ಸದಾ ಆರೋಗ್ಯದಿಂದಿರಲು ಸರಳ ಸೂತ್ರ -ಡಾ. ಬಿ.ಎಂ.ಹೆಗ್ಗಡೆ

Поділитися
Вставка
  • Опубліковано 29 вер 2024

КОМЕНТАРІ • 522

  • @ramachandras2621
    @ramachandras2621 10 місяців тому +33

    ನಿಮ್ಮ ಮಾತು ಕೇಳುತ್ತಿದ್ದರೆ ನೀವು ಯಾರೋ ನನ್ನ ಸಂಬದಿಯೋ ಅಥವ ಹೆತ್ತವರೋ ಇರಬಹುದೆಂದು ಭಾಸವಾಗುತ್ತದೆಯೇ ಹೊರತು ಮತ್ಯಾರೋ ಅಂತನಿಸುವುದಿಲ್ಲ, ನಿಮ್ಮ ಆಯಸ್ಸು ಮತ್ತಷ್ಟು ಹೆಚ್ಚಾದರೆ, ಇನ್ನಷ್ಟು ಕೋಟಿ ಜನರ ಆರೋಗ್ಯ ತಾನಾಗಿಯೇ ಸರಿಹೋಗಬಹುದು,
    ಪಿತೃ ಸಮಾನರಿಗೆ ಕೋಟಿ ಕೋಟಿ ವಂದನೆಗಳು 👌🙏.

  • @seenasedyappu6107
    @seenasedyappu6107 2 роки тому +1

    Respected great sir salute nimma mathu so sweet real life

  • @vidithaa6649
    @vidithaa6649 5 місяців тому

    🙏 nimma matugalu jeevanakke utsaha koduvudu

  • @shabanaankali5656
    @shabanaankali5656 4 роки тому +1

    Tq Sir.... Tq very nice video.....

  • @sowmyasowmya913
    @sowmyasowmya913 4 роки тому +4

    🙏🙏🙏🙏🙏 Thanks lot sir Good information

  • @simthranivanee3267
    @simthranivanee3267 4 роки тому +6

    Really fine and good information

  • @prashanthmustarikar714
    @prashanthmustarikar714 Рік тому +1

    True

  • @krishnamurthyupadhyaya3145
    @krishnamurthyupadhyaya3145 2 місяці тому

    Very nice sir

  • @nagarajagoudaguggari7139
    @nagarajagoudaguggari7139 10 місяців тому +17

    ನಿಮ್ಮ ಮಾತುಗಳು ಹೇಗಂದ್ರೆ ಸತ್ತವರನ್ನು ಉಸಿರಾಡುವಂತೆ ಮಾಡುವ ಶಕ್ತಿ ಇರುವಂಥದ್ದು, ನಿಮ್ಮ ಮಾತುಗಳನ್ನು ಕೇಳ್ತಾ ಇದ್ರೆ ರೋಗ ನಮ್ಮ ಹತ್ರಾನೂ ಸುಳಿಯಲು ಹೆದರಬೇಕು ಅಂತ ಅನ್ಸುತ್ತೆ ಧನ್ಯವಾದಗಳು ಹೆಗ್ಡೆ ಸರ್ 🙏🙏🌹🌹🙏🙏🌹🌹😎😎

  • @appajiurs268
    @appajiurs268 4 роки тому +11

    ಡಾ, ಹೆಗ್ಡೆ ಅಂದರೆ ನನಗೆ ತುಂಬಾ ಇಷ್ಟ ಅವರೇ ನನ್ನ ಆರೂಗ್ಗೈಕ್ಕೆತುಂಬಾಕಾರಣವಂದನೆಗಳು

  • @sonutaradale3928
    @sonutaradale3928 Рік тому +5

    ತುಂಬಾ ಧನ್ಯವಾದಗಳು sir ನಿಮಗೆ ಮತ್ತು ಇವತ್ತು ನಿಮ್ಮ ಈ ವಿಡಿಯೋ ನೋಡಿದ ಮೇಲೆ ನಾನು ತುಂಬಾ ಖುಷಿಯಾಗಿ ಇರೋ ಪ್ರಯತ್ನ ಮಾಡತೀನಿ sir so once again thank you so much sir

  • @kalpanabhat6814
    @kalpanabhat6814 Рік тому +11

    ಅದ್ಭುತ ಗುಣದ, ಅದ್ಭುತ ವ್ಯಕ್ತಿತ್ವದ, ಸರಳ ಸಹಜ ಸಮಂಜಸ ನುಡಿಗಳಿಗೆ 🙏🏽🙏🏽🙏🏽

  • @roopayt1622
    @roopayt1622 4 місяці тому +1

    Nimma matu devara nudi eddante.yella eddaru nimma matu keli nange yenu ella...nange 1 dodda aase nimmanna betiyagbeku..

  • @sunandapm6577
    @sunandapm6577 Рік тому +6

    ನನ್ನ ಬದುಕಿನ ಸ್ಪೂರ್ತಿ ಯೇ ನಿಮ್ಮ ಮಾತು ಗಳು ಸಹೋದರ

  • @iyannaiyanna2508
    @iyannaiyanna2508 15 днів тому +1

    ಎಂಥಾ ಅದ್ಭುತವಾದ ಆರೋಗ್ಯದ ಸರಳ ಸೂತ್ರಗಳನ್ನು ತಿಳಿಸಿದ್ದೀರಿ ತಮಗೆ ಧನ್ಯವಾದಗಳು

  • @brundaanil289
    @brundaanil289 4 роки тому +15

    ಧನ್ಯವಾದಗಳು ಸರ್ ನಿಮ್ಮಂತ
    ವೈದ್ಯರನ,ದೇವರು ಎಲ್ಲರಿಗೂ ಕರುಣಿಸಲಿ

  • @balutwo
    @balutwo 4 роки тому +2

    ಸ್ವಾಮಿ ವಿವೇಕಾನಂದರ ನಿರಂತರ ಸ್ಫೂರ್ತಿಯ ಕೃತಿ/ನುಡಿ ಗಳನ್ನು ಕನ್ನಡದಲ್ಲಿ ಕೇಳಲು, ಹೆಚ್ಚಿನ ವೀಡಿಯೊಗಳಿಗಾಗಿ ಪ್ಲೇಪಟ್ಟಿಗಳ ಕೆಳಗೆ ಬ್ರೌಸ್ ಮಾಡಿ, ua-cam.com/video/FS9-duSqg_g/v-deo.html

  • @dayashankarn8025
    @dayashankarn8025 4 роки тому +22

    ಸಮಾಜದಲ್ಲಿ ಆಸ್ಪತ್ರೆಯಲ್ಲಿ ಏನು ನಡೆಯುತ್ತಿದೆಯೋ ಹಾಗೇ ವಿವರಿಸಿದ್ದಾರೆ ಕೇಳಿ ಭಯವಾಯಿತು ತಿಳಿಯಬೇಕು

  • @Nandiniseasyrecipes
    @Nandiniseasyrecipes 4 роки тому +48

    ನೀವು ಹೇಳುವ ಪ್ರತಿಯೊಂದು ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಾವು ಬದುಕಿರುವವರೆಗೂ ರೋಗ ಮುಕ್ತವಾಗಿ ಜೀವನ ನಡೆಸಬಹುದು 🙏🙏🙏😊

  • @philipward8242
    @philipward8242 10 місяців тому +5

    ನಿಮ್ಮ ಮಾತು ಸತ್ಯ ಕೇಳಿ ತುಂಬಾ ಸಂತೋಷ ವಾಯಿತು
    ದೇವರ ಆಶಿರ್ವಾದ ನಿಮೋಂದಿಗಿದೇ

  • @ambikasundar6790
    @ambikasundar6790 3 роки тому +7

    ನಮಸ್ತೇ ಹೆಗಡೆ uncle ನಿಮ್ಮ ವ್ಯಕ್ತಿತ್ವಕ್ಕಾಗಿ ನಮ್ಮ ವಂದನೆಗಳು

  • @vishnuhanagawdi9047
    @vishnuhanagawdi9047 4 роки тому +26

    Hat saaff ಗುರುವೇ🙏🙏🙏🙏🙏🙏🙏🙏🙏 ಇಡೀ ಕರ್ನಾಟಕದಲ್ಲೇ ಆರೋಗ್ಯದ ಬಗ್ಗೆ ನಿಮ್ಮೊಷ್ಟು ಮಾಹಿತಿ ಕೊಡೋರು ಇನ್ನೊಬ್ಬರಿಲ್ಲ ಗುರುಗಳೇ. ನಿಮ್ಮ ಮಾತುಗಳು ನನಗೆ ತುಂಬಾ ಇಷ್ಟ ಡಾಕ್ಟರ್ ನಿಮ್ಮಿಂದನೇ ನಾನು ಕೆಲವೊಂದು ವೈದ್ಯಕೀಯ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ನಿಮ್ಮನ್ನ ಜೀವನದಲ್ಲಿ ಒಂದೇ ಒಂದು ಸಾರಿ ಫೇಸ್ to ಫೇಸ್ ನೋಡ್ಬೇಕು ಅನ್ನೋದು ನನ್ನಾಸೆ ಗುರುವೇ 🙏🙏🙏🙏🙏🙏🙏🙏🙏

  • @avinashk.s5016
    @avinashk.s5016 4 роки тому +16

    🌷ಸತ್ಯಂ ಶಿವಂ ಸುಂದರಂ🌷ಕಲಿಯುಗದ ದೇವರು ಬಿ. ಎಂ.ಹೆಗಡೆ. ನಿಮಗೆ ನನ್ನ ಸಾಷ್ಟಾಂಗ ನಮನಗಳು.👍👍🌷🇾🇪

    • @shirram2700
      @shirram2700 Рік тому +1

      Satyam Shivam Sundaram..p.s.k.

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ 5 місяців тому +3

    ಪ್ರೀತಿನೇ ಆ ದ್ಯಾವ್ರು ತಂಡ ಆಸ್ತಿ ನಮ್ಮ ಪಾಲಿಗೆ.❤❤❤❤❤❤❤❤❤

  • @padmaxik4175
    @padmaxik4175 4 роки тому +64

    ಡಾಕ್ಟರ್ ಹೆಗ್ಡೆ ಯವರ ಮುದ್ದು ಮಾತೇ ನನಗೆ ಮದ್ದು

  • @ಕರುನಾಡಕುವರ-ಘ6ಳ

    ಜೀವನ ಏನೆಂದರೆ ನಿಮ್ಮ ಮಾತಿನಿಂದ ಅರಿಯಬೇಕು ಜೀವ ಜೀವನ ಎರಡು ಸರ್ಥಕ

  • @jagadambac8506
    @jagadambac8506 2 роки тому +3

    ಧನ್ಯವಾದಗಳು ನಿಮ್ಮ ಮಾತು ಜೀವನವನ್ನು ಜೀವಂತವಾಗಿರಿಸುವಂತೆ ಇದೆ

  • @skr8592
    @skr8592 4 роки тому +19

    ನನಗೆ ಕಂಡ ಎರಡನೇ ಮಹಾತ್ಮ ಸಾರ್ ನೀವು

  • @venkatalakshmisingalmalnag14
    @venkatalakshmisingalmalnag14 Рік тому +1

    Adare nanna joteyali hutidantavaru kotanta nohoogalu tumba kadta taruhoodu

  • @manoharhavalad7049
    @manoharhavalad7049 2 роки тому +8

    Long live Dear Dr we salute you

  • @thimmegowdahg7023
    @thimmegowdahg7023 2 місяці тому +1

    Neevu kannige kanuva devaru

  • @chandrashekharmyali4171
    @chandrashekharmyali4171 4 роки тому +1

    ನಮಸ್ಕಾರ ಸರ್. ನನ್ನ ತಮ್ಮನಿಗೆ 35 ವಯಸ್ಸು ಕಳೆದ 10 ದಿನಗಳ ಹಿಂದೆ ಜ್ವರ ಬಂದಿತ್ತು ಈಗ ಆರಾಮ ಇದ್ದಾನೆ ಅದರೆ ಹಿಮೋಗ್ಲೋಬಿನ್ 5.4 gm% ಇದೆ doctor ಗೆ ತೋರಿಸಲಿದ್ದೆನೇ ಯಾವ ಆಹಾರ ಹೆಚ್ಚು ಸೇವಿಸಿ ಅರೋಗ್ಯ ಪಡೆದು ಕೊಳ್ಳಲಿ ತಿಳಿಸಿ ಸರ್.

  • @shivakumarkalyanamath2469
    @shivakumarkalyanamath2469 13 днів тому

    SHARANU SHARANARTHI SIR. U R Great Sir. I ever respect u. Remembering u always. God bless u ❤

  • @skr8592
    @skr8592 4 роки тому +42

    ನನಗೆ ಕಂಡ ಎರಡನೇ ಮಹಾತ್ಮ ಸಾರ್ ನೀವು

  • @Trexx.editzz
    @Trexx.editzz Рік тому +1

    ನಿಮ್ಮ ಮಾತು ಕೇಳ್ತಾ ಇದ್ರೆ ಹಾಗೆ ಕೇಳ್ತಾನೆ ಇರೋಣ ಅನಿಸುತ್ತೆ

  • @jottijyo1136
    @jottijyo1136 5 місяців тому +1

    Love you, sir 🫡

  • @madhavaperajeonpampa805
    @madhavaperajeonpampa805 Рік тому +2

    In his celebrated book, The archaeology of Knowledge Michel Foucault says that “ We must also describe the institutional sites from which the doctor makes his discourse, and from which this derives its legitimate source and point of application (its specific objects and instruments of verification) . In our societies these sites are: the hospital, a place of constant, coded, systematic observation, run by a differentiated and hierarchized medical staff, thus constituting a qualifiable field of frequencies; private practice which offers a field of less systematic, less complete , and far less numerous observation, but which sometimes facilitates observations that are more far- reaching in their effects, with a better knowledge of the background and environment: the laboratory, an autonomous place, long distinct from the hospital, where certain truths of general kind , concerning the human body, life, disease, lesions etc, which provide certain elements of the diagnosis, certain signs of the developing condition, certain criteria of cure and which makes therapeutic experiment possible; lastly, what might be called the library or documentary field, which include not only the books and treatises traditionally recognised as valid , but also all the observations and case histories published and transmitted, and the mass of statistical information….,.that can be supplied to the doctor by public bodies, by other doctors, ……In this respect, too , these “sites” of medical discourse were profoundly modified in the nineteenth century: the importance of the document continues to increase…… the hospital, which had been merely a subsidiary site for discourse on disease and which took second place in the importance and value to private practice……( page 51-52, Vintage books New York 2010)

  • @vanajar3784
    @vanajar3784 4 роки тому +2

    👌👌👌👌👌🙏🙏🙏🙏🙏🌷🌷🌷🌷🌷👋👋👋👋👋👋

  • @sganesh1299
    @sganesh1299 Рік тому +1

    Mutthinantha mathugalu , sir neeve Shanti dootharu heartly wishes soon get NOBEL PRIZE 🙏🤍🔥🏳️💯🙋💚💛🧡🏆👍🏻💖💝🚩🚩🚩🚩🚩🚩🚩🚩🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @subramanyabv1470
    @subramanyabv1470 2 роки тому +22

    You are just great Sir!!!
    If all doctors become like you, human life will be more happier.
    At least if one in hundred doctors become like you by seeing you, that will be more than enough. 🙏🙏🙏

  • @RaviRavi-lx4ml
    @RaviRavi-lx4ml Рік тому +1

    I like watch to b m Hegde sir video but I follow doctor khader Valli diet protocol

  • @shylajak9134
    @shylajak9134 4 роки тому +3

    ಬಹಳ ಸೊಗಸಾಗಿದೆ ನಿಮ್ಮ ಭಾಷಣ.

  • @alamelus6134
    @alamelus6134 Рік тому +1

    🙏🙏ನಿಮ್ಮಂಥಾ ಡಾಕ್ಟರ್ ನೂರು ಕಾಲ ಬಳಬೇಕು

  • @pgovindaraja
    @pgovindaraja Рік тому +2

    KarmanA jAyatE Dwijaha... So Meaningful.

  • @bhavana.b.bhavana.b.4304
    @bhavana.b.bhavana.b.4304 4 роки тому +5

    There is no harmful disease than ego,anger,jealous,selfish etc which is itself in ourselves.

  • @BizboBizness
    @BizboBizness 4 роки тому +2

    Very nice

  • @maheshharpanahalli3582
    @maheshharpanahalli3582 4 роки тому +31

    Prof. B.M.Hegde is a boon to mankind. Just watch his videos daily and after 2 to 3 years you will be surprised by the changes in yourself. Prof. B.M Hegde is not only the name of a person but also the name of a revolution.

  • @manjulanaik5531
    @manjulanaik5531 Місяць тому

    nam tande kushi endha help madkondu edru amele kidbey failure agi deatb adru😔

  • @sumaravisumaravi1376
    @sumaravisumaravi1376 Рік тому +2

    Super 💘 sir
    Nimmanthavru urige obru erbeku sir
    Olle msg kottiddhira ❤️❤️

  • @narayanaswamythimmaiah7726
    @narayanaswamythimmaiah7726 3 роки тому +1

    Doctor please give your opinion about eating ghee every day.

  • @vanajar3784
    @vanajar3784 4 роки тому +1

    Thank you so much for giving super message I now so many very good message very very good healthy tips 👌👌👌👌👌👌👍👍👍👍🙏🙏🙏🙏🌷👌👋👌👋👋👋👋👋

  • @MAKhan-wm9dz
    @MAKhan-wm9dz 4 роки тому +4

    Yellarigu prithi maadi yarannu dwesha maadodu beda.... Great Doctor you are 1000% right.

  • @vaishalichandrahas4111
    @vaishalichandrahas4111 4 роки тому +5

    Sir u r the health god 👍👏👏

    • @appajiurs268
      @appajiurs268 4 роки тому

      ಡಾ‌.ಹಗ್ಗಡೆಯವರಂತೆನೆಡಿಯಿರಿನಾನುನಾಲಕ್ಕುವರುಷದಿಂದ ಆರಾಮಾಗಿದೆ ನೆಮ್ಮದಿ ಇದೆ

  • @channappakoller304
    @channappakoller304 4 роки тому +95

    ಮಾತುಗಳು ರೋಗ ಮರೆಸುವಂತಿವೆ ನಿಮ್ಮ ಮಾತು ಅನುಭವದ ಜೀವಾಮೃತ. ಕಿರಿಯರಿಗೆ ಸ್ಪೂರ್ತಿ ,ಧನ್ಯವಾದಗಳು ಸಾರ್.

  • @shashikalasnaik7019
    @shashikalasnaik7019 Рік тому +2

    Wonderfu speach.

  • @believerone2001
    @believerone2001 4 роки тому +7

    In this video he is playing the role of a santa Purusha. he forgets to say it is not possible satisfy everybody to your liking. One has to prepare Mana and Apa mana equally.

  • @khtsh
    @khtsh 4 роки тому +5

    Good health Insights
    Good way of explanation।

    • @maazabdulsalam1940
      @maazabdulsalam1940 Рік тому

      ನಮಸ್ಕಾರ ಸರ್
      ನನ್ನ ಹೆಸರು ಸುಫಿಯಾ ಸಿದ್ದಿಖಾ. ನನಗೆ 44 ವರ್ಷ. ನನಗೆ ಅತಿಯಾಗಿ ದಿನದಿಂದ ದಿನಕ್ಕೆ ನೆನಪಿನ ಶಕ್ತಿ ಕಡಿಮೆ ಆಗುತ್ತಿದೆ. ದಯವಿಟ್ಟು ಪರಿಹಾರ ತಿಳಿಸಿ. ನಿಮ್ಮಿಂದ ಪರಿಹಾರ ಸಿಗುತ್ತದೆ ಎಂದು ಕಾಯುತ್ತಿದ್ದೇನೆ.

  • @sreenivasbabu7814
    @sreenivasbabu7814 4 роки тому +3

    Thanks doctor ❤️🙏🙄

  • @sreenivasbabu7814
    @sreenivasbabu7814 4 роки тому +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏ameyam achintyam🙏🙏🙏🙏🙏

  • @shriyogi6271
    @shriyogi6271 Рік тому

    Nimm matu keluttane irabeku anisutte. Karan "kaddi eddiddu
    Gudd maduv vaidyar naduve
    Sanjeevani antah salahe koduttira".keli manassige
    Santosh vagutte.

  • @manjunathnarasannavar6709
    @manjunathnarasannavar6709 2 роки тому +2

    ಸರ್ 🙏🙏🙏

  • @danappamk5163
    @danappamk5163 3 місяці тому +1

    Very nice sir 🙏 .

  • @annapurnaanu7456
    @annapurnaanu7456 2 роки тому +1

    Thank you sir. Nimma maths medicine. Nanna sustu dooravaytu

  • @haseenajamal5700
    @haseenajamal5700 4 роки тому +3

    Love you sir

  • @yashodaamin7595
    @yashodaamin7595 4 роки тому +6

    My favourite Doctor is Dr B M Hegde

  • @ramashetty5018
    @ramashetty5018 2 роки тому +2

    Grete.dr.hats.up

  • @lalithamallikarjunaiah503
    @lalithamallikarjunaiah503 4 роки тому +6

    Great Doctor, !
    Hats off. ,Sir !

  • @sowmyasri8109
    @sowmyasri8109 4 роки тому +4

    Love you doctor super 😍👏🏻👏🏻👏🏻👏🏻👌🏻

  • @UmeshGuruRayaru
    @UmeshGuruRayaru 4 роки тому +4

    Really quite inspirational Video thank you Sir

  • @shridharpoojary223
    @shridharpoojary223 Рік тому +2

    You are a great gift to humanity..may bless you with long life and health and happiness ..❤❤

  • @svtvda7008
    @svtvda7008 4 роки тому +3

    Sir.. please let me know... Should we stop sending our future generations to medical college even if they are interested and eligible? Please advice as it ll be a great help...

  • @prakashnayak8316
    @prakashnayak8316 2 роки тому +3

    Exalent speech doctor

  • @yallappamane1836
    @yallappamane1836 3 дні тому

    modalane matu no 1 very good talking

  • @venkateshareddypm6341
    @venkateshareddypm6341 4 роки тому +36

    Live 100 years Sir.
    There is no desease as long as you love people, society, country animals and nature.
    This is all healthy life, nothing else.
    My pranams to you Sir.

  • @krishnaupadhya7377
    @krishnaupadhya7377 Рік тому +1

    Excellent speech for happy living 😂😮🙏🙏🙏🙏👍

  • @pgovindaraja
    @pgovindaraja Рік тому +1

    Vaidyaraja Namastubhyam...

  • @annapurnaanu7456
    @annapurnaanu7456 2 роки тому +2

    I often watch your videos to get inspiration. Thank you sir

  • @singroombat5393
    @singroombat5393 4 роки тому +7

    How to avoid modern medicine - lord platt

  • @rxpravee8606
    @rxpravee8606 4 роки тому +4

    Super speech sir 🙏🙏🙏🙏🙏🙏🙏🙏🙏🙏

  • @geetham62
    @geetham62 Рік тому +1

    Eye ಬಗ್ಗೆ ಹೇಳಿ sir

  • @azeezpa3823
    @azeezpa3823 4 роки тому +2

    👍👌🙏

  • @sugunakokilan2669
    @sugunakokilan2669 4 роки тому +3

    Excellent Doctor. Many thanks for your insightful words🙏🙏🙏🙏

  • @ramamurthymurthy3519
    @ramamurthymurthy3519 3 місяці тому

    Nandiu nimmapoliciyavane

  • @rangaswamyrrangaswamysolur3668
    @rangaswamyrrangaswamysolur3668 11 місяців тому

    🙏 ಅನುಭವದ ಮುಂದೆ ಯಾವ ಇಂಜಿನಿಯರಿಂಗ್, phd ಕೂಡ ಜೀರೋ 🙏🙏🙏

  • @srimadhumadhu5267
    @srimadhumadhu5267 4 роки тому +2

    Sir you are Reyal hero

  • @shekshavalip9392
    @shekshavalip9392 4 роки тому +2

    Love u sir😜

  • @valmikichanel5538
    @valmikichanel5538 4 роки тому +3

    ಸೂಪರ್ ಸರ್

  • @rajeshrao6393
    @rajeshrao6393 Рік тому +1

    Good dr

  • @Durgamba_education
    @Durgamba_education 2 роки тому +1

    Sir ur super sir

  • @akshathaakshatha6714
    @akshathaakshatha6714 5 місяців тому

    Mahan chetana sir nedvu

  • @ramacharyjahagirdar5329
    @ramacharyjahagirdar5329 4 роки тому +4

    Very nice advice doctorji

  • @pavithrah5255
    @pavithrah5255 Рік тому +2

    ನನಗೆ ಕಾಯಿಲೆ ಹೋಯಿತು ತುಂಬ ಖುಷಿಯತು.ಏನುವ.ಮನುಬಾವಂಟಯಿತು🙏🌻🙏🙋

  • @ramamurthymurthy3519
    @ramamurthymurthy3519 3 місяці тому

    Correct Sri Hegdeavare Nandi momma policyavane😅Rama Murthy. Bangalore

  • @shankarbhat7437
    @shankarbhat7437 2 роки тому +1

    ಸರ್ ನಿಮ್ಮ ಮಾತು ವೇದ ವಾಕ್ಯ 🙏🙏🙏

  • @vasudevaswamy1644
    @vasudevaswamy1644 Місяць тому

    Doctor's Advise of this type is good for one and all.Long live our Dr.Hegdeji.Anantkoti Namanam for his good talks.

  • @sudhabedage5292
    @sudhabedage5292 Рік тому +1

    Simple living,high thinking salute to the lighter part of video,may long live sir thx

  • @manjunathkg5239
    @manjunathkg5239 2 роки тому +1

    Danyavadagalu sir

  • @Shankarimkbhat
    @Shankarimkbhat Місяць тому

    ಡಾಕ್ಟರ್ ನಿಮ್ಮ ಮಾತು ತುಂಬಾ ಇಷ್ಟವಾಯ್ತು ಒಳ್ಳೆಯ ವಿಷಯ ಸಿಕ್ಕಿ ತು❤

  • @jagusrijagusri4753
    @jagusrijagusri4753 4 роки тому +2

    Supar.sir

  • @pgovindaraja
    @pgovindaraja Рік тому

    10:40 Mins, Doctors To Go On Strike, Society's Health To Improve..!