಗ್ತಿದೆ

  • @KhushiShreshta
    @KhushiShreshta Рік тому

    ಅಕ್ಕ, ಒತ್ತಕ್ಷರಗಳು ಬರುತ್ತಿಲ್ಲ power director application dali please help madi

  • @Bluestarmalesheepfarm
    @Bluestarmalesheepfarm Рік тому

    ಅಕ್ಕ ನಾನು ಬೇರೆ App ನಲ್ಲಿ ಮ್ಯೂಸಿಕ್ ಡೌನ್ಲೋಡ್ ಮಾಡಿ ಹಾಕಿದೀನಿ ಏನು ತೊಂದ್ರೆ ಇಲ್ಲ ಅಲ್ವಾ

  • @SatyasarutechSutrave
    @SatyasarutechSutrave 3 місяці тому

    ಮೇಡಂ ವಿಡಿಯೋ ಏನೊ ಅರ್ಥ ಆಯ್ತು ಆದರೆ ಅದಕೆ intro ಹೆಗೆ ಹಾಕುವುದು ಪ್ಲೀಸ್ ಹೇಳಿ ಕೊಡಿ ಮಾಮ್...

  • @SomaCGunjal
    @SomaCGunjal 7 місяців тому

    ಅಕ್ಕ ನನೊಂದು ಯೂಟ್ಯೂಬ್ ಚಾನೆಲ್ ಇದೆ ವಿವ್ಸ್ ಕಡಿಮೆ ಬರ್ಥಾಯಿದೆ ಅದು ಹೇಗೆ ಇನ್ಕ್ರೀಸ್ ಮಾಡೋದು

  • @shashiyadav7415
    @shashiyadav7415 Рік тому +1

    Akka video cut hege madodu

  • @gani6328
    @gani6328 7 місяців тому

    ತುಂಬಾ ಸಲ nodidru ಅರ್ಥ ಆಗಿಲ್ಲ sister.. you tube ಗೆ ಹೇಗೆ ಅಪ್ಲೋಡ್
    ಮಾಡೋದು heli

  • @deeptibhat6696
    @deeptibhat6696 7 місяців тому +2

    Excellent ❤taught us to edit a video like a Mother teaches her child...may God shower u all the success ❤🎉

  • @nagrajnaik2460
    @nagrajnaik2460 Місяць тому

    ಎಷ್ಟು ದಿನಕ್ಕೊಂದು ವಿಡಿಯೋ ಅಪ್ಲೋಡ್ ಮಾಡಬೇಕು ಹೇಳಿ

  • @SoumyaKappattamath
    @SoumyaKappattamath 6 місяців тому

    Hi
    ನೀವು 2 step ವೆರಿಫಿಕೇಷನ್ ನ ಬಗ್ಗೆ ಹೇಳುತ್ತೇನೆ ಎಂದು ಕೊನೆಯಲ್ಲಿ ಹೇಳಲೇ ಇಲ್ಲ

  • @prashantnaik2165
    @prashantnaik2165 9 місяців тому

    ಸಿಸ್ಟರ್ ಒಂದು ಸ್ಟೋರಿ ಇದೆ ಅಂದ್ರೇ ಅದಕ್ಕೆ ಸಂಬಂದಪಟ್ಟ ವಿಡಿಯೊನ ಹೇಗೆ ಹುಡುಕೊದು, ಅದಕ್ಕೇ ವೈಸ್ ಹಾಗೂ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೊಡೊದು ಹಾಗೂ ಕ್ಮ್ವಾಪಿ ಮಾಡೊದು ಹೇಗೆ.

  • @Padma628
    @Padma628 7 місяців тому

    ನನಗೆ ಹೆಲ್ತ್ ಪ್ರಾಬ್ಲಮ್ ತುಂಬಾ ಇದೆ ಏನ್ ಮಾಡೋದು ಅಂತ ಗೊತ್ತಾಗ್ತಿಲ್ಲ ಬಟ್ ಅಮೌಂಟ್ ತುಂಬಾ ಪ್ರಾಬ್ಲಮ್ ಇದೆ ಮೇಡಂ ನನಗೆ ಏನು ಕೆಲಸ ಮಾಡಲು ಆಗ್ತಾ

  • @jyothilife9961
    @jyothilife9961 11 місяців тому

    ಅಕ್ಕ ನಾನು ಈಗಾಗ್ಲೇ ಚನೆಲ್ ಮಾಡಿದೆನೇ ಬಟ್ ಅದಕ್ಕೆ ಜಿಮೈಲ್ ಇದೆ ಗೂಗಲ್ ದೇವರು ಇದೆ ಅದನ್ನ ಈಗ ಚೇಂಜ್ ಮಾಡಬೋಹುದಾ akka

  • @Shilpavlogckm-gm2sd
    @Shilpavlogckm-gm2sd Рік тому

    ಅಕ್ಕ power director nalli vedio ಎಡಿಟ್ ಮಾಡಿದ್ರೆ save agtha ella monthly 2000 rs thorstha ede

  • @lokeshmysore9297
    @lokeshmysore9297 11 місяців тому

    ಯುಟ್ಯೂಬ್ ಲೈಬ್ರರಿ ಡೌನ್ಲೋಡ್ ಆಗ್ತಾ ಇಲ್ಲ ಏನ್ ಮಾಡೋದು ತಿಳಿಸಿ ಮೇಡಂ ಪ್ಲೀಸ್ 🙏

  • @AshaAsha-dg7kw
    @AshaAsha-dg7kw Місяць тому

    Part -4 and part- 5 ಎಲ್ಲಿ, ಯಾವಾಗ ಹಾಕುತ್ತೀರಿ ಮಾಡುತ್ತೀರಿ ಮೇಡಂ

  • @rajeshwariandsrujan
    @rajeshwariandsrujan 4 дні тому

    Nanu madid vediodalli cut Madi aplode madabekagede adakke hege cut madabeku.nanu new youtuber iruve please

  • @AnjuKerakalamatti
    @AnjuKerakalamatti Рік тому

    ಅಕ್ಕ ನಾನು ಅಂಡುಗೆ ಕೃಷಿ ಹಾಗೂ ಸಂಘ ದ ಬಗ್ಗೆ ಇವು ಎಲ್ ಬಗ್ಗೆ ಏನ ಅಂತ ಹೆಸರಿ ಇಡಲ್ಲಿ ಅಕ್ಕ plz ಹೇಳಿ ಅಕ್ಕ

  • @mallayyamallat3815
    @mallayyamallat3815 6 місяців тому

    ನಮಸ್ಕಾರ ಮೇಡಂ 🙏🙏
    mallayya mallat ಈ
    ಚಾನೆಲ್ ಗೆ ಯಾವ ಕೆಟಗರಿ ಸೆಟ್ ಮಾಡಬಹುದು ಸ್ವಲ್ಪ ತಿಳಿಸಿ ಮೇಡಂ 🙏🙏

  • @Shetty273
    @Shetty273 4 місяці тому

    Nange duddina avashya thumba....adakke naanu idu madle beku...plsss akka...nange aa email create madode swalpa confusion...

  • @Sandhyachandu-Sara
    @Sandhyachandu-Sara 10 місяців тому

    ಅಕ್ಕ ಅದು ಒಮ್ಮೆಮ್ಮೆ copy ರೈಟ್ ಬರುತ್ತೆ ನಾನೇ ಮಾಡಿದ vedio ಗೆ ಅಕ್ಕ ಹಾಗೆ ಬಂದ್ರೆ ಏನು ಮಾಡುದು

  • @JeevaChitanya7
    @JeevaChitanya7 12 днів тому

    Hello Madam... i joined your Kannadigara group in fb. Accepted but how to upload my video?
    My thumbsnail is not accepting..
    Any solution?

  • @Hmskenjila
    @Hmskenjila Рік тому

    ನಮಸ್ತೇ ಮೇಡಂ
    ನನ್ನ ಚಾನಲ್ ಗೆ keywords & category select
    ಮಾಡುವುದು ಹೇಗೆ?

  • @thanshika
    @thanshika 9 місяців тому

    Akka ನಿಮ್ಮದು ಫೇಸ್ ಬುಕ್ ಗ್ರೂಪ್ ಇದೆ ಅಂತ ಹೇಳಿದಿರಿ ಆದ್ರೆ ಅದು ಓಪನ್ ಆಗ್ತಾ ಇಲ್ಲ

  • @nrslyrical5879
    @nrslyrical5879 Рік тому +1

    Madam ivageno rules change agide alva, monitization madlike just 500 subscriber and watch hours 3000 ist adre sakante amel monitization madbahudante Houda madam

  • @sheelan5489
    @sheelan5489 Рік тому

    ಮಾಮ್ ಹಾಗೆ ಇನ್ಸ್ಟಾಗ್ರಾಮ್ ಇಂದ amt ಮಾಡೋದು ಹೇಗೆ ಅಂತ ಹೇಳಿ ಕೊಡಿ ಪ್ಲೀಸ್

  • @chandanvahini
    @chandanvahini Рік тому +17

    ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದಂತ ಜನರಿಗೆ ತಾಳ್ಮೆಯಿಂದ ಕೇಳುವ ಹಾಗೆ ತುಂಬಾ ತುಂಬಾ ವಿವರವಾಗಿ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು

    • @chandanvahini
      @chandanvahini Рік тому

      ವಿಡಿಯೋ ಅಪ್ ಲೋಡ್ ಮಾಡುವ ಸಂದರ್ಭದಲ್ಲಿ ಪಬ್ಲಿಕ್ ಮತ್ತು ಪ್ರೈವೇಟ್
      ಹಾಗೂ ಜನರಿಗೆ ನಮ್ಮ ವಿಡಿಯೋಗಳನ್ನು ಹೆಚ್ಚಿನ ಜನರಿಗೆ ತಲುಪುವಹಾಗೆ ಹೀಗೆ ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಿ

    • @umashreemane7688
      @umashreemane7688 3 місяці тому

      Hi mam nang idu nana googl nali baratilla

  • @Shruthirecipes
    @Shruthirecipes Рік тому

    Otherwise nana youtubenally videos upload madodadru thilisi thankyou

  • @bhavanisatish4199
    @bhavanisatish4199 Рік тому

    Medam vegitable ಕಟಿಂಗ್ sound ಹೇಗೆ ಹಾಕೋದು mam

  • @ಬಣ್ಣಗಳನಡುವೆ

    ಸ್ಟೂಡಿಯೊ ಯುಟುಬ್ ಕಂ ಇದು ಒಪನ್ ಅಗುತ್ತಿಲ್ಲ ಅದಕ್ಕೆ ಬೇರೆ ಐಡಿಯ ಕೊಡಿ

  • @Prathiniti
    @Prathiniti 2 місяці тому

    You tube nalli single photo aagu words hege upload maduvudu hege... Thilisi...

  • @pavithraj9270
    @pavithraj9270 2 місяці тому

    Mam watsap Alli baredittukondirodan voice kodud hege

  • @Suvarnabsbanglore
    @Suvarnabsbanglore Рік тому

    Akkananagakinemasterfreeappdonalodemaadekoluduhagaa

  • @BMS143YOGA
    @BMS143YOGA Рік тому

    ಸಿಸ್ಟೆರ್ ಅಪ್ಲೋಡ್ ಮಾಡಿದ್ರ್ ಅದು shorts ನಲ್ಲಿ ತೋರಿಸುತ್ತೆ ಏನು ಮಾಡೋದು

  • @yashuyashas7075
    @yashuyashas7075 День тому

    Namma vedio galu haki tumba divasgalaytu madam views bartilla idiea helikodi please

  • @MemorableMomentswithMC
    @MemorableMomentswithMC 7 місяців тому

    Songs copyrights aguthe antha helthare .yav thara songs select madkobeku ..for example reels ge

  • @Nooranikichenrs
    @Nooranikichenrs 4 місяці тому

    ಮೇಡಂ ಒಂದು ವಾರಕ್ಕೆ ಎಷ್ಟು ವಿಡಿಯೋಸ್ ಹಾಕಬೇಕು

  • @Deepa2719
    @Deepa2719 Рік тому

    ನನ್ನ ಮಗುದು ಪೋಟೊ ಶೂಟ್ ವೀಡಿಯೋಗೆ ಸಿನಿಮಾ ಹಾಡು ಹಾಕಿದಿನಿ ಅದನ್ನಾ ಹಾಕಬಹುದಾ?

  • @shruthigowda4513
    @shruthigowda4513 Рік тому

    ತುಂಬಾ ವಿಡಿಯೋ ಗಳ್ಳನ್ನು ಒಂದೇ ವಿಡಿಯೋ ಮಾಡೋದು ಹೇಗೆ

  • @MamathaDvg44
    @MamathaDvg44 Рік тому

    Navu chanal create first video upload madini man ge profile photo right side nalli subscribers antha thorasthilla ningell subscribers antha torsathide

  • @englishgrammar777
    @englishgrammar777 15 днів тому

    Very good information, Madam. How to save created video, Madam. pls explain me

  • @Srideviprasad40
    @Srideviprasad40 7 місяців тому

    I have started my UA-cam channel recently. This is my first video which will be uploaded. Where can I find the uploaded STEPS video, please mam? I followed the steps correctly and at the last step,,, stuck

  • @Binduhomecreativitytumkur
    @Binduhomecreativitytumkur Рік тому

    Nana chanal nalli 129,497 views hagide amount bandhilla

  • @Shruthilishan
    @Shruthilishan 11 місяців тому

    Madam scroll up ge subscribe khelta ide mam power director app ali

  • @Anu32328
    @Anu32328 9 місяців тому

    Mam ನಿಮ್ಮ tara ಯಾರು helila pl nanu nimma vedio nodi start madidini but coments off eade a setting heli kodi pl

  • @Parishramamadhhyama
    @Parishramamadhhyama 10 місяців тому

    Madam Video cut in and out ತೋರ್ಸಿ ನಮಗೆ ಆರ್ಥ ಆಗ್ಲಿಲ್ಲ

  • @jyotissony355
    @jyotissony355 2 місяці тому

    Akka namagu support madi plz yk Andre namanta yesto hennumakkalige nivu madri nimma yalla video nodade but mudalu comment madta idde nivu reply madirallilla adkke comments madodu bittidde evag yella nimma video nidid mele gotta aitu adkke comments madbeku anistu.

  • @ಬಣ್ಣಗಳನಡುವೆ

    ಕೇಲವು ಬದಲಾವಣೆ ನಮ್ಮ ಪೋನಲ್ಲಿ ಇಲ್ಲ.ವಾಯ್ಸ್ ಸಟ್ ಮಾಡುವುದು ನಮ್ಮ ಪೋನಲ್ಲಿ ಇಲ್ಲ

  • @BasavarajSankapal
    @BasavarajSankapal День тому

    akka.youtube. vlog.hege editing madodu pls heli.

  • @haadona_banni
    @haadona_banni 11 місяців тому +1

    Hello ma'am. I have a channel running which is a musical channel. For few videos I have received "copywrite claim". Though it is my own voice and my instruments I have this issue with few of my videos.
    Can you please assist if this copywrite claim affect monetization ?
    Will it affect no. Of views and will it affect revenue.
    This is a humble request.
    Please reply ma'am.

  • @ravims1001
    @ravims1001 Рік тому +5

    Very well explained with suitable time maintainance for the beginners very nice to hear and understand well.

  • @englishgrammar777
    @englishgrammar777 15 днів тому

    Power director nalli video save hege maduvudu? thilisi, Madam

  • @Divya_abhiruchi532
    @Divya_abhiruchi532 9 місяців тому

    Hi thanku so much for this video and nam video channel youtube ali surch madidre sigode eila yen reason eirboudu tilstira

  • @AshwiniManjunath-j5t
    @AshwiniManjunath-j5t 6 місяців тому +1

    ಥ್ಯಾಂಕ್ಸ್ ಮೇಡಂ ತುಂಬಾ ಚನ್ನಾಗಿ ಎಕ್ಸ್ಪ್ಲೈನ್ ಮಾಡಿದಿರಾ ❤

  • @Daily_motivation_dvp
    @Daily_motivation_dvp 9 місяців тому

    Madam UA-cam channel watch hour bagge tumba doubt ide..
    Watching hour update agtila. So nimmatra swalpa information beku.. plz. Help me...nim number kodi

  • @ashaslifestyle4857
    @ashaslifestyle4857 Місяць тому

    Naanu thumba Varsha Galinda you tub open madbeku antha idde adre heg madbeku antha Kothagde Häage Sumne bitbitte adre ivathu nim video nodi naanu you tub start madbeku ansthide

  • @mallangoudavpatil494
    @mallangoudavpatil494 Рік тому

    Sistar nange youtub chanal madbeku tilsikodi step by step nimma manebagilige bartin namma uru yadgir medom plz

  • @Shanthalashalu
    @Shanthalashalu 5 місяців тому

    Namaste medam tumba useful information kotri neevu cooking videos hakodakke facebook link provide madteeni anta helidri but adu sigtilla

  • @soumyasoumyajv8186
    @soumyasoumyajv8186 8 місяців тому

    Madam nevu nammaUA-cam videos ge views jasti madkolloke Facebook na ondu group ge upload madi anta helidri, upload madoke a group nalli join agtane illa b

  • @kavithanagaraju9485
    @kavithanagaraju9485 Місяць тому

    Hi Hegiddera .Nanu video editing Andre marudda hogtha idde adre nimma video nodi nane edit madi hakabeku anisutha ide.
    Power director nanage module duddu keltha ide $6. / month .
    Confuse agiddeni

  • @yourfeelings387
    @yourfeelings387 9 місяців тому

    Akka background music UA-cam studio dhalli segthilla plz adh mathra ennodh vedio madi akka

  • @Ruchitha_fashions_Rjp
    @Ruchitha_fashions_Rjp 7 місяців тому

    Mam playstore app inda photos download madkondu video madidre copyright barutta

  • @GeetamkGm-br1nx
    @GeetamkGm-br1nx Рік тому

    Mam subscribe batn set madlu green screen bartanila heli mam pilz

  • @sandilkumar2888
    @sandilkumar2888 6 місяців тому

    ನಾವು innu ps, pr ಅಲ್ಲೇ ಮಾಡ್ಕಂಡು ಕುತಿದಿವಿ

  • @phparea
    @phparea 8 місяців тому

    Madam youtube yella fake naavu hudgru yesht videos hakidru views baralla, ade hudgiru hakdre full views barute, youtube everyday video hakbeku namage dina video madi hakoke agalla adake nam videos ge views baralla.
    Nanu consumer court ge case haktini youtube monetization india dalli ban madbeku because yellaru youtube videos madkondu idre bere kelaa yar madtare alva jana sombery aagbidtare

  • @ranizchannel8598
    @ranizchannel8598 11 місяців тому

    Sis I can't open desktop view of UA-cam studio
    Say how to download songs in UA-cam studio app

  • @vsvalagad4289
    @vsvalagad4289 8 місяців тому

    Hi madam good morning. . I'm from Bangalore. .
    Power director application is paid or unpaid

  • @ravik9917
    @ravik9917 Рік тому

    ತುಂಬಾ ಲಾಂಗ್ ವಿಡಿಯೋ ಆಗಿದಿ ಮೇಡಂ 10 ರಿಂದ 12 ನಿಮಿಷ ಮುಗಿಸಿ ಪಾಸ್ಟ್ ಆಗಿ 1:39

  • @safuvanc5903
    @safuvanc5903 7 місяців тому

    Mam save madakku dud keltidare subscription takollakke torstide save agtilla

  • @savisavi263
    @savisavi263 6 місяців тому

    Sister by mistake video delete aadre recover hege madodu, monitisation aagilla aadre adondu video views jasthi ithu please help me adara video idre link kalsi jothege Nan channel freeze agide recover madthara?

  • @nannajeevana18
    @nannajeevana18 Рік тому

    powerdirector application I app bittu bere yav app use maadbahudu Akka dudu katade iro app helli Akka

  • @umabhandary1436
    @umabhandary1436 Рік тому

    Hai Ramya how to start music channel with background music.

  • @malayalamislamicspeech7932
    @malayalamislamicspeech7932 Рік тому

    1.Madam niv edit maduvdu yelidralla adaralli kannada type maduvdu yege antha yeli plls
    2. Niv mbl idakke stand use madidralla adu yelli siguthe bcs coocking madokke stand bekalla adakke.stand Ilse cooking video madokke agutha
    3. Incase mbl sadandly hang adre I mean open agadidre bere mbl lalli password nenapilla andre nam channel yege open maduvdu heli medam
    3.

  • @MehrajAbdul-v2j
    @MehrajAbdul-v2j 2 місяці тому

    Madam cooking, mehendi, kids naughtiness ellavdu one channel nalli haakabahuda

  • @manikyashekermanikyasheker6476
    @manikyashekermanikyasheker6476 5 місяців тому

    Mam copy madbhardhu andralla google li sarch madiri image select madkondu naw madiro video ge hakudre yen problem elva

  • @veerannakvveeranna7244
    @veerannakvveeranna7244 7 місяців тому

    ನಮಸ್ಕಾರ ಮೇಡಂ ಈಗಾಗಲೇ ನನ್ನ ಈ ಮೇಲ್ ಐಡಿ ಇದೆ ಅದು ಯೂಸ್ ಆಗ್ತಾ ಇಲ್ಲಾ